ಪ್ರಚಲಿತ

ಇದೇ ಹದಿನೆಂಟು ವರ್ಷಗಳ ಹಿಂದೆ ನರೇಂದ್ರ ಮೋದಿ ಸೋನಿಯಾರ ಬಗ್ಗೆ ಏನು ಹೇಳಿದ್ದರು ಗೊತ್ತೇ?! ನೋಡಲೇಬೇಕಾದ ದೃಶ್ಯಾವಳಿ!

ಪ್ರಧಾನಿ ನರೇಂದ್ರ ಮೋದಿಯವರು 18 ವರ್ಷಗಳ ಹಿಂದೆ ಬಿಜೆಪಿಯ ಪ್ರಧಾನ ಕಾಯದರ್ಶಿಯಾಗಿದ್ದ ಸಂದರ್ಭದಲ್ಲಿ ಒಂದು ಸಂದರ್ಶನವನ್ನು ನಡೆಸಲಾಗಿತ್ತು. ಈ
ಸಂದರ್ಶನದಲ್ಲಿ ಮುಖ್ಯವಾಗಿ ಸೋನಿಯಾಗಾಂಧಿಯವರನ್ನು ಕೇಂದ್ರಿಕರಿಸಲಾಗಿದ್ದು ಮಾತ್ರವಲ್ಲದೇ, ವಿದೇಶಿ ಮೂಲದ ಪ್ರಧಾನಮಂತ್ರಿಯನ್ನು ಹೊಂದುವ ಭಾರತದ ಸಾಧ್ಯತೆಗಳ ಬಗ್ಗೆ ಚರ್ಚೆಯನ್ನು ನಡೆಸಲಾಗಿತ್ತು.

ಭಾರತವು ಭಾರತದ ಪ್ರಧಾನಿಯನ್ನು ಹೊಂದಿರ ಬೇಕು!

ವಿದೇಶಿಗಳ ವಿರುದ್ಧ ಘೋಷಣೆಗಳನ್ನು ಹುಟ್ಟು ಹಾಕಿದ ಕಾಂಗ್ರೆಸ್ ಪಕ್ಷವು , ಪಕ್ಷದ ಚುಕ್ಕಾಣಿಯನ್ನು ವಿದೇಶಿಯೊಬ್ಬರು ಹಿಡಿಯುವ ಮುನ್ಸೂಚನೆಯನ್ನು ಸಂವಿಧಾನ ರಚನೆಕಾರರು ಎಂದಿಗೂ ನೀಡಲಿಲ್ಲ ಮತ್ತು ಅದಕ್ಕಾಗಿ ವಿದೇಶಿಯರು ಪ್ರಧಾನ ಮಂತ್ರಿಯಾಗಲು ಸಂವಿಧಾನವು ಯಾವುದೇ ನಿಬಂಧನೆಗಳನ್ನು ನೀಡಿಲ್ಲ ಎಂದು, ಪ್ರಧಾನಿ ನರೇದ್ರ ಮೋದಿಯವರು ಹೇಳಿದ್ದರು. ಒಂದು ಶತಕೋಟಿಗಿಂತಲೂ ಹೆಚ್ಚಿನ ಜನರಿಗೆ ಭಾರತ ದೇಶದ ಪ್ರಧಾನಿ, ಭಾರತೀಯನಾದರೆ ಒಳ್ಳೆಯದೇ ಅಥವಾ ವಿದೇಶಿಗರೇ! ಇದು ರಾಜಕೀಯ ವಿಚಾರ ಅಲ್ಲ ಆದರೆ ಇದು ಸ್ವ-ಹೆಮ್ಮೆಯ ವಿಚಾರವಾಗಿದೆ ಎಂದಿದ್ದಾರೆ.

ಸೋನಿಯಾ ಗಾಂಧಿಯವರನ್ನು ವಿಭಿನ್ನವಾಗಿ ನೋಡಬಾರದು – ಮೋದಿ

ನರೇಂದ್ರ ಮೋದಿಯವರ ಜ್ಞಾನವೂ ನಿಜವಾಗಿಯೂ ನಿಬ್ಬೆರೆಗಾಗುವಂತಹದ್ದು!! ಅದಕ್ಕಿದೆ ಒಂದು ಉದಾಹರಣೆ!!! ಸಂವಿಧಾನವು ಎಲ್ಲರಿಗೂ ಸ್ವಾತಂತ್ರ್ಯವನ್ನು ನೀಡಿದೆ ಅದರಲ್ಲಿ ಮದುವೆಯಾಗಲು, ಸೈನಿಕನಾಗಲು ಅಥವಾ ಬಾಹ್ಯ ವ್ಯವಹಾರಗಳ ಸಚಿವಾಲಯದ ರಾಯಭಾರಿಯಾಗಲು ಆದರೆ ವಿದೇಶಿಯರನ್ನು ಮದುವೆಯಾಗಲು ಮೊದಲು ಅನುಮತಿಯನ್ನು ತೆಗೆದುಕೊಳ್ಳಬೇಕು!!! ಮತ್ತು ಅವನು ಅಥವಾ ಅವಳು ಈ ಅನುಮತಿಯನ್ನು ಪಡೆದುಕೊಂಡರೂ ಕೂಡ, ರಾಷ್ಟ್ರದ ಭದ್ರತೆಯನ್ನು ಕಾಪಾಡಿಕೊಳ್ಳವ ಸಲುವಾಗಿ ಸೂಕ್ಷ್ಮ ಬಂಡವಾಳದಿಂದ ದೂರವಿರಬೇಕು ಎಂದಿದ್ದಾರೆ.

ಇದು ಸೈನಿಕರಿಗೂ ಅನ್ವಯವಾಗುವಂತಹದ್ದು, ಆದರೆ ವಿದೇಶಿ ಮಹಿಳೆಗೆ ದೇಶದ ಎಲ್ಲಾ ಪ್ರಮುಖ ದಾಖಲೆಗಳನ್ನು ತೆರೆಯವುದು ಹೇಗೆ ವಿವೇಚನಾಯುಕ್ತವಾಗಿದೆ?

ನೆಹರೂ ಯುಗದಿಂದಲಿನ ಘಟನೆಯ ವರದಿ!!

ಎರಡು ಹೆಂಡತಿಯನ್ನು ಹೊಂದಿರುವ ಹೋಲ್ಕರ್ ಕುಟುಂಬದ ಸಂಪತ್ತಿನ ಉತ್ತರಾಧಿಕಾರದ ಮೇಲೆ ಘರ್ಷಣೆ ಸಂಭವಿಸಿದಾಗ ಅದರಲ್ಲಿ ಒಬ್ಬಳು ಭಾರತೀಯಳು
ಮತ್ತೊಬ್ಬಳು ವಿದೇಶಿ. ವಿದೇಶಿ ಹೆಂಡತಿಯ ಮಗ ತನ್ನ ಸಂಪತ್ತನ್ನು ಅನುವಂಶೀಯವಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಬಯಸಿದ್ದ, ಆದರೆ ಜವಹರ್‍ಲಾಲ್ ನೆಹರೂ ಭಾರತೀಯ ಹೆಂಡತಿಯ ಮಗ ಮಾತ್ರ ಸಂಪತ್ತಿನ ಉತ್ತರಾಧಿಕಾರವನ್ನು ಪಡೆದುಕೊಳ್ಳಬಹುದು ಎಂದು ಅಧಿಕೃತವಾಗಿ ಹೇಳಿದ್ದರು.

ಹಾಗಾದರೆ, ಸೋನಿಯಾ ಗಾಂಧಿಯವರೊಂದಿಗಿನ ವಿಪರೀತ ಉದಾರಿತನ ಯಾಕೆ?

ಇಟಲಿಯಲ್ಲಿ ವಿದೇಶಿಯರನ್ನು ಸ್ಪರ್ಧಿಸಲು ಅನುಮತಿ ನೀಡುವುದಿಲ್ಲ, ಹಾಗಾದರೆ ನಾವು ಯಾಕೆ ಅನುಮತಿ ನೀಡಿದ್ದು?

1950ರ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಮೋದಿಯವರು ಮಾತಾನಾಡಿದ್ದು ಹೀಗೆ,- ಬೆಂಗಾಲಿ ನಟಿ ಸೋನಾಲಿ, ಇಟಲಿಯ ನಿರ್ದೇಶಕನನ್ನು ಮದುವೆಯಾಗಿ ಇಟಲಿಗೆ ಹೋದರು. ಅವರು ಅಲ್ಲಿನ ಪೌರತ್ವವನ್ನು ಅತೀ ಶೀಘ್ರದಲ್ಲಿಯೇ ಪಡೆದುಕೊಂಡರು. ತದ ನಂತರದ 20 ವರ್ಷಗಳ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಹಾಗಾಗಿ ಯಾವುದೋ ಒಂದು ನಗರದ ಪುರಸಭಾ ಚುನಾವಣೆಯಲ್ಲಿ ನಿಂತರು. ಆದರೆ ಅವರು ಇಟಲಿಯಲ್ಲಿ ಜನಿಸಿದ್ದವರಲ್ಲ ಎಂದು ನಾಮನಿರ್ದೇಶನನ್ನೇ ರದ್ದುಗೊಳಿಸಲಾಯಿತು.

“ಇಟಲಿಯಲ್ಲಿ ಸೊನಾಲಿಗೆ ಬಾಗಿಲು ಮುಚ್ಚಿದ್ದರೆ, ಇಟಲಿಯ ನಮ್ಮ ಪ್ರಧಾನಿಗೆ ಯಾಕೆ ನಾವು ಹೆದರುತ್ತೇವೆ? ಎಂದು ಮೋದಿ ತನ್ನ ಮಾತಲ್ಲಿ ಹೇಳುತ್ತಾ ಹೋದರು.

ಸೋನಿಯಾಗೆ ಓಪನ್ ಚಾಲೆಂಜ್

ನಾವು ಒಬ್ಬ ಗುಮಾಸ್ತ ಅಥವಾ ಒಬ್ಬ ಕ್ಯಾಮೆರಾಮ್ಯಾನ್ ಅಥವಾ ಪೇದೆ, ಅಥವಾ ಯಾರಿಗೆ ಆಗಲಿ ಅವರಲ್ಲಿ ನಾವು ಕೆಲಸದಲ್ಲಿ ಯಾವ ಅನುಭವವನ್ನು ಹೊಂದಿದ್ದೀರಿ ಎಂದು ಕೇಳುತ್ತೇವೆ. ಆದರೆ ಸೋನಿಯಾಗೆ ಯಾವುದೇ ರೀತಿಯಾ ಅನುಭವವಿಲ್ಲ. ಅವರು ಒಂದು ಪಂಚಾಯತ್‍ನ್ನು ನೋಡಲಿಲ್ಲ ಮಾತ್ರವಲ್ಲದೇ ಭಾರತದ ಬಗ್ಗೆ ಏನೂ ತಿಳಿದಿಲ್ಲ.

“ಸೋನಿಯಾ ಕೈಯಲ್ಲಿ ಯಾವುದೇ ಒಂದು ಕಾಗದವಿಲ್ಲದೇ ವೇದಿಕೆಯನ್ನು ಹತ್ತಲಿ ಅಷ್ಟೇ ಅಲ್ಲದೇ ರಾಜ್ಯದ ಹೆಸರುಗಳನ್ನು ಹೇಳಲಿ” ಎಂದು ನರೇಂದ್ರಮೋದಿ
ಕಾಂಗ್ರೆಸ್‍ಗೆ ಸವಾಲು ಹಾಕಿದ್ದರು. ಆದರೆ ಮೂರು ವರ್ಷದ ವಿದ್ಯಾರ್ಥಿ ಇದನ್ನು ಮಾಡುತ್ತಾನೆಯೇ ಹೊರತು ಸೋನಿಯಾಗೆ ಆಗುವುದಿಲ್ಲ ಎಂದು ಭರವಸೆಯನ್ನು
ನೀಡಿದ್ದರು!!

ಖಂಡಿತವಾಗಿಯೂ ಈ ಒಂದು ಸಂದರ್ಶನ ನರೇಂದ್ರ ಮೋದಿಯವರ ಅತ್ಯಂತ ಗಂಭೀರವಾದ ಸಂದರ್ಶಗಳಲ್ಲಿ ಒಂದಾಗಿದೆ. ಅವರು ಮಾತಾನಾಡಿದ ಎರಡು
ವಿಷಯಗಳನ್ನು ನಾವು ಗಮನಿಸಬಹುದು- ಮೊದಲನೇಯದಾಗಿ, ಅವರು ಯಾವಾಗಲು ಯಾರನ್ನು ನಿಂದನೆ ಮಾಡಿಲ್ಲ ಅಥವಾ ತನ್ನ ರಾಜಕೀಯ ಎದುರಾಳಿಗಳ ಬಗ್ಗೆ ಯಾವುದೇ ರೀತಿಯ ದುರ್ಬಳಕೆಯ ಪದಗಳನ್ನು ಬಳಸಿಲ್ಲ. ಎರಡನೇಯದಾಗಿ, ಅವರ ವಾದಗಳು ಸತ್ಯಾಂಶವನ್ನೇ ಆಧಾರಿಸಿರುತ್ತದೆ. ಇವು ಅವರ ಭಾಷಣದಲ್ಲಿಯೂ ಆಧಾರವಾಗಿದೆ ಕೂಡ. ಅವರ ಪ್ರಬಲಯುತವಾದ ಭಾಷಣದಲ್ಲಿ ಯಾರನ್ನೂ ಯಾವತ್ತೂ ನಿಂದಿಸಿಲ್ಲ, ಬದಲಾಗಿ ತನ್ನ ಭಾಷಣದಲ್ಲಿ ಪರಿಹಾರವನ್ನು ನೀಡುವ ಬಗ್ಗೆ ಮಾಹಿತಿಯನ್ನು ನೀಡುತ್ತಾರೆಯೇ ಹೊರತು ದುರ್ಬಳಕೆ ಪದಗಳನ್ನು ಆಡಿದವರಲ್ಲ, ನಮ್ಮ ಪ್ರಧಾನಿ!!

ಅಲೋಖಾ

Tags

Related Articles

Close