ಇತಿಹಾಸ

ಇತಿಹಾಸದಲ್ಲಿ ನಾವು ಓದಿರುವ ಹತ್ತು ಘನಘೋರ ಸುಳ್ಳುಗಳು!!!

ಭಾರತೀಯರಿಗೆ ದೈಹಿಕವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯವೇನೋ ಸಿಕ್ಕಿತು ಆದರೆ ಮಾನಸಿಕವಾಗಿ, ಬೌದ್ಧಿಕವಾಗಿ ಭಾರತೀಯರಿಗೆ ಸಿಕ್ಕಿದ್ದು ಗುಲಾಮಿತನ ಮಾತ್ರ!!

ದೈಹಿಕವಾಗಿ ನಾವು ನೀವೆಲ್ಲ ಸ್ವತಂತ್ರವಾಗಿದ್ದೇವೆ ಆದರೆ ಮಾನಸಿಕವಾಗಿ ನಾವಿನ್ನೂ ‘ಇಂಡಿಯಾ’ ಎಂಬ ರಾಷ್ಟ್ರದಲ್ಲಿ ಗುಲಾಮರಾಗಿ ಬದುಕಯತ್ತಿದ್ದೇವೆ ಹೊರತು ನಮ್ಮತನದಿಂದ ಬೌದ್ಧಿಕವಾಗಿ ‘ಭಾರತ’ದಲ್ಲಿ ಬದುಕುತ್ತಿಲ್ಲ.

ಅದಕ್ಕೆ ಹಲವಾರು ಕಾರಣಗಳಿವೆ, ನೈಜ ಇತಿಹಾಸವನ್ನ ತಿರುಚಿ ತಮಗೆ ಅನುಕೂಲಕರವಾಗುವ ರೀತಿಯಲ್ಲಿ ನಮಗೆ ಸುಳ್ಳು ಇತಿಹಾಸವನ್ನ ಸ್ವಾತಂತ್ರ್ಯ ‘ಇಂಡಿಯಾ’ದಲ್ಲಿ ಹೇರಲಾಯಿತು.

ಅಂತಹ 10 ಘೋರ ಇತಿಹಾಸಿನ ಸುಳ್ಳಿನ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ ಅಥವ ಅದರ ಅರಿವೂ ನಿಮಗಿರಲಿಕ್ಕಿಲ್ಲ.

ಅವುಗಳನ್ನ ಒಂದೊಂದಾಗಿ ತಿಳಿಸುವ ಪ್ರಯತ್ನ ನನ್ನದು

1. ಗುಂಡು ತಗುಲಿದ ನಂತರ ಸಾಯುವಾಗ ಗಾಂಧಿಜೀಯ ಬಾಯಲ್ಲಿ “ಹೇ ರಾಮ್” ಎಂಬ ಶಬ್ದ ಕೊನೆಯದಾಗಿ ಬಂದಿತ್ತು

ಉತ್ತರ: ಗಾಂಧಿಯ ಬಾಯಿಂದ ಅಂತಹ ಯಾವ ಮಾತುಗಳೂ ಬಂದಿರಲೇ ಇಲ್ಲ!

2. ನೆಹರು ಮಕ್ಕಳನ್ನ ಅಪಾರವಾಗಿ ಪ್ರೀತಿಸುತ್ತಿದ್ದರು

ಉತ್ತರ: ನೆಹರು ಮಕ್ಕಳನ್ನಲ್ಲ ಬದಲಾಗಿ ಮಹಿಳೆಯರನ್ನ ಹೆಚ್ಚು ಪ್ರೀತಿಸುತ್ತಿದ್ದ, ಅದೂ ವಿದೇಶಿ ಮಹಿಳೆಯರನ್ನಂತೂ ಅತೀವವಾಗಿ ಪ್ರೀತಿಸುತ್ತಿದ್ದ.

3. ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು.

ಉತ್ತರ: 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿ 1947 ರ ತನಕ 7 ಲಕ್ಷ 32 ಸಾವಿರ ಜನರ ಬಲಿದಾನ, ಶೌರ್ಯ, ತ್ಯಾಗ, ಹೋರಾಟದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತೇ ಹೊರತು ಅಹಿಂಸೆಯಿಂದಲ್ಲ.

4. “ಏ ಮೇರೆ ವತನ್ ಕೇ ಲೋಗೋ” ಹಾಡು ಕೇಳಿ ನೆಹರು ಕಣ್ಣಂಚು ಒದ್ದೆಯಾಗಿತ್ತು

ಉತ್ತರ: ಭಾರತವನ್ನ ಲೂಟಿ ಮಾಡುವವರನ್ನ ನೆಹರು ಪ್ರೀತಿಸಿದ್ದ, ಚೀನಾವನ್ನ ಬಲಿಷ್ಠ ರಾಷ್ಟ್ರವಾಗಿ ಮಾಡಿದ್ದ, ಪರಮಾಣು ಶಕ್ತಿಯನ್ನ ಹೊಂದುವ ಹಾಗೆ
ಮಾಡಿದ, 1962 ರ ಯುದ್ಧದ ನಂತರ ಸಂಸತ್ತಿನಲ್ಲಿ ಮಾತನಾಡುತ್ತ “ಮಾನಸಸರೋವರ ಹೋದರೇನಾಯ್ತು ಅದೊಂದು ಬಂಜರು ಭೂಮಿ, ಅದು ಚೀನಾಕ್ಕೆ
ಹೋದರೆ ನಮಗೇನೂ ನಷ್ಟವಿಲ್ಲ ಬಿಡಿ” ಅಂತ ಹೇಳಿದ್ದವನ ಕಣ್ಣಲ್ಲಿ ನೀರು ಜಿನುಗಿತ್ತು ಎಂದರೆ ನಗು ಬರುತ್ತೆ.

5. ಅಕ್ಬರ್ ಮಹಾನ್ ರಾಜನಾಗಿದ್ದ

ಉತ್ತರ: ಅಕ್ಬರ್ ಒಬ್ಬ ವಿದೇಶಿ ಉಗ್ರನಾಗಿದ್ದ, ಕಾಮಿಯಾಗಿದ್ದ, ಹಾಗು ಮಹಾರಾಣಾ ಪ್ರತಾಪ ಸಿಂಗರೆಂದರೆ ನಡುಗುತ್ತಿದ್ದ, ಹಾಗಾಗಿಯೇ ಹಲದಿಘಾಟಿ ಯುದ್ಧದಲ್ಲಿ ಮಹಾರಾಣಾ ಪ್ರತಾಪರ ವಿರುದ್ಧ ರಣಾಂಗಣದಲ್ಲಿಳಿಯೋಕೆ ಹೆದರಿ ತನ್ನ ಸೈನ್ಯವನ್ನ ಬೇರೊಬ್ಬನ ಮೂಲಕ ಕಳಿಸಿದ್ದ.

6. ದ್ವೇಷಿಸುವುದನ್ನ ಧರ್ಮ ಕಲಿಸಲ್ಲ

ಉತ್ತರ: ಧರ್ಮದ ಹೆಸರಮೇಲೆಯೇ ಇಸ್ಲಾಮಿಕ್ ಭಯೋತ್ಪಾದಕರು ಕಾಶ್ಮೀರದಿಂದ 4 ಲಕ್ಷ ಹಿಂದುಗಳನ್ನ ಓಡಿಸಿದ್ದರು, ಧರ್ಮದ ಹೆಸರಮೇಲೆಯೇ ಭಾರತ ಇಬ್ಭಾಗವಾಗಿದ್ದು, 30 ಲಕ್ಷ ಜನ ಕ್ರೂರವಾಗಿ ಕೊಲ್ಲಲ್ಪಟ್ಟಿದ್ದು.

7. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಭಾಯಿ ಭಾಯಿ

ಉತ್ತರ: ಹೌದು ಅವರೆಲ್ಲ ನಮ್ಮ ಅಣ್ಣ-ತಮ್ಮಂದಿರುಗಳೇ, ಅದಕ್ಕೇ ಅಲ್ವೆ ಒಬ್ಬ ತಮ್ಮ(ಮುಸಲ್ಮಾನ) ಹಿಂದುಗಳ ಪೂಜ್ಯ ಗೋಮಾತೆಯನ್ನ ಕೊಂದು ತಿನ್ನೋಕೆ ನಿಂತಿದ್ದಾನೆ, ಇನ್ನೊಬ್ಬ ತಮ್ಮ(ಕ್ರಿಶ್ಚಿಯನ್) ಹಿಂದುಗಳನ್ನ ಮತಾಂತರಿಸೋಕೆ ನಿರತನಾಗಿ ಹಿಂದೂ ದೇವತೆಗಳನ್ನ ಅವಹೇಳನ ಮಾಡುತ್ತಿದ್ದಾನೆ.

8. ಗಂಗಾ-ಜಮುನಾ ತೆಹಜೀಬ್(ಸಂಸ್ಕೃತಿ)

ಉತ್ತರ: ಗಂಗಾ ಕೂಡ ಹಿಂದು ಯಮುನಾ ಕೂಡ ಹಿಂದೂ, ಹಾಗಿದ್ದ ಮೇಲೆ ಯಮುನಾ ಯಾವಾಗ ಮುಸ್ಲಿಂ ನದಿಯಾದಳೋ?

9. ಗಾಂಧಿಜೀ ಅಹಿಂಸೆಯ ಪರಮಭಕ್ತರಾಗಿದ್ದರು

ಉತ್ತರ: ಗಾಂಧಿ ಹಿಂದೂ ಮಹಿಳೆಯರ ಅತ್ಯಾಚಾರವಾದಮೇಲೂ ಸುಮ್ಮನಿರಲು ಹಿಂದುಗಳಿಗೆ ಸೂಚಿಸಿದ್ದ, ಮುಸಲ್ಮಾನರು ಹಿಂದುಗಳನ್ನ ಕೊಂದರೆ ಕೊಲ್ಲಲ್ಪಡಿ ಆದರೆ ಮುಸಲ್ಮಾನರ ಮೇಲೆ ದಾಳಿ ಮಾಡಬೇಡಿ ಅನ್ನೋ ಬಿಟ್ಟಿ ಸಲಹೆಯನ್ನ ಹಿಂದುಗಳಿಗೆ ನೀಡಿದ್ದ. ಮುಸಲ್ಮಾನರಿಗೆ ಯಾವತ್ತೂ ನೀವು ಹಿಂದುಗಳ ತಂಟೆಗೆ ಹೋಗಬೇಡಿ ಅನ್ನೋ ಸಲಹೆಯನ್ನ ಅಪ್ಪಿತಪ್ಪಿಯೂ ನೀಡಲಿಲ್ಲ.

10. ನೆಹರು ಪಂಡಿತರಾಗಿದ್ದರು

ಉತ್ತರ: ನೆಹರು ಗಯಾಸುದ್ದಿನ್ ಘಾಜಿ ಮೂಲತಃ ಆಫ್ಘನ್ ಸಂತತಿಯವನಾಗಿದ್ದ. ಮುಬಾರಿಕ್ ಅಲಿ ಯ ಜೊತೆ ನೆಹರೂವಿನ ಅಕ್ರಮ ಸಂಬಂಧವಿತ್ತು, ನೆಹರು ಅನ್ನೋ ‘ಸರನೇಮ್’ ಕೂಡ ಸುಳ್ಳು. ಇಡೀ ಜಗತ್ತಿನಲ್ಲಿ ಯಾವ ಬ್ರಾಹ್ಮಣನ ಸರನೇಮ್ ಕೂಡ ನೆಹರು ಅಂತ ನಿಮಗೆ ಕಂಡುಬರಲ್ಲ.

ವಾಮಪಂಥಿಗಳು, ಕಾಂಗ್ರೆಸ್, ಸೋ ಕಾಲ್ಡ್ ಸೆಕ್ಯೂಲರ್ ಹಾಗು ಜಿಹಾದಿಗಳಿಂದ ಇಲ್ಲೀವರೆಗೂ ನಮ್ಮನ್ನ ಸುಳ್ಳಿನ ಇತಿಹಾಸದ ಕೂಪಕ್ಕೆ ತಳ್ಳಲಾಗಿದೆ, ನಾವು ಆ
ಬೇಟೆಗೆ ಬಲಿಯಾಗಿ ಇಂದಿಗೂ ಮತಿಹೀನರಾಗಿ ಬದುಕುತ್ತಿದ್ದೇವಷ್ಟೇ.

ಆದರೆ ಇನ್ನು ಮುಂದೆಯಾದರೂ ಅಥವ ನಮ್ಮ ಮುಂದಿನ ಪೀಳಿಗೆಯಾದರೂ ಈ ಸುಳ್ಳುಗಳನ್ನ ಅರಿಯಬೇಕಾಗಿದೆ, ಇಲ್ಲವಾದರೆ ಇವೇ ಸುಳ್ಳುಗಳನ್ನ ಕೇಳಿ ಮುಂದೆ ಜಿಹಾದಿಗಳ ಕೈಲಿ ಸಿಕ್ಕು ಧರ್ಮ ಪರಿವರ್ತನೆ ಮಾಡಿಕೊಂಡು ಭಾರತ ಇಸ್ಲಾಮಿಕ್ ರಾಷ್ಟ್ರವಾಗಿಬಿಡುತ್ತಷ್ಟೇ!!

– Vinod Hindu Nationalist

Tags

Related Articles

Close