ಪ್ರಚಲಿತ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋತರೆ ಭಾರತಕ್ಕಾಗುವ ಲಾಭಗಳೇನು ಗೊತ್ತೇ?!

ಮೋದಿಯೆಂದರೆ ಮೋಡಿ! ನೀವೊಪ್ಪೊತ್ತೀರೋ ಇಲ್ಲವೋ, ಆದರೆ ಒಬ್ಬ ಸಾಮಾನ್ಯನಾಗಿ, ಭಾರತವನ್ನು ಪ್ರೀತಿಸುವವನಾಗಿ ನನಗೆ ಮೋದಿ ಒಂದು
ಅದ್ಭುತವೆನಿಸುತ್ತಾರೆ! ನಿಮಗೆ ತಪಸ್ವಿ ಒಬ್ಬ ಪ್ರೋ- ಮೋದಿ ಭಕ್ತನಾಗನ್ನಿಸಬಹುದೇನೋ! Offcourse! ನಾನದಕ್ಕೆ ಹೆಮ್ಮೆಪಡುತ್ತೇನೆ!

ಒಂದಷ್ಟು ರಾಜಕೀಯ ಚರ್ಚೆಗನುಣವಾಗಿ ಅವಲೋಕಿಸುತ್ತಾ ಹೋದಂತೆಲ್ಲ 2014 ರ ಲೋಕಸಭಾ ಚುನಾವಣೆಯ ಮೋದಿಯ ಗೆಲುವಿನಿಂದ ಹಿಡಿದು ಮುಂಬರುವ 2019 ರ ಚುನಾವಣೆಯವರೆಗೂ ಭಾರತದ ಪ್ರತಿ ಮಜಲುಗಳೂ ಅರಿವಿಗೆ ಬರುತ್ತಲೇ ಹೋಗುತ್ತದೆ!

ಅಕಸ್ಮಾತ್ ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋತರೆ ಏನಾಗಬಹುದೆಂಬ ಪ್ರಶ್ನೆಗೆ ಭಾರತದ ವೈಭವವೊಂದು ತಕ್ಷಣವೇ ಕಳೆ ಕಳೆದುಕೊಂಡಂತೆನಿಸಿದರೂ ಉತ್ತರಗಳು ನಿಜಕ್ಕೂ ಭವಿಷ್ಯದ ಭೀಭತ್ಸ ದಿನಗಳನ್ನು ಕಲ್ಪಿಸಿಕೊಂಡದ್ದು ಸುಳ್ಳಲ್ಲ ಬಿಡಿ!

ಏನಾಗಬಹುದು ಮೋದಿ ಅಕಸ್ಮಾತ್ ಸೋತರೆ?!

ಸೋಲೋದಿಲ್ಲ ಎಂಬ ವಿಶ್ವಾಸವಿದೆ ಸರಿ! ಸೋಲಬಾರದೆಂಬ ಹಾರೈಕೆಯಿದೆ ಸರಿ! ಆದರೆ.. ದೇಶ ಮತ್ತಿನ್ನೊಂದು ಐದು ವರುಷಗಳಲ್ಲಿ ಏನಾಗುಬಹುದು?! ಯಾವ ಪರಿಸ್ಥಿತಿಗೊಳಗಾಗಬಹುದು ಭಾರತ?!

1. ತಕ್ಷಣವೇ ದೇಶ ಸಹಿಷ್ಣುವಾಗಿಬಿಡುತ್ತದೆ! ಒಂದಷ್ಟು ಅಸಹಿಷ್ಣುಗಳು ಹಿಂದೂಗಳ ಎದೆಯ ಮೇಲೆ ಕಾಲಿಟ್ಟು ತಕ್ಷಣವೇ ‘ಸಹಿಷ್ಣು ಭಾರತ’ವೆಂದು ಬಿರುದು ಕೊಟ್ಟು ‘ಸಹಿಷ್ಣು ಭಾರತೀಯರು’ ಎಂದು ಎದೆ ತಟ್ಟಿಕೊಳ್ಳುತ್ತಾರೆ!

2. ಈಗಿರುವ ಯಾವ ತೆರಿಗೆಗಳೂ ಮುಂದಿರುವುದೇ ಇಲ್ಲ! ವ್ಯವಸ್ಥಿತವಾದ, ದೇಶದ ಆರ್ಥಿಕತೆಯನ್ನು ಸಧೃಢಗೊಳಿಸುವಂತಹ ಯಾವ ತೆರಿಗೆಯೂ ಇಲ್ಲದೇ,. ಯಾರು ಬೇಕಾದರೂ ದೇಶವನ್ನು ಕೊಳ್ಳೆ ಹೊಡೆಯುವ ಹಕ್ಕುಗಳನ್ನು ನೀಡಲಾಗುತ್ತದೆ!

3. ಸೇನಾ ಪ್ರಾಧಿಕಾರದಲ್ಲಿ, ಅದರ ನಿರ್ವಹಣೆಯ ವೆಚ್ಚದಲ್ಲಿ, ಸೇನಾ ನಿಧಿಯಲ್ಲಿ ಮ್ಯಾಡಮ್ಮು 50% ಕಮಿಷನ್ ತೆಗೆದುಕೊಳ್ಳುತ್ತಾರೆ! ಸೈನಿಕರ ಜೀವ ತ್ಯಾಗವನ್ನು ಎಡಗಾಲಿನಲ್ಲಿ ಒದ್ದು ಸಾಂಗವಾಗಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವ ಅಧಿಕೃತ ಕಮಿಷನ್ ಇದು!

4. ಅಮೀರ್ ಖಾನ್ ಹಾಗೂ ಆತನ ಪತ್ನಿಗೆ ತಕ್ಷಣವೇ ಭಾರತ ಭದ್ರವೆನಿಸುತ್ತದೆ! ವಾಸಿಸಲು ಯೋಗ್ಯವೆನಿಸುತ್ತದೆ!

5. ನೆನೆಗುದಿಗೆ ಬಿದ್ದಿದ್ದ ಮತ್ತದೇ ಹಳೆಯ ಕಾಂಗ್ರೆಸ್ ನ ಅಸ್ತ್ರಗಳಾದ ಕೊಲೆ, ಸುಲಿಗೆ, ಅತ್ಯಾಚಾರ ಹಾಗೂ ಭ್ರಷ್ಟಾಚಾರ ಎಗ್ಗಿಲ್ಲದೇ ರಾರಾಜಿಸುತ್ತವೆ! ಕೊಲೆಗಾರರು, ಅತ್ಯಾಚಾರಿಗಳು, ಭ್ರಷ್ಟಾಚಾರಿಗಳೆಲ್ಲ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ!

6. ಪ್ರತ್ಯೇಕತಾವಾದಿಗಳಿಗೆ ಕಾಶ್ಮೀರ ಸ್ವರ್ಗವಾಗುತ್ತದೆ! ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್! ಇವಿಷ್ಟೂ ಭಾರತದಿಂದ ಬೇರ್ಪಟ್ಟರೂ ಆಶ್ಚರ್ಯವೇನಿಲ್ಲ!

7. ಮೋದಿಯನ್ನು ಸೋಲಿಸಲು ಭಾರತದ ರಾಜಕಾರಣಿಗಳು ಹೋಗಿ ಭಿಕ್ಷೆ ಎತ್ತಿದ ಭಿಕ್ಷಾ ಪಾತ್ರೆಗೆ ‘ಅಸ್ತು’ ಎನ್ನುವ ಪಾಕಿಸ್ಥಾನ ತನ್ನ ರಣನೀತಿಯನ್ನು ಬದಲಿಸಿಕೊಂಡು ‘ಭಾಯಿ-ಭಾಯಿ’ ಎನ್ನುತ್ತದೆ ಭಾರತದ ಜುಟ್ಟು ಹಿಡಿದು!

8. ಲವ್ ಜಿಹಾದ್, ತ್ರಿವಳಿ ತಲಾಕ್ ಹಾಗೂ ಗೋಹತ್ಯೆಗೆ ಕಾನೂನಾತ್ಮಕವಾಗಿ ಒಪ್ಪಿಗೆ ಸಿಗುತ್ತದೆ! ಲಕ್ಷಾಂತರ ಗೋವಿನ ಮಾರಣಹೋಮ, ಹಿಂದೂಗಳ ಮತಾಂತರ ದೇಶದಲ್ಲಿ ಮಾಮೂಲು ಸುದ್ದಿಯಾಗುತ್ತದೆ!

9. ಇಷ್ಟು ದಿನ ಬರೀ ಬಾಯಿ ಬಡಿದುಕೊಳ್ಳುತ್ತಿದ್ದ ಓವೈಸಿ ಸಹೋದರರು ಪೋಲಿಸರ ರಕ್ಷಣೆಯ ಜೊತೆಗೆ 15 ನಿಮಿಷದಲ್ಲಿ ಹಿಂದೂಗಳ ಕತ್ತು ಕತ್ತರಿಸುತ್ತೇವೆಂದು ಕತ್ತಿ ಹಿಡಿದು ಬೀದಿಗಿಳಿಯುತ್ತಾರೆ!

10. ಮಮತಾ ಬ್ಯಾನರ್ಜೀಯಂತೂ ಪಶ್ಚಿಮ ಬಂಗಾಳವನ್ನು ತಾಂಬೂಲ ಸಮೇತ ಬಾಂಗ್ಲಾ ಮುಸಲ್ಮಾನರ ಕೈನಲ್ಲಿಟ್ಟು ಎಪ್ಪತ್ತೆರಡು ಕನ್ಯೆಯರ ಮಧ್ಯೆ ತಾನೂ ಒಬ್ಬಳಾಗಲು ಸ್ವರ್ಗಸ್ಥಳಾಗುತ್ತಾಳೆ!

11. ಜೋಕರ್ ಹಾಗೂ ಪಪ್ಪು ದೇಶದ ಆಡಳಿತದ ಚುಕ್ಕಾಣಿ ಹಿಡಿಯುವುದಲ್ಲದೇ ಇಡೀ ಜಗತ್ತನ್ನು ನಗಿಸುತ್ತಾರೆ! ಭಾರತ ಉಳಿದ ರಾಷ್ಟ್ರಗಳ Time-Pass Entertainment ಆಗಿ ಬದಲಾಗುವ ಅಭೂತಪೂರ್ವ ಭವಿಷ್ಯ!

12. ಇಡೀ ಹರ್ಯಾಣಾವನ್ನೇ ರಾಬರ್ಟ್ ವಾದ್ರಾ ತನ್ನ ಹೆಸರಿಗೆ ಬರೆದುಕೊಳ್ಳುವ ಪ್ರಜಾಪ್ರಭುತ್ವ ಸರಕಾರ ಸಿಗುತ್ತದೆ”

13. ಹೊಸ ಉಡುಗೆ ತೊಟ್ಟ ಹಗರಣಗಳು ಮತ್ತೆ ರಾರಾಜಿಸುತ್ತವೆ! ಮತ್ತೆ ಎಪ್ಪತ್ತು ವರ್ಷಗಳ ಹಿಂದಕ್ಕೆ ಹೋಗಿ ನಿಲ್ಲುತ್ತದೆ ಭಾರತ!

14. ಪ್ರಶಸ್ತಿ ವಾಪಾಸು ಮಾಡಿದ ಎಲ್ಲಾ ತಿಕ್ಕಲು ಸಾಹಿತಿಗಳಿಗೆ ಕ್ಷಮೆ ಕೇಳಿ ಪ್ರಶಸ್ತಿಯನ್ನು ಹಿಂತಿರುಗಿಸಲಾಗುತ್ತದೆ! ‘ಭಯೋತ್ಪಾದಕರ ಹಿತೈಷಿ’ಗಳಿಗೆ ಭಾರತದ ಕೊರಳು ಹಿಡಿದಿದ್ದಕ್ಕೆ ಪದ್ಮಭೂಷಣವನ್ನೂ ಪ್ರಕಟಿಸುವ ಅದ್ಭುತ ದಿನಗಳು ಬರುತ್ತವೆ!

15. ಎಲ್ಲಾ ಹೊಸ ಯೋಜನೆಗಳಲ್ಲಿಯೂ ನೆಹರೂ – ಗಾಂಧಿಯ ಪರಿವಾರದ ಹೆಸರೇ ರಾರಾಜಿಸುತ್ತದೆ!

16. ಹಗರಣಗಳ ಮೇಲೆ ನಡೆಯುವ ಚರ್ಚೆಗಳ ಮೂಲಕ ದೇಶದ ಮಾಧ್ಯಮಗಳಿಗೆ ಓಹೋ! ಪ್ರತಿದಿನವೂ ಹಬ್ಬವೇ! ಟಿಆರ್ ಪಿ ಯಂತೂ ಹೆಚ್ಚಿ ಸಂತೃಪ್ತವಾಗಿ ಬದುಕು ನಡೆಸುತ್ತವೆ!

17. ಮೋದಿಯ ದಕ್ಷತೆ ಬಗ್ಗೆ ಗೊತ್ತಿರುವ ಗುಜರಾತ್ ಜನರು ಮತ್ತೆ ಮತನೀಡಿ ಗುಜರಾತಿನ ಮುಖ್ಯಮಂತ್ರಿಯಾಗಿ ನೇಮಿಸಬಹುದು!

18. ಸ್ಕಿಲ್ ಇಂಡಿಯಾಗೆ ತದನಂತರ ಸ್ಕ್ಯಾಮ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಗುತ್ತದೆ!

19. ಭಾರತೀಯ ಸೇನೆಯ ಮೇಲೆ ಉಗ್ರರಾಗಲಿ, ನೆರೆಯ ರಾಷ್ಟ್ರಗಳಾಗಲಿ ದಾಳಿ ನಡೆಸಿದರೆ ಪ್ರತಿದಾಳಿ ನಡೆಸಲು ಕೇಂದ್ರ ಸರಕಾರದಿಂದ Visual Confirmation ಪಡೆಯಲೂ ಒಂದೈದು ದಿನ ಸೇನಾಧಿಕಾರಿಗಳು ಕಾಯುವ ಅತ್ಯುನ್ನತ ಪರಿಸ್ಥಿತಿ ಬರುತ್ತದೆ!

20. ಮಾಧ್ಯಮಗಳು ಯೋಗಿ ಆದಿತ್ಯನಾಥರ ಬೆನ್ನು ಬೀಳುತ್ತವೆ! ಹೇಗೆಂದರೆ ಈ ಹಿಂದೆ ಮೋದಿ ಗುಜರಾತಿನ ಮುಖ್ಯ ಮಂತ್ರಿಯಾಗಿದ್ದಾಗ ಮಾಧ್ಯಮಗಳು ಎಗರಿ ಬಿದ್ದ ಹಾಗೆ!

21. ಪ್ರತಿ ವರ್ಷವೂ ನೆಗೆದು ಬಿದ್ದ ಇಂದಿರಾ ಹಾಗೂ ರಾಜೀವ್ ಗಾಂಧಿಯ ಹೆಸರಿನ ಮೇಲೆ ಬೇಕಾದಷ್ಟು ಆಶ್ವಾಸನೆಗಳನ್ನು ಪಡೆದುಕೊಳ್ಳುವ ಅವಕಾಶ
ಹೇರಳವಾಗಿರುತ್ತದೆ!

22. ಈಶಾನ್ಯ ರಾಜ್ಯಗಳೆಡೆ ಅಪ್ಪತಪ್ಪಿಯೂ ತಲೆ ಹಾಕಿ ಮಲಗದ ಕೇಂದ್ರ ಸರಕಾರ ಪ್ರಜಾಪ್ರಭುತ್ವದ ಹೆಸರಿನಡಿಯಲ್ಲಿ ಅದೆಷ್ಟೋ ಬದುಕುಗಳನ್ನು ಸದ್ದಿಲ್ಲದೇ ನರಳಿಸುತ್ತದೆ!

23. ಅರವಿಂದ್ ಕೇಜ್ರಿವಾಲ್ ಗೆ ಸ್ವಚ್ಛ ರಾಜಕೀಯದ ಪ್ರವಾದಿ ಎಂಬ ಬಿರುದು ಸಿಗುತ್ತದೆ! ತದನಂತರ ಎಲ್ಲೆಡೆಯೂ ಅರವಿಂದನದೇ ಭಜನೆ! ಉಪವಾಸ! ಹೋರಾಟ!

24. ಪ್ರತಿ ಪ್ರಾಕೃತಿಕ ಸಂಪನ್ಮೂಲಗಳ ಮೇಲೂ ಮೊದಲ ಹಕ್ಕು ಮುಸಲ್ಮಾನರದ್ದಾಗುತ್ತದೆ! ತಿನ್ನುವ ಅನ್ನಕ್ಕೆ, ಕುಡಿಯುವ ನೀರಿಗೆ, ಉಸಿರಾಡುವ ಆಮ್ಲಜನಕಕ್ಕೆ, ಬದುಕುವ ಸೂರಿಗೂ ಮೀಸಲಾತಿಯ ಭಾಗ್ಯ ಸಿಗುತ್ತದೆ!

25. ಕೆಲವೇ ವರ್ಷಗಳಲ್ಲಿ ಭಾರತೀಯರಿಗೆ ತಾವು ಮಾಡಿದ ತಪ್ಪು ಎಂತಹ ಅನಾಹುತವನ್ನೇ ಸೃಷ್ಟಿಸಿದೆ ಎಂದು ಖಂಡಿತ ಅರಿವಾಗುತ್ತದೆ! ಆದರೆ, ಅಷ್ಟೊತ್ತಿಗಾಗಲೇ ದೇಶದ ಅಂತ್ಯ ಕಾಲ ಸಮೀಪಿಸಿರುತ್ತದೆ!

26. ಲಾಲೂ ಪ್ರಸಾದ್, ಚಿದಂಬರಮ್ ಕುಟುಂಬ, ಶಶಿಕಲಾ, ಜಗನ್ ಮೋಹನ್ ರೆಡ್ಡಿಯಂಥವರನ್ನೆಲ್ಲ ದಕ್ಷ, ಪ್ರಾಮಾಣಿಕ, ನಿಷ್ಠರೆಂದು ಪರಿಗಣಿಸಿ, ದೇಶದಾಧಿಕಾರದ ಉನ್ನತ ಹುದ್ದೆಗಳನ್ನು ಕೊಟ್ಟು ಸನ್ಮಾನಿಸಲಾಗುತ್ತದೆ!

27.ಭಾರತದ ಹಳ್ಳಿಗಳಿಗೆ ಅಂಧಕಾರದ ಭಾಗ್ಯ ಬಿಟ್ಟಿಯಾಗಿ ಸಿಗುತ್ತದೆ!

28.ಶಿಕ್ಷಣ ವ್ಯವಸ್ಥೆಯೊಂದು ನಂತರದ ಪೀಳಿಗೆಗಳನ್ನು ದೇಶದ್ರೋಹಿಗಳಾಗಿ ನಿರ್ಮಾಣ ಮಾಡುತ್ತದೆ!

29.ಕುಡಿಯುವ ನೀರಿಗೂ ಪರರ ಕತ್ತು ಸೀಳುವಂತಹ ಭೀಭತ್ಸ ಮನಮೋಹಕ ಸ್ಥಿತಿ!

30. ಹಾಗೂ ಮೋದಿ. . . . .

ಮೋದಿ ಮತ್ತದೇ ಶಾಂತಿಯುತವಾದ ಹಾಗೂ ಸಿದ್ಧಾಂತಗಳ ಬದುಕನ್ನು ನಡೆಸುತ್ತಾರಷ್ಟೇ! ಚಹಾ ಮಾರಿಯಾದರೂ! ಸನ್ಯಾಸಿಯಾಗಾದರೂ! ಸ್ವಾಭಿಮಾನಿ ಮೋದಿಯಾಗಾದರೂ! ಮತ್ತದೇ ದೇಶವನ್ನು ಪ್ರೀತಿಸುವ ಅಪ್ಪಟ ಭಾರತೀಯನಾಗಿ ಕೊನೆಯುಸಿರೆಳೆದು ಬಿಡುತ್ತಾರೆ! ಮತ್ತದೇ ತಾನು ದಕ್ಷನಾಗಿದ್ದೆ ಎಂಬ ಸಾರ್ಥಕ್ಯದಿಂದ! ಛೇ! ನನ್ನ ದೇಶ ಮತ್ತೆ ಹೀಗಾಯಿತಲ್ಲ ಎಂಬ ವಿಷಾದದಿಂದ!

ಯಾರಿಗೇನಾಗಬೇಕಿದೆ?!

ಅಲ್ವಾ ಸ್ವಾಮಿ?! ದೇಶವೇನಾದರೂ ಆಗಲಿ! ನಮಗೇನು ಅಲ್ಲವಾ?! ಜರೂರತ್ತೇನಿದೆ?! ಹೀಗನ್ನುವ ಒಂದಷ್ಟು ಮಂದಿಯಿಂದ ನಮ್ಮ ಭಾರತದ ವೈಭವವೊಂದು ಮತ್ತೆ ಕಳಾಹೀನವಾಗಿಬಿಡುತ್ತದೆ! ಮತ್ತದೇ ಸೈನಿಕರ ತ್ಯಾಗಗಳನ್ನು ಎಡಗಾಲಿನಿಂದ ಒದ್ದು ತನ್ನ ಬ್ಯಾಂಕ್ ಖಾತೆಗಳನ್ನು ಭರ್ತಿ ಮಾಡಿಕೊಳ್ಳುತ್ತಾರೆ ಮ್ಯಾಡಮ್ಮು!!!

ಛೇ!!! ಕೇವಲ ನೋಟಿಗೋಸ್ಕರ ಅಮೂಲ್ಯ ಮತಗಳನ್ನು ಮಾರುವ ಚಿಲ್ಲರೆ ಕೆಲಸಕ್ಕಿಳಿಯುವ ಭಾರತೀಯರಿಂದ ಅಯ್ಯೋ! ಭಾರತ ಮತ್ತೆ ದಾಸ್ಯಕ್ಕೊಳಗಾಗುತ್ತದೆ! ಮತ್ತೆ ನೆರೆಯ ರಾಷ್ಟ್ರಗಳು ಹಿಂದೂಗಳ ರಕ್ತ ಮೆತ್ತಿದ ಬೂಟುಗಳನ್ನಿಡುತ್ತವೆ ಭಾರತದೊಳಗೆ! ಗೋರಕ್ತ ಗಂಗಾ ತೀರದುದ್ದಗಲಕ್ಕೂ ಹರಿಯುತ್ತದೆ! ಮತ್ತದೇ ಔರಂಗಜೇಬನಂತಹದ್ದೇ ಆಧುನಿಕ ಆಡಳಿತಕ್ಕೆ ಭಾರತ ನುಚ್ಚು ನೂರಾಗುತ್ತದೆ!

ದುಡ್ಡಿಗೋಸ್ಕರ ಮತ ಮಾರಬೇಕಾಗಿದೆ! ಮೋದಿಯನ್ನು ಸೋಲಿಸಬೇಕಾಗಿದೆ! ನಮಗೇನಾಗಬೇಕಾಗಿದೆ ಅಲ್ವಾ?!

– ತಪಸ್ವಿ

Tags

Related Articles

Close