ಪ್ರಚಲಿತ

ಅಯ್ಯೋ ಮೂಲಭೂತವಾದಿ ಮುಸ್ಲಿಮರೇ!! ಪಾಪ!! ಆಕೆ ಬುರ್ಖಾ ಹಾಕಿ ಡ್ಯಾನ್ಸ್ ಮಾಡಿದರೂ ನೀವು ಬೆನ್ನು ಹತ್ತುವುದನ್ನು ಬಿಡುವುದಿಲ್ಲಲ್ವಾ?!!

ಖಂಡಿತಾ ನಾಚಿಕೆಯಾಗ್ಲೇಬೇಕು…. ಇತ್ತೀಚೆಗೆ ಕೆಲವೊಂದು ಮೂಲಭೂತವಾದಿ ಮತಾಂಧ ಮುಸ್ಲಿಮರು ಐಸಿಸ್ ಉಗ್ರರಂತೆ ವರ್ತಿಸುವುದನ್ನು ನೋಡಿದಾಗ ನಾವು ತಾಲಿಬಾನ್‍ನಲ್ಲಿದ್ದೇವೋ ಅಥವಾ ಸಿರಿಯಾದಲ್ಲಿದ್ದೇವೋ ಎಂದು ಅನಿಸುತ್ತದೆ. ಧರ್ಮದ ಅಮಲನ್ನು ತಲೆಗೆ ಹತ್ತಿಸಿಕೊಂಡ ಕೆಲವು ಮೂಲಭೂತವಾದಿ ಮುಸ್ಲಿಂ ಮತಾಂಧರು ತಮ್ಮದೇ ಸಮುದಾಯದ ಮಹಿಳೆಯರ ಬಗ್ಗೆ ಯಾವ ನಿಲುವನ್ನು ಹೊಂದಿದ್ದಾರೆಂದು ಇನ್ನೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮತಾಂಧರು ಆಕೆ ಬುರ್ಖಾ ಧರಿಸಿ ಡ್ಯಾನ್ಸ್ ಮಾಡಲೂ ಬಿಡುವುದಿಲ್ಲವಲ್ಲ… ನಿಮಗೇನು ಹುಚ್ಚು ಹಿಡಿದಿದೆಯೇ? ಪಾಪ ಆಕೆ ಮೈತುಂಬಾ ಬಟ್ಟೆ ಧರಿಸಿದ್ದರೂ ಸಹ ನಿಮ್ಮ ಕಾಮಾಲೆ ಕಣ್ಣಿಗೆ ಆಕೆ ಬೆತ್ತಲಾಗಿ ಕಂಡಳಲ್ವಾ ಖಂಡಿತಾ ನಿಮ್ಮ ತಲೆಯಲ್ಲಿ ಮೆದುಳೆಂಬುವುದಿಲ್ಲ, ಬರೀ ಲದ್ದಿ ಎಂಬುವುದನ್ನು ಸಾಬೀತುಪಡಿಸಿದ್ದೀರಿ… ಥೂ ನಿಮ್ಮ ಜನ್ಮಕ್ಕಿಷ್ಟು..

ಹೇಯ್ ಮೂಲಭೂತವಾದಿ ಮುಸ್ಲಿಂ ಮತಾಂಧರೇ ನೀವು ಮಹಿಳೆಯರನ್ನು ಇನೆಷ್ಟು ದಿನ ಶೋಷಣೆ ಮಾಡ್ತೀರಿ? ಅವರಿಗೂ ಒಂದು ಆಸೆ ಆಕಾಂಕ್ಷೆ ಎಂಬುವುದಿದೆ
ಎಂಬುವುದನ್ನು ಮರೆತಿರಾ? ನೀವು ನಾಲ್ಕೈದು ಕಟ್ಟಿಕೊಂಡರೂ ಮಹಿಳೆಯರಿಗೆ ಮಾತ್ರ ಡ್ಯಾನ್ಸ್ ಮಾಡಲೂ ಅವಕಾಶ ಇಲ್ಲವೇ? ಪಾಪಾ ಆ ಪುಟ್ಟ ಹುಡುಗಿ ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿರುವುದೂ ತಪ್ಪಾಯಿತಾ? ಆ ಪುಟ್ಟ ಹುಡುಗಿಗೆ ಇನ್ನಿಲ್ಲದ ಬೆದರಿಕೆಯೊಡ್ಡುತ್ತೀರಲ್ಲಾ ನಿಮ್ಮನ್ನು ಖಂಡಿತಾ ಗಂಡುಗಳೆನ್ನಲು ಸಾಧ್ಯವೇ ಇಲ್ಲ… ಆಕೆ ತನ್ನ ಸ್ವ ಇಚ್ಛೆಯಿಂದ ನೃತ್ಯ ಮಾಡಿದ್ದಾಳೆ. ದೇಹವನ್ನು ಸಂಪೂರ್ಣವಾಗಿ ಬುರ್ಖಾದಿಂದ ಮುಚ್ಚಿಕೊಂಡು ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ ಆ ಪುಟ್ಟ ಹುಡುಗಿಯನ್ನು ಬೆಂಬಲಿಸುವುದನ್ನು ಬಿಟ್ಟು ಆಕೆಗೆ ಇನ್ನಿಲ್ಲದಂತೆ ಬೆದರಿಕೆಯೊಡ್ಡುತ್ತಿದ್ದೀರಲ್ವಾ? ನಿಮಗೆ ನಿಜವಾಗಿಯೂ ಬುರ್ಖದ ಮೇಲೆ ಗೌರವ ಇಲ್ಲ ಎಂದು ಸಾಬೀತಾಗಿದೆ.

ಮಂಗಳೂರಿನ ಮಾಲ್ ಒಂದರಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಬುರ್ಖಾ ಧರಿಸಿಕೊಂಡು ಮನಸೋ ಇಚ್ಛೆ ನೃತ್ಯ ಮಾಡಿದ್ದಳು. ಆಕೆ ಯಾವುದೋ ಉತ್ಸಾಹದಿಂದ
ಮೈಮರೆತು ನೃತ್ಯ ಮಾಡಿದ್ದರೆ ಕೆಲವು ಮತಾಂಧ ಮುಸ್ಲಿಮರು ಆಕೆಗೆ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ಬೆದರಿಸುತ್ತಿದ್ದಾರೆ. ಇಸ್ಲಾಂನ ರೀತಿನೀತಿಯನ್ನು ಮರೆತಿದ್ದಾಳೆ ಎಂದು ಸರ್ಟಿಫಿಕೆಟ್ ಕೊಡಲು ನಿಜವಾಗಲೂ ಇವರು ಯಾರು? ಇವರೇನು ಇಸ್ಲಾಂ ಅನ್ನು ಗುತ್ತಿಗೆಗೆ ತೆಗೆದುಕೊಂಡಿದ್ದಾರಾ ಎಂದು ಅನಿಸುತ್ತದೆ.

ಇಸ್ಲಾಂನಲ್ಲಿ ಮಹಿಳೆಯರಿಗೆ ಸಾಕಷ್ಟು ಕಟ್ಟುಪಾಡುಗಳಿವೆ. ಆಕೆಗೆ ಶಿಕ್ಷಣ, ಮಸೀದಿಗೆ ತೆರಳಲು ಇಸ್ಲಾಂನಲ್ಲಿ ನಿರ್ಬಂಧವಿದೆ. ಇಡೀ ದೇಹವನ್ನು ಕಪ್ಪುಬಟ್ಟೆಯಿಂದ
ಮುಚ್ಚಿಕೊಂಡು ಆಕೆಯ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಸಿದು ಅವಳನ್ನು ಶೋಷಣೆ ಮಾಡಿಕೊಂಡು ಬರಲಾಗುತ್ತದೆ. ಅಲ್ಲದೆ ಮದುವೆಯಾದ ಹೆಣ್ಣನ್ನು
ತೊರೆಯಬೇಕಾದರೆ ಮೂರು ಬಾರಿ ತಲಾಖ್ ಹೇಳಿ ವಿಚ್ಛೇಧನ ನೀಡಲಾಗುತ್ತದೆ. ಆಕೆಯನ್ನು ಹೆರುವ ಯಂತ್ರವನ್ನಾಗಿಸಿ ವರ್ಷದಿಂದ ವರ್ಷಕ್ಕೆ ಆಕೆಗೆ ಮಗುವನ್ನು
ಕರುಣಿಸುತ್ತಾ ಆಕೆಯ ಆರೋಗ್ಯವನ್ನೇ ಹಾಳು ಮಾಡುತ್ತಾ ಆಕೆಗೆ ಸ್ವಾತಂತ್ರ್ಯವನ್ನೇ ಕೊಡದೆ ನಿರಂತರವಾಗಿ ಶೋಷಣೆ ಮಾಡಿಕೊಂಡು ಬರಲಾಗುತ್ತದೆ.

ಪಾಪಾ ಮುಸ್ಲಿಂ ಹುಡುಗಿಗೂ ಒಂದು ಆಸೆ, ಆಕಾಂಕ್ಷೆ ಎನ್ನುವುದಿದೆ. ಆದರೆ ಆ ಆಕಾಂಕ್ಷೆಗೆ ಇಸ್ಲಾಂನಲ್ಲಿ ಬೆಲೆಯೇ ಇಲ್ಲ. ಭಾರತವನ್ನು ಇಸ್ಲಾಂ ಸ್ಟೇಟ್ ಮಾಡಿ ಇಲ್ಲಿಯೂ ಷರಿಯಾ ಕಾನೂನನ್ನು ಜಾರಿಗೆ ತರಬೇಕೆಂದು ಹಂಬಲಿಸುವ ಮತಾಂಧ ಮುಸ್ಲಿಮರಿಂದ ದೇಶದಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಇಸ್ಲಾಂನಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುವುದೇ ಇಲ್ಲ. ಮುಸ್ಲಿಂ ಮಹಿಳೆಯರನ್ನು ಧರ್ಮದ ಹೆಸರಲ್ಲಿ ಬಂಧಿಸಿ ಅವರನ್ನು ನರಕಯಾತನೆಗೆ ತಳ್ಳುವುದು ಇಂದಿಗೂ ಇರುತ್ತದೆ ಮುಂದೆಯೂ ಇರುತ್ತದೆ. ಯಾಕೆಂದರೆ ಆ ಮತದಲ್ಲಿ ಬದಲಾವಣೆ ಎಂಬುವುದೇ ಇಲ್ಲ. ಮಹಿಳೆಯರನ್ನು ಗೌರವಿಸಲು ಸಾಧ್ಯವಾಗದವರು, ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡದವರು ಇರುವವರೆಗೂ ಮತದ ಹೆಸರಲ್ಲಿ ನಡೆಸುವ ದೌರ್ಜನ್ಯಕ್ಕೆ ಕೊನೆ ಎಂಬುವುದೇ ಇಲ್ಲ. ಇತ್ತೀಚೆಗೆ ತಲಾಖ್ ಎಂಬ ಅನಿಷ್ಠ ಪದ್ಧತಿಯ ಬಗ್ಗೆ ಸುಪ್ರೀಂ ಕೋರ್ಟು ತೀರ್ಪು ನೀಡಿದಾಗ ಮುಸ್ಲಿಂ ಮಹಿಳೆಯರು ಸಿಹಿ ಹಂಚಿ ಸಂಭ್ರಮಿಸಿದ್ದರು. ಆದರೆ ಇಸ್ಲಾಂನಲ್ಲಿ ಇದಕ್ಕಿಂತಲೂ ಕ್ರೂರ ಪದ್ಧತಿಗಳಿವೆ. ಅವುಗಳ ಬಗ್ಗೆಯೂ ತೀವ್ರ ಹೋರಾಟ ಮಾಡಲು ಮುಸ್ಲಿಂ ಮಹಿಳೆರು ಸಂಘಟಿತರಾಗಬೇಕಾಗಿದೆ.

ಆದರೆ ಈ ವಿಷಯದಲ್ಲಿ ಮಾತ್ರ ಎಲ್ಲರ ಬಾಯಿ ಬಂದ್…!

ಮದುವೆ ಮಾಡುವ ನೆಪದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಅರಬ್ ಶೇಖ್‍ಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಇತ್ತೀಚೆಗೆ ಹೈದರಾಬಾದ್ ಪೆÇಲೀಸರು
ಭೇದಿಸಿದ್ದರು. ಆದರೆ ಈ ಬಗ್ಗೆ ಪ್ರಗತಿಪರರು, ಬುದ್ಧಿಜೀವಿಗಳು ಮಾತಾಡುವುದೇ ಇಲ್ಲ. ಮದುವೆ ಬ್ರೋಕರ್‍ಗಳು ಮುಸ್ಲಿಂ ಧರ್ಮದ ಬಡ ಹೆಣ್ಣು ಮಕ್ಕಳನ್ನು ಹಣದ ಆಮಿಷಕ್ಕೆ ಬೀಳಿಸಿ ಅರಬ್ ಶೇಖ್‍ಗಳಿಗೆ ಮದುವೆ ಮಾಡಿ ಮಾರಾಟ ಮಾಡುತ್ತಿದ್ದರು. ನಂಬ್ಲೇಬೇಕು… ಇವರಿಗೆ ಸಾಥ್ ನೀಡಿದ್ದು ಸ್ವತಃ ಮುಸ್ಲಿಂ ಧರ್ಮಗುರುಗಳು. ಹುಡುಗಿಯರ ಪೆÇೀಷಕರು ಮದುವೆ ಮಾಡಿಕೊಡುವ ಒಪ್ಪಂದಕ್ಕೆ ಶೇಖ್‍ಗಳಿಂದ ಹಣ ಪಡೆದುಕೊಂಡಿದ್ದರು. ಈ ಹುಡುಗಿಯರ ಮೇಲೆ ಖಾಜಿಗಳು ಮಾತ್ರವಲ್ಲದೆ ಬೇರೆ ಪುರುಷರೂ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಪೊಲೀಸರು ದಾಳಿಯಲ್ಲಿ 12 ಬಾಲಕಿಯರನ್ನು ರಕ್ಷಿಸಿ 20 ಜನರನ್ನು ಬಂಧಿಸಿದ್ದರು. 8 ಮಂದಿ ಅರಬ್ ಶೇಖ್‍ಗಳು, 4 ಜನ ಮುಸ್ಲಿಂ ಧರ್ಮಗುರುಗಳು, 4 ಮಂದಿ ಲಾಡ್ಜ್ ಮಾಲೀಕರು ಹಾಗೂ ಮದುವೆ ಬ್ರೋಕರ್‍ಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ಇದರ ಬಗ್ಗೆ ಮುಸ್ಲಿಂ ಮತಾಂಧರು ತಮ್ಮ ಹೆಣ್ಮಕ್ಕಳಿಗೆ ಅನ್ಯಾಯ ಆಗಿದೆ ಎಂದು ಬೊಬ್ಬೆ ಹೊಡೆಯಲೇ ಇಲ್ಲ. ಯಾವುದೇ ದೃಶ್ಯವಾಹಿನಿಗಳಲ್ಲಿ ಪ್ಯಾನೆಲ್ ಡಿಸ್ಕಷನ್ ಆಗ್ಲೀ ಕಂಡುಬಂದಿಲ್ಲ.

ಇಡೀ ಜಗತ್ತೇ ಬದಲಾವಣೆಯ ಗಾಳಿಯೊಂದಿಗೆ ಹೆಜ್ಜೆ ಹಾಕುತ್ತಾ ಹೋಗುತ್ತಿದೆ… ಆದರೆ ಮುಸ್ಲಿಂ ಮಹಿಳೆಯರಿಗೆ ಬದಲಾವಣೆಯ ಜೊತೆ ಹೆಜ್ಜೆ ಹಾಕಲು ಮನಸಿದೆ.
ಆದರೆ ವಿಪರ್ಯಾಸವೆಂದರೆ ಪಾಪ ಅವರನ್ನು ಮುಸ್ಲಿಂ ಮೂಲಭೂತವಾದಿಗಳು ಬಿಡುವುದೇ ಇಲ್ಲ…

Source : Digvijay News

-ಚೇಕಿತಾನ

Tags

Related Articles

Close