ಇವರ ವಿವಾಹವಾದ ನಂತರ ಅವರ ಇಡೀ ಕುಟುಂಬ ತುಂಬಾ ದು:ಖ ಪಡುವಂತಾಯಿತು.!! ಆ ಕುಟುಂಬಕ್ಕೆ ಹೋದ ಮೇಲೆ ಅತ್ತೆ, ಮೈದುನ, ಪತಿ
ಅಸ್ವಾಭಾವಿಕವಾಗಿ ಸತ್ತರು.!! ದಶಕಗಳ ಇತಿಹಾಸದ ನಂತರ ಮತ್ತೆ ಇದೇ ಕಥೆ ಪುನಾರಾವರ್ತನೆಯಾಯಿತು.!! ಅವಳ ಮಗಳಿಗೆ ಮದುವೆಯಾದ ನಂತರ ಅವಳು ಕೂಡಾ ದುರಾದೃಷ್ಟವಂತಳು.!! ಮಗಳು ಗಂಡನ ಮನೆಗೆ ಎಂಟ್ರಿಯಾದ ಕೆಲವೇ ಸಮಯದಲ್ಲಿ ಅವಳ ಮಾವ, ಮೈದುನ, ಅತ್ತಿಗೆ ಆಕಸ್ಮಕವಾಗಿ ಮರಣವನ್ನಪ್ಪಿದರು.!! ನೀವೀಗಾಗಲೇ ಯೋಚಿಸುತ್ತಿರಬಹುದು ಯಾರ ಬಗ್ಗೆ ನಾನು ಮಾತನಾಡುತ್ತಿರುವೆ ಎಂದು.. ಹೌದು ನಾನು ಮಾತನಾಡುತ್ತಿರುವುದು ದಿ ಗ್ರೇಟ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಆಕೆಯ ಮಗಳಾದ ಪ್ರಿಯಾಂಕಾ ಗಾಂಧಿಯ ಬಗ್ಗೆ!! ಅವರಿಬ್ಬರೂ ದುರಾದೃಷ್ಟವಂತರು!!
ರಾಜಮನೆತನದ ಹುಡುಗನೊಬ್ಬ ಇಟಾಲಿಯನ್ ಹುಡುಗಿಯ ಪ್ರೀತಿಯ ಬಲೆಗೆ ಬೀಳುತ್ತಾನೆ. ನಂತರ ಮದುವೆ ಕೂಡಾ ನಡೆದು ಹೋಗುತ್ತದೆ. ಸುರಸುಂದರಾಂಗ ರಾಜೀವ್ ಗಾಂಧಿ üಸೋನಿಯಾಳ ಗಾಂಧಿಯ ಪ್ರೇಮಪಾಶಕ್ಕೆ ಬೀಳುತ್ತಾರೆ. ನಮಗೆ ಈ ಪ್ರೇಮ ಕಥೆಯನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ. ಆದರೆ ಮತ್ತೆ ನಡೆದದ್ದೇ ಬೇರೆ..!! ಆಂಟೋನಿಯಾ ಮೈನೋ ಸೋನಿಯಾ ಗಾಂಧಿಯನ್ನು ಮದುವೆಯಾದ ನಂತರ ಪ್ರಣಯ ಅನ್ನೋದನ್ನೇ ರಾಜೀವ್ ಗಾಂಧಿ ಮರೆಯುವಂತಾಯಿತು.!! ಯಾವಾಗ ಈ ಕುಟುಂಬಕ್ಕೆ ಸೋನಿಯಾ ಗಾಂಧಿ ಎಂಟ್ರಿಯಾಯಿತೋ ನಂತರ ಒಂದೊಂದೆ ರಹಸ್ಯ ಕೊಲೆಗಳು ನಡೆಯುತ್ತಾ ಬಂತು!! ಸೋನಿಯಾ ಗಾಂಧಿ ಮದುವೆಯ ನಂತರ ಸಂಜಯ್ ಗಾಂಧಿಯ ಮೊದಲ ಕೊಲೆಯಾಗುತ್ತದೆ.!! ಮಾರಾಣಾಂತಿಕ ಅಪಘಾತವಾಗುವ ಮೊದಲು ಮೂರು ಬಾರಿ ಹತ್ಯೆ ವಿಫಲವಾಗಿತ್ತು.!!
ಭಾರತದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಜಯ್ ಗಾಂಧಿಯನ್ನು ಮೂರು ಬಾರಿ ಹತ್ಯೆ ಮಾಡಲು ಪ್ರಯತ್ನಿಸಿತ್ತು.!! ಒಂದು ಸಲವಂತೂ ಹೈ ಪವರ್ ರೈಫಲ್ ಅನ್ನು ಸಂಜಯ್ ಗಾಂಧಿ ಉತ್ತರ ಪ್ರದೇಶಕ್ಕೆ ಹೋದಾಗ ಬಳಸಲಾಗಿತ್ತು. 1976 ಸಪ್ಟೆಂಬರ್‍ನಲ್ಲಿ ಸಂಜಯ್ ಗಾಂಧಿಯ ಹತ್ಯೆಗೆ ಮೂರು ಬಾರಿ ಯೋಜನೆ ರೂಪಿಸಲಾಗಿತ್ತು.!! ಅದರೆ ಆ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದರು!!. ತದನಂತರ ಆಗಸ್ಟ್ 30 ಸಂಜಯ್ ಗಾಂಧಿಯ ದೇಹದೊಳಗೆ ಮೂರು ಗುಂಡುಗಳು ಹೊಕ್ಕರೂ ಅದೃಷ್ಟವಶಾತ್ ಯಾವುದೇ ದೊಡ್ಡ ಗಾಯವಾಗದೇ ಸಂಜಯ್ ಗಾಂಧಿ ಬದುಕುಳಿದರು. ಆದರೆ ಈ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ.!!
ಒಂದೇ ಒಂದು ಕಾರಣದಿಂದ ಆ ಏರ್-ಕ್ರಾಫ್ಟ್‍ನಲ್ಲಿ ಇಂಧನ ಇರಲಿಲ್ಲ ಎಂಬ ಕಾರಣಕ್ಕೆ ನಾವು ಏರ್ ಕ್ರಾಫ್ಟ್ ನಾಶವಾಯಿತು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಲಾಕ್-ಬುಕ್ ತೆಗೆದುಕೊಳ್ಳುವ ಮೊದಲು ಪೂರ್ಣ ಇಂಧನ ಟ್ಯಾಂಕ್ ಅನ್ನು ತೋರಿಸಿದೆ.!! ಆದರೆ ಸಂಜಯ್ ಗಾಂಧಿಯ ನಿಗೂಢ ಅಪಘಾತದ ಬಗ್ಗೆ ಇನ್ನೂ ಯಾವುದೇ ವಿಚಾರಣೆಯನ್ನು ಮಾಡಿಲ್ಲ ಎಂಬುವುದೇ ಸಂದೇಹಾಸ್ಪದವಾಗಿದೆ. ಕುಟುಂಬದಲ್ಲಿ ಒಬ್ಬ ವ್ಯಕ್ತಿಯೂ ಈ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿಕೊಂಡಿಲ್ಲ ಎಂಬುವುದೇ ವಿಷಾದನೀಯ… ಒಬ್ಬ ಸ್ಪರ್ದಿಯನ್ನು ಮೊದಲ ಬಾರಿಗೆ ಮನೆಯಿಂದ ಯಶಸ್ವಿಯಾಗಿ ತೊಡೆದು ಹಾಕಲಾಗುತ್ತದೆ.!!
ಎರಡನೇ ಸಾವಾಗಿರವುದು ಸೋನಿಯಾ ಗಾಂಧಿಯ ಅತ್ತೆ ಇಂದಿರಾ ಗಾಂಧಿ!! ಇಂದಿರಾ ಗಾಂಧಿಯನ್ನು ಸಿಖ್ ಭದ್ರತಾ ಸಿಬ್ಬಂದಿಯ ಪ್ರಧಾನಿ ಭದ್ರತಾ ಗುಂಪಿವನರು ಹೇಗೆ ದಾಳಿ ಮಾಡಿದ್ದಾರೆಂಬುವುದು ನಮಗೆ ತಿಳಿದಿದೆ. ಆದರೆ ಇಲ್ಲಿ ಕಥೆ ಗಂಭೀರ ತಿರುವನ್ನು ಪಡೆದುಕೊಂಡಿದೆ. !! ದಾಳಿ ಮಾಡಿದ ನಂತರ ಸೋನಿಯಾ ಗಾಂಧಿಯ ಉಸ್ತುವರಿಯಲ್ಲಿದ್ದರು ಇಂದಿರಾ ಗಾಂಧಿ!. ಇಂದಿರಾ ಗಾಂಧಿಯ ದೇಹದಿಂದ ವಿಪರೀತ ರಕ್ತಪಾತವಾಗಿತ್ತು.. ಆ ಸಮಯದಲ್ಲಿ ಸೊಸೆ ಸೋನಿಯಾ ಗಾಂಧಿ ವಿಪರೀತ ರಕ್ತಪಾತವಾಗುತ್ತಿದ್ದ ಅತ್ತೆಯನ್ನು ಕರೆದುಕೊಂಡು ಎಐಐಎಮ್‍ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಸಫ್ದರ್ಜಾಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು!! ಇದು ಸರಿಯಾಗಿ ವಿರುದ್ಧವಾಗಿತ್ತು ಮತ್ತು ಆಕಸ್ಮಿಕ ಪ್ರೋಟೋಕಾಲ್ ಹೊಂದಿತ್ತು.!!
ಸಫ್ದರ್ಜಾಂಗ್ ಆಸ್ಪತ್ರೆಯನ್ನು ತಲುಪಿದ ನಂತರ ಸೋನಿಯಾ ತನ್ನ ಮನಸ್ಸನ್ನು ಬದಲಿಸಿ ಮತ್ತೆ ಇಂದಿರಾ ಗಾಂಧಿಯನ್ನು ಎಐಐಮ್‍ಎಸ್‍ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆ ಅಸ್ಪತ್ರೆಯಿಂದ ಈ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ಆಗಾಗಲೇ ಅಮೂಲ್ಯವಾದ 25 ನಿಮಿಷವನ್ನು ಕಳೆದು ಕೊಂಡರು.!! ಇದರಿಂದ ರಕ್ತದ ಅಪಾರ ನಷ್ಟಕ್ಕೆ ಕಾರಣವಾಯಿತು.!! ಶವಪರೀಕ್ಷೆಯ ನಂತರ ತಿಳಿದು ಬಂತು ಒಂದು ಅಘಾತಕಾರಿ ವಿಷಯ..! ಇಂದಿರಾ ಸಾವಾಗಿರುವುದು ಅವರ ದೇಹಕ್ಕೆ ಬಿದ್ದಿರುವ ಗುಂಡಿನಿಂದ ಅಲ್ಲ ಹೊರತಾಗಿ ಅವರ ದೇಹದಿಂದ ಆಗಿರು ಗಾಯದಿಂದ ಅತೀವ ರಕ್ತಸ್ರಾವವಾಗಿದ್ದರಿಂದ ಅವರ ಸಾವಾಗಿದೆ ಎಂದು ತಿಳಿದು ಬಂತು…!! ಹಾಗಾದರೆ ಇಂದಿರಾ ಗಾಂಧಿಯಾ ಹತ್ಯೆಯನ್ನು ಪರೋಕ್ಷವಾಗಿ ಸೋನಿಯಾ ಗಾಂಧಿಯೇ ಮಾಡಿದರೇ? ತನ್ನ ಅತ್ತೆಯನ್ನು ತಾನೇ ಕೊಂದ ಪಾಪ ಪ್ರಜ್ಞೆಯೂ ಕಾಡುತ್ತಿಲ್ಲವೇ ಅವರಿಗೆ? ಈ ನಿರ್ಮೂಲನವು ಸೋನಿಯಾ ಗಾಂಧಿಯನ್ನು ಅನುಕ್ರಮವಾಗಿ ಹತ್ತಿರ ತೆಗೆದುಕೊಂಡಿತು.!
ಈಗ ಅಂತಿಮ ನಿರ್ಮೂಲನೆಯ ಸಮಯ ಸೋನಿಯಾ ಗಾಂಧಿಯ ಪತಿ ರಾಜೀವ್ ಗಾಂಧಿ ನಿಂತಿದ್ದರು!!.. ಸೋನಿಯಾ ಗಾಂಧಿಯ ಸಂಪೂರ್ಣವಾಗಿ ರಾಜಕೀಯ ಶಕ್ತಿಯ ನಡುವೆ ನಿಂತಿದ್ದರು.!! ಸೋನಿಯಾ ಗಾಂಧಿಯ ರಾಜಕೀಯ ಪ್ರಭಾವದಿಂದ ರಾಜೀವ್ ಗಾಂಧಿ ತನ್ನ ರಾಜಕೀಯ ಪ್ರಭಾವವನ್ನೇ ಕಳೆದುಕೊಂಡರು. ಜಾರ್ಜ್ ಹಬಾಶ್, ಯಾಸ್ಸರ್ ಅರಾಫತ್ , ಸದ್ದಾಂ ಹುಸೇನ್ ಒಟಾವಿಯೋ ಕ್ವಾಟ್ರಾಚಿ, ಎಲ್‍ವಿಟಿಇ, ನಾಝಿಗಳು, ಫ್ಯಾಸಿಸ್ಟರು , ಕೆಜಿಬಿ, ವ್ಯಾಟಿಕನ್ ಇತ್ಯಾದಿಗಳೊಂದಿಗೆ ಸೋನಿಯಾ ಗಾಂಧಿಯಾ ಸಹಬಾಗಿತ್ವವು ಅವರ ಜೀವನದಲ್ಲಿ ಭಾರತವನ್ನು ಹೇಗೆ ನಾಶಗೊಳಿಸುತ್ತದೆ ಎಂದು ರಾಜೀವ್ ಗಾಂಧಿಗೆ ಅರಿವಾಯಿತು. 1991 ರಲ್ಲಿ ನಡೆದ ಚುನಾವಣೆಯಲ್ಲಿ ಇದಕ್ಕಿಂತ ತನ್ನಲ್ಲಾದ ಎಲ್ಲಾ ತೊಂದರೆಯನ್ನು ಸರಿಪಡಿಸಬೇಕು ಎಂಬ ಅಂಶವನ್ನು ಮನಗಂಡಿದ್ದರು. (ಮೂಲ- ಡಾ. ಸುಬ್ರಹ್ಮಣ್ಯಂ ಸ್ವಾಮಿ ಲೇಖನಗಳು ಮತ್ತು ಸಂದರ್ಶನಗಳು) ಭಾರತದ ಖಜಾನೆಯಿಂದ ಜಾಗತಿಕ ಭಯೋತ್ಪಾದನೆಗೆ ಧನಸಹಾಯವನ್ನು ನೀಡುವಂತೆ ಸೋನಿಯಾ ರಾಜೀವ್ ಗಾಂಧಿಯನ್ನು ಒತ್ತಾಯಿಸುತ್ತಿದ್ದಳು. ಇವರ ಮದುವೆ ನಂತರ ಅಗರ್ಭ ಶ್ರೀಮಂತಿಕೆಯನ್ನು ಪಡೆಯುವಂತಾಯಿತು. ನಂತರ ರಾಜೀವ್ ಹತ್ಯೆ ಕೂಡಾ ನಿಗೂಢವಾಗಿಯೇ ನಡೆಯಿತು. ಸೋನಿಯಾ ಗಾಂಧಿ ಇವರನ್ನೆಲ್ಲಾ ಕಳೆದುಕೊಂಡರೂ ಕಾನೂನು ಸಂಬಂಧಿಗಳ ನಷ್ಟವನ್ನು ಅನುಭವಿಸಲಿಲ್ಲ. ಆದರೆ ಅವರಿಗೆ ಕಾಂಗ್ರೆಸ್ಸಿನಲ್ಲಿ ನಿಕಟ ಸ್ನೇಹಿತರಾಗಿದ್ದರು. 15 ತಿಂಗಳುಗಳ ಅವಧಿಯಲ್ಲಿ ಅಸ್ವಾಭಾವಿಕ ಸಾವು ಸಂಭವಿಸಿದೆ. ಇಂದು ಸೋನಿಯಾ ಗಾಂಧಿ ವಿಶ್ವದ ನಾಲ್ಕನೇ ಶ್ರೀಮಂತ ಮಹಿಳೆಯಾಗಿದ್ದಾಳೆ.
ದಶಕಗಳ ನಂತರ ಇತಿಹಾಸ ಸ್ವತಃ ಪುನಾರಾವರ್ತನೆಯಾಯಿತು. ಸೋನಿಯಾ ಅವರ ಮಗಳು ಪ್ರಿಯಾಂಕಾ ಗಾಂಧಿ 1997ರಲ್ಲಿ ವದ್ರಾ ಹೌಸ್‍ಹೋಲ್ಡ್‍ನಲ್ಲಿ
ವಿವಾಹವಾದರು ಮತ್ತು ಸೋನಿಯಾ ಗಾಂಧಿಯಂತರೆ ಇವಳ ಕುಟುಂಬದಲ್ಲೂ ಅಸ್ವಾಭಾವಿಕ ಸಾವು ಮುಂದುವರಿಯಿತು. ಪ್ರಿಯಾಂಕಾ ಅವರ ಸೋದರ ಸಂಬಂಧಿ ಮಿಚೆಲ್ ಎಪ್ರಿಲ್ 2001 ರಲ್ಲಿ ದೆಹಲಿ-ಜೈಪುರ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು. 2003ರ ಸಪ್ಟೆಂಬರ್‍ನಲ್ಲಿ ಅವರ ಸೋದರ ಸಂಬಂಧಿ ರಿಚರ್ಡ್ ವಾದ್ರಾ ಆತ್ಮಹತ್ಯೆ ಮಾಡಿಕೊಂಡರು. 2009 ರ ಎಪ್ರಿಲ್‍ನಲ್ಲಿ ದಕ್ಷಿಣ ದೆಹಲಿ ಅತಿಥಿ ಗೃಹದಲ್ಲಿ ಸೀಲಿಂಗ್ ಫ್ಯಾನ್‍ಗೆ ರಾಜಿಂದರ್ ವಾದ್ರಾ ನೇಣು ಬಿಗಿದುಕೊಂಡು ತೀರಿಕೊಂಡಿದ್ದರು. ಆದರೆ ಇದಕ್ಕೆ ಸಮರ್ಥನೆ ಕೊಡುವಂತೆ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಮೂತ್ರ ವೈಫಲ್ಯದ ಕಾರಣದಿಂದ ತೀರಿಕೊಂಡರು ಎಂದು ಸುಳ್ಳು ಹೇಳಿಕೆಯನ್ನು ಕೊಟ್ಟಿದ್ದರು! ಅವಳ ಅತ್ತೆ ಇನ್ನೂ ಜೀವಂತವಾಗಿದ್ದಾಳೆ!! ಅವಳು ಬಿಳಿ ಕ್ರಿಶ್ಚಿಯನ್ ಮಹಿಳೆ ಮತ್ತು ಮಿಷನರಿ ಅವಳ ಹಿಂದೂ ಪತಿ ತನ್ನ ಎಲ್ಲಾ ಮಕ್ಕಳನ್ನು ಮೂಲಭೂತ ರೂಪವಾಗಿ ಪರಿವರ್ತಿಸಲು ಮತ್ತು ಬೆಳೆಸುವಂತೆ ಒತ್ತಾಯಿಸಿದ್ದನು.
ಕುಟುಂಬದಲ್ಲಿ ಇಷ್ಟೆಲ್ಲಾ ನಿಗೂಢ ಹತ್ಯೆಗಳು ನಡೆಯುತ್ತಾ ಬಂದರೂ ಯಾವುದಕ್ಕು ತಲೆಕೆಡಿಸಿಕೊಳ್ಳದ ಸೋನಿಯಾ ಗಾಂಧಿ ಅಧಿಕಾರದ ಲಾಲಸೆಯಲ್ಲಿ ಮುಳುಗಿದ್ದಾರೆ. ಸೋನಿಯಾ ಗಾಂಧಿಯ ಮಾಡಿದ ಎಲ್ಲಾ ಘನಾಂಧಾರಿ ಕೆಲಸಗಳಿಗೆ ಇಡೀ ಅವರ ಕಟುಂಬವೇ ಅಸುಭವಿಸುವಂತಾಯಿತು. ತಾಯಿ-ಮಗಳು ಇಬ್ಬರೂ ಕಾನೂನಿನ ಪ್ರಕಾರ ದುರಾದೃಷ್ಟವಂತರು… ಕುಟುಂಬಕ್ಕೆ ಅವರ ಎಂಟ್ರಿಯೇ ಒಂದು ದುರಾದೃಷ್ಟಕರ ಎಂದು ನಿಮಗೂ ಅನಿಸುತ್ತಿಲ್ಲವೇ? ಇಂತಹವರಿಂದ ದೇಶಕ್ಕೆ ಎಷ್ಟು ಒಳಿತಾಗಬಹುದು ಅಲ್ಲವೇ? ಭಾರತೀಯರಾದ ನಾವು ಇಂತಹ ಸಂದೇಶಗಳನ್ನು ಎಲ್ಲರಿಗೂ ಮನಮುಟ್ಟುವಂತೆ ಹೇಳಬೇಕು….
-ಶೃಜನ್ಯಾ