ಅಂಕಣಪ್ರಚಲಿತ

ಬಿಗ್ ಮಾಫಿಯಾ!!! ಗೌರೀ ಲಂಕೇಶ್ ಹತ್ಯೆಯ ಹಿಂದೆ ಮಾಧ್ಯಮಗಳು ನಡೆಸಿದ ಹುನ್ನಾರವೇನು ಗೊತ್ತಾ?! ಮಾಜಿ ನಕ್ಸಲ್ ರನ್ನು ಸಂದರ್ಶನ ಮಾಡಿದ್ಯಾಕೆ?!

ಗೌರಿ ಲಂಕೇಶ್‍ನ ಕ್ರೂರ ಹತ್ಯೆಯಾದ ಬಳಿಕವೂ ನಾನು ಕೆಲವು ಘಟನೆಗಳನ್ನು ಗಮನಿಸುತ್ತಾ ಇದ್ದೇನೆ. ಆದರೆ ಇಲ್ಲಿ ಸ್ಪಷ್ಟವಾಗಿ ಕಾಣುವಂತಹ ವಿಚಾರವೆನೆಂದರೆ ನಗರದ ಹೃದಯಭಾಗದಲ್ಲಿ ಮಾಫಿಯಾ ಈ ಒಂದು ಕೆಲಸ ಮಾಡಿದೆ ಅನ್ನೋದು!! ಅಲ್ಲದೇ ಇಬ್ಬರು ಮೋಟಾರು ಬೈಕ್‍ನಲ್ಲಿ ಬಂದು ಒಂದು ವ್ಯಕ್ತಿಯನ್ನು ಕೊಂದು, ಇದರ ಬೆನ್ನಲ್ಲೇ ಇನ್ನಿಬ್ಬರು ಬಂದು ತಮ್ಮ ಕೆಲಸ ಮುಗಿದಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಬಂದಂತಹ ಘಟನೆ. ಆದರೆ ದಕ್ಷಿಣ ಇಟಲಿಯಲ್ಲಿ ನಡೆಯುವ ಘಟನೆಯ ಹಾಗೆಯೇ ಈ ಘಟನೆ ನಡೆದಿದ್ದು ಮಾತ್ರವಲ್ಲದೇ ಈ ಕೊಲೆಗಳಿಗೆ ಸಾಕ್ಷಿದಾರರೇ ಇಲ್ಲ, ಇರುವುದೂ ಇಲ್ಲ!

ಆದರೆ ಗೌರಿ ಲಂಕೇಶ್ ಅವರ ಈ ವಿಷಯಕ್ಕೆ ರಾಜಕೀಯದ ದೃಷ್ಟಿಕೋನವೇ ಎದ್ದು ಕಾಣುತ್ತಿದೆ. ಆಕೆಯ ಈ ಕ್ರೂರ ಹತ್ಯೆಗೆ ರಾಜಕೀಯ ಪಕ್ಷಗಳೇ ಎನ್ನುವ ಅಂಶವು ತೋರಿಬರುತ್ತಿದೆ. ಆಕೆಯ ಅಂತ್ಯಕ್ರಿಯೆಯೂ ಕೆಲವು ಗೊಂದಲಗಳ ಸಂಕೇತವೆಂದೆನಿಸಿದೆ. ಅಷ್ಟೇ ಅಲ್ಲದೇ ಒಬ್ಬ ಪತ್ರಕರ್ತೆಯ ಹತ್ಯೆ ನಡೆದು, ಆಕೆಯ ಶವಪೆಟ್ಟಿಗೆಯ ಎದುರು ಕರ್ನಾಟಕದ ಮುಖ್ಯಮಂತ್ರಿ ನಿಂತಿದ್ದಾರೆ ಎಂದರೆ ಇದಕ್ಕಿಂತ ದೊಡ್ಡ ದೌರ್ಭಾಗ್ಯ ಬೇರೇನಿಲ್ಲ ಬಿಡಿ! ಅಲ್ಲದೇ, ಇತರ ರಾಜಕೀಯ ಪಕ್ಷಗಳಲ್ಲಿರುವ ರಾಜಕಾರಣಿಗಳು, ಎನ್‍ಜಿಒಗಳು, ಭಾರತದ ಪ್ರಜಾಪ್ರಭುತ್ವದಲ್ಲಿರುವ ಸ್ವಯಂ-ಶೈಲಿಯ ಉದ್ದಾರಕರು ಮತ್ತವರ ಬೆಂಬಲಿಗರು, ಇವರೆಲ್ಲರೂ ಆಕೆಯ ಸಾವನ್ನು ತಮ್ಮ ಅನುಕೂಲಕ್ಕಾಗಿಯೇ ಬಳಸಿದ್ದು ನಾಚಿಕೆಗೇಡಿನ ಸಂಗತಿ. ಅಷ್ಟೇ ಅಲ್ಲದೇ ಕೆಲವರು ತಮ್ಮನ್ನು ತಾವು ಕೆಟ್ಟ ರೀತಿಯಲ್ಲಿ ಸಮಾಜದಲ್ಲಿ ಮರುಪರಿಚಯಿಸಲೂ ಮುಂದಾಗಿದ್ದು ಮಾತ್ರವಲ್ಲದೇ ಅದರಲ್ಲಿ ಯಶಸ್ವಿಯಾದರೂ ಕೂಡ.

ಅವಳ ಹತ್ಯೆ ನಡೆದಾಗಿನಿಂದಲೂ ಕೆಲವು ಆಲೋಚನೆಗಳು ನನ್ನ ಮನಸ್ಸಿನಲ್ಲಿ ಮುಳುಗಿಹೋಗಿದೆ. ಮೊದಲನೆಯದಾಗಿ, ಹೋರಾಡಲು ಹೊರಗೆ ಹೋಗುವ ಮಂದಿ ತಮ್ಮನ್ನು ತಾವು ಧೈರ್ಯವಂತರು ಎಂದು ತಿಳಿದಿಲ್ಲದಿದ್ದರೂ ಕೂಡ ಹೋರಾಟ ಮಾಡಲು ಮುಂದಾಗುತ್ತಾರೆ. ಆದರೆ ಅವರ ಉತ್ಸಾಹ, ಅವರ ನಂಬಿಕೆ ಮತ್ತು ಒರಟುತನದ ಬಗೆಗಿರುವ ಅವರ ನಂಬಿಕೆಗಳಿಂದ ಅವರನ್ನೇ ಒಂದು ಹೋರಾಟಕ್ಕೆ ಎಡೆಮಾಡಿಕೊಡುತ್ತದೆ. ಅಷ್ಟೆ ಅಲ್ಲದೇ ತಮ್ಮ ಹಿಂದೆ ಏನು ನಡೆಯುತ್ತಿದೆ ಎನ್ನುವುದನ್ನು ನೋಡದೆ ಮುಂದುವರೆಯುತ್ತಾರೆ. ಪ್ರತಿ ಬೆಳಗ್ಗೆ ಕೆಲಸ ಶುರು ಮಾಡುವ ಮೊದಲು ಹಿಂಸೆ ಅಥವಾ ಕೌರ್ಯದ ಬಗ್ಗೆ ಯಾರು ಯೋಚಿಸುವುದೇ ಇಲ್ಲ, ಅಥವಾ ಕೆರಳಬೇಕು ಎಂದೂ ಯೋಚಿಸುವುದಿಲ್ಲ. ಆದರೆ ಇದನ್ನೆಲ್ಲ ಮಾಡಲು ಹೆಚ್ಚು ಸಮಯದ ಅಗತ್ಯವೇ ಇಲ್ಲ, ಇವೆಲ್ಲವು ಕಡಿಮೆ ಸಮಯದಲ್ಲಿ ಯೋಚಿಸಬಹುದಾದಂತಹದ್ದು. ಕೆಲ ಜನರು ಬೇರೆಯವರ ಬುದ್ದಿವಂತಿಕೆಯನ್ನು ವಿರೋಧಿಸುವಲ್ಲಿ ತೊಡಗುತ್ತಾರೆ, ಆದರೆ ಅದು ಅವರ ವೈಯಕ್ತಿಕ ಆಯ್ಕೆಯ ವಿಷಯವಾಗಿರುತ್ತದೆ.

ಬೋಫೋರ್ಸ್ ತನಿಖೆಯ ಸಮಯದಲ್ಲಿ, ನಾನು ವೃತ್ತಿನಿರತನಾಗಿದ್ದ ಸಮಯ. ಆಗ ನನಗೆ ಅನೇಕ ಸಾವಿನ ಬೆದರಿಕೆಗಳು ಬಂದಿದ್ದವು. ಆ ಸಂದರ್ಭದಲ್ಲಿ ನಾನು ನನ್ನ ಸಂಪಾದಕರಲ್ಲಿ ಹೇಳಿ ಹೆಚ್ಚಿನ ಭದ್ರತೆಯನ್ನು ಕೇಳಿ ಪಡೆದಿದ್ದೆ ಮತ್ತು ನನ್ನ ಸ್ವಂತ ವ್ಯವಸ್ಥೆಗಳನ್ನು ಮಾಡಿದ್ದೇ ಕೂಡ. ಅಷ್ಟೇ ಅಲ್ಲದೇ ಜೀವನ ಅಂದರೆ ಏನು,
ಪತ್ರಿಕೋದ್ಯಮ ಅಂದರೆ ಏನು, ಹಾಗೆಯೇ ಮಾಧ್ಯಮದ ಮೇಲಾಧಿಕಾರಿಗಳ ಬಗ್ಗೆ ಹೆಚ್ಚಿನ ಪಾಠವನ್ನು ಕಲಿತಿದ್ದೆ. ಒಂದು ವೇಳೆ ಲಂಕೇಶ್‍ರಂತೆ ನಾನು ಹೋಗಿದ್ದರೆ, ಯಾರು ನನ್ನನ್ನು ದೂಷಿಸಬೇಕು? ಅತೀ ಮುಖ್ಯವಾಗಿ ನನ್ನ ಕುಟುಂಬಕ್ಕೆ ನಾನು ಕೊಡುವ ಪ್ರಾಮುಖ್ಯತೆಯಾದರೂ ಏನು?

ಪ್ಯಾರಿಸ್‍ನಲ್ಲಿ ನಡೆದ ಹತ್ಯಾಕಾಂಡದ ನಂತರ ‘ಜೆ ಸುಯಿಸ್ ಚಾರ್ಲಿ’ ಎನ್ನುವ ಅಭಿಯಾನದಲ್ಲಿ ‘ಐ ಆ್ಯಮ್ ಗೌರಿ’ ಎನ್ನುವ ನಾಮಫಲಕಗಳನ್ನು ಹಿಡಿದು ಪ್ರತಿಭಟನೆಗಳು ನಡೆಸಿದ್ದವು. ಫ್ರಾನ್ಸ್‍ನ ಭಯೋತ್ಪಾದಕರು ಬಂದಿದ್ದರು. ಆದರೆ ಭಾರತದಲ್ಲಿ ನಾವು ಅವರಿಗೆ ಚಹಾ ಮತ್ತು ಬಿಸ್ಕೆಟ್‍ಗಳನ್ನು ನೀಡುತ್ತಿದ್ದೆವು ಅಥವಾ 25ವರ್ಷ ಜೈಲಿನಲ್ಲಿ ಇಡುತ್ತಿದ್ದೇವು. ಭಾರತದಂತೆ ಫ್ರಾನ್ಸ್ ಕೂಡ ಪ್ರಜಾಪ್ರಭುತ್ವದ ರಾಷ್ಟ್ರವಾಗಿದೆ. ಹಾಗಾಗಿ ಭಯೋತ್ಪಾದಕರು ರಕ್ಷಿಸಲ್ಪಟ್ಟಾಗ ಮುಗ್ಧರು ಕೊಲ್ಲಲ್‍ಪಟ್ಟಾಗ ಪ್ರಜಾಪ್ರಭುತ್ವದ ನಂಬಿಕೆಗಳು ಮತ್ತೆ ಸ್ಥಾಪಿಸಲಾಗುವುದಿಲ್ಲ ಎನ್ನುವುದೇ ವಿಪರ್ಯಾಸ.

ಶಕ್ತಿಯುತವಾದ ಕೆಲವೊಂದು ಮಾತುಗಳನ್ನು ಹೇಳುತ್ತೇನೆ- ನಾವು ಮಾಧ್ಯಮದಲ್ಲಿ ಎಲ್ಲವನ್ನೂ ನೀಡಿದ್ದೇವೆ. ನಾನು ನೋಡಿದ ಹಾಗೆ ಕೆಲ ಯುವ ಪತ್ರಕರ್ತರು
ಪ್ರತಿಭಟನೆಯನ್ನು ಎದುರಿಸಲಿದ್ದಾರೆ ಆದರೆ ಇದು ಸತ್ಯತೆಗಳನ್ನು ತಿಳಿಸುತ್ತದೇಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ನನ್ನಲ್ಲಿದೆ. ನಾನು ಅನಾರೋಗ್ಯಕರವಾದ
ವೇಗವನ್ನು ನೋಡುತ್ತಿದ್ದೇನೆ ಮತ್ತು ನಿಖರತೆಯ ವೆಚ್ಚದಲ್ಲಿ ಅನಗತ್ಯವಾದ ವೇಗವನ್ನು ಕೂಡ ಗಮನಿಸುತ್ತಿದ್ದೇನೆ. ಆದರೆ ಕೆಲವೊಂದು ಮಾಧ್ಯಮಗಳು ತಮ್ಮದೇ
ಮಾಹಿತಿಯನ್ನು ನೀಡುತ್ತಿವೆ- ದೂರದರ್ಶನಗಳು ಮತ್ತು ಸಾಮಾಜಿಕ ಜಾಲತಾಣಗಳು ತಮ್ಮ ಸುದ್ದಿಯು ಬಹಳ ವೇಗವಿದೆ- ಆದರೆ ಎಲ್ಲ ದೂರದರ್ಶನದ ಸುದ್ದಿ ಅಥವಾ ಸಾಮಾಜಿಕ ಜಾಲತಾಣಗಳ ಸುದ್ದಿ ವೇಗವನ್ನು ಹೊಂದಿಲ್ಲ! ಆದರೆ ಕೆಲವೊಂದು ಓದಲು ಯೋಗ್ಯವಾಗಿರುವುದಿಲ್ಲ. ಕೆಲವೊಂದು ಹಿಂದಿನ ಕಲಿಕೆಯ ಆಚರಣೆಗಳನ್ನು ಗಮನಾರ್ಹವಾಗಿ ಕಡೆಗಣಿಸುವಂತೆ ಇರುತ್ತದೆ ಮತ್ತೂ ಕೆಲವು ಹೊಸ ಪಾಠವನ್ನು ಕಲಿವಂತೆ ಇರುತ್ತದೆ. ಶೌರ್ಯ ಪ್ರದರ್ಶನ ಮಾಡುವವರು ಧೈರ್ಯ ಮತ್ತು ಅಸಭ್ಯ ವರ್ತನೆಯಿಂದ ತಪ್ಪಾಗಿ ಗ್ರಹಿಸಿದ್ದಾರೆ. ಅಲ್ಲದೇ ಭಾಷೆಯ ಹಿಡಿತ ಮೊಂಡುತನದಿಂದ ಇದ್ದು, ಸ್ಥಿರತೆಯನ್ನು ಕಳೆದುಕೊಳ್ಳುತ್ತಿದೆ.

ಪತ್ರಿಕೋದ್ಯಮವು ರಾಜಕೀಯ ಪಕ್ಷಗಳೊಂದಿಗೆ ತೀವ್ರವಾಗಿ ಬೆರೆತುಹೋಗೆದೆ. ಬಹು ದೊಡ್ಡ ವೇದಿಕೆಗಳನ್ನು, ಮಾನದಂಡಗಳನ್ನು ಹೊರಹಾಕಲು ಅದು
ಅನುಮತಿಸುವುದಿಲ್ಲ. ಇದು ಬೌದ್ದಿಕ ಭ್ರಷ್ಟಚಾರದೊಂದಿಗೆ ಹಣಕಾಸಿನ ಭ್ರಷ್ಟಚಾರವನ್ನು ಹೊಂದಿದೆ. ಸಂಪಾದಕರು ತಮ್ಮ ಜೂನಿಯರ್ ಸಹೋದ್ಯೋಗಿಗಳಿಗೆ
ಅತ್ಯಾಚಾರವನ್ನು ಮಾಡುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಮಹಿಳಾ ಸಂಪಾದಕರಿಗೆ ಲೈಂಗಿಕ ಅತ್ಯಾಚಾರಗಳು ನಡೆಯುತ್ತಿದ್ದು ಇದನ್ನು ಯಾರಿಗೂ ನಿಲ್ಲಿಸಲಾಗುತ್ತಿಲ್ಲ. ಆದರೆ ಇದಕ್ಕೆ ಸಂಬಂದಿಸಿದಂತೆ ಪೂರ್ವ ನಿದರ್ಶನಗಳಿವೆ. ದೇಶದಾದ್ಯಂತ ಹಲವು ಸುದ್ದಿಗಳಲ್ಲಿ ಸಂಪಾದಕರೊಬ್ಬರು ತಮ್ಮ ಸಹದ್ಯೋಗಿಗಳಿಗೆ ಅದರಲ್ಲೂ ಕಿರಿಯ ಸಹೋದ್ಯೋಗಿಗಳಿಗೆ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಚಿಂತೆ ಮಾಡುತ್ತಿಲ್ಲವೆಂದು ಹೇಳುವ ಕಥೆಯನ್ನು ನಾನೂ ಸ್ವಲ್ಪ ಹೇಳಬಹುದಾಗಿದೆ!! ಹಿರಿಯ ಸಂಪಾದಕರು ರೂಕಿ ವರದಿಗಾರನ್ನು ಎದ್ದು ನಿಂತು ಹೋರಾಡಿ ಎಂದು ಹೇಳಿದಾಗ, ಈ ವರದಿಗಾರರೂ ಅವರನ್ನೇ ಕೇಳಿಕೊಳ್ಳಬೇಕು, ಏನೆಂದರೆ ಈ ವ್ಯವಸ್ಥೆಯಲ್ಲಿ, ಭದ್ರತೆ ಇದೆಯೇ ಅಥವಾ ಈ ಸುದ್ದಿ ಸರಿಯಾಗಿದೆಯೇ ಎಂದು! ನೇರ ರೇಖೆಯು ಎರಡು ಚುಕ್ಕೆಗಳನ್ನು ಜೋಡಿಸುವ ಒಂದು ಚಿಕ್ಕ ಬಿಂದುವಲ್ಲ ಮತ್ತು ಒಂದು ಹೆಜ್ಜೆ ಹಿಂದಿಟ್ಟು ಜಿಗಿಯುವುದೇ ತಂತ್ರವಾಗಿದೆ. ಹಾಗಾಗಿ ಭಷ್ಟ್ರಚಾರ ಮುಖ್ಯವಲ್ಲ, ಜಾತ್ಯತೀತತೆಯೂ ಮುಖ್ಯವಲ್ಲ. ಆದರೆ ಸುರಕ್ಷತೆಯೂ ಪತ್ರಕರ್ತರಿಗೆ ಅತಿ ಮುಖ್ಯವಾಗಿದೆ.

ಮಾಧ್ಯಮ ಚರ್ಚೆಗಳಲ್ಲಿ ಮತ್ತು ಸಂವಾದಗಳಲ್ಲಿ ನಾನು ಭಾಗವಹಿಸುವುದನ್ನು ತಪ್ಪಿಸುವುದಕ್ಕೆ ಕಾರಣವೇ ವೇದಿಕೆಯ ಭಯ. ಅದಕ್ಕಿಂತ ಹೆಚ್ಚಿಗೆ ಭ್ರಷ್ಟ ಪತ್ರಕರ್ತರೇ ಭ್ರಷ್ಟಚಾರದ ಬಗ್ಗೆ ನಮ್ಮ ಅಭಿಪ್ರಾಯವೇನೆಂದು ಕೇಳಿದಾಗ ಅಥವಾ ಒಬ್ಬ ಸಂಪಾಕದ ಅತ್ಯಾಚಾರ ಮಾಡಿ ಒರ್ವ ಮಹಿಳೆ ಮತ್ತು ಕೆಲಸ ಸ್ಥಳಗಳಲ್ಲಿನ ಸುರಕ್ಷತೆಯ ಬಗ್ಗೆ ಮಾತಾನಾಡಿದಾಗ ನನಗೆ ಕನ್ನಡಿ ಎದುರು ವೇಷಭೂಷಣಗಳನ್ನು ತೊಟ್ಟು ಕುಳಿತುಕೊಳ್ಳಲಾಗದು. ಅಲ್ಲದೇ ಆ ಕ್ಷಣಕ್ಕೆ ನನ್ನ ನಾಲಿಗೆಯೇ ಕಟ್ಟಿ ಹೋಗುತ್ತದೆ. ಒಬ್ಬ ಉತ್ತಮ ಪತ್ರಕರ್ತನಾಗಲು ಭಾರೀ ಕಷ್ಟ ಇದೆ ಯಾಕಂದರೆ ‘ಪೇಡ್ ಜರ್ನಲಿಸಂ’ ನಿಷ್ಠಾವಂತ ಪತ್ರಕರ್ತರನ್ನು ಇದೀಗಾ ಒಟ್ಟುಗೂಡಿಸಿ ಕೆಲಸ ಮಾಡಿಸುವುದೇ ಕಷ್ಟಕರವಾಗಿದೆ.

ಬದಲಾವಣೆ ನಡೆಯುತ್ತಿದೆ ಮತ್ತು ಪತ್ರಕರ್ತರು ಕಲಿಯುತ್ತಿದ್ದಾರಲ್ಲದೇ ಒಳಗಿನಿದಲೂ ಹೊರಗಿನಿಂದಲೂ ರಕ್ಷಿಸಿಕೊಳ್ಳಲು ಸಲಹೆ ನೀಡಲಾಗಿದೆ. ನಮ್ಮ ಒಂದು
ಪತ್ರಕರ್ತರ ಸಮೂಹ ವಿಸ್ತರಿಸುತ್ತಿದೆ ಮತ್ತು ಆರೋಗ್ಯಕರವಾದ ಪ್ರವೃತಿಯನ್ನು ಹುಟ್ಟುಹಾಕುತ್ತಿದೆ ಮಾತ್ರವಲ್ಲದೇ ಇದು ರಾಜಕಾರಣಿಗಳಿಂದ ಮತ್ತು ಲಾಬಿಗಳ
ಮೂಲಕ ತಳ್ಳಲ್ಪಡುವುದಿಲ್ಲ. ಆದರೆ ಈಗ ಅಸ್ಪಷ್ಟತೆಗಳಿವೆ ಆದರೂ ಇದೀಗ ಒಂದು ಮಾದರಿಯ ಪರ್ತಕರ್ತರು ಹೊರಹೊಮ್ಮಲು ಆರಂಭಿಸಿದ್ದಾರೆ. ಒಳ್ಳೆಯ ವ್ಯಕ್ತಿಗಳು, ಶ್ರಮಜೀವಿಗಳು, ಸ್ವಚ್ಚ ಕೆಲಸವನ್ನು ಮಾಡುವವರು, ವರದಿಗಾರರು ಅಲ್ಲದೇ ಸವಾಲು ಮತ್ತು ಬದಲಾವಣೆಗಳು ನಡೆಯುತ್ತಿದೆ. ಈ ಬದಲಾವಣೆ
ಸ್ಪಷ್ಟವಾಗಿಲ್ಲದಿರಬಹುದು ಆದರೆ ಪತ್ರಿಕೋದ್ಯಮ ಎಂಬುವುದು ವಿಚಾರಕ್ಕೆ ನಿಲುಕದ್ದು!!

– ಚಿತ್ರ ಸುಬ್ರಮಣಿಯಂ

– ಅಲೋಖಾ

ಮೂಲ: Original Read of Subramaniam

Tags

Related Articles

Close