ಅಂಕಣ

ಮುಂಚೆ ಚೀನಾವೆಂದರೆ ಮೃದು ಭಾವ ತಳೆಯುತ್ತಿದ್ದ ಭಾರತಕ್ಕೆ, ಚೀನಾ ಶಾಶ್ವತವಾಗಿ ಶತ್ರುರಾಷ್ಟ್ರವಾಗಿ ನಿರ್ಮಾಣವಾಗಿದ್ದು ಗಡಿ ಭಾಗದ ವಿವಾದಗಳಿಂದಾಗಲ್ಲ, ಬದಲಾಗಿ ಇದೊಂದೇ ಒಂದು ಕಾರಣದಿಂದ!!!

ಚೀನಾ ಮತ್ತು ಭಾರತದ ಸಂಬಂಧವನ್ನು ನೋಡಿದರೆ, ಸುದೀರ್ಘವಾದ ಇತಿಹಾಸಗಳನ್ನು ಕೆಣಕುವುದಾದರೆ, ಪೂರ್ಣ ಪ್ರಮಾಣದ ಘರ್ಷಣೆಗಳು ಯುದ್ದಗಳು
ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ!! ವಾಸ್ತವವಾಗಿ, ಎರಡು ರಾಷ್ಟ್ರಗಳ ನಡುವೆ ನಡೆಯುವ ಪೈಪೋಟಿಯು ದಕ್ಷಿಣ ಭಾರತ ಸಾಮ್ರಾಜ್ಯಗಳ
ಸಮುದ್ರತೀರದಿಂದ ಹಬ್ಬಿದ್ದು,ಸಾಂದರ್ಭಿಕವಾಗಿ ನಡೆಯುವ ಘರ್ಷಣೆಗಳೆಲ್ಲವೂ ಕೂಡ ಇಂಡೋ-ಟಿಬೆಟಿಯನ್ ಸುತ್ತಮುತ್ತಲಿನ ಗಡಿರೇಖೆಯವರೆಗೂ ವಿಸ್ತರಿಸಿದೆ!! ಹಾಗಾಗಿ 2ಂನೇ ಶತಮಾನದಿಂದಲೂ ಎರಡು ರಾಷ್ಟ್ರಗಳ ನಡುವೆ ಉಂಟಾದ ದ್ವೇಷ ಹಾಗೂ ಅಪನಂಬಿಕೆಗಳು ಪ್ರಸ್ತುತ ದಿನಗಳಲ್ಲಿಯೂ ಕೂಡ ಅಸ್ತಿತ್ವದಲ್ಲಿದೆ.

ಚೀನಾವು 14 ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದ್ದು, ಗಡಿ ಗುರುತಿಸುವಿಕೆ ವಿಚಾರದಲ್ಲಿ ಬಹುತೇಕ ಎಲ್ಲ ನೆರೆ ರಾಷ್ಟ್ರಗಳ ಜತೆ  ಸಂಘರ್ಷಕ್ಕೆ
ಇಳಿದಿದೆ. ಅಫ್ಗಾನಿಸ್ತಾನ, ಕಜಕಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್, ರಷ್ಯಾ ಮತ್ತು ತಜಿಕಿಸ್ತಾನಗಳೊಂದಿಗಿನ ಗಡಿ ವಿವಾದಗಳನ್ನು ಅದು ಬಗೆಹರಿಸಿಕೊಂಡಿದೆ.
ಚೀನಾವೂ ಕೇವಲ ಭೂಮಿಗಾಗಿ ಮಾತ್ರ ವಿವಾದವನ್ನು ಸೃಷ್ಟಿಸಿಲ್ಲ; ಜಲ ಗಡಿ ವಿಚಾರವಾಗಿಯೂ ಚೀನಾ ನೆರೆ ರಾಷ್ಟ್ರಗಳೊಂದಿಗೆ ವೈಮನಸ್ಸು ಕಟ್ಟಿಕೊಂಡಿದೆ. ಅದು ಜಪಾನ್, ದಕ್ಷಿಣ ಕೊರಿಯ, ವಿಯೆಟ್ನಾಂ, ತೈವಾನ್ ಮತ್ತು ಫಿಲಿಪ್ಪೀನ್ಸ್‍ಗಳೊಂದಿಗೆ ಜಲ ಗಡಿ ಹಂಚಿ ಕೊಂಡಿದ್ದು, ಎಲ್ಲ ಗಡಿಗಳೂ ವಿವಾದದಲ್ಲಿವೆ. ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ, ಥಾಯ್ಲೆಂಡ್ ಸೇರಿ ನದಿ ಹರಿದು ಹೋಗುವ ನೆರೆಯ ಎಲ್ಲ ದೇಶಗಳ ಜತೆಗೂ ನೀರು ಹಂಚಿಕೆ ವಿವಾದವನ್ನು ಚೀನಾ ಹೊಂದಿದೆ.

ಆದರೆ, ನಿಜವಾಗಿ ಕೂಡ ವಿರೋಧವನ್ನು ಕಟ್ಟಿಕೊಳ್ಳುವ ಪ್ರವೃತ್ತಿಯೂ ಚೀನದ್ದಲ್ಲ. ಬದಲಾಗಿ ಇವೆಲ್ಲವು ಆಗಿದ್ದು ಮಾತ್ರ ಕಮ್ಯುನಿಸ್ಟ್ ಕ್ರಾಂತಿಯಿಂದಾಗಿ!! ಹೌದು…. ಯುರೋಪಿನ್ನರ ಆಗಮನದಿಂದ ಏಷ್ಯಾದ ನೆಲ ಈ ರೀತಿಯಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು!! ಹಾಗಾಗಿ ಸಾಮರಸ್ಯದ ಪ್ರಾಚೀನ ಚೀನಾವು ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳು ಪ್ರಾಚೀನ ಕಾಲದಲ್ಲಿ ಉತ್ತಮವಾಗಿತ್ತು!! ಆದರೆ ಈ ಪ್ರಾಚೀನ ಚೀನಾದ ಸಾಂಸ್ಕೃತಿಕತೆಯ ಆದರ್ಶವನ್ನು (ಎ.ಕೆ.ಎ ಕನ್ಫ್ಯೂಷಿಯನಿಸಮ್)ನಾಶಪಡಿಸಿ ಅದನ್ನು ರಕ್ತಸ್ರಾವದಿಂದ ತುಂಬಿದ ಪಾಶ್ಚಾತ್ಯ ಕ್ರಿಶ್ಚಿಯನ್ ಯುರೋಪಿಯನ್ ಚಿಂತನೆಯು ಕಮ್ಯುನಿಸಮ್ ಮತ್ತು ವ್ಯಾಪಾರೀ ಬಂಡವಾಳಶಾಹಿಯಾಗಿ ಮಾಡಿಬಿಟ್ಟಿದೆ!! ಅಷ್ಟೇ ಅಲ್ಲದೇ, ಮೆಟಲಿಸ್ಟಿಕ್ ಮೂಢನಂಬಿಕೆಯ ಕಮ್ಯುನಿಸಮ್ ಪ್ರಪಂಚದಾದ್ಯಂತ ಕೆಟ್ಟ ರೀತಿಯಾದ ಮಾನವೀಯತೆಯಿಂದ ವರ್ತಿಸುತ್ತಿದ್ದು, ದೊಡ್ಡ ಪ್ರಮಾಣದ ನರಮೇಧಗಳನ್ನು ಸೃಷ್ಟಿಸಿ ಅತ್ಯಂತ ವಿಕೃತ ರೀತಿಯಲ್ಲಿ ಮಾರ್ಪಟು ಮಾಡಿದೆ!!

ಇಂತಹ ಅಮಾನುಷವಾದ ನರಮೇಧದಿಂದ ಪ್ರತಿಸ್ಪರ್ಧಿಯಾಗಿರುವ ಸ್ಥಳೀಯ ಅಮೆರಿಕನ್ನರು, ಆಸ್ಟ್ರೇಲಿಯದ ಆಬೊರಿಜಿನಲ್ಸ್, ಅಷ್ಟೇ ಅಲ್ಲದೇ, ಏಷ್ಯಾ ಮತ್ತು
ಆಫ್ರಿಕಾದಲ್ಲಿರುವ ಅನೇಕ ಜನರು ಯುರೋಪಿಯನ್ನರ ಕಮ್ಯೂನಿಸಮ್ ಚಿಂತನೆಗೆ ಬಲಿಯಾಗಿದ್ದಾರೆ!!! ಹಾಗಾಗಿ ಈ ಕಮ್ಯುನಿಸಮ್ ಅನ್ನೋದು ಯುರೋಪಿಯನ್ನರ ಚಿಂತನೆಯ ಮೂಲ ಉತ್ಪನ್ನವಾಗಿರೋದು ಅಕ್ಷರಶಃ ನಿಜ!!

ಚೀನಾ ಸರ್ಕಾರದಲ್ಲಿ ಕೇವಲ ಕಮ್ಯುನಿಸ್ಟ್ ಮಾತ್ರ ಇಲ್ಲ.. ಇದರ ಜೊತೆಗೆ ಚೀನಾದ ಆಡಳಿತವು ಕಮ್ಯುನಿಸ್ಟ್ ಪಕ್ಷದ ಸ್ವಜನ ಪಕ್ಷಪಾತದಿಂದ ಬೆಂಬಲಿತವಾಗಿರುವ ದರೋಡೆಕೋರ ಬಾರೋನ್ಸ್ ಗಳ ಜೊತೆಗೆ ಆರ್ಥಿಕ ವಾಣಿಜ್ಯೋದ್ಯಮ ಬಂಡವಾಳ ಶಾಹಿಗಳೊಂದಿಗಿರುವ ವ್ಯವಸ್ಥೆಯನ್ನು ಕೂಡ ಹೊಂದಿದೆ!! ಹಾಗಾಗಿ ಇದು ಎರಡೂ ದೇಶಗಳಲ್ಲಿಯೂ ಅತೀ ಕೆಟ್ಟದಾಗಿದ್ದು, ಭಯಾನಕ ಹಾಗೂ ದುಃಖಕರ ವಾತಾವರಣವನ್ನು ಸೃಷ್ಟಿಮಾಡಿದೆ!!

ವಾಣಿಜ್ಯೋದ್ದೇಶದ ಬಂಡವಾಳಶಾಹಿ ಈಸ್ಟ್ ಇಂಡಿಯಾ ಕಂಪೆನಿಯು, ರಾಷ್ಟ್ರೀಯ ಸಮಾಜವಾದಿ ವರ್ಕರ್ಸ್(ಎ.ಕೆ.ಎ ಕಮ್ಯೂನಿಸ್ಟ್) ನೊಂದಿಗೆ ಜೊತೆಗೂಡಿ ನಾಝಿಯ ವಿಸ್ತರಣೆಯಲ್ಲಿ ಮಾನವ ಹಿಂಸಾಚಾರವೂ ಅಂತಿಮವಾಗಿ ಹುಟ್ಟಿಕೊಂಡಿದೆ!! ಇವೆಲ್ಲವೂ ಪೂರ್ವದ ನಾಗರಿಕತೆಗೆ ವಿರುದ್ದವಾಗಿದ್ದು, ಅವುಗಳಲ್ಲಿ ಕೆಲವು ಧರ್ಮದ ಸ್ವರೂಪವಾಗಿದ್ದರೆ, ಇನ್ನಿತರ ವಿಚಾರಗಳು ತನ್ನದೇ ಆದ ಇತರ ನಿಲುವಿನ ಆಧಾರದ ಮೇಲೆ ನಿಂತಿವೆ. ಹಾಗಾಗಿ ಈಗಿರುವ ಚೀನಾವು ಪ್ರಾಚೀನ ಪ್ರಪಂಚ ಮತ್ತು ಪೂರ್ವ ಇತಿಹಾಸದ ಒಂದು ಪುಟ್ಟ ಜ್ಞಾನದ ಜೊತೆಗಿರದ ಆಧುನಿಕ ಚೀನಾವೂ ಚೀನಾದಲ್ಲ ಎಂದು ಹೇಳಬಹುದು!! ಯಾಕೆಂದರೆ, ನಿಜವಾದ ಚೀನಿಯರು ಬಹಳ ಹಿಂದೆಯೇ ಕ್ರೂರವಾಗಿ ಪಾಶ್ಚಿಮಾತ್ಯ, ಐರೋಪ್ಯರ ಶಸ್ತ್ರಾಸ್ತ್ರಗಳಿಂದ ಸಾಮೂಹಿಕ ನರಮೇಧದ ವಿನಾಶದಿಂದ, ಒಂದು ಕುಖ್ಯಾತ ಕಮ್ಯುನಿಸಂನಿಂದ ಕೊಲ್ಲಲ್ಪಟ್ಟಿದ್ದಾರೆ!!

ಪಾಶ್ಚಿಮಾತ್ಯ ಚಿಂತನೆಗಳನ್ನು ತುಂಬಿರುವ ಮನುಷ್ಯನಾಗಲಿ, ಪ್ರಾಣಿಗಳಾಗಲಿ ಅಥವಾ ಸಸ್ಯಗಳಾಗಲಿ ಯಾವತ್ತಾದರೂ ಅದು ಒಳ್ಳೆಯದೆಂದು ಭಾವಿಸಲು
ಸಾಧ್ಯವೇ??ಇನ್ನು, ಸಾಮೂಹಿಕ ನರಬೇಧಗಳನ್ನು ಸೃಷ್ಟಿಸಿದ, ಬ್ರಹ್ಮಾಂಡದ ಹತ್ಯೆಗಾರರ ನಡುವಿನಲ್ಲಿ ವಾಸಿಸುತ್ತಿದ್ದೇವೆ. ಹಾಗಾಗಿ ಈ ಪ್ರಪಂಚದಲ್ಲಿ ನಾವು ಹೇಗೆ ಶಾಂತಿಯನ್ನು ನಿರೀಕ್ಷಿಸಲು ಸಾಧ್ಯ?? ಇಂಡೋ-ಚೀನಾದ ನಡುವೆ ಶಾಂತಿಯನ್ನು ತರುವ ಕನಸು ಕನಸಾಗಿಯೇ ಉಳಿಯುತ್ತದೆಯೇ ಎನ್ನುವ ಪ್ರಶ್ನೆಯೂ ಕಾಡುತ್ತದೆ!!

ಶೀಘ್ರದಲ್ಲಿಯೇ ಚೀನಿಯರು ಮತ್ತು ಭಾರತೀಯರು ಉತ್ತಮ ಮಾನವೀಯತೆಯನ್ನು ಹೊಂದಲು ಬಯಸುತ್ತಾರಾದರೂ ಕೂಡ ಅದು ಈಡೇರುವಂತೆ ಕಾಣುತ್ತಿಲ್ಲ.
ಯಾಕೆಂದರೆ ಪಶ್ಚಿಮ ನರಭಕ್ಷತೆಯ ನಾಗರಿಕತೆ ನಿಜವಾದ ಚೀನಿಯರನ್ನು ಅತಿಕ್ರಮಿಸಿದ್ದು, ರಕ್ತಪಿಶಾಚಿಗಳಂತೆ ಭಾರತೀಯರನ್ನು ಅತಿಕ್ರಮಿಸಲು ನೋಡುತ್ತಿದ್ದಾರೆ!! ಹಾಗಾಗಿ ರಕ್ತಪಿಶಾಚಿಗಳು ನಮ್ಮನ್ನೆಲ್ಲರನ್ನೂ ಪರಿವರ್ತಿಸಬಲ್ಲರು ಎಂಬುವುದನ್ನು ನಾವು ಯಾವತ್ತು ಮರೆಯಬಾರದು!!

ಮೂಲ:https://rightlog.in/2017/07/chinese-civilization-usurped-01/

– ಅಲೋಖಾ

Tags

Related Articles

Close