ಅಂಕಣ

ಯಾರೀ ರೋಹಿಂಗ್ಯಾ? ಭಾರತ ಸರ್ಕಾರ ಯಾಕೆ ಭಾರತದಲ್ಲಿರೋ 40,000 ರೋಹಿಂಗ್ಯಾಗಳನ್ನ ದೇಶ ಬಿಟ್ಟು ಕಳಿಸಲು ತಯಾರಾಗಿದೆ?”

ರೋಹಿಂಗ್ಯಾ ಅಂದರೆ ಏನು? ರೋಹಿಂಗ್ಯಾಗಳ ಬಗ್ಗೆ ಹೇಳೋದಕ್ಕೂ ಮುನ್ನ ಭಾರತದ ಕೇರಳದಲ್ಲಿ ನಡೆದ ಒಂದು ಭೀಕರ ಹತ್ಯಾಕಾಂಡದ ಬಗ್ಗೆ ಹೇಳಲೇಬೇಕು. ಅದು 1919, ಸಾವಿರಾರು ಕಿಲೋ ಮೀಟರ್ ದೂರದ ತುರ್ಕಿ(Turkey) ದೇಶದಲ್ಲಿನ ಖಲೀಫನನ್ನ ಖಲೀಫಾ ಸ್ಥಾನದಿಂದ ಒದ್ದಿಳಿಸಿದ ಬ್ರಿಟೀಷರು ಅಲ್ಲಿ ತಮ್ಮ ಸಮ್ರಾಜ್ಯಶಾಹಿ ಸ್ಥಾಪಿಸಿದ್ದರು.

ಖಲೀಫ ಅಂದ್ರೆ ಯಾರು? ಖಲೀಫ ಅನ್ನೋದು ಇಸ್ಲಾಮಿಗೇ ಆತ ಪ್ರಸ್ತುತ ಪ್ರವಾದಿ ಅನ್ನೋ ನಂಬಿಕೆ ಮುಸಲ್ಮಾನರದ್ದು, ಇಡೀ ಜಗತ್ತನ್ನೇ ಇಸ್ಲಾಮೀಕರಣ ಮಾಡಿ ಅದರ ಮೇಲೆ ಖಲೀಫನಾಗಿ ಮೆರೆಯುವುದೇ ಖಲೀಫಾ ಆಡಳಿತ.

ಟರ್ಕಿಯಲ್ಲಿ ಖಲೀಫನನನ್ನ ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಆತ ತನ್ನ ಅಧಿಕಾರದ ಗದ್ದುಗೆಗೆ ಮತ್ತೆ ಏರಲು ಹೂಡಿದ ಜಿಹಾದ್ ಎಂಬ ತಂತ್ರ. ಆತ ಜಗತ್ತಿನ ಎಲ್ಲ ರಾಷ್ಟ್ರಗಳ ಮುಸಲ್ಮಾನರಿಗೂ ಖಲೀಫಾ ಚಳುವಳಿಯಲ್ಲಿ ಧುಮುಕಿ ಇಸ್ಲಾಂ ರಕ್ಷಿಸಬೇಕೆಂಬ ಕರೆ ನೀಡಿದ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿನ ಮುಸಲ್ಮಾನರು ಸಾಥ್ ನೀಡಲಿಲ್ಲ ಆದರೆ ಭಾರತದ ಮುಸಲ್ಮಾನರು ಮಾತ್ರ ಖಲೀಫನ ಬೆಂಬಲಕ್ಕೆ ನಿಂತರು.

ಅದೆಲ್ಲಿಯ ಟರ್ಕಿ ಎಲ್ಲಿಯ ಭಾರತ ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ ಇಸ್ಲಾಂ ಎಂಬ ವಿಷ ಮೈ ತುಂಬಿಕೊಂಡಿದ್ದ ಭಾರತೀಯ ಮುಸಲ್ಮಾನರು ಖಲೀಫಾ ಚಳುವಳಿಯಲ್ಲಿ ಧುಮುಕೇ ಬಿಟ್ಟರು.

ಅಷ್ಟಕ್ಕೂ ಈ ಚಳುವಳಿ ಆರಂಭವಾದದ್ದು ಬ್ರಿಟಿಷರ ವಿರುದ್ಧ. ಮುಸಲ್ಮಾನರು ಗಾಂಧಿಯ ಸಹಾಯ ಕೇಳದಿದ್ದರೂ ಸ್ವತಃ ಗಾಂಧಿ ಖಲೀಫಾ ಚಳುವಳಿಗೆ ತನ್ನ ಬೆಂಬಲ ಘೋಷಿಸಿಯೇಬಿಟ್ಟ.

ಇದರ ಹಿಂದಿನ ಉದ್ದೇಶ: ಮುಸಲ್ಮಾನರಿಗೆ ಖಲೀಫಾ ಚಳುವಳಿಯಲ್ಲಿ ನಾನು ಬೆಂಬಲ ಕೊಟ್ಟರೆ ಅವರು ಬ್ರಿಟಿಷರನ್ನ ಭಾರತದಿಂದೋಡಿಸಲು ಅಸಹಕಾರ ಚಳುವಳಿಯಲ್ಲಿ ನನಗೆ ಸಾಥ್ ನೀಡ್ತಾರೆ ಅನ್ನೋ ವಿಶ್ವಾಸ ಅಷ್ಟೇ.

ಆದರೆ ಆದದ್ದೇನು? 1919 ರಲ್ಲಿ ಮೊದ ಮೊದಲು ಬ್ರಿಟಿಷರ ವಿರುದ್ಧ ಶುರುವಾದ ಖಲೀಫಾ ಚಳುಳಿ ನಂತರದಲ್ಲಿ ತಿರುಗಿದ್ದು ಮಾತ್ರ ಹಿಂದುಗಳ ವಿರುದ್ಧ.

ಕೇರಳದ ಮಲಬಾರ್ ಪ್ರದೇಶದಲ್ಲಿರೋ ಮಾಪಿಳ್ಳೆ(ಮೋಪ್ಲಾ ಮುಸಲ್ಮಾನರು)ಗಳು ಅಸಂಖ್ಯ ಹಿಂದುಗಳ ಹತ್ಯೆ ಮಾಡಿ ಸಾವಿರಾರು ಹಿಂದೂ ಹೆಣ್ಣುಮಕ್ಕಳ ರೇಪ್ & ಮರ್ಡರ್ ಮಾಡಿದರು.

ಇದನ್ನೆಲ್ಲ ನೋಡಿಯೂ ಅಹಿಂಸೆ ಅಹಿಂಸೆಯಂತ ಬೊಬ್ಬೆಯಿಡ್ತಿದ್ದ ಗಾಂಧಿ ಮಾತ್ರ ಹಿಂಸೆಯನ್ನು ಕಣ್ಣಾರೆ ಕಂಡೂ ತೆಪ್ಪಗೆ ಬಾಯಿ ಮುಚ್ಚಿಕೊಂಡು ಕೂತಿದ್ದ.

ಆ ಕೇರಳದ ಹಿಂದೂ ಹತ್ಯಾಕಾಂಡವೇ ಇತಿಹಾಸದಲ್ಲಿ ಉಲ್ಲೇಖವಾಗಿರೋ ಮೋಪ್ಲಾ ಕಾಂಡ ಕೊನೆಗೆ ಕೇರಳದ ಹಿಂದುಗಳ ರಕ್ಷಣೆಗೆ ಬಂದದ್ದು ಬ್ರಿಟೀಷರೇ, ಕೇರಳದ ಮೋಪ್ಲಾಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಹಲವು ಮೋಪ್ಲಾಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸಾವಿರಾರು ಮೋಪ್ಲಾಗಳಿಗೆ ಜೈಲಿಗೆ ಅಟ್ಟಲಾಯಿತು.

ಜೀವಭಯದಿಂದ ಕಾಲ್ಕಿತ್ತ ಕೇರಳದ ಮೋಪ್ಲಾ ಮುಸಲ್ಮಾನರು ಹೊರಟಿದ್ದು ಪಕ್ಕದ ಮಂಗಳೂರು ಉಡುಪಿ, ಕೊಡಗು ಪ್ರದೇಶಕ್ಕೆ. ಅಲ್ಲಿನ ಮೋಪ್ಲಾಗಳು ಇಲ್ಲಿ ಮಾಪಿಳ್ಳೆಗಳಾಗಿ ಬ್ಯಾರಿಗಳಾಗಿ ದಕ್ಷಿಣ ಕನ್ನಡದಲ್ಲಿ, ಕೊಡಗಿನಲ್ಲಿ ಇಂದು ಕೋಮು ಗಲಭೆಗೆ ಕಾರಣೀಕರ್ತರಾಗುತ್ತಿರೋರು.

ಮುಸಲ್ಮಾನರು ಯಾವ ಪ್ರದೇಶದಲ್ಲಿ ಬಹುಸಂಖ್ಯಾತರಾದರೂ ಅವರು ಮಾಡುವ ಮೊದಲ ಕೆಲಸವೇ ಅಲ್ಲಿರುವ ಅನ್ಯ ಮತಗಳ ಜನರನ್ನ ಹಿಂಸಿಸೋದು, ಮತಾಂತರಗೊಳಿಸೋದು, ಅವರ ಧಾರ್ಮಿಕ ಕ್ಷೇತ್ರಗಳನ್ನ ಧ್ವಂಸಗೊಳಿಸೋದು.

ಇದಕ್ಕೆ ಸಾಕ್ಷಿ ಇಂದಿನ ಕೇರಳ, ಮಂಗಳೂರಿನ ಸ್ಥಿತಿ.!!!!

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರೋ ಮುಸಲ್ಮಾನರು ಮಲಪ್ಪುರಂನ್ನ ಇಸ್ಲಾಮಿಕ್ ಸ್ಟೇಟ್ ಮಾಡಬೇಕೆಂಬ ಕೂಗನ್ನ ಎಬ್ಬಿಸಿದ್ದಾರೆ, ಕೇರಳದಲ್ಲಿ 30% ಗಿಂತ ತಮ್ಮ ಜನಸಂಖ್ಯೆ ಹೆಚ್ಚಿದೆಯಂತ ಇಡೀ ಕೇರಳವನ್ನೇ ಇಸ್ಲಾಮಿಕ್ ಸ್ಟೇಟ್ ಮಾಡಲೂ ಅಲ್ಲಿನ ಮುಸಲ್ಮಾನರು ಹಾತೊರೆಯುತ್ತಿದ್ದಾರೆ.

ಕೇರಳ ಕೂಡ ದಕ್ಷಿಣ ಭಾರತದ ಕಾಶ್ಮೀರವಾಗುವತ್ತ ಹೆಜ್ಜೆ ಹಾಕಿದೆ.

ಜಗತ್ತಿನ ಯಾವುದೇ ದೇಶಕ್ಕೆ ಹೋಗಿ ಅಥವ ನಮ್ಮ ದೇಶದ ಅನೇಕ್ ರಾಜ್ಯ ಜಿಲ್ಲೆಗಳಲ್ಲಿ ಬಹುಸಂಖ್ಯಾತರಾಗುತ್ತಿರೋ ಮುಸ್ಲಿಂ ಪ್ರದೇಶಗಳನ್ನ ನೋಡಿ ಅಲ್ಲಿ ನಮಗೆ ಕಾಣ ಸಿಗೋದು ಸ್ಲಂ ನಂಥ ವಾತಾವರಣವೇ ಹೊರತು ಅಲ್ಲಿ ಸಾಮರಸ್ಯಕ್ಕೆ ಜಾಗವಿರಲ್ಲ, ಅನ್ಯಮತೀಯರು ಭಯದ ವಾತಾವರಣದಲ್ಲೇ ಬದುಕುವ ಪರಿಸ್ಥಿತಿ.

ಇರಲಿ ನಮ್ಮ ಮೂಲ ವಿಷಯ ರೋಹಿಂಗ್ಯಾಗಳ ಬಗ್ಗೆ ಮಾತಾಡೋಣ, ರೋಹಿಂಗ್ಯಾಗಳ ಬಗ್ಗೆ ವಿವರಿಸಬೇಕಾದರೆ ನಿಮಗೆ ಮುಸ್ಲಿಂ aggression ಬಗ್ಗೆ ತಿಳಿಸೋದು ಅನಿವಾರ್ಯವಂತ ಮೋಪ್ಲಾ ಕಾಂಡದ ಬಗ್ಗೆ ಹೇಳಬೇಕಾಯಿತು.

ಯಾರೀ ರೋಹಿಂಗ್ಯಾಗಳು? ರೋಹಿಂಗ್ಯಾಗಳು ಮೂಲತಃ ಬಾಂಗ್ಲಾದೇಶದ ಒಂದು ವಿಧದ ಬುಡಕಟ್ಟು ಮುಸ್ಲಿಂ ಸಮುದಾಯ. 1947 ರಲ್ಲಿ ಭಾರತ ಮೂರು ಹೋಳಾಗಿ ಭಾರತ, ಪೂರ್ವ ಪಾಕಿಸ್ತಾನ(ಪ್ರಸ್ತುತ ಬಾಂಗ್ಲಾದೇಶ) ಪಶ್ಚಿಮ ಪಾಕಿಸ್ತಾನ(ಪ್ರಸ್ತುತ ಪಾಕಿಸ್ತಾನ) ವಂತಾದಾಗ ಪೂರ್ವ ಪಾಕಿಸ್ತಾನದಲ್ಲಿ ಅಂದರೆ ಈಗಿನ ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದ ಮುಸ್ಲಿಂ ಸಮುದಾಯವೇ ರೋಹಿಂಗ್ಯಾ ಮುಸಲ್ಮಾನರು. ರೋಹಿಂಗ್ಯಾ ಮುಸಲ್ಮಾನರು ಪಾಕಿಸ್ತಾನದ ಪರ ನಿಷ್ಠೆ ಹೊಂದಿರುವ ಮುಸಲ್ಮಾನರು. ಇವರಿಗ್ಯಾರಿಗೂ ಪಾಕಿಸ್ತಾನದಿಂದ ಬಾಂಗ್ಲಾ ದೇಶ ವಿಮುಕ್ತವಾಗೋದು(1971 ರಲ್ಲಿ ಪೂರ್ವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಟ್ಟು ಭಾರತದ ಸಹಾಯದಿಂದ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರವಾಯಿತು) ಬೇಕಿರಲಿಲ್ಲ.!! ಬ್ರಿಟಿಷರೋ ಭಾರತವನ್ನ 1947 ರಲ್ಲಿ ಬಿಟ್ಟು ಹೋದರು.

ಆದರೆ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಮೈನ್ಮಾರ್(ಬರ್ಮಾ)ದಲ್ಲಿ ಮಾತ್ರ ಬ್ರಿಟಿಷರ ಅಧಿಪತ್ಯ ಮಾತ್ರ ಮತ್ತೊಂದು ವರ್ಷ ಅಂದರೆ 1948 ರವರೆಗೂ ಇತ್ತು.

ನೆನಪಿರಲಿ ಬರ್ಮಾ ಒಂದು ಬೌದ್ಧ ರಾಷ್ಟ್ರ. ಅಲ್ಲಿ ವಾಸಿಸುತ್ತಿರುವ ಜನ “ತೇರವಾದ ಬುದ್ದಿಸ್ಟರು”!!

ಯಾವಾಗ ಬ್ರಿಟಿಷರು ಬರ್ಮಾ ಬಿಟ್ಟು ತೆರಳಿದರೋ ಆಗ ಪಕ್ಕದ ಬಾಂಗ್ಲಾದೇಶದಿಂದ ರೋಹಿಂಗ್ಯಾ ಮುಸಲ್ಮಾನರು ಅಕ್ರಮವಾಗಿ ಬರ್ಮಾದ ‘ರಕೈನ್’ ಪ್ರದೇಶಕ್ಕೆ ಲಗ್ಗೆಯಿಟ್ಟರು. ಇಡೀ ಬರ್ಮಾದಲ್ಲೇ ರಕೈನ್ ರಾಜ್ಯ ಅತೀ ಹಿಂದುಳಿದ ರಾಜ್ಯವಾಗಿದೆ.

ರಕೈನ್ ಪ್ರದೇಶದಲ್ಲಿ ಗುಳೆ ಬಂದ ಅಕ್ರಮ ರೋಹಿಂಗ್ಯಾ ಮುಸಲ್ಮಾನರು ಅಲ್ಲಿನ ಮೂಲ ನಿವಾಸಿ ಬೌದ್ಧರ ಮೇಲೆ as usual ತಮ್ಮ ಪ್ರಹಾರ ಮುಂದುವರೆಸಿದರು. ಮೂಲ ನಿವಾಸಿಗಳನ್ನೇ ತಮ್ಮ ಸ್ವಂತ ನೆಲದಿಂದ ಬೇರೆಡೆ ವಲಸೆ ಹೋಗುವಂತೆ ಮಾಡಿದರು.

ಆದರೆ ಜಗತ್ತಿಗೆ ರೋಹಿಂಗ್ಯಾ ಮುಸಲ್ಮಾನರು ಮಾತ್ರ ಪಾಪದವರಾಗಿ ನಿರಾಶ್ರಿತರಾಗಿ ಬಡವರಾಗಿ ಕಾಣುತ್ತಿರೋದು ಸೆಕ್ಯೂಲರಿಸಂ ಎಂಬ ಕಾಮಾಲೆ ಕಣ್ಣಿಗೆ ಹಿಡಿದ ಕೈಗನ್ನಡಿ.

ರೋಹಿಂಗ್ಯಾ ಮುಸಲ್ಮಾನರು ಬರ್ಮಾದ ರಕೈನ್ ಪ್ರದೇಶದಲ್ಲಿ ಬಹುಸಂಖ್ಯಾತರಾಗಿ ಬೆಳೆದು ಅಲ್ಲಿನ ಮೂಲನಿವಾಸಿಗಳಾದ ಬೌದ್ಧರ ಚಿಕ್ಕ ಚಿಕ್ಕ ಮಕ್ಕಳನ್ನ ಅತ್ಯಾಚಾರಗೈಯಲು ಶುರು ಮಾಡಿದರೋ, ಯಾವಾಗ ಅಲ್ಲಿನ ಬಹುಸಂಖ್ಯಾತ ಬುದ್ದಿಸ್ಟರನ್ನೇ ಕ್ರೂರವಾಗಿ ಕೊಲ್ಲಲು, ಬರ್ಮಾ ಸೈನಿಕರ ಹತ್ಯೆ, ಆಕ್ರಮಣ ಮಾಡಲು ಮುಂದಾದರೋ ಆಗ ಬರ್ಮಾ ಅಲ್ಲಿನ ರೋಹಿಂಗ್ಯಾ ಮುಸಲ್ಮಾನರಿಗೆ ಪಾಠ ಕಲಿಸಲು ಮುಂದಾಯಿತು.

ಬರ್ಮಾ ತನ್ನ ದೇಶಕ್ಕೆ ವಲಸಿಗರಾಗಿ ಬಂದ ಅನೇಕ ರೋಹಿಂಗ್ಯಾಗಳಿಗೆ ಆಶ್ರಯ ನೀಡಿತು ಆದರೆ ವರ್ಷದಿಂದ ವರ್ಷಕ್ಕೆ ಬಾಂಗ್ಲಾದಿಂದ ಅಕ್ರಮವಾಗಿ ರಕೈನ್ ಗೆ ಬರೋ ರೋಹಿಂಗ್ಯಾಗಳ ಸಂಖ್ಯೆ ಮಿತಿ ಮೀರುತ್ತಲೇ ಹೋಯಿತು.

ರಕೈನ್ ನಲ್ಲಿ ಬಹುಸಂಖ್ಯಾತರಾದ ರೋಹಿಂಗ್ಯಾಗಳು ಸೆಪೆರೆಟ್ ರಕೈನ್ ಮುಸ್ಲಿಂ ಸ್ಟೇಟ್ ಮಾಡಬೇಕೆಂದೂ ಅನೇಕ ಪ್ರೊಟೆಸ್ಟ್ ಮಾಡಿದಾರೆ.

ಈ ರೋಹಿಂಗ್ಯಾಗಳಿಗೆ ಇದೇ ಸಲುಗೆ ಕೊಟ್ಟರೆ ಬರ್ಮಾದ ಅವಿಭಾಜ್ಯ ಅಂಗ ರಕೈನ್ ತಮ್ಮ ಕೈ ತಪ್ಪಿ ಹೋಗುತ್ತೆ ಎಂಬ ಮುಂದಾಲೋಚನೆಯಿಂದ ಬರ್ಮಾ ಸರ್ಕಾರ 1982 ರ ಬರ್ಮಾ ಸಿಟಿಜನ್‌ಶಿಪ್ ಆ್ಯಕ್ಟ್ ಪ್ರಕಾರ ಬರ್ಮಾ ಸರ್ಕಾರ ತನ್ನ ಪ್ರಜೆಗಳು ಅರವತ್ತು(60) ವರ್ಷಗಳಿಂದ ಬರ್ಮಾದಲ್ಲೇ ವಾಸಿಸುತ್ತಿರೋದರ ಬಗ್ಗೆ ದಾಖಲೆ ಕೊಡಲು ಸೂಚಿಸಿತು. As usual ಅಲ್ಲಿ ಅರವತ್ತು ವರ್ಷಗಳಿಂದ ವಾಸಿಸುತ್ತಿದ್ದ ಜನ ಎಲ್ಲಾ ದಾಖಲೆಗಳನ್ನೂ ನೀಡಿದರು ಆದರೆ ರೋಹಿಂಗ್ಯಾ ಮುಸಲ್ಮಾನರು ಮಾತ್ರ ತಾವು ಆ ಎಲ್ಲ ದಾಖಲೆಗಳನ್ನ ತಮಗೆ ಒದಗಿಸಲು ಸಾಧ್ಯವಿಲ್ಲವೆಂಬ ವಿತಂಡವಾದ ಮಾಡಿ ಅಕ್ರಮ ವಲಸಿಗರಾಗೇ ಬರ್ಮಾದ ರಕೈನ್ ಪ್ರಾಂತ್ಯದಲ್ಲುಳಿದರು.

ಇರಲಿ ಅಂತ ಇವರನ್ನ ಸಹಿಸಿಕೊಂಡ ಬರ್ಮಾಗೆ ಮಾತ್ರ ಮರ್ಮಾಘಾತವನ್ನೇ ನೀಡುತ್ತ ಬಂದ ರೋಹಿಂಗ್ಯಾಗಳ ಅಟ್ಟಹಾಸ ರಕೈನ್ ನಲ್ಲಿ ಮುಂದುವರೆಯುತ್ತಲೇ ಸಾಗಿತು.

ಜಗತ್ತಿನ ಚಿತ್ತ ತಮ್ಮತ್ತ ಹರಿಯಲು ತಾವು ರಕೈನ್ ಪ್ರದೇಶದಲ್ಲಿ ನಿರ್ಗತಿಗರಾಗಿ, ಶೋಷಿತರಾಗಿ, ಒಂದು ತುತ್ತು ಊಟಕ್ಕೂ ಗತಿಯಿಲ್ಲದೆ ಬದುಕುತ್ತಿದ್ದೇವೆಂಬ ಚಿತ್ರಣವನ್ನು ರೋಹಿಂಗ್ಯಾಗಳು ನೀಡಿದರು.

ಆದರೆ ರೋಹಿಂಗ್ಯಾಗಳ ಹಿಂದೆ ನಿಂತು ಆಟವಾಡಿಸುತ್ತಿದ್ದದ್ದು ಮಾತ್ರ ಸೌದಿ ಅರೇಬಿಯಾ ಆಗಿತ್ತು. ಒಂದು ವೇಳೆ ಅಲ್ಲಿನ ರೋಹಿಂಗ್ಯಾಗಳು ನಿರ್ಗತಿಕರಾಗಿ ಬದುಕುತ್ತಿದ್ದಿದ್ದರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ರೋಡಿಗೊಂದು ಮಸೀದಿಗಳನ್ನ ಹೇಗೆ ಮಾಡಿಕೊಂಡರು ಅನ್ನೋದನ್ನ ಸ್ವತಃ ರೋಹಿಂಗ್ಯಾಗಳೇ ಹೇಳಬೇಕು.

ರೋಹಿಂಗ್ಯಾಗಳು ಬರ್ಮಾದ ಬುದ್ದಿಸ್ಟರ ವಿರುದ್ಧ ತಿರುಗಿ ಬಿದ್ದಿರುವ ವಿಷಯ ತಿಳಿದ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳು ಮೆಲ್ಲಗೆ ರೋಹಿಂಗ್ಯಾಗಳನ್ನ
ತಮ್ಮತ್ತ ಸೆಳೆಯಲು ಪ್ರಯತ್ನಿಸಿ ಯಶಸ್ವಿಯೂ ಆದವು.

ಬರ್ಮಾ ಸರ್ಕಾರ ಈ ರೋಹಿಂಗ್ಯಾಗಳನ್ನ ಮುಲಾಜಿಲ್ಲದೆ ತನ್ನ ದೇಶದಿಂದ ಒದ್ದೋಡಿಸಿತು. ಲಕ್ಷಾಂತರ ರೋಹಿಂಗ್ಯಾಗಳು ಪಕ್ಕದ ರಾಷ್ಟ್ರಗಳಿಗೆ ಗುಳೆ ಹೊರಟರು. ಬಾಂಗ್ಲಾದೇಶದ ಮೂಲಕ ಭಾರತಕ್ಕೂ ಬಂದು ಇಲ್ಲಿ ಅಕ್ರಮನಿವಾಸಿಗಳಾಗಿ ಇಂದು ಲಕ್ಷಾಂತರ ರೋಹಿಂಗ್ಯಾಗಳು ವಾಸವಾಗಿದ್ದಾರೆ.

ಬಾಂಗ್ಲಾದೇಶದಿಂದ ಅಕ್ರಮ ನುಸುಳುಕೋರರನ್ನ ತನ್ನ ವೋಟಬ್ಯಾಂಕಿಗಾಗಿ ಉಪಯೋಗಿಸಿಕೊಳ್ಳುತ್ತಿರೋ ಮಮತಾ ಬ್ಯಾನರ್ಜಿ ಇವರಿಗೆ ರಾಜಾತಿತ್ಯ ನೀಡಿ ಅವರಿಗೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮಾಡಿಸಿಕೊಟ್ಟಿರುವ ಪರಿಣಾಮವೇ ಇಂದು ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಸ್ಥಿತಿ ಶೋಚನೀಯವಾಗಿದೆ.

ಭಾರತದಾದ್ಯಂತ 2 ಕೋಟಿಗೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರಿದಾರೆಯಂತ ಖುದ್ದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ.

ಈ ಅಕ್ರಮ ಬಾಂಗ್ಲಾ ವಲಸಿಗರಲ್ಲಿ ರೋಹಿಂಗ್ಯಾ ಮುಸಲ್ಮಾನರು ಇದ್ದಾರೆ.

ಈ ರೋಹಿಂಗ್ಯಾ ಮುಸಲ್ಮಾನರು ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುತ್ತಿದ್ದು ಹಿಂದಿನ UPA ಕೇಂದ್ರ ಸರ್ಕಾರ ಕೃಪಾಕಟಕ್ಷ ಅವರ ಮೇಲಿತ್ತು.

ಬರ್ಮಾದ ರಕೈನ್ ಪ್ರಾಂತ್ಯದಲ್ಲಿ ದಂಗೆಯೆಬ್ಬಿಸಿ ಅಲ್ಲಿಂದ ಹೊರದಬ್ಬಿಸಿಕೊಂಡ ರೋಹಿಂಗ್ಯಾಗಳು ಭಾರತಕ್ಕೆ ಬಂದು ಸುಮ್ಮನಿರಲು ಸಾಧ್ಯವೇ? ಉಹುಂ ಸಾಧ್ಯವೇ ಇಲ್ಲ.

ಬರ್ಮಾದಲ್ಲಿ ಇವರಿಗೆ ಬೆನ್ನೆಲುಬಾಗಿ ನಿಂತಿದ್ದ ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆ ಬರ್ಮಾದಲ್ಲಿ ಅತ್ಯಾಚಾರಕ್ಕೊಳಗಾದ ರೋಹಿಂಗ್ಯಾಗಳ ಪ್ರತೀಕಾರ ತೀರಿಸಿಕೊಳ್ಳಲು ಭಾರತದಲ್ಲಿನ ಬೌದ್ಧರ ಪವಿತ್ರ ಕ್ಷೇತ್ರ, ಬುದ್ಧನಿಗೆ ಜ್ಞಾನೋದಯವಾದಂಥ ಸದ್ಯದ ಬಿಹಾರ್ ರಾಜ್ಯದ ‘ಬೋಧಗಯಾ’ ಕ್ಷೇತ್ರವನ್ನು ಟಾರ್ಗೇಟ್ ಮಾಡಿ July 7, 21013 ರಲ್ಲಿ ಬಾಂಬುಗಳ ಸುರಿಮಳೆಯೇಗೈದರು.

ಅವರ ಟಾರ್ಗೇಟ್ ಆಗಿದ್ದಿದ್ದು ಅಲ್ಲಿ ಬರೋ ಪ್ರವಾಸಿಗರಲ್ಲ, ಬದಲಾಗಿ ಬೆಳಿಗ್ಗೆ ಅಲ್ಲಿ ಸೇರಿ ಬೌದ್ಧ ಭಿಕ್ಷುಗಳು!

ಇದನ್ನ ಸ್ವತಃ ಸಿಮಿ ಸಂಘಟನೆಯ ಕಾರ್ಯಕರ್ತನೆ ವಿಚಾರಣೆಯಲ್ಲಿ ಗ್ರಿಲ್ ಮಾಡಿದಾಗ ಬಾಯ್ಬಿಟ್ಟ ಸತ್ಯ.

ಬೋಧಗಯಾ ಬ್ಲ್ಯಾಸ್ಟ್ ಅಷ್ಟೇ ಯಾಕೆ, 2012 ರಲ್ಲಿ ಅಸ್ಸಾಂ ಹಾಗು ಬರ್ಮಾದಲ್ಲಿ ರೋಹಿಂಗ್ಯಾ ಮುಸಲ್ಮಾನರ ವಿರುದ್ಧ ಕಾರ್ಯಾಚರಣೆಯನ್ನ ವಿರೋಧಿಸಿ ಭಾರತದಲ್ಲೂ ಮುಸಲ್ಮಾನರು ದಂಗೆಯೆದ್ದಿದ್ದರು.

ದಂಗೆಯೆದ್ದವರು ಸುಮ್ಮನೆ ಕುಳಿತುಕೊಳ್ಳಲಿಲ್ಲ, ಅದು ರಂಜಾನ್ ತಿಂಗಳ ಶುಕ್ರವಾರವಾದ್ದರಿಂದ ನಮಾಜಿನ ನಂತರ ಸುಮಾರು ಎರಡು ಸಾವಿರ ಮುಸಲ್ಮಾನರು ಜಮಾತ್-ಎ-ಉಲೇಮಾ ಸಂಘಟನೆಯ ಕರೆಗೆ ಓಗೊಟ್ಟು ಲಕ್ನೊ ನ ಫೇಮಸ್ ಬುದ್ಧ ಪಾರ್ಕ್ ಗೆ ಲಗ್ಗೆಯಿಟ್ಟು ಅನೇಕ ಬುದ್ಧನ ಮೂರ್ತಿಗಳನ್ನ ಒಡೆದು ಹಾಕಿದರು.

2012 ರಲ್ಲಿ ಮುಂಬೈನ ಪ್ರತಿಯೋದು ಮಸೀದಿಯಿಂದ ಮುಸಲ್ಮಾನರಿಗೆ ಸಂದೇಶವೊಂದು ಬಂತು. “ಮೈನ್ಮಾರ್’ನಲ್ಲಿ ನಮ್ಮ ಮುಸಲ್ಮಾನ ಬಂಧುಗಳು ಕಷ್ಟದಲ್ಲಿದಾರೆ, ಅವರನ್ನ ಮೈನ್ಮಾರ್ ಸರ್ಕಾರ ಕೊಚ್ಚಿ ಹಾಕುತ್ತಿದೆ, ಅವರ ರಕ್ಷಣೆಗಾಗಿ ನಾವಿಲ್ಲಿ ಆಜಾದ್ ಮೈದಾನದಲ್ಲಿ ರವಿವಾರ ಸೇರಿ ನಮ್ಮ ಶಕ್ತಿ ಪ್ರದರ್ಶನವನ್ನ ಇಡೀ ಜಗತ್ತಿಗೆ ತೋರಿಸಿ ಮೈನ್ಮಾರನಲ್ಲಿರೋ ನಮ್ಮ ರೋಹಿಂಗ್ಯಾ ಮುಸಲ್ಮಾನರನ್ನ ಕಾಪಾಡಬೇಕು”

ಪರಿಣಾಮ ಏನಾಯ್ತು?
ಮುಂಬೈನ ಆಜಾದ್ ಮೈದಾನದಲ್ಲಿ ಒಂದು ಲಕ್ಷ ಮುಸಲ್ಮಾನರು ಒಂದೆಡೆ ಸೇರಿ ಪ್ರತಿಭಟನೆ ನಡೆಸಿದರು, ಪ್ರತಿಭಟನೆ ಓಕೆ ಆದರೆ ಅಲ್ಲಿ ಸೇರಿದ್ದ ಲಕ್ಷ ಮುಸಲ್ಮಾನರು ತಮಗೆ ಸುರಕ್ಷತೆ ನೀಡಲು ಬಂದಿದ್ದ ಪೋಲಿಸರನ್ನೇ ಟಾರ್ಗೇಟ್ ಮಾಡಿ ಹಲವಾರು ಪೋಲಿಸರನ್ನ ಹಲ್ಲೆಗೈದಿದ್ದರು. ಹಲವಾರು ಸುದ್ದಿವಾಹಿನಿಗಳ ಓಬಿ ವ್ಯಾನಗಳನ್ನ ಸುಟ್ಟು ಹಾಕಿದ್ದರು.

ಇದೇ ಘಟನೆಯಲ್ಲೇ ಆಜಾದ್ ಮೈದಾನ್ ನಲ್ಲಿ ಸೇರಿದ್ದ ಮುಸಲ್ಮಾನರು ಅಮರ್ ಜವಾನ್ ಸ್ಮಾರಕವನ್ನ ಕಾಲಿನಿಂದ ಒದ್ದು ಧ್ವಂಸಗೊಳಿಸಿದ್ದು.

ಈ ರೋಹಿಂಗ್ಯಾ ಮುಸಲ್ಮಾನರಿಂದ ಭಾರತಕ್ಕಾದ ಲಾಸ್ ನ ಬಗ್ಗೆ ಹೇಳೋಕೆ ಇನ್ನೂ ಸಾಕಷ್ಟು ಉದಾಹರಣೆಗಳಿವೆ. ಜಮ್ಮು ನಲ್ಲಿ ಅಕ್ರಮವಾಗಿ ವಲಸಿರಾಗಿ ಬಂದಿರೋ 5700 ರೋಹಿಂಗ್ಯಾ ಮುಸಲ್ಮಾನರರಲ್ಲಿ ಹಲವಾರು ರೋಹಿಂಗ್ಯಾಗಳು ಆಧಾರ್ ಕಾರ್ಡ್ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರಂತ ಖುದ್ದು
ಜಮ್ಮು ಡೆಪ್ಯುಟಿ ಕಮೀಷನರ್ ತಿಳಿಸಿದ್ದಾರೆ.

ರೋಹಿಂಗ್ಯಾಗಳು ದೇಶದೆಲ್ಲೆಡೆ ಅಕ್ರಮವಾಗಿ ನುಸುಳಿದ್ದು ಯಾವಾಗ ಏನು ಬೇಕಾದರೂ ಎಂತಹ ಭಯೋತ್ಪಾದನಾ ಕೃತ್ಯವು ನಡೆಸಬಹುದು, ಅವರು ಐಸಿಸ್ ಜೊತೆ ಸಂಪರ್ಕದಲ್ಲಿದಾರೆ, ಮೋಡ ಒಡೆಯುವುದಕ್ಕೂ ಮುನ್ನ ಜಾಗೃತರಾಗಿ ಅಂತ ಒರಿಸ್ಸಾದ ಬಿಜೆಡಿ(ಬಿಜು ಜನತಾ ದಳ) ಸಂಸದ ಬಿ.ಮಹತಬ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ವಿಷಯಗಳನ್ನ ಸೂಕ್ಷ್ಮವಾಗಿ ಮೊದಲೇ ಗಮನಿಸಿದ್ದ ಮೋದಿ ಸರ್ಕಾರ ಈಗ ಈ ರೋಹಿಂಗ್ಯಾ ಮುಸಲ್ಮಾರನ್ನ ಭಾರತದಿಂದ ಹೊರದಬ್ಬಲು ಮುಂದಾಗಿದೆ.

ಈ ಕುರಿತು ಕೇಂದ್ರದ ಕಿರಿಯ ಸಹಾಯಕ ಸಚಿವ ಕಿರಣ್ ರಿಜೀಜು ರಾಜ್ಯ ಸರ್ಕಾರಗಳಿಗೆ ರೋಹಿಂಗ್ಯಾ ಮುಸಲ್ಮಾನರನ್ನ ಹೊರದಬ್ಬಲು ಸೂಚಿಸಿದ್ದಾರೆ.

ನಾವು ನಮ್ಮ ದೇಶಕ್ಕೆ ವಾಪಸ್ ಹೋಗಲ್ಲ, ನಮ್ಮನ್ನ ಇಲ್ಲೇ ಕೊಲ್ಲಿ ಆದರೆ ವಾಪಸ್ ಬರ್ಮಾಗೆ ಕಳಿಸಬೇಡಿ ಅಂತ ಅಕ್ರಮವಾಗಿ ನೆಲೆಸಿರೋ ರೋಹಿಂಗ್ಯಾಗಳು ಮೊಸಳೆ ಕಣ್ಣೀರು ಸುರಿಸುತ್ತ ಇಲ್ಲಿನ ಮೀಡಿಯಾಗಳ ಗಮನಸೆಳೆಯೋದ್ರಲ್ಲಿ ನಿರತರಾಗಿದ್ದಾರೆ.

ಖುದ್ದು ಬರ್ಮಾ ದೇಶವೇ ಈ ರೋಹಿಂಗ್ಯಾಗಳು ತಮ್ಮ ದೇಶಕ್ಕೆ ಮಾರಕ ಅಂತ ಹೊರದಬ್ಬಿದಮೇಲೆ ನಮ್ಮ ದೇಶಕ್ಕೆ ಈ ರೋಹಿಂಗ್ಯಾಗಳು ಮಾರಕವಾಗದೇ ಇರ್ತಾರಾ?

ಕಳೆದ ಕೆಲ ತಿಂಗಳ ಹಿಂದೆ ಬೆಂಗಳೂರಿನ ಅಮ್ನೆಸ್ಟಿ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಅಲ್ಲಿ ಸೇರಿದ್ದ ಮುಸಲ್ಮಾನರ ಗುಂಪೊಂದು ದೇಶ ವಿರೋಧಿ, ಸೇನೆಯ ಘೋಷಣೆ ಕೂಗಿದ್ದು ನಿಮಗೆಲ್ಲ ನೆನಪಿದೆಯಲ್ಲಾ?

ಈಗ ಅದೇ ಅಮ್ನೆಸ್ಟಿ ಸೋಸೈಟಿ ಮೈನ್ಮಾರಿನ ರೋಹಿಂಗ್ಯಾ ಮುಸಲ್ಮಾನರನ್ನ ಭಾರತದಲ್ಲಿರೋಜೆ ಬಿಡಿ ಅಂತ ಸರ್ಕಾರದ ವಿರುದ್ಧವೇ ತೊಡೆ ತಟ್ಟಿದೆ.

ಅದೆಲ್ಲಿಯ ರೋಹಿಂಗ್ಯಾ ಮುಸಲ್ಮಾನರೋ ಅವರಿಗೋಸ್ಕರ ಇಲ್ಲಿನ ಮುಸಲ್ಮಾನರು, NGO ಗಳು ದಂಗೆಯೇಳ್ತಾವೆಂದರೆ ಇನ್ನು ಮೈನ್ಮಾರಿನ ರೋಹಿಂಗ್ಯಾ ಮುಸಲ್ಮಾನರು ಶರಣಾರ್ಥಿಗಳಾಗಿ ಭಾರತದಲ್ಲೇ ಖಾಯಂ ಠಿಕಾಣಿ ಹೂಡಿದರೆ ನಾಳಿನ ಭಾರತದ ಪರಿಸ್ಥಿತಿಯೇನಾಗಬಹುದು ಯೋಚಿಸಿ.

Tags

Related Articles

Close