ಅಂಕಣ

ಈ 8 ಅಂಶಗಳನ್ನು ತಿಳಿದುಕೊಂಡರೆ ಹಿಂದೂಗಳು ಯಾವತ್ತಿಗೂ ಕಾಂಗ್ರೆಸ್ಸಿಗೆ ವೋಟ್ ಹಾಕುವುದಿಲ್ಲ!!!!

ಒಂದು ರಾಜಕೀಯ ಪಕ್ಷವು ಯಾವುದೇ ನಿರ್ದಿಷ್ಟ ಧರ್ಮಕ್ಕೆ ತನ್ನನ್ನು ತಾನು ನಿಯೋಜಿಸಿಕೊಳ್ಳಬಾರದು. ಆದರೆ ಇಂದು ಎಲ್ಲಾ ರಾಜಕೀಯ ಪಕ್ಷಗಳು ನಿರ್ಧಿಷ್ಟ
ಧರ್ಮದೊಂದಿಗೆ ರಾಜಕೀಯ ಮಾಡುತ್ತವೆ.ಇದು ಸಮಸ್ಯೇ ಏನಲ್ಲ ಆದರೆ ಒಂದು ಪಕ್ಷವು ಒಂದು ಧರ್ಮವನ್ನು ನಾಶಮಾಡಲು ಪ್ರಯತ್ನಿಸಿದಾಗ ಸಮಸ್ಯೆ
ಶುರುವಾಗುತ್ತೆ. ಕಳೆದ ಹಲವಾರು ದಶಕಗಳಿಂದ ಕಾಂಗ್ರೆಸ್ ಮಾಡಿದ್ದು ಇದನ್ನೇ. ಹಿಂದೂ ಧರ್ಮವನ್ನು ತುಳಿಯಲು ತುಂಬಾ ಪ್ರಯತ್ನಿಸಿದೆ ಅದಕ್ಕೆ ತಕ್ಕಂತೆ ಹಿಂದುಗಳು ತುಳಿಸಿಕೊಂಡಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಅಂತ ಸ್ಪಷ್ಠವಾಗಿ ಹೇಳ್ಬಹುದು.

ಕೆಳಗಿನ 8 ಅಂಶಗಳನ್ನು ಓದಿದ ಹಿಂದು ಯಾವತ್ತೂ ಕಾಂಗ್ರೆಸ್ಸಿಗೆ ವೋಟ್ ಹಾಕಲ್ಲ.

1)ಜಗತ್ತಿನ ಹಗರಣಗಳ ನಾಯಕನೆಂದರೆ ಅದು ಕಾಂಗ್ರೆಸ್:
ಕಾಂಗ್ರೆಸ್ ಭಾರತಕ್ಕೆ ನೀಡಿದ ದೊಡ್ಡ ಕೊಡುಗೆ ಅಂದ್ರೆ ಅದು ಹಗರಣಗಳ ಕೊಡುಗೆ. ಜಗತ್ತೇ ಬೆರಗಾಗುವಷ್ಟು ಹಗರಣಗಳನ್ನು ಮಾಡಿದೆ. 2g (1,70,000ಕೋಟಿ) ಹಗರಣ,ಬೋಫೋರ್ಸ್(945 ಕೋಟಿ) ಹಗರಣ,ಕಲ್ಲಿದ್ದಲಿನ (1,86,000 ಕೋಟಿ)ಹಗರಣ ಇತ್ಯಾದಿ ಇತ್ಯಾದಿ.

ಈ ಹಗರಣಗಳನ್ನು ಬೆನ್ನತ್ತಿ ಹೋದವರು ನಿಗೂಢವಾಗಿ ಕೊಲ್ಲಲ್ಪಟ್ಟಿದ್ದಾರೆ. ಈ ಹಗರಣಗಳು ಆಗದೇ ಇದ್ದಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮೊದಲಿನ ಸಾಲಿನಲ್ಲಿರುತ್ತಿತ್ತು. ಭಾರತೀಯ ಪ್ರಜೆಗಳಾದ ನಾವು ಇದನ್ನೆಲ್ಲಾ ಗೊತ್ತಿಲ್ಲದೆ ಸಹಿಸಿಕೊಂಡಿದ್ದೇವೆ.ಇದನ್ನೆಲ್ಲಾ ತಿಳಿದಮೇಲೂ ಕಾಂಗ್ರೆಸ್ಸಿಗೆ ಬೆಂಬಲ ಕೊಡುವವರು ದೇಶದ್ರೋಹಿಗಳೇ.

2)ಕೇಸರಿ/ಹಿಂದೂ ಭಯೋತ್ಪಾದನೆ:
ಕೇಸರಿ/ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಹುಟ್ಟುಹಾಕಿದ್ದು ಇದೇ ಕಾಂಗ್ರೆಸ್ಸಿಗರು. ಜಗತ್ತಿನ ಎಲ್ಲಾ ಧರ್ಮವನ್ನು ಒಪ್ಪಿಕೊಂಡು,ಎಲ್ಲಾ ಧರ್ಮಗಳಿಗೂ ಈ ದೇಶದಲ್ಲಿ ಮುಕ್ತ ಅವಕಾಶ ಕೊಟ್ಟ ಹಿಂದುಗಳಿಗೆ ಹಿಂದು ಭಯೋತ್ಪಾದನೆ ಎಂಬ ಹಣೆಪಟ್ಟಿ ಕೊಟ್ಟಿದ್ದು ಇದೇ ಕಾಂಗ್ರೆಸ್. ಹಿಂದುಗಳನ್ನು ಮುಜಗರಕ್ಕೊಳಗಾಗೋ ಹಾಗೇ ಮಾಡುವುದೇ ಈ ಯೋಜನೆ. ವಿದೇಶದಲ್ಲಿ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಒಬ್ಬ ಮುಸಲ್ಮಾನನ್ನು ಬಂಧಿಸಿದಾಗ ನಮ್ಮ ಮೌನ ಮೋಹನ ಸಿಂಗರಿಗೆ ನಿದ್ದೇನೆ ಬರಲಿಲ್ವಂತೆ ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಎಂತಹ ನಾಚಿಕೆಗೇಡಿತನದ ವಿಷಯವಲ್ವಾ? ಇಂತವರೆಲ್ಲಾ ನಮ್ಮನ್ನು ಆಳಿದ್ದಾರೆ.

ಸಂಜಾತಾ ಎಕ್ಸ್‌ಪ್ರೆಸ್‌ ಸ್ಪೋಟದ ಪ್ರಕರಣದಲ್ಲಿ ಪಾಕಿಸ್ತಾನಿಗಳನ್ನು ಬಂಧಿಸಿ 14ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಿತ್ತು ಇದೇ ಕಾಂಗ್ರೆಸ್ ಸರ್ಕಾರ.
ಈ ಕೇಸನ್ನು ಸ್ವಾಮಿ ಆಸೀಮಾನಂದ ಮತ್ತು ಇತರ ಹಿಂದೂ ಸಂಘಟನೆಗಳ ಮೇಲೆ ಹೊರೆಸಿ ಕೇಸರಿ ಭಯೋತ್ಪಾದನೆ ಎಂದು ಆರೋಪಿಸಲು ವ್ಯವಸ್ಥಿತ ಹುನ್ನಾರ ನಡೆಸಿತ್ತು. ಹಿಂದುಗಳಾದ ನಾವು ಈ ಕಾಂಗ್ರೆಸ್ಸನ್ನು ಕ್ಷಮಿಸಬೇಕಾ ಹೇಳಿ. ‘ಸರ್ವೇ ಜನಾಃ ಸುಖಿನೋ ಭವಂತು’.ಅಂತ ಇಡೀ ಜಗತ್ತಿಗೆ ಒಳ್ಳಯದನ್ನು ಬಯಸುವ ಹಿಂದುಗಳ ಮೇಲೆ ಭಯೋತ್ಪಾದನೆಯನ್ನು ಹೊರೆಸುವ ಪಕ್ಷವನ್ನ ಹೇಗೆ ಕ್ಷಮಿಸೋದು.

ಇವರ ಆಡಳಿತದಲ್ಲಿ ಮಹಿಳೆಯರು ತುಂಬಾ ಸುರಕ್ಷಿತವಾಗಿ ಇರುತ್ತಾರಂತೆ ಹಾಗಾದರೆ ಸಾಧ್ವಿ ಪ್ರಗ್ಯಾಸಿಂಗಗೆ ಹಿಂಸೆ ಕೊಟ್ಟವರು ಯಾರು? ಕ್ಯಾನ್ಸರ್ ಆಗಿ
ಬಳಲುತ್ತಿದ್ದರು ಬೇಲ್ ಸಿಗದ ಹಾಗೆ ಮಾಡಿದ್ದು ಯಾರು?ಯಾವುದೇ ಸಾಕ್ಷಿ ಇಲ್ಲದಿದ್ದರು ಬಂಧಿಸಿದ್ದು ಯಾರು? ಈ ಎಲ್ಲದಕ್ಕೂ ಕಾರಣ ಕಾಂಗ್ರೆಸ್ ಕಾಂಗ್ರೆಸ್ ಕಾಂಗ್ರೆಸ್!!

3)ದಿಗ್ವಿಜಯ್ ಸಿಂಗ್ :
2008ರ ಮುಂಬೈ ತಾಜ್ ದಾಳಿಗೆ ಪಾಕಿಸ್ತಾನವೇ ಕಾರಣ ಅಂತ ಇಡೀ ಜಗತ್ತಿಗೆ ಗೊತ್ತು ಆದರೆ ಕಾಂಗ್ರೆಸ್ ಇದನ್ನು ರಾಷ್ಟ್ರೀಯ ಸ್ವಯಂ ಸಂಘದ (RSS) ಮೇಲೆ ಹಾಕಲು ಪ್ರಯತ್ನಿಸಿತ್ತು. ಮುಂಬೈ ದಾಳಿಯ ಬಗ್ಗೆ RSS ಪಿತೂರಿ ಎಂಬ ಪುಸ್ತಕವನ್ನು ದಿಗ್ವಿಜಯ್ ಬಿಡುಗಡೆ ಮಾಡಿದ್ದರು. RSSನಿಂದ ದಾಳಿಯಾಗಿದೆ ಎಂದು ಇಡೀ ಜಗತ್ತಿಗೆ ಮೋಸಮಾಡಲು ಪ್ರಯತ್ನಿಸಿದ್ದರು. ಹಾಗಾದರೆ ಇವರು ಅಜ್ಮಲ್ ಕಸಬ್ RSS ಕಾರ್ಯಕರ್ತನಾ? ಅಜ್ಮಲ್ ಕಸಬ್ ಹಿಂದೂನಾ?

ಜಗತ್ತಿನಲ್ಲಾಗುವ ಎಲ್ಲಾ ಸ್ಪೋಟಗಳಿಗೆ ಮುಸಲ್ಮಾನರೇ ಕಾರಣ ಅಂತ ಹೇಳೋ ತಾಕತ್ತು ಇವರಿಗಿದಿಯಾ? ಹಿಂದು ಎಂದ ಮಾತ್ರಕ್ಕೆ ಅವನಿಗೆ ಏನು ಬೇಕಾದರೂ ಅನ್ನಬಹುದು ಅಂದುಕೊಂಡಿದ್ದಾರೆ ಈ ಕಾಂಗ್ರೆಸ್ಸಿಗರು.

4)ಪಾಕಿಸ್ತಾನದ ಮೇಲೆ ಒಲವು:
ಪಾಕಿಸ್ತಾನ ಕಾಂಗ್ರೆಸ್ಸಿನ ಸಹೋದರವೆಂಬುದು ಗೌಪ್ಯವೇನಲ್ಲ. ಪಾಕಿಸ್ತಾನಿಯರು ಭಾರತದ ಮೇಲೆ ಆಕ್ರಮಣ ಮಾಡಿದರೆ ಈ ಕಾಂಗ್ರೆಸ್ಸಿಗರು ಕೈಕಟ್ಟಿ ಕುಳಿತುಕೊಳ್ಳತ್ತಾರೆ ಅದೇ ಭಾರತವೇನಾದರೂ ತಿರುಗಿ ಅವರ ಮೇಲೆ ದಾಳಿ ಮಾಡಿದರೆ ಇದೇ ಕಾಂಗ್ರೆಸ್ಸಿಗರು ಶಾಂತಿಯ ಬಗ್ಗೆ ಮಾತಾಡ್ತಾರೆ.

ಕಾಂಗ್ರೆಸ್ ಮತ್ತು ಪಾಕಿಸ್ತಾನದ ಸಂಭಂದ ಬಹಳ ಆಳವಾಗಿದೆ. ಎಷ್ಟು ಆಳವೆಂದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್
ಮೋದಿಯವರನ್ನ ಸೋಲಿಸಲು ಪಾಕಿಸ್ತಾನದ ಸಹಾಯ ಕೇಳಿದ್ದ. ಇದಕ್ಕಿಂತಲೂ ದೊಡ್ಡ ಸಾಕ್ಷಿ ಬೇಕಾ ಈ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಪಕ್ಷವೆನ್ನೋಕೆ.ಇವರು
ಯಾವಾಗಲೂ ಭಯೋತ್ಪಾದಕರ ರಕ್ಷಣೆಗೆ ನಿಲ್ಲುತ್ತಾರೆ. ಯಾಕುಬ್ ಮೆನನ್ ಪರ ನಿಂತವರು ಇವರೆ. ಅಫಜಲ್ ಗುರು ಪರ ನಿಂತವರು ಇವರೆ.

5)ಹಿಂದು ವಿರೋಧಿ ನೀತಿಗಳು:
ಹಿಂದುಗಳ ಭಾವನೆಗಳನ್ನು ಯಾವಾಗಲೂ ಇವರಿಗೆ ಲೆಕ್ಕವಿಲ್ಲ. ಮೋದಿ ಸರ್ಕಾರ ಅಕ್ರಮ ಗೋಸಾಗಾಟವನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಕಾಂಗ್ರೆಸ್ಸಿಗೆ ಕಿರಿಕಿರಿಯಾಗಿತ್ತು.

ಯಾಕಂದ್ರೆ ಅವರ ಬಾಂಧವರು ಗೋವನ್ನು ತಿನ್ನುತ್ತಾರಲ್ಲ ಅದ್ಕೆ. ಆ ಸಂದರ್ಭದಲ್ಲಿ ಕೇರಳದಲ್ಲಿ ಹಗಲು ಹೊತ್ತಿನಲ್ಲೇ ಹಸುವನ್ನು ಹತ್ಯೆ ಮಾಡಿದರು. ಆ ಹಸುವನ್ನು ಕೊಂದವನು ಬೇರೆ ಯಾರೂ ಅಲ್ಲ ಯುವನಾಯಕ ಪಪ್ಪು(ರಾಹುಲ್ ಗಾಂಧಿಯ) ಬಲಗೈ ಬಂಟ.ಬಹುಸಂಖ್ಯಾತರದ ಹಿಂದುಗಳ ಭಾವನೆಗಳಿಗೆ ಕಾಂಗ್ರೆಸ್ಸಿನಲ್ಲಿ ಬೆಲೆಯೇ ಇಲ್ಲ. ಮಸೀದಿ ಅಥವಾ ಚರ್ಚಿನ ಮೇಲೆ ಸಣ್ಣ ಕಲ್ಲು ಬಿದ್ದರೆ ಇವರು ಬೊಬ್ಬೆ ಇಡ್ತಾರೆ ಆದರೆ ಸರಣಿ ಹಿಂದುಗಳ ದೇವಸ್ಥಾನಗಳು ನಾಶವಾದರೆ ತುಟಿ ಬಿಚ್ಚಲ್ಲ. ಹಿಂದು ವಿರೋಧಿ ಸರ್ಕಾರ ಈ ಕಾಂಗ್ರೆಸ್ ಸರ್ಕಾರ.

6)ಹಿಂದುಗಳ ಮತಾಂತರಕ್ಕೆ ಕಾಂಗ್ರೆಸ್ಸಿನ ಅನುಮತಿ:
ಯಾವುದೇ ವ್ಯಕ್ತಿಯು ಮತ್ತೊಂದು ಧರ್ಮದ ತತ್ವಗಳನ್ನು ಇಷ್ಟ ಪಟ್ಟು ,ಆ ನಿರ್ಧಿಷ್ಟ ಧರ್ಮವನ್ನು
ಅನುಸರಿಸಬಹುದು. ಆದರೆ ಬಲವಂತವಾಗಿ ಮತಾಂತರ ಮಾಡುವುದು ,ಹಣದ ಆಮಿಷ ತೋರಿಸಿ ಮತಾಂತರ ಮಾಡುವುದು ತಪ್ಪು. ಸ್ವಾತಂತ್ರ್ಯಾ ನಂತರ
ಹಿಂದುಗಳ ಸಾಮೂಹಿಕ ಮತಾಂತರಕ್ಕೆ ಕಾಂಗ್ರೆಸ್ಸಿಗರು ವಿರೋಧಿಸಿಲ್ಲ ಆದರೆ ಹಿಂದೂ ಸಂಘಟನೆಗಳು ಮರಳಿ ಹಿಂದೂ ಧರ್ಮಕ್ಕೆ ಕರೆದು ತರುವ ಶುದ್ಧಿಕಾರ್ಯಕ್ಕೆ ನಿರ್ಧರಿಸಿದರೆ ಕಾಂಗ್ರೆಸ್ ವಿರೋಧಿಸಿತ್ತು.ಯಾಕೆ ಈ ಪಕ್ಷಪಾತ?

7)ಅಲ್ಪ ಸಂಖ್ಯಾತರ ಓಲೈಕೆ:
ಸೆಕ್ಯುಲರಿಸಂ ಎಂದರೆ ಮುಸಲ್ಮಾನರನ್ನು ಓಲೈಸೋದು ಅಂತ ಕಾಂಗ್ರೆಸ್ಸಿಗರು ಅಂದುಕೊಂಡಿದ್ದಾರೆ . ಅದಕ್ಕೆ ತಕ್ಕಂತೆ ಹಿಂದುಗಳು
ಮುಸಲ್ಮಾನರಿಂದ ತುಳಿಸಿಕೊಳ್ಳುತ್ತಿದ್ದಾರೆ.ಇವರ ಓಲೈಕೆಯಿಂದ ದಿನೇ ದಿನೇ ಹಿಂದುಗಳ ಮಾರಣ ಹೋಮವಾಗ್ತಿದೆ. ಅವರು ಕೊಲೆ ಮಾಡಿದರೇ ತಪ್ಪೇ ಅಲ್ಲ ಎನ್ನುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ. ಇದರಲ್ಲಿ ಕರ್ನಾಟಕವಂತು ಎತ್ತಿದ ಕೈ. ಸಿದ್ಧರಾಮಯ್ಯನವರ ಹಿಂದೂ ವಿರೋಧಿ ನೀತಿಯಿಂದ ಹಲವಾರು ಹಿಂದುಗಳ ಕೊಲೆಯಾಗಿದೆ. ಕೊಲೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಗೋ ಕಳ್ಳ ಗೋವುಗಳನ್ನು ಕಳ್ಳತನದಿಂದ ಸಾಗುವಾಗ ಸತ್ತರೆ ಬೆಳಗಲಾಗುವದರಲ್ಲಿ ಅವನ ಮನೆಗೆ ಕರ್ನಾಟಕದ ಸಿದ್ರಾಮಯ್ಯನ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ಹೋಗುತ್ತದೆ ಅದೇ ದೇಶಭಕ್ತ ಪೋಲಿಸ್ ಮಲ್ಲಿಕಾರ್ಜುನ ಬಂಡೆಯವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನಾಚಿಕೆಯಾಗಬೇಕು ಹಿಂದುಗಳಿಗೆ ಕಾಂಗ್ರೆಸ್ಸನ್ನು ಗೆಲ್ಲಿಸಿದ್ದಕ್ಕೆ. ಟಿಪ್ಪು ಜಯಂತಿಯ ಅವಶ್ಯಕತೆ ಇರಲಿಲ್ಲ. ಮುಸಲ್ಮಾನರಿಗೆ ಆ ಜಯಂತಿಯೇ ಬೇಕಿರಲಿಲ್ಲ, ನಾಲಾಯಕ್ ಸಿದ್ರಾಮಯ್ಯನ ಹಿಂದೂ ವಿರೋಧಿತನದಿಂದ ತಿಪ್ಪೆ ಸುಲ್ತಾನನ ಜಯಂತಿ ಮಾಡಿ ಅನೇಕ ಹಿಂದುಗಳ ಕೊಲೆಗಳಾದವು. ಆ ತಿಪ್ಪೆ ಸುಲ್ತಾನ ಹಿಂದೂ ವಿರೋಧಿ. ಕೊಡಗಿನಲ್ಲಿ ಮಾರಣಹೋಮವನ್ನೇ ಮಾಡಿದ್ದ ಆದರೂ ನಾಲಾಯಕ್ ಸಿದ್ರಾಮಯ್ಯ ಆಚರಣೆ ಮಾಡಿ ಕೋಮು ಸಾಮರಸ್ಯವನ್ನು ಹಾಳುಮಾಡಿದ.

8)ಭಾರತ ಭಗ್ನಗೊಂಡು ಇಬ್ಭಾಗವಾಗಿದ್ದು:
1947 ಅಗಸ್ಟ್ 15ರಂದು ಅನೇಕ ಕ್ರಾಂತಿಕಾರಿಗಳ,ಕೋಟಿ ಕೋಟಿ ಹಿಂದುಗಳ ಕನಸನ್ನು ನೆಹರೂ ಮತ್ತು ಗಾಂಧಿ ಹಾಳು ಮಾಡಿದ್ದರು. ಪಾಕಿಸ್ತಾನದ ಉಗಮಕ್ಕೆ ಕಾರಣವಾಗಿ ಅನೇಕ ಹಿಂದುಗಳ ಸಾವಿಗೆ ಕಾರಣವಾದರು. ಇದನ್ನೆಲ್ಲಾ ಹಿಂದುಗಳು ಮರೆಯಲೇಬಾರದು, ಮರೆತ ಹಿಂದುವಿಗೆ ಬದುಕುವ ಹಕ್ಕೇ ಇಲ್ಲ. ಎಡ್ವಿನಾಳ ಪ್ರೀತಿಯಿಂದ,ಗಾಂಧೀಯ ಮುಸಲ್ಮಾನರ ಪ್ರೇಮದಿಂದ ಭಾರತ ಭಗ್ನಗೊಂಡದ್ದನ್ನು ಜಾಗೃತ ಹಿಂದು ಮರೆಯಲೇಬಾರದು.

ನಿಮ್ಮ ಅಮುಲ್ಯ ಮತವನ್ನು ಹಾಕುವ ಮುನ್ನ ಈ ಕಾಂಗ್ರೆಸ್ಸಿನ ನೀತಿಯನ್ನು ಓದಿ. ಹಿಂದು ಪ್ರಜೆಗಳ ಒಂದು ಸಣ್ಣ ತಪ್ಪು ಹಿಂದು ಧರ್ಮವನ್ನು ಕೊಲ್ಲುತ್ತದೆ.

-ಮಹೇಶ್

Tags

Related Articles

Close