ಪ್ರಚಲಿತ

ಪ್ರಧಾನ ಮಂತ್ರಿ ಮೋದಿಗೆ ಸೂ. . . ಮಗ ಎಂದು ಸಂಭೋಧಿಸಿದ ಕಾಂಗ್ರೆಸ್ ಶಾಸಕಾಂಗ ಸಚಿವ ರೋಷನ್ ಬೇಗ್!!!

ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ರೋಷಾವೇಶಗಳೆಲ್ಲ ಹೆಚ್ಚಾಗಿ ಬಿಡುತ್ತದೆನ್ನುವುದು ಸಮಾಜಕ್ಕೆ ಗೊತ್ತಿರುವುದೇ! ಆದರೆ, ಇತಿ ಮಿತಿಯಿಲ್ಲದ ನಾಲಗೆಯೊಂದು ಬಂದ ಹಾಗೆ ಬೊಗಳುವಾಗ ಯಾವುದೇ ಪರಿಜ್ಞಾನವೂ ಇರುವುದಿಲ್ಲವೆನ್ನುವುದೂ ಅಷ್ಟೇ ಸತ್ಯ! ಅದಕ್ಕೆ ಹೊಸ ಸೇರ್ಪಡೆ ಕರ್ನಾಟಕದ ರೋಷನ್ ಬೇಗ್!!!

ಕಾಂಗ್ರೆಸ್ ಸಚಿವನ ಎಲುಬಿಲ್ಲದ ನಾಲಗೆ?!

ಬಹುಷಃ ರೋಷನ್ ಬೇಗ್ ಗೆ ಇದು ಬಹಳ ಅನ್ವಯಿಸುತ್ತದೆ! ವಿಚಾರ ಇಷ್ಟೇ! ಕಾಂಗ್ರೆಸ್ ನ ಸಚಿವನಾದವನೊಬ್ಬ ದೇಶದ ಪ್ರಸ್ತುತ ಪ್ರಧಾನಿಗೆ
ಅವಮಾನವೆಸಗಿದರೆ ಏನಾಗಬಹುದು?! ಅರೇ ರೋಷನ್ ಬೇಗ್! ಅವರವರ ಸಂಸ್ಕಾರ ಅವರವರ ನಾಲಗೆಯೇ ಎತ್ತಿ ತೋರಿಸುತ್ತದೆನ್ನುವ ಅರಿವಿದೆಯಾ ?!

ನೋಟು ನಿಷೇಧ ಮಾಡಿದ ಮೋದಿ! ಈಗ ಬಿಜೆಪಿಯವರೇ ಸೂ. . . .ಮಗ ಹೀಗೆ ಮಾಡ್ಬಿಟ್ಟ ಅಂತ ಬೈದುಕೊಳ್ತಿದ್ದಾರೆ! ಆದರೆ., ಕಾಂಗ್ರೆಸ್ ನಲ್ಲಿ ಈ ತರಹ ಬಯ್ಯುವವರಿಲ್ಲ!

ಕಾಂಗ್ರೆಸ್ ದೇಶಕ್ಕೆ ಎಷ್ಟೆಲ್ಲ ಮಾಡಿದೆ?! ಇಂದಿರಾ ಗಾಂಧಿಯನ್ನ ಮರ್ಡರ್ ಮಾಡಿದ್ರು! ಕೊನೆಗೆ ದೇಶಕ್ಕೋಸ್ಕರ ಪ್ರಾಣತ್ಯಾಗ ಮಾಡಿದ ರಾಜೀವ್ ಗಾಂಧಿಯನ್ನು
ಆಡಿಕೊಂಡರು. ಈಗ ಅವರ ಮಗನನ್ನೂ ಆಡಿಕೊಳ್ತಿದ್ದಾರೆ!”

ಇದು ರೋಷನ್ ಬೇಗ್ ಮಾತಿನ ಕೆಲ ಸ್ಯಾಂಪಲ್ಲುಗಳಷ್ಟೇ!

ಅರೇ ರೋಷನ್ ಬೇಗ್!!!

ಕಾಂಗ್ರೆಸ್ ದೇಶಕ್ಕೆ ಎಷ್ಟೆಲ್ಲ ಮಾಡಿದೆ ಎಂದು ಸರಿಯಾಗೇ ಹೇಳಿದ್ದೀರಿ ಬಿಡಿ! ಅದೆಷ್ಟೋ ಹಣವನ್ನು ಲೂಟಿ ಹೊಡೆದು, ಸ್ವಿಸ್ ಬ್ಯಾಂಕಿನಲ್ಲಿ ಕಂತೆ ಕಂತೆ ಪೇರಿಸಿಟ್ಟ ನಿಮ್ಮ ಕಾಂಗ್ರೆಸ್ ನಿಜಕ್ಕೂ ದೇಶಕ್ಕೆ ದೊಡ್ಡದಾದ ದ್ರೋಹವನ್ನೇ ಮಾಡಿದೆ ಬಿಡಿ! ಅದೂ ಬೇಡ, ನಿಮ್ಮ ಮುಖ್ಯ ಮಂತ್ರಿ ಸಿದ್ಧರಾಮಯ್ಯ ರವರ ಹೆಸರಲ್ಲೇ ಅರ್ಕಾವತಿ ಡಿನೋಟಿಫಿಕೇಶನ್ ಹಗರಣದಲ್ಲಿ ಸಾವಿರ ಕೋಟಿ ಆರೋಪವಿದೆಯಲ್ಲ ಸ್ವಾಮಿ! ಕರ್ನಾಟಕದ ಚೆಲುವು ಉದಯವಾಯಿತು ನೋಡಿ!

ನೋಟು ನಿಷೇಧ ಮಾಡಿದ ಮೋದಿ! ಬಿಜೆಪಯವರೇ ಬೋ . . . . ಸೂ , , , ,ಮಗ ಅಂತಿದ್ದಾರೆ ಎಂದಿರಲ್ಲ! ಬಿಜೆಪಿಯವರಿಗೆ ನಿಮ್ಮ ಹಾಗೆ ನೈತಿಕತೆ ಇಲ್ಲವೆಂದು ಕೊಂಡಿರಾ?! ಅಥವಾ ಹೇಳ್ತಿದ್ದಾರೆ ಎನ್ನಲಿಕ್ಕೆ ನಿಮ್ಮ ಹತ್ತಿರ ಬಂದು ಹೇಳಿದ್ದಾರಾ?!

ಸತ್ಯ ಹೇಳಲಿಕ್ಕೇನು ರೋಷನ್ ಬೇಗ್?! ಬೈದುಕೊಳ್ಳುತ್ತಿರುವವರು ಬಿಜೆಪಿಯವರಲ್ಲ! ಅಥವಾ ದೇಶವನ್ನು.ಪ್ರೀತಿಸುವ ದೇಶಭಕ್ತನೂ ಅಲ್ಲ! ಬದಲಾಗಿ, ಕಾಂಗ್ರೆಸ್ ಅಷ್ಟೇ! ಅಯ್ಯೋ! ಲಂಚವೂ ಇಲ್ಲದಂತಾಯಿತ್ತಲ್ಲಪ್ಪ ಎಂದು ಕೈ ಹಿಸುಕಿಕೊಳ್ಳುವ ದೇಶ ದ್ರೋಹಿಗಳಷ್ಟೇ!

ಇದ್ಯಾವುದೂ ಬೇಡ! ಒಬ್ಬ ಹಿರಿಯ ಸಚಿವರಾಗಿ ದೇಶದ ಪ್ರಸ್ತುತ ಪ್ರಧಾನ ಮಂತ್ರಿಯ ಬಗ್ಗೆ ಹೇಗೆ ಮಾತನಾಡಬೇಕೆಂಬ ಅರಿವೂ ಇಲ್ಲವೇ ನಿಮಗೆ?! ಅವರು ಬೈದಿದ್ದನ್ನ ಹೇಳಿದೆ ಎಂಬುದು ನಿಮ್ಕ ಸಮರ್ಥನೆಯಾದರೆ ಹೇಳುತ್ತಿರುವುದಕ್ಕೆ ಏನಾದರೂ ಸಾಕ್ಷಿಗಳನ್ನು ನೀಡುವಿರಾ?!

ನಿಮ್ಮ ಎಲುಬಿಲ್ಲದ ನಾಲಗೆಗೆ ಎಂಜಲೊಂದು ಅಡರುವಂತೆ ರಾಮಲಿಂಗಾರೆಡ್ಡಿಯವರು ‘ತಮಾಷೆ ಮಾಡ್ತೀರಾ ಆಗಾಗ’ ಎಂದಿದ್ದಾರೆ! ಎಂತಹ ಸಮರ್ಥನೆ?! ನಾವೂ ಹಾಗಾದರೆ ಬಾಯಿಗೆ ಬಂದದ್ದನ್ನು ಮಾತನಾಡಿ ಕೊನೆಗೆ ತಮಾಷೆ ಎಂದರೆ ಸರಿಹೋಗುತ್ತದಾ?!

ಒಬ್ಬ ಜವಾಬ್ದಾರಿಯುತ ಹಿರಿಯ ಸಚಿವರಾಗಿ ಹೀಗೆ ಮಾತನಾಡುವ ನಿಮಗೆ ಪರಿಜ್ಞಾನವೂ ಇಲ್ಲವೇ?! ಅಥವಾ ನಿಮ್ಮ ವ್ಯಕ್ತಿತ್ವದ ಸಂಸ್ಕಾರವನ್ನು ಎತ್ತಿ ತೋರಿಸಿದಿರಾ?! ಅಯ್ಯೋ! ಬಿಡಿ! ಆರುವ ದೀಪ ಜೋರಾಗಿ ಉರಿಯುವಂತೆ ನಿಮಗೂ ಹೇಗೂ ಗೊತ್ತಾಗಿ ಹೋಗಿದೆ! ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಹೆಚ್ಚು ದಿನ ಬಾಕಿ ಉಳಿದಿಲ್ಲವೆಂದು! ಅದೇ ಒತ್ತಡದಲ್ಲಿ ಮಾಡಬೇಕಾದದ್ದೇನಿದೆ ಎಂಬ ತೀರ್ಮಾನ ಮಾಡಿ ನಾಲಿಗೆ ಹರಿಬಿಟ್ಟಿರಾ?!

ಅಲ್ಲ, ಸಚಿವರೇ! ನಿಮ್ಮ ಕಾಂಗ್ರೆಸ್ ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆಯ ಬೇಕಾದರೆ ನೀವು ತಮಿಳು ಭಾಷಾ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡುವುದೆಷ್ಟು ಸರಿ?! ನಿಮಗೆ ನಿಮ್ಮ ಇದೇ ಕಾಂಗ್ರೆಸ್ ಮಾಡುವ ಭಾಷೆಯ ರಾಜಕೀಯ ಗೊತ್ತಿರಲಿಲ್ಪವೇ?! ಅಥವಾ ತಮಿಳಿನಲ್ಲಿ ಮೋದಿಗೆ ಬೈದರೆ ಕರ್ನಾಟಕದವರಿಗೆ ಗೊತ್ತಾಗೋದಿಲ್ಲವೆಂಬ ನಿಮ್ಮ ರಕ್ತಗತ ಸಹಜವಾದ ಕುತಂತ್ರ ಬುದ್ಧಿ ಕೆಲಸ ಮಾಡಿತ್ತೇ?

ಒಬ್ಬ ಪ್ರಧಾನ ಮಂತ್ರಿಯನ್ನು ನಿಂದಿಸಿದರೆ ಸೆಕ್ಷನ್ 294, 504 ಹಾಗೂ 505 ನಲ್ಲಿ ಸುಲಭವಾಗಿ ಮೊಕದ್ದಮೆ ಹೂಡಬಹುದು! ಒಂದು ಸಂತಸದ ವಿಚಾರ ಎಂದರೆ ನಿಮ್ಮಂತಹವರಿಂದ ಕಾಂಗ್ರೆಸ್ ಮುಕ್ತ ಭಾರತವೆನ್ನುವ ಮೋದಿಯ ಕನಸು ಈಡೇರಬಹುದು ಸ್ವಾಮಿ!

ಹೇಳಿ!

ಪ್ರಧಾನ ಮಂತ್ರಿಗೇ ಗೌರವ ಕೊಡದ ಕಾಂಗ್ರೆಸ್ ಒಂದು, ಇನ್ನು ಮತದಾರರಿಗೆ ಗೌರವ ಕೊಟ್ಟೀತೆ?!

Karnataka Minister Roshan Baig uses foul language against PM N…

Karnataka Minister Roshan Baig uses foul language against PM Narendra Modi in Bengaluru ಪ್ರಧಾನಿ ಮೋದಿ ಬಗ್ಗೆ ಅವಾಚ್ಯ ಶಬ್ದಗಳನ್ನ ಉಯೋಗಿಸಿ ತೀವ್ರ ಟೀಕೆಗೆ ಗುರಿಯಾದ ಸಚಿವ ರೋಷನ್ ಬೇಗ್#RoshanBaig #NarendraModi #BJP #Congress

تم النشر بواسطة ‏‎Dighvijay News – ದಿಗ್ವಿಜಯ ನ್ಯೂಸ್‎‏ في 13 أكتوبر، 2017

– ತಪಸ್ವಿ

Tags

Related Articles

Close