ಅಂಕಣ

ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನೆಸಗಲು ರೋಹಿಂಗ್ಯಾಗಳನ್ನ ತಯಾರು ಮಾಡುತ್ತಿರೋ ಲಷ್ಕರ್-ಎ-ತಯ್ಬಾ ಹಾಗೂ ರೋಹಿಂಗ್ಯಾಗಳನ್ನ ಬದುಕೋಕೆ ಬಿಡಿ ಎನ್ನುವವರೂ ಕೂಡಾ ಭಯೋತ್ಪಾದನೆಯ ಬೆಂಬಲಿಗರೇ!!!

ಬರ್ಮಾದಲ್ಲಿ ರೋಹಿಂಗ್ಯಾ ಮುಸಲ್ಮಾನರನ್ನ ಅಲ್ಲಿನ ಸರ್ಕಾರ ಮುಲಾಜಿಲ್ಲದೆ ಒದ್ದೋಡಿಸುತ್ತಿದ್ದರೆ ಆ ರೋಹಿಂಗ್ಯಾಗಳು ಬಾಂಗ್ಲಾದೇಶ – ಪಶ್ಚಿಮ ಬಂಗಾಳದ ಮೂಲಕ ಭಾರತವನ್ನ ಅಕ್ರಮವಾಗಿ ನುಸುಳಿ ದೇಶದ ನಾನಾ ಕಡೆಗಳಲ್ಲಿ ಅಕ್ರಮ ವಲಸಿಗರಾಗಿ ವಾಸವಾಗಿದ್ದಾರೆ.

ಭಾರತ ಸರ್ಕಾರ ಈ ರೋಹಿಂಗ್ಯಾಗಳನ್ನ ಆದಷ್ಟು ಬೇಗ ದೇಶ ಬಿಟ್ಟು ಓಡಿಸುಲಾಗುವುದೆಂದು ಹೇಳಿದೆ.

ಆದರೆ ಭಾರತೀಯ ಮುಸಲ್ಮಾನರು, ಬುದ್ಧಿಜೀವಿಗಳು, ಪ್ರಗತಿಪರರು ಮಾತ್ರ ರೋಹಿಂಗ್ಯಾಗಳ ಪರ ಬ್ಯಾಟಿಂಗ್ ಮಾಡುತ್ತ ಅವರನ್ನ ಭಾರತದಲ್ಲಿರೋದಕ್ಕೆ ಅನುವು ಮಾಡಿಕೊಡಬೇಕೆಂದು ದೊಡ್ಡ ದೊಡ್ಡ ಪ್ರತಿಭಟನಾ ರ್ಯಾಲಿಗಳನ್ನೇ ಆಯೋಜಿಸುತ್ತಿದ್ದಾರೆ.

ಅಷ್ಟಕ್ಕೂ ಈ ರೋಹಿಂಗ್ಯಾ ಮುಸಲ್ಮಾನರಿಂದ ಭಾರತಕ್ಕೇನು ಲಾಭ? ಭಾರತ ಸಾವಿರಾರು ವರ್ಷಗಳಿಂದ ಸಹಿಷ್ಣುತೆಗೆ ಹೆಸರಾದ ರಾಷ್ಟ್ರ. ಆಶ್ರಯ ಬೇಡಿ ಬಂದ
ಜನರನ್ನೆಲ್ಲ ಆಶ್ರಯ ನೀಡಿದ ರಾಷ್ಟ್ರ ಭಾರತ.

ಆದರೆ ಬರ್ಮಾದಿಂದ “ನಿರಾಶ್ರಿತರಾಗಿ” ಬಂದ ರೋಹಿಂಗ್ಯಾ ಮುಸಲ್ಮಾನರಿಗ್ಯಾಕೆ ಭಾರತದಲ್ಲಿ ಜಾಗವಿಲ್ಲ ಅನ್ನೋದಕ್ಕೂ ಕಾರಣವಿದೆ.

ರೋಹಿಂಗ್ಯಾ ಮುಸಲ್ಮಾನರು ಬರ್ಮಾದಲ್ಲಿ ಸೈನ್ಯದ ವಿರುದ್ಧ ಬಂಡಾಯವೆದ್ದು ಬರ್ಮಾದಲ್ಲಿನ ‘ರಕೈನ್’ ಪ್ರಾಂತ್ಯವನ್ನು ಪ್ರತ್ಯೇಕ ಇಸ್ಲಾಮೀಕ್ ರಾಷ್ಟ್ರವಾಗಿ
ಘೋಷಿಸಬೇಕೆಂದು ಅಲ್ಲಿನ ಸ್ಥಳೀಯ ಬುದ್ದಿಸ್ಟರನ್ನ ಹಾಗು ಬರ್ಮಾ ಸೈನ್ಯದ ಮೇಲೂ ಆಕ್ರಮಣಕ್ಕೆ ಮುಂದಾಗಿದ್ದಾರೆ.

ಇಂಥ ದೇಶದ್ರೋಹಿಗಳನ್ನ ಬರ್ಮಾ ಸರ್ಕಾರ ಒದ್ದೋಡಿಸುತ್ತಿರೋದು ಒಳ್ಳೆಯ ಕೆಲಸವೇ. ಆದರೆ ತನ್ನ ದೇಶದಲ್ಲೇ ದೇಶದ್ರೋಹಿ ಕೃತ್ಯವೆಸಗುತ್ತಿರೋ ರೋಹಿಂಗ್ಯಾಗಳಿಗೆ ಭಾರತದಲ್ಲಿ ಜಾಗ ಕೊಟ್ಟರೆ ಭಾರತದಲ್ಲೂ ದೇಶದ್ರೋಹಿ ಕೃತ್ಯವೆಸಗಲ್ಲ ಅನ್ನೋದಕ್ಕೆ ಏನ್ ಗ್ಯಾರಂಟಿ?

ಬರ್ಮಾದಿಂದ ಹೊರದಬ್ಬಲ್ಪಟ್ಟ ರೋಹಿಂಗ್ಯಾಗಳಿಗೆ ಪಕ್ಕದ ಮುಸಲ್ಮಾನ ರಾಷ್ಟ್ರವೇ ಆದ ಬಾಂಗ್ಲಾದೇಶವೂ ಆಶ್ರಯ ಕೊಡುತ್ತಿಲ್ಲ ಎಂದರೆ ನೀವೇ ಊಹಿಸಿ ಈ ರೋಹಿಂಗ್ಯಾಗಳು ಎಷ್ಟು ತೀವ್ರಗಾಮಿಗಳಾಗಿರಬಾರದು?

ಬಾಂಗ್ಲಾದೇಶ ಸರ್ಕಾರ ದೆಹಲಿಗೆ ಪತ್ರ ಬರೆದು “ಈ ರೋಹಿಂಗ್ಯಾಗಳನ್ನ ಪಾಕಿಸ್ತಾನದ ಲಷ್ಕರ್-ಎ-ತಯ್ಬಾ ಸಂಘಟನೆ ಉಗ್ರಗಾಮಿ ಚಟುವಟಿಕೆಗೆ ಅಣಿಗೊಳಿಸಿ
ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗೋಕೆ ಸಂಚು ಮಾಡಿದೆ” ಎಂಬ ಸ್ಫೋಟಕ ಮಾಹಿತಿ ಹೊರಗೆಡವಿದೆ.

ಇದನ್ನ ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಭಾರತದಲ್ಲಿ ಅಕ್ರಮವಾಗಿ ವಾಸವಾಗಿರೋ ರೋಹಿಂಗ್ಯಾಗಳನ್ನ ಹೊರದಬ್ಬಲು ತಯಾರಿ ನಡೆಸಿದೆ.

ಸುಮಾರು 5000 ರೋಹಿಂಗ್ಯಾ ಮುಸಲ್ಮಾನರು ದೆಹಲಿಯಲ್ಲಿ ವಾಸವಾಗಿದ್ದು, ಗುರುಗ್ರಾಮದ(ಗುರಗಾಂವ್) ಸುತ್ತಮುತ್ತಲಿನ ಸ್ಲಂಗಳಲ್ಲಿ ವಾಸವಾಗಿದ್ದು ಇವರಿಗೆ ಪ್ಯಾನ್ ಇಸ್ಲಾಮಿಕ್ ಗ್ರೂಪ್’ಗಳ ಸಂಪರ್ಕವಿದೆಯೆಂಬುದು ಗುಪ್ತಚರ ಇಲಾಖೆಯ ವರದಿಯಾಗಿದೆ.

ಈ ಪ್ಯಾನ್ ಇಸ್ಲಾಮಿಕ್ ಸಂಘಟನೆಗಳು ರೋಹಿಂಗ್ಯಾಗಳಲ್ಲಿನ ಹಲವರನ್ನು ಭಯೋತ್ಪಾದನಾ ಸಂಘಟನೆಗಳಲ್ಲಿ ನೇಮಕ ಮಾಡಿಕೊಂಡು ಬರ್ಮಾ, ಬಾಂಗ್ಲಾದೇಶ.ಹಾಗು ಭಾರತದಲ್ಲಿ ಭಯೋತ್ಪಾದನಾ ಕೃತ್ಯವೆಸಗೋಕೆ ಸಂಚು ಮಾಡಿದ್ದಾರೆ.

ಬರೀ ದೆಹಲಿಯಲ್ಲಷ್ಟೇ ಅಲ್ಲ ಉತ್ತರಪ್ರದೇಶ, ಜಮ್ಮು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಒರಿಸ್ಸಾ, ಪಶ್ಚಿಮ ಬಂಗಾಳ, ಕರ್ನಾಟಕದಲ್ಲೂ ವಾಸವಾಗಿದ್ದಾರೆ.

ರೋಹಿಂಗ್ಯಾಗಳಿಗೆ ಭಯೋತ್ಪಾದನಾ ಸಂಘಟನೆಗಳ ಲಿಂಕ್ ಇರೋದು ಪಾಕಿಸ್ತಾನದಲ್ಲಿರೋ ಉಗ್ರ ಹಫೀಜ್ ಸೈಯ್ಯದ್ ಲಾಹೋರನಲ್ಲಿ ಜೂನ್ 1 ರಂದು ಮಾಡಿದ್ದ ಭಾಷಣದಿಂದ ಸಾಬೀತಾಗುತ್ತೆ.

ಆತ ಹೇಳ್ತಾನೆ “ಬರ್ಮಾದಲ್ಲಿ ರೋಹಿಂಗ್ಯಾ ಮುಸಲ್ಮಾನರ ಹತ್ಯೆಗಳಿಗೆ ಭಾರತ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ನಾವು ಭಾರತದ
ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ” ಅಂತ.

ಢಾಕಾ(ಬಾಂಗ್ಲಾದೇಶ) ಗುಪ್ತಚರ ಮಾಹಿತಿ ಪ್ರಕಾರ ಬಾಂಗ್ಲಾದೇಶ ಬರ್ಮಾ ದೇಶದ ಗಡಿಯಲ್ಲಿ ಲಷ್ಕರ್ ತನ್ನ ಕಮಾಂಡರ್ ಗಳನ್ನ ನಿಯುಕ್ತಿಗೊಳಿಸಿದೆಯಂತೆ. ಅಲ್ಲಿ ಬರ್ಮಾದ ರೋಹಿಂಗ್ಯಾ ಮುಸಲ್ಮಾನರನ್ನ ತನ್ನ ಸಂಘಟನೆಗೆ ಸೆಳೆದು ಬರ್ಮಾದ ಬುದ್ದಿಸ್ಟರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಸಂಚನ್ನೂ ಮಾಡಿದ್ದಾರೆ.

ಬಾಂಗ್ಲಾದೇಶ ಸರ್ಕಾರ ಹೇಳಿಕೆಯ ಪ್ರಕಾರ ಜಮಾತ್-ಉಲ್-ಅರಕಾನ್ ಉಗ್ರ ಸಂಘಟನೆ ರೋಹಿಂಗ್ಯಾ ಟೆರರ್ ಕ್ಯಾಂಪಗಳನ್ನೂ ಬಾಂಗ್ಲಾ-ಬರ್ಮಾ ಗಡಿಯಲ್ಲಿ
ನಡೆಸುತ್ತಿದ್ದಾರಂತೆ.

ಅಮೇರಿಕಾ ಹಾಗು ಪಶ್ಚಿಮ ದೇಶಗಳು ಈ ಪ್ರದೇಶಗಳ ಮೇಲೆ ಕಣ್ಗಾವಲಿರಿಸೋಕೆ ಮುಂದಾಗಿದ್ದಾರೆ.

2012 ಕ್ಕಿಂತ ಮುಂಚೆಯಿಂದಲೂ ಲಷ್ಕರ್ ಸಂಘಟನೆ ಅರ್ಕಾನ್ ಸ್ಟೇಟ್ ಗಲಭೆಗೆ ಕಾರಣೀಕರ್ತರಾಗಿದೆ. ಇದಕ್ಕೆ ಭಾರತದ ಕನೆಕ್ಷನ್ ಕೂಡ ಇದೆ.

ಅಬ್ದುಲ್ ಕರೀಂ ತುಂಡಾ ಎಂಬ ಲಷ್ಕರ್ ಕಮಾಂಡರ್ ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಬಂದು ಅಲ್ಲಿಂದಲೇ ಉತ್ತರ ಭಾರತದಲ್ಲಿ 1996-98 ರ ಸರಣಿ ಬಾಂಬ್ ಸ್ಫೋಟಕ್ಕೆ ಕಾರಣವಾದವನು ರೋಹಿಂಗ್ಯಾ ಮುಸಲ್ಮಾನರನ್ನ ತನ್ನ ಸಂಘಟನೆಗೆ recruit ಮಾಡುವ ಕೆಲಸ ಮಾಡುತ್ತಿದ್ದಾನೆ.

ಲಷ್ಕರ್ ಸಂಘಟನೆಗೆ ಸಹಾಯ ಮಾಡುತ್ತಿರುವ ರೋಹಿಂಗ್ಯಾ ಲೀಡರ್ ರಬಿಯುಲ್ ಆಲಮ್ ಪಾಕಿಸ್ತಾನದಲ್ಲಿ ಭಯೋತ್ಪಾದನಾ ಟ್ರೇನಿಂಗ್ ಕೋರ್ಸ್ ಮುಗಿಸಿ ಇಂದು ರೋಹಿಂಗ್ಯಾಗಳನ್ನ ಭಯೋತ್ಪಾದನೆಗೆ ಬಳಸಿಕೊಳ್ಳುತ್ತಿದ್ದಾನೆ. ಈತನ ಜೊತೆ ಇನ್ನೊಬ್ಬನೂ ಇದಾನೆ, ಆತನೇ ಡಾ.ಯೂನುಸ್, ಈತ ಬಾಂಗ್ಲಾದೇಶ ಸಾಲಿಡಾರಿಟಿ ಸಂಘಟನೆಯ ಸಂಚಾಲಕನಾಗಿ ಕಾರ್ಯನಿರ್ವಹಿಸುತ್ತ ರೋಹಿಂಗ್ಯಾಗಳನ್ನ recruit ಮಾಡಿಕೊಳ್ಳುವುದರಲ್ಲಿ ನಿರತನಾಗಿದ್ದಾನೆ.

ಇಷ್ಟೆಲ್ಲ ಮಾಹಿತಿ ಪಕ್ಕದ ಬಾಂಗ್ಲಾದೇಶದಿಂದ ಭಾರತಕ್ಕೆ ಸಿಕ್ಕಿದ್ದಕ್ಕೆ ಭಾರತ ಸರ್ಕಾರ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ಮುಸಲ್ಮಾನರನ್ನ ಭಾರತದಿಂದ ಹೊರದಬ್ಬಲು ಸಜ್ಜಾಗಿದೆ.

ಆದರೆ ರೋಹಿಂಗ್ಯಾಗಳು ನಿರ್ಗತಿಕರು, ಅವರಿಗೆ ಭಾರತ ಸರ್ಕಾರ ಆಶ್ರಯ ಒದಗಿಸಬೇಕು ಅಂತ ಬೊಂಬ್ಡಾ ಹೊಡ್ಕೊಳ್ತಿರೋ ಭಾರತೀಯ ಮುಸಲ್ಮಾನರು, ಪ್ರಗತಿಪರರು, ಬುದ್ಧಿಜೀವಿಗಳಿಗೆ ಮಾತ್ರ ಭಾರತದ ಸುರಕ್ಷತೆ ಮುಖ್ಯವಾಗಿಲ್ಲ ಅನಿಸುತ್ತೆ.

ರೋಹಿಂಗ್ಯಾಗಳೂ ಮುಸಲ್ಮಾನರೇ ಆದ ಕಾರಣ ಭಾರತೀಯ ಮುಸಲ್ಮಾನರು ರೋಹಿಂಗ್ಯಾಗಳಿಗೆ ಸಪೋರ್ಟ್ ಮಾಡುತ್ತಿರುವುದರಲ್ಲಿ ಅರ್ಥವಿದೆ. ಯಾಕಂದ್ರೆ
ಮುಸಲ್ಮಾನರು ಯಾವ ರಾಷ್ಟ್ರದವರೇ ಆಗಿರಲಿ ಅವರು ಕೆಟ್ಟವರೇ ಆಗಿರಲಿ ಒಳ್ಳೇಯವರೇ ಆಗಿರಲಿ ಭಯೋತ್ಪಾದಕನೇ ಆಗಿರಲಿ ಆತ ನಮ್ಮ ಇಸ್ಲಾಮಿಗೆ ಸೇರಿದವನು ಅನ್ನೋ ಭಾವನೆ ನಮ್ಮ ಭಾರತದ ಮುಸಲ್ಮಾನರದ್ದು.

ಆದರೆ ಈ ಬುದ್ಧಿಜೀವಿಗಳು, ಪ್ರಗತಿಪರರು ಯಾಕೆ ರೋಹಿಂಗ್ಯಾ ಮುಸಲ್ಮಾನರ ಪರ ಬ್ಯಾಟಿಂಗ್ ಮಾಡ್ತಿರೋದು?

ಅದಕ್ಕೂ ಕಾರಣವಿದೆ. ರೋಹಿಂಗ್ಯಾ ಮುಸಲ್ಮಾನರನ್ನ ಭಾರತದಲ್ಲೇ ಇರಿಸಿ ಅವರಿಗೊಂದು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿಕೊಟ್ಟರೆ ತಮಗೆ
ಗಂಜಿಯುಣಿಸುತ್ತಿರೋ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳಿಗೆ ಮುಂದಿನ ಎಲೆಕ್ಷನ್‌ನಲ್ಲಿ ರೋಹಿಂಗ್ಯಾಗಳ ವೋಟ್ ತಮಗೇ ಫಿಕ್ಸ್ ಅನ್ನೋದು ಈ ಬುದ್ಧಿಜೀವಿಗಳ
ಲೆಕ್ಕಾಚಾರ.

ಬುದ್ಧಿಜೀವಿಗಳ ಈ ಲೆಕ್ಕಾಚಾರದಿಂದಲೇ ಅಲ್ವಾ ಪಶ್ಚಿಮ ಬಂಗಾಳದಲ್ಲಿ ಕೋಟ್ಯಾಂತರ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿ ಆಧಾರ್, ರೇಷನ್ ಕಾರ್ಡ್ ಪಡೆದು ಅಲ್ಲಿನ ಜಿಹಾದಿ ಮಮತಾ ಬ್ಯಾನರ್ಜಿ ಅಲಿಯಾಸ್ ಮುಮ್ತಾಜ್ ಬೇಗಂ ಗೆ ವೋಟ್ ಹಾಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಗೆಲ್ಲಿಸಿದ್ದು.

ಭಾರತ ಸರ್ಕಾರ ಈ ಸೋ ಕಾಲ್ಡ್ ಬುದ್ಧಿಜೀವಿಗಳ, ಪ್ರಗತಿಪರರ & ಮುಸಲ್ಮಾನರ ಯಾವ ಒತ್ತಡಕ್ಕೂ ಪ್ರತಿಭಟನೆಗಳಿಗೂ ಮಣಿಯದೆ ರೋಹಿಂಗ್ಯಾಗಳನ್ನ ದೇಶ ಬಿಟ್ಟು ಒದ್ದೋಡಿಸಬೇಕಾಗಿದೆ.

ಭಾರತ ಸರ್ಕಾರ ಸುಪ್ರೀಂ ಕೋರ್ಟಿಗೆ ಭಯೋತ್ಪಾದಕರ ಜೊತೆ ರೋಹಿಂಗ್ಯಾ ಮುಸಲ್ಮಾನರ ನಂಟಿನ ಬಗ್ಗೆ ಮಾಹಿತಿಯೂ ನೀಡಿದೆ.

ಭಾರತ ಸರ್ಕಾರ ಸುಪ್ರೀಂ ಕೋರ್ಟಿಗೆ ನೀಡಿರುವ 16 ಪುಟಗಳ ಅಫಿಡೆವಿಟ್’ನಲ್ಲಿ

* ರೋಹಿಂಗ್ಯಾಗಳು ದೇಶದ ಭದ್ರತೆಗೆ ಮಾರಕವಾಗಿದ್ದಾರೆ

* ರೋಹಿಂಗ್ಯಾಗಳು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.

* ದೇಶದಲ್ಲಿ ಸುಮಾರು 40,000 ರೋಹಿಂಗ್ಯಾಗಳಿದ್ದಾರೆ

*ರೋಹಿಂಗ್ಯಾಗಳಿಗೆ ಪಾಕಿಸ್ತಾನದ ಐ.ಎಸ್.ಐ ಜೊತೆ ನಂಟಿದೆ, ಎಂಬಿತ್ಯಾದಿ ವಿಷಯಗಳನ್ನ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಇತ್ತ ದೆಹಲಿ ಪೋಲಿಸರು ಅಲಖೈದಾ ಉಗ್ರನಾದ ಶಮನ್ ಹಕ್’ನನ್ನು ಬಂಧಿಸಲಾಗಿದ್ದು ಈತ ಮಿಜೋರಾಮ್, ಮಣಿಪುರನಲ್ಲಿ ತನ್ನ ಬೇಸ್ ಕ್ಯಾಂಪ್‌ ಶುರು ಮಾಡಿ ಅಲ್ಲಿಂದ ಮೈನ್ಮಾರನಲ್ಲಿ ರೋಹಿಂಗ್ಯಾಗಳ ಪರವಾಗಿ ಜಿಹಾದ್ ಮಾಡುವ ಕೆಲಸಕ್ಕೆ ರೋಹಿಂಗ್ಯಾಗಳನ್ನ recruit ಮಾಡಿಕೊಳ್ಳಲು ಯತ್ನಿಸುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಪೋಲೀಸರಿಗೆ ಲಭಿಸಿದೆ.

ರೋಹಿಂಗ್ಯಾಗಳನ್ನ ದೇಶ ಬಿಟ್ಟು ಓಡಿಸುವ ಕೆಲಸ ಆದಷ್ಟು ಬೇಗ ಶುರುವಾಗಿ ರೋಹಿಂಗ್ಯಾ ಭಯೋತ್ಪಾದಕರಿಂದ ದೇಶ ರಕ್ಷಣೆ ಮಾಡಬೇಕಾಗಿದೆ.

– Vinod Hindu Nationalist

Tags

Related Articles

Close