ಅಂಕಣ

ಇಂಡೋನೇಷಿಯಾದ ಬಾಲಿಯಿಂದ ಭಾರತಕ್ಕೆ ಕಲಿಯಲು ಬೇಕಾದಷ್ಟಿದೆ! ಯಾಕೆ ಗೊತ್ತೇ?

ಬಾಲಿ ಇಂಡೋನೇಷ್ಯಾದ ಒಂದು ಜಾತ್ಯಾತೀತಾ ರಾಷ್ಟ್ರವಾಗಿದೆ.!! ವಿಶ್ವದ ಅತೀ ದೊಡ್ಡ ಮುಸ್ಲಿಮ್ ಜನಸಂಖ್ಯೆ ಹೊಂದಿದ ದೇಶವಾಗಿದೆ. ಆದರೆ ಬಾಲಿ ರಾಜ್ಯದಲ್ಲಿ ಬಹುಪಾಲು ಜನಸಂಖ್ಯೆ 93% ಹಿಂದೂಗಳು ವಾಸಿಸುತ್ತಿದ್ದರು!!. ಬಾಲಿ 4.22 ಮಿಲಿಯನ್ ಹಿಂದೂಗಳ ನೆಲೆಯಾಗಿತ್ತು.!! ಸುಮಾರು 800 ವರ್ಷಗಳ ಹಿಂದೆ ಮುಸ್ಮಿಮ್ ರಾಜರುಗಳು ಇಂಡೋನೇಷಿಯಾದ ರಾಜ ಮಜಪಾಹಿತ್ ಅವರನ್ನು ಸೋಲಿಸಿ ಇಂಡೊನೇಷಿಯಾವನ್ನು ಇಸ್ಲಾಮ್ ಧರ್ಮಕ್ಕೆ ಪರಿವರ್ತಿಸಿದ್ದರು!!.. ಇಸ್ಲಾಮ್ ಧರ್ಮವಾಗಿ ಪರವರ್ತನೆಗೊಂಡಿತಾದರೂ ಹಿಂದೂಗಳ ಸಂಸ್ಕøತಿ, ಆಚಾರ-ವಿಚಾರ ಮಾತ್ರ ಬದಲಾಗಿಲ್ಲ!! ನಾವು ಹಿಂದೂಗಳಾಗಿ ಭಾರತೀಯ ಸಂಸ್ಕøತಿ ಆಚಾರ ವಿಚಾರವನ್ನು ಮರೆತಿದ್ದೇವೆ ಆದರೆ ಬಾಲಿ? ಇಲ್ಲಿದೆ ಬಾಲಿಯ ಬಗ್ಗೆ ಎಲ್ಲಾ ಭಾರತೀಯರು ತಿಳಿಯಲೇ ಬೇಕಾದ ಕೆಲವು ಕುತೂಹಲದಾಯಕ ಸಂಗತಿಗಳು!!

ಬಾಲಿ ಇಂಡೋನೇಷ್ಯಾ ದೇಶದ ಒಂದು ದ್ವೀಪ. ಬಾಲಿ ವಾಸ್ತುಶಲ್ಪಕ್ಕೆ ಹೆಸರುವಾಸಿ. ಬಾಲಿ ದ್ವೀಪವನ್ನು ಐಸ್‍ಲ್ಯಾಂಡ್ ಆಫ್ ಗಾಡ್ (ದೇವರ ದ್ವೀಪ) ಎಂದೂ
ಕರೆಯುತ್ತಾರೆ. ವಿಶ್ವದ ಮತ್ತೊಂದೆಡೆ ತಮ್ಮ ಹಿಂದೂಗಳ ನಾಡು , ಹಿಂದೂ ಸಂಸ್ಕøತಿಯ ನಾಡು ಎಂದು ಕರೆಯಲ್ಪಡುವ ದ್ವೀಪ ಎಂದರೆ ಇಂಡೋನೇಷಿಯಾದ
ಬಾಲಿ.!! ಇಂಡೋನೇಷಿಯಾ ಬಾಲಿ ದ್ವೀಪದಲ್ಲಿ ದಟ್ಟ ಅರಣ್ಯ ಸುತ್ತಲೂ ನೀರು ಫಲವತ್ತಾದ ಭೂಮಿ ದೇಗುಲಗಳು ತುಂಬಿರುವ ಈ ದ್ವೀಪದಲ್ಲಿ ದಟ್ಟ ಅರಣ್ಯ ಸುತ್ತಲೂ ನೀರು ಫಲವತ್ತಾದ ಭೂಮಿ ದೇಗುಲಗಲು ತುಬಿರುವ ಈ ದ್ವೀಪದಲ್ಲಿ ನೂರಕ್ಕೆ ತೊಂಬತ್ತು ಮಂದಿ ಹಿಂದೂ ಸಂಸ್ಕøತಿಯನ್ನು ಜೀವನದಲ್ಲಿ ಹಾಸು
ಹೊಕ್ಕಾಗಿಸಿಕೊಂಡಿದ್ದಾರೆ. ಇಲ್ಲಿ ದೇವಸ್ಥಾನಗಳಿಗೆ ಮೇರು ಎನ್ನುತ್ತಾರೆ. ರಾಮಾಯಣ ಮಹಾಭಾರತಗಳಿಗೆ ವಿಶೇಷ ಮಾನ್ಯತೆ ಇದೆ.!!

1. ಯುಗಾದಿ ಸಂಪೂರ್ಣ ವ್ಯತಿರಿಕ್ತ ರೀತಿಯಲ್ಲಿ ಮೌನ ದಿನಾಚರಣೆ ನೈಪಿ ಎಂದು ಕರೆಯಲ್ಪಡುತ್ತದೆ.!! ವರ್ಷಕ್ಕೊಮ್ಮೆ ಬರುವ ಈ ನೈಪಿ ಆಚರಣೆ ನಗುರಾಹ್ ರೈ
ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಜಾನೆ 6 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ಮುಚ್ಚಲ್ಪಡುತ್ತದೆ. ರಸ್ತೆಗಳಲ್ಲಿ ಯಾವುದೇ ವಾಹನ ಸಂಚಾರವಿಲ್ಲ. ಯಾವುದೇ ಮನರಂಜನೆಗಳು ಆ ದಿನ ಮಾಡುವಂತಿಲ್ಲ. ದಿನ ಪೂರ್ತಿ ಮೌನವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಒಂದು ಸಲ ಯೋಚಿಸಿ ಇಂತಹ ಮುಸ್ಲಿಮ್ ದೇಶದಲ್ಲಿ ಇಂತಹ ನೈಪಿ ದಿನ ಹೇಗೆ ಆಚರಣೆ ಮಾಡಲು ಸಾಧ್ಯ? ಯಾವಾಗಲೂ ಕಿತ್ತಾಡುವ ಮುಸ್ಲಿಮರಿಗೆ ಇಂತಹ ಸೌಜನ್ಯ ಬರಲು ಸಾಧ್ಯವೇ? ಹಿಂದೂ ಸಂಸ್ಕøತಿ ಆಚರಣೆಯ ಮೂಲ ಭಾರತದಿಂದ ಬಂದಿದೆ ಎಂದಿದೆ ಎಂದು ತಿಳಿದು ಬರುತ್ತದೆ.

2. ಬಾಲಿ ಸಂಸ್ಕøತಿಯನ್ನು ಭಾರತದ ಋಷಿಗಳು ಪ್ರಾರಂಭಿಸಿದ್ದರು.!! ಅವರು ಹೆಸರುಗಳನ್ನು ನಾವು ಯಾವುದೇ ಶಾಲೆಗಳಲ್ಲಿ ಆಗಲೀ ಯವುದೇ ಪಠ್ಯಪುಸ್ತಕಗಳಲ್ಲಿ ಆಗಲೀ ಬೋಧಿಸಲ್ಪಡುವುದಿಲ್ಲ. ಆದರೆ ಬಾಲಿಯ ಶಾಲೆಗಳಲ್ಲಿ ಅಂದರೆ ಬಾಲಿ ಮಾರ್ಕಾಂಡೇಯ, ಭರಧ್ವಾಜ ಮತ್ತು ಅಗಸ್ತ್ಯರ ಶಾಲೆಗಳಲ್ಲಿ ನಾವು ಹೆಸರುಗಳನ್ನು ಕೇಳಬಹುದು. ನಾವು ಪುರಾಣಗಳ ಋಷಿಗಳ ಹೆಸರನ್ನು ಬಾಲಿ ಶಾಲೆಗಳಲ್ಲಿ ಕೇಳಬಹುದು.. ಒಂದು ಸಲ ಯೋಚಿಸಿ ಎಷ್ಟು ಜನ ಋಷಿಗಳು ನಮಗೆ ಗೊತ್ತು? 402 ಋಷಿ ಮುನಿಗಳು ಅಂದರೆ ಪುರುಷ ಮತ್ತು ಮಹಿಳೆ ಋಗ್ವೇದದ (ಹಿಂದೂ ಧರ್ಮದ ಅತ್ಯಂತ ಪುರಾತನ ಮತ್ತು ಅತ್ಯಂತ ಪವಿತ್ರ ಪಠ್ಯ) ಋಷಿವರ್ಯಲ್ಲಿ ನಮಗೆ ಒಬ್ಬರ ಹೆಸರಾದರೂ ನೆನಪಿದೆಯೇ?

3. ಮಹಿಳೆಯರು, ಪುರುಷರು, ಹುಡುಗಿಯರು ಮತ್ತು ಹುಡುರ ರಾಷ್ಟ್ರೀಯ ಬಾಲಿನೆಸ್ ಉಡುಪು ಎಂದರೆ ಧೋತಿ.!! ಯಾರೇ ಆದರೂ ಧೋತಿ ಧರಿಸದೆ ದೇವಸ್ಥಾನದ ಒಳಗೆ ಪ್ರವೇಶಿಸುವಂತಿಲ್ಲ.!! ದಕ್ಷಿಣ ಭಾರತವನ್ನು ಹೊತರುಪಡಿಸಿ ಕೆಲವೊಂದು ಕಡೆ ಧೋತಿ ಹಾಕುವುದು ಎಂದರೆ ಕೆಲವರು ನಾಚಿಕೆ ಪಡುತ್ತಾರೆ.. ಕೆಲರಿಗೆ ಈ ಧೋತಿಯ ಮಹತ್ವವೇ ಇನ್ನೂ ತಿಳಿದಿಲ್ಲ ಎಂದನಿಸುತ್ತದೆ. ನಮ್ಮ ಪರಂಪರೆಯನ್ನು ಉಳಿಸುವುದರಲ್ಲಿ ನಾಚಿಕೆ ಮಡುವ ಸಂಗತಿ ಇಲ್ಲ. ಇದರಿಂದಾಗಿ ಹಲವಾರು ಪುರೋಹಿತರು ತಮ್ಮ ಆರಾಧನೆಯೊಂದಿಗೆ ತಮ್ಮ ಉಡುಗೆಯನ್ನೂ ಬದಲಾಯಿಸಿಕೊಂಡಿದ್ದಾರೆ.

4. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ಬಾಲಿಯ ಮೂರು ಹಿತಾಕರಣದ ತತ್ವವನ್ನು ಆಧರಿಸಿದೆ. ನಾವು ಮಾನವನೊಂದಿಗೆ ಸಂಬಂಧ ಮತ್ತು
ಪ್ರಕೃತಿಯೊಂದಿಗೆ ಸಂಬಂಧವನ್ನು ಹೊಂದಿರುತ್ತೇವೆ. ಇದೆಲ್ಲಾ ಸಂಸ್ಕøತಿ ಋಷಿಗಳಿಂದ ಕಲಿತಿದ್ದೇವೆ ಆದರೆ ನಾವು ಅವರನ್ನೇ ಮರೆತಿದ್ದೇವೆ ಗೊತ್ತೇ?

5. ದಿನಕ್ಕೆ ಮೂರು ಬಾರಿ ಸೂರ್ಯನ ಪೂಜೆ ಪ್ರತೀ ಬಲಿನೀಸ್ ಶಾಲೆಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ. ಗಾಯತ್ರೀ ಮಂತ್ರವನ್ನು ಪ್ರತೀ ಮಗು ದಿನಕ್ಕೆ ಮೂರು ಬಾರಿ ಓದಿಸಲಾಗುತ್ತದೆ.!! ಅನೇಕ ಸ್ಥಳೀಯ ರೇಡಿಯೋ ಕೇಂದ್ರಗಳು ತ್ರಿಕಾಲ ಸಂಧ್ಯಾವನ್ನು ದಿನಕ್ಕೆ ಮೂರು ಬಾರಿ ಪ್ರಸಾರ ಮಾಡುತ್ತದೆ.!! ಆದರೆ ಭಾರತೀಯರಾಗಿ ನಾವು ನಮ್ಮ ಶಾಲೆಗಳಲ್ಲಿ ಇದೇ ರೀತಿಯ ಸಂಸ್ಕಾರವನ್ನು ಯಾಕೆ ಹೇಳಿ ಕೊಡಲು ಆಗುತ್ತಿಲ್ಲ? ತ್ರಿಕಾಲ ಸಂಧ್ಯಾದ ಬಗ್ಗೆ ನಮ್ಮ ಭಾರತದಲ್ಲಿ ಎಷ್ಟು ಹಿಂದೂಗಳು ತಿಳಿದುಕೊಂಡಿದ್ದಾರೆ? ಇಂದಿಗೂ ಇಸ್ಲಾಮ್ ಧರ್ಮದಲ್ಲಿ ದಿನಕ್ಕೆ ಐದು ಬಾರಿ ಮುಸ್ಲಿಮರು ನಮಾಝ್ ಮಾಡುತ್ತಿದ್ದಾರೆ? ನಮ್ಮ ಸಂಸ್ಕøತಿಯನ್ನು ನಾವು ಏಕೆ ಮರೆಯಬೇಕು?

6. ಕ್ರಿ.ಶ. 1011ರಲ್ಲಿ ಈಗ ಈ ಸ್ಥಳದ ಹೆಸರು ಪುರಾಸಮಂತಿಗಾ ಎಂದು ಕರೆಯಲ್ಪಡುತ್ತದೆ. ಶಿವಾ ಆಗಮ, ಬುದ್ಧ ಆಗಮ ಮತ್ತು ಬಲಿಯಾಗ ಈ ಮೂರು ಮೂರು
ಧರ್ಮಗಳ ನಡುವೆ ಧಾರ್ಮಿಕ ಸಮ್ಮೇಳನವನ್ನು ನಡೆಸಲಾಗಿತ್ತು. ಮೂರೂ ಧರ್ಮಗಳ ವಿದ್ವಾಂಸರುಗಳು ಕುಳಿತು ವ್ಯವಸ್ಥೆಯನ್ನು ರೂಪಿಸುತ್ತಾರೆ. ಎಲ್ಲಾ ಧರ್ಮವು ಒಟ್ಟಿಗೆ ಕುಳಿತು ಕೆಲಸ ಮಾಡಬೇಕು ಮತ್ತು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು ಎಂಬುವುದೇ ಬಾಲಿಯ ಉದ್ಧೇಶ.

7. ಬಾಲಿಯಲ್ಲಿ ಎಲ್ಲಾ ಧರ್ಮದ ಪುರೋಹಿತರುಗಳಿಗೆ, ಪಾರ್ದಿಗಳಿಗೆ ಸರಕಾರವೇ ಪಾವತಿಸಲ್ಪಡುತ್ತದೆ. ಇಂಡೋನೇಷ್ಯಾ ವಿಶ್ವದ ಅತೀ ದೊಡ್ಡ ಜಾತ್ಯಾತೀತ ಮುಸ್ಲಿಮ್ ರಾಷ್ಟ್ರವಾಗಿದೆ. ಇಲ್ಲಿ ಯಾವುದೇ ಜಾತಿ ಧರ್ಮವನ್ನು ಪರಿಗಣಿಸದೇ ಎಲ್ಲಾ ಧರ್ಮಗಳಿಗೂ ಸರಕಾರ ಒಂದೇ ರೀತಿಯ ಗೌರವವನ್ನು ನೀಡುತ್ತದೆ. ಇಂಡೋನೇಷಿಯಾ ಜಾತ್ಯಾತೀತಾ ರಾಷ್ಟ್ರವಾಗಿದೆ. ಭಾರತದಲ್ಲಿ ಇಂತಹ ಕಾನೂನು ಬರಲು ಸಾಧ್ಯವೇ ಒಮ್ಮೆ ಯೋಚಿಸಿ!!! ಇಲ್ಲಿ ಎಲ್ಲಾ ಧರ್ಮಗಳಿಗೂ ಕಿತ್ತಾಟವೇ ಜಾಸ್ತಿಯಾಗಿದೆ.!!

8. ಇಂಡೋನೇಷಿಯಾ “ಭಿನೆಕಾ ತುಂಗಕಲ್ ಇಕಾ” ರಾಷ್ಟ್ರೀಯ ಧ್ಯೇಯವಾಕ್ಯವಾಗಿದೆ. ಇಂಡೋನೆಷಿಯನ್ ಹಿಂದೂ ಧರ್ಮಗ್ರಂಥ ಸೊಟೊಸೊಮಾ ಕಾಕಾವಿನ್‍ನಿಂದ ಸ್ಪೂರ್ತಿಯಾಗಿದೆ. ಬುದ್ಧ ಮತ್ತು ಶಿವ ಇಬ್ಬರೂ ವಿಭಿನ್ನ ಎಂದು ಹೇಳಲಾಗುತ್ತದೆ. ಆದರೆ ಬುದ್ಧ ಮತ್ತು ಶಿವನ ಸತ್ಯ ಒಂದೇ ಆಗಿದೆ. ಇವರ ಸತ್ಯತೆಯಲ್ಲಿ ಯಾವುದೇ ದ್ವಂದ್ವತೆ ಇಲ್ಲ. ಸತ್ಯವು ಒಂದೇ ಆಗಿದೆ ಆದರೆ ಕೆಲವು ಬುದ್ಧಿ ಜೀವಿಗಳು ಅದನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಋಗ್ವೇದವು ನಮ್ಮ ರಾಷ್ಟ್ರೀಯ ಧ್ಯೇಯವೆಂದು ಯಾಕೆ ಹೇಳಬಾರದು.?

9. ವಿಶ್ವದ ಅತೀ ದೊಡ್ಡ ಅಕ್ಕಿಯ ಬೆಳೆಗಾರಲ್ಲಿ ಬಾಲಿ ಕೂಡಾ ಒಂದು. ಪ್ರತೀಯೊಂದು ದೇವಸ್ಥಾನವು ಶ್ರೀದೇವಿ ಮತ್ತು ಭೂದೇವಿಯನ್ನು ಹೊಂದಿದೆ.(ಲಕ್ಷ್ಮಿ ಸಂಪತ್ತು ಮತ್ತು ತಾಯಿ ಭೂಮಿಯ ದೇವತೆ- ಭಾರತದಲ್ಲಿ ತಿರುಪತಿ ಬಾಲಾಜಿಯ ಎರಡೂ ಬದಿಯಲ್ಲಿರುವ ಎರಡೂ ಬದಿಯಲ್ಲಿರುವ ಎರಡೂ ದೈವತ್ವಗಳು). ಇಲ್ಲಿನ ರೈತರು ಶ್ರೀ ದೇವಿ ಮತ್ತು ಭೂ ದೇವಿಯನ್ನು ನೆನೆದು ನಂತರ ಕೆಲಸ ಪ್ರಾರಂಭಿಸುತ್ತಾರೆ ಇದು ಸಂಸ್ಕøತಿ ಎಂದು ಕರೆಯಲ್ಪಡುತ್ತದೆ. ಬಾಲಿ ದೇಶದಿಂದ ಭಾರತೀಯರಾದ ನಾವು ಕಲಿಯಲ್ಪಡುವ ಪಾಠ ತುಂಬಾ ಇದೆ.!!

ಇಂಡೋನೇಷಿಯಾದಲ್ಲೇ ನಮ್ಮ ಹಿಂದೂ ಸಂಸ್ಕøತಿಯನ್ನು ಇನ್ನೂ ಮರೆಯದೇ ಪಾಲಿಸುತ್ತಾ ಬರುತ್ತಿದ್ದಾರೆ ಎಂದರೆ ನಾವು ಭಾರತೀಯರಾಗಿ ನಮ್ಮ ತನವನ್ನು ನಾವು ಏಕೆ ಉಳಿಸಿಕೊಂಡಿಲ್ಲ? ನಾವು ನಮ್ಮ ಆಚಾರ ವಿಚಾರವನ್ನು ಏಕೆ ಮರೆತಿದ್ದೇವೆ? ಇಂಡೋನೇಷಿಯಾದಂತಹ ದೇಶವನ್ನು ನೋಡಿಯಾದರೂ ಆಚಾರ-ವಿಚಾರಗಳನ್ನು ನೋಡಿಯಾದರೂ ಕಲಿಯೋಣ.

Source :Original Link – Read Here

-ಶೃಜನ್ಯಾ

Tags

Related Articles

Close