ಅಂಕಣಇತಿಹಾಸದೇಶಪ್ರಚಲಿತ

ಜಗತ್ತಿನ ಅತೀ ಕ್ರೂರ ದೊರೆ ಎಂದು ಖ್ಯಾತಿ ಗಳಿಸಿದ್ದ ಆ ಕ್ರೂರ ಮೊಘಲ್ ರಾಜ ಯಾರು?!!

ನಮ್ಮ ದೇಶದ ಬಹುದೊಡ್ಡ ದುರಂತ ಏನು ಗೊತ್ತಾ?! ಅದೆಷ್ಟೋ ಮಿಲಿಯನ್ ಹಿಂದೂಗಳ ಹತ್ಯೆ ಮಾಡಿದ ಔರಂಗಜೇಬನ ಹೆಸರನ್ನು ರಸ್ತೆಗೆ ನಾಮಕರಣ
ಮಾಡುತ್ತಾರೆ! ಅದೆಷ್ಟೋ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ನಾಶ ಮಾಡಿದ ಅದಾವುದೋ ಒಬ್ಬ ಮೊಘಲನ ಜನುಮದಿನದ ಆಚರಣೆ ಮಾಡುತ್ತಾರೆ! ಆದರೆ, ನಮ್ಮ ದೇಶದ ಯಾವೊಬ್ಬ ಸ್ವತಂತ್ರ್ಯ ಹೋರಾಟಗಾರರನ್ನು ಅಪ್ಪಿ ತಪ್ಪಿಯೂ ನೆನಪಿಸಿಕೊಳ್ಳದ ಒಂದಷ್ಟು ಜನರ ಮನಸ್ಥಿತಿಯ ಬಗ್ಗೆ ಪಶ್ಚಾತ್ತಾಪವಿದೆ ನನಗೆ!
ಜಾತಿಯಾಧಾರಿತವಾಗಿ ಮಾತ್ರವೇ ಒಂದಷ್ಟು ಜನರ ನೆನಪಿಸಿಕೊಳ್ಳುವ ಕಾಂಗ್ರೆಸ್ ರವರ ವಗ್ಗೆ ಇನ್ನೂ ಅಹಸ್ಯವೆನ್ನಿಸಿಬಿಡುತ್ತದೆ!

ಆದರೆ, ಇಡಿಯ ವಿಶ್ವದಲ್ಲಿಯೇ ಅತ್ಯಂತ ‘ಕ್ರೂರ ರಾಜ’ ನೆಂದೇ ಪ್ರಖ್ಯಾತವಾಗಿದ್ದ ಔರಂಗಜೇಬನ ಹೆಸರನ್ನೂ ಈ ಭಾರತದಲ್ಲಿ ಗೌರವಿಸುತ್ತಾರೆಂದರೆ ಅದೆಂಥಹ ಕರ್ಮ ರೀ!!

ಆತ ‘ದುಷ್ಟ ರಾಜ’ನೆಂದು ಪ್ರಖ್ಯಾತವಾಗಿದ್ದು ಹೇಗೆ ಗೊತ್ತೇ?!

ಮೊಘಲ್ ಸಾಮ್ರಾಜ್ಯದ ಆರನೇ ರಾಜನಾದ ಶಾ ಜಹಾನ್ ಹಾಗೂ ಮುಮ್ತಾಜ್ ಮಹಲ್ ಳ ಎರಡನೇ ಮಗನಾಗಿದ್ದ ಔರಂಗಜೇಬ್ ಹುಟ್ಟಿದ್ದು ಗುಜರಾತ್ ನ ದಾಹೂದ್ ನಲ್ಲಿ! 1618 ನೇ ಇಸವಿಯಲಗಲ್ಲಿ ಯಾವಾಗ ಈತ ಜನ್ಮತಾಳಿದನೋ, ಅಲ್ಲಿಂದಲೇ ಹಿಂದೂ ಸಾಮ್ರಾಜ್ಯದ ಅಧಃಪತನಕ್ಕೆ
ಮುನ್ನುಡಿಯಾಗಿತ್ತು ಎಂದರಿವಾಗುವ ಹೊತ್ತಿಗೆ ಹಿಂದೂಗಳ ಮೇಲಿನ ದಬ್ಬಾಳಿಕೆ ಪ್ರಾರಂಭವಾಗಿತ್ತು!

ಶಾ ಜಹಾನ್ ನ ನಾಲ್ಕು ಮಕ್ಕಳಾದ ಮುರಾದ್ ಭಕ್ಷ್, ಔರಂಗಜೇಬ್, ಶಾ ಶುಜಾ ಹಾಗೂ ದಾರಾ ಶಿಕೋಕ್ ರಲ್ಲಿ,ಶಾ ಜಹಾನನಿಗೆ ಹೆಚ್ಚಿನ ಒಲವಿದ್ದದ್ದು ಔರಂಗಜೇಬ್ ನ ಮೇಲೆಯೇ!!!

ಶಾ ಜಹಾನ್, ತಾನಿನ್ನು ಹೆಚ್ಚು ದಿನ ಉಳಿಯಲಾರೆ ಎಂದು ಭಾವಿಸಿದಾಗ, ದಾರಾನನ್ನೇ ನಂತರದ ಪಟ್ಟಾಧಿಕಾರಿಯಾಗಿ ಮಾಡಲು ನಿಶ್ಚಯಿಸಿ ಮನಃದಿಂಗಿತವನ್ನೂ ತಿಳಿಸಿದ್ದೇ ಔರಂಗಜೇಬ್ ತನ್ನ ತಂದೆಯನ್ನೇ ಮುಗಿಸಲು ಹೊಂಚು ಹಾಕಿದ್ದ! 1657 ರ ತನಕವೂ ಆಗ್ರಾದಲ್ಲಿಯೇ ಇದ್ದ ದಾರಾನ ಬಗೆಗೆ ಉಳಿದ ಸಹೋದರರಲ್ಲಿ ಮನಸ್ತಾಪವನ್ನುಂಟು ಮಾಡಿತು! ಶಾ ಜಹಾನ್ ನನ್ನು ದಾರಾ ಕೊಲ್ಲಿಸಿ ಸಿಂಹಾಸನ ಏರಲಿದ್ದಾನೆ ಎಂಬ ಸುಳ್ಳು ಸುದ್ದಿಯನ್ನೇ ನಂಬಿದ ಮೂವರೂ ಸಹೋದರರು ಕೂಡ ದಾರಾನ ವಿರುದ್ಧ ಸಿಡಿದೆದ್ದು ಕ್ರಮವಾಗಿ ಔರಂಗಜೇನ್ ಡೆಕ್ಕನ್ ನನ್ನೂ, ಮುರಾದ್ ಗುಜರಾತ್ ನನ್ನೂ ಹಾಗು ಶಾ ಶುಜಾ ಬಂಗಾಲವನ್ನು ವಶಪಡಿಸಿಕೊಂಡರು!

ತಲೆಯಲ್ಲಿ ಸ್ವಲ್ಪವಾದರೂ ವಿವೇಕವಿದ್ದವರಾಗಿದ್ದರೆ ಶಾ ಶುಜಾ ಹಾಗೂ ಮುರಾದ್ ಔರಂಗಜೇಬನ ಈ ಯೋಜನೆಗಳನ್ನು ಧಿಕ್ಕರಿಸುತ್ತಿದ್ದರು! ಬಿಡಿ! ಔರಂಗಜೇಬನ ಮಾತು ಕೇಳಿ ಶಾ ಶುಜಾ ದಾರಾನ ಮೇಲೆ ಯುದ್ಧ ಹೂಡಿದ! ಮೊದಲ ಬಾರಿ, ಶಾ ಜಹಾನ್ ನ ನೆರವಿನ ಮೇಲೆ ದಾರಾ ಗೆದ್ದನಾದರೂ, ಎರಡನೇ ಸಲ ಸೋತು ಸುಣ್ಣವಾದ! ಅಲ್ಲಿಯವರೆಗೆ, ಸರಿಯಿದ್ದ ಔರಂಗಜೇಬ್ ಶಾ ಶುಜಾನನ್ನೂ ಬದಿಗಿರಿಸಿ ದೆಹಲಿಯ ಸಿಂಹಾಸನಕ್ಕೆ ತಾನೇ ‘ರಾಜನೆಂದು’ ಘೋಷಿಸಿಕೊಂಡನಲ್ಲದೇ, ಸಾರ್ವಜನಿಕವಾಗಿ ತಮ್ಮ ‘ದಾರಾ’ನ ಕತ್ತು ಕತ್ತರಿಸಲು ಆಜ್ಞೆಯಿತ್ತ! ಹೆತ್ತ ತಂದೆಯನ್ನೂ ಕೂಡ, ಸೆರೆಮನೆಯಲ್ಲಿರಿಸಿದ ಔರಂಗಜೇಬ್ ಎಂತಹ ಕ್ರೂರಿ ಎಂಬುದು ಗೊತ್ತಾಗುವ ಹೊತ್ತಿಗೆ ಶಾ ಜಹಾನ್ ಸೆರೆಯಲ್ಲಿದ್ದ!

ತಂದೆಯನ್ನು ಸೆರೆಯಲ್ಲಿಡಲು ಕೂಡ ಹೇಸದ ಆತನಿಗೆ ಯುದ್ಧ ತಂತ್ರ ಹೊಸದೇನಲ್ಲ! ಉಳಿದೆರಡು ಸಹೋದರರು ತಂದೆಯನ್ನೊಲಿಸಿಕೊಂಡು
ದೆಹಲಿಯ ದಿಲ್ ಕೇಳಿದರೆಂಬ ಭಯವೊಂದಿದೆಯಲ್ಲ, ಅದು ಎಂತಹ ನೀಚತನಕ್ಕೂ ಔರಂಗಜೇಬ್ ನನ್ನು ಇಳಿಸಿತೆಂದರೆ, ಸೆರೆಯಲ್ಲಿದ್ದ ಶಾ ಜಹಾನ್ ಗೆ ಯಾರ
ಸಂಪರ್ಕವೂ ಇರದಂತೆ ವ್ಯವಸ್ಥೆ ಮಾಡಿದ್ದ. ಸೆರೆಯಲ್ಲಿದ್ದ ಅಷ್ಟೂ ದಿನವೂ ಹಸಿವಿನಿಂದಲೇ ವೃಣವಾಗಿದ್ದ ಶಾ ಜಹಾನ್ ಕೊನೆಗೊಂದು ದಿನ ಕೊನೆಯುಸಿರೆಳೆದಿದ್ದ!

ಕಾಫಿರನಿಗೆ ಕತ್ತರಿಸಿದ ಕತ್ತೇ ಗತಿ!!!

ಹಿಂಸೆಯನ್ನು ಪ್ರತಿಪಾದಿಸುವಿದಿಲ್ಲವೆಂಬ ಕುರಾನಿನ ಬಹುದೊಡ್ಡ ಆರಾಧಕಾರಾಗಿದ್ದ ಪ್ರತಿ ಮುಸಲ್ಮಾನ ದೊರೆಯೂ ಕೂಡ
ಕೈಯ್ಯಲ್ಲಿ ಕುರಾನ್ ಹಿಡಿದೇ ಹಿಂದೂಗಳ ಮಾರಣ ಹೋಮ ನಡೆಸಿದ್ದು! ಇರಾಕ್ ಮತ್ತು ಸಿರಿಯಾದ ಭಾಗಗಳಿಂದ ಕ್ರಮವಾಗಿ ಭಾರತದ ಮೇಲೆ ನಡೆಸಿದ
ಆಕ್ರಮಣವೊಂದು ಇಡಿಯ ಉತ್ತರ ಭಾರತವನ್ನು ರಕ್ತದಲ್ಲಿಯೇ ತೋಯಿಸಿತ್ತು! ಬಿಡಿ! ಆತನ ಮುಖ್ಯ ಗುರಿಯೇ ‘ಬ್ರಾಹ್ಮಣ ಕುಲವನ್ನು’ ನಾಶಪಡಿಸುವುದು! ಕುರಾನಿನ ಒಂಭತ್ತನೇ ಅಧ್ಯಾಯದಲ್ಲಿ ಬರೆಯುವಂತೆ ‘ಒಬ್ಬ ಬ್ರಾಹ್ಮಣನನ್ನು ಮತಾಂತರಗೊಳಿಸಿದರೆ ನೂರು ಹಿಂದೂಗಳನ್ನು ಮತಾಂತರ ಮಾಡಿದಷ್ಟು ಪುಣ್ಯ ಪ್ರಾಪ್ತಿ’ ಎಂಬ ಕುರಾನಿನ ಧ್ಯೇಯವಾಕ್ಯಕ್ಕೆ ಕತ್ತಿ ಹಿರಿದು ನಿಂತಿದ್ದ ಔರಂಗಜೇಬ್ ಅದೆಷ್ಟು ಬ್ರಾಹ್ಮಣರ ವಧೆ, ಶ್ರಧ್ದಾಕೇಂದ್ರಗಳ ನಾಶ ಮಾಡಿದನೋ! ದೆಹಲಿ ಒಂದರಲ್ಲೇ ಆಸು ಪಾಸಿನ 60,000 ಹಿಂದೂ ದೇವಸ್ಥಾನಗಳ ನಾಶ ಪಡಿಸಿದ ಕೀರ್ತಿ ಔರಂಗಜೇಬನದಾದರೂ ಸಹ ದೆಹಲಿಯಲ್ಲಿಯೇ ಆತನ ಗೌರವಾರ್ಥ ಕಾಂಗ್ರೆಸ್ ಒಂದು ರಸ್ತೆಗೆ ಆತನ ಹೆಸರ ನಾಮಕರಣ ಮಾಡಿದೆ!!!

ಬರಿಯ ನಾಶವೊಂದನ್ನೇ ಮಾಡಲಿಲ್ಲ ಔರಂಗಜೇಬ್! ಪ್ರತಿ ದೇವಸ್ಥಾನದ ಅವಶೇಷಗಳ ಮೇಲೆ ಮಸೀದಿಯನ್ನು ಕಟ್ಟಲು ಆಜ್ಞಾಪಿಸಿದ!
ಅದೆಷ್ಡೋ ಹಿಂದುಗಳ ಅಸ್ಥಿಯ ಮೇಲೆ ನಿರ್ಮಾಣಗೊಳ್ಳತೊಡಗಿತು ಮುಸ್ಲಿಂ ರ ಶ್ರದ್ಧಾಕೇಂದ್ರವಾದ ಮಸೀದಿಗಳು!!!

ದಬ್ಬಾಳಿಕೆಯೊಂದೇ ಅಲ್ಲ, ಕ್ರೌರ್ಯದ ಪರಮಾವಧಿ!!!

ಎಲ್ಲಾ ಮುಸಲ್ಮಾನ ದೊರೆಗಳೂ ಸೆರೆಸಿಕ್ಕ ವಿರೋಧಿ ರಾಜರನ್ನು ಕತ್ತರಿಸಿ ಆ ತಕ್ಷಣವೇ ಕೊಲ್ಲುತ್ತಿದ್ದರೆ, ಔರಂಗಜೇಬ್ ಮಾತ್ರ ಥರಾವರಿ ಕ್ರೌರ್ಯವನ್ನು ಪ್ರದರ್ಶಿಸಿದ! ಸೆರೆ ಸಿಕ್ಕ ಪುರುಷರ ಬೀಜ ಒಡೆಸಿ, ಜನಾನಾದ ಗುಲಾಮರನ್ನಾಗಿಸಿ, ಹೆಂಗಸರನ್ನು ಕಾಮತೃಷೆಗೆ ಬಳಸಿಕೊಂಡ ಔರಂಗಜೇಬ್ ನ ಜನಾನಾದ ಕಲ್ಪನೆಯೊಂದು ಸಾವೇ ಮೇಲೆನ್ನುವಷ್ಟು ಕ್ರೌರ್ಯದಿಂದ ಕೂಡಿತ್ತು! ಅಯ್ಯೋ! ಜೀವಂತವಾಗಿ ಮನುಷ್ಯನನ್ನು ಗರಗಸದಿಂದ ಕೊಯ್ಯುವುದು, ಭರ್ಜಿಗಳಿಂದ ಚುಚ್ಚುವುದು, ಕುದಿಯುವ ಎಣ್ಣೆಯಲ್ಲೂ ಔರಂಗಜೇಬನ “ನರನ ಪಕೋಡ” ವೊಂದು ತಯಾರಾಗುತ್ತಿತ್ತು!

ಬರೀ ಸಹೋದರರನ್ನಲ್ಲ, ತನ್ನ ಸೋದರ ಸಂಬಂಧಿಯನ್ನು ವಿಷ ನೀಡಿ ಸಾಯಿಸಿದ್ದ ಔರಂಗಜೇಬ್! ಬಿಡಿ! ಸಿಖ್ ರ ಗುರುವಾದ ಗುರುಗೋವಿಂದ್ ಸಿಂಹ ರನ್ನೂ ಸಾರ್ವಜನಿಕವಾಗಿ ಕೊಂದ ಔರಂಗಜೇಬ್, ಕೊನೆಗೆ ಅವರ ಎರಡು ಎಂಟು ವರ್ಷದ ಮಕ್ಕಳಾದ ಜೋರಾವರ್ ಹಾಗೂ ಫತೇಹ ಸಿಂಹರನ್ನು ಜೀವಂತವಾಗಿ ಸಮಾಧಿಗೊಳಿಸಿದ್ದ! ಬಿಡಿ! ಆ ಎಂಟು ವರ್ಷದ ಬಾಲಕರೂ ಪ್ರಾಣ ಹೋಗುವುದೆಂಬ ಅರಿವಿದ್ದರೂ ಔರಂಗಜೇಬ್ ನಿಗೆ ಸಲಾಮ್ ಹೊಡೆದಿರಲಿಲ್ಲ! ಅಂತಹದ್ದರಲ್ಲಿಯೂ ಸಹ, ಭಾರತೀಯರು ಆತನ ಸಮಾಧಿಗೆ ಗೌರವ ಕೊಡಲು ತೊಡಗಿದ್ದು ಅವಿವೇಕತನೋ ಅಥವಾ ಟೊಳ್ಳು ಔದಾರ್ಯತೆಯೋ?

ನಂತರ ಬಂದ ಶಿವಾಜಿಯ ಕಾಲ ಕೆಳಗೆ ಮುದುರಿ ಕೂತ ಔರಂಗಜೇಬನ ಕ್ರೌರ್ಯ, ಶಿವಾಜಿ ಸಾವಿನ ನಂತರ ಛತ್ರಪತಿಯ ಮಗನ ಮೇಲೆ ತಿರುಗಿತ್ತು! 1687 ರ ಯುದ್ಧ ನಂತರ ಛತ್ರಪತಿ ಸಾಂಭಾಜಿಯನ್ನು ಇದೇ ಔರಂಗ್ ಜೇಬ್ ಸೆರೆಯಲ್ಲಿಟಿದ್ದಲ್ಲದೇ, ಮತಾಂತರಕ್ಕೊಪ್ಪದ ಸಾಂಭಾಜಿಯ ಕಿವಿಗಳನ್ನು ಕತ್ತರಿಸಲಾಯ್ತು! ಕಣ್ಣುಗಳನ್ನು ಕೀಳಲಾಯ್ತು! ನಾಲಗೆಯನ್ನು ಕತ್ತರಿಸಲಾಯ್ತು! ಉಗುರನ್ನೂ ಇಕ್ಕಳದಿಂದ ಕೀಳಲಾಯ್ತು! ಕೊನೆಗೆ ಆತನ ಚರ್ಮಗಳನ್ನು ಸುಲಿಯಲಾಯ್ತು! ಧರ್ಮಕ್ಕೋಸ್ಕರ ಪಣ ತೊಟ್ಟಿದ್ದ ಸಾಂಭಾಜಿ ನರಕ ಯಾತನೆ ಅನುಭವಿಸಿಬಿಟ್ಟ! ಲೋಹದ ಹುಲಿ ಉಗುರಿನಿಂದ ಸಂಭಾಜಿಯನ್ನು ತುಂಡು ತುಂಡಾಗಿಸುವಾಗ ಪ್ರಾಣ ತೊರೆದಿದ್ದ!!!

ಇನ್ನೆಷ್ಟು ಕ್ರೌರ್ಯಗಳ ಸಾಕ್ಷ್ಯಾಧಾರಗಳು ಬೇಕು?! ಟಿಪ್ಪುವಿನವರೆಗೂ ಮಾಡಿದ್ದು ಇದೇ ಕ್ರೌರ್ಯ! ಆದರೆ, ಅಂತ ನೀಚರನ್ನೂ ಗೌರವಿಸುವ ಭಾರತೀಯರ ಹದಗೆಟ್ಟ ಮನಃಸ್ಥಿತಿಗೆ ಮತ್ತೆ ಬಲಿಯಾಗಿದ್ದು ಹಿಂದುಗಳೇ! ಭಾರತದ ಪ್ರತಿ ಇಂಚು ನೆಲವೂ ಹಿಂದುಗಳಿಂದ ತೋಯ್ದಿದೆಯಾದರೂ ಸಹ, ಜನಾನಾದಲ್ಲಿ ಗಳಿಸಿದ ಜನ್ಮವೇನೋ ಎಂಬಂತೆ ಇವತ್ತಿನ ಕೆಲವು ಎಡಪಂಥೀಯರು ಅಂತಹ ಕ್ರೂರನನ್ನು ಬೆಂಬಲಿಸುವುದಕ್ಕೂ ನಮ್ಮಲ್ಲಿ ವಿಷಾದವೇ ಇರುವುದು!

– ತಪಸ್ವಿ

Tags

Related Articles

Close