ಅಂಕಣ

ಭಾರತದಲ್ಲಿ ಜಾಗವಿಲ್ಲವೇನೋ ಎಂಬಂತೆ ವಿದೇಶದಲ್ಲಿ ವಾಸಿಸುತ್ತಿರುವ ಎ.ಆರ್. ರೆಹಮಾನನಿಗೆ ಅಪ್ಟಟ ಭಾರತೀಯನಿಂದ ಒಂದು ಬಹಿರಂಗ ಪತ್ರ!

ಅತಿರೇಕ ಅನ್ನಿಸುವುದದೇ ನೋಡಿ! ದಿಲೀಪ್ ಕುಮಾರನಿಂದ ಎ.ಆರ್.ರೆಹಮಾನ್ ಆದ ಭಾರತೀಯನೊಬ್ಬ ‘ಇದು ನನ್ನ ಭಾರತವಲ್ಲ’ ಎಂದು ಬಿಡುತ್ತಾನೆ! ಮತ್ತದೇ ಎಡಪಂಥೀಯದ ವಾಸನೆಯೊಂದು ಸದ್ದಿಲ್ಲದೇ ಹರಡಿ ‘ಗೌರಿ ಲಂಕೇಶ್’ ರನ್ನು ‘ಹೀರೋಯಿನ್’ ಮಾಡಲೂ ದೊಡ್ಡ ಸಹಕಾರ ಸಿಕ್ಕಂತಾಗಿ ಎಡಪಂಥೀಯರು ಸಮಾವೇಶಕ್ಕೆ ಖರ್ಚು, ವೆಚ್ಚ ಎಂದೆಲ್ಲ ಭಿಕ್ಷೆ ಎತ್ತುವಾಗ ‘ಸೈನ್ಯ’ಕ್ಕೆ ಅನುದಾನ ಕೊಡಲು ತಿರಸ್ಕರಿಸಿದ್ದನ್ನು ಒಬ್ಬ ದೇಶಭಕ್ತ ನೆನಪಿಸಿಕೊಳ್ಳುವಾಗ ಸಹಜವಾಗಿಯೇ ಮೂರ್ಖತನ ಎನ್ನಿಸಿಬಿಡುತ್ತದೆ! ಸಮಾಜ ‘ನಮಗ್ಯಾಕೆ?!’ ಎಂದು ದೇಶ ಒಡೆಯುವ ಹುನ್ನಾರಕ್ಕೂ ತಟಸ್ಥವಾಗಿಯೇ ಅಪರೋಕ್ಷವಾಗಿ ಸಹಕರಿಸುತ್ತದೆ!

ಇದು ನಿಮ್ಮ ಭಾರತವಲ್ಲವಾದರೆ ಯಾವುದು ನಿಮ್ಮ ಭಾರತ?!

ಈ ಪ್ರಶ್ನೆಯನ್ನು ಕೇಳಲೇಬೇಕಿದೆ ಸಮಾಜ! ‘ಇದು ನನ್ನ ಭಾರತವಲ್ಲ’ ಎಂದ ನಿಮಗೆ ಯಾವತ್ತು ಭಾರತ ನಿಮ್ಮದಾಗಿತ್ತು?! ಭಾರತದ ಸ್ಲಮ್ ಡಾಗ್ ನಿಂದ ಆಸ್ಕರ್ ಪಡೆಯುವಾಗಲೂ ನಿಮಗಿದು ನಿಮ್ಮ ಭಾರತವಾಗಿತ್ತಾ?!

ಭಾರತದ ಸ್ಲಮ್ಗಳನ್ನು ಅತಿರಂಜಿಸಿ ಮಾಡಿದ ಚಲನಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ, ಅದರಿಂದ ಆಸ್ಕರ್ ಪಡೆದ ನಿಮಗೆ ನಿಮ್ಮ ಭಾರತದ ಸ್ಥಿತಿಯ ಬಗ್ಗೆ
ನೋವಾಗಿರಲಿಲ್ಲವೇ ಅಥವಾ ಆ ಸ್ಥಿತಿಗೇ ಜೈ ಹೋ ಎಂದುಬಿಟ್ಟಿರಾ?!

ನಿಮ್ಮ ಚಲನಚಿತ್ರದ ನಿರ್ಮಾಪರಾಗಲೀ ಅಥವಾ ನಿರ್ದೇಶಕರಾಗಲೀ, ನ್ಯೂಯಾರ್ಕ್ ನಗರದಲ್ಲಿ ಸುಭದ್ರವಾಗಿ ನೆಲೆ ನಿಂತಿರುವ ನಿಮ್ಮ ಸ್ಟುಡಿಯೋದಲ್ಲಿ ನಿಮ್ಮ
ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡು ಬರುವಾಗ, ನಿಮಗೆಲ್ಲಿಯ ಭಾರತ ರೆಹಮಾನ್?!

ಭಾರತದಲ್ಲಿ ಜಾಗವಿಲ್ಲವೆಂಬಂತೆ ವಿದೇಶದಲ್ಲಿ ನೆಲೆಸಿ ಸಂಗೀತ ವ್ಯಾಪಾರ ನಡೆಸುವ ನಿಮಗೇಕೆ ಇದ್ದಕ್ಕಿದ್ದ ಹಾಗೆ ಭಾರತದ ಯೋಚನೆ ಬಂತು?! ಇದ್ದಕ್ಕಿದ್ದ ಹಾಗೆ ಗೌರೀ ಲಂಕೇಶ್ ಹತ್ಯೆಯನ್ನು ಖಂಡಿಸುವ ತಾಕತ್ತು ಕೊಟ್ಟಿತು?!

ಇಷ್ಟು ದಿನವೂ ನಿಮ್ಮ ಭಾರತವಾಗಿತ್ತಾದರೆ ಇವತ್ಯಾಕೆ ಇದು ನಿಮ್ಮ ಭಾರತವಲ್ಲ?!

ಗೌರೀ ಲಂಕೇಶ್ ಹತ್ಯೆಯನ್ನು ಖಂಡಿಸಿದಿರಿ! ಪರವಾಗಿಲ್ಲ! ಆದರೆ, ಇಷ್ಟು ದಿನದ ಹಿಂದೂಗಳ ದೌರ್ಜನ್ಯದ ಬಗ್ಗೆ ತುಟಿ ಬಿಚ್ಚದ ನೀವು ಹಿಂದೂಗಳನ್ನು ಸ್ಲಮ್ ಡಾಗ್ಸ್ ಎಂದು ಹಿಂದೆ ಸರಿದದ್ದಾ?! ಅಥವಾ ನಿಮ್ಮ ಸಂಗೀತದ ಲೋಕದೊಳಗೆ ಹಿಂದೂಗಳ ಆರ್ತನಾದವೂ ಕೇಳಿಸದಷ್ಟು ಶಬ್ದಗಳಿತ್ತೋ?!

ಬರೋಬ್ಬರಿ 5 ಲಕ್ಷ ಕಾಶ್ಮೀರಿ ಪಂಡಿತರನ್ನು ಅವರ ತಾಯ್ನಾಡಾದ ಕಾಶ್ಮೀರದಿಂದ ಹೊರದಬ್ಬಿ, ಸಿಕ್ಕ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ, ಅಳಿದುಳಿದ ಪಂಡಿತರು ದೆಹಲಿ ತಲುಪಿ, ಮಲಗಲು ಸೂರಿಲ್ಲದೇ, ವಾಸಿಸಲು ಮನೆಯಿಲ್ಲದೇ, ಬೀದಿಗಳಲಿ ನಿರಾಶ್ರಿತರಾಗೇ ಉಳಿದು ಬದುಕುತ್ತಿರುವುದು ನಿಮ್ಮ ಅರ್ಥದ ಭಾರತವೇನು?!

ಕೇರಳದಲ್ಲಿ ಕಳೆದೊಂದಿಷ್ಟು ತಿಂಗಳಲಿ 5 ಸಾವಿರ ಸಂಘದ ಕಾರ್ಯಕರ್ತರ ಕಗ್ಗೊಲೆಯಾಗಿದೆ! ಬಿಜೆಪಿಯವರ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ! ಇದು ನಿಮ್ಮ ಸಹಮತವಿರುವ ಭಾರತವಾ?!

ಬಂಗಾಲದಲ್ಲಿ 5 ಸಾವಿರ ಹಿಂದೂಗಳ ಮನೆಗೆ ಬೆಂಕಿ ಹಾಕಿ ಅವರ ಬದುಕನ್ನೇ ಸುಟ್ಟರಲ್ಲ?! ಅದು ನಿಮ್ಮ ಭಾರತವಾಗಿತ್ತಾ?!

ಬೇಡ! ಒಬ್ಬ ಹೂ ಮಾರುವ ಸಾಮಾನ್ಯ ಅಮಾಯಕ ವ್ಯಕ್ತಿಯನ್ನು ಇದೇ ನಿಮ್ಮ ಮುಸಲ್ಮಾನ ಗೂಂಡಾಗಳು ಬರ್ಬರವಾಗಿ ಹತ್ಯೆ ಮಾಡಿದರಲ್ಲ?! ಅದು ನಿಮ್ಮ
ಕಲ್ಪನೆಯ ಭಾರತದ ವೈಭವವೇನು?!

ಪಶ್ಚಿಮ ಉತ್ತರ ಪ್ರದೇಶದ ಕೈರಾನಾದಲ್ಲಿ ಕೇವಲ ಹಿಂದೂಗಳೆಂಬ ಕಾರಣಕ್ಕೆ 900 ಕುಟುಂಬವನ್ನು ಬೆದರಿಸಿ ಅಟ್ಟಿದರಲ್ಲ?! ಅದು ನಿಮ್ಮ ಭಾರತವಾಗಿತ್ತಾ?!

ಮೊಹಮ್ಮದ್ ಶಾಹಬುದ್ದೀನ್ ನ ಜಾತಕ ಜಾಲಾಡಿದ ಸಿವಾನ್, ಪಾಟ್ನಾ ಹಾಗೂ ಚಪ್ರಾದ ಪತ್ರಕರ್ತರನ್ನು ಹಾಡಹಗಲೇ ಕೊಂದು ಮುಗಿಸಿದರಲ್ಲ?! ಅದು ನಿಮ್ಮ
ಭಾರತವಾಗಿತ್ತಾ?!

ಹಿಂದೂಗಳನ್ನು ಬಿಡಿ! ನಿಮ್ಮ ಮುಸಲ್ಮಾನ ಧರ್ಮದ ಅತಿರೇಕಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ಒಬ್ಬ ಕ್ರೈಸ್ತ ಪ್ರಾಧ್ಯಾಪಕನ ಕೈ ಕಡಿದರಲ್ಲ?! ಆಗದು ನಿಮ್ಮ ಭಾರತವಾಗಿತ್ತಾ?!

ಯಾವುದು ನಿಮ್ಮ ಭಾರತ ರೆಹಮಾನ್?! ಈ ಪ್ರಶ್ನೆಗೆ ಉತ್ತರ ನೀಡಲೇ ಬೇಕಿದೆ! ‘ಲವ್ – ಜಿಹಾದ್’ ಎಂದು ಹಿಂದೂ ಹೆಣ್ಣು ಮಕ್ಕಳ ಬದುಕನ್ನೇ ಕಸಿಯುವಾಗ,
ಸಾವಿರಾರು ಕ್ರೈಸ್ತ ಮತಾಂತರವಾದಾಗ, ಅದೆಷ್ಟೋ ಹಿಂದೂಗಳ, ಸಂಘದ ಕಾರ್ಯಕರ್ತರ ಬರ್ಬರ ಹತ್ಯೆಯಾದಾಗ ವಿರೋಧಿಸಲು ನಾಲಗೆ ಇರಲಿಲ್ಲವೇನು?! ಅಥವಾ ನಿಮಗೆ ಅದಾವುದೂ ವಿಷಯವೂ ತಿಳಿಯದಷ್ಟು ಬುದ್ಧಿ ಸ್ಥಿಮಿತ ಕಳೆದುಕೊಂಡಿತ್ತೇ?!

ಯಾವುದು ನಿಮ್ಮ ಭಾರತವಾಗಿತ್ತು?! ನಿಮ್ಮೊಲವಿನ ಮುಸಲ್ಮಾನರು ಹಿಂದೂಗಳ ರಕ್ತಕ್ಕೆ ಹಪಹಪಿಸುವುದು ನಿಮ್ಮ ಕಲ್ಪನೆಯ ಭಾರತವೇ?! ಸಹಸ್ರಾರು ಹಿಂದೂ ಹೆಣ್ಣು ಮಕ್ಕಳ ಮೇಲೆ ನಡೆಯುವ ‘ಜಿಹಾದ್’ ನಿಮ್ಮ ಕಲ್ಪನೆಯ ಭಾರತವೇ?! ಕಾಶ್ಮೀರಿ ಪಂಡಿತರ ಗೋಳು ನಿಮ್ಮ ಕನಸಿನ ಭಾರತವೇ?! ಮತಾಂತರ ನಿಮ್ಮ ಭಾರತವೇ?! ಸ್ಲಮ್ ಡಾಗ್ಸ್ ನಿಮ್ಮ ಭಾರತವೇ?! ಸಂಗೀತದ ಮೂಲಕ ತೋರಿಕೆಯ ದೇಶಭಕ್ತಿ ನಿಮ್ಮ ಭಾರತವೇ?!

ಬಿಡಿ! ನೀವು ನಿಮ್ಮ ‘ಭಾರತವನ್ನು ಸ್ಲಮ್ ಡಾಗ್ ‘ ಎಂದು ಹೆಸರಿಸಿ ನಗು ನಗುತಾ ಆಸ್ಕರ್ ಅವಾರ್ಡ್ ಪಡೆಯುವಾಗಲೇ ಅರ್ಧದಷ್ಟು ಜನಕ್ಕೆ ಅರ್ಥವಾಗಿತ್ತು ನಿಮ್ಮ ಕಲ್ಪನೆಯ ಭಾರತ! ನೀವು ದಿಲೀಪನಿಂದ ರೆಹಮಾನ್ ಆದ ದಿನವೂ ಹಿಂದೂಗಳಿಗೆ ನಿಮ್ಮ ಅಸ್ತಿತ್ವದ ಮೇಲೆ ಪ್ರಶ್ನೆಯೆದ್ದಿತ್ತು?!

ಇದು ನಿಮ್ಮ ಭಾರತವಲ್ಲ ಎಂದು ನೀವು ಹೇಳಿರುವುದು ಸರಿಯೇ! ಅದಕೇ, ನೀವು ಅದೆಲ್ಲಿಯೋ ಕೂತು ದೊಡ್ಡದಾಗಿ ಮಾತನಾಡುತ್ತಿದ್ದೀರಷ್ಟೇ! ಗೌರೀ ಲಂಕೇಶ್ ರವರ ಹತ್ಯೆ ನಿಮ್ಮ ತಳಸ್ಪರ್ಶಿ ಸಂವೇದನೆಗೆ ತೊಂದರೆ ನೀಡಿದೆಯಾದರೆ ಅದು ಭಾರತದ ತಪ್ಪಲ್ಲ! ನಿಮ್ಮ ಯೋಚನಾ ಲಹರಿಯ ತಪ್ಪಷ್ಟೇ!!

ನೆನಪಿರಲಿ! ಇದು ನಿಮ್ಮ ಮೊಘಲ್ ಸಾಮ್ರಾಜ್ಯದ ಭಾರತವಾಗಲು ಯಾವತ್ತೂ ಸಾಧ್ಯವೇ ಇಲ್ಲ! ಅದು ನಡೆಯುವುದೂ ಇಲ್ಲ! ಇವತ್ತಲ್ಲ ನಾಳೆ ನಿಮ್ಮ ಜಾಣ ಕಿವುಡನ್ನೂ ಬೆಚ್ಚಿ ಬೀಳಿಸುವಷ್ಟು ಹಿಂದುತ್ವದ ಜಯಘೋಷ ಮೊಳಗಿದಾಗ, ‘ವಂದೇ ಮಾತರಮ್’ ನ ನಿಜವಾದ ಸ್ವರೂಪವೊಂದು ಸಿಡಿದೆದ್ದಾಗ ನಿಮ್ಮಂತಹ ಅದೆಷ್ಟೋ ‘ಮಾರ್ಕ್ಸ್ ವಾದ ಅಥವಾ ದಾಸ್ ಕ್ಯಾಪಿಟಲ್’ ನ ಹಿಂಬಾಲಕರನ್ನೂ ಸೇರಿ ನಿಮ್ಮ ಸ್ವರವೂ ಸದ್ದಿಲ್ಲದೇ ಸತ್ತಿರುತ್ತದೆ!

– ತಪಸ್ವಿ

Tags

Related Articles

Close