ಅಂಕಣ

ಅರೇ ಮುಸಲ್ಮಾನರೇ! ಈ ಒಬ್ಬ ರಾಜಕಾರಣಿಯಿಂದ ನಿಮ್ಮ ಮದರಸಾಗಳ ಮೇಲೂ ಕೇಸರಿಯೊಂದು ರಾರಾಜಿಸುತ್ತದೆ!

ಯೋಗಿ ಆದಿತ್ಯನಾಥ್. ಉತ್ತರ ಪ್ರದೇಶದ ಮುಖ್ಯಮಂತ್ರಿ. ಹಿಂದುತ್ವದ ಫೈರ್ ಬ್ರಾಂಡ್. ಧರ್ಮದ ಉದ್ದಾರಕ್ಕಾಗಿ ಸನ್ಯಾಸಿಯಾಗಿ, ಅದರ ಜೊತೆ ಜೊತೆಗೆ ಸಮಾಜಿಕ ಸೇವೆಗಾಗಿ ರಾಜಕೀಯದ ಹಾದಿಯನ್ನು ತುಳಿದು ದೇಶದಲ್ಲೇ ಅತಿ ಕಿರಿಯ ಸಂಸದನೆಂಬ ಕೀರ್ತಿಗೆ ಪಾತ್ರರಾದವರು ಯೋಗಿ ಆದಿತ್ಯನಾಥರು. ಮಾತಿನಲ್ಲಿ ಬೆಂಕಿ ಚೆಂಡು ಎಂದೇ ಪ್ರಸಿದ್ಧಿ ಪಡೆದ ಇವರು ಎದುರಾಳಿಗಳನ್ನು ತನ್ನ ಪ್ರಖರ ಭಾಷಣಗಳಿಂದಲೇ ನಡುಗಿಸಿ ಬಿಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೋಡಿಯ ಕಾರ್ಯ ವೈಕರಿ ಹಾಗೂ ತಮ್ಮ ಅವಿರತ ಹೋರಾಟದಿಂದ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಗದ್ದುಗೆಗೆ ಏರಿ ಬಿಟ್ಟರು.

ಅನಾಚಾರ, ಅತ್ಯಾಚಾರ, ಕ್ರಿಮಿನಲ್ ಚಟುವಟಿಕೆಗಳಿಂದ ಕಂಗೆಟ್ಟು ಹೋಗಿದ್ದ ಉತ್ತರ ಪ್ರದೇಶದಲ್ಲಿ ಯಾವಾಗ ಒಬ್ಬ ಸನ್ಯಾಸಿ ಮುಖ್ಯಮಂತ್ರಿಯಾಗಿ ಅಧಿಕಾರದ
ಚುಕ್ಕಾಣಿ ಹಿಡಿದರೋ ಅಂದಿನಿಂದ ಉತ್ತರ ಪ್ರದೇಶ ಮಾತ್ರವಲ್ಲದೆ ಇಡಿಯ ದೇಶದಲ್ಲಿ ಹೊಸ ಸಂಚಲನವೇ ಮೂಡಿತ್ತು. ಎಲ್ಲಡೆಯೂ ಸನ್ಯಾಸಿ ಮುಖ್ಯಮಂತ್ರಿಯ ಕೂಗು ಕೇಳಿಸಿತ್ತು.ರಾಜಕೀಯದ ದಿಕ್ಕೇ ಬದಲಾಗಿ ಹೋಗಿತ್ತು.

ಸಮಾಜವಾದಿ ಪಕ್ಷದ ಅಖಿಲೇಶ್ ನೇತೃತ್ವದ ಸರ್ಕಾರ ಇದ್ದಾಗಿನಿಂದ ದೇಶದ್ರೋಹಿ ಮುಸಲ್ಮಾನರಿಗೆ ತವರು ಮನೆಯಲ್ಲಿದ್ದ ಅನುಭವವಾಗಿತ್ತು. ಚುನಾವಣೆ ನಡೆದು ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದೊಡನೆ ಅಲ್ಲಿನ ಮುಸ್ಲಿಮರ ಉಸಿರೇ ನಿಂತು ಹೋಗಿತ್ತು. ದೇಶದ್ರೋಹಿಗಳಿಂದ ತತ್ತರಿಸಿ ಹೋಗಿದ್ದ ಉತ್ತರ ಯೋಗಿಯ ಆಗಮನದಿಂದ ನಿಟ್ಟುಸಿರು ಬಿಡುವಂತಾಗಿತ್ತು. ಮುಖ್ಯಮಂತ್ರಿಯಾದ ನಂತರ ಒಂದಲ್ಲ ಒಂದು ರೀತಿಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮುಸ್ಲಿಮರ ಸಹಿತ ಎಲ್ಲಾ ದಂಧೆಗೆ ಬ್ರೇಕ್ ಹಾಕಿದ್ದರು. ದೇಶದ್ರೋಹದ ವಿಚಾರವಾಗಿ, ದೇಶಪ್ರೇಮದ ವಿಚಾರವಾಗಿ ಒಂದೊಂದೇ ಆದೇಶಗಳನ್ನು ಹೊರಡಿಸುತ್ತಾ ದೇಶದ್ರೋಹಿಗಳಿಗೆ ಸಿಡಿಲು ಬಡಿಸಿದಂತೆ ಮಾಡಿದ್ದರು ಯೋಗಿ.

ಅದರಲ್ಲೂ ಈ ವರ್ಷ ನಡೆದ ಸ್ವಾತಂತ್ರ್ಯೋತ್ಸವಕ್ಕೆ ಯೋಗಿ ಆದಿತ್ಯನಾಥ್ ಹೊರಡಿಸಿದ ಆದೇಶ ದೇಶದ್ರೋಹಿ ಕೆಲ ಮುಸ್ಲಿಮರಿಗೆ ಆಕಾಶವೇ ತಲೆಮೇಲೆ
ಬಿದ್ದಂತಾಗಿತ್ತು. ಆ ಆದೇಶ ಏನು ಗೊತ್ತಾ… ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಪ್ರತಿ ಮದರಾಸದಲ್ಲೂ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಗೀತೆಯನ್ನು ಹಾಡುವುದು
ಕಡ್ಡಾಯ, ಮತ್ತು ಅದರ ವೀಡಿಯೋ ಚಿತ್ರೀಕರಣ ಮಾಡಬೇಕು ಎಂಬ ದೇಶಪ್ರೇಮಕ್ಕೆ ಸಂಬಂಧಪಟ್ಟ ಘೋಷಣೆಯಾಗಿತ್ತು.

ಯಾವಾಗ ಈ ಘೋಷಣೆ ಮಾಡಿದ್ರೋ ಆವಾಗಿನಿಂದ ಉತ್ತರ ಪ್ರದೇಶದ ಮುಸ್ಲಿಮರ ಮಾತ್ರವಲ್ಲದೆ ಇಡಿಯ ದೇಶದ ಮುಸ್ಲಿಮರ ಕಣ್ಣು ಕೆಂಪಗಾಗಿಸಿತು. ಉತ್ತರ
ಪ್ರದೇಶದ 8000 ಮಸೀದಿಗಳಲ್ಲಿ ಕೇವಲ 560 ಮಸೀದಿಗಳಲ್ಲಿ ಮಾತ್ರ ಈ ಆದೇಶವನ್ನು ಪಾಲಿಸಲಾಯಿತು. ಇನ್ನುಳಿದ ಸಿಡಿಲಾಘಾತದಿಂದ ತತ್ತರಿಸಿ ಹೋಗಿದ್ದ
ದೇಶದ್ರೋಹಿಗಳು ಅಲಹಾಬಾದ್ ಹೈಕೋರ್ಟ್‍ನ ಕದ ತಟ್ಟುತ್ತಾರೆ. ದೇಶದ್ರೋಹದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ದೇಶಭಕ್ತಿಯ ಆದೇಶವನ್ನೇ ಧಿಕ್ಕರಿಸಿ
ರಾಷ್ಟ್ರಧ್ವಜ ಹಾರಿಸಲ್ಲ, ರಾಷ್ಟ್ರಗೀತೆ ಹಾಡಲ್ಲ ಎಂಬ ಅಹಂಕಾರದ ನಿರ್ಣಯಗಳನ್ನು ಉತ್ತರ ಪ್ರದೇಶದ ಮುಸಲ್ಮಾನರೂ ಮಾಡಿಯೇ ಬಿಟ್ಟಿದ್ದರು.

ಆದ್ರೆ ನ್ಯಾಯಾಲಯದ ತೀರ್ಪು ಯಾವಾಗಲು ದೇಶದ್ರೋಹಿಗಳ ಪರವಾಗಿರುತ್ತದೆಯೇ…? ಸಾಧ್ಯವೇ ಇಲ್ಲ. ಈ ದೇಶದ್ರೋಹಿಗಳ ಅರ್ಜಿಗಳನ್ನು ಪರಿಶೀಲಿಸಿ
ನ್ಯಾಯಾಲಯ ತೀರ್ಪು ನೀಡುತ್ತದೆ. “ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಆದೇಶ ಸರಿಯಾಗಿದ್ದು ಇದಕ್ಕೆ ನ್ಯಾಯಾಲಯದ ಯಾವುದೇ ಆಕ್ಷೇಪವಿಲ್ಲದಿದ್ದು, ಪ್ರಸ್ತುತ ನೀಡಿರುವ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿಯುತ್ತಿದೆ” ಎಂದು ಆದೇಶವಿತ್ತರು.

ಸರಿಯಾಗಿದೆ ಅಲ್ವೇ… ಭಾರತ ದೇಶದ ನೀರು ಕುಡಿದು, ನಮ್ಮ ನೆಲದ ಮಣ್ಣಿನಲ್ಲಿ ಬೆಳೆದು, ಅದೆಷ್ಟೋ ಅನಾಚಾರ ಮಾಡಿದರೂ ಸಹಿಸಿಕೊಂಡು ಸುಮ್ಮನಿದ್ದ ಈ
ಭಾರತ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲ್ಲ, ರಾಷ್ಟ್ರಗೀತೆ ಹಾಡಲ್ಲ ಎಂದರೆ ಸಹಿಸಬೇಕೇನು..? ಅದು ನಮ್ಮ ದೇಶದ ಆಸ್ತಿ. ಅಷ್ಟಕ್ಕೂ ಯೋಗೀಜಿ ಆದೇಶಿಸಿದ್ದು ಹಿಂದೂ ಧರ್ಮದ ಪರಮೋಚ್ಛ ಧ್ವಜವಾದ “ಭಗವಾದ್ ಧ್ವಜ”ವನ್ನು ಮದರಸಾದಲ್ಲಿ ಹಾರಿಸಲೆಂದೇ..? ಅಷ್ಟಕ್ಕೂ ಯೋಗೀಜಿ ಆದೇಶಿಸಿದ್ದು ಮದರಸಾಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಂಡ ಭಾರತದ ಗೀತೆ “ನಮಸ್ತೇ ಸದಾ ವತ್ಸಲೇ” ಎಂಬ ಗೀತೆಯನ್ನು ಹಾಡಲೆಂದೇ…?

ದೇಶದ್ರೋಹದ ಕೈಗನ್ನಡಿಯಂತಿರುವ ಭಾರತದ ಕೆಲವು ಮುಸ್ಲಿಮರು ತಮ್ಮ ಅನಿಷ್ಠ ಧರ್ಮಕ್ಕೋಸ್ಕರ ದೇಶವನ್ನು ಮಾರಲೂ ಸಿದ್ಧರಿದ್ದಾರೆ. ಈಗ ರಾಷ್ಟ್ರಧ್ವಜ,
ರಾಷ್ಟ್ರಗೀತೆಯ ಬಗ್ಗೆ ಆಕ್ಷೇಪಣಕಾರಿಯಾಗಿ ಮಾತಾಡುವವರು ಮುಂದೊಂದು ದಿನ ಅಫ್ಜಲ್ ಗುರು, ಉಗ್ರ ಕಸಬ್ ನಮ್ಮ ಅಪ್ಪಂದಿರು ಅಂದ್ರೂ ಅಚ್ಚರಿಯಿಲ್ಲ.

ಅರೆ ಮುಸಲ್ಮಾನರೇ… ಮುಂದೊಂದು ದಿನ ಇಡೀ ಭಾರತವೇ ಹಿಂದೂ ರಾಷ್ಟ್ರವಾಗುತ್ತೆ. ಆವಾಗ ಮದರಸಾ ಬಿಡಿ, ನಿಮ್ಮ ಮನೆಗಳಲ್ಲೂ ಭಗವಾಧ್ವಜ ಹಾರಾಡ್ಬೇಕು, ನಮಸ್ತೇ ಸದಾ ವತ್ಸಲೇ ಗೀತೆ ಮೊಳಗಬೇಕು,. ಪ್ರತಿ ಮನೆಯ ಮಂಟಪದಲ್ಲೂ ಭಾರತ ಮಾತೆಯ ಭಾವಚಿತ್ರ ರಾರಾಜಿಸಿರಬೇಕು. ಆವಾಗೇನ್ ಮಾಡ್ತೀರೀ… ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನಾಳೆ ಬಿಜೆಪಿ ಯ ಇನ್ನೊಬ್ಬ ಮುಖ್ಯಮಂತ್ರಿ, ಕೊನೆಗೆ ಈ ದೇಶದ ಪ್ರಧಾನಿಯೇ ಆದೇಶ ನೀಡ್ತಾರೆ. ಆವಾಗ ಪ್ರತಿ ಮನೆಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕಡ್ಡಾಯವಾಗಿರುತ್ತದೆ. ಆ ದಿನಕ್ಕಾಗಿ ಸಮಸ್ತ ದೇಶಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಆ ದಿನ ಆದಷ್ಟೂ ಬೇಗ ಬರಲಿ ಎನ್ನುತ್ತ ನ್ಯಾಯಾದಲ್ಲಿ ಕೇಸು ಗೆದ್ದ ಯೋಗೀಜಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ…

-ಸುನಿಲ್…

Tags

Related Articles

Close