ಪ್ರಚಲಿತ

ನೀವು ಚೆಲುವೆಯಾಗಿದ್ದರೆ ಒಂದು ಸ್ಥಾನ! ನೀವು ಚೆಲುವೆಯಾಗಿ ಗಗನ ಸಖಿಯಾಗಿದ್ದರೆ ಎರಡು ಸ್ಥಾನ!!

ಕಾಂಗ್ರೆಸ್ ಅನ್ನೋದು ಈ ದೇಶದ ರಾಜಕಾರಣಕ್ಕೊಂದು ಕಪ್ಪು ಚುಕ್ಕೆ ಎಂಬುವುದು ಮತ್ತೆ ಸಾಭೀತಾಗಿದೆ. ಅದ್ರಲ್ಲೂ ಕರ್ಣಾಟಕದಲ್ಲಿ ಕಾಂಗ್ರೆಸ್ ಪಕ್ಷ ಕುಲಗೆಟ್ಟುಹೋಗಿದೆ ಅನ್ನೋದಕ್ಕೆ ಮತ್ತೊಂದು ಪುರಾವೆ ದೊರಕಿದೆ. ಅದುವೇ “ಸೌಂದರ್ಯ” ರಹಸ್ಯ.

ಹೌದು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಚೆಂದುಳ್ಳಿ ಚೆಲುವೆಯರಿಗೆ ಮಣೆ ಹಾಕೋದು ಇದೇ ಮೊದಲೇನಲ್ಲ. ರಾಜ್ಯದಲ್ಲಿ ಮೋಹಕ ತಾರೆ ರಮ್ಯಾ ಕಾಂಗ್ರೆಸ್‍ನಲ್ಲಿ ಅವತಾರ ತಾಳಿ ತನ್ನ “ಕೈ”ಸುಟ್ಟಿಕೊಂಡಿದ್ದು ಗೊತ್ತೇ ಇದೆ. ಈ ಕಾಂಗ್ರೆಸ್ಸಿಗರಿಗೆ ಅದ್ಯಾಕೆ ಸೌಂದರ್ಯದ ಮೋಹವೋ ಗೊತ್ತಿಲ್ಲ. ಚೆಂದದ ಚೆಲುವೆಯರನ್ನು ಕಂಡರೆ ಜೊಲ್ಲು ಸುರಿಸುತ್ತಾ ಅವರಿಗೆ ಡಬ್ಬಲ್ ಡಬ್ಬಲ್ ಅಧಿಕಾರವನ್ನು ನೀಡಿ ಪುರಸ್ಕಾರ ನೀಡುತ್ತಾರೆ.

ಮಾಜಿ ಸಂಸದರು ಹಾಗೂ ಸಚಿವರುಗಳಾದ ಜನಾರ್ಧನ ಪೂಜಾರಿ, ಮೈಸೂರಿನ ಮಾಜಿ ಸಂಸದ ವಿಶ್ವನಾಥ್, ಜಾಫರ್ ಶರೀಫ್ ಸಹಿತ ಅನೇಕ ಕಾಂಗ್ರೆಸ್‍ನ ಮುಖಂಡರು ಮೂಲೆಗುಂಪಾಗಿದ್ದಾರೆ. ಮುದಿ ನಾಯಕರನ್ನು ಮೂಲೆಗುಂಪು ಮಾಡಿ ಅಂದ ಚೆಂದದ ಚೆಲುವೆಯರನ್ನು ಕಾಂಗ್ರೆಸ್ ಅಟ್ಟಕ್ಕೇರಿಸುತ್ತಿದೆ. ಈಗ ಮತ್ತೊಮ್ಮೆ ರಾಜ್ಯ ಕಾಂಗ್ರೆಸ್ ಪಕ್ಷ ತನ್ನ ಆಡಳಿತವನ್ನು ದುರ್ಬಳಕೆ ಮಾಡಿಕೊಂಡು ಬ್ಯೂಟಿಯನ್ನು ತಂದು ಪಕ್ಷದಲ್ಲಿ ಮಾತ್ರವಲ್ಲ ಸರ್ಕಾರದಲ್ಲಿ ಕೂಡಾ ಮಣೆ ಹಾಕಿದೆ. ಅದೂ ಎರಡೆರಡು ಹುದ್ದೆಗಳನ್ನು ಈ ಬೆಡಗಿಗೆ ಕರುಣಿಸಿದೆ ರಾಜ್ಯ ಕಾಂಗ್ರೆಸ್.

ಗಗನ ಸಖಿಗೆ ಒಲಿದು ಬಂತು ಕಾಂಗ್ರೆಸ್‍ನ ಮಹಾ ಪಟ್ಟ…!!!

ನಾಚಿಕೆಯಾಗಬೇಕು ಈ ಕಾಂಗ್ರೆಸ್ ಸರ್ಕಾರಕ್ಕೆ. ಈ ಹಿಂದೆ ಚೆಂದದ ಹುಡುಗಿಯನ್ನು ಕಂಡರೆ ಕಾಂಗ್ರೆಸ್ ಕಾರ್ಯಕರ್ತರು ಮರುಳಾಗುತ್ತಾರೆಂದು ಕಾಂಗ್ರೆಸ್‍ಗೆ ನಟಿ ರಮ್ಯಾಳನ್ನು ತಂದು ಇಟ್ಟುಕೊಳ್ಳಲಾಗಿತ್ತು. ಈಕೆ ಸಂಸದೆಯೂ ಆಗಿದ್ದಳು. ನಂತರ ಮೋದೀಜಿಯ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಅಧಿಕಾರವನ್ನು ಕಳೆದುಕೊಂಡಿದ್ದಳು. ನಂತರ ಆಕೆಗೆ ರಾಹುಲ್ ಗಾಂಧಿಯ ಕೃಪೆಯಿಂದ ರಾಷ್ಟ್ರೀಯ ಮಟ್ಟದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯನ್ನಾಗಿ ನೇಮಿಸಲಾಗಿತ್ತು. ಈಗ ಆಕೆ ಮಂಕಾಗಿ ಹೋಗಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಸೆಳೆಯಲು ಮತ್ತೊಂದು ಬೆಡಗಿಯನ್ನು ಅರಸಿಕೊಂಡು ಹೋಗಿದೆ ರಾಜ್ಯ ಕಾಂಗ್ರೆಸ್.

ಗುಟ್ಟಾಗಿ ಬಂದಳು ಗಗನ ಸಖಿ ಪ್ರೇರಣಾ-ಮತ್ತೆ ನಡೆಯಿತು ಕಾಂಗ್ರೆಸ್‍ನ ಮಾನಹರಣ…!!!

ಹೌದು. ಪದೇ ಪದೇ ಚೆಂದದ ಹುಡುಗಿಯರ ಮೋಹಕ್ಕೆ ಬಲಿಯಾಗುತ್ತಿದ್ದ ಕಾಂಗ್ರೆಸ್‍ಗೆ ಈಗ ಮತ್ತೊಬ್ಬಳ ಸೌಂದರ್ಯವನ್ನು ಕಂಡು ಮೋಹಕ್ಕೊಳಗಾಗಿದೆ. ಅದು ಬೆರ್ಯಾರೂ ಅಲ್ಲ. ಉಡುಪಿ ಮೂಲದ ಬೆಡಗಿ, ಗಗನ ಸಖಿಯಾಗಿದ್ದ ಚೆಂದುಳ್ಳಿ ಚೆಲುವೆ ಪ್ರೇರಣಾ…

ಅಬ್ಭಾ… ಈ ವಿಚಾರ ಕೇಳಿದರೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಕ್ ಆಗಬಹುದು. ಏಕೆಂದರೆ ಈ ಬೆಡಗಿಯರ ಹುಚ್ಚು ಹಿಡಿದಿದ್ದು ಬೇರ್ಯಾರಿಗೂ ಅಲ್ಲ. ಸ್ವತಃ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್‍ಗೆ. ವೃತ್ತಿಯಲ್ಲಿ ಗಗನ ಸಖಿಯಾಗಿದ್ದ ಪ್ರೇರಣಾ ಎಂಬ ಬ್ಯೂಟಿಯ ಸಂಪರ್ಕ ಪರಮೇಶ್ವರ್‍ಗೆ ಅದೇಗೆ ಬಂತೋ ಗೊತ್ತಿಲ್ಲ. ಈ ಹಿಂದೆ ಆಕೆಯನ್ನು ಅಪ್ಪಿಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಂಡ ರೀತಿ ನೋಡಿದರೆ ಇದು ಇಂದು ನಿನ್ನೆಯದಲ್ಲಾ ಎಂಬುವುದು ಸ್ಪಷ್ಟವಾಗುತ್ತದೆ. ಛೇ… ಖಂಡಿತಾ ನಾವು, ಇದು ಅಕ್ರಮ ಸಂಬಂಧ ಅನ್ನೋ ಪಟ್ಟ ಕಟ್ಟಲ್ಲ.

ಆದರೆ ಈ ಚೆಲುವೆಗೆ ಆ ಕಾಂಗ್ರೆಸ್ ಅಧ್ಯಕ್ಷ ಅದ್ಯಾಕೆ ಅಷ್ಟೊಂದು ಮನ್ನಣೆ ಕೊಡುತ್ತಿದ್ದಾರೋ ಗೊತ್ತಿಲ್ಲ. ಈಕೆಗೆ ಪರಮೇಶ್ವರ್ ನೀಡಿದ ಅಧಿಕಾರ ನೋಡಿದ್ರೆ ಎಂತಹವರೂ ಮೂಗಿನ ಮೇಲೆ ಬೆರಳಿಡಬಹುದು. ಅಷ್ಟೊಂದು ಹತ್ತಿರವಾಗಿದೆ ಇವರ ಸಂಬಂಧ.

ರಮಾನಾಥ ರೈಗೆ ಒಳ್ಳೆ ನಿದ್ದೆ-ಈ ಚೆಲುವೆಗೆ ಎರಡೆರಡು ಹುದ್ದೆ..!!!

ಹೌದು. ಯಥಾ ರಾಜ ತಥಾ ಶಿಷ್ಯ ಎಂಬಂತೆ ಸಿದ್ದರಾಮಯ್ಯರ ರೀತಿಯೇ ನಿದ್ದೆ ಮಾಡುತ್ತಾ ಕಾಲ ಕಳೆದಿರುವ ಅರಣ್ಯ ಸಚಿವ ರಮಾನಾಥ್ ರೈ ಇನ್ನೂ ಕೂಡಾ ಗಾಢ ನಿದ್ದೆಯಲ್ಲೇ ತಲ್ಲೀನರಾಗಿದ್ದಾರೆ. ಆದರೆ ಅವರ ಅಧಿಕಾರವನ್ನು ಯಾರ್ಯಾರೋ ಚಲಾಯಿಸುತ್ತಿರುವುದು ಅವರಿಗೆ ಕಾಣೋದೇ ಇಲ್ಲ.

ಇಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಕೆಗೆ ಅರಣ್ಯ ಇಲಾಖೆಯ ಹುದ್ದೆಯನ್ನು ನೀಡಿ ಚೆನ್ನಾಗಿಯೇ ಆರೈಕೆ ಮಾಡುತ್ತಿದ್ದಾರೆ. ತನ್ನ ಆಪ್ತೆಯೋ ಏನೋ ಗೊತ್ತಿಲ್ಲ. ಆದರೆ ಪಕ್ಕಾ ಹತ್ತಿರದವಳು ಎಂಬಂತೆ ತೊಡೆಯಲ್ಲಿ ಕೂರಿಸಿಕೊಂಡಂತೆ ಇರುವ ಈ ಬೆಡಗಿಗೆ ಈ ಹುದ್ದೆಯನ್ನು ಕರುಣಿಸಿದ್ದಾರೆ. ಚಾಮರಾಜ ನಗರದ ವನ್ಯ ಜೀವಿ ಮಂಡಳಿಯ ಸದಸ್ಯೆಯಾಗಿ ಬರ್ತಿ ಹೊಂದಿದ್ದಳು. ಇದು ಪಕ್ಕಾ ಸರ್ಕಾರಿ ಹುದ್ದೆ. ಅದೇಗೆ ಈ ಬೆಡಗಿಗೆ ಈ ಹುದ್ದೆಯನ್ನು ಕರುಣಿಸಿದ್ದಾರೋ ಆ ಸಿದ್ದರಾಮನೇ ಬಲ್ಲ.

ಸರ್ಕಾರದ ನಿಯಮಗಳ ಪ್ರಕಾರ ಈ ಹುದ್ದೆಯನ್ನು ಸ್ಥಳಿಯರಿಗೆ ಮಾತ್ರ ಮೀಸಲಿಡುವಂತದ್ದು. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಆಕೆಯನ್ನು ತನ್ನ ತೊಡೆಗಿಂತಲೂ ಮೇಲೆ ಹೋಗಿ ಕೂರಿಸಿದ್ದಾರೆ ಈ ಪರಮೇಶ್ವರ. ಇಷ್ಟೆಲ್ಲಾ ಆದರೂ ರಮಾನಥ್ ರೈಗೆ ಮಾತ್ರ ಗೊತ್ತೇ ಇಲ್ಲ. ಸ್ಥಳೀಯರಿಗೆ ಮಾಹಿತಿ ಇಲ್ಲದೆ ಈ ಹುದ್ದೆಯನ್ನು ಯಾರಿಗೂ ನೀಡುವಂತಿಲ್ಲ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಪರಮೇಶ್ವರ ಈ ಬೆಡಗಿಗೆ ತನ್ನ ಕೃಪೆಯನ್ನು ತೋರಿಸಿಯೇ ಬಿಟ್ಟಿದ್ದಾನೆ.

ಇದಿಷ್ಟೇ ಅಲ್ಲ. ಇನ್ನೂ ಇದೆ. ಆಕೆಗೆ ಸರ್ಕಾರಿ ಹುದ್ದೆಯನ್ನು ಮಾತ್ರ ನೀಡದೆ ಈಗ ಪಕ್ಷದಲ್ಲೂ ಜವಬ್ಧಾರಿ ನೀಡಲಾಗಿದೆ. ರಾಜ್ಯ ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆಯನ್ನು ನೀಡಿ ಆಕೆಯನ್ನು ಬೆಳೆಯಲು ಅಕ್ಷತೆಯನ್ನು ಹಾಕಿ ಹರಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಶಿಫಾರಸ್ಸಿನ ಮೇರೆಗೆ ಈ ಚೆಂದುಳ್ಳಿ ಚೆಲುವೆಗೆ ಕೆಪಿಸಿಸಿ ಸೆಲ್‍ನಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನವನ್ನು ನೀಡಿ ಮತ್ತಷ್ಟು ಪಕ್ಕದಲ್ಲಿ ಕುಳ್ಳಿರಿಸಲಾಗಿದೆ.

ರಾಜಕೀಯದಲ್ಲಿ ಮಾತ್ರವಲ್ಲ, ಸಾಮಾಜಿಕ ಚಟುವಟಿಕೆಯಲ್ಲಿಯೇ ಯಾವುದೇ ಅರ್ಹತೆ ಇಲ್ಲದಿದ್ದರೂ ಈಕೆಗೆ ಈ ಒಂದು ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಹಾಗಾದರೆ ಕಾಂಗ್ರೆಸ್‍ನಲ್ಲಿ ಅನುಭವಕ್ಕೆ ಬೆಲೆ ಇಲ್ಲ ಸೌಂದರ್ಯಕ್ಕೆ ಮಾತ್ರ ಬೆಲೆ ಎಂಬ ಮಾತು ಮತ್ತೊಮ್ಮೆ ಸಾಭೀತಾಗಿದೆ.

“ಅಯ್ಯೋ ಪರಮೇಶ್ವರ. ಚೆಂದುಳ್ಳಿ ಚೆಲುವೆಯರ ಸಹವಾಸ ನಿನಗ್ಯಾಕೆ ಬಂತಪ್ಪಾ” ಎಂದು ಸಿದ್ದರಾಮಯ್ಯ ಅಳವತ್ತು ಕೊಂಡರೂ ಆಶ್ಚರ್ಯವಿಲ್ಲ. ಇತ್ತ “ನನ್ನನ್ನು ಕೇಳದೆ ಆ ಬೆಡಗಿಗೆ ಹೇಗೆ ನೀವು ಅಧಿಕಾರ ನೀಡಿದಿ”್ರ ಎಂದು ರಮಾನಾಥ್ ರೈ ಕೇಳಿದ್ರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಮಾನ ಚೆಂದುಳ್ಳಿ ಚೆಲುವೆಯರ ಬ್ಯೂಟಿಗೆ ಬಲಿಯಾಗುತ್ತಿದೆ ಅಷ್ಟೇ.

ಥೂ… ಮಾನ ಮರ್ಯಾದೆ ಇಲ್ಲದೆ ಕಾಂಗ್ರೆಸ್ ನಾಯಕರು. ಇಂದು ಹೆಣ್ಣಿಗಾಗಿ ಅದೇನನ್ನೂ ಮಾಡಲು ತಯಾರಾಗಿದ್ದಾರೆ ಈ ನಾಯಕರು. ನಿಷ್ಟಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ ಗಗನ ಸಖಿಗೆ ಇಂತಹ ಮನ್ನಣೆ ನೀಡುತ್ತಿರುವುದು ನಿಮ್ಮ ನೀಚತನಕ್ಕೆ ಕೈಗನ್ನಡಿಯಾಗಿದೆ…

-ಸುನಿಲ್ ಪಣಪಿಲ

Tags

Related Articles

Close