ಪ್ರಚಲಿತ

ಪ್ರತಿ ಹಿಂದೂವನ್ನು ಗುರುತಿಸಿ ಹತ್ತಿರದ ನಿರ್ಜನ ಬೆಟ್ಟಕ್ಕೆ ಕರೆದೊಯ್ದರು! ಸರದಿಯಲ್ಲಿ ನಿಲ್ಲಿಸಿ ಕೊಂದರು! ಅದರಲ್ಲಿ ಸುಂದರವಾಗಿದ್ದ ಹಾಗೂ ಯೌವನದ ಕೇವಲ ಎಂಟು ಜನ ಮಹಿಳೆಯರನ್ನು ಮಾತ್ರ ಕೊಲ್ಲದೇ. . . . . .

ರೋಹಿಂಗ್ಯಾ ಮುಸಲ್ಮಾನರ ಕರ್ಮಕಾಂಡಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆಯೆಂದರೆ ಭಾರತದ ಸ್ಥಿತಿಯ ಗತಿ ಎಲ್ಲಿಗೆ ಬಂದಿರಬಹುದೆಂದು ಆಲೋಚಿಸಿ! ಒಬ್ಬ ಸಾಮಾನ್ಯ ನಾಗರಿಕನಿಗೂ ಸಹ ರೋಹಿಂಗ್ಯಾ ಎಂದರೆ ಮುಖ ತಿರುಗಿಸುತ್ತಾನೆ! ಆದರೆ, ಒಂದಷ್ಟು ಭಯೋತ್ಪಾದಕರ ಹಿತೈಷಿಗಳು ಮತ್ತೆ ಮತ್ತೆ ರೋಹಿಂಗ್ಯಾರನ್ನು ಬೆಂಬಲಿಸುತ್ತಿರುವುದ್ಯಾಕೆ ಗೊತ್ತಾ?!

ಕಾರಣ ಒಂದೇ ಪದ! ಆದರೆ, ಪರಿಣಾಮ ಭೀಕರ!

‘ಇಸ್ಲಾಮೀಕರಣ’!!! ಸುಮ್ಮನೆ ಕಟ್ಟು ಕಥೆಗಳನ್ನು ಹೇಳಿ ಸುಖಾಸುಮ್ಮನೇ ಆರೋಪವನ್ನೂ ಮಾಡುತ್ತಿಲ್ಲ ನಾನು! ಕೇವಲ ತಾತ್ವಿಕವಾಗಿ ಸೂಕ್ಷ್ಮ ವಿಚಾರಗಳೆಡೆ ಗಮನ ಹರಿಸಿದಾಗ ರೋಹಿಂಗ್ಯಾ ಎಂಬುದು ಹಿಂದುತ್ವದ ನಾಶಕ್ಕಾಗಿಯೇ ಹುಟ್ಟಿದ ರೋಗಗ್ರಸ್ತ ಮನಸ್ಥಿತಿಯ ಇಸ್ಲಾಂ ಪಂಗಡವಷ್ಟೇ!!

ವಿಷಯಗಳೇ ಸುಳ್ಳೆನ್ನಿಸಿದರೆ ಮೊನ್ನೆ ಮೊನ್ನೆ ನಡೆದ ಈ ಘಟನೆಗಳ ಬಗ್ಗೆ ಯೋಚಿಸಿ!

ಹಿಂದೂ ರೋಹಿಂಗ್ಯಾಗಳು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿರುವುದು ಗೊತ್ತೇ ಇದೆ! ಶಿಬಿರದಲ್ಲಿರುವ ಉಳಿದ ಹಿಂದೂ ರೋಹಿಂಗ್ಯಾಗಳು ಈಗ ಮುಸಲ್ಮಾನ ರೋಹಿಂಗ್ಯಾಗಳ ಗುಲಾಮರಾಗಿದ್ದಾರೆ! ಮಯನ್ಮಾರಿನಲ್ಲೆಲ್ಲಿ ರೋಹಿಂಗ್ಯಾಗಳನ್ನು ಗಡೀಪಾರು ಮಾಡಿದರೋ, ಅಲ್ಲಿಂದ ಆಶ್ರಯಕ್ಕೋಸ್ಕರ ಬಾಂಗ್ಲಾ ಕೆ ವಲಸೆ ಬಂದಿರುವ ರೋಹಿಂಗ್ಯಾಗಳ ಶಿಬಿರದೊಳ ನಡೆಯುವ ದುರಂತ ಅಲ್ಲಿಗೇ ನಿಶ್ಯಬ್ದವಾಗುತ್ತದೆ!

ಈ ಹಿಂದೂ ರೋಹಿಂಗ್ಯಾಗಳು ವಾಸ್ತವವಾಗಿ ಮುಸಲ್ಮಾನ ಧರ್ಮವನ್ನಪ್ಪಿಕೊಂಡಿರುವ ಹಿಂದೂಗಳಷ್ಟೇ! ಹಿಂದೂಗಳ ಸಂಕೇತವಾದ ಸಿಂಧೂರವನ್ನಿಟ್ಟು ಹಿಂದೂ ದೇವರನ್ನು ಆರಾಧಿಸುವ ಹಿಂದೂ ರೋಹಿಂಗ್ಯಾಗಳಷ್ಟೇ!

ಮೊನ್ನೆ ಇಂಡಿಯಾ ಟುಡೇ ಪತ್ರಿಕೆಯ ಮಾತುಕಥೆಗೆ ಜೊತೆಯಾಗಿ ಹಿಂದೂ ರೋಹಿಂಗ್ಯಳಾದ ಪೂಜಾ (ಈಗ ರಬಿಯಾ), ಶಿಬಿರದೊಳ ನಡೆಯುವ ಹಿಂಸೆಯನ್ನು ಬಿಚ್ಚಿಟ್ಟಿದ್ದು ಹೀಗೆ. . .

ಮುಸಲ್ಮಾನರು ನಮ್ಮನ್ನು ಕಾಡಿನೊಳ ಕರೆದೊಯ್ದು ನಾನು ನಮಾಜ್ ಮಾಡಿದರೆ ಮಾತ್ರ ನನ್ನನ್ನು ಬಿಡುವುದಾಗಿ ಹೆದರಿಸಿದರು. ನನ್ನ ಸಿಂಧೂರವನ್ನು
ಅಳಿಸಿಹಾಕಿದರು! ಧಾರ್ಮಿಕವಾಗಿ ನಾನು ಧರಿಸುವ ಶಾಖಾ ಬಳೆಗಳನ್ನು ಒಡೆದು ಹಾಕಿದರು! ನನ್ನ ಧರ್ಮವನ್ನು ಬದಲಿಸಿದರೆ ಮಾತ್ರ ನನ್ನನ್ನು ಬಿಡುವುದಾಗಿ
ಹೆದರಿಸಿದರು. ಪಿಸ್ತೂಲು ತೋರಿಸಿ ನಾನು ಬುರ್ಖಾ ತೊಡುವಂತೆ ಮಾಡಿದರು! ಸರಾಸರಿ ಮೂರು ವಾರಗಳವರೆಗೆ ನನ್ನನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡು
ಮುಸಲ್ಮಾನ ಆಚರಣೆಗಳ ಬಗ್ಗೆ ಕಲಿಯಲು ಹಿಂಸಿಸಿದರು! ನಾನು ‘ಅಲ್ಲಾಹ್” ಎಂದು ಕೂಗಲೇಬೇಕಿತ್ತು! ಆದರೆ, ನನ್ನ ಹೃದಯ ಮಾತ್ರ ನನ್ನ ಭಗವಾನನಿಗೆ ಪ್ರಾರ್ಥನೆ ಸಲ್ಲಿಸುತ್ತಲೇ ಇತ್ತು! ಕೊನೆಗೆ ನನ್ನವರು ನನ್ನನ್ನು ಹುಡುಕಿಕೊಂಡು ಬಂದಾಗ ನಾನು ಮುಸಲ್ಮಾನ ಶಿಬಿರದೊಳ ಬಂಧಿಯಾಗಿದ್ದೆ.!”

ಈಕೆಯ ಪತಿ ಮೊನ್ನೆ ಆಗಸ್ಟ್ 25 ರಂದು ನಡೆದ ಹಿಂದೂಗಳ ಮಾರಣಹೋಮದಲ್ಲಿ ಹತನಾಗಿದ್ದಾನೆ! ಸೇನೆ ಆ ಹಿಂದೂಗಳನ್ನು ಕೊಂದಿದೆ ಎಂಬ ಆರೋಪವನ್ನು ಸ್ವತಃ ಈಕೆಯೇ ತಿರಸ್ಕರಿಸಿದ್ದಾಳೆ! ‘ನನ್ನ ಪತಿಯನ್ನು ಯಾವ ಭಾರತೀಯ ಸೇನೆಯೂ ಕೊಂದಿಲ್ಲ. ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ, ಕಪ್ಪು ವಸ್ತ್ರಗಳ ತೊಟ್ಟ, ಮುಖಕ್ಕೆ ಮಸಿ ಬಳಿದಿದ್ದ, ಅಲ್ಲಾಹು ಎಂದು ಕೂಗುತ್ತಿದ್ದವರು ನನ್ನ ಪತಿಯನ್ನು ಕೊಂದಿದ್ದಾರೆ!’

ಪೂಜಾ ಈಗ ತನ್ನ ಬೆತ್ತಲೆಯಾಗಿರುವ ಮಗನಿಗೊಂದು ಸೆರಗ ಹೊದಿಸಿ ಹಿಂದುತ್ವ ಎನ್ನುತ್ತಿದ್ದಾಳೆ!

ಬಿಡಿ! ಪೂಜಾ ರಬಿಯಾ ಆದಳು! ರಿಕಾ ಎಂಬ ಇಪ್ಪತ್ತೆಂಟು ವರ್ಷದ ಮಹಿಳೆ ಈಗ ಸದಿಯಾಳಾಗಿದ್ದಾಳೆ!

ಎಳೆಎಳೆಯಾಗಿ ದಾಳಿಯನ್ನು ಬಿಚ್ಚಿಟ್ಟಳು ಸದಿಯಾ!

ಆಗಸ್ಟ್ 25 ರಂದು ರೋಹಿಂಗ್ಯಾ ಉಗ್ರರು ಎಲ್ಲಾ ಹಿಂದೂಗಳ ಮನೆಗೆ ನುಗ್ಗಿ ದಾಳಿ ನಡೆಸತೊಡಗಿದರು! ಮೊದಲು ಎಲ್ಲರ ಮೊಬೈಲುಗಳನ್ನು
ಕಿತ್ತುಕೊಂಡರು, ದೂರವಾಣಿಗಳನ್ನು ಪುಡಿಗಟ್ಟಿದರು. ಪುರುಷರನ್ನು ಕಟ್ಟಿ, ಎಲ್ಲೆಂದರಲ್ಲಿ ಬಡಿದರು. ನನ್ನ ಪತಿ ಅಕ್ಕಸಾಲಿಗ. ನನ್ನ ಬಳಿಯಿದ್ದ ಎಲ್ಲಾ ಚಿನ್ನದ ಆಭರಣ ಕಿತ್ತುಕೊಂಡ ಅವರು ನನ್ನನ್ನು ಥಳಿಸತೊಡಗಿದರು. ಪ್ರತಿ ಹಿಂದೂವನ್ನು ಗುರುತಿಸಿ ಹತ್ತಿರದ ನಿರ್ಜನ ಬೆಟ್ಟಕ್ಕೆ ಕರೆದೊಯ್ದರು! ಸರದಿಯಲ್ಲಿ ನಿಲ್ಲಿಸಿ ಕೊಂದರು! ಅದರಲ್ಲಿ ಸುಂದರವಾಗಿದ್ದ ಹಾಗೂ ಯೌವನದ ಕೇವಲ ಎಂಟು ಜನ ಮಹಿಳೆಯರನ್ನು ಮಾತ್ರ ಕೊಲ್ಲದೇ, ಅವರ ಜೊತೆ ಒತ್ತಾಯ ಪೂರ್ವಕವಾಗಿಟ್ಟುಕೊಂಡರು! ಅಲ್ಲದೇ, “ನೀವು ನಮ್ಮನ್ನು ಮದುವೆಯಾಗಿ ಮುಸಲ್ಮಾನರಾಗಿರಬೇಕು” ಎಂದು ಹಿಂಸಿಸಿದರು! ನಮಗೆ ಬೇರೆ ದಾರಿಯೇ ಇರಲಿಲ್ಲ. ಆತ್ಮಹತ್ಯೆಗೂ ದಾರಿ ಇರಲಿಲ್ಲ. ಒಪ್ಪಿಕೊಂಡು ಅವರಿಗೆ ಶರಣಾಗಲೇಬೇಕಾಯಿತು! ನಮ್ಮನ್ನು ಕಾಡಿನೊಳ ಕರೆದೊಯ್ದು ಊಟಕ್ಕೂ ಇಲ್ಲದಂತೆ ಮಾಡಿ ಅಕ್ಷರಶಃ ಬಿಸುಟಿದರು! ನಾವು ಮಾನಸಿಕವಾಗಿಯೂ ಕುಗ್ಗಿದೆವು! ತದನಂತರ ನಮ್ಮನ್ನು ಬಾಂಗ್ಲಾದ ಶಿಬಿರಗಳಿಗೆ ಕರೆದೊಯ್ಯಲಾಯಿತು! ಇನ್ನಿಲ್ಲದ ಹಿಂಸೆ ನೀಡಿದರು. ನಾವು ಅತ್ಯಾಚಾರಕ್ಕೊಳಗಾಗಿದ್ದೆವು! ನಂತರ ನನ್ನ ಹಿತೈಷಿಗಳಿಗೆ ನಾನು ಶಿಬಿರದಲ್ಲಿರುವುದು ತಿಳಿದ ನಂತರ ನನ್ನನ್ನು ಕರೆದೊಯ್ದರು.

ಸದಿಯಾಗೆ ಇನ್ನೂ ಹಾಲು ಗಲ್ಲದ ಮಗುವೊಂದಿದೆ! ಪತಿಯನ್ನು ಕಣ್ಣೆದುರಿಗೇ ಕೊಂದಿದ‌್ದಾರೆ!

ಇವರ ತರಹವೇ ಇನ್ನೂ ಇರುವ ಅದೆಷ್ಟೋ ಮಹಿಳೆಯರನ್ನು ಕೊನೆಗೆಲ್ಲೂ ಬಾಂಗ್ಲಾದಲ್ಲಾಗಲಿ, ಮಯನ್ಮಾರಿನಲ್ಲಾಗಲಿ ಕಂಡವರಿಲ್ಲ. ಅದೇ ಉಗ್ರರಡಿಯಲ್ಲಿ
ಗುಲಾಮರಾಗಿ ಬಂಧಿತರಾಗಿರುವ ಈ ಮಹಿಳೆಯರ ಆಕ್ರಂದನ ಕೇಳದಷ್ಟು ರೋಹಿಂಗ್ಯಾ ಮುಸಲ್ಮಾನರ ಪರ ಧ್ವನಿ ಎದ್ದಿದೆ!

ಇನ್ನೂ ನಿಮ್ಮ ಬೆಂಬಲವಿದೆಯಾ?!

ಇದೊಂದನ್ನೇ ನಾನು ಹೆಚ್ಚು ಕೇಳಬಹುದಷ್ಟೇ! ಉಳಿಯಲು ಸೂರಿಲ್ಲದಿದ್ದರೂ ಭಾರತವನ್ನು ತುಂಡರಿಸಲಿಕ್ಕಾಗಿಯೇ ಬದುಕುವ ರೋಹಿಂಗ್ಯಾ ಮುಸಲ್ಮಾನರು ಬೇಕಾ ಈ ದೇಶಕ್ಕೆ?! ತಿನ್ನಲು ಅನ್ನವಿಲ್ಲದಿದ್ದರೂ ಹಿಂದೂ ಮಹಿಳೆಯರ ದೇಹ ಬಯಸುವ ರೋಹಿಂಗ್ಯಾಗಳು ಬೇಕಾ?!

ಯೋಚಿಸಿ! ಅದೇ ಪೂಜಾ, ರಿಕಾ ರಂತಹ ಜಾಗಗಳಲ್ಲಿ ನಿಮ್ಮ ಹೆಂಡತಿಯನ್ನೋ, ತಾಯಿಯನ್ನೋ, ಮಗಳನ್ನೋ ಕಲ್ಪಿಸಿ ನೋಡಿ! ನೀವಿವತ್ತು ಮಾನವೀಯತೆ ತೋರಿ ಒಳಬಿಡುವ ಅದೇ ರೋಹಿಂಗ್ಯಾಗಳು ಇನ್ನೈದು ವರುಷಗಳಲ್ಲಿ ದುಪ್ಪಟ್ಟಾಗುತ್ತಾರೆ. ಈಗಾಗಲೇ ಶಿಬಿರದಲ್ಲಿ 18,000 ಗರ್ಭಿಣಿ ಮಹಿಳೆಯರಿದ್ದಾರೆ! ಈಗಾಗಲೇ ಅವರ ರಕ್ತಪಾತ ಶುರುವಾಗಿದೆ!

ದೇಶಕ್ಕೆ ಮಾರಕವಾಗಿರುವ ರೋಹಿಂಗ್ಯಾಗಳಿಗೆ ಮಾನವೀಯತೆ ತೋರಬೇಕಾ?! ಅಥವಾ ಸಾಮೂಹಿಕವಾಗಿ ಮರಣಶಯ್ಯೆಗಟ್ಟಬೇಕಾ?! ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬೇಕಾ ಅಥವಾ ಮತ್ತದೇ ಮಾನವೀಯತೆಯನ್ನು ನಂಬಿ ನಮ್ಮ ಪೀಳಿಗೆಯ ಅತ್ಯಾಚಾರಕ್ಕೆ ಮುನ್ನುಡಿ ಬರೆಯಬೇಕಾ?!

ನೀವೇ ಹೇಳಿ!

Source :India Today Story Link

– ತಪಸ್ವಿ

Tags

Related Articles

Close