ಅಂಕಣ

‘ಮೋದಿ ಸೆಕ್ಸ್ ಮಾಡದೇ ಇದ್ದಮಾತ್ರಕ್ಕೆ ಎಲ್ಲರೂ ಸೆಕ್ಸ್ ನನ್ನು ಬಿಡಬೇಕೆ?!” ಎಂದು ಪ್ರಶ್ನಿಸಿದ ಈ ಕುಖ್ಯಾತ ಹಾಸ್ಯಗಾರನನ್ನು ಜನ ಬೆಂಡೆತ್ತಿದ್ದು ಹೇಗೆ ಗೊತ್ತೇ?!

ಇವತ್ತಿನ ತನಕವೂ ಕೂಡ ರಾಜಕೀಯ ನಾಯಕರಿಗೆ ಗೌರವ ಕೊಡದಿದ್ದರೂ ಸಹ, ಸ್ಥಾನಕ್ಕಾದರೂ ಗೌರವ ಕೊಡುತ್ತಿದ್ದರು! ಆದರೆ, ಈಗೀಗ ಅದನ್ನೂ ಕೊಡದಷ್ಟು
ಈಗಿನ ಬುದ್ಧಿಜೀವಿಗಳು ಮುಂದುವರೆದಿದ್ದಾರೆ ಎನ್ನುವುದಕ್ಕಿಂತ ಹದ್ದು ಮೀರಿದ್ದಾರೆ! ಪ್ರಧಾನಿ ಮೋದಿಯವರ ಚಾರಿತ್ರ್ಯವಧೆಯ ನೆಪದಲ್ಲಿ ಯಾವ ಮಟ್ಟಕ್ಕಾದರೂ
ಇಳಿಯಬಲ್ಲ ಕೆಲವರಿಗೆ ಬಹುಷಃ ಯಾವುದೇ ರೀತಿಯ ಪ್ರಜ್ಞೆ ಇಲ್ಲದಿರುವುದು ವಿಪರ್ಯಾಸ!

ಹಾರ್ದಿಕ್ ಪಟೇಲ್ ಸೆಕ್ಸ್ ಟೇಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಹಾಗೆ, ಕಾಂಗ್ರೆಸ್ ಪಕ್ಷ ಪೂರ್ಣವಾಗಿ ಕುಸಿಯಿತು! ಇದಕ್ಕೆ ತಕ್ಕನಾಗಿ, ರಾಹುಲ್ ಗಾಂಧಿಯೂ ಸಹ ‘ಯಂತ್ರದ ಮೂಲಕ ಆಲೂಗಡ್ಡೆಯನ್ನು ಚಿನ್ನವನ್ನಾಗಿ ಪರಿವರ್ತಿಸುತ್ತೇವೆ’ ಎಂಬೆಲ್ಲ ಭರವಸೆಯನ್ನು ನೀಡಿ ಸಾರ್ವಜನಿಕರಿಂದ ಅಪಹಾಸ್ಯಕ್ಕೊಳಗಾಗುತ್ತಿರುವಾಗ, ಹಾರ್ದಿಕ್ ಪಟೇಲ್ ನನ್ನೇ ಅಸ್ತ್ರವಾಗಿಸಿದೆ ಕಾಂಗ್ರೆಸ್!

ಆದರೆ, ಕುನಾಲ್ ಕಮ್ರಾ ಎಂಬ ಕಾಮಿಡಿಯನ್ ನ ಟ್ವೀಟ್ ನೋಡಿ! “ಮೋದಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲವೆಂದ ಮಾತ್ರಕ್ಕೆ ಎಲ್ಲರೂ ಬಿಟ್ಟುಬಿಡಬೇಕಾ?!”

ಬಿಡಿ! ಕುನಾಲ್ ಕಮ್ರಾ ಎಂಬ ಅದ್ಭುತ ಹಾಸ್ಯಗಾರನಿಗೆ, ಹಾಸ್ಯಪ್ರಜ್ಞೆಯೂ ಇಲ್ಲ ಹಾಗೂ ಸಾಮಾನ್ಯಪ್ರಜ್ಞೆಯೂ ಇಲ್ಲವೆಂಬುದನ್ನು ತಿಳಿದುಕೊಳ್ಳಲು ಇಷ್ಟೇ ಸಾಕಾಯಿತು! ಈ Basic Manners ಎನ್ನುವುದೊಂದಿರುತ್ತದೆಯಲ್ಲವಾ?! ಅದನ್ನು ಉಳಿದ ಟ್ವಿಟ್ಟರಾಯಿಗಳೇ ತೆರನಾದ ಶೈಲಿಯಲ್ಲಿ ಕುನಾಲ್ ಕಮ್ರಾನಿಗೆ ಕಲಿಸಿಕೊಟ್ಟಿದ್ದಾರೆ!

ಸರಣಿ ಸೆಕ್ಸ್ ಟೇಪ್ ಗಳಲ್ಲಿ ಸಿಕ್ಕಿಬಿದ್ದದ್ದು ಹಾರ್ದಿಕ್ ಪಟೇಲ್! ಆದರೆ, ಟ್ರೋಲ್ ಮಾಡಿದ್ದು ಮೋದಿಯನ್ನು!!

ಎಂತಹ ಲಾಜಿಕ್ ಅಲ್ಲವಾ ಇದು?! ಹೌದು! 24 ವರ್ಷದ ಪಾಟೀದಾರ ನಾಯಕನೊಬ್ಬ, ಪಾಟೀದಾರರಿಗೆ ಮೀಸಲಾತಿಯನ್ನು ಕೊಡಬೇಕೆಂದು ಉಗ್ರ ಹೋರಾಟ ಮಾಡಿದ್ದಾದರೂ ಅದೇ ರೀತಿ ಬೆಡ್ ರೂಮಿನಲ್ಲಿಯೂ ಸಹ ಉಗ್ರಹೋರಾಟಕ್ಕಿಳಿದ ಹಾರ್ದಿಕ್ ಅದೆಷ್ಟು ಬಾರಿ ಸಿಕ್ಕಿಹಾಕಿಕೊಂಡಿದ್ದಾನೋ?! ಆದರೆ., ಕಾಂಗ್ರೆಸ್ ಮಾತ್ರ ಮೋದಿಯನ್ನು ತೆಗಳುತ್ತಿದೆ! ಪ್ರಶ್ನಿಸುತ್ತಿದೆ! ತಾನೊಬ್ಬ ಹಾಸ್ಯಗಾರ ಎಂದು ಹೇಳಿಕೊಂಡ ಸಾಮಾನ್ಯ ಪ್ರಜ್ಞೆಯಿಲ್ಲದವನೊಬ್ಬನೂ ಇದೇ ರೀತಿಯ ‘ಮಾನಸಿಕ ಅಸ್ವಸ್ಥ’ರ ಬುದ್ದಿಜೀವಿ ಸಂಘಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾನಷ್ಟೇ!

ರಿಶಿ ಭಾಗ್ರೀ ಎಂಬ ಟ್ವಿಟ್ಟರಾಯಿ ಕುನಾಲ್ ಕಮ್ರಾನಿಗೆ ಹಾಗೂ ಕಾಂಗ್ರೆಸ್ಸಿಗರಿಗೆ ಉತ್ತರ ಕೊಟ್ಟಿದ್ದು ಹೇಗೆ ಗೊತ್ತೇ?!

https://twitter.com/rishibagree/status/930843494549151744

“Who said ‘Modi ji sex nahi karte?!’? The way Modi has fucked up entire opposition including Congress all
over in all 3 years, a life size condom is well required to protect Pappu and his pack.”

ವಿಷಕಾರುವ ಕುನಾಲ್ ಕಮ್ರಾ!

ಕುನಾಲ್ ಕಮ್ರಾ ಹಾಸ್ಯಗಾರನೆಂಬ ಹೆಸರು ಪಡೆದಿದ್ದರೂ ಸಹ, ಕಾಂಗ್ರೆಸ್ ನ ಲೌಡ್ ಸ್ಪೀಕರ್ ಎಂದೇ ಬಿಂಬಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗಿದೆ ಎಂಬುವುದು ಸುಳ್ಳಲ್ಲ! ಈ ಆಧುನಿಕ ಯುಗದಲ್ಲಿ ಮೋದಿಯನ್ನು ಬಯ್ಯುವುದೇ ದೊಡ್ಡ ಕಾಮಿಡಿ ಎಂದುಕೊಂಡಿರುವ ಕುನಾಲ್ ಕಮ್ರಾ ನನ್ನು ‘ಪಿಡಿ’ಯ ಯಜಮಾನನೇ
ಕಾಪಾಡಬೇಕಷ್ಟೇ!

ಅಷ್ಟೆಲ್ಲ ಹಾಸ್ಯ ಮಾಡಲೇಬೇಕೆಂದಿದ್ದರೆ ಜೆಎನ್ ಯು ವಿಶ್ವ ವಿದ್ಯಾನಿಲಯಕ್ಕೇ ಹೋಗಿ ‘Pseudo Seculars’ ಗಳ ಮುಂದೆ ಮಂಗನಾಟ ಮಾಡುವ ಪ್ರತಿ ಅವಕಾಶವೂ ಇದೆ! ಆದರೆ, ಟ್ವಿಟ್ಟರ್ ನಲ್ಲಿ ತನ್ನನ್ನೇ ತಾನು ಕೆಳಗಿಳಿಸಿಕೊಂಡ ಹಾಸ್ಯಗಾರನೊಬ್ಬ ಸಾರ್ವಜನಿಕ ಬದುಕಲ್ಲಿ ಹಾಸ್ಯಾಸ್ಪದಕ್ಕೀಡಾಗಿದ‌್ದಾನೆ!

ಆತ ಒಬ್ಬ ವಿಫಲ ಹಾಸ್ಯಗಾರ!

ತನ್ನ ಹಾಸ್ಯಕ್ಕೆ ಜನ ನಗುವುದನ್ನು ಬಿಟ್ಟು ಕಲ್ಲು ತೆಗೆದುಕೊಳ್ಫಬಹುದೆಂದು ಯಾವಾಗ ಗೊತ್ತಾಯಿತೋ, ಮೋದಿಯ ಹಿಂದೆ ಬಿದ್ದ ಕುನಾಲ್ ಕಮ್ರಾನನಿಗೆ ಟ್ವಿಟ್ಟರಾಯಿ ಪ್ರತಿಕ್ರಿಯಿಸಿದ್ದು ಹೀಗೆ!

ಹಾಗಾದರೆ. ….

ಮೋದಿ 18 ಗಂಟೆ ಕೆಲಸ ಮಾಡುತ್ತಾರೆ! ರಾಹುಲ್ ಗಾಂಧಿ ಯಾಕೆ ಮಾಡುವುದಿಲ್ಲ?! ಮೋದಿ ಭ್ರಷ್ಟಾ್ಾರ ಮಾಡುವುದಿಲ್ಲ! ಹಾಗಾದರೆ, ರಾಹುಲ್ ಗಾಂಧಿ ಯಾಕೆ ಮೋದಿಯನ್ನು ಅನುಸರಿಸಬಾರದು?!

ಬಹುಷಃ ಮೋದಿಯವರ ನೋಟು ನಿಷೇಧ ನಡೆಯಿಂದ ಕಮ್ರಾ ನಿಗೆ ಹೊಡೆತ ಬಿದ್ದಿದೆಯೇನೋ! ಸಮಾಜ ಕಮ್ರಾ ಹೇಗೆ ನೋಟು ನಿಷೇಧದಿಂದ ಸಂಕಟ ಅನುಭವಿಸಿದ್ದಾನೆಂದು ಹೇಳಿತು!

“ಸೆಕ್ಸ್ ಅನ್ನು ನಾಯಿ ಕೂಡಾ ಮಾಡುತ್ತೆ! ಆದರೆ, ಅದರ ಮೇಲೆ ಹಿಡಿತ ಸಾಧಿಸಬೇಕಾದರೆ ಅಷ್ಟೇ ತಾಕತ್ತು ಹಾಗೂ ಬದ್ಧತೆ ಬೇಕು!”

ರಾಹುಲ್ ಗಾಂಧಿಯನ್ನು ಜಪಿಸದೇ ಮೋದಿ ಖಂಡಿತ ಚುನಾವಣೆಯನ್ನು ಗೆಲ್ಲುವುದಿಲ್ಲವೇ?!

ಇದು ಕುನಾಲ್ ನ ವಾದ! ವಾದಕ್ಕೆ ಪ್ರತಿವಾದ ಮಾಡಿದ ಟ್ವಿಟ್ಟರಾಯಿ ಕಮ್ರಾನ ಮರ್ಯಾದೆಯನ್ನು ಹರಾಜು ಹಾಕಿದ್ದು ಹೀಗೆ!


ಕೆಲವೊಮ್ಮೆ. . . . .

ಬರೆಯಬಾರದೆಂದರೂ ಬರೆಯಲೇಬೇಕಾಗುತ್ತದೆ! ಯಾಕೆಂದರೆ, ಮೋದಿ ವಿರೋಧಿಗಳು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲು.. ಸಾಂವಿಧಾನಿಕ ಹಕ್ಕನ್ನು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆನ್ನುವುದನ್ನು ರುಜುವಾತು ಪಡಿಸಲು ಧ್ವನಿ ಎತ್ತಲೇಬೇಕಾಗುತ್ತದೆ!

– ಪೃಥು ಅಗ್ನಿಹೋತ್ರಿ

Tags

Related Articles

Close