ಅಂಕಣಪ್ರಚಲಿತ

ಖಂಡಿತವಾಗಿಯೂ ಭಯೋತ್ಪಾದನೆಗೆ ಧರ್ಮವಿದೆ.!

ಹೌದು !! ಖಂಡಿತವಾಗಿಯೂ ಭಯೋತ್ಪಾದನೆಗೆ ಧರ್ಮವಿದೆ. ಯಾವ ಧರ್ಮ ಅಂತ ನಾನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಯಾಕಂದ್ರೆ ಅದು ಇಡೀ ಜಗತ್ತಿಗೆ ಗೊತ್ತಿದೆ. ಪ್ರಸ್ತುತ ನಾನು ಹೇಳುತ್ತಿರುವುದು ಭಾರತದಲ್ಲಿ ಆದ ಭಯೋತ್ಪಾದನೆಗೆ ಕಾರಣರಾದವರ ಬಗ್ಗೆ.

ಭಾರತದ ಟಾಪ್ 50 ಮೋಸ್ಟ್ ವಾಂಟೆಡ್ ಭಯೋತ್ಪಾದಕರು

1. ಹಫೀಜ್ ಮೊಹಮ್ಮದ್ ಸಯದ್.

2. ಸಜ್ಜಿದ್ ಮಜೀದ್.

3. ಸೈಯದ್ ಹಾಶಿಮ್ ಅಬ್ದುರ್ರಹ್ಮಾನ್ ಪಾಷಾ.

4. ಮೇಜರ್ ಇಕ್ಬಾಲ್.

5. ಇಲ್ಯಾಸ್ ಕಾಶ್ಮೀರಿ.

6. ರಶೀದ್ ಅಬ್ದುಲ್ಲಾ.

7. ಮೇಜರ್ ಸಮೀರ್ ಅಲಿ.

8. ದಾವೂದ್ ಇಬ್ರಾಹಿಂ.

9. ಮೆಮನ್ ಇಬ್ರಾಹಿಂ

10. ಛೋಟಾ ಶಕೀಲ್

11. ಮೆಮನ್ ಅಬ್ದುಲ್ ರಜಾಕ್

12. ಅನೀಸ್ ಇಬ್ರಾಹಿಂ

13. ಅನ್ವರ್ ಅಹ್ಮದ್ ಹಾಜಿ ಜಮಾಲ್

14. ಮೊಹಮ್ಮದ್ ದೋಸೆ

15 ಜಾವೇದ್ ಚಿಕ್ನ

16. ಸಲೀಂ ಅಬ್ದುಲ್ ಗಾಜಿ

17. ರಿಯಾಜ್ ಖಾತ್ರಿ

18. ಮುನಾಫ್ ಹಲರಿ

19. ಮೊಹಮ್ಮದ್ ಸಲೀಂ ಮುಜಾಹಿದ್

20. ಖಾನ್ ಬಶೀರ್ ಅಹ್ಮದ್

21 ಯಾಕುಬ್ ಯೆದ ಖಾನ್

22. ಮೊಹಮ್ಮದ್ ಮೆಮನ್

23. ಇರ್ಫಾನ್ ಚೌಗುಲೆ

24. ಫಿರೋಜ್ ರಶೀದ್ ಖಾನ್

25 ಅಲಿ ಮೂಸಾ

26 ಸಗಿರ್ ಅಲಿ ಶೇಖ್

27 ಅಫ್ತಾಬ್ ಬಟ್ಕಿ

28. ಮೌಲಾನಾ ಮಸೂದ್ ಅಜರ್

29. ಸಲಾಉದ್ದಿನ್

30 ಅಜಮ್ ಚೀಮಾ

31 ಸೈಯದ್ ಜಬಿಉದ್ದಿನ್ ಜಬಿ

32. ಇಬ್ರಾಹಿಂ ಅತರ್

33. ಅಜರ್ ಯೂಸುಫ್

34. ಸಹುರ್ ಇಬ್ರಾಹಿಂ ಮಿಸ್ತರಿ

35. ಅಖ್ತರ್ ಸಯೀದ್

36. ಮೊಹಮ್ಮದ್ ಷಕೀರ್

37. ರೌಫ್ ಅಬ್ದುಲ್

38. ಅಮಾನುಲ್ಲಾ ಖಾನ್

39. ಸುಫಿಯಾನ್ ಮುಫ್ತಿ

40. ನಚನ್ ಅಕ್ಮಲ್

41. ಪಠಾಣ್ ಯಕೂಬ್ ಖಾನ್

42. ಸಿಎಎಮ್ ಬಶೀರ್

43. ಆಯೆಶ್ ಅಹ್ಮದ್

44 ಆಲ್ ಕಾಲಿದ್ ಹುಸೇನ್

45 ಇಮ್ರಾನ್ ಟೊಕಿಬ್ ರಾಜಾ

46 ಶಬೀರ್ ತಾರಿಕ್ ಹುಸೇನ್

47. ಅಬು ಹಮ್ಜಾ

48. ಜಾಕಿ ಉರ್ ರೆಹಮಾನ್ ಲಖ್ವಿ

49. ಅಮೀರ್ ರಾಜಾ ಖಾನ್

50 ಮೋಹ್. ಮೊಹ್ಸಿನ್

ಈ ಮೇಲಿನ ಎಲ್ಲಾ ಹೆಸರುಗಳು ಯಾವ ಧರ್ಮವನ್ನು ಸೂಚಿಸುತ್ತದೆ? ಗಮನಿಸಿ ಆಗ ಗೊತ್ತಾಗುತ್ತೆ ಭಯೋತ್ಪಾದನೆಗೆ ಧರ್ಮ ಇದೆ ಎನ್ನುವುದು. ಮೇಲೆ ಕೊಟ್ಟ ಹೆಸರುಗಳು ಬರೀ ಭಾರತದ ಟಾಪ್ 50 ಮೋಸ್ಟ್ ವಾಂಟೆಡ್ ಭಯೋತ್ಪಾದಕರು. ಭಾರತದಲ್ಲಿ ಇನ್ನೂ ಕಾರ್ಯಾಚರಣೆ ಮಾಡಿ ಹೆಕ್ಕಿ ತೆಗೆದರೆ ಸುಮಾರು ಕೋಟಿಗಳು ಭಯೋತ್ಪಾದಕರು ಸಿಗುತ್ತಾರೆ. ಅವರೆಲ್ಲಾ ಖಂಡಿತವಾಗಿಯೂ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿರುತ್ತಾರೆ.

ಆದರೆ ನಮ್ಮ ಓಟು ಪಾಲಿಟಿಕ್ಸಿನ ರಾಜಕಾರಣಿಗಳು ಬೇರೇಯದೇ ಧಾಟಿಯಲ್ಲಿ ಆಲೋಚಿಸುತ್ತಾರೆ. ಪಾಲಿಟಿಕ್ಸಿನ ರಾಜಕಾರಣಿಗಳಿಗೆ ಓಟ್ ಮಾತ್ರ ಬೇಕು,ದೇಶಕ್ಕೆ ಏನಾದರೂ ಪರವಾಗಿಲ್ಲ. ಇದಕ್ಕೆ ನೇರ ಉದಾಹರಣೆ ಮುಂಬೈ(26/11) ತಾಜ್ ಅಟ್ಯಾಕ್ ಮಾಡಿದ ಅಜ್ಮಲ್ ಕಸಬ್ ನನ್ನು ರಾಜಕಾರಣಿಗಳು ಬಚಾವ್ ಮಾಡಲು ಪ್ರಯತ್ನಿಸಿದ್ದರು. ಇದನ್ನು RSS(ರಾಷ್ಟ್ರೀಯ ಸ್ವಯಂ ಸೇವಕ ಸಂಘದ) ಮೇಲೆ ಹೊರೆಸಲು ಹೊರಟಿತ್ತು. ದಾಳಿ ಮಾಡಿದವನ ಹೆಸರು ಒಂದು ಧರ್ಮವನ್ನು ಸೂಚಿಸುವ ಕಾರಣ ಇವರ ಆಟ ನಡೆಯಲಿಲ್ಲ.

ರಾಜಕಾರಣಿಗಳು,ಬುದ್ಧಿ ಜೀವಿಗಳು,ಮಾನವ ಹಕ್ಕುಗಳ ಹೋರಾಟಗಾರರು,ಪ್ರಗತಿ ಪರರು,ಅರೆಬೆಂದ ಸಾಹಿತಿಗಳು ಭಯೋತ್ಪಾದನೆಗೆ ಮುಸಲ್ಮಾನರೇ ಕಾರಣ ಅನ್ನುವ ಮೂಲಕ ಭಾರತದ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಬೊಗಳುತ್ತಾರೆ. ಸತ್ಯವನ್ನು ಹೇಳಿದರೆ ಖಂಡಿಸುತ್ತಾರೆ. ಟೌನ್ ಹಾಲ್ ಮುಂದೆ ಹೋಗಿ ಪ್ರತಿಭಟನೆಗೆ ಕೂರುತ್ತಾರೆ. ಆ ಮೂಲಕ ತಾವು ಭಯೋತ್ಪಾದಕರ ಬೆಂಬಲಿಗರೆಂದು ಸಾಬೀತು ಮಾಡುತ್ತಾರೆ.

ಈ ಓಟು ಪಾಲಿಟಿಕ್ಸಿನ ರಾಜಕಾರಣಿಗಳಿಗೆ ಭಯೋತ್ಪಾದನೆ ಅಪಾಯವೆಂಥದೆಂಬುದು ಗೊತ್ತಿದ್ದರೂ ಅದನ್ನು ಖಂಡಿಸುವ ಮೂಲಕ ಭಾರತದ ಮುಸಲ್ಮಾನರನ್ನು ಎದುರು ಹಾಕಿಕೊಳ್ಳುತ್ತೇವೆ ಎಂಬ ಆತಂಕ ಅವರನ್ನು ಕಾಡುತ್ತದೆ. ಇವರಿಗೆ ಮುಸ್ಲಿಂ ಓಟುಗಳು ಮಾತ್ರ ಮುಖ್ಯ.

ಇವತ್ತು ಇಡೀ ಪ್ರಪಂಚಕ್ಕೆ ತಲೆ ನೋವಾಗಿರುವುದು ಪಾಕ್‌ ಇಸ್ಲಾಮಿಕ್‌ ಉಗ್ರವಾದವೇ ಹೊರತು ಬ್ರಾಹ್ಮಣರಲ್ಲ, ಆರೆಸ್ಸೆಸ್ಸಲ್ಲ, ಹಿಂದೂ ಐಕಮತ್ಯವಲ್ಲ, ಬಿಜೆಪಿ ಅಲ್ಲವೇ ಅಲ್ಲ. ಆದರೆ ಯಾರೂ ಕೂಡ ಮುಸ್ಲಿಂ ಉಗ್ರವಾದವನ್ನು ಬೆಂಬಲಿಸುವ ಮುಲ್ಲಾನನ್ನು ನಿಲ್ಲಿಸಿ ‘ಏನ್ರಯ್ಯಾ ನೀವು ಮಾಡ್ತಿರೋದು .. ’ ಅಂತ ಗದರಿಸಿ ಕೇಳಲಿಲ್ಲ. ಹೌದಲ್ವಾ? ಹೀಗಾಗಿಯೇ ಭಯೋತ್ಪಾದಕರು ಕೊಬ್ಬಿ ಬೆಳೆದಿರೋದು.

ಕಳೆದ 10 ವರ್ಷಗಳಲ್ಲಿ ತಮಿಳುನಾಡು ರಾಜ್ಯವೊಂದರಲ್ಲಿಯೇ 127 ಹಿಂದುತ್ವವಾದಿ ಕಾರ್ಯ ಕರ್ತರ ಹತ್ಯೆ ನಡೆದಿದೆ. ಈ ಕೊಲೆಗಳ ಹಿಂದಿರುವವರು ಅದೇ ಇಸ್ಲಾಂ ಭಯೋತ್ಪಾದಕರು.

ಕೇರಳ ರಾಜ್ಯವೊಂದರಲ್ಲಿಯೇ 2005-2009 ಈ ನಾಲ್ಕು ವರ್ಷಗಳ ಅವಧಿಯಲ್ಲಿ 4 ಸಾವಿರ ಹಿಂದೂ ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗಿದ್ದಾರೆ. ಇದನ್ನು ಹೇಳಿದ್ದು ಹಿಂದು ಸಂಘಟನೆಗಳಲ್ಲ. ಕೇರಳ ಉಚ್ಚ ನ್ಯಾಯಾಲಯವೇ ವರದಿ ಮಾಡಿದೆ.

ಉತ್ತರಪ್ರದೇಶವೊಂದರಲ್ಲಿಯೇ 2012ರಲ್ಲಿ 118, 2013 ರಲ್ಲಿ 247 ಹಾಗೂ ಮಾರ್ಚ್‌ದಿಂದ ಮೇ 2014ತನಕ 235 ಗಲಭೆ ಹಿಂಸಾಚಾರದ ಘಟನೆಗಳಾಗಿವೆ. ಪ್ರತಿಯೊಂದು ಗಲಭೆ,ಹಿಂಸಾಚಾರ, ಭಯೋತ್ಪಾದನೆಗಳ ಹಿಂದೆ ಇಸ್ಲಾಂ ಭಯೋತ್ಪಾದಕರೇ ಇದ್ದಾರೆ.
ಮುಸಲ್ಮಾನರ ಉದ್ದೇಶವಂತೂ ಸ್ಪಷ್ಟವಾಗಿದೆ. ಇಡೀ ಜಗತ್ತನ್ನು ಇಸ್ಲಾಂ ಆಳಬೇಕು,ಇಡೀ ಜಗತ್ತನ್ನು ಇಸ್ಲಾಮೀಕರಣವನ್ನಾಗಿ ಮಾಡಬೇಕು. ಅದಕ್ಕೆ ನಾವು ಮತಾಂತರವೆಂದು ಕರೆದರೆ ಮುಸಲ್ಮಾನರು ಜಿಹಾದ್ ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ನಡೆದ ಪ್ರತಿಯೊಂದು ಭಯೋತ್ಪಾದನೆಯ ಹಿಂದೆ ಇಸ್ಲಾಮೀಕರಣದ ಉದ್ದೇಶ ಬಿಟ್ಟು ಮತ್ತೊಂದಿಲ್ಲ. ಅದಕ್ಕೆ ಅವರು ಅನುಸರಿಸುವ ಎರಡು ಕ್ರಮಗಳಿವೆ. ದಾರ್-ಉಲ್-ಇಸ್ಲಾಂ ಮತ್ತು ದಾರ್-ಉಲ್-ಹರಬ್‌. ಒಂದು ದೇಶವು ಮುಸ್ಲಿಮರ ಆಳ್ವಿಕೆಯಲ್ಲಿರುವಾಗ ‘ದಾರ್-ಉಲ್-ಇಸ್ಲಾಮ್’ (ಇಸ್ಲಾಂನ ವಾಸಸ್ಥಾನ) ಆಗಿರುತ್ತದೆ. ಮುಸ್ಲಿಮರು ಆಡಳಿತಗಾರರಲ್ಲದೆ ಮಾತ್ರ ಆ ದೇಶದಲ್ಲಿ ವಾಸಿಸುವವರಾದಾಗ ಅದು ‘ದಾರ್-ಉಲ್-ಹರಬ್’(ಯುದ್ಧಸ್ಥಾನ) ಆಗಿರುತ್ತದೆ. ಇಡೀ ವಿಶ್ವವನ್ನು ದಾರ್-ಉಲ್-ಇಸ್ಲಾಂ ಮಾಡಿ ಇಡೀ ಜಗತ್ತು ಇಸ್ಲಾಮಿನಡಿಯಲ್ಲಿರಬೇಕು ಎಂಬ ಅಂಶಗಳು ಅವರ ಪವಿತ್ರ ಗ್ರಂಥದಲ್ಲಿವೆ. ದಾರ್-ಉಲ್-ಹರಬ್ ಅವರ ದೃಷ್ಟಿಯಲ್ಲಿ ಕಾಫೀರರ ಪ್ರದೇಶ(ಮುಸ್ಲಿಮರಲ್ಲದ ಪ್ರದೇಶ) ಇದನ್ನು ಯುದ್ಧ ಮಾಡಿ ದಾರ್-ಉಲ್-ಇಸ್ಲಾಂ ಆಗಿ ಪರಿವರ್ತಿಸಬೇಕು ಎಂಬುದು ಅವರ ಸಿದ್ಧಾಂತ. ಈ ಸಿದ್ಧಾಂತದ ಮೇಲೆಯೇ ಎಲ್ಲಾ ಭಯೋತ್ಪಾದನೆಗಳು ನಡಿತಿರೋದು.
ಅವರ ಧರ್ಮ ಗ್ರಂಥವನ್ನು ಓದಿದವರು ಕೈಯ್ಯಲ್ಲಿ ಕೋವಿ,ಕತ್ತಿಯನ್ನ ಹಿಡಿಯಲೇ ಬೇಕು. ಅದು ಬಿಟ್ಟು ಬೇರೆ ವಿಧಿಯೇ ಇಲ್ಲ ಅವರಿಗೆ. ನಿಜವಾದ ಮುಸ್ಲಿಮನಿಗೆ ಭಾರತವನ್ನು ತನ್ನ ತಾಯ್ನಾಡಾಗಿ ಮತ್ತು ಒಬ್ಬ ಹಿಂದುವನ್ನು ತನ್ನ ಬಂಧು-ಬಳಗವಾಗಿ ಸ್ವೀಕರಿಸಲು ಇಸ್ಲಾಂ ಅನುವು ಮಾಡಿಕೊಡಲು ಸಾಧ್ಯವೇ ಇಲ್ಲ. ಅವರ ದೃಷ್ಟಿ ದಾರ್-ಉಲ್-ಇಸ್ಲಾಂನ ಕಡೆ ಮಾತ್ರ.ಮುಸ್ಲಿಮರ ಕಟ್ಟಳೆಯೇ ಹೀಗಿರುವಾಗ , ಭಾರತವು ಹಿಂದೂ ಮತ್ತು ಮುಸಲ್ಮಾನರಿಬ್ಬರಿಗೂ ಸಾಮುದಾಯಿಕ ತಾಯ್ನಾಡಾಗಿರಲು ಸಾಧ್ಯವೇ ಇಲ್ಲ.

ಒಂದು ಸಲ ಜಗತ್ತಿನಲ್ಲದಾ ಭಯೋತ್ಪಾದನೆಗಳ ಬಗ್ಗೆ ಅವಲೋಕನ ಮಾಡಿದರೆ ಖಂಡಿತವಾಗಿಯೂ ಅರ್ಥವಾಗುತ್ತೆ‌ ಭಯೋತ್ಪಾದನಗೆ ಧರ್ಮವಿದೆ. ಅದು ಬೇರಾವುದೂ ಅಲ್ಲ ಇಸ್ಲಾಂ ಧರ್ಮ. ಪ್ರತಿಯೊಂದು ಭಯೋತ್ಪಾದನೆಯ ಹಿಂದೆ ಇಸ್ಲಾಂ ಮೂಲಭೂತವಾದಿಗಳು ಮತ್ತು ಅವರ ಸಂಘಟನೆಗಳಿರುತ್ತವೆ. ಐಸಿಸ್ , ಹಿಜ್ಬುಲ್ ಮುಜಾಹಿದ್ದೀನ್ , ಬೊಕೊ ಹರಮ್, ಲಷ್ಕರ್‌ ಈ ತೋಯಿಬಾ , ಪಾಸ್ಬನ್‌ ಈ-ಅಹ್ಲೆ -ಹದಿಸ್‌, ಹರ್ಕತ್‌- ಉಲ್‌-ಜೆಹಾದ್‌ ಇ -ಇಸ್ಲಾಮಿ ಇಂತಹ ಲಕ್ಷಾನು ಲಕ್ಷ ಇಸ್ಲಾಂ ಭಯೋತ್ಪಾದಕ ಸಂಘಟನೆಗಳಿವೆ. ಈ ಸಂಘಟನೆಯವರು ಜಗತ್ತಿನ ಮುಂದೆ ಬಹಿರಂಗವಾಗಿ ತಾವೇ ಭಯೋತ್ಪಾದಕರು ಎಂದು ಹೇಳಿ ಕೊಳ್ಳುತ್ತಾರೆ. ಆದರೆ ನಮ್ಮಲ್ಲಿನ ಕೆಲ ಬೆರಕೆಗಳು ಭಯೋತ್ಪಾದನೆಗೆ ಧರ್ಮವಿಲ್ಲ ಅಂತಾರೆ. ಕಾರಣ ಅವರಿಂದ ಇವರಿಗೆ ಎಂಜಲು ಕಾಸು ಏನಾದರೂ ಸಿಗುತ್ತಾ?

ಮುಸ್ಲಿಂ ಮೂಲಭೂತವಾದ ಯಾವ ದೇಶವನ್ನೂ ಇವತ್ತಿನ ತನಕ ಸುಭಿಕ್ಷವಾಗಿರಲಿಕ್ಕೆ ಬಿಟ್ಟಿಲ್ಲ. ಅದರಿಂದ ಯಾವ ದೇಶವೂ ಉದ್ಧಾರವಾಗಿಲ್ಲ.ಅದನ್ನು ಒಪ್ಪಿಕೊಂಡ ಯಾವ ಮನುಷ್ಯನು ಮನುಷ್ಯನಾಗಿ ಉಳಿದಿಲ್ಲ. ಇದಕ್ಕೆ ನೇರ ಉದಾಹರಣೆ ಇರಾಕ್,ಅಫ್ಘಾನಿಸ್ತಾನ, ಪಾಕಿಸ್ತಾನ.
-ಶಿವಾಂಶ

Tags

Related Articles

Close