ಇತಿಹಾಸ

ಮುಚ್ಚಿದ ಬಾಗಿಲುಗಳ ಹಿಂದೆ ಇಂದಿರಾ‌‌ ಜತೆ ಕಾಲ ಕಳೆಯುತ್ತಿದ್ದ ಆ ವ್ಯಕ್ತಿ ಯಾರು‌ ಗೊತ್ತಾ?? ಯೋಗ ಕೋಣೆಯ ರಹಸ್ಯ‌ ಕಥನವಿದು!!!

“ಧೀರೇಂದ್ರ ಬ್ರಹ್ಮಚಾರಿ ಅವರು ಎತ್ತರದ, ಸುಂದರ ಮುಖದ ಬಿಹಾರಿಯಾಗಿದ್ದರು, ಮುಚ್ಚಿದ ಬಾಗಿಲುಗಳ ಹಿಂದೆ‌ ಇಂದಿರಾ ಅವರೊಡನೆ ಪ್ರತೀ ಬೆಳಗ್ಗೆ‌ ಒಂದು ಗಂಟೆಗಳ ಕಾಲ ಜೊತೆಗಿರುತ್ತಿದ್ದರು. ಯೋಗದ ಪಾಠಗಳಿಂದ ಪ್ರಾರಂಭವಾಗಿ ಕಾಮಸೂತ್ರದಿಂದ ಪಾಠಗಳೊಂದಿಗೆ ಅಂತ್ಯವಾಗುತ್ತಿತ್ತೇನೋ”. ಈ ಮಾತನ್ನು
ಹೇಳಿದವರು ಬೇರಾರೂ ಅಲ್ಲ.

ನೆಹರೂ ಕುಟುಂಬದ‌ ಆಪ್ತರಾಗಿದ್ದ, ನೆಹರುರವರ ಹಾಗೂ ಅನಂಡಿ ಮಾತಾ‌ ನಡುವಿನ ಸಂಬಂಧದ‌ ಕುರಿತಾಗಿ ಬಹಿರಂಗಪಡಿಸಿದ ಕುಶ್ವಂತ್ ಸಿಂಗ್ !!!

“ಎಲ್ಲರನ್ನೂ ಆಕರ್ಷಿಸಬಹುದಾದ ಭವ್ಯವಾದ ದೇಹವನ್ನು ಹೊಂದಿದ್ದ ಅತ್ಯುತ್ತಮ ನೋಟದ ಯೋಗಿಯಿಂದ ಯೋಗವನ್ನು ಕಲಿಯಲೋಸುಗವಾಗಿಯೋ ನಾನು ಬೆಳಿಗ್ಗೆ ಬೇಗ ಏಳುತ್ತಿದ್ದೆ”. ಪ್ರಖ್ಯಾತ ಅಮೆರಿಕನ್ ಛಾಯಾಗ್ರಾಹಕ ಡೊರೊಥಿ ನಾರ್ಮನ್ ಅವರಿಗೆ ಇಂದಿರಾ ಗಾಂಧಿಯವರು ಬರೆದ ಪತ್ರದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ಕ್ಯಾಥರೀನ್ ಫ್ರಾಂಕ್ ಪ್ರಕಾರ, ” ಯೋಗದ ಕುರಿತಾಗಿ ನಿರ್ದೇಶನವನ್ನು ನೀಡುವ ಸಂದರ್ಭದಲ್ಲಿ ಇಂದಿರಾರನ್ನು ಏಕಾಂಗಿಯಾಗಿ ನೋಡಿದ ಏಕೈಕ ವ್ಯಕ್ತಿ‌ ಬ್ರಹ್ಮಚಾರಿ, ಅಷ್ಚೇ‌ ಅಲ್ಲದೇ ಆ ಸಮಯದಲ್ಲಿ ಇಂದಿರಾರೊಡನೆ ಸಂಬಂಧವನ್ನು ಬೆಳಸಬಹುದಾದ ಏಕೈಕ ಪುರುಷರೂ ಅವರಾಗಿದ್ದರು”!!

ಯೋಗ ಗುರು : ಧೀರೇಂದ್ರ ಬ್ರಹ್ಮಾಚಾರಿ!

ಖ್ಯಾತ ಯೋಗ ಗುರುವೆಂದು ಪರಿಗಣಿಸಲಾದ ಧೀರೇಂದ್ರ ಬ್ರಹ್ಮಚಾರಿ, ಜನಿಸಿದ್ದು ಬಿಹಾರದಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ಭಗವದ್ಗೀತೆಯಿಂದ ಸ್ಫೂರ್ತಿಗೊಂಡು, ಹದಿಮೂರು ವರ್ಷ ವಯಸ್ಸಿನಲ್ಲಿಯೇ ತಮ್ಮ ಮನೆ ಬಿಟ್ಟು ವಾರಣಾಸಿಗೆ ತೆರಳಿದರು. ಅಲ್ಲಿ ಅವರು ಮಹಾರ್ಶಿ ಕಾರ್ತಿಕೇಯನ ಮಾರ್ಗದರ್ಶನದಲ್ಲಿ ಯೋಗವನ್ನು ಕಲಿತರು.

1960 ರ ಆರಂಭದಲ್ಲಿ, ತನ್ನ ಮಗಳು ಇಂದಿರಾ ಗಾಂಧಿಗೆ ಯೋಗವನ್ನು ಕಲಿಸಲು ನೆಹರು ಬ್ರಹ್ಮಚಾರಿಗೆ ಆಹ್ವಾನವನ್ನು ಮಾಡಿದರು. ತದನಂತರ ಪ್ರಾರಂಭವಾದುದೇ ಯೋಗಸೂತ್ರದ‌ ಮಹಾನ್ ನಾಟಕ!!

ಹಲವಾರು ಆಘಾತಕಾರಿ ಹೇಳಿಕೆಗಳು ಹೊರಹೊಮ್ಮಿದವು.. ನೆನಪಿರಲಿ ಇಂದಿರಾ ಅವರ ವೈರಿಗಳಿಂದ ಅಲ್ಲ, ಆದರೆ ಅವರ ನಿಕಟ ಸ್ನೇಹಿತರಿಂದಲೇ. ಹೌದು, ಧೀರೇಂದ್ರ ಬ್ರಹ್ಮಚಾರಿ ಅವರು ಇಂದಿರಾ ಗಾಂಧಿಯವರ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಾರೆಂದು ನಂಬಲಾಗಿದೆ.

ಕುತೂಹಲಕಾರಿಯಾದ ವಿಚಾರ ಕೇಳಿ. ಇಂದಿರಾ ಗಾಂಧಿ ಮತ್ತು ಯೋಗ ಗುರುಗಳ ನಡುವಿನ ಸಂಬಂಧವು ಸಂಜಯ್ ಗಾಂಧಿಯವರ ಮರಣದ ನಂತರ ಮತ್ತೊಂದು ಮಟ್ಟಕ್ಕೆ ಬೆಳೆಯಿತು. ವಿಧವೆಯಾದ ಮನೇಕಾ ಗಾಂಧಿಯವರನ್ನು ಪ್ರಧಾನ ಮಂತ್ರಿಯ ನಿವಾಸದಿಂದ ಹೊರಕಳಿಸಲಾಯಿತು. ಈ ಕೃತ್ಯದ ಮೂಲ ಕರ್ತೃ ಯಾರು ಗೊತ್ತೇ?? ಅದೇ ಶನಿ.. ಇಟಲಿ ಮಗಳು-ಭಾರತದ ಸೊಸೆ. ಆಂಟೋನಿಯಾ ಅಲಿಯಾಸ್‌ ಸೋನಿಯಾ ಗಾಂಧಿ!! ಇದಾದ ನಂತರ ಬ್ರಹ್ಮಚಾರಿ ಇಂದಿರಾಳ ಕೋಣೆಗೆ ಬೆಂಗಾವಲಾಗಿ ನಿಂತಿದ್ದರೆಂಬುದಾಗಿ ಹೇಳುತ್ತಾರೆ‌ ಕುಶ್ವಂತ್ ಸಿಂಗ್.

ಧೀರೇಂದ್ರ ಬ್ರಹ್ಮಚಾರಿಯ ದೈಹಿಕ ಸೌಂದರ್ಯ ಇಂದಿರಾ ಗಾಂಧಿಯನ್ನು ಸೆರೆಹಿಡಿಯಿತೇ??

ಸಮಯ ಕಳೆದಂತೆ, ಬ್ರಹ್ಮಚಾರಿಯು ಇಂದಿರಾಗೆ ಅತ್ಯಂತ ಸಾಮೀಪ್ಯರಾದರು. ಅವರ ಪ್ರಭಾವದಿಂದಾಗಿ ಇವರ ಒಲವನ್ನು “ಇಂಡಿಯನ್ ರಾಸುಪುಟಿನ್” ಎಂಬ ಸುವಾರ್ತೆಗೆ ಕೇಳಲು ಕಾರಣವಾಯಿತು. ಇಂದಿರಾ ಗಾಂಧಿಯವರು ಧೀರೇಂದ್ರ ಬ್ರಹ್ಮಾಚಾರಿಯ ಭೌತಿಕ ನೋಟದಿಂದ ಪ್ರಭಾವಿತರಾದರು ಎಂದು ಹಲವು ಬಾರಿ ಬಹಿರಂಗಪಡಿಸಿದ್ದಾರೆ. ಆದರೆ ಇದು ಎಷ್ಟರ‌ ಮಟ್ಟಿಗೆ ನಿಜವೆಂಬ ಪ್ರಶ್ನೆಗೆ ಇನ್ನೂ‌ ಉತ್ತರ ಸಿಕ್ಕಿಲ್ಲ.

ದೆಹಲಿಯ ಧೀರೇಂದ್ರ ಬ್ರಹ್ಮಾಚಾರಿಯವರ ಯೋಗ ಕೇಂದ್ರಕ್ಕೆ ನೀಡಲಾದ ಅನುದಾನವನ್ನು ಡಾ. ಶ್ರೀಮಾಲಿಯವರು ಸ್ಥಗಿತವಾಗಿಸಿದ್ದರು. ಹಿಂದಿನ ವರ್ಷದ ಲೆಕ್ಕಾಚಾರದಿ ವರದಿಯನ್ನು ಸ್ವಾಮಿಜಿ ಸಲ್ಲಿಸದ ಕಾರಣ ಶ್ರೀಮಾಲಿಯವರು ಅದನ್ನು ನಿಲ್ಲಿಸಿದ್ದರು. ಆದರೆ ಇಂದಿರಾ ಈ ನಡೆಯನ್ನು ಇಷ್ಟಪಡಲಿಲ್ಲ ಮತ್ತು ಇದರ ಪರಿಶೀಲನೆಗಾಗಿ ನೆಹರು ಅವರನ್ನು ಒತ್ತಾಯಿಸಿದ್ದರು.

“ನಾನು ಅವನನ್ನು (ಶ್ರಮಲಿ) ಕಿಟಕಿಯಿಂದ ಹೊರಗೆ ಎಸೆಯಲೇ? ಈ ಮನುಷ್ಯನಿಗೆ (ಬ್ರಹ್ಮಚಾರಿ) ಏಕೆ ಲೆಕ್ಕಾಚಾರದ ವರದಿಯನ್ನು ಸಲ್ಲಿಸಲು ಸಾಧ್ಯವಿಲ್ಲ?” ಇಂದಿರಾ ಗಾಂಧಿಯವರು ಪದೇ ಪದೇ ಮಾಡುತ್ತಿದ್ದ ಒತ್ತಾಯದಿಂದ ನೆಹರೂ ಅವರಿಗೆ ಕಿರಿಕಿರಿಯುಂಟಾಗಿ ಆಡಿದ ಮಾತುಗಳಾಗಿದ್ದವು ಇವು!!

“ಧೀರೇಂದ್ರ ಬ್ರಹ್ಮಚಾರಿಯೊಡನೆ ಇಂದಿರಾಳನ್ನು ನೋಡಿದ ಮರುಕ್ಷಣದಿಂದಲೇ ನಾವು ಅವಳ ಸಂಬಂಧದಿಂದ ದೂರವಾದೆ” ಇದನ್ನು ಎಮ್ ಒ ಮಥಾಯಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

‘ಅವರು ನನ್ನನ್ನು ಬಹಳ ಹತ್ತಿರದಲ್ಲಿ ನೋಡಿದ್ದಾರೆ. ಬಹುತೇಕ‌ ನನ್ನ ಪ್ಯಾಂಟ್ ಆಗ ಒದ್ದೆಯಾಗಿತ್ತು !!!” ಇಂದಿನ ಭಾರತದ ವ್ಯವಹಾರದ ಉದ್ಯಮಿ ಶ್ರೀ ಸುಭಾಷ್ ಚಂದ್ರ ಅವರ ಮಾತುಗಳಿವು.

ಬ್ರಹ್ಮಚಾರಿ ತನ್ನ ಸ್ವಂತ ಸಂಸ್ಥೆಯ ಮೂಲಕ ಅಕ್ಕಿಯನ್ನು ರಫ್ತು ಮಾಡುವ ನಿರ್ಧಾರವನ್ನು ಮಾಡಿದ್ದರು. ಆದ್ದರಿಂದ ಸುಭಾಷ್ ಎರಡು ಕೋಟಿ ಮೊತ್ತವನ್ನು ಮುಂಗಡವಾಗಿ ನೀಡಿದ್ದರು,.

ಆದರೆ ಬ್ರಹ್ಮಚಾರಿ ವರ್ಷದ ರಫ್ತಿನ ಆದೇಶಕ್ಕಾಗಿ ತನ್ನ ಮುಂಗಡವನ್ನು ಹಿಂದಿರುಗಿಸಲು ನಿರಾಕರಿಸಿದರು. ಶ್ರೀ ಸುಭಾಷ್ ಇದನ್ನು ವಿಜಯ್ ಧಾರ್ಗೆಯವರಲ್ಲಿ ಹೇಳಿದ್ದರು; ಧಾರ್ ಅವರನ್ನು ರಾಜೀವ್ ಗಾಂಧಿಯವರ ಬಳಿಗೆ ಕಳುಹಿಸಿದರು. ಆದರೆ ನಂತರ ಸುಭಾಷ್ ಅವರು ಸ್ವತಃ ತಾನೇ ತೊಂದರೆಯಲ್ಲಿದ್ದಾರೆ ಎಂದು ಅರಿತುಕೊಂಡರು. ಒಟ್ಟಿವಲ್ಲಿ ನಕಲಿ ಗಾಂಢಿ ಕುಟುಂಬವಿಡೀ ಕಳ್ಳರೇ ತುಂಬಿದ್ದರೆಂಬುದು ಸ್ಪಷ್ಟವಾಯಿತು.

“ನೀವು ಬಹಳ ಶಕ್ತಿವಂತರಾಗಿದ್ದೀರಿ ನಿಜ. ದೊಡ್ಡ ವ್ಯಕ್ತಿಗಳ ನಡುವಿನ ಸಂಘರ್ಷದಲ್ಲಿ ಚಿಕ್ಕದಾಗಿ ಅಸ್ತಿತ್ವವವನ್ನು ಹೊಂದಿರುವ ವ್ಯಕ್ತಿಯಾದ ನನ್ನಂತಹವರನ್ನು ಎಂದಿಗೂ ಅಸ್ತಿತ್ವದಲ್ಲಿರಲಿಲ್ಲವೇನೋಯೆಂಬಂತೆ ಹತ್ತಿಕ್ಕುತ್ತಾರೆ. ನನ್ನ ಹಣವನ್ನು ಮರಳಿ ಪಡೆದುಕೊಳ್ಳಲು ನೀವು ನನಗೆ ಸಹಾಯಮಾಡಿದರೆ ನಾನು ಕೃತಜ್ಞನಾಗಿರುತ್ತೇನೆ. ಆದರೆ ನಿಮಗೆ‌ ಅದು ಸಾಧ್ಯವಾಗದಿದ್ದರೆ, ಇನ್ನೂ ಉತ್ತಮ. ನನ್ನ ಹಣೆಬರಹದಲ್ಲಿ ಹಾಗೆಯೇ‌ ಇದ್ದಿರಬೇಕೆಂದು ನಾನು ಭಾವಿಸುತ್ತೇನೆ ” ಸುಭಾಷ್ ಚಂದ್ರರವರು ನಿರಾಸೆಯಾಗಿ ರಾಜೀವ್ ಗಾಂಧಿಗೆ ಹೇಳಿದ ವೈಖರಿಯಿದು.

ಕೆಲವು ದಿನಗಳ ನಂತರ ರಾಜೀವ್ ಗಾಂಧಿಯವರು ಇಂದಿರಾ ಗಾಂಧಿಯವರೊಂದಿಗೆ ಸಭೆ ಏರ್ಪಡಿಸಿದರು. ಸುಭಾಷ್ ಅವರು ತಮ್ಮ ಕುಟುಂಬದವರಲ್ಲಿ ತಾನು ಆ ರಾತ್ರಿಯಲ್ಲಿ ಮನೆಗೆ ಹಿಂದಿರುಗುವುದು ಸಂಶಯವೆಂದು ಹೇಳಿದ್ದರು. ಕುತಂತ್ರ ರಾಜಕಾರಣಿಗಳ ಮೇಲಿನ ಭಯವನ್ನು ಇದು ಸೂಚಿಸುವುದಿಲ್ಲವೇ??

ಸುಭಾಷ್ ಚಂದ್ರ, 32 ವರ್ಷ ವಯಸ್ಸಿನ ವ್ಯಾಪಾರಿ 11.15ರ ಸುಮಾರಿಗೆ ಕೋಣೆಯ ಒಳಗೆ ಪ್ರವೇಶಿಸಲು ಕರೆ ನೀಡಿದರು. ಇಂದಿರಾ ಗಾಂಧಿ, ರಾಜೀವ್ ಮತ್ತು ಧೀರೇಂದ್ರ ಬ್ರಹ್ಮಾಚಾರಿ ಆ ಕೋಣೆಯಲ್ಲಿದ್ದರು. 1982 ರ ಸಂದರ್ಭವಾಗಿತ್ತದು.. ರಾಜೀವ್ ಗಾಂಧಿ ಆಡಳಿತ ಮಾಡುತ್ತಿರಲಿಲ್ಲ ಆದರೆ ಆಡಳಿತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕೆಲವು ಪ್ರಶ್ನೆಗಳ ನಂತರ, ಅವರು ಕೋಣೆಯನ್ನು ಹೋಗಲು ಅನುಮತಿಸಿದರು.

ಆದ್ದರಿಂದ ಆತ‌ ಕೇವಲ ಯೋಗ ಗುರುವಾಗಿ ಸೀಮಿತನಾಗಿರಲಿಲ್ಲ, ಅದಕ್ಕೂ ಮಿಗಿಲಾದ ಸಂಬಂಧ, ಬಾಂಧವ್ಯ‌ ಅವರಲ್ಲಿತ್ತೆಂಬುದು ಸ್ಪಷ್ಟ. ನೆನಪಿರಲಿ, ತದನಂತರ ಬ್ರಹ್ಮಚಾರಿ ತನ್ನ ವೃತ್ತಿಜೀವನದಲ್ಲಿ ಅವನತಿಯನ್ನೇ ಕಂಡಿದ್ದು ಹೊರತು ಅಭಿವೃದ್ಧಿಯನ್ನಲ್ಲ..

ಒಬ್ಬ ಯೋಗ ಗುರು ಅವರ ಪ್ರಭಾವವನ್ನು ಬಳಸಿ ಕೇಂದ್ರ ಸಚಿವನನ್ನು ತೆಗೆದುಹಾಕುವ ಅಧಿಕಾರವಿದೆಯೇ?

ಒಮ್ಮೆ, ಧೀರೇಂದ್ರ ಬ್ರಹ್ಮಚಾರಿ ಅವರ ಆಶ್ರಮಕ್ಕಾಗಿ ಹೆಚ್ಚುವರಿ ಭೂಮಿಯನ್ನು ನೀಡಲು ಕೋರಿದ್ದರು. ಆಗ ಕಾನೂನು ಸಚಿವರಾಗಿದ್ದರು ಐ ಕೆ ಗುಜ್ರಾಲ್. ಯಾವುದೇ ರೀತಿಯಾಗಿಯೂ ಈ‌ ಕಾರ್ಯಕ್ಕೆ ಅನುಮತಿಸುವುದು ಅಸಾಧ್ಯ ಎಂದು ಹೇಳಿಕೆ ನೀಡಿದರು. ಆದರೆ ಬ್ರಹ್ಮಚಾರಿ “ನೀವು ನನಗೆ ಭೂಮಿಯನ್ನು ಕೊಡಿ ಇಲ್ಲವಾದರೆ ನಾಳೆ ನೀವು ಸಚಿವಾಲಯದಿಂದ ಹೊರಬರುತ್ತೀರಿ” ಎಂದು ಹೇಳಿದರು. ಆಶ್ಚರ್ಯಕರವಾಗಿ, ಐ ಕೆ ಗುಜಾರಾಲ್ ಅವರ ಸ್ಥಾನವನ್ವು ತಕ್ಷಣ ಬದಲಾಯಿಸಲಾಯಿತು. ಇಂದಿರಾ ಗಾಂಧಿ ಅವರೊಂದಿಗಿನ ಅವರ ನಿಕಟ ಸಂಬಂಧದ ಫಲಿತಾಂಶವೇ ಇದು?? ಬಿಡಿಸಲಾಗದ ಒಗಟಾಗಿ ಪರಿಣಮಿಸಿದ ಪ್ರಶ್ನೆಯಿದು!!

Source :
Indira Gandhi Began to Cry!

Telegraphs reveals!

Boyfriend of Indira Gandhi!

Indira and Indian Rasputin!

– ವಸಿಷ್ಠ

Tags

Related Articles

Close