ಪ್ರಚಲಿತ

ಬುರ್ಖಾ ಧರಿಸಿ ಬಾಂಬ್ ಹಾಕಬಹುದು!! ಆದರೆ, ಬುರ್ಖಾ ಧರಿಸಿ ಡ್ಯಾನ್ಸ್ ಮಾಡುವಂತಿಲ್ಲ!! ಮುಸ್ಲಿಂ ಮೂಲಭೂತವಾದಿಗಳೇ ಏನಾಗಿದೆ ನಿಮಗೆ?!

ನಿಮಗೆ ತಾಖತ್ ಇದ್ದರೆ ಬುರ್ಖಾ ಧರಿಸಿಕೊಂಡು ಬಾಂಬ್ ದಾಳಿ ನಡೆಸುವ ಉಗ್ರರ ಬಗ್ಗೆ ಮಾತಾಡಿ!!

ಈ ಮುಸ್ಲಿಂ ಮೂಲಭೂತವಾದಿಗಳಿಗೆ ಅದೇನಾಗಿದೆಯೋ ಆ ದೇವರಿಗೇ ಗೊತ್ತು. ತನ್ನ ಧರ್ಮದ ಅಮಲನ್ನು ತಲೆಗೆ ಹತ್ತಿಸಿಕೊಂಡು, ನೃತ್ಯಮಾಡಿದ ಯುವತಿಯರಿಂದ ಇಸ್ಲಾಂ ಧರ್ಮಕ್ಕೆ ಕಳಂಕ ಎಂದು ಸರ್ಟಿಫಿಕೆಟ್ ಕೊಟ್ಟುಬಿಡುತ್ತೀರಲ್ಲಾ. ಮುಸ್ಲಿಂ ಮೂಲಭೂತವಾದಿಗಳೇ ನಿಮಗೆ ಏನಾಗಿದೆ. ಜಸ್ಟ್ ಒಂದು ಡ್ಯಾನ್ಸ್ ಮಾಡಿದ್ದಕ್ಕೆ ಪ್ರಳಯವೇ ಆದಂತೆ ಕಿರುಚಿತ್ತೀರಲ್ಲಾ ನೀವು ಮಾತ್ರ ನಾಲ್ಕು ಮದುವೆಯಾಗಬಹುದೇ… ನಿಮಗೆ ತಾಖತ್ ಇದ್ದರೆ ಬುರ್ಖಾ ಧರಿಸಿಕೊಂಡು ಬಾಂಬ್ ದಾಳಿ ನಡೆಸುವ ಉಗ್ರರ ಬಗ್ಗೆ ಮಾತಾಡಿ.

ಕೇವಲ ಒಂದು ನೃತ್ಯ ಮಾಡಿದ್ದಕ್ಕೆ ಈ ಮೂಲಭೂತ ಮುಸ್ಲಿಂವಾದಿಗಳು ಹೇಗೆ ಕಿರುಚಿದ್ದರೆಂದರೆ ಕೇರಳಕ್ಕೆ ಸುನಾಮಿಯೇ ಅಪ್ಪಳಿಸಲಿದೆ ಎಂದಿದ್ದರು. ಆದರೆ ಯಾವ ಸುನಾಮಿಯೂ ಅಪ್ಪಳಿಸದೆ ಕೇರಳದಲ್ಲಿ ಯಾವ ಪ್ರಳಯವೂ ಸಂಭವಿಸಲಿಲ್ಲ ಬಚಾವ್…. ಮುಸ್ಲಿಂ ಯುವತಿಯರು ಮಸೀದಿಗೆ ಹೋಗುವಂತಿಲ್ಲ, ಪದ್ಯ ಹಾಡುವಂತಿಲ್ಲ, ಸ್ವಚ್ಚಂದವಾಗಿ ತಿರುಗಾಡುವಂತಿಲ್ಲ, ವಿದ್ಯೆ ಕಲಿಯುವಂತಿಲ್ಲ, ಬುರ್ಖಾ ಧರಿಸದೆ ಹೊರಗಡೆ ಕಾಲಿಡುವಂತಿಲ್ಲ… ಅಬ್ಬಬ್ಬಾ ಎಂತಹಾ ಉಸಿರುಗಟ್ಟಿಸುವ ವಾತಾವರಣ.. ಎಷ್ಟು ದಿನ ಅಂತ ಈ ಕಷ್ಟವನ್ನು ಈ ಮುಸ್ಲಿಂ ಮಹಿಳೆಯರು ಸಹಿಸಿಕೊಳ್ಳಬೇಕು?

ಕಳೆದ ಕೆಲವು ತಿಂಗಳ ಹಿಂದೆ ಮಂಗಳೂರಿನ ಮಾಲ್‍ವೊಂದರಲ್ಲಿ ಬುರ್ಖಾ ತೊಟ್ಟು ಮುಸ್ಲಿಮ್ ಯುವತಿಯೊಬ್ಬಳು ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ವಿಪರೀತ ಟೀಕೆಗೆ ಗುರಿಯಾಗಿ, ಮೂಲಭೂತವಾದಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಇದು ತಣ್ಣಗಾಗುವ ಹೊತ್ತಲ್ಲೇ ಮುಸ್ಲಿಂ ಮೂಲಭೂತವಾದಿಗಳ ಎದೆಯಲ್ಲಿ ಕೆಂಡ ಹಾಯುವಂತ ಘಟನೆ ಕೇರಳದ ಮಲಪ್ಪುರಂನಲ್ಲಿಯೂ ನಡೆಯಿತು. ಸ್ಕಾರ್ಫ್ ತೊಟ್ಟು ರಸ್ತೆ ಮೇಲೆ ಕುಣಿದ ಮೂವರು ಯುವತಿಯರ ಡ್ಯಾನ್ಸ್ ಮಾಡುವುದು ಮುಸ್ಲಿಂ ಮೂಲಭೂತವಾದಿಗಳ ಕಾಮಾಲೆ ಕಣ್ಣಿಗೆ ಅಶ್ಲೀಲವಾಗಿ ಕಂಡಿತಲ್ಲದೆ, ಇದನ್ನೇ ಕೆಲವು ಮುಸ್ಲಿಂ ಮೂಲಭೂತವಾದಿಗಳು ಜಾಲತಾಣದಲ್ಲಿ ಅಪ್‍ಲೋಡ್ ಮಾಡಿ ಆಕಾಶ ಪಾತಾಳ ಒಂದಾದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಈ ಮೆಂಟಾಲಿಟಿಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಪೋಸ್ಟನ್ನು ಡಿಲೀಟ್ ಮಾಡುವ ಮೂಲಕ ಮೂಲಭೂತವಾದಿ ಮುಸ್ಲಿಮರು ಹೇಡಿಗಳಂತೆ ವರ್ತಿಸಿದ್ದಾರೆ. ಅಷ್ಟಕ್ಕೂ ಈ ಮೂವರು ಯುವತಿಯರು ಮಾಡಿರುವ ತಪ್ಪೇನು ಸ್ವಾಮಿ? ಅವರು ಸ್ಚಚ್ಛಂದವಾಗಿ ನರ್ತಿಸಿದರೆ ನಿಮ್ಮ ಗಂಟೇನು ಹೋಯಿತು?

ಸಾರ್ವಜನಿಕ ಸ್ಥಳದಲ್ಲಿ ಪ್ರಖ್ಯಾತ ಜಿಮಿಕ್ಕಿ ಕಮ್ಮಲ್ ಹಾಡಿಗೆ ಈ ಮೂವರು ಹೆಜ್ಜೆ ಹಾಕಿದ್ದು, ಬಹುತೇಕ ಮಂದಿ ಈ ಮೂವರನ್ನು ಮಹಾನ್ ಅಪರಾಧಿಗಳೆಂದು ಪರಿಗಣಿಸುತ್ತಿರುವುದು ಮಾತ್ರ ದುರಂತ. ಪೆÇೀಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಕ್ಕೂ ಹೆಚ್ಚು ಶೇರ್ ಆಗಿ, ಕಮೆಂಟ್ಸ್ ಬಂದಿವೆ. ಈ ರೀತಿ ಮಾಡುವುದು ಇಸ್ಲಾಂಗೆ ವಿರೋಧವಂತೆ. ಯಾಕಿಂಥಾ ಸಂಕುಚಿತ ಭಾವನೆ? ಪಾಪಾ ಈ ಮುಸ್ಲಿಮ್ ಯುವತಿಯರು ಗೌರವಯುತವಾಗಿಯೇ ಡ್ಯಾನ್ಸ್ ಮಾಡಿದ್ದರೂ, ಸುನಾಮಿ ಬಂದು ಅಪ್ಪಳಿಸಲಿದೆ, ಪ್ರಳಯವೇ ಆಗಲಿದೆ ಎಂದು ಮೂಲಭೂತವಾದಿಗಳು ಕಮೆಂಟ್ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲೂ ಈ ರೀತಿ ಮುಸ್ಲಿಮರು ವರ್ತಿಸಿರಲಿಕ್ಕಿಲ್ಲ.

ಮಲ್ಲಪ್ಪುರಂಗೆ ಸುನಾಮಿಯೇ ಅಪ್ಪಳಿಸಿತು ಎಂದು ಕಿರುಚಿದ ಮುಸ್ಲಿಂ ಮೂಲಭೂತವಾದಿಗಳು ಈಗ ಎಲ್ಲಿ ಹಾಳಾಗಿ ಹೋಗಿದ್ದಾರೆ? ಅಷ್ಟಕ್ಕೂ ಆ ಯುವತಿಯರು ಡ್ಯಾನ್ಸ್ ಮಾಡಿದ್ದು ಯಾಕೆ ಎಂದು ನಿಮ್ಮ ತಲೆಗೆ ಹತ್ತಲಿಲ್ಲವೇ? ಆರೋಗ್ಯ ಇಲಾಖೆಯ ವತಿಯಿಂದ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರ್ಯಾಲಿಯ ಅಂಗವಾಗಿ ಈ ಯುವತಿಯರು ನೃತ್ಯ ಮಾಡಿದ್ದರು ಎನ್ನುವುದು ಮರೆತುಹೋಯಿತೇ? ಅದೂ ಕೂಡಾ ಅವರು ಡೆಂಟಲ್ ಕಾಲೇಜ್‍ಗೆ ಸೇರಿದ ವಿದ್ಯಾರ್ಥಿನಿಯರು ಎನ್ನುವುದು ಮರೆತುಹೋಯಿತೇ? ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯರು ಕೈ ಜೋಡಿಸಿರುವುದನ್ನು ಅಭಿನಂದಿಸುವುದು ಬಿಟ್ಟು ಅವರು ನರ್ತಿಸಿದ್ದೇ ತಪ್ಪೆನ್ನುವ ರೀತಿಯಲ್ಲಿ ಕಿರುಚಿತ್ತೀರಲ್ಲಾ ಸ್ವಾಮಿ ನಿಮಗೆ ಏನಾಗಿದೆ?

ಸದ್ಯ, ಈ ಯುವತಿಯರು ಈ ರೀತಿ ನೃತ್ಯ ಮಾಡಿದರೂ, ಮಲಪ್ಪುರಮ್‍ಗೆ ಸುನಾಮಿ ಬರಲಿಲ್ಲ, ಎನ್ನುವುದು ಒಂದು ಸಮಾಧಾನ ಪಡುವಂತಹಾ ವಿಷಯ. ಆದರೆ ರಸ್ತೆ ಮೇಲೆ ಡ್ಯಾನ್ಸ್ ಮಾಡಿದ್ದಕ್ಕೆ ಈ ಹೆಣ್ಣು ಮಕ್ಕಳ ಕುಟುಂಬವೇ ಸರಿಯಿಲ್ಲ ಎಂದು ಸರ್ಟಿಫಿಕೆಟ್ ಕೊಡಲು ನೀವ್ಯಾರು? ‘ಈ ಯುವತಿಯರು ಧರ್ಮಕ್ಕೆ ಶಾಪ, ಬಹುಶಃ ಈ ಯುವತಿಯರ ಮನೆಯಲ್ಲಿ ಕಟ್ಟಿ ಹಾಕಲು ಜಾಗವಿಲ್ಲ. ಅದಕ್ಕೆ ರಸ್ತೆಗೆ ಬಂದು ನೃತ್ಯ ಮಾಡುತ್ತಿದ್ದಾರೆ ಎಂದೆಲ್ಲಾ ಟೀಕೆ ಮಾಡಲು ನಿಮಗೆ ಅಧಿಕಾರ ಕೊಟ್ಟವರ್ಯಾರು? ನೀವು ನಿಮ್ಮ ಧರ್ಮವನ್ನು ಗುತ್ತಿಗೆ ತೆಗೆದುಕೊಂಡಿದ್ದೀರಾ?

ಇಸ್ಲಾಂನಲ್ಲಿ ಮಹಿಳೆಯರಿಗೆ ಸಾಕಷ್ಟು ಕಟ್ಟುಪಾಡುಗಳಿವೆ. ಆಕೆಗೆ ಶಿಕ್ಷಣ, ಮಸೀದಿಗೆ ತೆರಳಲು ಇಸ್ಲಾಂನಲ್ಲಿ ನಿರ್ಬಂಧವಿದೆ. ಇಡೀ ದೇಹವನ್ನು ಕಪ್ಪುಬಟ್ಟೆಯಿಂದ ಮುಚ್ಚಿಕೊಂಡು ಆಕೆಯ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಸಿದು ಅವಳನ್ನು ಶೋಷಣೆ ಮಾಡಿಕೊಂಡು ಬರಲಾಗುತ್ತದೆ. ಅಲ್ಲದೆ ಮದುವೆಯಾದ ಹೆಣ್ಣನ್ನು ತೊರೆಯಬೇಕಾದರೆ ಮೂರು ಬಾರಿ ತಲಾಖ್ ಹೇಳಿ ವಿಚ್ಛೇಧನ ನೀಡಲಾಗುತ್ತದೆ. ಆಕೆಯನ್ನು ಹೆರುವ ಯಂತ್ರವನ್ನಾಗಿಸಿ ವರ್ಷದಿಂದ ವರ್ಷಕ್ಕೆ ಆಕೆಗೆ ಮಗುವನ್ನು ಕರುಣಿಸುತ್ತಾ ಆಕೆಯ ಆರೋಗ್ಯವನ್ನೇ ಹಾಳು ಮಾಡುತ್ತಾ ಆಕೆಗೆ ಸ್ವಾತಂತ್ರ್ಯವನ್ನೇ ಕೊಡದೆ ನಿರಂತರವಾಗಿ ಶೋಷಣೆ ಮಾಡಿಕೊಂಡು ಬರಲಾಗುತ್ತದೆ.

ಪಾಪಾ ಮುಸ್ಲಿಂ ಹುಡುಗಿಗೂ ಒಂದು ಆಸೆ, ಆಕಾಂಕ್ಷೆ ಎನ್ನುವುದಿದೆ. ಆದರೆ ಆ ಆಕಾಂಕ್ಷೆಗೆ ಇಸ್ಲಾಂನಲ್ಲಿ ಬೆಲೆಯೇ ಇಲ್ಲ. ಭಾರತವನ್ನು ಇಸ್ಲಾಂ ಸ್ಟೇಟ್ ಮಾಡಿ ಇಲ್ಲಿಯೂ ಷರಿಯಾ ಕಾನೂನನ್ನು ಜಾರಿಗೆ ತರಬೇಕೆಂದು ಹಂಬಲಿಸುವ ಮತಾಂಧ ಮುಸ್ಲಿಮರಿಂದ ದೇಶದಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಇಸ್ಲಾಂನಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುವುದೇ ಇಲ್ಲ. ಮುಸ್ಲಿಂ ಮಹಿಳೆಯರನ್ನು ಧರ್ಮದ ಹೆಸರಲ್ಲಿ ಬಂಧಿಸಿ ಅವರನ್ನು ನರಕಯಾತನೆಗೆ ತಳ್ಳುವುದು ಇಂದಿಗೂ ಇರುತ್ತದೆ ಮುಂದೆಯೂ ಇರುತ್ತದೆ. ಯಾಕೆಂದರೆ ಆ ಮತದಲ್ಲಿ ಬದಲಾವಣೆ ಎಂಬುವುದೇ ಇಲ್ಲ. ಮಹಿಳೆಯರನ್ನು ಗೌರವಿಸಲು ಸಾಧ್ಯವಾಗದವರು, ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡದವರು ಇರುವವರೆಗೂ ಮತದ ಹೆಸರಲ್ಲಿ ನಡೆಸುವ ದೌರ್ಜನ್ಯಕ್ಕೆ ಕೊನೆ ಎಂಬುವುದೇ ಇಲ್ಲ. ಇತ್ತೀಚೆಗೆ ತಲಾಖ್ ಎಂಬ ಅನಿಷ್ಠ ಪದ್ಧತಿಯ ಬಗ್ಗೆ ಸುಪ್ರೀಂ ಕೋರ್ಟು ತೀರ್ಪು ನೀಡಿದಾಗ ಮುಸ್ಲಿಂ ಮಹಿಳೆಯರು ಸಿಹಿ ಹಂಚಿ ಸಂಭ್ರಮಿಸಿದ್ದರು. ಆದರೆ ಇಸ್ಲಾಂನಲ್ಲಿ ಇದಕ್ಕಿಂತಲೂ ಕ್ರೂರ ಪದ್ಧತಿಗಳಿವೆ. ಅವುಗಳ ಬಗ್ಗೆಯೂ ತೀವ್ರ ಹೋರಾಟ ಮಾಡಲು ಮುಸ್ಲಿಂ ಮಹಿಳೆಯರು ಸಂಘಟಿತರಾಗಬೇಕಾಗಿದೆ.

-ಅಶ್ರಫ್ ಅಬ್ಬಾಸ್

Tags

Related Articles

Close