ಪ್ರಚಲಿತ

ಜಗತ್ತಿನ ಪ್ರಸಿದ್ಧ ಅಂತರಾಷ್ಟ್ರೀಯ ಸಂಸ್ಥೆಯೊಂದರ ವರದಿ ಕಾಂಗ್ರೆಸ್ ನನ್ನು ಬೆಚ್ಚಿ ಬೀಳಿಸಿದರೆ, ಮೋದಿ ಮುಗುಳ್ನಗೆ ಬೀರಿದ್ದರು! ಯಾಕೆ?!

ಮತ್ತೊಮ್ಮೆ ‘ಭಾರತದ ಆರ್ಥಿಕತೆಯ ಅಧಃಪತನವಾಗುತ್ತಿದೆ” ಎಂದು ಬೊಬ್ಬಿರಿದಿದ್ದ ಸುಳ್ಳು ಆರ್ಥಿಕತಜ್ಞರು ಹೀನಾಯವಾಗಿ ಸೋತಿದ್ದಾರೆ! ಈ ಸಲ, ಜಗತ್ತಿನಲ್ಲಿಯೇ ಅತ್ಯಂತ ಪ್ರಸಿದ್ಧವಾದ ರೇಟಿಂಗ್ ಏಜೆನ್ಸಿಯಾದ ‘ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್’ ಭಾರತ ಸರಕಾರದ ದೇಶ ಹಾಗೂ ವಿದೇಶಾಂಗ ಕರೆನ್ಸಿ ಸಾಲದ ಮೊತ್ತದ ರೇಟಿಂಗ್ಸ್ ನನ್ನು Baa3 ಇಂದ Baa2 ಗೆ ಏರಿಸಿದೆ! ಅಂದರೆ, ಭಾರತದ ಆರ್ಥಿಕ ಸ್ಥಿತಿ ಸ್ಥಿರವಾಗಿದೆ ಎಂಬುದನ್ನು ಸೂಚಿಸಿರುವ ಮೂಡೀಸ್, ಭಾರತದ ಶ್ರೇಣಿಯನ್ನು ನವೀಕರಿಸಿರುವುದು ಇದೇ ಮೊದಲು!!!

ಭಾರತದ ಶ್ರೇಯಾಂಕದ ಕುರಿತು ಮೂಡೀಸ್ ಹೇಳಿದ್ದೇನು ಗೊತ್ತೇ?!

Image result for moody's

“ಸರಕಾರದಿಂದ ಜಾರಿಗೊಳಿಸಲ್ಪಟ್ಟ ಸುಧಾರಣೆಗಳು, ಸಲವನ್ನು ಸ್ಥಿರವಾಗಿಸುವಲ್ಲಿ ಹಾಗೂ ದೇಶದ ಬೆಳವಣಿಗೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದು Moody’S ಅಭಿಪ್ರಾಯಪಟ್ಟಿದೆ!

“Global Credit Research – 16 Nov 2017

New York, November 16, 2017 — Moody’s Investors Service (“Moody’s”) has today upgraded the
Government of India’s local and foreign currency issuer ratings to Baa2 from Baa3 and changed
the outlook on the rating to stable from positive. Moody’s has also upgraded India’s local
currency senior unsecured rating to Baa2 from Baa3 and its short-term local currency rating to
P-2 from P-3.

The decision to upgrade the ratings is underpinned by Moody’s expectation that continued
progress on economic and institutional reforms will, over time, enhance India’s high growth
potential and its large and stable financing base for government debt, and will likely contribute
to a gradual decline in the general government debt burden over the medium term. In the
meantime, while India’s high debt burden remains a constraint on the country’s credit profile,
Moody’s believes that the reforms put in place have reduced the risk of a sharp increase in debt,
even in potential downside scenarios.

Moody’s has also raised India’s long-term foreign-currency bond ceiling to Baa1 from Baa2, and
the long-term foreign-currency bank deposit ceiling to Baa2 from Baa3. The short-term
foreign-currency bond ceiling remains unchanged at P-2, and the short-term foreign-currency
bank deposit ceiling has been raised to P-2 from P-3. The long-term local currency deposit and
bond ceilings remain unchanged at A1.”

“ಪ್ರಧಾನಿ ಮೋದಿ ಸರಕಾರದ, ಸರಕು ಮತ್ತು ಸೇವೆಗಳ ತೆರಿಗೆ, ಹೊಸ ಹಣಕಾಸು ನೀತಿ, ಬ್ಯಾಂಕಿಂಗ್ ಕ್ಷೇತ್ರದ ಸಾಲದ ಅನುಪಾತಗಳ ನವೀಕರಣ, ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆ, ನೇರ ಲಾಭದ ವರ್ಗಾವಣೆ ವ್ಯವಸ್ಥೆಗಳಂತಹ ಸುಧಾರಣೆಗಳು ದೇಶದ ಆರ್ಥಿಕತೆಯಲ್ಲಿರುವ ಅಡಚಣೆಗಳನ್ನು ನಿವಾರಿಸುತ್ತದೆ. ಇತ್ತೀಚೆಗೆ ಪರಿಚಯಿಸಲಾದ GST ತೆರಿಗೆ ಅಂತರ್ ರಾಜ್ಯ ವ್ಯಾಪಾರಗಳಿಗಿರುವ ತಡೆಗಳನ್ನು ನಿವಾರಿಸುವ ಮೂಲಕ ವ್ಯಾಪಾರ ವಹಿವಾಟುಗಳನ್ನು
ಉತ್ತೇಜಿಸುತ್ತದೆ!”

“ಸರಕಾರದ ಸುಧಾರಣೆಗಳೆಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗಲ್ಪಟ್ಟಿವೆ! ವಿಶೇಷವಾಗಿ ಜಿಎಸ್ಟಿ ತೆರಿಗೆ, ನೋಟು ನಿಷೇಧ ಹಾಗೂ ಆಧಾರ್
ಗಳಂತಹ ಸುಧಾರಣೆಗಳು ದೇಶದ ವ್ಯವಸ್ಥೆಯನ್ನು ಅದೆಷ್ಟೋ ಸುಧಾರಿಸಿದೆ. ಮೊದಲ ಮೂರು ವರ್ಷಗಳಲ್ಲಿ ಆರ್ಥಿಕತೆಗೆ ಸ್ವಲ್ಪ ಅಡೆತಡೆಗಳಾಗುವುದಾದರೂ ಸಹ, ತದನಂತರದಲ್ಲಿ ಬೆಳವಣಿಗೆಯಾಗುತ್ತದೆ. ಹೇಳಬೇಕೆಂದರೆ, ಮಾರ್ಚ್ 2018 ರ ಅಂತ್ಯದಲ್ಲಿ ಜಿಡಿಪಿಯ ಬೆಳವಣಿಗೆ ಶೇಕಡಾ 6.7% ರಷ್ಟಾಗಬಹುದು ಎಂಬುದನ್ನು ಅಂದಾಜಿಸಿದರೂ ಸಹ, ಭಾರತದ ಆರ್ಥಿಕತೆಯ ಅಭಿವೃದ್ಧಿ ಶೇಕಡಾ 7.5% ರಷ್ಟು ಖಂಡಿತವಾಗಿಯೂ ಏರಿಕೆಯಾಗುತ್ತದೆ.”

Moody’s upgrades India’s government bond rating to Baa2 from Baa3; changes outlook to stable from positive.

ಪ್ರತಿಯೊಬ್ಬರಿಗೂ ನಿರಾಳ!!

ಬಾಂಡ್ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆಗೆ ತಕ್ಕನಾಗಿ ಜಿಎಸ್ಟಿ ಬಂದರೂ ಸಹ, ಈ ಸುಧಾರಣೆಗಳು ಮುಂದೆ ಧನಾತ್ಮಕವಾದ ಬೆಳವಣಿಗೆಗೆ ಕಾರಣವಾಗಲಿದೆ ಎಂಬುದನ್ನು ನಾವು ಒಪ್ಪಬೇಕು. ಅಲ್ಲದೇ, ಮುಂಬರುವ ಹೂಡಿಕೆದಾರರಿಗೆ ಮೋದಿ ಸರಕಾರದ ಯೋಜನೆಗಳು ಉಪಯುಕ್ತವಾಗಿದೆ!” ಎಂದು ಸೀನಿಯರ್ ರೇಟ್ಸ್ ಸ್ಟ್ರಾಟೆಜಿಸ್ಟ್ ವಿವೇಕ್ ರಾಜ್ ಪಾಲ್ ಅಭಿಪ್ರಾಯ ಪಟ್ಟಿದ‌್ದಾರೆ!

ಅಲ್ಲದೇ, “ಭಾರತದ ನಿಫ್ಟಿ ಸೂಚ್ಯಂಕರ ಬೆಂಚ್ ಮಾರ್ಕ್ ದಾಖಲೆಯನ್ನು.ಸೃಷ್ಟಿಸುವಲ್ಲಿ ಮುಂದುವರೆದಿದೆ. ಬೆಳಗ್ಗೆ 9.30 ರಷ್ಟೊತ್ತಿಗೆ ಸೂಚ್ಯಂಕವು 1% ಹೆಚ್ಚಳವಾಗಿ, ದರ 10,324 ರಷ್ಟಾಗಿತ್ತು. ರೂಪಾಯಿಯ ಬೆಲೆಯೂ ಹೆಚ್ಚಾಗುತ್ತಿದೆ! 10 ವರ್ಷದ ಬಾಂಡ್ ಗಳೆಲ್ಲ ಸುಮಾರು 10 Basis Points ಗಳಿಗೆ ಶೇಕಡಾ 6.95% ರಷ್ಟು ಇಳಿದಿದೆ.” ಎಂದು ಹೇಳಿದ‌್ದಾರೆ.

ಭಾರತಕ್ಕೇನು ಲಾಭ?!

ಈಗಿನ ಸ್ಥಿತಿಯನ್ನು ಗಮನಿಸಿದರೆ, ಹೂಡಿಕೆದಾರರು ಶೇ.15% ಗಳಷ್ಟು ಲಾಭವನ್ನು ಭಾರತದ ಶೇರು ಮಾರುಕಟ್ಟೆಯಿಂದ ಸಲೀಸಾಗಿ ಪಡೆಯಬಹುದಾಗಿದೆ.

1. ವಿದೇಶೀ ಬಂಡವಾಳಗಳಲ್ಲಿ ಏರಿಕೆ

ಮೂಡೀಸ್ ರೇಟಿಂಗ್ ನಿಂದಾಗಿ ಭಾರತದಲ್ಲಿ ಹೂಡಿಕೆ ಮಾಡಲು ವಿದೇಶೀ ಕಂಪೆನಿಗಳು ಆಸಕ್ತಿ ವಹಿಸುವುದಲ್ಲದೇ, ಪ್ರತಿ ಕ್ಷೇತ್ರದಲ್ಲಿಯೂ ಮನ್ನಣೆ ದೊರೆಯಲಿದೆ.

2. ಸುಧಾರಣೆ ಕ್ರಮಗಳ ಏರಿಕೆ

ಮೋದಿ ಸರಕಾರ ಈವರೆಗೆ ತೆಗೆದುಕೊಂಡಿರುವ ಪ್ರತಿ ನಿರ್ಧಾರಗಳಿಗೂ ಸೂಕ್ತ ಮನ್ನಣೆ ದೊರೆಯಲಿದೆ.

3. ವ್ಯವಹಾರಕ್ಕೆ ಪೂರಕ ವಾತಾವರಣ

ದೇಶದಲ್ಲಿ, ರಾಜ್ಯಗಳ ನಡುವಿನ ವ್ಯಾಪಾರವು ಏರಿಕೆಯಾಗುವುದಲ್ಲದೇ, ವರ್ತಕರ ಅಭಿವೃದ್ಧಿಗೆ ಪೂರವಾಗಲಿದೆ ಮೂಡೀಸ್ ಶ್ರೇಯಾಂಕ.

4. ಬಂಡವಾಳ ಪೂರೈಕೆ ಸ್ಥಿರ

ಹೂಡಿಕೆ ಹೆಚ್ಚಾದಂತೆ ಸರಕಾರದ ಅಗತ್ಯಗಳ ಪೂರೈಕೆಯಾಗಲಿದೆಯಾದ್ದರಿಂದ ವೆಚ್ಚವು ತಗ್ಗುತ್ತದೆ.

“Recent announcements of a comprehensive recapitalization of Public Sector Banks (PSBs) and
signs of proactive steps towards a resolution of high NPLs through use of the Bankruptcy and
Insolvency Act 2016 are beginning to address a key weakness in India’s sovereign credit profile.

While the capital injection will modestly increase the government’s debt burden in the near
term (by about 0.8% of GDP over two years), it should enable banks to move forward with the
resolution of NPLs through comprehensive write-downs of impaired loans and increase lending
gradually. Over the medium term, if met by rising demand for investment and loans, the
measures will help foster more robust growth, in turn supporting fiscal consolidation.”

https://twitter.com/rishibagree/status/931387649805266944

ಕಿರುಚಾಡುತ್ತಿರುವ ಕಾಂಗ್ರೆಸ್!

ಈ ಹಿಂದೆ ಅದೆಷ್ಟೋ ಏಜೆನ್ಸಿಗಳು ಭಾರತದ ಆರ್ಥಿಕತೆಯ ಬಗ್ಗೆ ಧನಾತ್ಮಕವಾದ ವರದಿಯನ್ನೇ ನೀಡಿದ್ದರು. ಆದರೆ, ಪ್ರತೀಬಾರಿಯೂ ಸಹ ಕಾಂಗ್ರೆಸ್ ಹಾಗೂ ಸೆಕ್ಯುಲರ್ ಮಾಧ್ಯಮಗಳು ಅಂತರಾಷ್ಟ್ರೀಯ ಏಜೆನ್ಸಿಗಳ ಸಮೀಕ್ಷಾ ವರದಿಯೊಂದನ್ನು ತಿರುಚಿದ್ದೂ ಅಲ್ಲದೇ, ಅವಮಾನವನ್ನೂ ಮಾಡಿತ್ತು. ಆದರೆ, ಈಗ Moody’s ನಂತಹ ಏಜೆನ್ಸಿಯ ವರದಿಯೊಂದನ್ನು ನೋಡಿ ಬೆಚ್ಚಿ ಬಿದ್ದಿರುವ ಕಾಂಗ್ರೆಸ್ ಮತ್ತು ಮಾಧ್ಯಮಗಳು ಇನ್ನೇನನ್ನು ಸೃಷ್ಟಿಸಿ ಕಥೆ ಹೇಳಲಿದೆಯೋ!!

– ಪೃಥ ಅಗ್ನಿಹೋತ್ರಿ

Tags

Related Articles

Close