ಅಂಕಣಇತಿಹಾಸದೇಶಪ್ರಚಲಿತ

ಅಂದು ಅಟಲ್ ಬಿಹಾರಿ ವಾಜಪಾಯಿ ಒಂದು ಕ್ಷಣಕ್ಕೆ ಕಲ್ಲು ಹೃದಯ ಮಾಡಿದ್ದರೆ ಜೀವನ ಪರ್ಯಂತ ರಾಹುಲ್ ಗಾಂಧಿ ಕಂಬಿ ಎಣಿಸಬೇಕಾಗಿರುತ್ತಿತ್ತು !!!!

ಅವರು ರಾಜತಾಂತ್ರಿಕರು! ಎಷ್ಟೇ ಮೃದು ಸ್ವಭಾವವಿದ್ದರೂ, ರಾಷ್ಟ್ರದ ಹಿತಾಸಕ್ತಿಯ ವಿಷಯ ಬಂದಾಗ ‘ಕಠಿಣ’ ನಿರ್ಧಾರ ತೆಗೆದುಕೊಳ್ಳುವ ತಾಕತ್ತಿದ್ದವರು! ರಾಜಕೀಯವನ್ನೂ ಮೀರಿಯೂ ಕೂಡ, ಎಲ್ಲಾ ನಾಯಕರೂ ಅವರಿಗೆ ಕೊಟ್ಟ ಗೌರವ ಎದ್ದು ನಿಲ್ಲುತ್ತದೆ! ಕಾಂಗ್ರೆಸ್ ಪಕ್ಷದ ಹೊರತಾಗಿ ಈ ದೇಶದ ಹೆಮ್ಮೆಯ ಮೊದಲ ಪ್ರಧಾನಿ! ಅವರ ದೇಶಭಕ್ತಿಯ ಕವಿತೆಗಳು ಅದೆಷ್ಟೋ ಯುವ ಮನಸ್ಸುಗಳನ್ನು ದೇಶಭಕ್ತರನ್ನಾಗಿ ಮಾಡಿವೆ! ಇವತ್ತಿಗೂ ‘ಅಜಾತ ಶತ್ರು’ ಎಂದು ಕರೆಸಿಕೊಳ್ಳುವ ಅಟಲ್ ಬಿಹಾರಿ ವಾಜಪೇಯಿ, ಈ ಭಾರತಕ್ಕೆ ಸಿಕ್ಕ ಶ್ರೇಷ್ಠ ಆಸ್ತಿ!

1996 ರಲ್ಲಿ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕರಿಸಿದರೂ ಸಹ, ಸಹಮತಗಳಿಸಲಾಗದೇ 13 ದಿನದಲ್ಲಿಯೇ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು! ನಂತರ, 1998 ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸ್ವತಂತ್ರವಾಗಿ ಬೆಳೆಸಿ, ಸರಕಾರ ರಚನೆ ಮಾಡಿದ್ದು ಭಾರತದ ಇತಿಹಾಸದ ಪುಟಗಳಲ್ಲಿನ ಅದಮ್ಯ ನೆನಪು! ಆದರೆ, ಜಯಲಲಿತಾ ಪಕ್ಷದಿಂದ ಹೊರ ಬಂದ ಕಾರಣದಿಂದ ಪಕ್ಷ ಒಂದು ವರ್ಷ ಮಾತ್ರ ಮುಂದುವರೆಯಿತು!

ಅದೃಷ್ಟ ಅದೇ ನೋಡಿ ಭಾರತೀಯರದು! ಮತ್ತೆ 1999 ರಲ್ಲಿ ಪ್ರಧಾನಿಯಾಗಿ ಚುನಾವಣೆಗೊಂಡ ವಾಜಪೇಯಿ ಐದು ವರ್ಷಗಳನ್ನೂ ಯಶಸ್ವಿಯಾಗಿ ಪೂರೈಸಿದ್ದು ಮಾತ್ರವಲ್ಲದೇ, ಬಿಜೆಪಿಯನ್ನು ದೇಶದುದ್ದಗಲಕ್ಕೂ ವಿಸ್ತರಿಸಿದ್ದರು!

ರಾಜೀವ್ ಗಾಂಧಿ, ಇಂದಿರಾ ಗಾಂಧಿಯ ಹಾಗೆ ಮನೆತನದ ರಾಜಕೀಯ ಬೆಂಬಲದ ಮೇಲೆ ಚುನಾವಣೆ ಗೆಲ್ಲಲಿಲ್ಲ ವಾಜಪೇಯಿ, ಬದಲಾಗಿ 50 ವರ್ಷಗಳ ನಿರಂತರ ಪರಿಶ್ರಮ, ತತ್ವ ಸಿದ್ಧಾಂತಗಳನ್ನೊಳಗೊಂಡ ಪಕ್ಷವನ್ನು ಬೆಳೆಸಿ ಕಟ್ಟಿದ ಕೋಟೆಯ ಪತಾಕೆ ಹಾರಿಸಿದ್ದು ಅತಿ ಸುಲಭದಿಂದಲ್ಲ!

ಇಷ್ಟಾದರೂ ವಾಜಪೇಯಿಯವರ ರಾಜಕೀಯ ಬದುಕಿನಲ್ಲಿ ನಡೆದ ಘಟನೆಯೊಂದು ಅವರನ್ನು ಕೊರಗಿಸುತ್ತಲೇ ಇರಬಹುದೇನೋ! 2004 ರ ಚುನಾವಣೆಯಲ್ಲಿ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಾದಿ ನಿರ್ಮಿಸಿಕೊಟ್ಟ ಆ ಘಟನೆಯಿಂದ, ಮುಂದಿನ 10 ವರ್ಷಗಳ ಕಾಲ ನರಕ ಅನುಭವಿಸುವಂತಾಗಿ ಹೋಯಿತು! ಪರಿಶ್ರಮದಿಂದ ಆಡಳೀತದ ಚುಕ್ಕಾಣಿ ಹಿಡಿದಿದ್ದ ವಾಜಪೇಯಿಯವರು ಚಿಕ್ಕ ತಪ್ಪಿನಿಂದ ಕಾಂಗ್ರೆಸ್ ಕೈ ಗೆ ಅಧಿಕಾರ ನೀಡುವ ಹಾಗಾಯಿತು! ಕಾಂಗ್ರೆಸ್ ಆಳಿದ ಆ ಹತ್ತು ವರ್ಷಗಳು, ಭಾರತವನ್ನು ಸೈದ್ಧಾಂತಿಕವಾಗಿ, ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡಿತು! ಭ್ರಷ್ಟಾಚಾರ, ಉಗ್ರರ ಬೆಂಬಲ, ಕಾಶ್ಮೀರಿ ಪ್ರತ್ಯೇಕತಾವಾದಿಗಳ ಬೆಂಬಲ, ರಕ್ಷಣೆಗಳಿಲ್ಲದ ಗಡಿ ಭಾಗಗಳು! ಒಂದೇ ಎರಡೇ? ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಮತ್ತೆ ‘ಕೈ’ ಯೊಳಗೆ ಹಿಂಸೆಗೊಳಗಾಗಿತ್ತು! ಶೇ.8.6% ಇದ್ದ ಆರ್ಥಿಕ ನೆಲೆ ಶೇ.4.3% ಗೆ ಬಂದಿಳಿದಿತ್ತು ಹತ್ತೇ ವರ್ಷಗಳಲಿ!

ಇದು, ಬಿಜೆಪಿ ಹಾಗೂ ವಾಜಪೇಯಿಯವರ ಕಡೆಗಣಿಸುವಿಕೆಯೂ ಆಗಿತ್ತೆಂಬುದು ಸತ್ಯ! ಅದೇ, ಸೋನಿಯಾ ಗಾಂಧಿಯನ್ನು ಮತ್ತೆ ಅಧಿಕಾರಕ್ಕೆ ಬರಮಾಡಿಕೊಳ್ಳುವ ಅವಕಾಶವನ್ನೊದಗಿಸಿದ್ದು?!

2001 ರಲ್ಲಿ ಅಮೇರಿಕಾಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿಯನ್ನು ಬೋಸ್ಟನ್ ಪೋಲಿಸ್ ಅಡ್ಡಗಟ್ಟಿದ್ದರು! ಆತ, ಡ್ರಗ್ಸ್ ಹಾಗೂ 1,60,000 ಡಾಲರ್ ಹಣವನ್ನು ಇರಿಸಿಕೊಂಡಿದ್ದ ಎಂದು ಆರೋಪಿಸಲಾಯ್ತು! ನಂತರದ ತನಿಖೆಯಲ್ಲಿ, ರಾಹುಲ್ ಗಾಂಧಿ ‘ಹೆರೋಯಿನ್’ ಎಂಬ ಅಮಲು ಪದಾರ್ಥದ ಜೊತೆ ಸಿಕ್ಕಿಬಿದ್ದಿದ್ದ! ಎಫ್ ಬಿಐ ಆತನ ಪ್ರಯಾಣವನ್ನು ಮೊಟಕುಗೊಳಿಸಿ, ತನಿಖೆಗಾಗಿ ಕರೆದೊಯ್ದಿತು! ತಕ್ಷಣವೇ ಸೋನಿಯಾ ಗಾಂಧಿ, ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಮಗನನ್ನು ಮರಳಿ ಕೊಡಿಸುವಂತೆ ಗೋಗರೆದಿದ್ದೂ ಅಲ್ಲದೇ, ಮುಂದಿನ ಯಾವುದೇ ಚುನಾವಣೆಗಳಲ್ಲಿ ಅಡ್ಡ ಬರದೇ ಸಂವಿಧಾನ ಪೂರ್ವಕವಾದ ಸತ್ಯಕರ್ಮಗಳನ್ನೇ ಮಾಡುತ್ತೇನೆಂದು ವಚನವಿತ್ತ ಗುಳ್ಳೇನರಿಗೆ, ಒಬ್ಬ ಭಾರತೀಯನಾಗಿ ವಾಜಪೇಯಿ ಅಭಯ ನೀಡಿದ್ದರು! ನಂತರ, ಆಪ್ತ ಕಾರ್ಯದರ್ಶಿ ಬ್ರಿಜೇಶ್ ಮಿಶ್ರಾರವರ ಮೂಲಕ ಅಮೇರಿಕಾದ ಕಂಡೋಲೀಜಾ ರೈಸ್ ರನ್ನು ಸಂಪರ್ಕಿಸಿ ರಾಹುಲ್ ಗಾಂಧಿಯನ್ನು ಬಿಡುಗಡೆ ಮಾಡುವಂತೆ ವಿನಂತಿ ಮಾಡಿಕೊಂಡರು!

ಯಾವುದೇ ಒಪ್ಪಿಗೆ ಅಥವಾ ಪ್ರಮಾಣ ಪತ್ರವಿಲ್ಲದೇ ಅಷ್ಟು ಮೊತ್ತದ ಹಣ ಹಾಗೂ ಹೆರೋಯಿನ್ ನ ಅಪರಾಧ ಅಷ್ಟು ಸುಲಭವಾಗಿ ಬಿಡುವಂತದ್ದಾಗಿರಲಿಲ್ಲ! ಅಮೇರಿಕಾದಲ್ಲಿ ಅದೊಂದು ಗಂಭೀರವಾದ ಅಪರಾಧ! ಅಮೇರಿಕಾದ ಕಾನೂನು ಕೇವಲ 10,000 ಡಾಲರ್ ಗಳನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡುವುದು, ಇಲ್ಲದಿದ್ದರೆ 8 ವರ್ಷದ ಜೈಲಿನಿಂದಾದಿಯಾಗಿ ಅಷ್ಟೇ ಮೊತ್ತದ ಪೆನಾಲ್ಟಿಯೂ ಸೇರಿ ಅಪರಾಧಿ ಶಿಕ್ಷಿಸಲ್ಪಡುತ್ತಾನೆ! ಅಂತಹದ್ದರಲ್ಲಿ, ಬರೋಬ್ಬರಿ 1,60,000 ಡಾಲರ್ ಹಣವನ್ನು ಕ್ಯಾಶ್ ರೂಪದಲ್ಲಿಟ್ಟುಕೊಂಡಿದ್ದ ರಾಹುಲ್ ಗಾಂಧಿ ಗೆ 16 ಪಟ್ಟು ಹೆಚ್ಚಿನ ಶಿಕ್ಷೆ, ಅಂದರೆ 128 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬೇಕಿತ್ತು!!

ಆದರೆ, ಭಾರತದ ಮರ್ಯಾದೆಯ ಪ್ರಶ್ನೆಗೆ ಬಿದ್ದ ವಾಜಪೇಯಿ, ಎಲ್ಲಾ ಶಕ್ತಿಯನ್ನೂ ಬಳಸಿ ರಾಹುಲ್ ಗಾಂಧಿಯನ್ನು ವಾಪಾಸು ಭಾರತಕ್ಕೆ ಕರೆಸಿದರು! ಕಾರಣ, ಹೆರೋಯಿನ್ ಮಾರುವ ಪಕ್ಷವೊಂದು ಭಾರತವನ್ನಾಳುತ್ತಿತ್ತು ಎಂಬ ಮಾತೊಂದು ದೇಶದ ಘನತೆಗೆ ಧಕ್ಕೆ ತರದಿರಲೆಂಬ ಆಶಯವಷ್ಟೇ! ಅದೇ ರೀತಿ, ಅಮೇರಿಕಾದ ಸರಕಾರವೂ ಕೂಡ ವಾಜಪೇಯಿಯವರ ವಿನಂತಿಯನ್ನು ಮನ್ನಿಸಿ ರಾಹುಲ್ ಗಾಂಧಿಯನ್ನು ಎಚ್ಚರಿಕೆಯೊಂದಿಗೆ ಭಾರತಕ್ಕೆ ಕಳುಹಿಸಿತು! ಭಾರತ – ಅಮೇರಿಕಾದ ರಾಜತಾಂತ್ರಿಕ ಸಂಬಂಧವೊಂದು ಹಾಳಾಗದಿರಲೆಂಬ ಆಶಯದಿಂದ ರಾಹುಲ್ ಪಾರಾಗಿದ್ದ!

ಈ ಘಟನೆ ಸೋನಿಯಾಳನ್ನು ಮತ್ತೆ ಜೀವಂತವಾಗಿರಿಸಿದ್ದೂ ಅಲ್ಲದೇ, ಮತ್ತೆ ರಾಜಕೀಯದ ದುರಾಸೆಯಿಂದ ಆಕೆ ಅಧಿಕಾರಕ್ಕಿಳಿದಳು! ಇಲ್ಲದಿದ್ದರೆ, ಗ್ರೇವ್ ಆ್ಯಾಕ್ಟ್ ಅಡಿಯಲ್ಲಿ ತನ್ನೆಲ್ಲವನ್ನೂ ಅವಳು 15 ವರ್ಷದ ಕೆಳಗೇ ಕಳೆದುಕೊಂಡು ಅನಾಥವಾಗಬೇಕಿತ್ತು!!

ಇವತ್ತು, ಮತ್ತೆ ಹಿಂತಿರುಗಿ ನೋಡಿದಾಗ ಇಂತಹ ಅಪರಾಧಿಗಳನ್ನು ರಕ್ಷಿಸುವ ಕೆಲಸವಾದರೂ ಯಾಕೆ ವಾಜಪೇಯಿ ಮಾಡಿದರು ಎಂಬ ಪ್ರಶ್ನೆಯೇಳುವುದು ಸಹಜ! ಹೇಗೆ, ನಮ್ಮ ಸಹಾಯವನ್ನೇ ದುರುಪಯೋಗಿಸಿಕೊಂಡರೋ ಬ್ರಿಟಿಷ್ ಹಾಗೂ ಮೊಘಲರು, ಹಾಗೇ ಸೋನಿಯಾ ಕೂಡ ಆಕೆಯ ವಚನ ಮೀರಿ ದೇಶಕ್ಕೊಂದು ಮಾರಕಾಸ್ತ್ರವಾಗಿ ಹೋದಳು!

Watch! Rahul Gandhi got arrested in Boston!
Watch Subrahmanian Swamy Reveals the truth about Rahul Gandhi

– ತಪಸ್ವಿ

Tags

Related Articles

Close