ಪ್ರಚಲಿತ

ಕರ್ನಾಟಕದ ಮಾಧ್ಯಮಗಳೇ. . . ಸಾಗರದ ಸರಕಾರೀ ಕಾಲೇಜಿನ ಹೆಣ್ಣು ಮಕ್ಕಳು ಶಿವಾಜಿ ಧ್ವಜವನ್ನಲ್ಲದೇ, ಐಸಿಸ್ ಅಥವಾ ಪಾಕಿಸ್ಥಾನದ ಧ್ವಜ ಹಿಡಿದು ನರ್ತಿಸಬೇಕಿತ್ತೇನು?!

ಅವರೇನು `ಆಮ್ ಸೆಕ್ಸಿ’ ಎಂಬ ಹಾಡಿಗೆ ಕಂಕುಳು, ಹೊಕ್ಕುಳು ಬಿಟ್ಟುಕೊಂಡು, ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದು ಅಲ್ಲವೇ ಅಲ್ಲ. ಹಾಗೆಂದು ನೋಡಿದ್ರೆ ಅದರಲ್ಲಿ
ವಿವಾದವಾಗುವಂಥದ್ದು ಏನಿದೆ? ಆ ವಿಷಯದಲ್ಲಿ ಶಿವಮೊಗ್ಗ ಸಾಗರದ ಇಂದಿರಾಗಾಂಧಿ ಕಾಲೇಜಿನ ವಿದ್ಯಾರ್ಥಿನಿಯರನ್ನು ಅಭಿನಂದಿಸಲೇ ಬೇಕಿತ್ತು. ಆದರೆ
ವಿಪರ್ಯಾಸ ಎಂದರೆ ಕೆಲವು ಮುಸ್ಲಿಂ ತುಷ್ಟೀಕರಣ ಮಾಡುವವರು, ಕಾಂಗ್ರೆಸಿಗರ ಎಂಜಲು ತಿಂದು ಬದುಕುವ ಕೆಲವು ಮಾಧ್ಯಮಗಳು, ತಲೆಯಲ್ಲಿ ಲದ್ದಿಯೇ ತುಂಬಿಕೊಂಡು ವಿದೇಶಿ ಎನ್‍ಜಿಓಗಳಿಂದ ಭಿಕ್ಷೆ ಎತ್ತುವ ಪ್ರಗತಿಪರರರೆಂಬ ದುರ್ಬುದ್ಧಿಜೀವಿಗಳು, ಸೋಗಲಾಡಿ ಭಯೋತ್ಪಾದಕರು ಇಂದಿರಾ ಗಾಂಧಿ ಕಾಲೇಜಿನ ವಿದ್ಯಾರ್ಥಿಗಳನ್ನು ಟೀಕಿಸುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ.

ವಿದ್ಯಾರ್ಥಿನಿಯರೇ ನಿಮ್ಮನ್ನು ನಿಜಕ್ಕೂ ಭೇಷ್ ಅನ್ನಲೇಬೇಕು. ಇಂದಿನ ಆಧುನಿಕ ಭರಾಟೆಯಲ್ಲಿ ಇಂಗ್ಲೀಷ್ ಹಾಡಿಗೆ ಅರ್ಧಂಬರ್ಧ ಮೈ ತೋರಿಸಿ ಬೋಲ್ಡಾಗಿ ಕುಣಿದು ಕುಪ್ಪಳಿಸುವ, ವಿದೇಶಿ ಸಂಸ್ಕøತಿಯೆಂಬ ಪ್ರೇತ ಹತ್ತಿಸಿಕೊಂಡ ಕೆಲವೊಂದು ಹುಡುಗಿಯರ ಮಧ್ಯೆ ನೀವು ಡಿಫೆರೆಂಟ್ ಆಗಿ ಕಾಣ್ತೀರಿ. ಇಂದಿರಾ ಗಾಂಧಿ ಕಾಲೇಜ್ ವಿದ್ಯಾರ್ಥಿನಿಯರೇ ನೀವೇನೂ ತಪ್ಪು ಮಾಡಿಲ್ಲ. ಆದ್ದರಿಂದ ನಿಮ್ಮ ವಿರುದ್ಧ ಬಾಯಿಗೆ ಬಂದಂತೆ ಬೊಗಳುವ ನಾಯಿಗಳಿಗೆ, ನಿಮ್ಮ ವಿರುದ್ಧ ಅರಚುವ ಹಂದಿಗಳಿಗೆ, ತಿಂಡಿಯಾಸೆಗೆ ಊಳಿಡುವ ಗುಳ್ಳೆ ನರಿಗಳಿಗೆ ಹೆದರುವ ಅಗತ್ಯವೇ ಇಲ್ಲ.

ಸಾಗರದ ಇಂದಿರಾ ಗಾಂಧಿ ಕಾಲೇಜ್‍ನ ಎನ್‍ಸಿಸಿ, ಎನ್‍ಎಸ್ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಜೈ ಭಜರಂಗ್ ಬೀಟ್ಸ್‍ಗೆ ಹೆಜ್ಜೆ ಹಾಕಿ ಶೌರ್ಯ ಮೆರದಿರುವುದು ಖಂಡಿತಾ ಮೆಚ್ಚುವಂಥದ್ದೇ… ಕೇಸರಿ ಧ್ವಜ ಹಿಡಿದು, ಜೈಶ್ರೀರಾಂ ಅನ್ನುತ್ತಾ ಕುಣಿಯುವುದರಲ್ಲಿ ಯಾವುದೇ ತಪ್ಪು ಇಲ್ಲ. ಯಾಕೆಂದರೆ ವಿದ್ಯಾರ್ಥಿನಿಯರು ಹಿಡಿದಿರುವ ಧ್ವಜ ದೇಶಕಂಡ ಅಪ್ರತಿಮ ವೀರ ಶಿವಾಜಿ ಮಹಾರಾಜರದ್ದು, ಅವರು ಜಯಘೋಷ ಹಾಕಿರುವುದು ಆದರ್ಶಪುರುಷ ಭಗವಾನ್ ಶ್ರೀರಾಮನದ್ದು…. ಆದ್ದರಿಂದ ಇದರಲ್ಲಿ ವಿವಾದವಾಗುವಂಥದ್ದು ಏನೂ ಇಲ್ಲ.

ಒಂದು ವೇಳೆ ಕೇಸರಿ ಧರಿಸುವುದು ವಿವಾದವಾಗುವುದಾದರೆ ಮುಸ್ಲಿಂ ಯುವತಿಯರು ಕಾಲೇಜಿಗೆ ಬುರ್ಖಾ ಧರಿಸಿಕೊಂಡು ಬರುತ್ತಿರುವುದೂ ಒಂದು
ವಿವಾದವಾಗಬೇಕಿತ್ತು. ಕಾಲೇಜು ಎಂದ ಮೇಲೆ, ಅಲ್ಲಿ ಎಲ್ಲರೂ ಸಮಾನರೆಂದ ಮೇಲೆ ಬುರ್ಕಾ ಧರಿಸುವುದು ಒಂದು ಹುಚ್ಚುತನವಲ್ಲವೇ…? ಕಾಲೆಜಿನ ಸಮವಸ್ತ್ರವನ್ನೂ ಲೆಕ್ಕಿಸದೆ ಇಡೀ ದೇಹವನ್ನು ಕಪ್ಪುವಸ್ತ್ರದಿಂದ ಮುಚ್ಚಿಕೊಂಡು ಬರುವುದು ತಪ್ಪಲ್ಲ ಎಂದಾದರೆ ಕೇಸರಿ ಧರಿಸುವುದು ಯಾಕೆ ತಪ್ಪಾಗುತ್ತದೆ? ಹಿಂದೂಗಳಿಗೆ ಒಂದು ನ್ಯಾಯ, ಮುಸ್ಲಿಮರಿಗೊಂದು ನ್ಯಾಯ… ಆದರೂ ಭಾರತ ಜಾತ್ಯತೀತವಂತೆ… ಥೂ ನಿಮ್ಮ ಜನ್ಮಕ್ಕೆ….

ಇಂದು ಕಾಲೇಜಿನ ಕಾರ್ಯಕ್ರಮಗಳಲ್ಲಿ ಸಿನಿಮಾ ಹಾಡುಗಳನ್ನು ಇಟ್ಟು ಕೆಲವು ವಿದ್ಯಾರ್ಥಿಗಳು ಸೆಕ್ಸಿಯಾಗಿ ಮೈ ಬಳುಕಿಸುತ್ತಾರೆ. ಇದನ್ನು ನೋಡಿ ಕಣ್ಣು ತಂಪು
ಮಾಡಿಕೊಂಡ ಸೋಗಲಾಡಿಗಳಿಗೆ ಇಂದು ಜೈಶ್ರೀರಾಂ ಎನ್ನುತ್ತಾ, ಶಿವಾಜಿ ಮಹಾರಾಜರ ಧ್ವಜ ಹಿಡಿದು ಕುಣಿಯುವುದು ಅಶ್ಲೀಲವಾಗಿ ಕಾಣಿಸಿದೆಯೆಂದರೆ ಅದು
ಹುಚ್ಚುತನದ ಪರಮಾವಧಿಯಲ್ಲವೇ?

ಅಯ್ಯೋ ಹುಚ್ಚರೇ ಜೈಶ್ರೀರಾಂ ಎಂದು ಘೋಷಣೆ ಕೂಗುವುದು ಯಾಕೆ ತಪ್ಪಾಗುತ್ತದೆ? ಇಂದಿಗೂ ಕಾಲೇಜಿನಲ್ಲಿ ಉಪನ್ಯಾಸಕರು ಪಾಠ ಮಾಡುತ್ತಿದ್ದಂತೆ ನಮಾಝ್ ಮಾಡುವವರಿದ್ದಾರೆ.. ಆಗ ಯಾರೂ ಕೂಡಾ ಇದು ಮಸೀದಿಯೋ, ಶಾಲೆಯೋ ಎಂದು ಯಾರಾದರೂ ಬೊಬ್ಬೆ ಹೊಡೆದಿದ್ದಾರೋ? ಶಾಲಾಕಾಲೇಜ್‍ಗಳಲ್ಲಿ ನಮಾಝ್ ಹಾಕುವುದು ತಪ್ಪಲ್ಲದಿದ್ದರೆ ಜೈ ಶ್ರೀ ಅನ್ನುವುದೂ ತಪ್ಪಲ್ಲ.

ಶಿವಾಜಿ ಮಹಾರಾಜರ ವಿರುದ್ಧ ಬೊಗಳುವ ಹಂದಿಗಳಿಗೆ ಶಿವಾಜಿ ಮಹಾರಾಜರ ಬಗ್ಗೆ ಏನು ಗೊತ್ತಿದೆ. ಭವ್ಯ ಭಾರತ ಇಸ್ಲಾಮೀ ಭಯೋತ್ಪಾದಕರ ದೌರ್ಜನ್ಯಕ್ಕೆ ತುತ್ತಾಗಿ ನಲುಗುತ್ತಿತ್ತೋ ಇದೇ ಸಂದರ್ಭದಲ್ಲಿ ದೇಶದ ದಾಸ್ಯಮುಕ್ತಿಗಾಗಿ, ಹಿಂದೂಗಳ ಸ್ವಾಭಿಮಾನದಂತೆ ಬದುಕಲು ಹಿಂದೂ ಸ್ವರಾಜ್ಯ ಸ್ಥಾಪನೆಗೆ ಜೀವನವನ್ನೇ ಮುಡಿಪಾಗಿಟ್ಟ ಶಿವಾಜಿಮಹಾರಾಜರ ಧ್ವಜ ಹಿಡಿದರೆ ತುಕಾಲಿಗಳಿಗೆ ಯಾಕೆ ತುರಿಕೆ ಉಂಟಾಗುತ್ತದೋ ಗೊತ್ತಿಲ್ಲ.

ಮಂಗಳೂರಿನ ಮಾಲ್ ಒಂದರಲ್ಲಿ ಪಾಪ ಮುಸ್ಲಿಂ ಹುಡುಗಿಯೊಬ್ಬಳು ಬುರ್ಕಾ ಧರಿಸಿ ಡ್ಯಾನ್ಸ್ ಮಾಡಿದಳೆಂಬ ಕ್ಷುಲಕ ಕಾರಣಕ್ಕಾಗಿ ಆಕೆಯ ಮೇಲೆ
ಜೀವಬೆದರಿಕೆಯೊಡ್ಡಿದ ಭಯೋತ್ಪಾದಕರ ಬಗ್ಗೆ ಒಂದೇ ಒಂದು ಶಬ್ದವನ್ನೂ ಎತ್ತದ ನಾಮರ್ಧರು ಇಂದು ಹಿಂದೂ ಹುಡುಗಿಯರು ಜೈಶ್ರೀರಾಂ ಅನ್ನುವುದು ತಪ್ಪೆಂದು ಬಾಯಿಗೆ ಬಂದಂತೆ ನಿಂದಿಸುವವರನ್ನು ನೋಡಿದಾಗ ಅಯ್ಯೋ ಎನಿಸುತ್ತದೆ.

ಶಿವಾಜಿಯ ಬಗ್ಗೆ ಗೊತ್ತಿಲ್ಲದ ನಾಮರ್ಧ ಮಾಧ್ಯಮಗಳು ಟಿಆರ್‍ಪಿಗೋಸ್ಕರ ಅಯ್ಯಯ್ಯೋ ಅಪಚಾರವಾಯಿತು ಎನ್ನುವ ಕೆಲವೊಂದು ಮಾಧ್ಯಮಗಳ ಜ್ಞಾನಭಂಡಾರವನ್ನು ನೋಡಿದಾಗ ಅಯ್ಯೋ ಎನಿಸುತ್ತದೆ. ಯಾವುದೇ ಒಂದು ವಿಷಯದ ಬಗ್ಗೆ ಆಳವಾದ ಜ್ಞಾನವಿಲ್ಲದೆ ತಾನು ಹೇಳುವುದೇ ತಪ್ಪೆಂದು ಮೂಗಿನ ನೇರಕ್ಕೆ ವಾದಿಸುವರಿಂದಾಗಿ ಇಂದು ಮಾಧ್ಯಮಗಳು ತನ್ನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಮಾಡಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ.

ಮಾಧ್ಯಮಗಳೇ, ವಿದ್ಯಾರ್ಥಿನಿಯರು ಅಸಭ್ಯವಾಹಿ ಕುಣಿಯುವುದು ವಿವಾದ ಎಬ್ಬಿಸಿದೆ ಎಂದು ಊಳಿಡುವ ಮಾಧ್ಯಮಗಳಿಗೆ ನಾನೊಂದು ಪ್ರಶ್ನೆಯೊಂದನ್ನು
ಕೇಳುತ್ತಿದ್ದೇನೆ. ಹಾಗಾದರೆ ಅಸಭ್ಯ ಎಂದರೇನು? ನೀವು ಪಾರ್ನ್‍ಸ್ಟಾರ್‍ಗಳನ್ನು ತೋರಿಸುತ್ತಾ ಅರ್ಧ ಗಂಟೆ ಪೆÇ್ರೀಗ್ರಾಮ್ ಮಾಡ್ತೀರಲ್ಲ, ಅದು ಅಸಭ್ಯ ಎಂದು
ಕಾಣುವುದಿಲ್ಲವೇ? ಮೇಟಿಯ ರಾಸಲೀಲೆಯ ವಿಡಿಯೋವನ್ನು ವಾರಗಟ್ಟಲೆ ತೋರಿಸಿ, ನ್ಯೂಸ್ ಚಾನೆಲನ್ನು ಪಾರ್ನ್ ಚಾನೆಲ್ ಅನ್ನಾಗಿ ಮಾಡಿದಾಗ ಅಸಹ್ಯ, ಅಸಭ್ಯ ಎನಿಸಲಿಲ್ಲವೇ? ಶಿಲ್ಪಾ ಶೆಟ್ಟಿ ಯೋಗ ಮಾಡ್ತಾ ಇದ್ರೆ ಅವಳನ್ನೇ ಜೂಮ್ ಹಾಕಿ ತೋರಿಸುವುದಿದೆಯಲ್ವಾ ಅದು ಅಸಭ್ಯ, ನೀಚತನ. ಹೆಣ್ಣು ಮಕ್ಕಳು ಕಂಠಮಟ್ಟ ನಶೆ ಏರಿಸಿಕೊಂಡು ಬೀದಿಲಿ ಮೈಮೇಲೆ ಪ್ರಜ್ಞೆಯೇ ಇಲ್ಲದೇ ಕಿತ್ತಾಡುವ ವಿಡಿಯೋ ಹಾಕಿದರೆ, ಅದು ಥರ್ಡ್ ಕ್ಲಾಸ್, ಅಶ್ಲೀಲ ಎನಿಸಿಲ್ಲವೇ?

ಅದು ಬಿಟ್ಟು ಶಿವಾಜಿ ಮಹಾರಾಜರ ಚಿತ್ರವಿರುವ ಧ್ವಜವನ್ನು ಹಿಡಿದು ಕುಣಿಯುವುದು ಅಸಭ್ಯ, ಅಶ್ಲೀಲ ಎಂದು ವಾದಿಸುವುದು ಹುಚ್ಚುತನವೆಂದು ಅನಿಸುವುದಿಲ್ಲವೇ? ಅಷ್ಟಕ್ಕೂ ವಿದ್ಯಾರ್ಥಿನಿಯರು ಮಾಡಿದ್ದು ತಪ್ಪೆಂದೇ ಎನಿಸಿದರೆ ಶಿವಾಜಿ ಮಹಾರಾಜರ, ಭಗವಾನ್ ಶ್ರೀರಾಮನ ಬಗ್ಗೆ ಆಳವಾದ ಅಧ್ಯಯನ ಮಾಡಿ…

ಹಿಂದೂ ವಿದ್ಯಾರ್ಥಿನಿಯರೇ ನೀವು ತಪ್ಪೇನು ಮಾಡಿಲ್ಲ. ಇಂದಿರಾಗಾಂಧಿ ಎನ್ನುವ ಹಿಂದೂ ವಿರೋಧಿಯೊಬ್ಬಳ ಕಾಲೇಜಿನಲ್ಲಿ ಜೈಶ್ರೀರಾಂ ಅನ್ನುತ್ತಾ, ಕೇಸರಿ ಧ್ವಜ ಹಾರಿಸುತ್ತಾ ನಿಮ್ಮ ತಾಖತ್ ತೋರಿಸಿದ್ದೀರಿ… ಖಂಡಿತಾ ನಿಮ್ಮನ್ನು ಭೇಷ್ ಅನ್ನಲೇಬೇಕು.. ಪಾಪ ತುಕಾಲಿಗಳಿಗೆ ಹಿಂದೂ ಹುಡುಗಿಯರು ಜಾಗೃತರಾಗಿರುವುದನ್ನು ಕಂಡು ಉರಿ ತಡೆಯಲಾಗುತ್ತಿಲ್ಲ. ಇನ್ನೂ ಜಾಸ್ತಿ ಉರಿದರೆ ಬರ್ನಾಲ್ ಹಚ್ಚಿಕೊಳ್ಳಲಿ. ಹ್ಹಹ್ಹಹ್ಹ!!

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ನಡೆದ NCC, NSS ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ವಿದ್ಯಾರ್ಥಿನಿಯರು ಭಗವಾ ಧ್ವಜ(ಕೇಸರಿ ಧ್ವಜ)ವನ್ನ ಹಿಡಿದು ಕುಣಿದಾಡಿದ್ದನ್ನ ನೋಡಿದ ನಮ್ಮ ಕರ್ನಾಟಕದ ಸುದ್ದಿಯ ಹಾದರ ಮಾಡುವಂಥವರ ಸಾಲಿಗೆ ಸೇರಲು ಹಾತೊರೆಯುತ್ತಿರುವ ನ್ಯೂ'ಸೂಳೆ' BtvNews ಯವರು ಬಿತ್ತರಿಸುತ್ತಿರುವ ಬ್ರೇಕಿಂಗ್ ನ್ಯೂಸ್ ಏನು ಗೊತ್ತಾ?"ಸಾಗರ ಸರ್ಕಾರಿ ಕಾಲೇಜಿನಲ್ಲಿ ಶಿವಾಜಿ ಚಿತ್ರವಿರಲಿ ಕೇಸರಿ ಧ್ವಜ ಹಿಡಿದು ಡ್ಯಾನ್ಸ್, ಕಾರ್ಯಕ್ರಮದಲ್ಲಿ ಜೈ ಶ್ರೀ ರಾಮ್ ಘೋಷಣೆ, ಸರ್ಕಾರಿ ಕಾಲೇಜಿನಲ್ಲಿ ಇದೇನು ಅವ್ಯವಸ್ಥೆ?" ಕಾರ್ಯಕ್ರಮವೊಂದರಲ್ಲಿ ಶಿವಾಜಿ ಮಹಾರಾಜರ ಚಿತ್ರವಿರೋ ಭಗವಾ ಧ್ವಜ ಹಿಡಿದು ಕುಣಿದದ್ದೇನು ಐಸಿಸ್ ಧ್ವಜ ಹಿಡಿದು ಕುಣಿದರು ಅಂದಂಗೆ ಸುದ್ದಿ ಬಿತ್ತರಿಸ್ತಿದೀರಲ್ಲ ನಿಮಗೇನಾದರೂ ಮಾನ, ಮರ್ಯಾದೆ, ಧರ್ಮಪ್ರಜ್ಞೆ ಅನ್ನೋದೇನಾದರೂ ಇದೆಯಾ?ದೆಹಲಿ ಜೆಎನ್ಯೂ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಘೋಷಣೆ ಕೂಗಿದಾಗ ಇಷ್ಟೇ ರೋಷಾವೇಶದಿಂದ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ರಾ?'ಅವ್ಯವಸ್ಥೆ' ಅಂತ ಬ್ರೇಕಿಂಗ್ ನ್ಯೂಸ್ ಕೊಡೋ ನೀವು ಮಾಡೋ ಕೆಲಸಗಳೆಲ್ಲವೂ ವ್ಯವಸ್ಥಿತವಾಗೇ ಮಾಡ್ತೀರಾ ಅಲ್ಲ? "ಮೇಟಿ ರಾಸಲೀಲೆ" ಅಂತ ಕಾರ್ಯಕ್ರಮ ಮಾಡಿ ಇಡೀ ದಿನ ನ್ಯೂಸ್ ಚಾನೆಲ್ ಅನ್ನೋದನ್ನೂ ಮರೆತು ನೀಲಿ ಚಿತ್ರ ದರ್ಶನ ಮಾಡಿಸಿಬಿಟ್ರಲ್ಲ ಅದು ಅವ್ಯವಸ್ಥೆಯಲ್ವಾ?"ಅಫ್ಜಲ್ ಹಮ್ ಶರ್ಮಿಂದಾ ಹೈ ತೇರಾ ಕಾತಿಲ್ ಜಿಂದಾ ಹೈ" ಅಂತ ಜೆನ್ಯೂ ನಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿಗಳದ್ದು 'ಅವ್ಯವಸ್ಥೆ' ಅಂತ ನಿಮಗೆ ಕಾಣಲಿಲ್ವಾ?ಸನ್ನಿ ಲಿಯೋನ್ ಹಾಕಿದ್ದ ಡ್ರೆಸ್ ಅಲ್ಲಿ ತೊಟ್ಟು ಕಾಣ್ತಾ ಇತ್ತು ಎನ್ನುವುದಕ್ಕೆ ಅರ್ಧ ಗಂಟೆ ಪ್ರೋಗ್ರಾಮ್ ಮಾಡ್ತೀರಲ್ಲ, ಅದು 'ಅಸಭ್ಯ' ಅಲ್ವ?ಶಿಲ್ಪಾ ಶೆಟ್ಟಿ ಯೋಗ ಮಾಡ್ತಿರೋದನ್ನ ಜೂಮ್ ಹಾಕಿ ತೋರಿಸುವುದಿದ್ಯಲ್ಲ ಅದು 'ನೀಚತನ', 'ಅಸಭ್ಯತನ'ಹೆಣ್ಣು ಮಕ್ಕಳು ಒಬ್ಬ ಗಂಡನಿಗಾಗಿ ಬೀದಿಲಿ ಮೈಮೇಲೆ ಪ್ರಜ್ಞೆಯೇ ಇಲ್ಲದೇ ಕಿತ್ತಾಡುತ್ತಿರೋ ವಿಡಿಯೋ ಪದೇ ಪದೇ ಪ್ರಸಾರ ಮಾಡಿ ಒಂದಾಗೋಕೆ ಹೊರಟಿರೋ ಕುಟುಂಬವನ್ನು ಪರ್ಮನೆಂಟಾಗಿ ಒಡೆದು ಹಾಕ್ತೀರಲ್ಲ ಅದು 'ಅಸಭ್ಯತೆ'"ಶಿವಾಜಿ ಮಹಾರಾಜರ ಭಗವಾ ಧ್ವಜ ಹಿಡಿದದ್ದು ಅಸಭ್ಯತೆ" ಅಂತ ನೀವು ಹೇಳೋದೇ ನಿಮ್ಮ ಬೌದ್ಧಿಕ ದಿವಾಳಿತನದ 'ಅಸಭ್ಯತೆ'ಕೇಸರಿ ಕಂಡರೆ ಉರಿದು ಬೀಳ್ತಿರೋ ನಿಮ್ಮಂಥ ನ್ಯೂ'ಸೂಳೆ'ಯರ ಹಿಂದೂ ವಿರೋಧಿ ನೀತಿಯೇ 'ಅಸಭ್ಯತೆ'ಕೊನೆಯದಾಗಿ ನಿಮಗೊಂದು ಪ್ರಶ್ನೆ "ನಿಮ್ ಚಾನೆಲ್ ಮುಖ್ಯಸ್ಥನೇನು ತುರ್ಕನಾ? ಆತನಿಗೆ ಕೇಸರಿ ಬಣ್ಣ ಕಂಡ್ರೆ ಆಗಲ್ವಾ? ಹಸಿರೇ ಆಗ್ಬೇಕಾ? ಹಣೆಗೆ ಕುಂಕುಮ ಹಚ್ಚಿಕೊಂಡು ಕೇಸರಿ ಧ್ವಜ ಹಿಡಿದು ಕುಣಿತಿರೋ ಹುಡುಗೀರು ಬುರ್ಖಾ ಹಾಕ್ಕೊಂಡು ಡ್ಯಾನ್ಸ್ ಮಾಡ್ಬೇಕಿತ್ತಂತಾ ಅವ್ನಿಗೆ? ಭಾರತದ ಮೂಲತತ್ವವಾಗಿರೋ ಹಿಂದೂ ಸಂಪ್ರದಾಯವನ್ನ ಬಿಟ್ಟು ಮುಸಲ್ಮಾನ ಹುಡುಗರ ಜೊತೆ ಓಡಿ ಹೋಗಿ ಲವ್ ಜಿಹಾದ್ ಬಲೆಗೆ ಬಿದ್ದು ಭಯೋತ್ಪಾದಕರಾಗಲಿ ಅನ್ನೋದು ಅವನ ಉದ್ದೇಶವಾ? ಭಜರಂಗಬಲಿಯ ಹಾಡಿಗೆ ಕೈಲಿ ಭಗವಾ ಧ್ವಜ ಹಿಡಿದು ಕುಣಿದಿದ್ದ ಹುಡುಗೀರು ಕೈಲಿರೋ ಆ ಧ್ವಜವನ್ನ ಬಿಸಾಕಿ ಐಸಿಸ್ ಧ್ವಜ ಹಿಡಿದು ಕುಣೀಬೇಕಾಗಿತ್ತಂತ ಅವ್ನಿಗೆ?"ನೀವ್ಯಾವ್ ಸೀಮೆ ತಿರಬೋಕಿ ಮಿಂಡ್ರಿ ನ್ಯೂಸ್ ಚಾನೆಲ್ಗಳ್ರೋ ಹಲಾಲ್ಕೋರ್ರಾಇಂದು ಹಿಂದೂ ಧರ್ಮದ ಶ್ರೇಷ್ಟ ವೀರನಾದ ಶಿವಾಜಿ ಮಹಾರಾಜರ ಚಿತ್ರ ಹಿಡಿದಿದ್ದಕ್ಕೇ ಚಕಾರವೆತ್ತೋ ನೀವುಗಳು ಬ್ರೇಕಿಂಗ್ ನ್ಯೂಸ್ ತೋರ್ಸೋ ಭರದಲ್ಲಿ ನಾಳೆ ನಿಮ್ಮಪ್ಪ ಅಮ್ಮನ ಬಗ್ಗೇನೂ ಅಶ್ಲೀಲವಾಗಿ ನ್ಯೂಸ್ ಹಾಕದ್ರೂ ಹಾಕೋರೇಧರ್ಮವನ್ನೇ ಅಡಕ್ಕಿಡೋ ನಿಮ್ಮಂಥ ಹಡಬಿಟ್ಟಿಗಳ ಜನ್ಮಕ್ಕೊಂದಿಷ್ಟ್ ಬೆಂಕಿ ಹಾಕ!!- Vinod Hindu Nationalist

تم النشر بواسطة ‏‎Narendra Modi fans from Karunadu‎‏ في 9 أكتوبر، 2017

-ಚೇಕಿತಾನ

Tags

Related Articles

Close