ಪ್ರಚಲಿತ

ನರೇಂದ್ರ ಮೋದಿಯವರಿಗೆ ನಿಜಕ್ಕೂ ನಿಮ್ಮ ಮತಗಳ ಅವಶ್ಯಕತೆ ಇರಲಿಕ್ಕಿಲ್ಲ!!

ಕೇವಲ ವಾಸ್ತವವನ್ನಷ್ಟೇ ಹೇಳುತ್ತಿದ್ದೀನಿ! ‘ಭಾರತದ’ ಪ್ರಧಾನ ಮಂತ್ರಿ ಯೆಂಬ ಕಾರಣಕ್ಕೋ, ಅಥವಾ ‘ನರೇಂದ್ರ ಮೋದಿ’ ಎಂಬ ಕಾರಣಕ್ಕೋ, ಅಥವಾ ‘ಸಂಘದ ಕಾರ್ಯಕರ್ತ’ರೆಂಬ ಕಾರಣಕ್ಕೋ! ಒಟ್ಟಿನಲ್ಲಿ ಟೀಕೆಗಳು ಮಾತ್ರ ಬರೋಬ್ಬರಿಯಾಗಿದೆ ಬಿಡಿ!

ಹಾಸ್ಯಾಸ್ಪದವೇನೆಂದರೆ, ಇದೇ ಒಂದಷ್ಟು ನಿಂದಕರು. . .ಓಹ್! ಕ್ಷಮಿಸಿ! ‘ಭಯೋತ್ಪಾದಕರ ಹಿತೈಷಿ’ಗಳು ಮೋದಿ ಚುನಾವಣೆಗೆ ಸ್ಪರ್ಧಿಸಲು ನಿಂತಾಗ “ಖಂಡಿತವಾಗಿಯೂ ಮೋದಿಗೆ ಮತ ಹಾಕೋದಿಲ್ಲ’ ಎಂದು ಮೋದಿ ವಿರುದ್ಧ, ಅಕ್ಷರಶಃ ಭಾರತದ ವಿರುದ್ಧವೇ ಪ್ರಚಾರ ಆರಂಭಿಸಿದ್ದವರು ಮೋದಿ ಎಲ್ಲಿ ವಿಜಯ ಸಾಧಿಸಿದರೋ, ಬರ್ನಾಲ್ ಅಂಗಡಿಗಳಲ್ಲೆಲ್ಲ ಸಿಕ್ಕಾಪಟ್ಟೆ ವ್ಯಾಪಾರವಾಗಿತ್ತು! ಈಗ, ಮೋದಿ ಒಂದು ಮಾತನಾಡಿದರೂ, ‘ಮತದಾರರ ಮುಂದೆ ಮೋದಿಯೂ ಇಲ್ಲ, ಗೋಧಿಯೂ ಇಲ್ಲ! ನಾವು ಮತ ಹಾಕಿದ್ದಕ್ಕೆ ಬದುಕ್ಕೊಂಡ’ ಎನ್ನೋ ವರಸೆ ಬೇರೆ ಕೇಡು!

ಅಯ್ಯೋ ಮೂರ್ಖರಾ!!! ಸತ್ಯವೇನು ಗೊತ್ತಾ?!

ಈ ತಿರುಬೋಕಿ ಹಿತೈಷಿಗಳ ಮಾತು ಕಟ್ಟಿಕೊಂಡು ಬೀಗುವವರೆಲ್ಲ ಸ್ವಲ್ಪ ನೆಲ ನೋಡಿ! ನೀವು ಯಾವ ಸ್ಥಾನದಲ್ಲಿದ್ದೀರಿ ಎಂಬುದು ಗೊತ್ತಾಗಿ ಹೋಗುತ್ತದೆ! ಮೋದಿ ಮತಕ್ಕಾಗಿ ಏನೆಲ್ಲಾ ಮಾಡುತ್ತಾರೆ ಎಂಬ ನಿಮ್ಮ ಅಪಪ್ರಚಾರವೊಂದಕ್ಕೆ ಸದ್ಯದಲ್ಲಿಯೇ ಬೆಂಕಿ ಬೀಳುತ್ತದೆಂಬುದು ಅರಿವಿರಲಿ!

ಏನು?! ಮೋದಿಗೆ ನಿಮ್ಮ ಮತ ಬೇಕಾ?!

ಭಾರತದ ಇತಿಹಾಸದಲ್ಲಿ ನಡೆದ ಅದೆಷ್ಟೋ ಹಾಸ್ಯಗಳಲ್ಲಿ ಇದೂ ಒಂದು! ನಿಮ್ಮ ಮತಕ್ಕೋಸ್ಕರ ಮಾತ್ರವೇ ಮೋದಿ ಅಧಿಕಾರದ ಗದ್ದುಗೆ ಏರಿರುವುದು ಎಂದು ಬೊಬ್ಬಿರಿಯುವಾಗಲೆಲ್ಲ ನಿಮ್ಮ ಅವಿವೇಕತನದ ಬಗ್ಗೆ ನನ್ನಲ್ಲಿ ವಿಷಾದವಿದೆ ಅಷ್ಟೇ! ನಿಮ್ಮ ಮತ ಬೇಕಾ ಮೋದಿಗೆ?! ಕೇವಲ ನಿಮ್ಮ ಮತಕ್ಕೋಸ್ಕರ, ನಿಮ್ಮ ಸನ್ಮಾನ ಪಡೆಯಲಿಕ್ಕೋಸ್ಕರ ಮಾತ್ರವೇ ಪ್ರಧಾನ ಮಂತ್ರಿಯಾದರಾ?!

ಖಂಡಿತಾ ಇಲ್ಲ!

ಮೋದಿಗೆ ನಿಮ್ಮ ಮತ ಬೇಕಿದ್ದಿದ್ದರೆ ನೋಟು ಅಮಾನೀಕರಣ ಮಾಡುತ್ತಲೇ ಇರಲಿಲ್ಲ..

ಮೋದಿಗೆ ನಿಮ್ಮ ಮತ ಬೇಕಿದಿದ್ದರೆ ಅದೆಷ್ಟೋ ಜನರ ವಿರೋಧದ ನಡುವೆಯೂ ಜಿಎಸ್ ಟಿ ತರುತ್ತಿರಲಿಲ್ಲ!

ನಿಮ್ಮ ಮತ ಅಷ್ಟು ಅನಿವಾರ್ಯವಾಗಿದ್ದರೆ ಗೋಮಾಂಸ ನಿಷೇಧ ಮಾಡುತ್ತಿರಲಿಲ್ಲ..

ಮೋದಿಗೆ ನಿಮ್ಮ ಮತವೊಂದೇ ಮುಖ್ಯವಾಗಿದ್ದರೆ ಭಯೋತ್ಪಾದಕರನ್ನು ನಡು ರಸ್ತೆಯಲ್ಲಿ ಶೂಟ್ ಮಾಡಿ ಬಿಸಾಕುತ್ತಿರಲಿಲ್ಲ!

ಇನ್ನೂ ಮೋದಿಗೆ ನಿಮ್ಮ ಮತವೊಂದು ಅಗತ್ಯವಾಗಿದ್ದೇ ಹೌದಾಗಿದ್ದರೆ ಕಲ್ಲು ಬೀಸಿದ ಪ್ರತ್ಯೇಕತಾವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರಷ್ಟೇ!

ನಿಮ್ಮ ಮತವೊಂದು ಅಷ್ಟು ಮುಖ್ಯವಾಗಿದ್ದಿದ್ದರೆ, ಅಯ್ಯೋ! ಭಾರತ್ ತೇರೆ ತುಕಡೇ ಹೋಂಗೇ ಎನ್ನುವ ಪಾಪಿಗಳನ್ನು ತನ್ನ ಮಕ್ಕಳೆಂದು ಕರೆದು ಸನ್ಮಾನಿಸುತ್ತಿದ್ದರು!

ನಿಮ್ಮ ಮತಗಳ ಬಗ್ಗೆ ಯೋಚನೆ ಇದ್ದಿದ್ದೇ ಆದರೆ ಕಸಾಯಿಖಾನೆಗಳನ್ನು ನಿಷೇಧಗೊಳಿಸುತ್ತಿರಲಿಲ್ಲ! ಅಕ್ರಮ ಗೋ:ಸಾಗಾಣಿಕೆಯನ್ನು ತಡೆಯುತ್ತಿರಲಿಲ್ಲ!

67 ವರ್ಷದ ಪ್ರಾಯದಲ್ಲಿಯೂ ಸಹ ಹಗಲು ರಾತ್ರಿಯೆನ್ನದೇ ಓಡಾಟ ಮಾಡಿ ದೇಶದ ಸಾಲವನ್ನು ತೀರಿಸುವ ಕಾಯಕ ಮಾಡುತ್ತಿರಲಿಲ್ಲ!

ನಿಮ್ಮ ಮತಗಳು ಬೇಕಿದ್ದಿದ್ದರೆ ಪ್ರತೀ ಬಾರಿಯೂ ಕೂಡ ಮುಸಲ್ಮಾನರ ಓಲೈಕೆ ಮಾಡುತ್ತಾ ನಿಮ್ಮ ಹಾಗೇ ಗೋಮಾಂಸ ವೆಂದು ಓವರ್ – ಫ್ರೈ ಮಾಡಿದ ಗೋಬಿ
ಮಂಚೂರಿಯನ್ನು ಗಂಜೀ ಕೇಂದ್ರದ ಮುಂದೆ ತಿನ್ನುತ್ತಿದ್ದರು!

ನಿಮ್ಮ ಮತಗಳಿಗೆ ಮಾತ್ರ ಪ್ರಾಶಸ್ತ್ಯ ಕೊಡುವವರಾಗಿದ್ದರೆ ಚೀನಾವನ್ನು ಎದುರು ಹಾಕಿಕೊಳ್ಳುತ್ತಲೇ ಇರಲಿಲ್ಲ.

ಇಫ್ತಿಯಾರ್ ಬದಲಿಗೆ ನವರಾತ್ರಿ ಕೂಟವನ್ನೇರ್ಪಡಿಸುತ್ತಿರಲಿಲ್ಲ.. ಅವರೂ ಕೂಡ ಇನ್ಶಾ ಅಲ್ಲಾಹ್ ಎಂದು ನಿಮ್ಮ ಜೊತೆಗೆ ಕಬಾಬ್ ಬಿರಿಯಾನಿ ತಿನ್ನುತ್ತಿದ್ದರು!

ನಿಮ್ಮ ಮತಗಳ ಬರವಿದ್ದಿದ್ದರೆ ಶಶಿಕಲಾ, ಕಾರ್ತಿ ಚಿದಂಬರಮ್, ಲಾಲೂ ಗಳೆಲ್ಲರನ್ನೂ ಅತ್ಯಂತ ದಕ್ಷವೆಂದು ಸನ್ಮಾನಿಸಿ ಕಾಂಗ್ರೆಸ್ ನಂತಹ ಪಕ್ಷವನ್ನು ಬೆಂಬಲಿಸಲು ಅವರಿಗೂ ಬರುತ್ತಿತ್ತು!

ಕೇವಲ ನಿಮ್ಮ ಮತಗಳ ಅವಶ್ಯಕತೆ ಇದ್ದಿದ್ದೇ ಆಗಿದ್ದರೆ ಅವರಿಗೂ ಕೂಡ ದೇಶವೇನಾದರೂ ಆಗಲಿ, ನನ್ನ ಬದುಕಷ್ಟೇ ಮುಖ್ಯ ಎಂದು ಸ್ವಿಸ್ ಬ್ಯಾಂಕಿನಲ್ಲಿ ಹಣದ ಕಂತೆ ಪೇರಿಸಿಡಲು ಬರುತ್ತಿತ್ತು.

ಏನೆಂದಿರಿ?! ನಿಮ್ಮಂತಹ ಪಾಕಿಸ್ಥಾನಿ ಚೇಲಾಗಳ ಅವಶ್ಯಕತೆ ಇದೆಯಾ ಮೋದಿಗೆ ನಿಜಕ್ಕೂ?!

ನೀವು ಸಮರ್ಥಿಸಿಕೊಳ್ಳುವ ಇದೇ ನೆಹರೂ ವಂಶವೊಂದು ಮತಕ್ಕೋಸ್ಕರ ಏನೆಲ್ಲಾ ಮಾಡಿತ್ತೆಂಬುದನ್ನು ನಾ ಹೇಳಬೇಕಾ ಹೊಸದಾಗಿ?!

ಅದೆಷ್ಟು ಹಿಂದೂಗಳ ಕಗ್ಗೊಲೆ ಮಾಡಿಲ್ಲ?! ಅದೆಷ್ಟು ಗೋವಿನ ಹತ್ಯೆ ಮಾಡಿಲ್ಲ?! ಅದೆಷ್ಟು ಕಸಾಯಿಖಾನೆಗಳ ತೆರೆದಿಲ್ಲ?! ಅದೆಷ್ಟು ದೇವಸ್ಥಾನಗಳನ್ನು ಲೂಟಿ ಹೊಡೆದಿಲ್ಲ?! ಅದೆಷ್ಟು ಭಯೋತ್ಪಾದಕರನ್ನು ಬೆಂಬಲಿಸಿಲ್ಲ?!

ಹೇಳುವುದೇ ಆದರೆ ಪಟಾಕಿ ನಿಮ್ಮ ಬುಡದಲ್ಲಿಯೇ ಢಂ ಎನ್ನುತ್ತದೆ! ನಿಮ್ಮ ಬುಡವೇ ಕತ್ತಲೆ ಎಂಬುದು ಗೊತ್ತಾಗಿ ಹೋಗುತ್ತದೆ!

ಏನು ಬೇಕು ಗೊತ್ತಾ ಮೋದಿಗೆ?!

ಒಂದೇ ಪದದಲ್ಲಡಗಿದೆ ಕಣ್ರೋ ಮುಟ್ಠಾಳರಾ! ಮೋದಿಗೆ ನಿಮ್ಮ ಮತಗಳು ಬೇಕಿಲ್ಲ! ಆದರೆ ನಿಮ್ಮ ಸೇವೆ ಮಾಡಲು ಅವರಿಗೆ ಅವಕಾಶ ಬೇಕಾಗಿದೆಯಷ್ಟೇ! ಹಾಗೆಂದ ಮಾತ್ರಕ್ಕೆ ನಿಮ್ಮಂತಹ ಭಯೋತ್ಪಾದಕರ ಹಿತೈಷಿಗಳದಲ್ಲ! ಭಾರತೀಯರ ಸೇವೆಗೈಯ್ಯಲು ಅವಕಾಶ ಬೇಕಾಗಿದೆ ಅವರಿಗೆ!

ಯಾವುದೇ ದೇಶವನ್ನು ಪ್ರೀತಿಸುವ ಅಪ್ಪಟ ಭಾರತೀಯನಿಗೆ, ಭಕ್ತನಿಗೆ ಬೇಕಿರುವುದು ದೇಶವಾಸಿಗಳ ಸನ್ಮಾನವಲ್ಲ. ಬದಲಿಗೆ ದೇಶ ಸೇವೆಯಷ್ಟೇ! ಉಸಿರು ನಿಲ್ಲುವಾಗ ಆ ತಾಯಿ ಬಂದಪ್ಪಬೇಕು ಎನ್ನುವ ಕನಸೊಂದೇ ಅಂತಹವರ ಪಾಲಿಗೆ ಉಳಿದಿರುತ್ತದಷ್ಟೇ!

ಇನ್ನಾದರೂ ಅರ್ಥೈಸಿಕೊಳ್ಳಿ ಮೂಢರಾ! ಸುಮ್ಮನೇ ಒಬ್ಬ ಸಹೃದಯಿಯನ್ನು ನೋಯಿಸಿ, ಪಾಕಿಸ್ಥಾನಿ ಚೇಲಾಗಳಾಗಿರುವ ನಿಮ್ಮಂತಹವರಿಗೆ ಮೋದಿ ಹಾಗೂ ಭಾರತ ಏನೆಂದರಿವಾಗುವುದು ಒಂದೇ ದಿನ!

ನಿಮ್ಮನ್ನು ಅದೇ ಧರ್ಮದ ಹೆಸರಿನಲ್ಲಿ ಬಂದೂಕಿನಿಂದ ನಿಮ್ಮವರೆನ್ನುವ ಜಿಹಾದಿಗಳು ಸುಟ್ಟು ಎಸೆದಾಗ ಮಾತ್ರ ನಿಮಗೆ ನೀವು ಮಾಡಿದ ತಪ್ಪಿನ ಅರಿವಾಗುವುದಷ್ಟೇ!”

– ತಪಸ್ವಿ

Tags

Related Articles

Close