ಅಂಕಣ

ಇಂದಿರಾ ಗಾಂಧಿಯ ಇನ್ನೊಂದು ಹೆಸರು ಮೈಮೂನಾ ಬೇಗಂ ಎಂದೇ?! ಗಾಂಧಿ ಕುಟುಂಬದ ಆಘಾತಕಾರಿ ವಿಷಯಗಳನ್ನು ತಿಳಿಯಿರಿ!!!

ಕಾಂಗ್ರೆಸ್‍ನಲ್ಲಿ ರಾಜವಂಶವು ತಮ್ಮ ಆಳ್ವಿಕೆಯ ಗದ್ದುಗೆಯನ್ನು ಹಿಡಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ!!! ಅಷ್ಟೇ ಅಲ್ಲದೇ ಇತಿಹಾಸವನ್ನು ಕೆದಕುತ್ತಾ ಹೋದರೆ ಸಾವಿರಾರು ಕರಾಳ ಸತ್ಯಗಳು ಒಂದರ ಮೇಲೆ ಒಂದು ಕಾಣುತ್ತಾ ಹೋಗುತ್ತದೆ!! ನೆಹರೂ ಮತ್ತು ಗಾಂಧಿ ಎನ್ನುವ ಎರಡು ಹೆಸರುಗಳು ಕಾಂಗ್ರೆಸ್‍ನಲ್ಲಿ ಬಹುದೊಡ್ಡ ಇತಿಹಾಸಗಳನ್ನೇ ಸೃಷ್ಟಿ ಮಾಡಿದೆ!! ಆದರೆ ಇಂದಿರಾ ಗಾಂಧಿ ಅಲಿಯಾಸ್ ಮೈಮುನ ಬೇಗಂನ ಗಂಡ ಮತ್ತು ಸೋನಿಯಾ ಗಾಂಧಿ ಅಲಿಯಾಸ್ ಆಂಟೋನಿಯ ಮೋನೋನ ಮಾವ ಫಿರೋಝ್ ಗಾಂಧಿಯ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದಾಗ ಒಂದಷ್ಟು ವಿಚಾರಗಳು ಚರ್ಚಾಸ್ಪದದಂತೆ ಭಾಸವಾಗುತ್ತೆ!! ಆದರೆ ಕಾಂಗ್ರೆಸ್‍ನ ಆಳ್ವಿಕೆಯನ್ನು ಮಾಡುತ್ತಿರುವ ನೆಹರೂ ವಂಶಸ್ಥರು ಈ ಎಲ್ಲಾ ವಿಚಾರಗಳನ್ನು ಆಳವಾಗಿ ಮತ್ತು ಸುರಕ್ಷಿತವಾಗಿ ಸಮಾಧಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು!!

ಅಷ್ಟೇ ಅಲ್ಲದೇ, ಕಾಂಗ್ರೆಸ್‍ನ “ಗಾಂಧಿ ರಾಜವಂಶದ” ಸುತ್ತಮುತ್ತಲಿನ ರಹಸ್ಯಗಳನ್ನು ನೋಡುದಾದರೆ ಫಿರೋಝ್ ಗಾಂಧಿಯ ಬಗೆಗೆ ಸಾಕಷ್ಟು ಮಾಹಿತಿಗಳನ್ನು ಬಹಳ ಸುರಕ್ಷಿತವಾಗಿ ಅದನ್ನು ಸಮಾಧಿ ಮಾಡಿದ್ದು, ಈ ಬಗ್ಗೆ ಸಿಕ್ಕಿರುವ ಮಾಹಿತಿಗಳನ್ನು ಆಧಾರಿಸಿ, ಬಿಡಿ ಬಿಡಿಯಾಗಿ ಹೇಳುವ ಸಣ್ಣ ಪ್ರಯತ್ನ ಇದು!! ಫಿರೋಝ್ ಗಾಂಧಿಯನ್ನು ಕೆಲವರು ಮುಸಲ್ಮಾನ ಎಂದರೆ ಇನ್ನೂ ಕೆಲವು ಈತನನ್ನು ಪಾರ್ಸಿ ಎನ್ನುತ್ತಾರೆ. ಯಾಕೆಂದರೆ ಈತನ ಪೋಷಕರು ಒಬ್ಬರು ಮುಸ್ಲಿಂ ಆದರೆ ಇನ್ನೊಬ್ಬರು ಪಾರ್ಸಿ!! ಹಾಗಾಗಿ ಫಿರೋಝ್ ಗಾಂಧಿಯವರ ಮೂಲ ಉಪನಾಮ ಖಾನ್ ಅಥವಾ ಘಾಂಡೀ !!! ಹೌದು…. ಫಿರೋಝ್‍ನ ತಂದೆ ಜಹಾಂಗೀರ್ ಘಾಂಡೀ, ಕಿಲಿಕ್ ನಿಕ್ಸನ್ ಅಥವಾ ಲಿಕ್ಕರನಲ್ಲಿ ಮೇರಿನ್ ಇಂಜಿನಿಯರ್ ಆಗಿದ್ದರು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅಲಹಾಬಾದ್‍ನಲ್ಲಿ ದಿನಸಿ ಅಂಗಡಿಯ ಮಾಲೀಕನಾಗಿದ್ದ ಎಂದು ಹೇಳುತ್ತಾರೆ. ಆದರೆ ಕೆಲವರ ಪ್ರಕಾರ ಈ ಘಾಂಡೀ ಕುಟುಂಬ ನೆಹರೂ ಕುಟುಂಬದ ಸ್ನೇಹಿತರಾಗಿದ್ದರು ಎಂದು ಹೇಳಿದರೆ, ಇನ್ನೂ ಕೆಲವರ ಪ್ರಕಾರ ಕಮಲಾ ನೆಹರೂ ಅವರ ಸ್ನೇಹದಿಂದ ಫಿರೋಝ್ ನೆಹರೂ ಕುಟುಂಬಕ್ಕೆ ಪ್ರವೇಶಿಸಿದರು ಎಂದು ಹೇಳಲಾಗುತ್ತದೆ!!! ವಿಪರ್ಯಾಸವೆಂದರೆ, ಈ ನಿಗೂಢ ವ್ಯಕ್ತಿಯ ಬಗ್ಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಎಲ್ಲವೂ ರಹಸ್ಯಮಯವಾಗಿರುವುದೇ ಒಂದು ವಿಚಿತ್ರ. ಯಾಕೆಂದರೆ ಇಲ್ಲಿ ಯಾವುದೇ ರೀತಿಯ ಸ್ಪಷ್ಟ ಮಾಹಿತಿಗಳು ಸಿಕ್ಕಿಲ್ಲ ಬದಲಾಗಿ ಕೆಲವೊಂದು ವಿಚಾರಗಳು ಮಾತ್ರ ಸ್ಪಷ್ಟವಾಗಿ ಉಲ್ಲೇಖಿತವಾಗಿದೆ!!

ಫಿರೋಝ್ ಒಬ್ಬ ಕುಚೇಷ್ಟೆ ಸ್ವಭಾವದ ವ್ಯಕ್ತಿ ಅಲ್ಲದೇ, ಒಬ್ಬ ಅದಮ್ಯ ಸ್ವಾತಂತ್ರ್ಯ ಹೋರಾಟಗಾರನೂ ಹೌದು!! ಅಷ್ಟೇ ಅಲ್ಲದೇ, ಈತ ಯಾಂತ್ರಿಕ ವಿಚಾರಗಳ ಬಗ್ಗೆ ಆಳವಾಗಿ ತಿಳಿದುಕೊಂಡವನೂ, ಭಗವದ್ಗೀತೆಯ ಸಮಗ್ರ ಜ್ಞಾನವನ್ನು ಹೊಂದಿರುವವನೂ, ಸಮತಾವಾದಿ, ಪ್ರಜಾಪ್ರಭುತ್ವವಾದಿ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬ ಉತ್ತಮ ವ್ಯಕ್ತಿ ಎಂದು ಹೇಳಲಾಗುತ್ತೆ(ಬರ್ತಿಲ್ ಫಾಕ್ ಅವರ ‘ದಿ ಫಾರ್ಗಾಟನ್ ಗಾಂಧಿ” ಎನ್ನುವ ಆಧಾರಿತ ಗ್ರಂಥ)!!!!

ಆದರೆ ಯಾವಾಗ ಇಂದಿರಾ, ಫಿರೋಘ್ ಘಾಂಡಿಯನ್ನು ಮದುವೆಯಾದರೂ ಅದು ನೆಹರೂ ಅವರಿಗೆ ಬಿಸಿತುಪ್ಪದಂತೆ ಪರಿಣಮಿಸಿತು!! ಯಾಕೆಂದರೆ
ಸ್ವಾತಂತ್ರ್ಯಪೂರ್ವದಲ್ಲಿ ಹಿಂದೂ ಬ್ರಾಹ್ಮಣ ಮತ್ತು ಪಾರ್ಸಿ ಮುಸ್ಲೀಂ ನಡುವೆ ಅಂತರ-ಧರ್ಮದ ವಿವಾಹ ಇದಾಗಿತ್ತು. ಹಾಗಾಗಿ ಈ ದಂಪತಿಗಳು ಭಾರತೀಯ
ಸಂಸ್ಕøತಿಯನ್ನು ಧಿಕ್ಕರಿಸಿ ವಿವಾಹವಾಗಿದ್ದರು!! ಯುವತಿಯಾಗಿದ್ದ ಇಂದಿರಾ ಪ್ರಿಯದರ್ಶಿನಿ ಫಿರೋಝ್‍ನ ಪ್ರೀತಿಯ ನಶೆಯಲ್ಲಿ ಮುಳುಗಿ ಹೋಗಿದ್ದರು. ಹಾಗಾಗಿ ಈ ಜೋಡಿಹಕ್ಕಿಗಳು ರಹಸ್ಯವಾಗಿ ಮಸೀದಿಯೊಂದರಲ್ಲಿ ‘ನಿಕಾಹ್’ ಅಂದರೆ ಮದುವೆಯಾಗಲು ತಿರ್ಮಾನಿಸಿದರು. ಹಾಗಾಗಿ ಚಂಚಲ ಚಿತ್ತದ ಇಂದಿರಾಗೆ ಆಪ್ತರಾಗುತ್ತ ಹೋದ ಫಿರೋಜ್ ಖಾನ್, ಆಕೆಯನ್ನು ಲಂಡನ್‍ನ ಮಸೀದಿಯಲ್ಲಿ ವಿವಾಹವಾಗಿದ್ದರು.

ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂದಾಗಿತ್ತು, ಅಷ್ಟೇ ಅಲ್ಲ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು
ಅಳವಡಿಸಿಕೊಂಡಿದ್ದರು. ಫಿರೋಜ್ ಇಂದಿರಾಗಾಂಧಿಯನ್ನು ಲಂಡನ್ ಮಸೀದಿಯಲ್ಲಿ ಮದುವೆಯಾಗಿದ್ದು, ನೆಹರು ಅವರನ್ನು ಕೆಂಡಮಂಡಲರನ್ನಾಗಿಸಿತ್ತು. ಆದರೆ
ಅವರಿಬ್ಬರು ಭಾರತಕ್ಕೆ ಹಿಂದಿರುಗಿದ ಕೂಡಲೇ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೆÇೀಟೋ ಪ್ರಕಟಿಸಲಾಗಿತ್ತು. ವಿಪರ್ಯಾಸ ಎಂದರೆ, ಈ ಮೊದಲೇ ಅವರಿಬ್ಬರು ಲಂಡನ್ ಮಸೀದಿಯಲ್ಲಿ ಮದುವೆಯಾದ ಫೆÇೀಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು!!

ಆದರೆ ಕೆಲವೊಂದು ಮಾಹಿತಿಗಳ ಪ್ರಕಾರ, ಇಂದಿರಾ ಗಾಂಧಿ ತನ್ನ ತಂದೆ ಜವಾಹರಲಾಲ್ ನೆಹರೂ ಪದ್ಮಜಾ ನಾಯ್ಡು ಅವರೊಂದಿಗಿದ್ದ ಸಂಬಂಧದ ಬಗ್ಗೆ ಬೆದರಿಕೆ ಹಾಕಿ ಪಿರೋಜ್‍ರೊಂದಿಗೆ ವಿವಾಹಕ್ಕೆ ಒಪ್ಪಿಗೆ ಪಡೆದಿದ್ದಾರೆ ಎಂದು ಹೇಳಲಾಗುತ್ತದೆ!! ಆದರೆ ಈ ವಿವಾಹದಿಂದ ನೆಹರೂರವರು ಇಂದಿರಾ ಗಾಂಧಿಯವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು!! ಅದಷ್ಟೇ ಅಲ್ಲದೇ, ಎಂ.ಕೆ ಗಾಂಧಿಯವರು ಫಿರೋಝ್ ಘಾಂಡಿಯವರ ಉಪನಾಮವನ್ನು ‘ಗಾಂಧಿ’ ಎನ್ನುವ ಹೆಸರಿಗೆ ಬದಲಾಯಿಸುವಲ್ಲಿ ಪ್ರಖ್ಯಾತ ನ್ಯಾಯವಾದಿ ಸರ್ ಸಪ್ರು ಅವರ ಮೂಲಕ ಮುಂಬೈ ನ್ಯಾಯಾಲಯದಲ್ಲಿ ಅಫಿಧವಿತ್‍ನ್ನು ಸಲ್ಲಿಸಿ ಮೋತಿಲಾಲ್ ನೆಹರೂ ಅವರನ್ನು ರಕ್ಷಿಸಿದರು ಎಂದು ಹೇಳಲಾಗಿದೆ!! ಅಷ್ಟೇ ಅಲ್ಲದೇ ಎಂ.ಕೆ ಗಾಂಧಿರವರು, ಭಾರತೀಯರಿಗೆ ತಮ್ಮ ಕೋಪವನ್ನು ದೂರವಿಡಿ ಎಂದು ಹೇಳಿ, ಹೊಸದಾಗಿ ಮದುವೆಯಾದ ದಂಪತಿಗಳನ್ನು ಆರ್ಶೀವದಿಸಲು ಮನವಿಯನ್ನು ಕೂಡ ಮಾಡಿದ್ದರು ಎಂದು ಹೇಳಲಾಗಿದೆ!!

ಆದರೆ ಇವರ ವೈವಾಹಿಕ ಜೀವನವೂ ಬಹಳಷ್ಟು ದಿನ ಉಳಿಯಲಿಲ್ಲ! ಯಾವಾಗ ರಾಜೀವ್ ಗಾಂಧಿ ಜನಿಸಿದರೋ ತದನಂತರದಲ್ಲಿ, ಇಂದಿರಾ ಮತ್ತು ಫಿರೋಝ್
ಅನಧಿಕೃತವಾಗಿ ವಿಭಜನೆಗೊಂಡರು. ಆದರೆ ಫಿರೋಝ್ ಇಂದಿರಾ ಗಾಂಧಿಯವರಿಗೆ ವಿಚ್ಛೇದನ ಮಾಡಲಾಗಲಿಲ್ಲ. ಯಾಕೆಂದರೆ ನೆಹರು ತನ್ನ ರಾಜವಂಶದಲ್ಲಿ ನಕಲಿ ಹೆಸರನ್ನು ಇರಿಸಿಕೊಳ್ಳುವ ಉದ್ದೇಶವಾಗಿತ್ತು ಎನ್ನುವುದು ಇಲ್ಲಿ ಸ್ಪಷ್ಟವಾಗಿ ತೋರುತ್ತದೆ!! ತದನಂತರದಲ್ಲಿ ಇಂದಿರಾ ತನ್ನ ನಿಕಟ ಸಹಾಯಕ ಮತ್ತು
ಸಲಹೆಗಾರನಾಗಿದ್ದ ಮೊಹಮ್ಮದ್ ಯೂಸುಫ್‍ನಿಂದ ತನ್ನ ಎರಡನೇ ಪುತ್ರ ಸಂಜಯ್‍ನನ್ನು ಪಡೆದುಕೊಂಡರು!! ವಿಪರ್ಯಾಸವೆಂದರೆ ಫಿರೋಜ್ ಅಕ್ರಮ
ಸಂಬಂಧದಿಂದ ಹುಟ್ಟಿದ ಮಗುವಿಗೆ ಕಾನೂನುಬದ್ದವಾಗಿ ತಂದೆಯಾದರು ಮಾತ್ರವಲ್ಲದೇ ಇಸ್ಲಾಂ ಧರ್ಮದ ಪ್ರಕಾರ ಮಗುವಿಗೆ (ಸಂಜಯ್) ಸುನತಿಯನ್ನು
ಮಾಡಿಸಿದ್ದರು!!( ಮೂಲ: ಕೆ.ಎನ್.ರಾವ್ ಅವರ “ದಿ ನೆಹರೂ ಡೈನಸ್ಟಿ”)

ಇದಿಷ್ಟೇ ಅಲ್ಲದೇ, ಇಂದಿರಾ ಗಾಂಧಿಯವರು ಜವಹರಲಾಲ್ ನೆಹರೂ ಅವರ ವೈಯಕ್ತಿಕ ಕಾರ್ಯದರ್ಶಿ ಎಮ್ ಒ ಮಥಾಯ್ ಅವರೊಂದಿಗೆ ಒಂದು ದಶಕಗಳ ಕಾಲ ಸಂಬಂಧವನ್ನು ಹೊಂದಿದ್ದರು. ಮಥಾಯ್, ತೀನ್ ಮೂರ್ತಿ ಭವನದ ನಿವಾಸಿ ಸದಸ್ಯರಾದರು ಕೂಡ!! ಮಥಾಯ್ ಮತ್ತು ಇಂದಿರಾ ಅವರ ಅಕ್ರಮ ಸಂಬಂಧದ ಬಗ್ಗೆ ಯಾವುದೇ ರೀತಿಯ ವಿಚಾರಗಳನ್ನು, ಫಿರೋಝ್ ಅವರೊಂದಿಗೆ ಮರೆಮಾಚಲಿಲ್ಲ. ಹಾಗಾಗಿ ಇವರಿಬ್ಬರ ಸಂಬಂಧದ ಫಲವಾಗಿ ಇಂದಿರಾ ಗರ್ಭಿಣಿಯಾದರು, ಆದರೆ ಅದನ್ನು ಗರ್ಭಪಾತ ಮಾಡಲಾಯಿತು!! ಆಗ ಈ ಒಂದು ವಿಚಾರ ಮಥಾಯ್ ಹಾಗೂ ಫಿರೋಜ್ ನಡುವಿನ ಪೈಪೋಟಿಗೆ ಕಾರಣವಾಯಿತು. 1958ರಲ್ಲಿ ಇಂದಿರಾ ಗಾಂಧಿಯವರು ತನ್ನ ಮಲಗುವ ಕೋಣೆಯಲ್ಲಿ ಯುವಕ ಧಿರೇಂದ್ರ ಬ್ರಹ್ಮಚಾರಿ ಇರುವುದನ್ನು ಕಂಡು ಮಥಾಯ್ ತನ್ನೊಂದಿಗೆ ಇದ್ದ ಸಂಬಂಧವನ್ನು ಅಂತ್ಯಗೊಳಿಸಿದರು!! (ಮೂಲ: ಎಮ್ ಒ ಮಥಾಯ್ ಅವರ ನೆಹರೂ ಯುಗದ ನೆನಪುಗಳು)

Link: http://myblogkirannaik.blogspot.in/2011/09/she-written-by-m-o-mathai.html

https://archive.org/details/ReminiscencesOfTheNehruAgeBy-m-o-mathai

ನಂತರದ ದಿನಗಳಲ್ಲಿ ಫಿರೋಜ್ ಲೋಕಸಭೆ ಸಂಸದರಾಗಿ, ತನ್ನ ನಿವಾಸಕ್ಕೆ ತೆರಳಿದರು. ಯಾಕೆಂದರೆ ಇಂದಿರಾ ಮತ್ತು ನೆಹರು ಅವರೊಂದಿಗೆ ಒಂದೇ ಛಾವಣಿಯಲ್ಲಿ ಉಳಿದುಕೊಂಡಿರುವುದು ಅವರಿಗೆ ಸಹಿಸಲಸಾಧ್ಯವಾಗಿತ್ತು!!! ಅಷ್ಟೇ ಅಲ್ಲದೇ ರಾಜೀವ್ ಅವರ ಬಂಧನಕ್ಕೆ ಒತ್ತಾಯಿಸಿದ್ದರು (ರಾಜೀವ್ ತನ್ನ ರಕ್ತ ಸಂಬಂಧದಿಂದ ಹುಟ್ಟಿದ ಮಗ) ಅಲ್ಲದೇ, ತೀನ್ ಮೂರ್ತಿ ಭವನದ ಪ್ರವೇಶವನ್ನು ನಿರಾಕರಿಸಿದರು!! ರಾಜೀವ್‍ನನ್ನು ಭೇಟಿ ಮಾಡದಂತೆ ಮಾನಸಿಕ ನಿರ್ಬಂಧಗಳನ್ನು ಇಂದಿರಾ ನೀಡುತ್ತಿದ್ದರು. ತದನಂತರದಲ್ಲಿ ಇವರ ಕೊನೆಯ ದಶಕಗಳ ಜೀವನವು ಒಂಟಿತನದಿಂದ ತುಂಬಿತ್ತು ಮಾತ್ರವಲ್ಲದೇ ತನ್ನ ಆರೋಗ್ಯನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು!! ಫಿರೋಜ್ ಸಂಸದನಾಗಿದ್ದ ಸಂದರ್ಭದಲ್ಲಿ ಎಲ್‍ಐಸಿಯ ಹಗರಣವನ್ನು (ಕಲ್ಕತ್ತಾ ಉದ್ಯಮಿ ಹರಿದಾಸ್ ಮುಂದ್ರಾ ಒಡೆತನದ ಕಂಪೆನಿಗಳಲ್ಲಿ ಹಣಹೂಡಿಕೆ ಮಾಡಿದ್ದರು) ಬಯಲು ಮಾಡಿದ್ದರು. ಇದರಿಂದಾಗಿ ನೆಹರು ತನ್ನ ನೆಚ್ಚಿನ ಹಣಕಾಸು ಸಚಿವ ಕೃಷ್ಣಮಾಚಾರಿ ಅವರ ರಾಜೀನಾಮೆಗೆ ಕಾರಣವಾಯಿತು. ಈ ವಿಚಾರ ನೆಹರೂ ಅವರಿಗೆ ಬಹಳಷ್ಟು ಕೋಪವನ್ನುಂಟು ಮಾಡಿತ್ತು!!

ಫಿರೋಝ್ ಸಂಸತ್ತಿನಲ್ಲಿ ಮಾತಾನಾಡುತ್ತಿದ್ದದ್ದೇ ಕಡಿಮೆ. ಒಂದು ವೇಳೆ ಮಾತಾನಾಡಿದರೆ, ಅದು ಬಹಳಷ್ಟು ಪ್ರಭಾವವನ್ನು ಬೀರುತಿತ್ತು!!! ಅಷ್ಟೇ ಅಲ್ಲದೇ
ರಾಜಕೀಯದಲ್ಲಿ ಪ್ರಶಂಸೆಯನ್ನು ಪಡೆದಿದ್ದರು. ಹಾಗಾಗಿ ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಬಗ್ಗೆ ಕೆಟ್ಟ ವಿಚಾರಗಳನ್ನು ಇವರು ತಿಳಿದುಕೊಂಡಿದ್ದರು. ಇವರು 1956ರ ಪಾರ್ಲಿಮೆಂಟರಿ ಪ್ರೋಸಿಡಿಂಗ್ಸ್ (ಪಬ್ಲಿಕೇಷನ್ ರಕ್ಷಣೆಯ) ಅಧಿನಿಯಮವನ್ನು ನಿರ್ದೇಶಿಸಿದ್ದು, ಭಾರತೀಯ ಸಂಸತ್ತಿನಲ್ಲಿ ಮಾಧ್ಯಮಕ್ಕೆ ಅಧಿಕಾರವನ್ನು ನೀಡಿದ್ದರು. ವಿಪರ್ಯಾಸವೆಂದರೆ 1977ರ ತುರ್ತು ಪರಿಸ್ಥಿತಿಯಲ್ಲಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು!!

ಇವರ ಜೀವನದಲ್ಲಿ ಇನ್ನೊಂದು ಖುಷಿಯಾ ವಿಚಾರವು ನಡೆದು ಹೋಯಿತು!! ಅದೇನೆಂದರೆ ಫಿರೋಝ್, ಇಂದಿರಾ ಗಾಂಧಿಯವರೊಂದಿಗೆ ವಿಚ್ಛೇದನವನ್ನು ಪಡೆದು ಮರುಮದುವೆಯಾಗಿದ್ದು!! ಆದರೆ ಅದೇನಾಯಿತೋ ಗೊತ್ತಿಲ್ಲ, ಫಿರೋಝ್ ತನ್ನ 47ನೇ ವಯಸ್ಸಿನಲ್ಲಿ ಅಂದರೆ 1960ರಲ್ಲಿ ಸಾವನ್ನಪ್ಪಿದರು. ಇವರ ಸಾವು ಹೃದಯಾಘಾತದಿಂದ ಸಂಭವಿಸಿತಾದರೂ ಈ ಸಾವು ಹಲವು ನಿಗೂಢ ರಹಸ್ಯಗಳನ್ನು ಸೃಷ್ಟಿಸಿತ್ತು!! ಆದರೆ ಇಂದಿರಾ ಮತ್ತು ನೆಹರುಗೆ ಫಿರೋಝ್ ಸಾವಿನ ವಿಚಾರ ಬಹಿರಗೊಂಡಿದೆ ಎನ್ನುವುದನ್ನು ಸ್ವಲ್ಪ ಮಟ್ಟಿನಲ್ಲಿ ಅರಿತಿದ್ದರು!! ಆದರೆ ಇವತ್ತಿಗೂ ಈ ಸಾವು ಹಲವು ನಿಗೂಢ ರೀತಿಯಲ್ಲಿ ಇರುವುದೇ ವಿಪರ್ಯಾಸ!! ( ಸುಪ್ರೀಂಕೋರ್ಟ್ ನ್ಯಾಯಾಧೀಶ ಆರ್ ವಿ ಭಸಿನ್ ಅವರ ಕೃತಿಯಲ್ಲಿ)

ಫಿರೋಝ್ ಮರಣ ಹೊಂದಿದಾಗ ಸಾಕಷ್ಟು ಜನ ಕಾರ್ಮಿಕರು, ನಾಯಕರುಗಳು ಹೀಗೆ ಅದೆಷ್ಟೋ ಮಂದಿ ಫಿರೋಝ್ ಅವರ ಪಾರ್ಥೀವ ಶರೀರಕ್ಕೆ ಗೌರವವನ್ನು
ಸಲ್ಲಿಸಿದ್ದರು, ಅದಕ್ಕೆ ನೆಹರೂ ಸಾಕ್ಷಿಯಾಗಿದ್ದರು!! ಅಷ್ಟೇ ಅಲ್ಲದೇ, ಇಂದಿರಾ ಗಾಂಧಿಯವನ್ನು ಮದುವೆಯಾಗುವುದಕ್ಕಿಂತ ಮೊದಲು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ ಫಿರೋಝ್ ನಂತರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಪ್ರಶಂಸನೀಯ ರಾಜಕಾರಣಿ ಎಂದು ಯಶಸ್ವಿಯನ್ನು ಪಡೆದಿದ್ದು ಮಾತ್ರ ಒಂದು ದುರಂತವೇ ಸರಿ!!!!

-ಅಲೋಖಾ

Tags

Related Articles

Close