ಇತಿಹಾಸ

ಅರಬ್ ರಾಷ್ಟ್ರದ ಮೂಲ ನಮ್ಮ ವೈದಿಕ ಧರ್ಮವೆಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ! ವೈದಿಕ ಧರ್ಮವೆಂಬ ವಿಶ್ವಧರ್ಮ!!!!

ನಮ್ಮ ವೈದಿಕ ಧರ್ಮ ಸನಾತನ ಸಂಸ್ಕೃತಿಯ ವಾರಸುದಾರರು ನಾವು. ಇಸ್ಲಾಮಿಕ್ ಪೂರ್ವ ಅರೇಬಿಯಾದಲ್ಲಿ ವೈದಿಕ ಇತಿಹಾಸವಿತ್ತು ಅದರ ಗುಪ್ತ ಸತ್ಯ ತಿಳಿಸೋ ಪ್ರಯತ್ನ.

ಇಂದು ಅರಬ್ ರಾಷ್ಟ್ರಗಳು ಸಂಪೂರ್ಣವಾಗಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತವೆ. ಆದರೆ ನಿಮಗೆಲ್ಲಾ ಅರಬ್ ಇತಿಹಾಸ ತಿಳಿದರೆ ಆಘಾತವಾಗಬಹುದು. ಅರಬ್ ನಾಗರಿಕತೆ ಶ್ರೀಮಂತ ನಾಗರಿಕತೆಗಳಲ್ಲಿ ಒಂದಾಗಿತ್ತು ಮತ್ತು ಪ್ರಪಂಚದಲ್ಲಿ ಹೆಚ್ಚು ಪ್ರಗತಿಪರವಾಗಿತ್ತು ಯಾಕಂದ್ರೆ ಆವಾಗ ವೈದಿಕ ಧರ್ಮ ಅಲ್ಲಿತ್ತು. ಅರಬ್ ಇತಿಹಾಸವನ್ನು ಕೆದಕಿದರೆ ಅಲ್ಲಿಯ ಮೂಲ ಧರ್ಮದ ಬಗ್ಗೆ ತಿಳಿಯುತ್ತದೆ. ಅವರು ಮೊದಲು ವೈದಿಕ ಸಂಪ್ರದಾಯವನ್ನೇ ಅನುಸರಿಸುತ್ತಿದ್ದರು. ಜಗತ್ತಿನೆಲ್ಲೆಡೆ ಇಸ್ಲಾಂ ದಾಳಿಯಾದ ಹಾಗೆ ಅಲ್ಲಿಯೂ ದಾಳಿಯಾಗಿ ಆ ನಾಹರಿಕತೆಯನ್ನು ನಾಶಪಡಿಸಿತು. ಒಂದು ಅದ್ಭುತ ಯುಗದ ನಾಶಕ್ಕೆ ಕಾರಣವಾಯಿತು.

ಅರಬ್ ರಾಷ್ಟ್ರ ಕುದುರೆಗಳಿಗೆ ಹೆಸರುವಾಸಿಗಿದೆ‌. ಅರಬ್ ಕುದುರೆಗಳು ಶತಮಾನಗಳಿಂದಲೂ ಜಗತ್ತಿನ ಅನೇಕ ದೇಶಗಳಿಗೆ ಸರಬರಾಜು ಆಗುತ್ತವೆ. ಅರಬ್ ಅಥವಾ ಅರಬ್ ಸ್ಥಾನ ಎಂಬ ಶಬ್ದ ಮೂಲತಃ ಸಂಸ್ಕೃತದ ಆರ್ವಸ್ಥಾನ ಪದದಿಂದ ಆದದ್ದು. ಆರ್ವ ಅಂದ್ರೆ ಕುದುರೆ,ಸ್ಥಾನ ಎಂದರೆ ಸ್ಥಳ ಎಂದರ್ಥ. ಇಲ್ಲಿ ಒಂದು ವಿಷಯ ಅರ್ಥವಾಗುತ್ತದೆ ಸಂಸ್ಕೃತದ ಆರ್ವಸ್ಥಾನ ಅರಬ್ ಅಂತ ಆಗಿದೆ ಅಂದ್ರೆ ಅಲ್ಲಿ ಸಂಸ್ಕೃತ ಭಾಷೆಯಿತ್ತ. ಸಂಸ್ಕೃತ ಭಾಷೆ ನಮ್ಮ ವೈದಿಕ ಧರ್ಮದ್ದಲ್ಲವೇ?

ಸಂಸ್ಕೃತ ಭಾಷೆಯಿಂದ ಅನೇಕ ಸ್ಥಳೀಯ ಭಾಷೆಗಳು ಹುಟ್ಟಿಕೊಂಡಿವೆ . ಅರೇಬಿಕ್ ಭಾಷೆಯ ಮೂಲ ಕೂಡಾ ಸಂಸ್ಕೃತ ಭಾಷೆಯೇ. ಇವಾಗಲೂ 1000 ಸಂಸ್ಕೃತ ಪದಗಳು ಅರೇಬಿಕ್ ಭಾಷೆಯಲ್ಲಿವೆ. ಅರಬ್ ರಾಷ್ಟ್ರದಲ್ಲಿ ಅನೇಕ ಕತ್ತಿಗಳು ಸಂಸ್ಕೃತ ಹೆಸರಿನಿಂದಲೇ ಇದ್ದವು,ಇವಾಗಲೂ ಇರಬಹುದು. ಅಲ್ಲಿ ಆವಾಗ ಗಣಿತ ಶಾಸ್ತ್ರವನ್ನು ಹಿಂದುಸಾ ಎಂದು ಕರೆಯಲಾಗುತ್ತಿತ್ತು. ಖಗೋಳ ಶಾಸ್ತ್ರದ ಗ್ರಂಥವಾದ ಬ್ರಹ್ಮ-ಸ್ಪುತ ಸಿದ್ಧಾಂತವನ್ನು ಸಿಂದ್-ಹಿಂದ್ ಎಂದು ಕರೆಯಲಾಗುತ್ತಿತ್ತು.

ಅರಬ್ಬರು ಭಾರತದಿಂದ ತುಂಬಾ ಪ್ರಭಾವಿತರಾಗಿದ್ದರು. ಪ್ರಸಿದ್ಧ ವಿದ್ವಾಂಸ ಡಬ್ಲೂ.ಎಚ್.ಸಿದಿಖಿ ಹೀಗೆ ಬರೆಯುತ್ತಾರೆ,
ಅರಬ್ಬರು ಹಿಂದು ಶಬ್ದವನ್ನು ಗೇಲಿ ಮಾಡ್ತಾರೆ ಎನ್ನುವ ಕಲ್ಪನೆ ಇದೆ. ಆದರೆ ಅದು ಸಂಪೂರ್ಣ ತಪ್ಪು. ವಾಸ್ತವವಾಗಿ ಅರಬ್ಬರು ಹಿಂದುಗಳು ಮತ್ತು ಹಿಂದು ಧರ್ಮವನ್ನು ಗೌರವಿಸುತ್ತಾರೆ.

ಅರಬ್ಬರು ಹಿಂದೂ ಧರ್ಮವನ್ನು ಶ್ಲಾಘಿಸುತ್ತಿದ್ದ ಅನೇಕ ಪದ್ಯಗಳನ್ನು ಬರೆದಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ.

“ಕಾಫವೊಮಾಲ್ ಫಿಕ್ರಾ ಮಿನ್ ಉಲ್ಯೂಮಿನ ಟ್ಯಾಬ್

ಆಸ್ರಾಯ್ಕಲುವಾನ್ ಅಮತಾಲ್ ಹವಾ ತಾಜಾಖ್ರೂ
ನಾವು ತಾಜಾಖಾಯ್ರೋಬಾ ಉಡಾನ್ ಕಲಾಲ್ವೇಡ್-ಇ ಲಿಬೊವಾ
ವಾಲುಕಾಯಯೆ ಜಟಾಲಿ, ಹು ಯೌಮಾ ಟ್ಯಾಬ್ ಅಯ್ರುರು
ವಾ ಅಬಲೋಳ ಅಜಬು ಅರ್ಮೆಮನ್ ಮಹದೇವಾ
ಮನೋಜೈಲ್ ಇಲಾಮುದ್ದೀನ್ ಮನ್ಹಮ್ ವಾ ಸಾಯಟ್ಟರು
ವಾ ಸಾಹಬಿ ಕೇ-ಯಾಮ್ ಫೀಮಾ-ಕಾಮಿಲ್
ಮಿಂಡೆ ಯೌಮನ್ ವಾ ಯಕುಲಮ್ ನೋ ಲತಾಬಾಹನ್ ಫೆಯೆನ್ನೆಕ್ ತವ್ಜಾರೂ
ಮಸ್ಸಾಯರೆ ಅಖಾಲಕನ್ ಹಾಸನ ಕುಲ್ಲಾಹಮ್
ನಜುಮುಮ್ ಅಜ- ಸುಮ್ಮ ಗಾಬುಲ್  ಹಿಂದುನಲ್ಲಿ.”

ಇದರ ತತ್ವಾರ್ಥ ಪಾಪ,ಕ್ರೋಧ, ವ್ಯರ್ಥತೆಯಿಂದ ಮನುಷ್ಯ ಜೀವನವನ್ನು ಕಳೆಯುತ್ತಾನೆ. ಅವನು ಒಮ್ಮೆ ಮಹಾದೇವನನ್ನು ಶುದ್ಧ ಹೃದಯದಿಂದ ಪೂಜಿಸಿದರೆ
ಅವನಿಗೆ ಮೋಕ್ಷ ದೊರೆಯುತ್ತದೆ. ಭಾರತದಲ್ಲಿ ಒಂದು ದಿನದ ನಿವಾಸವು ಮೋಕ್ಷ ಪಡೆಯುತ್ತದೆ. ಈ ಕವಿತೆ 1850 BCಯಲ್ಲಿ ಬರೆಯಲ್ಪಟ್ಟಿದ್ದು. ಇದಕ್ಕಿಂತಲೂ
ಸಾಕ್ಷಿ ಬೇಕಾ ಅರಬ್ಬರ ಮೂಲ ವೈದಿಕ ದರ್ಮವೆನ್ನೋಕೆ. ಜಿರಾಮ್ ಬಿಂಟೋ ಎನ್ನುವ ಕವಿ ರಾಜ ವಿಕ್ರಮಾದಿತ್ಯನನ್ನು ಶ್ಲಾಘಿಸುವ ಕವಿತೆಯನ್ನು ಬರೆದಿದ್ದರು. ಕುತೂಹಲಕಾರಿ ವಿಷಯವೆಂದರೆ ಸರ್ ಡಬ್ಲೂ ಡ್ರಮ್ಮೊಂಡ್ ಬರೆದ ಪುಸ್ತಕದಲ್ಲಿ 350ಕ್ಕಿಂತಲೂ ಹೆಚ್ಚಿನ ದೇವತೆಗಳ ಆರಾಧನೆಯನ್ನು ಅರಬ್ಬರು ಮಾಡುತ್ತಿದ್ದರು. ಆ ದೇವತೆಗಳ ಅಸ್ತಿತ್ವವು ಕಾಬಾ ಮಂದಿರದಲ್ಲಿ ಕಂಡು ಬರುತ್ತದೆ ಎಂದು ಆ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.ಅಂದರೆ ಅರಬ್ಬರ ಮೂಲ ನಮ್ಮ ಹಿಂದೂ ಧರ್ಮವೇ
ಅಂತಾಯ್ತು.

ಮೊಹಮ್ಮದರು ಕಾಬಾವನ್ನು ವಶಪಡಿಸಿಕೊಳ್ಳುವ ಮುನ್ನ ಕಾಬಾ ಅಂತರಾಷ್ಟ್ರೀಯ ವೈದಿಕ ಮಂದಿರವಾಗಿತ್ತು. ವೇದ,ಗ್ರಂಥ,ಉಪನಿಷತ್ತುಗಳ ಪಠಣ ಅಲ್ಲಿ
ಆಗ್ತಿತ್ತು. ಆ ಸ್ಥಳವನ್ನು ಮುಸಲ್ಮಾನರು ಹರಾಮ್ ಎಂದು ಕರೆಯುತ್ತಾರೆ. ಈ ಹರಾಮ್ ಎಂಬ ಶಬ್ದವು ಸಂಸ್ಕೃತದ ಹರಮಾಮ್ ಎಂಬ ಶಬ್ದದಿಂದ ಬಂದದ್ದು.
ಹರಿಯಾಮ್ ಎಂಬ ಪದವು ಹರಿ/ವಿಷ್ಣುವನ್ನು ಉಲ್ಲೇಖಿಸುತ್ತದೆ.

ಅರೇ ಕಾಬಾದಲ್ಲಿ ಹರಿ/ವಿಷ್ಣು ಅಂದ್ರೆ ಅಚ್ಚರಿಯಲ್ವೆ?

ಅಂದ್ರೆ ಅಲ್ಲಿ ಮೊದಲು ವೈದಿಕ ಧರ್ಮವಿತ್ತು ಅಂತಾಯ್ತು.

ಕಾಬಾ ಎಂಬ ಪದವು ಸ್ವತಃ ಗ್ರಾಬ್/ಗ್ರಹವನ್ನು ವಿವರಿಸುತ್ತದೆ. ಕಾಬಾವು ಗಾಳಿಯನ್ನು ಎದುರಿಸಲು
ಖಗೋಳವಾಗಿ ಆಧಾರಿತವಾಗಿದೆ. ಕಾಬಾದ ಆಯತಾಕಾರ ತಳದ ಸಣ್ಣ ಅಕ್ಷವು ಬೇಸಿಗೆಯ ಸೂರ್ಯೋದಯ ಮತ್ತು ಚಳಿಗಾಲದ ಸೂರ್ಯಾಸ್ತದ ಕಡೆಗೆ ಒಗ್ಗುವ ಹಾಗೆ ಜೋಡಿಸಲ್ಪಟ್ಟಿದೆ. ಇದರಲ್ಲಿ 360 ವೈದಿಕ ದೇವತೆಗಳ ಪ್ರತಿಮೆಗಳಿದ್ದವು ಮತ್ತು ಸೂರ್ಯನಿಗೆ ಸಂಭಂದಿಸಿರುವ ಮಂದಿರವಿತ್ತು. ಕಾಬಾದ ಪ್ರತಿಯೊಂದು ಗೋಡೆಯು ಒಂದೊಂದು ದಿಕ್ಕನ್ನು ಸೂಚಿಸುತ್ತದೆ. ಕಾಬಾದ ಮಧ್ಯಭಾಗದಲ್ಲಿ ಆಕ್ಟೋಗೋಮ್ ಪೀಠವಿದೆ. ಇದು ಹಿಂದೂ ಧರ್ಮದ ತಾಂತ್ರಿಕ ಮಾದರಿಯಿಂದ ಪಡೆಯಲಾಗಿದೆ.

ಇಂದು ಅದನ್ನು ಮುಕಾಮ್-ಇ-ಇಬ್ರಾಹಿಂ ಎಂದು ಕರೆಯುತ್ತಾರೆ.

ಅನಕ್ಷರಸ್ತರಾಹಿದ್ದ ಮೊಹಮ್ಮದ್ ದಾಳಿ ಮಾಡಿ ಹೊಸ ಧರ್ಮವನ್ನು ಆವಿಷ್ಕಾರ ಮಾಡಲಿಲ್ಲ. ವೈದಿಕ ಧರ್ಮದ ತಳಹದಿಯ ಮೇಲೆ ಇಸ್ಲಾಂ ಧರ್ಮವನ್ನಜ ಸ್ಥಾಪಿಸಿದರು. ವೈದಿಕ ಧರ್ಮದ ತಳಹದಿಯ ಬಗ್ಗೆ ತಿಳಿಯಬಾರದು ಅಂತ ಅನೇಕ ನಿರ್ಭಂದನೆಗಳನ್ನ ಜಾರಿಗೆ ತಂದರು. ಅದಕ್ಕಾಗಿ ಹಿಂದುಗಳ ಆಚರಣೆಗಳ ವಿರದ್ಧ ಆಚರಣೆಗಳನ್ನು ಜಾರಿಗೆ ತಂದರು. ವೈದಿಕ ಧರ್ಮ ವೈಜ್ಞಾನಿಕ ತಾರ್ಕಿಕದಿಂದ ನಿರೂಪಿಸಲಾಗಿದೆ,ವೈದಿಕ ಧರ್ಮದ ಪ್ರತಿಯೊಂದು ಸಂಪ್ರದಾಯವೂ ವೈಜ್ಞಾನಿಕವಾಗಿದೆ. ಇದನ್ನರಿಯದ ಮೊಹಮ್ಮದರು ಕಾಬಾದ 360 ವಿಗ್ರಹಗಳನ್ನು ನಾಶಮಾಡಿದರು. ಆದರೆ ಶಿವಲಿಂಗವನ್ನು ಮಾತ್ರ ಅವರಿಂದ ಹಾಳು ಮಾಡಲಾಗಲಿಲ್ಲ. ಶಿವಲಿಂಗ್ ವಿರೂಪಗೊಂಡಿತು,ಅದಕ್ಕೆ ಬೆಳ್ಳಿಯ ಪದರವನ್ನು ಹಾಕಿ ಗುರುತು ಸಿಗದಂತೆ ಮಾಡಲು ಪ್ರಯತ್ನಿಸಿದರು ಅದು ಸಾಧ್ಯವಾಗಲಿಲ್ಲ. ಇವಾಗ ಅದನ್ನು ಆಸ್ವಾ ಎಂದು ಕರೆಯುತ್ತಿದ್ದರು. ಆಸ್ವಾದ್ ಎಂಬುದು ಸಸ್ಕೃತದ ಅಶ್ವೆಟ್ ಪದ ಅಂದರೆ ಕಪ್ಪುಕಲ್ಲು.

ಅರೇ ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆ ನಿಷೇಧವಲ್ವಾ?

ಹಾಗಾದರೆ ಆಸ್ವಾದ್(ಕಪ್ಪುಕಲ್ಲು) ಎಂಬುದು ಎಲ್ಲಿಂದ ಬಂತು. ಅಂದರೆ ಅರಬ್ಬಿನ ಮೂಲ ವೈದಿಕ ಧರ್ಮ ಅಂತಾಯ್ತಲ್ಲ.

ಅರಬ್ಬರು ನಮ ಮತ್ತು ಯಜ ಪದಗಳನ್ನು ವಿಡಂಬಣೆ ಮಾಡಿ ನಮಾಜ್ ಎಂದು ಮಾಡಿದರು. ನಮ ಮತ್ತು ಯಜ ಅಂದ್ರೆ ಪೂಜೆ ಮತ್ತು ಆರಾಧನೆ ಎಂದರ್ಥ. ನಮ ಮತ್ತು ಯಜ ವೈದಿಕ ಧರ್ಮದ ಸಂಸ್ಕೃತ ಪದಗಳು. ಮೊಹಮ್ಮದರು ಅನಕ್ಷರಾಗಿದ್ರಿಂದ ಅದು ಗೊತ್ತಾಗಲೇ ಇಲ್ಲ ಅದಕ್ಕಾಗಿ ನಮಾಜ್ ಎಂದು ಕರೆದರು. ಇವಾಗ ಅರ್ಥವಾಯಿತಲ್ವಾ ನಮಾಜ್ ಎಂಬುದರ ಅರ್ಥ.

ಅರಬ್ಬಿನ ಮೂಲ ಧರ್ಮ ಯಾವುದು ಅಂತ ಗೊತ್ತಾಯ್ತಾ?

ಹಿಂದುಗಳ ಪೂರ್ವ ದಿಕ್ಕನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಮೊಹಮ್ಮದರು ಅದಕ್ಕೆ ವಿರುದ್ಧವಾಗಿ ಅಂದರೆ ಪಶ್ಚಿಮದ ಕಡೆ ಪ್ರಾರ್ಥಿಸಲು ಅನುಯಾಯಿಗಳಿಗೆ ಹೇಳಿದರು. ಅಂದ್ರೆ ಮೂಲ ಧರ್ಮವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದರು.

ಕಾಬಾದಲ್ಲಿ ಮೊದಲು ವಿಗ್ರಹ ಪೂಜೆ ಇತ್ತು,ಮೊಹಮ್ಮದರು ದಾಳಿ ಮಾಡಿ ಅವುಗಳನ್ನು ನಾಶ ಮಾಡಿ. ವಿಗ್ರಹ ಪೂಜೆ ನಿಷೇಧ ಮಾಡಿದರು. ಯಾಕಂದ್ರೆ ವಿಗ್ರಹ ಪೂಜೆ ಮುಂದುವರೆದರೆ ಅದರ ಮೂಲತಃ ಧರ್ಮ ಯಾವುದು ಅಂತ ಗೊತ್ತಾಗುತ್ತದೆ ಎಂದು.

ಅದಕ್ಕಾಗೇ ವಿಗ್ರಹ ಪೂಜೆ ಇಸ್ಲಾಮಿಕ್ ವಿರೋಧಿ ಅಂತಾಯ್ತು.

ವೈದಿಕ ಧರ್ಮದಲ್ಲಿ ಹಾಡುವುದು ಸಾಮನ್ಯ. ಹೆಚ್ಚಿನ ವೇದಗಳನ್ನು ಮೌಖಿಕ ಪಠಣದ ಮೂಲಕ ಕಲಿಸಲಾಗುತ್ತದೆ. ಸಂಗೀತ ಹಿಂದುಗಳ ಅವಿಭಾಜ್ಯ ಅಂಗ. ಸಂಗೀತ ದೇವರ ಭಾಷೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಇಸ್ಲಾಮಿನಲ್ಲಿ ಸಂಗೀತ ನಿಷಿದ್ಧವಿದೆ. ಸಂಗೀತವನ್ನು ಇಸ್ಲಾಮಿಕ್ ವಿರೋಧಿ ಎಂದು ಮೊಹಮ್ಮದರು ಜಾರಿಗೆ ತಂದರು. ಕಾರಣವಿಷ್ಟೆ ಇಸ್ಲಾಮಿನ ಮೂಲ ಧರ್ಮ ವೈದಿಕ ಧರ್ಮವೆಂಬುದು ಗೊತ್ತಾಗಬಾರದೆಂದು.

ಮುಸಲ್ಮಾನರ ಪವಿತ್ರ ಸಂಕೇತ 786. ಅದನ್ನು ಅವರು ಪವಿತ್ರ ಸಂಕೇತವೆನ್ನುತ್ತಾರೆ. ಆ 786 ಯಾಕೆ ಆಯ್ಕೆ ಮಾಡಿದ್ದಾರೆ ಅಂತ ಅವರಿಗೆ ಕೇಳಿದರೆ ಗೊತ್ತಿದ್ದರೂ ಉತ್ತರಿಸೋಕೆ ಸಾಧ್ಯವಿಲ್ಲ!! ಯಾಕಂದ್ರೆ 786 ಅರೇಬಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಹಿಂದೂ ಧರ್ಮದ ಪವಿತ್ರ ಸಂಕೇತ OMನ್ನು ನಿರೂಪಿಸುತ್ತದೆ. ಓಂ ನಮ್ಮ ಸ್ವತ್ತಲ್ವಾ ಅದು ಹಿಂದೂ ಧರ್ಮದ ಸಂಕೇತವಲ್ವಾ? ಇಸ್ಲಾಂ ಧರ್ಮದ ತಳ ಹಿಂದೂ ಧರ್ಮವೇ ಅಂತಾಯ್ತು.

ಮೊಹಮ್ಮದರು ಹಿಂದೂ ಧರ್ಮದ ಆಚರಣೆಗೆ ವಿರುದ್ಧವಾಗಿ ಅವರ ಆಚರಣೆಗಳನ್ನು ತರಲು ಪ್ರಯತ್ನಿಸಿದರು. ಕ್ರೂರತೆಯನ್ನು ಬೆಂಬಲಿಸಿದರು ಅದಕ್ಕಾಗೆ ಅವರ ಧರ್ಮ ಬೇರೆ ಧರ್ಮವನ್ನು ಸಹಿಸಿಕೊಳ್ಳೋದಿಲ್ಲ. ಇವಾಗ ಇಡೀ ಜಗತ್ತಿಗೆ ಸ್ಪಷ್ಠವಾಗಿ ಅರ್ಥವಾಗ್ತಿದೆ ಅವರ ಧರ್ಮ ಇನ್ನೊಂದು ಧರ್ಮವನ್ನು ಸಹಿಸೊಲ್ಲವೆಂಬುದು.

ಅರಬ್ ರಾಷ್ಟ್ರಗಳಲ್ಲಿ ಅನೇಕ ಸಲ ವೈಜ್ಞಾನಿಕ ಸಂಶೋಧನೆ ಮಾಡಲು ವಿಜ್ಞಾನಿಗಳು ಪ್ರಯತ್ನಿಸಿದ್ದರು ಆದರೆ ಅರಬ್ ರಾಷ್ಟ್ರದವರು ಸಹಕರಿಸಲಿಲ್ಲ. ಕಾರಣವಿಷ್ಟೇ
ಇಸ್ಲಾಮಿನ ಮೂಲ ಗೊತ್ತಾಗಬಹುದೆಂದು.

ಹೆಮ್ಮೆಯಿಂದ ಹೇಳಿ ಸನಾತನ ಸಂಸ್ಕೃತಿಯ ವಾರಸುದಾರರು ನಾವು.

source: sansrikitimag.com

– ಮಹೇಶ್

Tags

Related Articles

Close