ಪ್ರಚಲಿತ

ಅದ್ಭುತ!!! ಅತ್ಯದ್ಭುತ!!! ಹಾಲಿವುಡ್ ನಟಿ ಅಮೇರಿಕಾ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ತನ್ನ ಜೊತೆ ಒಂದು ರಾತ್ರಿ ಇದ್ದನೆಂದು ಬಯಲು ಮಾಡಿದಳೇ?!!!!

ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಲ್ಲಿನ ವಿಶ್ವ ವಿದ್ಯಾಲಯಗಳಲ್ಲಿ ಭಾಷಣ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದದ ಜೊತೆಗೆ ಕೆಲ ಸೆಲೆಬ್ರೆಟಿಗಳ ಪರಿಚಯ ಮಾಡಿಕೊಡುವುದರಲ್ಲೂ ಬ್ಯೂಸಿಯಾಗಿದ್ದಾರೆ.!!! ಎರಡು ವಾರ ಕಾಲ ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್‍ನ ಯುವರಾಜ ರಾಹುಲ್ ಗಾಂಧಿ ಅವರು ಸ್ಪಾನಿಷ್ ನಟಿ ನಥಾಲಿಯ ರಮೋಸ್ ಜತೆ ಇರುವ ಫೋಟೋ ಈಗ ವೈರಲ್ ಆಗಿದೆ.

ಅದರಲ್ಲೂ ಸ್ಟ್ಯಾನಿಷ್-ಆಸ್ಟ್ರೇಲಿಯನ್ ನಟಿ ನಥಾಲಿಯಾ ರಮೋಸ್ ಅವರಿಗಂತೂ ರಾಹುಲ್ ಗಾಂಧಿ ತುಂಬಾನೇ ಇಂಪ್ರೆಸ್ ಮಾಡಿದಂತಿದೆ.!! ಇದಕ್ಕೆ ಸಾಕ್ಷಿಯೆಂಬಂತೆ, ರಾಹುಲ್ ಗಾಂಧಿ ಜತೆಗಿರುವ ಫೋಟೋವೊಂದನ್ನು ಟ್ವೀಟರ್‍ನಲ್ಲಿ ಹರಿಯ ಬಿಟ್ಟಿರುವ ನಥಾಲಿಯಾ, ಕಾಂಗ್ರೆಸ್ ಉಪಾಧ್ಯಕ್ಷರ ಭೇಟಿ ಅವಕಾಶ ಸಿಕ್ಕಿದ್ದಕ್ಕೆ ಧನ್ಯಳಾಗಿದ್ದೇನೆ ಎಂದಿದ್ದಾಳಂತೆ!!!..

“ಅತ್ಯುತ್ತಮ ವಾಕ್ಚಾತುರ್ಯ ಮತ್ತು ಸೂಕ್ಷ್ಮ ದೃಷ್ಟಿ ಹೊಂದಿರುವ ರಾಹುಲ್ ಗಾಂಧಿಯವರನ್ನು ಕಳೆದ ರಾತ್ರಿ ಭೇಟಿಯಾಗಿದ್ದೆ. ವಿಶ್ವದ ನಾನಾ ಭಾಗಗಳ ಮೇಧಾವಿ
ಮತ್ತು ಚಿಂತಕರನ್ನು ಭೇಟಿಯಾಗುವ ಮತ್ತು ಅವರೊಂದಿಗೆ ಸಂವಾದ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ” ಎಂದು ನಥಾಲಿಯಾ ಟ್ವೀಟ್
ಮಾಡಿದ್ದಾರಂತೆ…!!

ಹಾಲಿವುಡ್ ನಟಿ ನಥಾಲಿಯಾ ರೊಮ್ಸ್ ಟ್ವಿಟರ್‍ನಲ್ಲಿ ಫೋಟೋ ಹಂಚಿಕೊಂಡಿರುವುದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಅಮೇರಿಕಾದಲ್ಲಿ 25 ವರ್ಷದ ಹಾಲಿವುಡ್ ನಟಿ ನಥಾಲಿಯಾ ರೊಮ್ಸ್ ಅವರೊಂದಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಫೋಟೋ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಸ್ಪೇನ್ ಮೂಲದ ಹಾಲಿವುಡ್ ನಟಿ ನಥಾಲಿಯಾ ರೊಮ್ಸ್ ಸ್ಪಾನಿಷ್ “ಬಟ್ರ್ಸ್ ಜಲ್”, “ಹೌಸ್ ಆಫ್ ಆನ್ಬಿಸ್”, “31ನಾರ್ತ್ 62 ಈಸ್ಟ್” ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಪಾಪ್ ಸಿಂಗರ್ ಹಾಗೂ ಟೆಲಿವಿಷನ್ ಸರಣಿಗಳಲ್ಲೂ ನಟಿಸಿದ್ದಾಳೆ.

ರಾಹುಲ್ ಜತೆಗಿನ ನಥಾಲಿಯಾ ಫೋಟೋ ಹಾಗೂ ಕಮೆಂಟ್ ಬಗ್ಗೆ ಟ್ವಿಟಿಗರು ಕಾಲೆಳೆದಿದ್ದಾರೆ. ಕೆಲವರು ರಾಹುಲ್ ಅವರನ್ನು ಭಾರತದ ಭಾವಿ ಪ್ರಧಾನಿ ಎಂದರೆ, ಮತ್ತೆ ಕೆಲವರು ರಾಹುಲ್ ತುಂಬಾ ಬ್ರಿಲಿಯೆಂಟ್, ಅವರಿಗೆ ಎಲ್ಲಾ ಗೊತ್ತು, ರಾಜಕೀಯ ಬಿಟ್ಟು ಎಂದು ಮೂದಲಿಸಿದ್ದಾರೆ. ಏನು ಕರ್ಮ ಬಂತು ಈ ರಾಹುಲ್ ಗಾಂಧಿಗೆ??? ನಮ್ಮ ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ಇದೂ,್ರ ಅಮೇರಿಕಾದಲ್ಲಿ ಹೋಗಿ ಯಾವುದೋ ಸಿನಿಮಾ ನಟಿಯನ್ನು ಭೇಟಿಯಾಗಿ ಕಾಲಕಳೆಯುವ ಕರ್ಮ ಬಂತಲ್ಲ..!!

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರ ಪತನಗೊಳ್ಳಲಿದೆ. ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗುತ್ತಾರೆ. ಮುಂದಿನ ಚುನಾವಣೆಗಳಲ್ಲಿ
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದರು…ಇಂತವರನ್ನೆಲ್ಲಾ ಪ್ರಧಾನಿ ಮಾಡಿದ್ರೆ
ನಮ್ಮೆಲ್ಲರ ಕಥೆ ಅಷ್ಟೆ!!!

ರಾಹುಲ್ ಗಾಂಧಿಗೆ ಅತ್ಯುತ್ತಮ ವಾಕ್ಚತುರ್ಯವಂತೆ!! ನೆಟ್ಟಗೆ ಭಾಷಣ ಮಾಡೋಕೆ ಬರಲ್ಲ ಈತನಿಗೆ..!! ಕಳೆದ ವಾರ ಅಮೆರಿಕಾದ ಬರ್ಕ್‍ಲೇ ವಿಶ್ವ ವಿದ್ಯಾನಿಲಯದಲ್ಲಿ ಎಡವಟ್ಟು ಭಾಷಣ ಮಾಡಿದ್ದರು. ಲೋಕ ಸಭೆಯಲ್ಲಿನ ಸದಸ್ಯರ ಸಂಖ್ಯೆಗಳನ್ನು ತಪ್ಪಾಗಿ ಹೇಳಿ ಮೋದಿಯನ್ನು ಟೀಕಿಸಿದ್ದ ರಾಹುಲ್ ಅಂದೇ ಪಕ್ಷದ ವೈಫಲ್ಯವನ್ನು ಜಗತ್ತಿನ ಮುಂದಿಟ್ಟಿದ್ದರು…ಈ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ತನ್ನ ಪಕ್ಷ ಸೋಲಲು ಕಾರಣ ಏನೆಂದು ಕೊನೆಗೂ ಒಪ್ಪಿಕೊಂಡಿದ್ದಾರೆ. ಮೊದಲು ಅವರು ಇವರ ಜೊತೆ ತಿರುಗಾಡುವ ಬದಲು ಸಾಮಾನ್ಯ ಜ್ಞಾನವನ್ನಾದರೂ ಸಲ್ಪ ಮಟ್ಟಿಗೆ ಅಭಿವೃದ್ಧಿ ಪಡಿಸಿಕೊಳ್ಳಿ… ಕಾಂಗ್ರೆಸ್‍ನ ಉಪಾಧ್ಯಕ್ಷರಾಗಿದ್ದುಕೊಂಡು ಲೋಕ ಸಭೆಯಲ್ಲಿ ಸದಸ್ಯರ ಸಂಖ್ಯೆ ಎಷ್ಟಿದೆ ಎಂಬ ಪರಿಜ್ಞಾನ ಇಲ್ಲವೆಂದರೆ ರಾಹುಲ್ ಗಾಂಧಿಯವರೇ ನೀವು ರಾಜಕೀಯದಲ್ಲಿ ಇರುವುದೇ ವೇಸ್ಟ್ ಬಿಡಿ…

-ಶೃಜನ್ಯಾ

Tags

Related Articles

Close