ಅಂಕಣ

ಮೋದಿಯನ್ನು ವಿರೋಧಿಸುತ್ತಿದ್ದ ಪತ್ರಿಕೆಯೊಂದು ಮೋದಿ ಒಬ್ಬ ಅತ್ಯುತ್ತಮ ಪ್ರಧಾನಿಯೆಂದು ವಿಶ್ಲೇಷಿಸಿದ್ದು ಯಾಕಿರಬಹುದು ಗೊತ್ತೇ?!

ಎಲ್ಲರೂ ಪ್ರಧಾನಿ ಮೋದಿಯನ್ನು ಈತ ಒಬ್ಬ ಮುಸ್ಲಿಂ ವಿರೋಧಿ ಮತ್ತು ಹಿಂದುತ್ವವಾದಿ ಎಂದು ಕರೆಯುತ್ತಾರೆ!! ಆದರೆ ನನಗೆ ಮಾತ್ರ ನರೇಂದ್ರ ಮೋದಿ ಭಾರತದ ಅತ್ಯುತ್ತಮ ಪ್ರಧಾನಿಯಾಗಿದ್ದಾರೆ.!! ಭಾರತದ ಅಭಿವೃದ್ಧಿಗೆ ಅವರು ಮಾಡಿದ ಯೋಜನೆಗಳನ್ನು, ಉದ್ಧೇಶಗಳನ್ನು ಯಾರೂ ನಿರಾಕರಿಸಲಾರರು. ಅವರು ಅನೇಕ ಕಠಿಣ ಪರಿಸ್ಥಿಗಳಲ್ಲಿ ಕೂಡಾ ಅವರೇ ಮುಂದಾಳತ್ವವನ್ನು ವಹಿಸಿ ಕೆಲಸವನ್ನು ಸಾಧಿಸಿ ತೋರಿಸಿದ್ದಾರೆ. ಅವರು ಭ್ರಷ್ಟಾಚಾರವಿಲ್ಲದೆ ಭಾರತವನ್ನು ಅಭಿವೃದ್ಧಿಪಡಿಸುವ ಅವರ ಬದ್ಧತೆಯೊಂದಿಗೆ ಭಾರತವನ್ನು ತಿರುಗಿಸುವ ಅವರ ನಿರ್ಣಯದ ತೀರ್ಮಾನವು ಲೋಕಸಭೆಯನ್ನು 2014ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಗೆದ್ದು ಬಂದರು. ಅವರು ದೇಶದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಾ ಬಂದಿದ್ದಾರೆ..

ಆಧುನಿಕ ಭಾರತೀಯ ಇತಿಹಾಸದಲ್ಲಿನ ಅತ್ಯಂತ ವಿವಾದಾಸ್ಪದ ವಿಷಯಗಳಲ್ಲಿ ಒಂದಾದ ಗೋದ್ರಾ ಹತ್ಯಾಕಾಂಡ. ಈ ವಿಷಯವು ಲೋಕಸಭೆಯಲ್ಲಿ ಪ್ರಮುಖ ವಿಷಯ ವಾಗಿದೆ. 2002ರಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳ ನಂತರ ಈ ಗೋದ್ರಾ ಹತ್ಯಾಕಾಂಡ ನಡೆಯಿತು. ಈ ದಂಗೆಯಲ್ಲಿ ಸುಮಾರು 1000ಕ್ಕಿಂತ ಹೆಚ್ಚು ಭಾರತೀಯರು ಕೊಲ್ಲಲ್ಪಟ್ಟರು. ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾದರೂ ನರೇಂದ್ರ ಮೋದಿ ಇಡೀ ರಾಜ್ಯವನ್ನು 72 ಘಂಟೆಯೊಳಗೆ ನಿಯಂತ್ರಣಕ್ಕೆ ತಂದರು. ಅವರು ಇದ್ದ ಪರಿಸ್ಥಿತಿ ಸುಲಭದ ಕೆಲಸವಾಗಿರಲಿಲ್ಲ. ಗೋದ್ರಾ ಗಲಭೆಯ ಸಂದರ್ಭದಲ್ಲಿ ಮಹಾರಾಷ್ಟ್ರ, ರಾಜಸ್ತಾನ, ಮತ್ತು ಮಧ್ಯ ಪ್ರದೇಶದ ಮುಖ್ಯಮಂತ್ರಿಗಳಿಂದ ಸೇನಾ ಸಹಾಯವನ್ನು ಕೋರಿದ್ದರು. ಈ ಸಮಸ್ಯೆಗಳ ಹೊರತಾಗಿಯೂ ಗುಜರಾತ್‍ನ ಮೇಲೆ ಬೈಬಲಿನ ನಾಶವನ್ನು ಉಂಟುಮಾಡಬಹುದಾದ ಗಲಭೆಗಳನ್ನು ಅವರು ನಿಯಂತ್ರಿಸುವಲ್ಲಿ ಮೋದಿ ಯಶಸ್ವಿಯಾಗಿದ್ದರು.

ಸ್ವಾತಂತ್ರ್ಯಾ ನಂತರ ನೂರಾರು ಗಲಭೆಗಳು ನಡೆದಿವೆ. !! ಗುಜರಾತ್‍ನಲ್ಲಿ ಮಾತ್ರ ಅಂತಹ ಗಲಭೆ ಮಾಡಿದ ಪಾಪಿಗಳನ್ನು ಹಿಡಿದು ಜೈಲಿಗೆ ಕಳುಹಿಸಲಾಗಿತ್ತು.
ಸ್ವಾತಂತ್ರ್ಯಾ ನಂತರ 90 ಹತ್ಯೆಗಳು ಮತ್ತು ನೂರಾರು ಗಲಭೆಗಳು ನಡೆದಿದೆ.!! ಅಂತಹ ಗಲಭೆಕೋರರನ್ನು ತನಿಖೆ ಮಾಡಿ ಜೈಲು ಜೈಲುಪಾಲು ಮಾಡಿದ ಏಕೈಕ ರಾಜ್ಯ ಗುಜರಾತ್ ಆಗಿತ್ತು.!! ಸಕ್ರೀಯ ಪಾತ್ರ ವಹಿಸಬೇಕೆಂದು ಆರೋಪಿಸಿ ಹಲವು ಬಾರಿ ವಿಶೇಷ ತನಿಖಾ ತಂಡ(ಸಿಟ್) ತನಿಖಾ ತಂಡ(ಸಿಟ್) ತನಿಖೆಯನ್ನು ಮೋದಿಯವರು ಎದುರಿಸಬೇಕಾಯಿತು.!! ನಂತರ ನರೇಂದ್ರ ಮೋದಿಗೆ ಕ್ಲೀನ್ ಚೀಟ್ ನೀಡಲಾಯಿತು.!! ಅಂತಿಮವಾಗಿ ಮೋದಿ ಅವರು 3 ಬಾರಿ ಗುಜರಾತ್‍ನ ಮುಖ್ಯಮಂತ್ರಿಯಾಗಿ ಅನ್ಯಾಯ ಭ್ರಷ್ಟಾಚಾರ ಇವೆಲ್ಲವುಗಳನೆಲ್ಲಾ ಹೊರ ಹಾಕಿದ ಅತ್ಯುನ್ನತ ವ್ಯಕ್ತಿ!!. ಅನೇಕ ಮುಸ್ಲಿಮರು ಗುಜರಾತ್‍ನಲ್ಲಿ ವಾಸಿಸುತ್ತಿದ್ದು ಮೋದಿಯವರಿಗೆ ಬೆಂಬಲವನ್ನೂ ನೀಡಿದ್ದಾರೆ. ಭಾರತದಲ್ಲಿ ಜಾತಿ, ಮತ, ಧರ್ಮವನ್ನು ಒಂದು ಸಾಧನವಾಗಿ ಬಳಸಿಕೊಳ್ಳುವಂತಹ ಸಣ್ಣ ರಾಜಕೀಯದ ಮೇಲೆ ಅವರು ನಿಲುವು ಸಾಧಿಸಿದ್ದಾರೆ.

2014ರ ಲೋಕಸಭೆ ಚುನಾವಣೆಯ ನಂತರ ಅಖೇ ದಿನ್ ಸಬ್ ಕಾ ಸಾತ್ ಸಬ್‍ಕಾ ವಿಕಾಸ್ ಮತ್ತು ಅಬ್‍ಕೀ ಬಾರ್ ಮೋದಿ ಸರಕಾರ್ ಎಂದು ಮುಂತಾದ
ಸಾರ್ವಜನಿಕ ಘೋಷಣೆಗಳಿಂದ ಪ್ರಧಾನಿ ಮೋದಿ ಮಾಡಿದ ಕಾರ್ಯಗಳನ್ನು ನೆನಪಿಸಿ ಕರೆಯುತ್ತಾರೆ. ಹಾಗಾಗಿ ಮೋದಿರವರು ಎಲ್ಲರಿಗಿಂತ ಡಿಫರೆಂಟ್ ವ್ಯಕ್ತಿ!!

ಅಧಿಕಾರಕ್ಕೆ ಬಂದ ನಂತರ ತಮ್ಮ ಮಂತ್ರವನ್ನು ಮರೆಯಲಿಲ್ಲ.!! ಅವರು “ಜನ ಧನ್ ಯೋಜನೆ” , “ಸ್ಟಾರ್ಟ್ ಅಪ್ ಇಂಡಿಯಾ ಸ್ಟ್ಯಾಂಡ್ ಆಪ್ ಇಂಡಿಯಾ,” “ಸ್ಮಾರ್ಟ್ ಸಿಟೀಸ್”, ಮತ್ತು “ಮೇಕ್ ಇನ್ ಇಂಡಿಯಾ” ಮುಂತಾದ ಉಪಕ್ರಮಗಳನ್ನು ತಂದರು. ಇತ್ತೀಚೆಗೆ ಮೇಕ್ ಇನ್ ಇಂಡಿಯಾ ವೀಕ್‍ನಲ್ಲಿ 15.2 ಲಕ್ಷ ಕೋಟಿ ರೂವನ್ನು ಇದಕ್ಕಾಗಿ ಹೂಡಿಕೆ ಮಾಡಲಾಯಿತು. ಎಕಾನಾಮಿಕ್ ಸರ್ವೆಯ ಪ್ರಕಾರ ಎಫ್‍ಡಿಐ ಒಳಹರಿವು ಮಾಡಿಕೊಳ್ಳುವಲ್ಲಿ ಭಾರತಕ್ಕೆ ಶೇಕಡಾ 40% ರಷ್ಟು ಹೆಚ್ಚಾಗಿದೆ. ಕೆಲವು ಕಂಪನಿಗಳಾದ ಬಂಬಾರ್ಡಿಯರ್ ಫಾಕ್ಸ್ಕಾನ್ ಮತ್ತು ಆಪೆಲ್ ಕಂಪನಿಗಳು ಭಾರತದಲ್ಲಿ ಹೂಡಿಕೆಗೆ ಬದ್ಧವಾಗಿದ್ದು ಜನರಿಗೆ ಉದ್ಯೋಗ ಮತ್ತು ಅಭಿವೃದ್ಧಿ ತರಬಹುದು.ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಧನ್ಯವಾದಗಳು ಎಫ್‍ಡಿಐ ಒಳಹರಿವು ಸುಮಾರು 40% ಹೆಚ್ಚಾಗಿದೆ.

ಆಡಳಿತವು ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಮೋದಿಯವರು ಕಡಿಮೆ ಮಾಂತ್ರಿಕ ದಂಡವನ್ನು ಹೊಂದಿಲ್ಲ. ಅದು ಆರ್ಥಿಕತೆಯ ಸುತ್ತಲೂ ಸ್ವಲ್ಪ ಸಮಯದಲ್ಲೇ ತಿರುಗುತ್ತದೆ. ಮೋದಿ ಸರಿಯಾದ ದಿಕ್ಕಿನಲ್ಲೇ ಕೆಲವೊಂದು ಯೋಜನೆಗಳನ್ನು ಮಾಡುತ್ತಿದ್ದಾರೆ ಆದರೆ ನಾವು ತಾಳ್ಮೆಯಿಂದ ಇರಬೇಕು ಅಷ್ಟೆ… ಉದಾಹರಣೆಗೆ ಒಂದು ಉತ್ತಮ ವೇಗದಲ್ಲಿ ಚಲಿಸುವ ಒಂದು ಸರಕು ರೈಲು ಯು-ಟರ್ನ್ ಮಾಡಲು ಬಯಸಿದರೆ ಅದು ಮೊದಲು ನಿಧಾನಗೊಳ್ಳುತ್ತದೆ. ಇದು ಭಾರತೀಯ ಆರ್ಥಿಕತೆಗೆ ಹೋಲುತ್ತದೆ. ಆರ್ಥಿಕತೆ ಸಾಕಷ್ಟು ಪ್ರಗತಿ ಸಾಧಿಸಿದೆ. ಫಲಿತಾಂಶವನ್ನು ನೋಡ ಬೇಕಾದರೆ ನಾವು ಸಮಯವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಭಯೋತ್ಪಾದನೆ ಮತ್ತು ಭದ್ರತಾ ಬೆದರಿಕೆಗಳ ನಿರ್ವಹಣೆಯನ್ನು ನಿವಾರಿಸುವಲ್ಲಿ ಇವರು ಯಶಸ್ವಿಯಾದರು. 2008ರಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಮಂಬೈ ತೀರಕ್ಕೆ ದೋಣಿಯಲ್ಲಿ ಬಂದಿಳಿದರು. ತಾಜ್‍ಮಹಲ್, ಸಿಎಸ್‍ಟಿ ಲಿಯೋಫೋಲ್ಡ್ ಕೆಫೆ ನಾರಿಮನ್ ಹೌಸ್ ಮತ್ತು ಇತರ ಸ್ಥಳಗಳಿಗೆ ಬೆಂಕಿ ಹಚ್ಚಿದರು. ಅಲ್ಲಿ ಜಾತಿ ಧರ್ಮವನ್ನು ನೋಡಲಿಲ್ಲ..!ಅದರಲ್ಲಿ 300 ಹೆಚ್ಚು ಮಕ್ಕಳು ಮತ್ತು ಮಹಿಳೆಯರನ್ನು ಬಲಿತೆಗೆದುಕೊಂಡರು. ಆಂತರಿಕ ಭದ್ರತೆಗೆ ಬಂದಾಗ ಭಾರತದ
ದುರ್ಬಲತೆಯನ್ನು ತೋರಿಸಿತು. ನಂತರ ಎನ್‍ಎಸ್‍ಜಿ ಕಮಾಂಡೋಗಳು, ಪೊಲೀಸ್ ಮತ್ತು ಸೇನೆಯ ವಿಭಾಗಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ 72 ಗಂಟೆಗಳಲ್ಲಿ ಭಯೋತ್ಪಾದಕರು ತಟಸ್ಥಗೊಂಡಿದ್ದರು.

2015 ರ ಉದ್ದಕ್ಕೂ ಪ್ರಧಾನಿ ಮೋದಿ ವಿವಿಧ ದೇಶಗಳಿಗೆ ಪ್ರಯಾಣ ಬೆಳೆಸಿದರು ಮತ್ತು ಕೆಲವರು ಅವರನ್ನು ಎನ್‍ಆರ್‍ಐ ಪ್ರೈಮ್ ಎಂದು ಕರೆದರು. ವಿವಿಧ
ದೇಶಗಳಿಗೆ ಸಂಬಂಧವನ್ನು ಬೆಳೆಸಿದ್ದರಿಂದ ಮೂರು ಪ್ರಮುಖ ಕಾರ್ಯಸೂಚಿಯನ್ನು ಮುಂದುವರಿಸಲು ಸಹಾಯವಾಯಿತು. ಅವು ಯಾವುದೆಂದರೆ ಇತರ
ದೇಶಗಳೊಂದಿಗೆ ಸಂಬಂಧಗಳನ್ನು ಸುಧಾರಿಸುವುದು. ಹೂಡಿಕೆಗಳನ್ನು ಆಹ್ವಾನಿಸುವುದು ಮತ್ತು ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ ನಲ್ಲಿ ಭಾರತದ ಶಾಶ್ವತ ಸ್ಥಾನಕ್ಕೆ ಬೆಂಬಲವನ್ನು ಪಡೆಯುವುದು ಪ್ರಧಾನಿ ಮೋದಿಯ ಉದ್ಧೇಶವಾಗಿತ್ತು.

ಭಾರತದ ಇತಿಹಾದಲ್ಲೇ ಯಾವುದೇ ಪ್ರಧಾನ ಮಂತ್ರಿ ಶಾಶ್ವತ ಯುಎನ್‍ಎಸ್‍ಸಿಯಲ್ಲಿ ಸ್ಥಾನ ಸಿಗುವಂತೆ ಮಾಡಲು ಶ್ರಮಿಸಲಿಲ್ಲ!! ಆದರೆ ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗಾಗಿ ಯುಎಸ್, ಜರ್ಮನಿ ,ರಷ್ಯಾ, ಫ್ರಾನ್ಸ್ ಮತ್ತು ಜಪಾನ್ ದೇಶಗಳ ನಾಯಕರನ್ನು ಭೇಟಿ ಮಾಡಿದ ನಂತರ ಅವರು ಭಾರತದ ಯುಎನ್‍ಎಸ್‍ಸಿಯಲ್ಲಿ ಬೆಂಬಲವನ್ನು ನೀಡಿದ್ದಾರೆ. ಇದು ಅಂತರರಾಷ್ಟ್ರೀಯ ವೇದಿಕೆಗೆ ಸಂಬಂಧಿಸಿದಂತೆ ಭಾರತದ ಅರ್ಹತೆಯನ್ನು ಪ್ರದರ್ಶಿಸುವ ಅವರ ಪ್ರಯತ್ನಗಳ ನೇರ ಪರಿಣಾಮವಾಗಿದೆ. ಇವರ ಸಾಧನೆಯನ್ನು ಗಮನಿಸಿದಾಗ ಭಾರತದ ಇತಿಹಾಸದಲ್ಲೇ ಇಂತಹ ಪ್ರಧಾನಿ ಬೇರೊಬ್ಬರಿಲ್ಲ ಎಂದೆನಿಸುತ್ತದೆ. ಅವರು ಶಾಶ್ವತ ಯುಎನ್‍ಎಸ್‍ಸಿ ಕ್ಷೇತ್ರಕ್ಕಾಗಿ ಪ್ರಧಾನಿ ಮೋದಿ ತುಂಬಾ ಶ್ರಮ ಪಟ್ಟು ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಮೋದಿ ಎಲ್ಲರಿಗೂ ಇಷ್ಟ!!

http://www.huffingtonpost.in/varun-parekh/narendra-modi-is-the-best_b_9340844.html

-ಶೃಜನ್ಯಾ

Tags

Related Articles

Close