ಅಂಕಣ

ಬಾರ್ ಡ್ಯಾನ್ಸರ್ ಆಗಿದ್ದ ಸೋನಿಯಾ ಗಾಂಧಿ, ರಾಜೀವ್ ಗಾಂಧಿಯನ್ನು ಮದುವೆಯಾದ ಬಳಿಕ ಗಳಿಸಿದ ಆಸ್ತಿಯ ಮೊತ್ತ ಎಷ್ಟು ಗೊತ್ತಾ?!

ಈಡೀ ವಿಶ್ವದಲ್ಲಿ ಅತೀ ಶ್ರೀಮಂತ ವ್ಯಕ್ತಿಗಳು ಯಾರು ಎನ್ನುವ ಕುತೂಹಲ ಪ್ರಶ್ನೆ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿ ವಿಶ್ವದಲ್ಲೇ ಅತೀ ಶ್ರೀಮಂತರು ಯಾರು
ಎಂಬುವುದರ ಬಗ್ಗೆ ಹಫಿಂಗ್ಟನ್ ಪೋಸ್ಟ್ ವಲ್ರ್ಡ್ ವರದಿ ಮಾಡಿದೆ!! ಆದರೆ ವಿಶ್ವದಲ್ಲೇ ಅತೀ ಶ್ರೀಮಂತರು ಯಾರು ಎಂದು ಕೇಳಿದರೆ ನಮಗೆ ಥಟ್ಟನೇ ಬರುವ ಉತ್ತರ ವಿದೇಶಿ ರಾಜ ಮನೆತನದವರು, ರಾಜವಂಶಸ್ಥರು ಹೀಗೆ ನಾನಾ ಉತ್ತರಗಳು ಬರುತ್ತವೆ!! ಆದರೆ ಇಡೀ ವಿಶ್ವದಲ್ಲೇ ಇಂಗ್ಲೆಂಡ್‍ನ ರಾಣಿ ಎಲಿಜಬೆತ್‍ಳನ್ನೂ ಮೀರಿದ ಶ್ರೀಮಂತ ಮಹಿಳೆ ಭಾರತದವರೇ ಎಂದರೆ ನಂಬ್ತೀರಾ?? ಆದರೆ ಇದನ್ನು ನೀವು ನಂಬಲೇಬೇಕು!!

ಹೌದು…. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿಗೆ ಸೇರಿದವರಲ್ಲಿ ಬೀಲ್‍ಗೇಟ್ಸ್, ಅಮೆಜಾನ್ ಸಿಇಓ ಜೆಫ್ ಬೆಜೋಸ್, ಮಾರ್ಕ್ ಜುಕರ್ಬರ್ಗ್ ಹೀಗೆ ಅನೇಕ ವ್ಯಕ್ತಿಗಳು ಹೆಸರು ಕೇಳಿ ಬರುತ್ತೆ!! ಹಾಗೆಯೇ ಹಫಿಂಗ್ಟನ್ ಪೋಸ್ಟ್ ವಲ್ರ್ಡ್ ವರದಿ ಮಾಡಿರುವ ಪ್ರಕಾರ ಯುನಿಟ್ ಪ್ರಗಾಸಿವ್ ಅಲೈಯನ್ಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂಗ್ಲೆಂಡ್‍ನ ರಾಣಿ ಎಲಿಜಬೆತ್, ಒಮಾನ್‍ನ ಸುಲ್ತಾನ್, ಮೊನಾಕೋ ರಾಜಕುಮಾರ ಮತ್ತು ಕುವೈಟ್‍ನ ಶೇಖ್‍ಗಿಂತಲೂ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದೆ!!

ಇದೀಗ ಲಭ್ಯವಿರುವ ಮಾಹಿತಿಯ ಪ್ರಕಾರ, ವಿಶ್ವದ 20 ಶ್ರೀಮಂತ ನಾಯಕರುಗಳ ಪಟ್ಟಿಯನ್ನು ಸಂಗ್ರಹಿಸಿದ್ದು, ಅದರ ಆಧಾರದ ಮೇಲೆ ಹಫಿಂಗ್ಟನ್ ಪೋಸ್ರ್ಟ್ ವರದಿ ಮಾಡಿದೆ!! ಈ ಪಟ್ಟಿಯ ಪ್ರಕಾರ ಇಡೀ ವಿಶ್ವದ ರಾಜರುಗಳು, ಅಧ್ಯಕ್ಷರುಗಳು, ಸುಲ್ತಾನರು ಹಾಗೂ ರಾಣಿಯರನ್ನು ಒಳಗೊಂಡಿರುವ ಪಟ್ಟಿ ಇದಾಗಿದ್ದು, ಈ
ಪಟ್ಟಿಯಲ್ಲಿರುವ ಹೆಚ್ಚಿನ ವ್ಯಕ್ತಿಗಳು ಪುರುಷರೇ ಆಗಿದ್ದಾರೆ(ವಿಶ್ವದ ರಾಜಕೀಯ ನಾಯಕರುಗಳನ್ನು ಒಳಗೊಂಡಿದೆ)!!

ಆದರೆ ಹಫಿಂಗ್ಟನ್ ಪೋಸ್ಟ್ ವಲ್ಡ್ ವರದಿಯ ಪ್ರಕಾರ, ಸೋನಿಯಾ ಗಾಂಧಿಯವರ ಸಂಪತ್ತು ಎಷ್ಟಿದೆ ಗೊತ್ತೇ? ಗೊತ್ತಾದರೆ ಒಂದು ಸಲ ದಂಗಾಗುವುದಂತೂ ನಿಜ! ಹೌದು… ಸೋನಿಯಾ ಗಾಂಧಿಯ ಒಟ್ಟು ಸಂಪತ್ತು 2 ಶತಕೋಟಿ ಡಾಲರ್!! ಆದರೆ ಭಾರತದ ಜಿಡಿಪಿಯ ತಲಾ ಆದಾಯದ ಪ್ರಕಾರ 1,500 ಯುಎಸ್ ಡಾಲರ್ ಇರುವುದರಿಂದ ಜಗತ್ತಿನ 20 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಹನ್ನೆರಡನೇ ಸ್ಥಾನದಲ್ಲಿದ್ದಾರೆ!! ಈ ಪಟ್ಟಿಯಲ್ಲಿ ರಾಜರು, ಅಧ್ಯಕ್ಷರು, ಸುಲ್ತಾನರು ಮತ್ತು ರಾಣಿಯರ ಜೊತೆಯಲ್ಲಿ ಮಧ್ಯಮ ಪೂರ್ವದಲ್ಲಿ ಹುಟ್ಟಿಕೊಂಡ ವಿಶ್ವದ ಶ್ರೀಮಂತ ನಾಯಕರನ್ನು ಒಳಗೊಂಡಿದೆ!!

ಆದರೆ ಸೋನಿಯಾ ಗಾಂಧಿಯ ಹಿಂದಿನ ಪರಿಸ್ಥಿತಿಯನ್ನು ಕೆದುಕುವುದಾದರೆ, ಆಕೆ ಇಟಲಿಯ ಬಾರ್ ಕ್ಯಾಬರೆ ಡಾನ್ಸ್‍ರ್!! ಹೀಗಿರಬೇಕಾದರೆ ಎಲಿಜಬೆತ್‍ಳನ್ನು
ಮೀರಿಸಿದ ಶ್ರೀಮಂತ ಮಹಿಳೆ ಎಂದರೆ ಒಂದು ಸಲ ಆಶ್ಚರ್ಯವಾಗುತ್ತೆ ಅಲ್ವೇ?? ಒಬ್ಬ ಸಾಮಾನ್ಯ ಕುಟುಂಬದಿಂದ ಬಂದ ಈಕೆ ಏಕಾಏಕಿ 2 ಶತಕೋಟಿ ಡಾಲರ್ ನಷ್ಟು ಆಸ್ತಿ ಪಾಸ್ತಿಯನ್ನು ಹೊಂದಿದ್ದಾರೆ ಎಂದರೆ ಇಷ್ಟೋಂದು ಆಸ್ತಿ ಎಲ್ಲಿಂದ ಬಂತೋ ಗೊತ್ತಿಲ್ಲ!!

ಆಶ್ಚರ್ಯಕರ ಸಂಗತಿ ಏನೆಂದರೆ, ಶ್ರೀಮಂತ ಪಟ್ಟಿಯಲ್ಲಿ ಜಗತ್ತಿನ ಅತೀ ಶ್ರೀಮಂತಳೆನಿಸಿಕೊಂಡ ಇಂಗ್ಲೆಂಡ್‍ನ ರಾಣಿ ಎಲಿಜಬೆತ್ ಎರಡನೇ ಅಗ್ರಸ್ಥಾನವನ್ನು
ಪಡೆದಿದ್ದು, ಇವರ ಸಂಪತ್ತು 400 ಮಿಲಿಯನ್ ಯುಎಸ್ ಡಾಲರ್ ನಿಂದ 500 ಮಿಲಿಯನ್ ಡಾಲರ್ ಇದೆ. ಆದರೆ ಇದೀಗ ಸೋನಿಯಾ ಗಾಂಧಿ ಶ್ರೀಮಂತಿಕೆಯಲ್ಲಿ ಇಂಗ್ಲೆಂಡ್‍ನ ರಾಣಿಯನ್ನೂ ಮೀರಿಸಿದ್ದಾರೆ!!

ಅಷ್ಟೇ ಅಲ್ಲದೇ ಈ ವರದಿಯ ಪ್ರಕಾರ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 40 ಬಿಲಿಯನ್ ಯುಎಸ್ ಡಾಲರ್ ನಷ್ಟು ಸಂಪತ್ತನ್ನು ಹೊಂದಿದ್ದಾರೆ. ಆದರೆ ಥೈಲ್ಯಾಂಡ್ ಭೂಮಿಬೋಲ್ ಅದ್ಯುಲಾದಜ್ ಅವರು 30 ಶತಕೋಟಿ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ ಎನ್ನುವುದನ್ನು ತಿಳಿಸಿದೆ!!

ಆದರೆ, ನ್ಯಾಶನಲ್ ಎಲೆಕ್ಷನ್ ವಾಚ್ ವೆಬ್‍ಸೈಟ್ ಆಫ್ ದಿ ಅಸೋಸಿಯೇಶನ್ ಫಾರ್ ಡೆಮೊಕ್ರಾಟಿಕ್ ರೈಟ್ಸ್‍ನ ಪ್ರಕಾರ, ಸೋನಿಯಾ ಗಾಂಧಿಯ ಆಸ್ತಿಯ ವಿವರ ಕೇವಲ 1.38ಕೋಟಿ ರೂಪಾಯಿ!! ಅಷ್ಟೇ ಅಲ್ಲದೇ, ಈಕೆ ಭಾರತದಲ್ಲಿ ಒಂದೇ ಒಂದು ಸ್ವಂತ ಕಾರನ್ನು ಹೊಂದಿಲ್ಲ ಮಾತ್ರವಲ್ಲದೇ, ಭಾರತದಲ್ಲಿ ಸ್ವಂತ ಮನೆಯನ್ನು ಹೊಂದಿಲ್ಲ ಎಂದು ಹೇಳಿದೆ!! ಹೀಗಿರಬೇಕಾದರೆ, ಹಫಿಂಗ್ಟನ್ ವರದಿಯ ಪ್ರಕಾರ ಎಲಿಜಬೆತ್‍ಕ್ಕಿಂತಲೂ ಶ್ರೀಮಂತಿಕೆಯಲ್ಲಿ ಮೀರಿಸಿದ ವ್ಯಕ್ತಿಯಾಗಿರುವ ಈಕೆ ಅದೆಷ್ಟೋ ಆಸ್ತಿ ಒಡತಿಯಾಗಿದ್ದಾರೋ ನಾ ಕಾಣೆ!!

ಮೂಲ :http://indiatoday.intoday.in/story/sonia-gandhi-richer-than-queen-elizabeth-with-dollar-2-million/1/327418.html

– ಅಲೋಖಾ

Tags

Related Articles

Close