ಅಂಕಣ

ಮೋದಿ ಮಾಡಿರುವ ಈ ತಪ್ಪುಗಳಿಂದಾಗಿ ವಿರೋಧಿಗಳು ಮೋದಿಯನ್ನ ಟೀಕಿಸುತ್ತಿದ್ದಾರೆ!! ಮೋದಿಯ ದೊಡ್ಡ ತಪ್ಪುಗಳ್ಯಾವುವು?

ಮೋದಿಜೀ ಅಧಿಕಾರ ವಹಿಸಿಕೊಂಡಾಗಿನಿಂದ ತಪ್ಪುಗಳನ್ನೇ ಮಾಡುತ್ತ ಬಂದಿದ್ದಾರೆ. ಅದರಿಂದ ಕೆಲ ಜನರಿಗೆ ತುಂಬಾ ಕಷ್ಟವಾಗ್ತಿದೆ. ಹೌದು ಇದು
ಸತ್ಯವೇ.

ಅಷ್ಟಕ್ಕೂ ಮೋದಿ ಮಾಡಿರುವ ತಪ್ಪುಗಳಾದರೂ ಏನು?

* ಮೂರು ಲಕ್ಷ ಅಕ್ರಮ ಕಂಪೆನಿಗಳ ನೋಂದಣಿ ರದ್ದು ಮಾಡಿದ ಮೋದಿ ಸರ್ಕಾರ

* ಅಕ್ರಮವಾಗಿ ರೇಷನ್ ಖರಿದೀಸಿ ಕಾಳಸಂತೆಯಲ್ಲಿ ಮಾರುತ್ತಿದ್ದವರನ್ನ ತಮ್ಮ ಬೇಳೆ ಬೇಯದ ಹಾಗೆ ಮಾಡಿದ ಮೋದಿ ಸರ್ಕಾರ

* ಪ್ರಾಪರ್ಟಿ ಡೀಲರ್’ಗಳು ಮಾಡುತ್ತಿದ್ದ ಅಕ್ರಮವನ್ನ ಬಂದ್ ಮಾಡಿಸಿದ ಮೋದಿ ಸರ್ಕಾರ

* ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿ ಮಧ್ಯವರ್ತಿಗಳಿಗೆ ಹೊಡೆತ ಕೊಟ್ಟ ಮೋದಿ ಸರ್ಕಾರ

* 40,000 ಅಕ್ರಮ NGO ಗಳನ್ನ ಬಂದ್ ಮಾಡಿಸಿದ ಮೋದಿ ಸರ್ಕಾರ

* ಕಪ್ಪು ಹಣದಿಂದ ಪ್ರಾಪರ್ಟಿ ಖರೀದಿ ಮಾಡುವವರನ್ನ ಹದ್ದುನಸ್ತಿನಲ್ಲಿಡಲು ದಿಟ್ಟ ಹೆಜ್ಜೆಯಿಟ್ಟ ಮೋದಿ ಸರ್ಕಾರ

* ತಮಗೆ ಬೇಕಾದವರಿಗೆ ಲಂಚದ ಮೂಲಕ ಟೆಂಡರ್ ಕೊಡಿಸಿ ಕೋಟಿ ಕೋಟಿ ಲೂಟಿ ಹೊಡೆಯುವವರನ್ನ ಟೆಂಡರ್ ಪ್ರಕ್ರಿಯೆಯನ್ನ ಇ-ಟೆಂಡರ್’ಗೆ ಬದಲಾಯಿಸಿ
ಮಧ್ಯವರ್ತಿಗಳಿಗೆ ಹೊಡೆತ ಕೊಟ್ಟ ಮೋದಿ ಸರ್ಕಾರ

* ಅಕ್ರಮವಾಗಿ ಗ್ಯಾಸ್ ಪಡೆದವರನ್ನ ಹುಡುಕಿ ಅವರ ಗ್ಯಾಸ್ ಕಟ್ ಮಾಡಿದ ಮೋದಿ ಸರ್ಕಾರ

* ಸರ್ಕಾರದ ಕಣ್ಣಿಗೆ ಮಣ್ಣೆರಚಿತ್ತ ಇಲ್ಲೀವರೆಗೂ ತೆರಿಗೆ ಕಟ್ಟದ 12 ಕೋಟಿ ಕಳ್ಳರನ್ನ ಇನಕಮ್ ಟ್ಯಾಕ್ಸ್ ಕಟ್ಟೋ ಹಾಗೆ ಮಾಡಿದ ಮೋದಿ ಸರ್ಕಾರ

* ಟ್ಯಾಕ್ಸ್ ಕಟ್ಟದೆ ಸರ್ಕಾರಕ್ಕೆ ಮೋಸ ಮಾಡುವವರನ್ನ ಆಟೋಮೇಟಿಕ್ ಸಿಸ್ಟಮ್ GST ಮೂಲಕ ಟ್ಯಾಕ್ಸ್ ಕಟ್ಟುವ ಹಾಗೆ ಮಾಡಿದ ಮೋದಿ ಸರ್ಕಾರ

* ಕಪ್ಪು ಹಣವನ್ನ ವೈಟ್ ಮನಿ ಮಾಡುವ ಜನರನ್ನ ಹದ್ದುಬಸ್ತಿನಲ್ಲಿಟ್ಟ ಮೋದಿ ಸರ್ಕಾರ

* ಆಲಸಿ ಸರ್ಕಾರಿ ನೌಕರರನ್ನ ಟೈಂ ಟೈಂ ಗೆ ಸರಿಯಾಗಿ ಕೆಲಸಕ್ಕೆ ಹಾಜರಾಗಿ ಇಲ್ಲವಾದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಖಡಕ್ಕಾಗಿ ಹೇಳಿದ ಮೋದಿ ಸರ್ಕಾರ.

* ತಮ್ಮ ಕೆಲಸವನ್ನ ತಾವು ಮಾಡದೆ ಲಂಚ ಕೊಟ್ಟು, ಲಂಚ ತೆಗೆದುಕೊಂಡು ಕೆಲಸ ಮಾಡುತ್ತಿದ್ದವರ ದಂಧೆಯನ್ನ ಬಂದ್ ಮಾಡಿಸಿದ ಮೋದಿ ಸರ್ಕಾರ.

* ಕೇಂದ್ರದ ಮಂತ್ರಿಗಳು ಇಷ್ಟು ಗಂಟೆ ಕೆಲಸ ಮಾಡಲೇಬೇಕು ಎಂದು ತಾಕೀತು ಮಾಡಿದ ಮೋದಿ ಸರ್ಕಾರ.

* ಕೋಟಿ ಕೋಟಿ ಲೂಟಿ ಹೊಡೆದು ದೇಶದ ಆರ್ಥಿಕವಾಗಿ ದುರ್ಬಲಗೊಳಿಸಿದವರನ್ನ ಕಂಬಿ ಎಣಿಸುವ ಹಾಗೆ ಮಾಡುತ್ತಿರುವ ಮೋದಿ ಸರ್ಕಾರ

* 60 ವರ್ಷಗಳಿಂದ ನಮ್ಮ ಸೈನಿಕರಿಗೆ ಕಾಂಗ್ರೆಸ್ ಒದಗಿಸದ one rank one pension ಒದಗಿಸಿದ ಮೋದಿ ಸರ್ಕಾರ.

* ರಸಗೊಬ್ಬರವನ್ನ ಬ್ಲ್ಯಾಕ್ ಮಾರ್ಕೆಟ್ಟಿನಲ್ಲಿ ಮಾರಾಟ ಮಾಡುತ್ತಿದ್ದ ಕಂಪೆನಿಗಳ ವಿರುದ್ಧ ಕ್ರಮ ಜರುಗಿಸಿ ರಸಗೊಬ್ಬರಕ್ಕೆ ನೀಮ್ ಕೋಟಿಂಗ್ ಮಾಡಿಸಿ ಅದು ಕೇವಲ ಕೃಷಿಗೆ ಮಾತ್ರ ಉಪಯೋಗಕ್ಕೆ ಬರೋ ಹಾಗೆ ಮಾಡಿದ ಮೋದಿ ಸರ್ಕಾರ.

* ಸ್ವಚ್ಛ ಭಾರತದ ಕನಸನ್ನಿಟ್ಟುಕೊಂಡು ಗ್ರಾಮ ಗ್ರಾಮಗಳಿಗೆ ಬಯಲು ಮುಕ್ತ ಶೌಚಾಲಯದ ಕನಸು ಕಂಡ ಮೋದಿ ಸರ್ಕಾರ

* ದೇಶಕ್ಕೆ ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ವಿದ್ಯುತ್ ಕಾಣದ 18 ಸಾವಿರ ಹಳ್ಳಿಗಳಲ್ಲಿ 15 ಸಾವಿರ ಹಳ್ಳಿಗಳಿಗೆ ಮೂರೇ ವರ್ಷದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಮೋದಿ ಸರ್ಕಾರ

* ಒಂದು ಬುಲೆಟ್ ಹಾರಿಸಿದರೂ ಲೆಕ್ಕ ಕೊಡಬೇಕೆನ್ನುವ ಪರಿಸ್ಥಿತಿಯಲ್ಲಿದ್ದ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ನೀಡಿದ ಮೋದಿ ಸರ್ಕಾರ

* ಪಾಕಿಸ್ತಾನಕ್ಕೆ ಅದಕ್ಕೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಿಯಂತ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮೋದಿ ಸರ್ಕಾರ

* ರಸ್ತೆಗಳೇ ಕಾಣದ ಹಳ್ಳಿಗಳಿಗೆ ರಸ್ತೆ ನಿರ್ಮಾಣ ಮಾಡುತ್ತಿರುವ ಮೋದಿ ಸರ್ಕಾರ

ಇನ್ನೂ ಹೇಳೋಕೆ ಮೋದಿಜೀಯ ಅನೇಕ ತಪ್ಪುಗಳಿವೆ. ಈ ತಪ್ಪುಗಳೇ ಮೋದಿ ವಿರೋಧಿಗಳ ಕಣ್ಣು ಕೆಂಪಗಾಗಿಸಿವೆಯಷ್ಟೇ.

ತಾವು ಮಾಡದ ತಪ್ಪುಗಳನ್ನ ಈ ಮೋದಿ ಅದ್ಹೇಗೆ ಮೂರೇ ವರ್ಷದಲ್ಲಿ ಮಾಡ್ತಿದಾರೆ?? ಈತ ಇಂತಹ ತಪ್ಪುಗಳನ್ನ ಹೀಗೇ ಮಾಡ್ತಾ ಹೋದರೆ ಈ ದೇಶ ಬದಲಾಗಿಬಿಡುತ್ತೆ, ನಮ್ಮ ಆಟ ಹೇಗೆ ನಡೆಯುತ್ತೆ? ನಮ್ಮ ಅಸ್ತಿತ್ವದ ಗತಿಯೇನು ಅನ್ನೋ ಪ್ರಶ್ನೆ ಮೋದಿ ವಿರೋಧಿಗಳಿಗೆ ಕಾಡುತ್ತಿರೋದಂತೂ ಸತ್ಯ.

ಮೋದಿ ಮಾಡುತ್ತಿರೋ ತಪ್ಪುಗಳು ಭಾರತದ ಭವಿಷ್ಯವನ್ನ ತಲೆ ಕೆಳಗೆ ಮಾಡುತ್ತೋ ಅಥವ ಭಾರತವನ್ನ ವಿಶ್ವಗುರು ಮಾಡುತ್ತಾ ನೀವೇ ಯೋಚಿಸಿ!!!

– Vinod Hindu Nationalist

Tags

Related Articles

Close