ಇತಿಹಾಸ

ಭಾರತವನ್ನ ಇಸ್ಲಾಮಿಕರಣ ಮಾಡಬೇಕೆಂದಿದ್ದ ಬಹುದೊಡ್ಡ ಆಕ್ರಮಣಕ್ಕೆ ಸರಿಯಾದ ಪ್ರತ್ಯುತ್ತರವನ್ನೇ ನೀಡಿದ್ದರು ಹಿಂದೂ ರಜಪೂತರು!! ಇತಿಹಾಸದ ಗರ್ಭದಲ್ಲಿ ಅಡಗಿಹೋಗಿರುವ ರೋಚಕ ಬಹರೇಚ್ ಯುದ್ಧ!!!

ಭಾರತ ಕಂಡ ಇಂತಹ ರೋಚಕ ಇತಿಹಾಸವನ್ನು ನಾವು ನಮ್ಮ ಪಠ್ಯಪುಸ್ತಕಗಳಲ್ಲಾಗಲಿ ಕಾಣಲು ಸಿಗೋದಿಲ್ಲ. ಇದನ್ನೆನದಾರೂ ಓದಿದರೆ ಇಸ್ಲಾಂ ಮತ ಎಷ್ಟು ಕ್ರೂರವಾಗಿತ್ತು(ಈಗಲು ಇದೆ ಹಾಗು ಮುಂದೆಯೂ ವಿಶ್ವಕ್ಕೆ ಕಂಟಕವೇ ಸರಿ, ಅದನ್ನ ನಾವು ಇಡೀ ಜಗತ್ತಿನಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳನ್ನ ನೋಡಿದರೇ ಅರ್ಥವಾಗುತ್ತೆ) ಅನ್ನೋದು ಅರಿತು ಭಾರತೀಯರಿಗೆ ತಮ್ಮ ಶಕ್ತಿಯ ಅನಾವರಣವಾಗಿ ನಮ್ಮ ಆಟ ನಡೆಯೋದು ಕಷ್ಟವೇ ಸರಿ ಅಂತ ನಮ್ಮಲ್ಲಿನ ಕಮ್ಯುನಿಸ್ಟ್ ಮುಸಲ್ಮಾನ ಇತಿಹಾಸಕಾರರು ಅದನ್ನ ಮುಚ್ಚಿ ಹಾಕೋಕೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ.

ಆದರೂ ಸತ್ಯ ಅನ್ನೋದು ಬೂದಿ ಮುಚ್ಚಿದ ಕೆಂಡದ ಹಾಗೆ, ಒಂದಿಲ್ಲ ಒಂದು ದಿನ ಅದು ಹೊರಗೆ ಬಂದೆ ಬರುತ್ತದೆ ಅನ್ನೋದು ಇವರಿಗೆ ತಿಳಿದಿಲ್ಲ ಅನ್ಸತ್ತೆ.

ಇರಲಿ ಈ ‘ಬಹರೇಚ್’ ಯುದ್ಧದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಬಹರೇಚ್ ಯುದ್ಧ ನಡೆದದ್ದು ಸನ್ 1033 ಜೂನ್’ನಲ್ಲಿ. ಈ ಯುದ್ಧದಲ್ಲಿ ರಜಪೂತರಿಂದ ಹೀನಾಯವಾಗಿ ಸೋತು ಸುಣ್ಣವಾದ ಇಸ್ಲಾಮೀ ಆಕ್ರಮಣಕಾರರು ಭಾರತದೆಡೆಗೆ ಮತ್ತೆ ಕಣ್ಣೆತ್ತಿ ನೋಡೋಕೆ ಬರೋಬ್ಬರಿ 150 ವರ್ಷಗಳೇ ಬೇಕಾಯ್ತು.

ಸನ್ 1026 ರಲ್ಲಿ ಮುಹಮ್ಮದ್ ಘಜನಿ ಭಾರತದ ಮೇಲೆ ದಾಳಿ ಮಾಡಿ ಗುಜರಾತಿನ ಸೋಮನಾಥ ಮಂದಿರವನ್ನು ಲೂಟಿಗೈದು ಅನೇಕ ಹಿಂದೂ ಮಂದಿರಗಳನ್ನು ಧ್ವಂಸಗೊಳಿಸಿದ.

ಈ ಕೃತ್ಯಕ್ಕೆ ಆತ ಮುಂದಾದಾಗ ಆತನ ಜೊತಗಿದ್ದವನು 11 ವರ್ಷದ ಆತನ ಸೋದರಳಿಯ #ಸಯ್ಯದ್ ಸಲಾರ್ ಮಸೂದ್. ಮೊದಮೊದಲು ಭಾರತವನ್ನ ಲೂಟಿಗೈಯೋದಷ್ಟೆ ತನ್ನ ಕೆಲಸ ಅಂದುಕೊಂಡಿದ್ದ ಘಜ್ನಿಗೆ ಆತನ ಸೋದರಳಿಯ ಹೇಳಿದ್ದು ಹೀಗಿದೆ.

“ಬರೀ ಒಂದು ಹಿಂದೂ ಮಂದಿರದಲ್ಲಿ ಇಷ್ಟೊಂದು ಸಂಪತ್ತಿರಬಹುದಾದರೆ ಇನ್ನು ಭಾರತದ ಕೋಟ್ಯಾಂತರ ಮಂದಿರಗಳಲ್ಲೆಷ್ಟು ಸಂಪತ್ತಿರಬಹುದು? ಭಾರತವನ್ನೇ ನಮ್ಮ ಕೈ ವಶ ಮಾಡಿಕೊಂಡರೆ ಅಲ್ಲಿನ ಸಂಪತ್ತು ನಮ್ಮದಾಗತ್ತೆ ಹಾಗು ಇಡೀ ಭಾರತವನ್ನ ಇಸ್ಲಾಮಿಕರಣ ಮಾಡುವ ಕನಸು ಕಂಡಿದ್ದ ನಮ್ಮ ಪೂರ್ವಜರ ಕನಸೂ ಈಡೇರುತ್ತೆ”

(ಮುಂದೆ ತಾನು ಭಾರತದ ಚಕ್ರವರ್ತಿಯಾಗಿ ಮೆರೆಯಬೇಕು ಅನ್ನೋದು ಆತನ ಆಸೆಯಾಗಿತ್ತು)

ತನ್ನ ಮಾವ ಮೊಹಮ್ಮದ್ ಘಜ್ನಿಯ ಸಾವಿನ(1030 ರಲ್ಲಿ) ನಂತರ ಸನ್ 1031 ರ ಮೇ ತಿಂಗಳಲ್ಲಿ 10,000 ಸೈನ್ಯದೊಂದಿಗೆ ಭಾರತದ ಮೇಲೆ ದಾಳಿಗೆ ಸಜ್ಜಾದ. ಈತ ಕೇವಲ 19 ವರ್ಷದ ಯುವಕನಾಗಿದ್ದರೂ ಈತನ ಬಳಿ ಅತಿರಥ ಮಹಾರಥರ ಸೈನ್ಯವಿತ್ತು.

ಈತನ ದಾಳಿಯನ್ನು ಹಿಮ್ಮೆಟ್ಟಲು ‘ರಾಜ ಆನಂದಪಾಲ’ ನಂತರ ಸಿಯಾಲಕೋಟಿನ ರಾಜ ಪ್ರಯತ್ನಪಟ್ಟರೂ ಸಯ್ಯದ್ ಸಲಾರ್ ಮಸೂದನ ಬೃಹತ್ ಸೈನ್ಯದೆದುರು ಸೋಲೊಪ್ಪಿಕೊಳ್ಳಬೇಕಾಯಿತು. ಉತ್ತರಭಾರತದ ಕಡೆಗೆ ವಿಜಯದ ನಗೆ ಬೀರುತ್ತ ಮಸೂದ್ ಮುನ್ನಡೆದ ಹಾಗು ಯುದ್ಧದಲ್ಲಿ ಸೋತು ಸೆರೆ ಸಿಕ್ಕ ಅನೇಕ ಹಿಂದೂ ರಾಜರುಗಳು ಬಲವಂತವಾಗಿ ಇಸ್ಲಾಮಿಗೆ ಮತಾಂತರವಾದರು.

ಇದೇ ಸಮಯದಲ್ಲಿ “ಶ್ರವಸ್ತಿ” ರಾಜ್ಯವನ್ನಾಳುತ್ತಿದ್ದ ‘ರಾಜಾಸುಖದೇವ’ ನು(ಸುಹೇಲದೇವ/ಸಕರದೇವ ಎಂತಲೂ ಆತನನ್ನ ಕರೆಯುತ್ತಾರೆ) ಮಾತ್ರ ರಜಪೂತ ಒಕ್ಕೂಟಗಳನ್ನ ಸೃಷ್ಟಿಸಿ ಅದರಲ್ಲಿ ಅನೇಕ ವೀರ ರಜಪೂತ ರಾಜರುಗಳ ಸಾರಥ್ಯವಹಿಸಿದ್ದ. ಆತನ ಒಕ್ಕೂಟದಲ್ಲಿ 17 ರಜಪೂತ ರಾಜರುಗಳಿದ್ದರು.

ಸ್ವತಃ ರಾಜಾ ಸುಖದೇವ ಒಬ್ಬ ಬಲಾಢ್ಯ ರಾಜನಾಗಿದ್ದು ಯುದ್ಧ ಕಲೆಗಳು ಹಾಗು ಶತ್ರುಗಳನ್ನ ಹಿಮ್ಮೆಟ್ಟಿಸಿ ಧೂಳೆಬ್ಬಿಸುವ ಸೈನ್ಯವೂ ಆತನೊಂದಿಗಿತ್ತು.

ಭಾರತದ ಕೆಲ ರಾಜರುಗಳನ್ನ ಸೋಲಿಸಿ ಅವರನ್ನ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದಾಕ್ಷಣ ಭಾರತವನ್ನೆ ಗೆದ್ದುಬಿಟ್ಟೆ ಅಂತ ಬೀಗುತ್ತಿದ್ದ ಮಸೂದ್ ಮುಂದೆ ಹಿಂದುಗಳ ಪವಿತ್ರಕ್ಷೇತ್ರವಾದ ‘ಸತ್ರಿಕ್’ (ಈಗಿನ ಉತ್ತರಪ್ರದೇಶದಲ್ಲಿರುವ ಸ್ಥಳ) ಕ್ಕೆ ಬರುತ್ತಾನೆ.

ಈ ಸತ್ರಿಕ್ ಪ್ರದೇಶದಲ್ಲೇ ಗುರು ವಸಿಷ್ಠ ರು ರಾಮ,ಲಕ್ಷ್ಮಣರಿಗೆ ವಿದ್ಯಾರ್ಜನೆ ಮಾಡಿದ್ದರು ಎಂಬುದನ್ನು ನಾವು ರಾಮಾಯಣದಲ್ಲಿ ಕಾಣಬಹುದು.

ಈ ಸತ್ರಿಕ್ ಪ್ರದೇಶದಲ್ಲಿ ಬೀಡು ಬಿಟ್ಟ ಮಸೂದ್ ಸೈನ್ಯ ಇದೇ ಪ್ರದೇಶವನ್ನು ಮೂಲ ಸ್ಥಾನ ಮಾಡಿಕೊಂಡು ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳಲು ತನ್ನ ಸೇನಾಧಿಪತಿ ಸಲಾರ್ ಸೈಫುದ್ದಿನ್ ನಿಗೆ ಬಹರೇಚ್ ಪ್ರದೇಶಕ್ಕೆ ಕಳಿಸುತ್ತಾನೆ. (ಬಹರೇಚ್ ಈಗ ಉತ್ತರಪ್ರದೇಶದ ಒಂದು ನಗರವಾಗಿದ್ದು ಪ್ರಸ್ತುತ ಲಕ್ನೌ ಜಿಲ್ಲೆಯಲ್ಲಿದೆ)

ಆದರೆ ಈ ಬಹರೇಚ್ ಪ್ರಾಂತ್ಯದಲ್ಲಿ ಕಾಲಿಡೋದಕ್ಕೂ ಮುನ್ನವೇ ಅಲ್ಲಿನ ಧೀರ ರಜಪೂತರು ಈತನನ್ನು ಅಲ್ಲಿಂದ ಹಿಮ್ಮೆಟ್ಟಿದ್ದರು. ಈ ಸಲಾರ್ ಸೈಫುದ್ದಿನನ ಲೆಕ್ಕಾಚಾರವೇ ಬೇರೆ ಆಗಿತ್ತು.

ಹಿಂದಿನ ರಾಜರುಗಳನ್ನೆಲ್ಲ ಸೋಲಿಸಿದ್ದ ಇವರಿಗೆ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಗಿತ್ತು. ಅದೇನೆಂದರೆ ಭಾರತದ ಹಿಂದೂ ರಾಜರುಗಳಲ್ಲಿ ಒಗ್ಗಟ್ಟಿಲ್ಲ ಹಾಗು ಯಾವ ರಾಜರುಗಳ ಹತ್ತಿರವೂ ಅಬ್ಬಬ್ಬಾ ಅಂದ್ರೆ 10,000 ಸೈನ್ಯವಿರುತ್ತೆ ಹಾಗಾಗಿ ಇವರನ್ನು ಸೋಲಿಸಿ ಭಾರತವನ್ನ ಇಸ್ಲಾಮಿಕರಣ ಮಾಡೋದು ನಮಗೇನು ಕಷ್ಟದ ಕೆಲಸವೇನಲ್ಲ ಅನ್ನೋದು.

ಆದರೆ ಇವನ ಲೆಕ್ಕಾಚಾರ ಉಲ್ಟಾ ಆಗಿತ್ತು. ಶ್ರವಸ್ತಿಯ ರಾಜಾ ಸುಖದೇವ ರಜಪೂತ ರಾಜರುಗಳನ್ನೆಲ್ಲ ಒಗ್ಗೂಡಿಸಿ ಮೈತ್ರಕೂಟ ರಚಿಸಿ ಶತ್ರುಗಳ ಸದೆಬಡಿಯೋಕೆ ನಿಂತಿದ್ದು ಈ ಇಸ್ಲಾಮಿ ಆಕ್ರಮಣಕಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಸಲಾರ್ ಸೈಫುದ್ದಿನ್ ಬಹರೇಚಿನ ಮೇಲೆ ದಾಳಿಗೆ ಬಂದಾಗ ಆತನಿಗೆ ನಿರೀಕ್ಷೆ ಇದ್ದದ್ದು 10,000 ಎದುರಾಳಿಗಳ ಸೈನ್ಯ, ಆದರೆ ಆತನೆದುರು ನಿಂತಿದ್ದ ರಜಪೂತ ಸೈನ್ಯದ ಬಲ ಎಷ್ಟಿತ್ತು ಗೊತ್ತಾ? ಬರೋಬ್ಬರಿ 1,20,000(ಒಂದು ಲಕ್ಷ ಇಪ್ಪತ್ತು ಸಾವಿರ) ಹಿಂದು ರಜಪೂತರು. ಇದನ್ನ ಕಂಡ ಸೈಫುದ್ದಿನ್ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡ.

ಇದೇ ಸಮಯದಲ್ಲಿ ಸಲಾರ್ ಮಸೂದ್ (ಘಜ್ನಿಯ ಸೋದರಳಿಯ) ಆಯೋಧ್ಯೆಯ ಮೇಲೆ ದಾಳಿ ಮಾಡಲು ಸಜ್ಜಾಗಿದ್ದ ಆದರೆ ಬಹರೇಚಿನ ಸುದ್ಧಿ ತಿಳಿದ ನಂತರ ಆತ ಆಯೋಧ್ಯೆಯನ್ನ ಕೈಬಿಟ್ಟು ಬಹರೇಚಿನತ್ತ ನುಗ್ಗಿದ.

ರಜಪೂತರೇನು ಇವರ ಹಾಗೆ ಮೋಸದಿಂದ ಯುದ್ಧ ಗೆಲ್ಲುವ ರಾಜರುಗಳಾಗಿದ್ದರೇ? ಅವರು ತಮ್ಮ ತಾಯ್ನಾಡಿನ ರಕ್ಷಣೆಗಾಗಿ ನಿಂತಿದ್ದ ಅಪ್ಪಟ ಧರ್ಮಾಭಿಮಾನಿಗಳಾಗಿದ್ದರು.

ಸಲಾರ್ ಮಸೂದ್ ಯುದ್ಧಕ್ಕೆ ಬಂದಾಗ ಇಂತಹ ವಿದೇಶಿ ಇಸ್ಲಾಮಿ ಆಕ್ರಮಣಕಾರನಿಗೆ ಹಾಗು ಆತನ ಸೈನ್ಯಕ್ಕೆ ವೀರ ರಜಪೂತರು ದಯೆ ಧರ್ಮ ನೋಡದೆ ಕೊಚ್ಚಿ ಹಾಕಿದರು.

ಇದಕ್ಕೆ ಕಾರಣ ಅವರಲ್ಲಿ ತಮ್ಮ ಹಿಂದು ಶೃದ್ಧಾ ಕೇಂದ್ರಗಳನ್ನು ಧ್ವಂಸಗೊಳಿಸಿದ್ದ ಹಾಗು ತಮ್ಮ ಜನರ ಮಾನ ಪ್ರಾಣವನ್ನು ಎಗ್ಗಿಲ್ಲದೆ ಲೂಟಿ ಮಾಡಿದ್ದ ಈ ಇಸ್ಲಾಮಿ ಆಕ್ರಮಣಕಾರರ ಮೇಲಿನ ದ್ವೇಷ.

ಮಸೂದನ ಸೈನ್ಯವನ್ನ ಸಂಪೂರ್ಣವಾಗಿ ನಾಮಾವಶೇಷ ಮಾಡಿದ ರಜಪೂತ ರಾಜ ಸುಖದೇವ ದಯೆಯಿಲ್ಲದೆ ಒಬ್ಬೊಬ್ಬರ ಕತ್ತು ಸೀಳಿದ್ದ. ಮಸೂದನ ಕಮಾಂಡರ್ ಆಗಿದ್ದ ಸೈಫುದ್ದಿನನ್ನೂ ಕೊಂದು ಹಾಕಿದ.

ಅದಷ್ಟೇ ಯಾಕೆ ಸ್ವತಃ ಸಲಾರ್ ಮಸೂದನೂ ರಾಜಾ ಸುಖದೇವನ ಬಾಣಕ್ಕೆ ತುತ್ತಾದ. ತಮ್ಮ ರಾಜನೇ ಎದುರಾಳಿಗಳ ಸೈನ್ಯದವರಿಂದ ಹತನಾದ ಮೇಲೆ ಮಸೂದನ ಸೈನ್ಯ ಹೋರಾಡುವುದೇ? ಅಲ್ಲಿಗೆ ಬಹರೇಚಿನ ಮೇಲೆ ಯುದ್ಧಕ್ಕೆ ನಿಂತಿದ್ದ ಮುಸಲ್ಮಾನರು ಸೋತು ವೀರ ರಜಪೂತರು ವಿಜಯಪತಾಕೆ ಹಾರಿಸಿದ್ದರು.

ಈ ಯುದ್ಧವಾದ ಬಳಿಕ ಭಾರತದತ್ತ ಇಸ್ಲಾಮಿ ಆಕ್ರಮಣಕಾರರು ಕಣ್ಣು ಹಾಕೋಕೆ ಬರೋಬ್ಬರಿ 150 ವರ್ಷಗಳೇ ಹಿಡಿದವು. ಅಂತಹ ಭಯ ಈ ಇಸ್ಲಾಮಿ ಆಕ್ರಮಣಕಾರರಲ್ಲಿ ಹುಟ್ಟಿಸಿದ್ದರು ನಮ್ಮರಜಪೂತರು ಹಾಗು ಭಾರತದ ಹಿಂದೂ ರಾಜರುಗಳು.

ಈ ಇತಿಹಾಸ ನಮಗೀಗ ಯಾಕೆ ಬೇಕು ಅಂತ ನಮಗನ್ನಿಸಬಹುದು ಆದರೆ ಪ್ರಸ್ತುತ ಸನ್ನಿವೇಷದಲ್ಲಿ ಭಾರತದ ಹಿಂದುಗಳು ಇಂತಹ ಶೌರ್ಯದ ಇತಿಹಾಸವನ್ನು ಅರಿಯದೆ ಕಮ್ಯುನಿಸ್ಟರು ಹಾಗು ಸೋ ಕಾಲ್ಡ್ ಇತಿಹಾಸಕಾರರು ಬರೆದ ಇತಿಹಾಸವನ್ನೇ ಓದಿ ತಮ್ಮ ಶಕ್ತಿಯನ್ನ ಮರೆತು ಗುಲಾಮಿ ಮಾನಸಿಕತೆಯಲ್ಲಿ ಬದುಕುತ್ತ ಎಲ್ಲದಕ್ಕೂ compromise ಮಾಡಿಕೊಳ್ಳುತ್ತ ಮುಸಲ್ಮಾನರು ಆಕ್ರಮಣ ಮಾಡಿದರೆ ತಮ್ಮ ಏರಿಯಾ ಬಿಟ್ಟು ತಮ್ಮ ಊರೇ ಬಿಟ್ಟು ಗುಳೆ ಹೋಗುತ್ತಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ಕಳೆದ ವರ್ಷ ಉತ್ತರಪ್ರದೇಶದ ‘ಕೈರಾ’ನಾ ದಲ್ಲಿ 350 ಹಿಂದೂ ಕುಟುಂಬಗಳು ಮುಸಲ್ಮಾನರ ಭಯದಿಂದ ಊರು ತೊರೆದು ಬೇರೆಡೆ ಗುಳೆ ಹೋಗಿದ್ದು. ಈಗ ಅಲ್ಲಿ ಹಿಂದೂಗಳಿದ್ದರು ಅನ್ನೋ ಕುರುಹುಗಳೂ ಕಾಣಸಿಗುತ್ತಿಲ್ಲ, ಈ ವಿಷಯದ ಮೇಲೆ ಫೈರ್ ಬ್ರ್ಯಾಂಡ್ ಯೋಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವತ್ತ ಹೆಜ್ಜೆ ಹಾಕಿದೆ.

ಕೇರಳ, ಪಶ್ಚಿಮ ಬಂಗಾಳದಲ್ಲಂತೂ ದಿನಂಪ್ರತಿ ಹಿಂದೂಗಳ ಹತ್ಯೆಯಾಗಿತ್ತಿವೆ.

ಯಾವ ಹಿಂದೂ ತಮ್ಮ ಇತಿಹಾಸವನ್ನು ತಾನು ಮರೆಯುತ್ತಾನೋ ಅಥವಾ ಅದನ್ನು ತಿಳಿಯುವ ಗೋಜಿಗೆ ಹೋಗುವುದಿಲ್ಲವೋ ಆತ ಮತ್ತೆ ಅದೇ ಇತಿಹಾಸದ ಭಾಗಕ್ಕೆ ಬಲಿಪಶುವಾಗೋದು ಕಟ್ಟಿಟ್ಟ ಬುತ್ತಿ.

ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಸಂಘಟಿತರಾಗದಿದ್ದರೆ ಇಂದು ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳ, ಹೈದ್ರಾಬಾದ್, ನಾಳೆ ನಮ್ಮ ಏರಿಯಾ ಹಾಗು ನಮ್ಮ ಊರಿಂದ ನಾವೂ ಕೂಡ ಪಲಾಯನ ಮಾಡಬೇಕಾಗತ್ತೇನೋ!!!!

– Vinod Hindu Nationalist

Tags

Related Articles

Close