ಅಂಕಣಇತಿಹಾಸದೇಶಪ್ರಚಲಿತ

ಆತ ಮೋದಿ! ನೆಹರೂವಲ್ಲ! ಇದು 2017! 1962 ಅಲ್ಲ!! ಆದ್ದರಿಂದ ನಾಲಿಗೆಯ ಮೇಲೆ ಹಿಡಿತವಿರಲಿ!

ಚೈನಾಕ್ಕೊಂದು ಹುಚ್ಚಿದೆ! ಪರದೇಶದ ಗಡಿಯೊಳಗೆ ನುಸುಳಿ ಕೊನೆಗೆ ತನ್ನದೇ ಎಂದು ಹಕ್ಕು ಸಾಧಿಸಿ ಆಳುವ ಹುಚ್ಚು! ಸ್ವಾತಂತ್ರ್ಯ ಬಂದ ನಂತರ ನೆಹರೂವಿನ ಬದಲಾಗಿ ತಾಕತ್ತಿರುವ ಒಬ್ಬ ಸಮರ್ಥ ನಾಯಕನನ್ನು ನಾವು ಪ್ರಧಾನಿಯಾಗಿಸಿದ್ದಿದ್ದರೆ ಬಹುಷಃ ಭಾರತೀಯ ಸೇನೆ 1962 ರಲ್ಲಿ ಸೋಲುಪ್ಪಿಕೊಳ್ಳುವ ಸಂದರ್ಭವೇ ಬರುತ್ತಿರಲಿಲ್ಲವೆನ್ನುವುದು ಅಷ್ಟೇ ಸತ್ಯ!

ಮಾನಸ ಸರೋವರವನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಚೀನಾ ಮತ್ತೆ ರಗಳೆ ತೆಗೆಯಿತು! ಯಾತ್ರೆಯೂ ಕೂಡ ಸ್ವಲ್ಪ ದಿನಗಳ ಮಟ್ಟಿಗೆ ಸ್ಥಗಿತಗೊಂಡಿತ್ತು. ಭಾರತದ ತಾಳ್ಮೆಯನ್ನೇ ದೌರ್ಬಲ್ಯ ಎಂದು ತಿಳಿದುಕೊಂಡ ಚೀನಾ ಡೊನ್ ಗ್ಲಾಂಗ್ ಪ್ರದೇಶದಿಂದ ಭಢರತೀಯ ಸೇನೆಯನ್ನು ಹಿಂದೆ ಸರಿಸುವಂತೆ ಪಟ್ಟು ಹಿಡಿದಿದ್ದಲ್ಲದೇ, ಭಾರತ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿತು! ಆದರೆ, ಚೀನಾದಿಂದ ರಕ್ಷಿಸಿಕೊಳ್ಳಬೇಕಿದ್ದ ಭೂತಾನ್ ಸರಕಾರ ಡೋನ್ ಗ್ಲಾಂಗ್ ಪ್ರದೇಶ ಭಾರತಕ್ಕೆ ಸೇರಿದ್ದು ಎಂದು ಹೇಳಿಕೆ ಕೊಟ್ಟಿದ್ದಲ್ಲದೇ, ಸಾಕ್ಷಯಾಧಾರವನ್ನೂ ಒದಗಿಸಿತ್ತು. ಸುರಕ್ಷಣಾ ದೃಷ್ಟಿಯಿಂದ ಭೂತಾನ್ ಯೋಜಿಸಿದ ಪ್ರತಿತಂತ್ರವದು!

ತೀರಾ ಇತ್ತೀಚೆಗೆ ಡೋನ್ ಗ್ಲಾಂಗ್ ನಲ್ಲಿ ಚೀನಾಎ ರಸ್ತೆ ನಿರ್ಮಾಣವಾಗುತ್ತಿದ್ದನ್ನು ಭಾರತ ತಡೆ ಹಿಡಿಯಿತು! ಭೂತಾನ್ ಸರಕಾರದ ಸಾಕ್ಷ್ಯಧಾರಿತ ಹೇಳಿಕೆಗಳನ್ನೂ ಸುಳ್ಳೆಂದು ಹೇಳಿದ ಚೀನಾ, ಆ ಪ್ರದೇಶ ನಮ್ಮದೇ ಎಂದಿತು! ಯಾಕೆಂದರೆ, ಡೋನ್ ಗ್ಲಾಂಗ್ ನಲ್ಲಿ ಚೀನಾ ಸೇನೆ ಬೀಡು ಬಿಟ್ಟು ರಸ್ತೆ ನಿರ್ಮಾಣ ಮಾಡಿತೆಂದರೆ, ಸಿಕ್ಕಿಂ ಗೂ ಭಾರತಕ್ಕೂ ನಡುವೆ ಸಂವಹನವೇ ಇರದಷ್ಟು ಅರ್ಧ ಭಾಗವಾಗುವುದನ್ನರಿತ ಮೋದಿ ಸರಕಾರ ಎಚ್ಚೆತ್ತುಕೊಂಡಿತ್ತು!

ಬೇರೆ ದಾರಿ ಕಾಣದೆಯೇ, ‘1962’ ರ ಗೆಲುವನ್ನೇ ಮತ್ತೆ ಮತ್ತೆ ನೆನಪಿಸಿ ಯುದ್ಧದ ಹುಸಿ ಸೂಚನೆ ಕೊಟ್ಟ ಚೀನಾ ‘ಭಾರತ’ ಬಗ್ಗಬಹುದೆಂದು ಕೊಂಡಿದ್ದು ಅವಿವೇಕತನದ ಪರಮಾವಧಿ! ಭಾರತ ಮೊದಲಿನಂತಿಲ್ಲವೆಂಬುದು ತಿಳಿಯದಷ್ಟು ಅನಾವರಿಕವಾಗಿ ವರ್ತಿಸಿತು ಚೀನಾ! ಹಿಂದೆ, 1962 ರಲ್ಲಿದ್ದ ‘ಚಾಚಾ’ ಎಂಬ ನೆಹರೂವಿನ ಕಾಮವನ್ನೇ ಬಂಡವಾಳವಾಗಿಸಿದ ಚೀನಾ ಗೆದ್ದಿತ್ತಷ್ಟೇ ಹೊರತು, ಯೋಧರ ಪರಾಕ್ರಮದ ಮುಂದೆ ಚೀನಾ ಯಾವತ್ತೂ ಗೆಲ್ಲಲಿಲ್ಲ!

ಯುದ್ಧ ಶುರುವಾಗಿದ್ದೂ ಬಲವಾದ ಕಾರಣದಿಂದಲೇ!!!

ನೆಹರೂ ಎಡ್ವಿನ್ ಳ ಮೋಹಪಾಶಕ್ಕೀಡಾಗಿರುವಾಗಲೇ ತಕ್ಕ ಸಮಯವೆಂದರಿತ ಚೀನಾ, ಒಂದೊಂದೇ ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುತ್ತ ಬಂದಿತ್ತು! ‘ಕಾಮಕೆ ಕಣ್ಣಿಲ್ಲ’ ವೆಂಬಂತೆ ಅಂದಿನ ಪ್ರಧಾನಿಯಾಗಿದ್ದ ನೆಹರೂ ಇದರ ಬಗ್ಗೆಯೆಲ್ಲ ತಲೆ ಕೆಡಿಸಿಕೊಳ್ಳಲೇ ಇಲ್ಲ! ಅದೂ ಬಿಡಿ! ಸೇನೆಯ ಮದ್ದುಗುಂಡುಗಳನ್ನೂ ಪೂರೈಸದೇ ‘ಸ್ವಿಸ್’ ಬ್ಯಾಂಕಿನಲ್ಲಿ ಹಣ ಠೇವಣಿ ಮಾಡುತ್ತಲೇ ಇದ್ದ ನೆಹರೂವಿನ ಹಣದ ದುರಾಸೆಗೆ ಅದೆಷ್ಟೋ ಯೋಧರ ನೆತ್ತರು ಹರಿಯಿತು! ಚೀನಾ ಅಕ್ಸಾಯ್ ಚಿನ್ ಎಂಬಲ್ಲಿ ರಸ್ತೆ ನಿರ್ಮಾಣ ಶುರು ಮಾಡಿದ್ದೂ ಅಲ್ಲದೇ, ಸೇನಾ ಶಿಬಿರವನ್ನೂ ತಯಾರು ಮಾಡಿ ಕಾದಿರಿಸಿತ್ತು!

ಪಾಕಿಸ್ಥಾನ – ಭಾರತ ‘ಭಾಯಿ ಭಾಯಿ’ ಎಂದ ನೆಹರೂ ಚೀನಾದ ಬಗ್ಗೆ ಹೇಳದಿದ್ದರೂ, ಚೀನಾ ಕಬಳಿಸುತ್ತಿದ್ದ ಭಾರತ ನೆಲದ ಬಗ್ಗೆ ಅವರಿಗೆ ‘ಇಷ್ಟೇ ತಾನೆ?!’ ಎಂಬ ಮನೋಭಾವ ಇದ್ದಿದ್ದೇ, ಗಡಿ ರಕ್ಷಣೆಗೆ ಯಾವ ಕ್ರಮವನ್ನೂ ತೆಗೆದುಕೊಳ್ಳದೇ ‘ಹೊಗೆ’ ಬಿಡುತ್ತಾ ಕೂತರು ನೆಹರು!!!

ಇದೇ ವಿಷಯಕ್ಕೆ ಮಾಡಬೇಕಲ್ಲವೇ ಕರ್ತವ್ಯ ಎಂಬ ಅರೆ ಮನಸ್ಸಿನಿಂದ ‘ಫಾರ್ವರ್ಡ್ ಪಾಲಿಸಿ’ ಮಾಡಿದರು ನೆಹರೂ! ಅದೂ, ಪೂರ್ವಾಪರವಿಲ್ಲದೆಯೇ!!! ಚೀನಾವನ್ನು ಧಿಕ್ಕರಿಸಲು ಮಾಡಿದ ಪಾಲಿಸಿಯೊಂದು ನೆಲಕಚ್ಚಿತ್ತು ಎರಡೇ ದಿನದಲ್ಲಿ! ಅದೂ ಬಿಡಿ! ಚೀನಾ ಆಕ್ರಮಿತ ಪ್ರದೇಶಗಳಲ್ಲಿ ಯೋಧರಿಗೆ ‘ಶಿಬಿರ’ಗಳನ್ನು ನಿರ್ಮಾಣ ಮಾಡಲು ಕರೆ ಹೋಯಿತು! ಅದೂ, ಯಾವುದೇ ಶಸ್ತ್ತಾಸ್ತ್ರಗಳಿಲ್ಲದೇ, ಆಹಾರವೂ ಇಲ್ಲದೇ, ಹೊದೆಯಲು ಕಂಬಳಿಯೂ ಇಲ್ಲದೇ ಉಸಿರು ಬಿಗಿ ಹಿಡಿದು ಶಿಬಿರ ನಿರ್ಮಾಣ ಮಾಡಿದ ಭಾರತೀಯ ಯೋಧರು ‘ಸಾವಿನ’ ಬಾಗಿಲಿಗೆ ಹೋಗಿ ಕುಳಿತಿದ್ದರು!

ಯುದ್ಧವಾದ ಮೇಲೂ ನೆಹರೂವಿಗೆ ಅದು ‘ಆಕ್ರಮಣ’ ಎಂಬುದೇ ಅರ್ಥವಾಗದಿರುಗಷ್ಟು ಎಲ್ಲೆಲ್ಲೂ ಅವರ ಪ್ರೇಯಸಿಯರೇ ಕಾಣುತ್ತಿದ್ದದ್ದರಿಂದ ಅಕ್ಸಾಯ್ ಹಾಗೂ ಅರುಣಾಚಲ ಪ್ರದೇಶದ ಗಡಿ ಭಾಗಗಳ ಮೇಲೆ ಚೀನಾ ಹಕ್ಕು ಸಾಧಿಸಿತು! ನೆಹರೂವಿನ ಮೇಲೆ ಒತ್ತಡ ಬಿದ್ದು ಅಂರತಾಷ್ಟ್ರೀಯ ಹಕ್ಕು ಕಾಯಿದೆಯಲ್ಲಿ ಅಕ್ಸಾಯ್ ಕಾಶ್ಮೀರದೆಂದು ವಾದಿಸಿತಾದರೂ, ಚೀನಾ ಅಕ್ಸಾಯ್ ಕ್ಸಿನ್ ಜಿಯಾಂಗ್ ನ ಭಾಗವೆಂದು ಪಟ್ಟು ಹಿಡಿದುಬಿಟ್ಟಿತು!

ಸೋಲಿನ ಸರದಾರ ‘ನೆಹರೂ’!!!

ಭಾರತೀಯ ಸೇನೆಗಳಿಗೆ ರಕ್ಷಣಾ ತಂತ್ರವೇಕೆಂದು ಪ್ರಶ್ನಿಸಿದ್ದ ನೆಹರೂ, ಅದೆಷ್ಟೋ ಯೋಧರ ಸಾವಿಗೆ ಕಾರಣನಾದ!

1962ರಲ್ಲಿ ಭಾರತೀಯ ವಾಯು ಸೇನೆಯನ್ನು ನೆಹರೂ ನಿರ್ಭಂಧಿಸಿದ್ದಲ್ಲದೇ, ಚೀನಾಕಿಂತ ವಾಯು ಸೇನೆ ಅದೆಷ್ಟೋ ಉತ್ತಮವಿದೆ ಎಂದು ಗೊತ್ತಿದ್ದರೂ ಸಹ ‘ಗಡಿ ಭಾಗದಲ್ಲಿ ಹೋರಾಡುತ್ತಿದ್ದ ಯೋಧರಿಗೆ ಯಾವ ಶಸ್ತ್ರಾಸ್ತ್ರವೂ ಇಲ್ಲದಂತೆ ಮಾಡಿದ್ದು ದುರಂತ! ವಾಯು ಸೇನೆಯ ಸಹಕಾರದಿಂದ ಚೀನಾ ಸೋಲುವ ಖಾತ್ರಿಯಿದ್ದರೂ ನೆಹರೂ ಪ್ರತಿಬಂಧಿಸಿದ!

ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ ನ ಅವಕಾಶವನ್ನೂ ಧಿಕ್ಕರಿಸಿದ ನೆಹರೂ ಅವಕಾಶವನ್ನು ಚೀನಾಗೆ ಕೊಟ್ಟಿದ್ದರಿಂದಲೇ, ಇವತ್ತೂ ಕೂಡ ಭಾರತ ಕೌನ್ಸಿಲ್ ನ ಸದಸ್ಯನಾಗಲು ಹರಸಾಹಸ ಪಡುತ್ತಿದೆ! 1953 ರಲ್ಲಿ ನೆಹರೂ ಮಾಡಿದ ಅವಾಂತರ 1962 ರ ಸೋಲಿನ ಮುನ್ನುಡಿಯಾಗಿತ್ತು!
ಚೀನಾದ ಯುದ್ಧ ಚಟುವಟಿಕೆಗಳನ್ನು ಅಂದಿನ ಸೇನೆಯ ಚೀಫ್, ಪ್ರಾಣ ನಾಥ ಥಾಪರ್ ಪದೇ ಪದೇ ನೆಹರೂವನ್ನು ಎಚ್ಚರಿಸುತ್ತಿದ್ದರೂ, ಜಾಣ ಕಿವುಡನಾಗಿದ್ದ ನೆಹರೂ!

ಬಿಡಿ! ಹೆಣ್ಣಿನ ದೇಹದಾಸೆಗೆ ನಾಯಕತ್ವದ ಜವಾಬ್ದಾರಿಯನ್ನೂ ಮರೆತಿದ್ದ ನೆಹರೂ, 1962 ರಲ್ಲಿನ ಯುದ್ಧದ ಸೋಲಿಗೆ ಹೇಗೆ ಕಾರಣವಾಗಿದ್ದು ಅತಿಶಯೋಕ್ತಿಯಲ್ಲ!

1962 ರ ಭಾರತ ಅದೆಷ್ಟೋ ಬದಲಾಗಿದೆ ಇಂದು!

1962 ರ ಒಂದೇ ಬಾರಿಯ ಗೆಲುವನ್ನೇ ಚೀನಾ ಸಂಭ್ರಮಿಸುತ್ತ ಮತ್ತೆ ಭಾರತದ ಮೇಲೆ ಆಕ್ರಮಣ ಮಾಡಲು ಕನಸು ಕಾಣುತ್ತಿದೆ ಚೀನಾ! ಆದರೆ, ನೆಹರೂವಿಗೂ ನರೇಂದ್ರ ಮೋದಿಗೂ ಇರುಗ ಅಜಗಜಾಂತರ ವ್ಯತ್ಯಾಸ ಅದಕ್ಕಿನ್ನೂ ಅರಿವಾಗಿಲ್ಲ! ಇವತ್ತಿರುವ ಪ್ರಧಾನಿ, ಯುದ್ಧಕ್ಕಲ್ಲ, ಚೀನಾವನ್ನೇ ಇತಿಹಾಸದ ಪುಟಗಳಲ್ಲಡಗಿಸುವಷ್ಟು ‘ತಾಕತ್ತಿರುವ’ ನರೇಂದ್ರ ಮೋದಿ! ಯಾವಾಗ ಮೋದಿ ಪ್ರಧಾನಿ ಗದ್ದುಗೆಗೇರಿದರೂ, ಅವತ್ತಿಂದಲೇ ಭಾರತದ ಗಡಿ ಪ್ರದೇಶಗಳನ್ನು ಸುರಕ್ಷಿತವಾಗಿಸಲು ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದರು ಮೋದಿ!

ಸುರಕ್ಷಣಾ ದೃಷ್ಟಿಯಿಂದ ಸೇನೆಯ ಸಹಾಯಕ್ಕೆ ಮೋದಿ ಎಲ್ಲ ರಾಷ್ಟ್ರಗಳನ್ನೂ ಭಾರತದ ಪರವಾಗಿ ಮಾಡಿಕೊಂಡಿರುವುದು ಚೀನಾಕೆ ಗೊತ್ತೇ ಇಲ್ಲ! ಸೇನೆಗೆ ಸುರಿಯುತ್ತಿರುವ ಹಣದಿಂದ ಚೀನಾ ಅದೆಷ್ಟೇ ಪ್ರಬಲವಾಗಿದ್ದರೂ ಸೋಲುವುದು ಖಾತ್ರಿಯಾಗಿರುವಾಗ ಬೇರೆ ದಿಕ್ಕು ಕಾಣದೇ ‘ಯುದ್ಧ’ ಮಾಡುತ್ತೇವೆ ಎಂಬ ಭಾಷಣಕ್ಕಷ್ಟೇ ಸೀಮಿತವಾಗಿದೆ ಅಷ್ಟೇ!

ಪಾಕಿಸ್ಥಾನದ ಮೇಲಿನ ರಾತ್ರೋ ರಾತ್ರಿಯ ಸರ್ಜಿಕಲ್ ಸ್ಟ್ರೈಕ್ ಕೇವಲ ಭಾರತದ ತಾಕತ್ತಿನ ಚಿಕ್ಕ ಸ್ಯಾಂಪಲ್ಲು!! ಚೀನಾ ಜೊತೆ ಮುಂದೆ ಆಡಲಿರುವ ಬಗುರಿಯಾಟ ಇಡೀ ಚಿತ್ರವನ್ನೇ ಜಗತ್ತಿಗೆ ತೋರಿಸುತ್ತದೆಯಷ್ಟೇ!

ಆತ ಮೋದಿ! ನೆಹರೂವಲ್ಲ!

– ತಪಸ್ವಿ

Tags

Related Articles

Close