ಅಂಕಣಪ್ರಚಲಿತ

ನೆಹರು ತನಗೆ ತಾನೇ ಭಾರತ ರತ್ನ ಕೊಟ್ಟುಕೊಂಡಾಗ ಸುಮ್ಮನಿದ್ದವರು, ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರಿಗೆ ಭಾರತ ರತ್ನ ಕೊಡುವುದರ ಬಗ್ಗೆ ಮಾತನಾಡಿದಾಗ ಉರಿಯಿತೇಕೆ?

ಇತ್ತೀಚೆಗೆ ಒಂದು ಮಾಧ್ಯಮದಲ್ಲಿ ಡಿಬೇಟ್ ಕಾರ್ಯಕ್ರಮವನ್ನು ನೋಡುತ್ತಿರಬೇಕಾದರೆ ಅವನ್ಯಾವನೋ ಚಿಂತಕ ಭಾರತದ ಮೊದಲ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರಿಗೆ ಭಾರತ ರತ್ನ ಕೊಡಬೇಕಾಗಿಲ್ಲ ಎಂದು ಹೇಳಿದ್ದ. ಅದರ ಕುರಿತಾಗಿಯೇ ಡಿಬೇಟ್ ನಡೆದಿತ್ತು.

ಹೇಯ್ ಚಿಂತಕ ನೀನು ಸೇನಾ ಮಹಾದಂಡನಾಯಕನ ಬಗ್ಗೆ ಅವಹೇಳನ ಮಾಡುವುದಾದರೆ ನಿನ್ನನ್ನು ಬೆತ್ತಲೆ ಮಾಡಿ ಹುಚ್ಚು ನಾಯಿಗೆ ಹೊಡೆದಂತೆ ಹೊಡೆದರೂ ತಪ್ಪಿಲ್ಲ. ಚಿಂತಕರು ಏನು ಬೇಕಾದರೂ ಮಾತನಾಡಬಹುದಾ? ಸ್ವತಂತ್ರ ಭಾರತದ ಮೊಟ್ಟ ಮೊದಲ ಮಹಾದಂಡ ನಾಯಕರ ಬಗ್ಗೆ ನೀನು ಹಗುರವಾಗಿ ಮಾತನಾಡ್ತಿಯಲ್ಲ,ನಿನಗೆ ಯಾವುದರಿಂದ ಹೊಡೆಯಬೇಕು?

ಚಿಂತಕರ ನಿಘಂಟುವಿನಲ್ಲಿ (Dictionary) ದೇಶಪ್ರೇಮವೆಂಬುದು ಅಪವ್ಯಯವೆನಿಸಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಾಮಚಂದ್ರ ಗುಹಾ ಎಂಬ ದೇಶದ್ರೋಹಿ ಚಿಂತಕ ತನ್ನ ಒಂದು ಆರ್ಟಿಕಲ್ ನಲ್ಲಿ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪನವರಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕಾಗಿಲ್ಲ ಎಂದು ಬರೆದಿದ್ದಾನೆ. ರಕ್ಷಣಾ ಪಡೆಯ ಪಿತಾಮಹ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪನವರ ಬಗ್ಗೆ ಈ ರೀತಿ ಚಿಂತಕ ರಾಮಚಂದ್ರ ಗುಹಾ ಬರೆದಿರುವುದು ಭಾರತ ಮಾತೆಗೋಸ್ಕರ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ಮಾಡಿದ ಅಪಮಾನ. ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೆಂದು ನಾಯಿ ತರ ಬೊಗಳಿದರೆ ಭಾರತೀಯರು ಸಹಿಸಿಕೊಳ್ಳುವುದಿಲ್ಲ.

1955ರಲ್ಲಿ ಮೊದಲ ಪ್ರಧಾನಿಯಾದ ನೆಹರೂ ಅವರು ತಮಗೆ ತಾವೇ ಭಾರತ ರತ್ನವನ್ನು ಶಿಫಾರಸ್ಸು ಮಾಡಿ ಭಾರತರತ್ನವನ್ನು ಪಡೆದುಕೊಂಡಿದ್ದರು. ಈ ನಾಯಿ ರಾಮಚಂದ್ರ ಗುಹಾ ಇಲ್ಲಿಯವರೆಗೂ ಯಾಕೆ ನೆಹರು ಅವರು ಭಾರತ ರತ್ನವನ್ನು ತಮಗೆ ತಾವೆ ಕೊಟ್ಟುಕೊಂಡಿದ್ದರು ಎಂಬ ಪ್ರಶ್ನೆ ಕೇಳಲಿಲ್ಲ?

1971ರಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ತಮಗೆ ತಾವೇ ಭಾರತರತ್ನವನ್ನು ಶಿಫಾರಸ್ಸು ಮಾಡಿಕೊಂಡು,ಭಾರತರತ್ನವನ್ನು ಪಡೆದುಕೊಂಡಿದ್ದರು‌. ಯಾವ ಸಾಧನೆಯ ಆಧಾರದ ಮೇಲೆ ಭಾರತ ರತ್ನವನ್ನು ಇಂದಿರಾಗಾಂಧಿಯವರು ಪಡೆದುಕೊಂಡಿದ್ದಾರೆಂದು RTI ಮೂಲಕ ಕೇಳಿದಾಗ ಯಾವುದೇ ಸಾಧನೆಯ ಪುರಾವೆಗಳು ಲಭ್ಯವಿರಲಿಲ್ಲ. ಈ ನಾಯಿ ರಾಮಚಂದ್ರ ಗುಹಾ ಇಲ್ಲಿಯವರೆಗೂ ಯಾಕೆ ಇಂದಿರಾಗಾಂಧಿಯವರು ಭಾರತ ರತ್ನವನ್ನು ತಮಗೆ ತಾವೆ ಕೊಟ್ಟುಕೊಂಡಿದ್ದರು ಎಂಬ ಪ್ರಶ್ನೆ ಕೇಳಲಿಲ್ಲ?

ರಾಜಕಾರಣಿಗಳು ತಮಗೆ ಬೇಕಾದವರಿಗೆ ಭಾರತ ರತ್ನ ಕೊಟ್ಟಾಗಲೂ ಈ ನಾಯಿ ರಾಮಚಂದ್ರ ಯಾಕೆ ಬೊಗಳಲಿಲ್ಲ? ಆದರೆ ಭಾರತೀಯ ಸೇನೆಯ ಪಿತಾಮಹನಿಗೆ ಭಾರತ ರತ್ನವನ್ನು ಕೊಡುವುದರ ಕುರಿತು ಮಾತನಾಡುತ್ತಿರುವಾಗ ಈ ಚಿಂತಕನಿಗೆ ಯಾಕೆ ಸಂಕಟವಾಯ್ತು?

ರಾಮಚಂದ್ರ ಗುಹಾ ರಕ್ಷಣಾ ಪಡೆಯ ಪಿತಾಮಹ ಸ್ವತಂತ್ರ ಭಾರತದ ಮೊದಲ ಮಹಾದಂಡನಾಯಕನಿಗೆ ಭಾರತ ರತ್ನ ಕೊಡಬೇಕಾಗಿಲ್ಲ ಎಂದು ಬಹಿರಂಗವಾಗಿ ಬರೆಯುತ್ತಾನೆಂದರೆ ಅದು ಅವನ ತಾಕತ್ತಲ್ಲ ಬದಲಿಗೆ ನಮ್ಮ ದೌರ್ಬಲ್ಯ. ಇಂಥವರನ್ನು ನಾವು ಬೆತ್ತಲೆ ಮಾಡಿ ನಡು ರೋಡಲ್ಲಿ ಹುಚ್ಚುನಾಯಿಯನ್ನು ಓಡಾಡಿಸಿ ಹೊಡೆದಂತೆ ಹೊಡೆಯಬೇಕಾಗಿತ್ತು. ನಾಯಿ ರಾಮಚಂದ್ರ ಗುಹಾ ಈಗಿನ ಸೇನಾಧಿಕಾರಿ ಬಿಪಿನ್ ರಾವತ್ ಕುರಿತು ನಿಂದಿಸಿದ್ದಾನೆ. ಕಾರಣವಿಷ್ಟೇ ಸೈನಿಕರು ಕಾಶ್ಮೀರದಲ್ಲಿನ ಭಯೋತ್ಪಾದಕರ ಎದೆಯನ್ನು ಸೀಳುತ್ತಿರುವುದರಿಂದ ನಾಯಿ ರಾಮಚಂದ್ರ ಗುಹಾಗೆ ಉರಿಯುತ್ತಿದೆ. ಅವರ ಎಂಜಲು ಕಾಸಿನ ಮೇಲೆ ಈತನಿಗೆ ಮೋಹವಿದೆ. ಹೀಗಾಗಿ ಈತನಿಗೆ ಭಯೋತ್ಪಾದಕರನ್ನು ಕೊಂದರೆ ಕೋಪ ಬರುತ್ತದೆ. ಪಾಕಿಸ್ತಾನದ ವಿರುದ್ಧ ತೊಡೆ ತಟ್ಟಿದರೆ ಉರಿಯುತ್ತದೆ. ರಾಮಚಂದ್ರ ಗುಹಾಗೆ ಕಾಶ್ಮೀರದಲ್ಲಿನ ಭಯೋತ್ಪಾದಕರು ಎಂಜಲು ಕಾಸು ಕೊಡುತ್ತಾರೆ ಹೀಗಾಗಿ ಈ ಚಿಂತಕ ದೇಶದ್ರೋಹಿಗಳ ಪರ ಮಾತನಾಡುತ್ತಾನೆ.

ಅಷ್ಟಕ್ಕೂ ರಾಮಚಂದ್ರ ಗುಹಾಗೆ ಸ್ವತಂತ್ರ ಭಾರತದ ಮೊದಲ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಬಗ್ಗೆ ಏನು ಗೊತ್ತು?

ಸೇನಯಲ್ಲಿ ಕೊಡಗಿಗೆ ಒಂದು ವಿಶಿಷ್ಟವಾದ ಗೌರವಿದೆ. ಯಾಕೆಂದರೆ ಕೊಡಗಿನ ಪ್ರತಿಯೊಂದು ಮನೆಯಲ್ಲೂ ಅಂದಿನಿಂದ ಇಂದಿನವರೆಗೂ ಸೈನಿಕರಿದ್ದಾರೆ. ಕೊಡಗು ವೀರ ಪರಂಪರೆ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಇವರೆಲ್ಲರ ಪೈಕಿ ಇವತ್ತಿಗೂ ಸೇನೆಯಲ್ಲಿ ಇಡೀ ಭಾರತದಲ್ಲಿ ತಮ್ಮ ಹೆಸರನ್ನು ಅಜರಾಮರ ಗೊಳಿಸಿದವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು.‌ ರಕ್ಷಣಾ ಸೇನೆಯ ಪಿತಾಮಹ ಎಂದರೆ ಅತಿಶಯೋಕ್ತಿ ಎನಿಸದು.ಸ್ವತಂತ್ರ ಭಾರತದ ಮಹಾದಂಡನಾಯಕ ಕಾರ್ಯಪ್ಪನವರು ಕರ್ನಾಟಕದವರು ಅಂತ ಹೇಳಿಕೊಳ್ಳವುದಕ್ಕಿಂತಲೂ ದೊಡ್ಡ ಹೆಮ್ಮೆ ಇನ್ನೇನಿದೆ?

ಸಾವರ್ಕರರು ಯುವಕರನ್ನು ಸೇನೆಗೆ ಸೇರಲು ಪ್ರೇರೆಪಿಸುವ ದಿನಗಳಲ್ಲಿ ಅದನ್ನು ಕಾರ್ಯಗತವಾಗಿಸಿರುವವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು. ಆ ಮಹಾಪುರುಷ ಕಾರ್ಯಪ್ಪನವರು ಮಾದಪ್ಪ-ಕಾವೇರಮ್ಮ ದಂಪತಿಗಳ ದ್ವಿತೀಯ ಪುತ್ರನಾಗಿ
28 ಜನವರಿ 1900ರಂದು ಕೊಡಗಿನ ಶನಿವಾರಸಂತೆಯಲ್ಲಿ ಜನಿಸಿದರು.
ಕುಶಾಲನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಮುಂದಿನ ಶಿಕ್ಷಣಕ್ಕಾಗಿ ಮಡಿಕೇರಿಯ ಸೆಂಟ್ರಲ್ ಹೈ ಸ್ಕೂಲ್ ಗೆ ಸೇರ್ಪಡೆಗೊಂಡರು. ನಂತರ ಇಂಟರ್ ಮೀಡಿಯಟ್ ಶಿಕ್ಷಣಕ್ಕಾಗಿ ಮದರಾಸ್ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು.

ಕಾರ್ಯಪ್ಪನವರಿಗೆ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಅದಮ್ಯ ಉತ್ಸಾಹ ಇದ್ದುದರಿಂದ ಅವರು ತಮ್ಮ 18ನೇ ವಯಸ್ಸಿನಲ್ಲಿ ಬ್ರಿಟಿಷರು ಸಿಮ್ಲಾದಲ್ಲಿ ಸೇನೆಯ ನೇಮಕಾತಿ ನಡೆಯುತ್ತಿದ್ದಾಗ ಸಂದರ್ಶಕ್ಕೆ ಹೋಗಿ ಸೇನೆಗೆ ನೇಮಕಗೊಂಡರು. 1917ರ ಪ್ರಥಮ ವಿಶ್ವ ಯುದ್ಧದ ವೇಳೆಗೆ ಅವರಿಗೆ ವೀರಯೋಧನಾಗಿ ಹೋರಾಡುವ ಅವಕಾಶ ಒದಗಿತು. 1918ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ಬ್ರಿಟಿಷ್ ಆಡಳಿದ ಕಿಂಗ್ಸ್ ಕಮಿಷನ್‍ನಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಆ ಸಂದರ್ಭ ನಡೆದ ಕಠಿಣ ಪರೀಕ್ಷೆಗಳ ಬಳಿಕ
ಕಾರ್ಯಪ್ಪನವರು ಆಯ್ಕೆಯಾದರು. ಅವರು ಸೇನೆಯ ಕಠಿಣ ತರಬೇತಿಯನ್ನು ಮುಗಿಸಿ ಇಂದೂರಿನ ಡೆಲಿ ಕೆಡೆಟ್ ಕಾಲೇಜಿನಲ್ಲಿ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡರು ಮತ್ತು ಮುಂಬಯಿಯಲ್ಲಿದ್ದ ಕರ್ನಾಟಿಕ್ ಪದಾತಿದಳಕ್ಕೆ ನಿಯುಕ್ತಿಗೊಂಡರು.

ಮೆಸಪೆಟೋಮಿಯಾ(ಈಗಿನ ಇರಾಕ್)ದಲ್ಲಿದ್ದ 37(ವೇಲ್ಸ್ ರಾಜಕುಮಾರನ) ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆಯನ್ನು ಪ್ರಾರಂಭಿಸಿದರು. ನಂತರ ಇವರನ್ನು 2ನೇ ರಜಪೂತ್ ಲಘು ಪದಾತಿದಳ(ವಿಕ್ಟೊರಿಯಾ ರಾಣಿಯ ಸ್ವಂತ)ಕ್ಕೆ ವರ್ಗಾಯಿಸಲಾಯಿತು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಾಫ್ಟ್ ಕಾಲೇಜಿನಲ್ಲಿ ತರಬೇತಿ ಪಡೆದ ಇವರು ಈ ತರಬೇತಿಯನ್ನು ಪಡೆದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸೇನೆಗೆ ನಿಯುಕ್ತಿಗೊಂಡ ಬಳಿಕ ಕಾರ್ಯಪ್ಪನವರು ಅನೇಕ ಯುದ್ಧಗಳಲ್ಲಿ ಹೋರಾಟ ಮಾಡಿದ್ದರು.

1941-42ರ ವೇಳೆಯಲ್ಲಿ ಸಿರಿಯಾ ಮತ್ತು ಇರಾನ್ ಗಳಲ್ಲಿಯೂ, 1943-44ರಲ್ಲಿ ಬರ್ಮಾದಲ್ಲಿ ಹಾಗೂ ವಝಿರಿಸ್ತಾನದಲ್ಲಿ, 1942ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಗಿತ್ತು. ಅವತ್ತಿನ ದಿನಕ್ಕೆ ಇಂತಹ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಅವರಾಗಿದ್ದರು. ಅದಾದ ನಂತರ ಬರ್ಮಾದಿಂದ ಜಪಾನಿಯರನ್ನು ತೆರವುಗೊಳಿಸುವ ಸಲುವಾಗಿ 26ನೇ ಡಿವಿಜನ್ ನಲ್ಲಿ ಕೆಲಸ ನಿರ್ವಹಿಸಿ ಅದನ್ನು ಯಶಸ್ವಿಗೊಳಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ಪ್ರಶಸ್ತಿಯನ್ನು ನೀಡಲಾಯಿತು.

1946ರಲ್ಲಿ ಫ್ರಂಟೀಯರ್ ಬ್ರಿಗೇಡ್ ಗುಂಪಿನ ಬ್ರಿಗೇಡಿಯರಾಗಿ ಬಡ್ತಿ ಪಡೆದರು. ಆಗ ಕರ್ನಲ್ ಅಯೂಬ್ ಖಾನ್ ಕಾರ್ಯಪ್ಪನವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಆಯುಬ್ ಖಾನ್ ಸ್ವಾತಂತ್ರ್ಯ ಬಳಿಕ ಪಾಕಿಸ್ತಾನದ ಸೈನ್ಯದ ಫೀಲ್ಡ್ ಮಾರ್ಷಲ್ ಮತ್ತು 1962ರಿಂದ 1969ರವರೆಗೆ ರಾಷ್ಟ್ರಪತಿಯಾಗಿದ್ದರು. ಆಯುಬ್ ಖಾನ್ ನಂತವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಕೈಕೆಳಗೆ ಶಿಷ್ಯರಂತೆ ಕೆಲಸ ಮಾಡಿದ್ದರು. ಅಂದ್ರೆ ಇದರರ್ಥ ಕಾರ್ಯಪ್ಪನವರ ವ್ಯಕ್ತಿತ್ವ ಎಷ್ಟು ದೊಡ್ಡದಿರಬಹುದು ಯೋಚನೆ ಮಾಡಿ.

1947ರಲ್ಲಿ ಯುನೈಟೆಡ್ ಕಿಂಗ್‍ಡಮ್ ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದರು. ಸ್ವಾತಂತ್ರ್ಯ ದೊರೆತು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಕಾರ್ಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಎರಡು ದೇಶಗಳಿಗೆ ಸಮಾಧಾನವಾಗುವ ರೀತಿಯಲ್ಲಿ ನೆರವೇರಿಸಿದರು. 1947ರಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಕಾರ್ಯಪ್ಪನವರು ಈಸ್ಟನರ್ ಕಮಾಂಡ್ ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿದ್ದರು. 15 ಜನವರಿ 1949ರಂದು ಜನರಲ್ ಪದವಿಗೆ ಬಾಜನರಾದ ಕೆ. ಎಂ. ಕಾರ್ಯಪ್ಪನವರು ಅಂದಿನ ಜನರಲ್ ಸರ್ ರಾಯ್ ಬುಚರ್ ಅಧಿಕಾರ ದಂಡ ಸ್ವೀಕರಿಸಿ 14 ಜನವರಿ 1953ರವರೆಗೆ ಮೂರು ರಕ್ಷಣಾ ಪಡೆಗಳ ಪ್ರಥಮ ಮಹಾದಂಡ ನಾಯಕರಾಗಿ ಕರ್ತವ್ಯ ನಿರ್ವಹಿಸಿ ಭಾರತೀಯ ಸೇನೆಯ ಪಿತಾಮಹ ಎಂದು ಖ್ಯಾತಿಗೆ ಬಾಜನರಾದರು.

28 ಎಪ್ರಿಲ್ 1986ರಲ್ಲಿ ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ಸಿಂಗ್ ಅವರ ಮೂಲಕ ಭಾರತ ಸರ್ಕಾರವು ಜನರಲ್ ಕಾರ್ಯಪ್ಪ ಅವರನ್ನು ಜೀವತಾವದಿಯರೆಗೆ ಫೀಲ್ಡ್ ಮಾರ್ಷಲ್ ಎಂದು ಗೌರವಿಸಿತ್ತು. ಅದು ಕರ್ನಾಟಕದ ಪಾಲಿಗೆ ಸಂದ ಮಹಾನ್ ಗೌರವ ಎನ್ನಬಹುದು. ಅವರಿಗೆ ಸಂದ ಗೌರವ ಬಿರುದುಗಳಿಗೆ ಲೆಕ್ಕವೇ ಇಲ್ಲ. ಬ್ರಿಟಿಷ್ ಸರ್ಕಾರದ ಒಬಿಇ, ಯುಎಸ್‍ಎ, ದಿ ಲೆಜನ್ ಆಫ್ ಮೆರಿಟ್ ನೇಪಾಳದ ಗೌರವ, ಜನರಲ್ ಪದವಿ, ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಗಳು, ಪೌರ ಸನ್ಮಾನಗಳು ನಡೆದಿವೆ.

1993ರ ಮೇ 15ರಂದು ನಮ್ಮನ್ನಗಲಿದರು. ಇವತ್ತು ಕಾರ್ಯಪ್ಪರವರು ನಮ್ಮ ಮುಂದೆ ಇಲ್ಲದಿರಬಹುದು ಆದರೆ ಅವರ ಧೀರತನ, ಶಿಸ್ತು, ಪರಿಸರ ಸಂರಕ್ಷಣೆ, ದೇಶಕ್ಕೆ ನೀಡಿದ ಸೇವೆ ಸ್ಮರಿಸುತ್ತಲೇ ಇರುತ್ತೇವೆ. ವೀರಯೋಧನಿಗೊಂದು “ಸೆಲ್ಯೂಟ”.

ಬ್ರಿಟಿಷರು ಇವತ್ತಲ್ಲ ನಾಳೆ ಭಾರತವನ್ನು ಬಿಟ್ಟು ಹೋಗುತ್ತಾರೆ. ಅವರು ಹೋದಮೇಲೆ ಭಾರತಕ್ಕೆ ಒಂದು ಸದೃಢವಾದ ಸೇನೆ ಬೇಕೆಂದು ಮನಗಂಡಿದ್ದ ಕಾರ್ಯಪ್ಪನವರು ಭಾರತೀಯ ಸೇನೆಯನ್ನು ಸದೃಢವಾಗಿ ಕಟ್ಟಿ ಬೆಳೆಸಿ , ಭಾರತೀಯ ಸೇನೆಯ ಪಿತಾಮಹ ಎನಿಸಿಕೊಂಡರು. ಅವರು ಅಂದುಕೊಂಡಂತೆ 1947 ಅಗಸ್ಟ್ 15ರಂದು ಬ್ರಿಟಿಷರು ಭಾರತವನ್ನು ಬಿಟ್ಟು ತಮ್ಮ ಸೇನೆಯನ್ನು ತೆಗೆದುಕೊಂಡು ಪಲಾಯನವಾದರು. ಅವರು ಹೋಗುವ ಮುನ್ನವೇ ಸೇನೆಯನ್ನು ಹೇಗೆ ಕಟ್ಟಬೇಕು ಏನು ಅಂತ ಯೋಜನೆ ಹಾಕಿದ್ದ ಕಾರ್ಯಪ್ಪನವರು ಸದೃಢ ಸೇನೆಯನ್ನು ಕಟ್ಟಿ ಭಾರತದ ಮೊದಲ ಮಹಾದಂಡನಾಯಕರಾಗಿ. ಭಾರತ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದರು. ಇಂದಿನ ಭಾರತೀಯ ಸೇನೆ ಜಗತ್ತಿನ ಶಕ್ತಿಯುತ ಸೇನೆಗಳಲ್ಲೊಂದು ಎನ್ನುವ ಹೆಮ್ಮೆ ನಮಗಿದೆ. ಅದಕ್ಕೆಲ್ಲಾ ತಳಹದಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು.

ಛೇ! ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ಈಗಲೂ ನಾವೆಲ್ಲ ಕುಳಿತು ಗಂಟೆಗಟ್ಟಲೆ ಮತಾಡಬಲ್ಲೆವು. ದಿನಗಟ್ಟಲೆ ಕೊರೆಯಬಲ್ಲೆವು. ಆದರೆ ಒಂದು ಸಫಲ ಹೋರಾಟ ಮಾಡಲಾರೆವು. ಅದಕ್ಕಾಗಿಯೇ ಮಹಾ ಸೇನಾನಿಯನ್ನು ಒಬ್ಬ ಕ್ರಿಮಿ ಚಿಂತಕ ನಿಂದಿಸುತ್ತಾನೆ. ಅದು ಅವನ ಧೈರ್ಯವಂತೂ ಅಲ್ಲ ಬದಲಿಗೆ ಅದು ನಮ್ಮ ದೌರ್ಬಲ್ಯ. ದೇಶಪ್ರೇಮಿಗಳ ದೌರ್ಬಲ್ಯ. ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರಿಗೆ ಅವಮಾನ ಮಾಡಿದರೆ ದೇಶಕ್ಕಾಗಿ ಪ್ರಾಣತೆತ್ತ ಪ್ರತಿಯೊಬ್ಬ ಸೈನಿಕನಿಗೂ ಅವಮಾನ ಮಾಡಿದಂತೆ.
-ಮಹೇಶ್

Tags

Related Articles

Close