ಕಾಂಗ್ರೆಸ್‍ನ ಏಕೈಕ ಸಿದ್ಧಾಂತವೇನೆಂದರೆ “ಆಗಾಗ ಸಿದ್ಧಾಂತವನ್ನು ಬದಲಿಸಿ ” ಎಂಬೂದೇ ಕಾಂಗ್ರೆಸ್‍ನ ಮುಖ್ಯ ಧ್ಯೇಯ.!! ಕೆಲವೊಮ್ಮೆ ಇದು ಜಾತ್ಯಾತೀತ
ಪಕ್ಷವೆಂದು ಕಾಂಗ್ರೆಸ್ ಹೇಳುತ್ತದೆ ಮತ್ತು ಮುಂದಿನ ಕ್ಷಣದಲ್ಲಿ ಅದು ಅಲ್ಪ ಸಂಖ್ಯಾತರನ್ನು ಮನವೊಲಿಸುವಲ್ಲಿ ಕಂಡುಬರುತ್ತಿದೆ. ರಾಷ್ಟ್ರೀಯ ಭದ್ರತೆಯನ್ನು ರಾಜಿ
ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ ಬೋಪೋರ್ಸ್ ಹಗರಣದಲ್ಲಿ ಕಾಂಗ್ರೆಸ್‍ನ ಅದೆಷ್ಟೋ ನಾಯಕರನ್ನು ಸೆರೆ ಹಿಡಿಯಲಾಗಿದೆ. ಹಗರಣಗಳ ಪಟ್ಟಿ ತೆಗೆದರೆ ಹೇಳೋಕೆ ಕಷ್ಟ… ಈಗ ಮ್ಯಾನ್ಮಾರ್‍ನಿಂದ ಬಂದ ರೋಹಿಂಗ್ಯಾಗಳಿಗೆ ನೆಲೆ ಕೊಡುವಲ್ಲಿ ಕಾಂಗ್ರೆಸ್ಸಿಗರ ಶತ ಪ್ರಯತ್ನ… ಅಂದು ಕಾಂಗ್ರೆಸ್ ನಾಯಕಿ ನಿರಾಶ್ರಿತರಿಗೆ ಭಾರತದಲ್ಲಿ ಆಸರೆ ಕೊಡಬಾರದು ಎಂದಳು ಆದರೆ ಇಂದು ಕಾಂಗ್ರೆಸ್ ಸೋನಿಯಾ ಗಾಂಧಿಯಿಂದಲೇ ಈಕೆಗೆ ಅವಮಾನವೆ?
ಅಂದರೆ ಕಾಂಗ್ರೆಸ್ ಈಗ ಯು-ಟರ್ನ್ ಮಾಡಿದೆ. ಭಾರತದ ಉಕ್ಕಿನ ಮಹಿಳೆಯೆಂದೇ ಪ್ರಸಿದ್ಧಿ ಪಡೆದ ಇಂದಿರಾ ಗಾಂಧಿಯನ್ನು ಅವಮಾನಿಸುತ್ತಿದೆ.!! ಇದ್ದಕ್ಕಿದ್ದಂತೆ ಮಹಾನ್ ನಾಯಕರನ್ನು ಕಾಂಗ್ರೆಸ್ ಮುಖಂಡರು ಅವಮಾನಿಸುತ್ತಿದ್ದಾರೆ ಎನ್ನುವುದಕ್ಕೆ ಬೇರೊಂದು ಸಾಕ್ಷಿ ಬೇಕಿಲ್ಲ. “ಅಥಿತಿ ದೇವೋ ಭವೋ ಎಂಬ ತತ್ವವನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸುತ್ತಿದೆ. ಈ ತತ್ವವನ್ನು ಭಾರತೀಯ ಸುಧಾರಣೆಗಾಗಿ ಬಳಸಲಾಗುವುದಿಲ್ಲ….ಮ್ಯಾನ್ಮಾರ್‍ನಿಂದ 2 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ಕೊಡಲು ಕಾಂಗ್ರೆಸ್ ಸರಕಾರ ತೀವ್ರವಾಗಿ ಶ್ರಮಪಡುತ್ತಿದೆ.!
ಅಂದು ನಿರಾಶ್ರಿತರ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದಾಗ ಇಂದಿರಾ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ. “ಯಾವ ಧರ್ಮದವರಾಗಲೀ ಭಾರತದಲ್ಲಿ ನಿರಾಶ್ರಿತರಿದ್ದರೆ ಅವರನ್ನು ಭಾರತದಿ0ದ ಓಡಿಸಬೇಕು” ಆದರೆ ಇಂದು ಕಾಂಗ್ರೆಸ್ ಸರಕಾರ ಮಾಡುವುದಾದರೂ ಏನು? ಅಂದು ಕಾಂಗ್ರೆಸ್‍ನ ಮುಖಂಡ ಇಂದಿರಾ ಗಾಂಧಿ ಹೇಳಿದ ಮಾತಿಗೆ ಬೆಲೆ ಕೊಡದೇ ಇದ್ದವರು ಸಾಮಾನ್ಯ ಮನುಷ್ಯರಿಗೆ ಎಷ್ಟು ಬೆಲೆ ಕೊಡಬಹುದೆಂದು ಯೋಚಿಸಿ!!ಸರಕಾರವು ನಿರಾಶ್ರಿತರನ್ನು ಕಳುಹಿಸಲು ನಿರ್ಧರಿಸಿದಾಗ ಇಂದಿರಾ ಗಾಂಧಿಯವರು ಆ ಸಾಧ್ಯತೆಯನ್ನು ನಿರಾಕರಿಸಲಿಲ್ಲ. ಈ ಮೂಲಕ ಒಂದು ಸಲ ಯೋಚಿಸಿ… ಒಬ್ಬ ಪ್ರಬಲ ಕಾಂಗ್ರೆಸ್ ನಾಯಕಿ ಕೂಡಾ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ಸಮ್ಮತಿಸಿದ್ದರು. ಆದರೆ ಅದೇ ಕಾಂಗ್ರೆಸ್‍ನ ಸೋನಿಯಾ ಗಾಂಧಿ ಮಾಡುತ್ತಿರುವುದಾದರೂ ಏನು?
ಇಂದಿರಾ ಗಾಂಧಿಯನ್ನು ಅವಮಾನಿಸಿದ ನಾಯಕರು ಯಾರು?
ಶ್ರೀಮತಿ ಸೋನಿಯಾ ಗಾಂಧಿಯವರು ನಡೆಸುತ್ತಿರುವ ಕಾಂಗ್ರೆಸ್ ಈಗ ಇಂದಿರಾ ಗಾಂಧಿಯವರ ತತ್ವಗಳ ವಿರುದ್ಧ ಸ್ಪಷ್ಟವಾಗಿ ತೋರುತ್ತದೆ. ವಿಡೀಯೋದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಲು ನಿರಾಕರಿಸಿದ್ದರು. ಆದರೆ ಇಡೀ ಕಾಂಗ್ರೆಸ್ ಸರಕಾರ ರೋಹಿಂಗ್ಯಾ ಗುಂಪುಗಳನ್ನು ನಮ್ಮ ದೇಶದಲ್ಲಿ ನೆಲೆಯೂರುವಂತೆ ಮಾಡಲು ತಯಾರು ಮಾಡುತ್ತಿದ್ದಾರೆ ಅಂದರೆ ಎಂತಹ ಸೋಜಿಗದ ಸಂಗತಿ….ಮ್ಯಾನ್ಮಾರ್‍ನಲ್ಲೇ ಈಗಾಗಲೇ ಅನೇಕ ಹಿಂದುಗಳನ್ನೆ ಕೊಂದು ಬಂದವರಿಗೆ ನಮ್ಮ ದೇಶದಲ್ಲಿ ಇವರಿಗೆ ಆದರದ ಸ್ವಾಗತ ಮಾಡುತ್ತಿದ್ದಾರೆ ಎಂದರೆ ಕಾಂಗ್ರೆಸ್ಸಿಗರ ಹುಚ್ಚಿಗೆ ಏನ್ನೆನ್ನ ಬೇಕೋ?
ಭಾರತದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಕಪಿಲ್ ಸಿಬಲ್ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ಮತ್ತೊಮ್ಮೆ ರೋಹಿಂಗ್ಯಾಗಳಿಗೆ ಕಪಿಲ್ ಸಿಬಲ್ ತನ್ನ ಕೈಯನ್ನು ಕೊಡುವ ಮೂಲಕ ಅವರನ್ನು ಭಾರತದಲ್ಲಿ ಉಳಿಸುವಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ರೋಹಿಂಗ್ಯಾ ಮುಸ್ಲಿಮರ ಗಡಿಪಾರನ್ನು ನಿಲ್ಲಿಸಲು ಸುಪ್ರಿಂ ಕೋರ್ಟ್‍ನಲ್ಲಿ ಹೋರಾಟ ನಡೆಸಿದ್ದಾರೆ.
ರೋಹಿಂಗ್ಯಾ ಮುಸ್ಲಿಮರ ಕಡೆಗೆ ಮಿತಿಮೀರಿದ ಪ್ರೀತಿ ತೋರಿಸಿದ ಶಶಿ ತರೂರ್ ರೋಹಿಂಗ್ಯಾ ನಿರಾಶ್ರಿತರನ್ನು ಗಡಿಪಾರು ಸರಕಾರದ ನಿರ್ಧಾರದಿಂದ
ಗಾಬರಿಗೊಂಡಿದೆ. ಅದಕ್ಕಾಗಿ ರೋಹಿಂಗ್ಯಾಗಳನ್ನು ಉಳಿಸುವಲ್ಲಿ ಶತ ಪ್ರಯತ್ನ ಮಾಡುತ್ತಿದ್ದಾರೆ.
ಇಂದಿರಾ ಗಾಂಧಿಯವರು ರೊಹಿಂಗ್ಯರನ್ನು ಬಯಸಲಿಲ್ಲವಾದ್ದರಿಂದ ಸೋನಿಯಾಗಾಂಧಿ ರೊಹಿಂಗ್ಯರನ್ನು ಬಯಸುತ್ತಾರೆ ಏಕೆ?
ಇದು ಕಾಂಗ್ರೆಸ್‍ನೊಳಗಿನ ಸಿದ್ಧಾಂತಗಳ ಸಂಘರ್ಷದ ವಿಷವಾಗಿದೆ. ಇದರಿಂದಾಗಿ , ಪಕ್ಷವು ಅಧಿಕಾರಕ್ಕೆ ಬರುವ ಉದ್ಧೇಶದಿಂದ ತಮ್ಮ ಪಕ್ಷದ ಮೇಲೆ ರಾಜಿ ಮಾಡಲು ಸಿದ್ಧವಿರುವ ಅವಕಾಶವಾದಿಗಳ ಪಕ್ಷವೆಂದು ಮತ್ತೊಮ್ಮೆ ಕಾಂಗ್ರೆಸ್ ಸಾಬೀತಾಗಿದೆ. ಕಾಂಗ್ರೆಸ್ ಒಂದು ಹಸಿದ ರಣಹದ್ದುವಿನ ಹಾಗೆ….ರೋಹಿಂಗ್ಯಾಗಳನ್ನು ಭಾರತದಲ್ಲಿ ನೆಲೆಯೂರುವಂತೆ ಮಾಡಿದರೆ ಮುಂದೆ ಅವರಿಗಾಗುವ ಲಾಭದ ಬಗ್ಗೆ ಯೋಚಿಸಿ ಈ ರೀತಿ ಚಿಂತನೆ ಮಾಡುತ್ತಾರೆ. ವರ್ಷಗಳ ಹಿಂದೆ ತನ್ನ ನಾಯಕರು ಮಾಡಿದ ಭರವಸೆಗಳನ್ನು ವಿಫಲಗೊಳಿಸುವಲ್ಲಿ ಪ್ರಯತ್ನ ನಡೆಸುತ್ತಿದೆ.
ಕಾಂಗ್ರೆಸ್‍ನ ವಕ್ತಾರ ಅಜಯ್ ಮಾಕನ್ ಹೇಳಿರುವ ಪ್ರಕಾರ ಇದು ಒಂದು ಗಂಭೀರ ವಿಷಯವಾಗಿದೆ. ಇದಕ್ಕಾಗಿ ಎಲ್ಲಾ ರಾಜಕೀಯ ಪಕ್ಷದ ನಾಯಕರು ಒಟ್ಟು ಗೂಡಿ ಇದರ ಬಗ್ಗೆ ಇದರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರು. ಸರಕಾರವು ಎಲ್ಲಾ ಪಕ್ಷಗಳ ಪ್ರತಿನಿಧಿಗಳನ್ನು ಆಮಂತ್ರಿಸಬೇಕು ಮತ್ತು ನೀತಿಗಳನ್ನು ತ್ಯಜಿಸಬೇಕು ಎಂದರು. ದೇಶದ ಆಸಕ್ತಿ ಮತ್ತು ದೀರ್ಘಾವಧಿಗಳ ಪರಿಣಾಮಗಳೊಂದಿಗಿನ ನಿರ್ಧಾರಗಳು ಇರುವುದರಿಂದ ಎಲ್ಲರೂ ಸಭೆ ಸೇರಿ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳ ಬೇಕು ಎಂದಿದ್ದಾರೆ.
ಅತ್ತ ಮಯನ್ಮಾರ್‍ನಲ್ಲಿ ಹೊರದಬ್ಬಲ್ಲಟ್ಟ ರೊಹಿಂಗ್ಯಾ ಮುಸ್ಲಿಮ್ ಭಯೋತ್ಪಾದಕರಿಗೆ ಭಾರತದಲ್ಲಿ ಆಶ್ರಯ ನೀಡಬೇಕು ಎಂಬೂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅತ್ತ ಮಯನ್ಮಾರ್‍ನಲ್ಲಿ ಹಿಂದೂಗಳ ಮಾರಣ ಹೋಮವೇ ನಡೆಯುತ್ತಿದೆ!! ಆದರೆ ಅದೇ ಮಾರಣ ಹೋಮ ಮಾಡಿದ ರೋಹಿಂಗ್ಯಾಗಳಿಗೆ ನಮ್ಮ ಭಾರತದಲ್ಲಿ ಆಶ್ರಯ ನೀಡಲು ಹಣ ಕೂಡಾ ಒಟ್ಟು ಮಾಡುತ್ತಿದ್ದಾರೆ!!… ಎಂತಹ ವಿಪರ್ಯಾಸವಲ್ಲವೇ??
ರೋಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ವಿರುದ್ಧವಾಗಿ ಪ್ರತೀಕಾರ ತೀರಿಸಿಕೊಳ್ಳಲು ಉಗ್ರಗಾಮಿಗಳು ಅದೆಷ್ಟೂ ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ. ಸಾಮೂಹಿಕವಾಗಿ ಸಮಾಧಿ ಮಾಡಿದ್ದಾರೆ. ಹಿಂದುಗಳ ಶವಗಳನ್ನು ರೋಹಿಂಗ್ಯಾ ಮುಸ್ಲಿಮರ ಹತ್ಯೆಯಿಂದ ಕುಖ್ಯಾತಿ ಪಡೆದಿರುವ ರಾಖೈನ್‍ನಲ್ಲಿ ಭೂಮಿಯಿಂದ ಹೊರತೆಗೆಯಲಾಗಿದೆ ಎಂದು ಮ್ಯಾನ್ಮಾರ್ ಸೇನೆಯಿಂದ ಮಾಹಿತಿ ಬಹಿರಂಗ ಪಡಿಸಿದೆ. ಆಗಸ್ಟ್ 25 ರ ಕೋಮುಗಲಭೆಗಳಿಂದ ಸಾಮೂಹಿಕವಾಗಿ ಮಾರ್ಪಟ್ಟ ರಾಖೈನ್ನಲ್ಲಿ ಅರ್ಸಾ(ಅರಕನ್ ರೋಹಿಂಗ್ಯಾ ಸ್ಯಾಲ್ವೇಷನ್ ಆರ್ಮಿ)ಉಗ್ರರು ನಡೆಸಿರುವ ಹಿಂದೂಗಳು ನಡೆಸಿರುವ ಹಿಂದೂಗಳ ಹತ್ಯೆ ಇದು. ಶವಗಳು ಸಿಗದಂತೆ ಹೂಳಿರುವ ಮಾಹಿತಿ ಕೂಡಾ ಸ್ಪಷ್ಟವಾಗಿದೆ.
ಇಂತಹವತರಿಗೆ ನಮ್ಮ ಭಾರತದಲ್ಲಿ ಎಂದಿಗೋ ಸೂಜಿ ಮೊನೆಯಷ್ಟೂ ಜಾಗ ಕೊಡ ಬಾರದು ಅಷ್ಟೆ!! ಕೊಟ್ಟಿದ್ದೇ ಆದಲ್ಲಿ ಮುಂದೊಂದು ದಿನ ರೋಹಿಂಗ್ಯಾ ಮುಸ್ಲಿಮರು ಸೇರಿ ನಮ್ಮನ್ನು ಜೀವಂತ ಸಮಾಧಿ ಮಾಡಿ ಅವರು ಭಾರತದಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾರೆ ಎನ್ನುವಲ್ಲಿ ಎರಡು ಮಾತಿಲ್ಲ…
ಹಿಂದೂಗಳು ಎಷ್ಟು ಸೌಹಾರ್ದತೆಯಿಂದ, ಸಾಮರಸ್ಯದಿಂದ ಬದುಕಲು ಪ್ರಯತ್ನಿಸಿದರೂ, ಮುಸ್ಲಿಮರು ಹಿಂದೂಗಳನ್ನು ಬದುಕಲು ಬಿಡುವುದಿಲ್ಲ ಎಂದು ಹೇಳುವುದಕ್ಕೆ ಬೇರೊಂದು ಉದಾಹರಣೆ ಬೇಕೇ??
ಹಿಂದೆ ಮೊಘಲರು ಡಚ್ಚರು ಹೀಗೆ ಅನೇಕರು ಭಾರತಕ್ಕೆ ವಲಸೆ ಬಂದು ಭಾರತವನ್ನೇ ಇಭ್ಭಾಗವನ್ನಾಗಿ ಮಾಡಿದವರು… ಸಂಪದ್ಭರಿತ ದೇಶವಾಗಿದ್ದ ಭಾರತವನ್ನು ಯಾವ ರೀತಿ ಆಳ್ವಿಕೆ ಮಾಡಿ ನಮ್ಮನ್ನೇ ಅವರ ದಾಸರನ್ನಾಗಿ ಮಾಡಿದರು.. ಕೊನೆಗೆ ಎಲ್ಲವನ್ನೂ ಕೊಳ್ಳೆ ಹೊಡೆದು ಇಲ್ಲಿರುವ ಸಂಪದ್ಭರಿತ ದೇವಾಲಗಲನ್ನೆಲ್ಲಾ ನಾಶಮಾಡಿದ ಪಾತ್ರ ಅವರದು. ಅಂದು ನಮ್ಮವರ ವಿಶಾಲ ಹೃದಯದಿಂದ ಅಂತಹವರನ್ನೆಲ್ಲಾ ಸ್ವಾಗತ ಮಾಡಿ ಎಂತಹ ಗತಿ ಬಂತು ಎಂಬೂದನ್ನು ಅರಿತಿದ್ದೇವೆ… ಮುಂದೆ ಇಂತಹ ತಪ್ಪು ಮಾಡದೆ ರೊಹಿಂಗ್ಯಾ ಮುಸ್ಲಿಮರನ್ನು ಓಡಿಸಿದರೆ ನಮಗೆ ಕಾಲವಿದೆ ಇಲ್ಲವೆಂದರೆ ಅಂದು ಮಾಡಿದ ತಪ್ಪನ್ನು ಮತ್ತೆ ಭಾರತೀಯರೆಲ್ಲರೂ ಅನುಭವಿಸಬೇಕಾಗುತ್ತದೆ. ಕೇವಲ ಕಾಂಗ್ರೆಸ್ ಅಲ್ಲದೆ ಓವೈಸಿ ಮತ್ತು ಮಮತಾ ಬ್ಯಾನರ್ಜಿ ಕೂಡಾ ಇವರೊಂದಿಗೆ ಕೈಜೋಡಿಸಿದ್ದಾರೆ. ಮಮತಾ ಮತ್ತು ಓವೈಸಿ ವಿಭಿನ್ನವಾಗಿದ್ದರೂ ಸಹ ಪಕಷದ ಅಧಿಕಾರವನ್ನು ಮರಳಿ ಪಡೆಯಲು ಕಾಂಗ್ರೆಸ್‍ನೊಂದಿಗೆ ಸೇರಲು ಸಿದ್ಧರಿದ್ದಾರೆ.
-ಶೃಜನ್ಯಾ