ಅಂಕಣ

ರಕ್ತದ ಕೋಡಿ ಹರಿಯುವುದಿಲ್ಲ! ಬಾಂಬ್ ಸ್ಫೋಟವಿಲ್ಲ! ಜೀವಗಳೊಡನೆ ಚೆಲ್ಲಾಟವಿಲ್ಲ!! ಆದರೂ, ಹಿಂದೂ ಅಲ್ಪಸಂಖ್ಯಾತನಾಗುತ್ತಿದ್ದಾನೆ!

ಈ ಆಟಕ್ಕೆ ಜಗತ್ತೇ ಬೆಚ್ಚಿ ಬೀಳುತ್ತಿದೆ!

ಈ ಆಟಕ್ಕೆ ಜಗತ್ತೇ ಬೆಚ್ಚಿ ಬೀಳುತ್ತಿದೆ!

ಮೀನಾಕ್ಷಿ ಮುಮ್ತಾಜ್ ಆದಳು, ಲಕ್ಷ್ಮೀ ನೈಮಾ ಆದಳು, ರಷ್ಮಿ ರಿಮ್ಶಾ ಆದಳು. ಹೇಗೆ ಗೊತ್ತಾ? ಲವ್ ಜಿಹಾದ್.

ಲವ್ ಜಿಹಾದ್ ಈ ಶಬ್ದವನ್ನು ಕೇಳಿದ್ರೆ ಜಗತ್ತೇ ನಿಬ್ಬೆರಗಾಗೊ ಪರಿಸ್ಥಿತಿ ಬಂದಿದೆ. ಬರೀ ನಮ್ಮ ದೇಶದಲ್ಲಷ್ಟೇ ಅಲ್ಲ. ಇಡೀ ಜಗತ್ತು ಬಿಟ್ಟ ಬಾಯಿ ಬಿಟ್ಟು ನೊಡುತ್ತಿರೊ ಒಂದು ಸಂಗತಿ.

ಏನಿದೆ ಲವ್ ಜಿಹಾದ್‍ನಲ್ಲಿ? ಬಾಂಬ್ ಸ್ಫೋಟವಿಲ್ಲ, ರಕ್ತದ ಕೋಡಿ ಹರಿಯುವುದಿಲ್ಲ, ಜೀವಗಳೊಡನೆ ಚೆಲ್ಲಾಟವಂತೂ ಇಲ್ಲವೇ ಇಲ್ಲ. ಆದರೆ ಅದೆಲ್ಲಕ್ಕಿಂತ ಮಿಗಿಲಾದ ಹಾನಿ ಉಂಟಾಗುತ್ತಿದೆ. ನಮ್ಮ ಧರ್ಮ ಉಸಿರುಕಟ್ಟಿ ಸಾಯುತ್ತಿದೆ. ನಮ್ಮ ಚಿಗುರುಗಳನ್ನು ಮೊಳೆಸಬೇಕಾದ ಒಡಲುಗಳು ಅನ್ಯರ ಬಸಿರನ್ನು ಹೊರುತ್ತಿವೆ. ಹೊರಲಾರದೆ ಮುರುಟುತ್ತಿವೆ.

ಲವ್ ಜಿಹಾದ್‍ ಎಂಬ ಬೆಂಕಿ ನಮ್ಮ ಕಣ್ಣಿಗೆ ಕಾಣುವಂತೆ ಧಗಧಗನೆ ಉರಿಯುತ್ತಿಲ್ಲ. ಆದರೆ ಕೆಂಡವಾಗಿ ಒಳಗಿನಿಂದಲೇ ನಮ್ಮ ಬೇರುಗಳನ್ನು ಸುಡುತ್ತಿದೆ. ಪ್ರೀತಿಯೆಂಬ ಬೂದಿಯನ್ನು ಮುಚ್ಚಿಕೊಂಡಿರುವ ಇದಕ್ಕೆ ಬಲಿಯಾಗದಂತೆ ನಮ್ಮ ಯುವ ಪೀಳಿಗೆಯನ್ನು ತಡೆಯಬೇಕಾಗಿದೆ. ಬಾಲಿವುಡ್ ಚಿತ್ರಗಳ, ಚಿತ್ರನಟರ ಮೋಡಿಗೆ ಬಲಿಯಾಗಿ ಮನಸ್ಸನ್ನು ಲಂಗು ಲಗಾಮಿಲ್ಲದೆ ಹರಿಯಬಿಡುವ ಮಂದಿಯನ್ನು ವಾಸ್ತವಕ್ಕೆ ಎಳೆದು ತರಬೇಕಾಗಿದೆ. ಸದ್ಯದ ಮಟ್ಟಿಗೆ ಪ್ರೀತಿಯನ್ನು ಧರ್ಮದ ತಳಹದಿಯ ಮೇಲೇ ಹುಡುಕಿಕೊಳ್ಳುವ ಅನಿವಾರ್ಯತೆಯನ್ನೂ ಬಿಡಿಸಿ ಹೇಳಬೇಕಾಗಿದೆ. ಸಹಿಷ್ಣುಗಳು ಎಂಬ ಹಣೆಪಟ್ಟಿಯೊಂದಿಗೆ ಜೀವಿಸುವ ರೂಢಿಯನ್ನು ಬಿಡದಿದ್ದಲ್ಲಿ ನಮ್ಮ ಧರ್ಮಕ್ಕೆ ನಾವೇ ಮಾರಕವಾಗುವ ದಿನಗಳು ದೂರವಿಲ್ಲ.

ನಾವು ತಿಳಿದುಕೊಂಡಿರುವುದು ಹಿಂದು ಹುಡುಗಿ ಮುಸ್ಲಿಂ ಹುಡುಗನ ಜೊತೆ ಮದುವೆ ಆದಳು ಅಂದ್ರೆ ಬರೀ ಒ೦ದು ಹುಡುಗಿ ಮತಾಂತರ ಆದಳು!!!ಅದರೆ ಆಗ್ಲಿ ಬಿಡಿ ಅದರಿಂದ ನಮಗೆ ನಷ್ಟ ಇಲ್ಲ ಅವರಿಗೆ ಲಾಭ ಇಲ್ಲ ಅಂದುಕೊಂಡು ನಾಲ್ಕು ದಿನ ಆಕೆ ಸತ್ತಳು ಅಂತ ಫೇಸ್ ಬುಕ್, whatsappಗಳಲ್ಲಿ ಹಾಕಿ ಸುಮ್ಮನಾಗಿ ಬಿಡ್ತಿವಿ. ಅದನ್ನೇ ಬಂಡವಾಳ ಮಾಡ್ಕೊಂಡು ವಂಶ ವೃದ್ಧಿ ಮಾಡ್ಕೊಳ್ತಾರೆ ಮುಸ್ಲೀಮರು. ಹಿಂದುಗಳೇ ಸ್ವಲ್ಪ ಯೋಚಿಸಿ ಇದರ ಬಗ್ಗೆ ಯಾಕೆ ಇಷ್ಟು ತಲೆ ಕೆಡೆಸಿಕೊಂಡಿರುವುದೆಂದರೆ ಇದು ಒಂದು ಇಸ್ಲಾಮೀಕರಣಕ್ಕೆ ಹೆಣೆದಿರೊ ತಂತ್ರ ಇದರಿಂದ ಮುಸಲ್ಮಾನರಿಗೆ ಉಪಯೋಗ. ಎಲ್ಲರಿಗೂ ಗೊತ್ತಿರುವ ಹಾಗೆ ಇಸ್ಲಾಂನಲ್ಲಿ ಹೆಣ್ಣು ಅಂದರೆ ಭೊಗದ ವಸ್ತು. ಮಕ್ಕಳನ್ನ ಹೇರುವ ಯಂತ್ರ . ಒಂದು ಸ್ತ್ರೀಯನ್ನ ಹಿಂದು ಧರ್ಮದಿಂದ ಮುಸ್ಲಿಂ
ಧರ್ಮಕ್ಕೆಮತಾಂತರಿಸಿದರೆ ಹಿಂದು ಜನನದ ಪ್ರಮಾಣದಲ್ಲಿ 2 ಮಕ್ಕಳ ಸಂಖ್ಯೆ ಇಳಿಕೆ ಮುಸ್ಲಿಂ ಜನನದ ಪ್ರಮಾಣದಲ್ಲಿ 10 ಮಕ್ಕಳ ಸಂಖ್ಯೆ ಏರಿಕೆ. ಸ್ವಲ್ಪ ಇದರ ಸ್ವರೂಪ ಬಿಚ್ಚುತ್ತಾ ಹೊಗೋಣ.

ಲವ್ ಜಿಹಾದ್ ಮಾಡಿಸೋದಕ್ಕೆ ಹುಡುಗರನ್ನು ಉತ್ತೇಜೊಸುವವು ಮಸೀದಿಗಳು. ಹುಡುಗರಿಗೆ ಇಂತಿಷ್ಟು ವೇಳೆಯಲ್ಲಿ ಬಲೆಗೆ ಬೀಳಿಸಿಕೊಳ್ಳಬೇಕು ಅ೦ತ ಮೌಲ್ವಿಗಳು ಮಾರ್ಗದರ್ಶನ ಮಾಡಿರುತ್ತಾರೆ. ಇನ್ನು ಹುಡುಗರ ಶೊಕಿಯ ವಿಷಯಕ್ಕೆ ಬಂದರೆ ಮುಸ್ಲಿಂ ರಾಷ್ಟ್ರಗಳಿಂದ ದುಡ್ಡು ಬರುತ್ತದೆ. ಹೀಗಾಗಿಯೇ ಪಂಚರ್ ತಿದ್ದೋ ಮುಲ್ಲಾಗಳೆಲ್ಲಾ ಪಲ್ಸರ್ ತೊಗೊಂಡು ಓಡಾಡ್ತಾರೆ. ಅಬ್ಬು ಗಬ್ಬುಗಳೆಲ್ಲಾ ಪಲ್ಸರ್ ಮೇಲೆ ತಿರುಗಾಡಲು ಮುಸ್ಲಿಂ ರಾಷ್ಟ್ರಗಳು ದುಡ್ಡು
ಕೊಟ್ಟರೆ , ಮೌಲ್ವಿಗಳು ಲವ್ ಜಿಹಾದ್ ಮಾಡಲು ಮಾರ್ಗದರ್ಶನ ಕೊಡ್ತಾರೆ. ನಂತರ ಅದೇ ಮುಸ್ಲಿಂ ಹುಡುಗಿಯರ ಸಹಾಯ ಪಡೆಯುತ್ತಾರೆ. ಮುಸ್ಲುಂ ಹುಡುಗ ಮುಸ್ಲಿಂ ಹುಡುಗಿಗೆ ತನಗೆ ಬೇಕಾದ ಹಿಂದು ಹುಡುಗಿಯನ್ನು ತೋರಿಸುತ್ತಾನೆ. ಆ ಮುಸ್ಲಿಂ ಹುಡುಗಿ ಹಿಂದು ಹುಡುಗಿಯ ಗೆಳೆತನ ಮಾಡಿ ತಲೆ ಹಿಡಿಯುವ ಕೆಲಸ ಮಾಡುತ್ತಾಳೆ. ಅಲ್ಲಿಗೆ ಮುಗಿಯಿತು ಹಿ೦ದು ಹುಡುಗಿ ಮುಸ್ಲಿಂ ಹುಡುಗನ ಮೋಸದ ಬಲೆಗೆ ಬಿದ್ದಾಯ್ತು ಪ್ರೀತಿ ಶುರು.”ಪ್ರೀತಿ” ಜಾಸ್ತಿ ಆದ ಮೇಲೆ”ಕಾಮ” ಅಲ್ಲಿಗೆ ಹಿ೦ದು ಹುಡುಗಿಯರ ಕಥೆ ಮುಗಿತು. ಈ ಕಾಮ ಪ್ರಸ೦ಗಗಳು ಮುಸ್ಲಿಂ ಹುಡುಗನು ಕ್ಯಾಮರಾ ಮೂಲಕ ಸೆರೆಹಿಡಿದಿರ್ತಾನೆ. ಅದು ಆಕೆಯ ಅನುಮತಿಯಿಂದ ಆಗಿರಬಹುದು ಇಲ್ಲಾ೦ದ್ರೆ ಹಿಡನ್ ಕ್ಯಾಮರಾ ಮೂಲಕವು ಆಗಿರಬಹುದು. ಆಮೇಲೆ ಹುಡುಗನ ಮುಖ್ಯವಾದ ಟಾರ್ಗೆಟ್ ಮದುವೆ. ಆಮೇಲೆ ಮತಾಂತರ.

ಸೆರೆ ಹಿಡಿದಿದ್ದ ವಿಡಿಯೋ ಬಳಸಿ ಹೆದರಿಸಲು ಶುರು ಮಾಡ್ತಾನೆ. ಮದುವೆ ಆಗಲ್ಲ ಅಂದ್ರೆ ಆ ವಿಡಿಯೋವನ್ನ ಎಲ್ಲಡೆ ಹರಿಬಿಟ್ಟು ಆಕೆ ಆತ್ಮಹತ್ಯೆ ಮಾಡಿಕೊಂಡು ಸಾಯುವಂತೆ ಮಾಡುತ್ತಾನೆ. ಮದುವೆಗೆ ಒಪ್ಪದರೂ ಸುಖವಿಲ್ಲ. ಅವಳು ಒಪ್ಪಿಕೊಂಡು ಮದುವೆ ಆದ ಮೇಲೆ ನಾವುಗಳು ಒಂದಷ್ಟು ಜನ ಶ್ರದ್ಧಾಂಜಲಿ ಪೋಸ್ಟ್ ಹಾಕಿ ನಾಲ್ಕಾರು ದಿನದಲ್ಲಿ ಮರೆತು ಬಿಡುತ್ತೇವೆ.

ಮದುವೆ ಆಯ್ತು ಮತಾಂತರವೂ ಆಯ್ತು ಕೊನೆಗೆ ಆಕೆಯ ಜೊತೆ 2- 3 ವರ್ಷ ಸಂಸಾರ ಮಾಡಿ 2 ಮಕ್ಕಳನ್ನು ಪಡೆದುಕೊಂಡು ನಂತರ ಅವಳ ತಲೆಹಿಡಿಯುವ ಪ್ರಯತ್ನ ಮಾಡುತ್ತಾನೆ.ಮತಾಂಧ ಮುಸ್ಲಿಂ ಹುಡುಗನ ಎರಡು ಲಲ್ಲೆ ಮಾತಿಗೆ ಹೆತ್ತವರ ಎದೆಗೆ ಒದ್ದು ಬ೦ದಿರ್ತಾಳೆ. ಅವನ ಜೊತೆನು
3 ವರ್ಷ ಸಂಸಾರ ಮಾಡಿ ಎರಡು ಮಕ್ಕಳು “ತಲಾಕ್” ಅಲ್ಲಿಗೆ ಇವಳ ಕಥೆ ಮುಗಿಯಿತು. ಆ ಮತಾಂಧ ಮತ್ತೊಂದು ಹುಡುಗಿಯನ್ನು ಬಲೆಗೆ ಹಾಕಿಕೊಳ್ಳಲು ಹೊರಟು ಬಿಡುತ್ತಾನೆ. ಇನ್ನು ಈಕೆಯನ್ನ ಸಾಯೋಕು ಬಿಡದೇ ಬದುಕೋಕು ಬಿಡದೆ ಕೊನೆಗೆ ಹೈದರಾಬಾದ್ , ದೆಹಲಿ, ಮು೦ಬೈ ಇಲ್ಲಿನ “ರೆಡ್ ಲೈಟ್” ಏರಿಯಾಗಳಲ್ಲಿ ವೇಶ್ಯಾವಾಟಿಕೆಗೆ ಇಳಿಸಿ ಅಲ್ಲಿಂದಾನು ದಿನಕ್ಕೆ 500 ರೂಪಾಯಿಗಳನ್ನು ಈಕೆಯಿ೦ದ ಪಡೆಯುತ್ತಾರೆ.

ಕರುಳು ಕಿತ್ತು ಬರಲ್ವೇನ್ರೀ??? ನಮ್ಮ ಮನೆ ಅಕ್ಕ-ತ೦ಗಿ ಈ ತರ ನರಕದ ಕೂಪಕ್ಕೆ ಬಲಿಯಾಗೋದು ನೋಡಿ ಹೊಟ್ಟೆ ಉರಿಯೋದಿಲ್ವಾ? ನಮ್ಮ ಧರ್ಮದ ಹುಡುಗನನ್ನು ನಂಬಿಕೊ೦ಡು ಯಾವದಾದರು ಮುಸ್ಲಿಂ ಹುಡುಗಿ ಬಂದರೆ ನಾವು ಇದೇ ತರ ಮಾಡ್ತೀವಾ? ಇನ್ನು ಈಕೆ ಹೆತ್ತವರ ಹತ್ತಿರಾನೂ ಹೋಗೋಕಾಗದೆ ಬದುಕೋಕು ಆಗದೆ ಜೀವಂತ ಇರುವ ಹೆಣದ ತರ ಸ್ಥಿತಿಗೆ ಬರುತ್ತಾಳೆ. ಇಲ್ಲಿಗೆ ಈಕೆ ಜೀವನ ಮುಗಿಯಿತು!!!

ಇನ್ನೂ 2ನೇ ರೀತಿಯ ಲವ್ ಜಿಹಾದ್ :

ಲವ್ ಜಿಹಾದ್ ಗೆ ಬಲಿಯಾಗಿ ಮದುವೆ ಆಗಿ ಓಡಿಹೋದ ಹುಡುಗಿಯರನ್ನ ಅರಬ್ ರಾಷ್ಟ್ರಗಳಿ ಮಾರುವುದು. ಇದು ವ್ಯಾಪಾರಕ್ಕಾಗಿ “ಲವ್ ಜಿಹಾದ್. ಕೆಲ ವರ್ಷಗಳ ಹಿ೦ದಿನ ನ್ಯೂಸ್ ಪೇಪರ್ ಲ್ಲಿ ಬಂದಿತ್ತು.ಅರಬ್ ನಲ್ಲಿ 92 ವರ್ಷದ ಮುದುಕನ ಜೊತೆ 22 ವರ್ಷದ ಯುವತಿಯ ಮದುವೆ. ಸ್ವಲ್ಪ ಯೋಚಿಸಿ ಯಾರು ತಮ್ಮ ಮಕ್ಕಳನ್ನ ವಯಸ್ಸಾದ ಮುದುಕನಿಗೆ ಕೊಟ್ಟು ಮದುವೆ ಮಾಡ್ತಾರೆ ಅ೦ತ??? ವಯಸ್ಸಾದ ಮುದುಕರ ಮೋಜಿಗೂ ನಮ್ಮ ಹೆಣ್ಣುಮಕ್ಕಳೇ ರಫ್ತಾಗ್ತಿದ್ದಾರೆ. ಇದನ್ನ ಕೇಳೋಕೆ ಎಷ್ಟು ಕಷ್ಟ ಆಗತ್ತೆ ಅಲ್ವಾ? ಹಿಂದು ಹುಡುಗಿಯರನ್ನ ಪ್ರೀತಿ-ಪ್ರೇಮ ಅಂತ ನಂಬಿಸಿದ ಮುಸ್ಲಿಂ ಯುವಕರು ಮುಂಬೈ, ಹೈದರಾಬಾದಿಗೆ ತಾವು ಬಹುಸಂಖ್ಯಾತರಾಗಿರುವ ಸ್ಥಳದಲ್ಲಿ ಹಿಂದು ಹುಡುಗಿಯರನ್ನು ಮಾರಾಟ ಮಾಡ್ತಾರೆ.ಸ್ವತಃ ಪ್ರೀತಿಸಿದ ಮತಾಂಧ
ಹುಡುಗ ಇಲ್ಲಿ ಮಾರಾಟ ಮಾಡುತ್ತಾನೆ. ಮಾರಾಟವಾದ ಹಿಂದೂ ಹುಡುಗಿಗೆ ಡ್ರಗ್ಸ,ಮತ್ತು ಬರುವ ಔಷಧಿ ಕೊಟ್ಟು ಅವರನ್ನ ಅರೆ ಪ್ರಜ್ಞೆ ಅವಸ್ಥೆಗೆ ದೂಡತ್ತಾರೆ. ಕೊನೆಗೆ ಅವರನ್ನು ಅರಬ್ ರಾಷ್ಟ್ರಗಳಿಗೆ ಸಾಗಾಟ ಮಾಡ್ತಾರೆ.

ಹೀಗೆ ರಫ್ತಾದ ಹುಡುಗಿಯರನ್ನ…..

1)ಮುಸ್ಲಿಂ ಮುದುಕರಿಗೆ ಹೆಚ್ಚಿನ ದುಡ್ಡಿಗೆ ಮಾರಾಟಮಾಡ್ತಾರೆ.
2)ಅಲ್ಲಿನ ವೇಶ್ಯಾವಾಟಿಕೆ ದ೦ಧೆಗೆ ದೂಡಿ ಹಣ ಪಡೆಯುತ್ತಾರೆ. ಮುಸ್ಲಿಂ ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆಗೆ ಘೊರ ಶಿಕ್ಷೆ ಇದೆ. ಕೆಲವೊಮ್ಮೆ ವೇಶ್ಯಾವಾಟಿಕೆ ಅಡ್ಡಾಗಳ ಮೇಲೆ ಅಲ್ಲಿನ ಪೊಲೀಸರು ದಾಳಿ ಮಾಡಿದಾಗ ಅಲ್ಲಿ ಸಿಕ್ಕ ಮುಸ್ಲಿಂಗೆ ಮತಾಂತರವಾದ ನಮ್ಮ ಹಿಂದು ಹುಡುಗಿಯರನ್ನ ಕಲ್ಲಿನಿಂದ ಹೊಡೆದು ಅಥವಾ ಬಹಿರಂಗವಾಗಿ ನೇಣಿಗೆಹಾಕಿ ಕೊಲ್ಲುತ್ತಾರೆ. ಈ ತರ ಹಿಂದು ಹುಡುಗಿಯರು ಲವ್ ಜಿಹಾದ್ ನಿ೦ದ ದುರ್ಮರಣ..

3ನೇ ರೀತಿಯ ಲವ್ ಜಿಹಾದ್ :

ಭಯೋತ್ಪಾದನೆಗಾಗಿ ಮತಾಂತರವಾದ ಹಿಂದೂ ಹುಡುಗಿಯರು: ಮದುವೆ ಆಯ್ತು , ಮತಾಂತರವೂ ಅಯ್ತು ಆಕೆಯಿಂದ 2 ಮಕ್ಕಳೂ ಸಿಕ್ತವು. ಕೊನೆಗೆ ಆಕೆಯಿಂದ ದಿನಕ್ಕೆ 500 ರೂಪಾಯಿ ಸಿಕ್ತು. ಇಷ್ಟಕ್ಕೆ ಮುಗಿಯಲಿಲ್ಲ .ಮತಾಂಧರು ಆಕೆಯನ್ನ ಜಿಹಾದಿ ಸ೦ಘಟನೆಗಳಲ್ಲಿ ಬಳಸುತ್ತಾರೆ. ಉತ್ತರಪ್ರದೇಶದ ಕಾಡಿನಲ್ಲಿ ಸಿಕ್ಕ ಅನಾಥ ಹೆಣ್ಣು ಮಕ್ಕಳ ಹೆಣದ ಬಗ್ಗೆ ಅಲ್ಲಿನ ನಕ್ಸಲ್ ನಿಗ್ರಹ ದಳದವರು ವರದಿ ಮಾಡ್ತಾರೆ ಬಲಿಯಾದ ಹೆ೦ಗಸರನ್ನು ತಮ್ಮ ಜಿಹಾದಿ ಸ೦ಘಟನೆಯ ಯುವಕರಿಗೆ ಬಂದು ಜಿ ಗುರಿ ಅಭ್ಯಾಸಕ್ಕಾಗಿ ಬಳಸಿದ್ದಾರೆ ಅಂತ. ಮತಾಂತರವಾದ ಹುಡುಗಿಯ ಯೌವನ ಮುಗಿತು. ಇನ್ನೇನು ಆಕೆಯಿಂದ ಸಿಗಲ್ಲ ಅ೦ತ ಗೊತ್ತಾದ ಮೇಲೆ ಆಕೆಯನ್ನು “ಜಿಹಾದಿ” ಸ೦ಘಟನೆಗೆ ಒತ್ತಾಯದಿಂದ ಕರೆದೊಯ್ಯಲಾಗುತ್ತೆ. ಆ ಹುಡುಗಿಯರನ್ನು 2 ರೀತಿಯಲ್ಲಿ ಬಳಸಿಕೊಳ್ತಾರೆ.

1)ಜಿಹಾದಿ ಸಂಘಟನೆಗಳಿಂದ ಆತ್ಮಹತ್ಯಾ ಬಾ೦ಬ್ ದಾಳಿ ಆದರೆ ಅಲ್ಲಿ ಬಲಿಯಾಗೋದು ಅದೇ ಹಿಂದೂ ಮಹಿಳೆಯೇ !! ಅಲ್ಲಿ ಬಳಸಿಕೊಳ್ಳುವುದು ಅದೇ ಮತಾಂತರವಾದ ಹಿಂದೂ ಮಹಿಳೆಯನ್ನ

2. ಜಿಹಾದ್ ಗೆ ಸೇರಿದ ಯುವಕರಿಗೆ ಸರಿಯಾಗಿ ಶಸ್ತ್ರಾಭ್ಯಾಸ ಆಗಿರಲ್ಲ.ಹಾಗಾಗಿ ಕರೆದುಕೊಂಡು ಹೋದ ಹಿಂದು ಹುಡುಗಿಯನ್ನು ಮರಕ್ಕೆ ಕಟ್ಟಿ, ಶಸ್ತ್ರಾಸ್ತ್ರ ಅಭ್ಯಾಸ ಮಾಡಿಸುತ್ತಾರೆ.ಆಕೆಗೆ ಸ್ವತಂತ್ರ ನೀಡಿದ “ಹಿ೦ದು ಧರ್ಮ”ದ ಬಗ್ಗೆ ತಿಳಿಯುವಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿರತ್ತೆ!!!!!!!!

ಹೆತ್ತವರ ಹೊಟ್ಟೆಗೆ ಒದ್ದ ಪಾಪಕ್ಕೆ ಈ ಪ್ರಾಯಶ್ಚಿತ್ತವೋ ಗೊತ್ತಿಲ್ಲ.ಆಕೆ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ಯಾಕೆಂದರೆ ಆಕೆ ದಬಕ್ಕನೆ ಹಾರಿದ ಇಸ್ಲಾಮಿನ ಕೂಪದಲ್ಲಿ ಬಹುಪತ್ನಿತ್ವ ಸಂವಿಧಾನ ಬಧ್ಧವಾಗಿದೆ.

ಆಕೆಯು ಮತಾಂಧನ ಜೊತೆ ಮದುವೆಯಾಗುವಾಗ ಬಿರಿಯಾನಿ ಮುಕ್ಕಿ ಹೋದ ಬುದ್ದಿ ಜೀವಿಗಳು, ಹಿಂದೂ ಹುಡುಗಿಯೊಬ್ಬಳಿಗೆ ಬುರ್ಖಾ ತೊಡಿಸಿ ಪುರುಷತ್ವ ಮೆರೆದ ಮುಸ್ಲೀಂ ಸಂಘಟನೆಯ ಪುಂಡರು ಒಬ್ಬರೂ ಅಕೆಯು ನರಕದಲ್ಲಿ ಒದ್ದಾಡುವಾಗ ಪತ್ತೆ ಇರಲ್ಲ.

ತುಂಬು ಯೌವನದ ಸಮಯದಲ್ಲಿ ಆಕರ್ಷಣೆ, ವಯೋ ಸಹಜ ಬಯಕೆ , ಕಾಣುವ ಬಣ್ಣ ಬಣ್ಣದ ಲೋಕ, ಆಡುವ ಬಣ್ಣದ ಮಾತುಗಳಿಗೆ ಅದೆಷ್ಟೋ ಯುವಕ ಯುವತಿಯರು ಬಲಿಯಾಗಿದ್ದಾರೆ. ಇನ್ನು ಅದೆಷ್ಟು ಯುವತಿಯರು ಬಲಿಯಾಗಲಿರುವರೋ…??? ಅವರಿಗೆಲ್ಲಾ ಬುದ್ಧಿ ಹೇಳುವ ಕಾರ್ಯ ಶುರುವಾಗಬೇಕಿದೆ.

ನಮ್ಮ ಹಿಂದು ಸೋದರಿಯರಲ್ಲಿ ಜಾಗೃತಿ ಮೂಡಿಸಿ ಇಲ್ಲವಾದರೆ ಹಿಂದುಸ್ಥಾನದಲ್ಲಿ ಹಿಂದು ಅಲ್ಪಸಂಖ್ಯಾತನಾಗುವ ದಿನ ದೂರವಿಲ್ಲ….

-ಶಿವಾಂಶ

Tags

Related Articles

Close