ಪ್ರಚಲಿತ

ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ? ದೇಶಕ್ಕೆ ದೇಶವೇ ಹತ್ತಿ ಉರಿಯುತ್ತಿದ್ದರೆ ಇವರು ಎಡ್ವಿನಾಳಿಗೆ ಪ್ರೇಮ ಪತ್ರ ಬರೆಯುವುದರಲ್ಲಿ ಬ್ಯುಸಿ ಇದ್ರಂತೆ!

1) ಅತ್ತ ಖಿಲಾಪತ್ ಚಳುವಳಿಯ ಮೋಪ್ಲಾ ಮತಾಂಧರು ಕೋಮು ಗಲಭೆ ಮಾಡಿ ಹಿಂದುಗಳ ಮಾರಣ ಹೋಮ ಮಾಡುತ್ತಿದ್ದರೆ ಇತ್ತ ಇವರು ತುಟಿ ಪಿಟಕ್ ಅನ್ನದೆ ಕುಳಿತು ಬಿಟ್ಟಿದ್ದರು. ಖಿಲಾಪತ್ ಚಳುವಳಿಯ ನೇತೃತ್ವವನ್ನೇ ಇವರು ವಹಿಸಿಕೊಂಡಿದ್ದರು. ಮಾರಣಹೋಮ ನಡೆಯುವಾಗ ಸುಮ್ಮನೆ ಕುಳಿತು ಬಿಟ್ಟಿದ್ದರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

2) ಎಡ್ವಿನಾ ಮೇಲಿನ ಪ್ರೇಮಕ್ಕೆ ಒಂದಿಡೀ ದೇಶವನ್ನು ಭಗ್ನ ಮಾಡಿದವರು ಇವರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

3)1947 ಭಾರತ ಇಬ್ಭಾಗವಾಗಿ ಲಕ್ಷಾನು ಲಕ್ಷ ಹಿಂದುಗಳ ಮಾರಣ ಹೋಮ ನಡೆಯುತ್ತಿದ್ದರೆ , ಇವರು ಎಡ್ವಿನಾಳಿಗೆ ಪ್ರೇಮ ಪತ್ರ ಬರೆಯುವುದರಲ್ಲಿ ಬ್ಯೂಸಿ ಇದ್ರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

4) ದೇಶವನ್ನು ಒಂದು ಪ್ರಗತಿಯ ಕ್ಷೇತ್ರದ ಕಡೆ ಸಾಗಿಸಬೇಕಾದ ಇವರು , ಪದ್ಮಜಾ ನಾಯ್ಡುಳ ಸೀರಿ ಹಿಡಿದುಕೊಂಡು ಅವರ ಹಿಂದೆ ಸಾಗುತ್ತಿದ್ದರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

5) ಅತ್ತ ಪಾಕಿಸ್ತಾನದಿಂದ ಓಡಿಬಂದ ಹಿಂದುಗಳು ದೆಹಲಿಯ ಬೀದಿಯಲ್ಲಿ ಕಡು ಚಳಿಗಾಲದಲ್ಲಿ ಅಲೆದಾಡುತ್ತಿರಬೇಕಾದರೆ ಇತ್ತ ಇವರು ಮನೆಯಲ್ಲಿ ಬೆಚ್ಚಗೆ ಚಹಾ ಕುಡಿಯುತ್ತಿದ್ದರು.ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

6)ಭಾರತದ ಮೊದಲ ಪ್ರಧಾನಿಯಾಗಿದ್ದರಿಂದ ಇಡೀ ದೇಶ ಇವರ ನೋಡಬೇಕಾದರೆ ಇವರು ಮೃದಲಾ ಸಾರಾಭಾಯಿ ಎಂಬ ಮಹಿಳೆಯ ಕಡೆ ಆಸೆಯಿಂದ ನೋಡುತ್ತಿದ್ದರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

7) ಅತ್ತ ಪಾಕಿಸ್ತಾನಿಯರು ಕಾಶ್ಮೀರದ ಮೇಲೆ ದಾಳಿ ಮಾಡಿದರೆ ಇತ್ತ ಇವರು ಅದು ನಮ್ಮ ದೇಶದ ಭೂಭಾಗವೇ ಅಲ್ಲ ಎನ್ನುತ್ತಿದ್ದರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

8)ಅತ್ತ ಕಾಶ್ಮೀರದ ರಾಜ ಹರಿಸಿಂಗರು ಭಾರತದೊಂದಿಗೆ ವಿಲೀನವಾಗುತ್ತೇನೆ ನಮ್ಮ ಭೂಭಾಗ ಉಳಿಸಿಕೊಡಿ ಎಂದರೆ ಇತ್ತ ಇವರು ಸೇನೆಯನ್ನು ಕಳಿಸುವುದಿಲ್ಲ. ಅದು ನಮ್ಮ ಭೂಭಾಗವೇ ಅಲ್ಲ ಎನ್ನುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

9)ಅತ್ತ ಕಾಶ್ಮೀರದ ಬಹುತೇಕ ಮುಸಲ್ಮಾನರು ಭಾರತದೊಂದಿಗೆ ಇರಲು ಬಯಸಿದರೆ ಇತ್ತ ಇವರು ಅವರಿಗೊಂದು ಪ್ರತ್ಯೇಕ ಮಾನ್ಯತೆ ಕೊಟ್ಟು ದೇಶಕ್ಕೆ ಮಗ್ಗುಲ ಮುಳ್ಳಾಗಿ ಮಾಡಿದರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

10)ಅತ್ತ ಬ್ರಿಟಿಷರು ಭಾರತವನ್ನು ಇಬ್ಭಾಗ ಮಾಡಲು ಹೊಂಚು ಹಾಕುತ್ತಿರಬೇಕಾದರೆ ಇತ್ತ ಇವರು ಎಡ್ವಿನಾಳನ್ನು ಭೇಟಿಯಾಗಲು ದೇಶ ವಿದೇಶಗಳಿಗೆ ಹೋಗುತ್ತಿದ್ದರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

11)ಅತ್ತ ಸರ್ದಾರ ವಲ್ಲಾಭಾಯಿ ಪಟೇಲರು ಭಾರತದಲ್ಲಿರುವ ಎಲ್ಲಾ ಸಂಸ್ಥಾನಗಳನ್ನು ಸಮರ್ಥವಾಗಿ ಭಾರತದೊಂದಿಗೆ ವಿಲೀನ ಮಾಡುತ್ತಿದ್ದರೆ ಇತ್ತ ಇವರು ಒಂದೇ ಒಂದು ಕಾಶ್ಮೀರವನ್ನು ವಿಲೀನ ಮಾಡಲಾಗದೆ ತಿಣುಕಾಡುತ್ತಿದ್ದರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?
12) ಅತ್ತ ಚೀನಾ ನಮ್ಮ ಮೇಲೆ ದಾಳಿ ಮಾಡುತ್ತದೆ ಅಂತ ಮುನ್ಸೂಚನೆ ಕೊಟ್ಟರೆ ಇತ್ತ ಇವರು ಹಿಂದೂ-ಚೀನಿ ಭಾಯಿ ಭಾಯಿ ಎಂದು ಗೊಣಗುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

13)ಅತ್ತ ಚೀನಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಭಾರತೀಯ ಸೈನಿಕರ ಮೇಲೆ ಮುಗಿಬಿದ್ದರೆ ಇತ್ತ ಇವರು ನಮ್ಮ ಸೈನಿಕರಿಗೆ ಕನಿಷ್ಠಪಕ್ಷ ಹಾಕಿಕೊಳ್ಳಲು ಬೂಟುಗಳನ್ನು ಕೂಡಾ ಕೊಡದೆ ಗಡಿಗೆ ಕಳುಹಿಸಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

14) ಅತ್ತ ಚೀನಾದ ಜೊತೆ ಹೀನಾಯವಾಗಿ ಸೋತು ಸುಣ್ಣವಾಗಿದ್ದರೆ ಇತ್ತ ಇವರು ಪಾಕಿಸ್ತಾನಕ್ಕೆ ಬೈದು ಪಾಕಿಸ್ತಾನದ ಜೊತೆ ವೈರತ್ವ ಕಟ್ಟಿಕೊಳ್ಳಲು ನೋಡುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

15)ಅತ್ತಿ ಇಡೀ ಭಾರತ ಮೊದಲ ಪ್ರಧಾನಿ ನಮಗೆ ಮಾದರಿಯಂತಾಗಬೇಕು ಎನ್ನುತ್ತಿದ್ದರೆ ಇತ್ತ ಇವರು ಸನ್ಯಾಸಿನಿ ಶ್ರದ್ಧಾಮಾತೆಯ ಮೇಲೆ ಕಣ್ಣು ಹಾಕಿದ್ದರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

16)ಇತ್ತ ಮಹಾನ್ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರರು ಬ್ರಿಟಿಷರಿಂದ ಮುಕ್ತಿ ಪಡೆದು ಭಾರತಕ್ಕೆ ಭಾರತಕ್ಕೆ ಬಂದರೆ ಇತ್ತ ಇವರು ಗಾಂಧೀಜಿಯವರ ಹತ್ಯೆಯಲ್ಲಿ ಸಾವರ್ಕರರನ್ನು ಬಂಧಿಸಲು ಪಿತೂರಿ ನಡೆಸುತ್ತಿದ್ದರು. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

17)ಅತ್ತ 1945ರಲ್ಲಿ ಸುಭಾಷರು ತಮ್ಮ ಸೇನೆಯೊಂದಿಗೆ ಭಾರತಕ್ಕೆ ಬಂದು ಬ್ರಿಟಿಷರನ್ನು ಓಡಿಸುವ ಯೋಜನೆಯಲ್ಲಿದ್ದರೆ ಇತ್ತ ಇವರು ಸುಭಾಷರನ್ನು ಯುದ್ಧ ಖೈದಿಯನ್ನಾಗಿ ಬಂಧಿಸುವಂತೆ ಪತ್ರ ಬರೆಯುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

18)ಅತ್ತ ಹೈದರಾಬಾದಿನ ನಿಜಾಮ ಹಿಂದುಗಳ ಮಾರಣಹೋಮ ಮಾಡುತ್ತಿದ್ದರೆ ಇತ್ತ ಇವರು ಸೇನೆಯನ್ನು ಕಳಿಸಲು ಹಿಂದೆ ಮುಂದೆ ನೋಡುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

19)ಅತ್ತ ಕಾಶ್ಮೀರದಲ್ಲಿ ಪಂಡಿತರ ಮಾರಣಹೋಮ ನಡೆಯುತ್ತಿದ್ದರೆ ಇತ್ತ ಇವರು ಕಾಶ್ಮೀರಕ್ಕೆ ಪ್ರತ್ಯೇಕ ಮಾನ್ಯತೆ ಕೊಡುವಲ್ಲಿ ಬ್ಯುಸಿ ಇದ್ರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

20)ಅತ್ತ ಭಾರತ ತ್ರಿವರ್ಣ ಧ್ವಜ ಹಾರಿಸುತ್ತಿದ್ದರೆ ಇತ್ತ ಇವರು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಕೊಡುವಲ್ಲಿ ಬ್ಯುಸಿ ಇದ್ರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

21)ಅತ್ತ ಇಡೀ ಹಿಂದೂ ಸಮಾಜ ಅಖಂಡ ಭಾರತದ ಕನಸು ಕಾಣುತ್ತಿದ್ದರೆ ಇತ್ತ ಇವರು ಭಾರತವನ್ನು ಮೂರು ಭಾಗಗಳನ್ನಾಗಿ ಕತ್ತರಿಸಲು ಸಹಿ ಹಾಕುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

22)ಅತ್ತ ಕಾಶ್ಮೀರದ ಮತಾಂಧ ಮೊಹಮದ್ ಅಬ್ದುಲ್ ನ್ಯಾಶನಲ್ ಕಾನ್ಫರೆನ್ಸ್ ಹುಟ್ಟುಹಾಕಿ ಅದರ ಮೂಲಕ ಜಿಹಾದ್ ಘೋಷಿಸಿ ಅಲ್ಲಿರುವ ಹಿಂದುಗಳನ್ನು ಕಾಶ್ಮೀರವನ್ನು ಬಿಟ್ಟು ತೊಲಗಿ ಎನ್ನುತ್ತಿದ್ದರೆ ಇತ್ತ ಇವರು ಅಬ್ದುಲ್ ತನ್ನ ಗೆಳೆಯನೆಂದು ಬೀಗುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

23)ಅತ್ತ 1947ರಲ್ಲಿ ಪಾಕಿಸ್ತಾನದ ದಾಳಿಗೆ ನಮ್ಮ ಸೇನೆ ತಕ್ಕ ಉತ್ತರ ಕೊಟ್ಟು ಗೆಲುವಿನ ಹೊಸ್ತಿಲಲ್ಲಿದ್ದರೆ ಇತ್ತ ಇವರು ವಿಶ್ವಸಂಸ್ಥೆಯ ಬಾಗಿಲು ತಟ್ಟುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

24)ಅತ್ತ ಸೈನಿಕರು ಯುದ್ಧ ಮಾಡಲು ಮದ್ದು-ಗುಂಡು, ಬೂಟು,ಸ್ವೆಟರ್ ಇಲ್ಲದೆ ಪರದಾಡುತ್ತಿದ್ದರೆ ಇತ್ತ ಇವರು ಚೀನಾದೊಂದಿಗೆ ಯುದ್ಧಕ್ಕೆ ಸಿದ್ಧ ಎನ್ನುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

25)ಅತ್ತ ಎಲ್ಲಾ ರಾಷ್ಟ್ರಗಳು ತಮ್ಮ ರಾಷ್ಟ್ರಗಳ ರಕ್ಷಣೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಯಲ್ಲಿದ್ದರೆ ಇತ್ತ ಇವರು ನಮಗೆ ಶಸ್ತ್ರಾಸ್ತ್ರಗಳ ಅವಶ್ಯಕತೆಯೇ ಇಲ್ಲವೆನ್ನುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

26) ಅತ್ತ ಕಾಶ್ಮೀರ ಹತ್ತಿ ಉರಿಯುತ್ತಿದ್ದರೆ ಇತ್ತ ಇವರು ಮಸ್ಲಿಂ ತುಷ್ಟೀಕರಣ ಮಾಡಲು ಅವರಿಗೆ ಪ್ರತ್ಯೇಕ ಸಂವಿಧಾನ ಕೊಡುವ ತಯಾರಿಯಲ್ಲಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

27)ಅತ್ತ ಸಾವರ್ಕರರು ಬ್ರಿಟಿಷರಿಗೆ ಸೆಡ್ಡು ಹೊಡೆದು ತಮ್ಮ ಜೀವಿತಾವಧಿಯ ಬಹುವರ್ಷಗಳನ್ನು ಜೈಲಿನಲ್ಲಿಯೇ ಕಳೆದು ಬಂದು ಮತ್ತೆ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸುವ ಪ್ರಯತ್ನ ಮಾಡುತ್ತಿದ್ದರೆ ಇತ್ತ ಇವರು ಸಾವರ್ಕರನ್ನು ಜೈಲಿಗೆ ಕಳಿಸುವ ತಯಾರಿ ನಡೆಸಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

28)ಅತ್ತ ಸುಭಾಷರು ಕಣ್ಮರೆಯಾಗಿದ್ದರೆ ಇತ್ತ ಇವರಿಗೆ ಹಾಲು ಕುಡಿದಷ್ಟು ಖುಷಿಯಾಗಿತ್ತಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

29)ಅತ್ತ ಸುಭಾಷರ ಕಣ್ಮರೆಯ ತನಿಖೆಗೆ ಜನರು ಒತ್ತಾಯಿಸುತ್ತಿದ್ದರೆ ಇತ್ತ ಇವರು ತನಿಖೆ ಮಾಡುವುದೇ ಬೇಡವೆನ್ನುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

30)ಅತ್ತ ಇಡೀ ದೇಶ ಸುಭಾಷರು ಬದುಕಿದ್ದಾರೋ/ಕಣ್ಮರೆಯಾಗಿದ್ದಾರೋ ಎನ್ನುವ ಗೊಂದಲದಲ್ಲೊದ್ದರೆ ಇತ್ತ ಇವರು ಸುಭಾಷರ ಕಣ್ಮರೆಯ ಕುರಿತಾದ ದಾಖಲೆಗಳನ್ನು ಎಗರಿಸುವ ಪ್ರಯತ್ನದಲ್ಲಿದ್ದರಂತೆ ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

31)ಅತ್ತ ಇಡೀ ದೇಶ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಲು ಆಗ್ರಹಿಸುತ್ತಿದ್ದರೆ ಇತ್ತ ಇವರು ಉರ್ದು ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

32)ಅತ್ತ ವಂದೇ ಮಾತರಂ ಗೀತೆಯಿಂದ ಪ್ರೇರಣೆ ಪಡೆದು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈಯ್ಯುತ್ತಿದ್ದರೆ ಇತ್ತ ಇವರು ವಂದೇ ಮಾತರಂನ್ನು ರಾಷ್ಟ್ರಗೀತೆಯನ್ನಾಗಿ ಮಾಡಬಾರದೆಂಬ ಪ್ರಯತ್ನದಲ್ಲಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

33)ಅತ್ತ ಭಗತ್ ಸಿಂಗ್ , ರಾಜಗುರು ,ಸುಖದೇವರು ನೇಣಿನಗಂಬಕ್ಕೆ ಏರುತ್ತಿದ್ದರೆ ಇತ್ತ ಇವರು ಅವರನ್ನು ನೇಣುಗಂಬಿನಿಂದ ಬಿಡಿಸುವ ಕನಿಷ್ಠ ಪದರಯತ್ನವನ್ನೂ ಮಾಡಲಿಲ್ಲವಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

34)ಅತ್ತ ದೇಶಭಕ್ತರು ಸಾವರ್ಕರರನ್ನು ಜೈಲಿನಿಂದ ಬಿಡಿಸಲು ಸಹಿ ಸಂಗ್ರಹ ನಡೆಸುತ್ತಿದ್ದರೆ ಇತ್ತ ಇವರು ಆ ಸಹಿ ಸಂಗ್ರಹದ ಪ್ರತಿಯನ್ನೇ ಹರಿದು ಹಾಕಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?

35)ಅತ್ತ ಸಾವರ್ಕರರು ಕಠಿಣ ಕಾರಾಗೃಹದ ಶಿಕ್ಷೆಯಿಂದ ಹೊರಬಂದರೆ ಇತ್ತ ಇವರು ಸಾವರ್ಕರರ ಮನೆಯನ್ನು ಬ್ರಿಟಿಷರು ತೆಗೆದುಕೊಂಡಿದ್ದನ್ನು ಮರಳಿ ಕೊಡಲು ನಿರಾಕರಿಸಿದ್ದರಂತೆ. ಛೇ ಛೇ ಇಂತಹ ಮಹಾನ್ ದೇಶಭಕ್ತರನ್ನು ಎಲ್ಲಾದರೂ ಕಂಡಿರಾ?
-ಮಹೇಶ್

Tags

Related Articles

Close