ಕೇರಳದ ಎಲ್‍ಡಿಎಫ್ ಸರಕಾರ ಮುಸ್ಲಿಂ ಉಗ್ರವಾದಿಗಳಿಗೆ, ಲವ್ ಜಿಹಾದ್‍ಗೆ ಯಾವ ರೀತಿ ಬೆಂಬಲ ನೀಡುತ್ತಿದೆ ಎಂದು ಕೊನೆಗೂ ಸಾಬೀತುಪಡಿಸಿದೆ. ಯಾಕೆಂದರೆ ಇಂದು ದೇಶದುದ್ದಗಲದಲ್ಲಿ ಸದ್ದು ಮಾಡಿದ ಲವ್ ಜಿಹಾದ್ ಪ್ರಕರಣ, ಇಡೀ ವಿಶ್ವಕ್ಕೆ ಆತಂಕ ತಂದೊಡ್ಡಿದ ಭಯೋತ್ಪಾಕ ಸಂಘಟನೆಗಳ ಬಗ್ಗೆ ಯಾವ ರೀತಿ ನಿರ್ಲಕ್ಷ್ಯ ವಹಿಸುತ್ತಾ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ನೋಡಿದಾಗ ಖಂಡಿತಾ ಕೇರಳ ಅಪಾಯಕ್ಕೆ ಸಿಲುಕಿದೆ ಎಂದು ಖಂಡಿತಾ ಅರ್ಥ ಮಾಡಿಕೊಳ್ಳಬಹುದು. ಇದು ಇದೇ ರೀತಿ ಮುಂದುವರಿದರೆ ಕೇರಳ ಭಯೋತ್ಪಾದಕರ ಸ್ವರ್ಗವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಒಬ್ಬಳು ಯುವತಿ ಲವ್‍ಜಿಹಾದ್‍ಗೆ ಬಲಿಯಾಗಿರುವುದನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುವುದು ಬೇಡ ಎಂದು ಕೇರಳದ ಕಮ್ಯುನಿಸ್ಟ್ ಸರಕಾರ ಹೇಳುತ್ತಿದೆ ಎಂದರೆ ಏನರ್ಥ? ತನ್ನ ಬಂಡವಾಳ ಬಯಲಾಗುತ್ತದೆ ಎಂಬ ಭಯದಿಂದ ಕೇರಳದ ಕಮ್ಯುನಿಸ್ಟ್ ಸರಕಾರ ರಾಷ್ಟ್ರೀಯ ತನಿಖಾ ದಳದ ತನಿಖೆಯ ಅಗತ್ಯವೇ ಇಲ್ಲ ಎಂದು ಹೇಳಿ ಏನನ್ನು ಹೇಳಹೊರಟಿದೆ? ಕೇರಳ ರಾಜ್ಯ ಐಸಿಸ್ ಹಾಗೂ ಜಿಹಾದಿ ಚಟುವಟಿಕೆಗಳ ಆಡುಂಬೋಲವಾಗಿದೆ. ಜೊತೆಗೆ ಹಿಂದೂ ಯುವತಿಯರ ಬಲವಂತದ ಮತಾಂತರ ನಡೆಯುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್‍ಐಎ). ಬೇಹುಗಾರಿಕಾ ಸಂಸ್ಥೆ ರಾ ಹಾಗೂ ಗುಪ್ತಚರದಳದಿಂದ ತನಿಖೆ ನಡೆಸಬೇಕು ಎಂದು ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
ಕೇರಳದ ಹದಿಯಾ ಎಂಬಾಕೆ ಮುಸ್ಲಿಂ ಯುವಕ ಶೆಫಿನ್ ಜಹಾಂ ಎಂಬಾತನನ್ನು ಮದುವೆಯಾಗಿದ್ದಳು. ಮಗಳನ್ನು ಐಸಿಸ್‍ಗೆ ಸೇರಿಸುವ ಹುನ್ನಾರ ಅಡಗಿದ್ದು ಇದಕ್ಕಾಗಿ ಹದಿಯಾ ಹೆತ್ತವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹದಿಯಾಳನ್ನು ಹೈಕೋರ್ಟ್ ಹೆತ್ತವರ ಸುಪರ್ದಿಗೆ ಒಪ್ಪಿಸಿತ್ತು. ಇದೀಗ ಹದಿಯಾಳಿಗೆ ರಕ್ಷಣೆ ನೀಡಲಾಗಿದೆ. ಹದಿಯಾಳ ಮದುವೆಯಾಗಿದ್ದ ಶೆಫಿನ್‍ಗೆ ಕೆಲವು ಕ್ರಿಮಿನಲ್‍ಗಳ ಸಂಪರ್ಕ ಇದೆ ಎಂದು ಆರೋಪಪಿಸಲಾಗಿದೆ. ಈತ ಫೇಸ್‍ಬುಕ್‍ನಲ್ಲಿ ಸಕ್ರಿಯನಾಗಿದ್ದು, ಈತನ ಗೆಳೆಯ ಐಸಿಸ್ ನಂಟು ಹೊಂದಿದ್ದ ಮನ್ಸಿ ಬುರಾಖಿ ಎಂಭಾತನೂ ಇದ್ದ. ಆದ್ದರಿಂದ ಶೆಫಿನ್ ಮೇಲೆ ಐಸಿಸ್ ಅನುಮಾನವಿದೆ.
ಅಖಿಳಾ ಮುಸ್ಲಿಮನನ್ನು ಮದುವೆಯಾಗಿ ಹದಿಯಾ ಆಗಿದ್ದಳು. ಈ ಮದುವೆಯನ್ನು ಹೈಕೋರ್ಟ್ ಲವ್‍ಜಿಹಾದ್ ಎಂದು ಬಣ್ಣಿಸಿ ಅನೂರ್ಜಿತಗೊಳಿಸಿತ್ತು. ತಂದೆಯ ಜೊತೆ ತೆರಳಿದ್ದ ಹದಿಯಾಳಿಗೆ ಸಾಕಷ್ಟು ಭದ್ರತೆ ಒದಗಿಸಲಾಗಿತ್ತು. ಈಕೆಯನ್ನು ಐಸಿಸ್‍ಗೆ ಸೇರ್ಪಡೆಗೊಳಿಸಲು ಹುನ್ನಾರ ನಡೆದಿದೆ ಎಂದು ಪೋಷಕರು ಆರೋಪಿಸಿದ್ದರು.
ಆದರೆ ಈ ಪ್ರಕರಣದ ಬಗ್ಗೆ ಐಎನ್‍ಎ ತನಿಖೆ ನಡೆಸುವುದು ಬೇಡ ಕೇವಲ ಕೇರಳ ಪೊಲೀಸರು ತನಿಖೆ ನಡೆಸಿದರೆ ಸಾಕೆಂದು ಕೇರಳ ಸರಕಾರ ಹೇಳಿರುವುದು
ಸಾಕಷ್ಟು ವಿವಾದ ಸೃಷ್ಟಿಸಿದ್ದು, ಕೇರಳದ ನಡೆ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೊಂದು ಪ್ರಕರಣದಲ್ಲಿ ಹಿಂದೂ ಧರ್ಮದಿಂದ ಇಸ್ಲಾಮ್‍ಗೆ ಮತಾಂತರಗೊಂಡು ಐಸಿಸ್ ಸಂಘಟನೆ ಸೇರಲು ಅಫಘಾನಿಸ್ತಾನಕ್ಕೆ ಪರಾರಿಯಾದ ನಿಮಿಷಾ ಎಂಬ ಯುವತಿಯ ತಾಯಿ ಬಿಂದು ಸಂಪತ್ ಎಂಬುವವರು ಈ ಅರ್ಜಿಯನ್ನು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದರು. ಯುವತಿಯರ ತಲೆ ಕೆಡಿಸಿ ಮತಾಂತರ ಮಾಡುವ ಪ್ರಕರಣಗಳು ಕೇರಳದಲ್ಲಿ ಅಲ್ಲೊಂದು ಇಲ್ಲೊಂದು ನಡೆಯುತ್ತಿಲ್ಲ. ಅತ್ಯಂತ ವ್ಯವಸ್ಥಿತವಾಗಿ ಇದನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಆಳವಾದ ತನಿಖೆ ನಡೆಸಿ ನಮ್ಮ ದೇಶ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಎದುರಾಗಿರುವ ಬೆದರಿಕೆಯನ್ನು ಸಿಷ್ಕ್ರಿಯಗೊಳಿಸಬೇಕು ಎಂದು ಮನವಿ ಮಾಡಿದ್ದರು. ಐಸಿಸ್ ಬಗ್ಗೆ ಇಡೀ ವಿಶ್ವವೇ ತಲ್ಲಣಗೊಂಡಿರುವಾಗ ಕೇರಳ ಸರಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದೆ ಕೇವಲ ಲೋಕಲ್ ಪೊಲೀಸರ ತನಿಖೆ ಸಾಕು ಎಂದು ನಿರ್ಧಾರ ತಳೆದಿದೆ ಎಂದಾಗ ಇದು ಇಡೀ ದೇಶವೇ ಆತಂಕ ಪಡುವ ವಿಷಯ.
ಕಾಸರಗೋಡು, ಪಾಲಡ್ಕಾಡ್ ಮತ್ತು ತಿರುವನಂತವುರ ಜಿಲ್ಲೆಯಿಂದ ನಾಪತ್ತೆಯಾದ ಒಟ್ಟು 21 ಮಂದಿ ಯುವಕ-ಯುವತಿಯರು ಮಾತೃಧರ್ಮ ತ್ಯಜಿಸಿ ಇಸ್ಲಾಂ
ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ಪೈಕಿ ಹಲವು ಯುತಿಯರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಯುವತಿಯರು ಐಸಿಸ್‍ಗೆ ಸೇರಿದ್ದಾರೆ ಎಂದು ಬೇಹುಗರಿಕಾ ಸಂಸ್ಥೆ ಈ ಮುಂಚೆಯೇ ಸರಕಾರಕ್ಕೆ ವರದಿ ಸಲ್ಲಿಸಿದೆ. ಜೊತೆಗೆ ಕೆಲವರು ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ಸುದ್ದಿಯೂ ಇದೆ. ಅನ್ಯಧರ್ಮ ಪ್ರೀತಿ, ಅದರ ಆಚಾರ-ವಿಚಾರಗಳ ಕಟ್ಟುನಿಟ್ಟಿನ ಅನುಷ್ಠಾನ ಮತ್ತು ಇದೀಗ ನಾಪತ್ತೆಯಾದ ಹಿನ್ನಲೆಯ ಶೋಧದಲ್ಲಿ ಗುಪ್ತಚರ ಪೆÇಲೀಸರು ನಿರತರಾಗಿದ್ದಾರೆ. ತನ್ನ ಮಗಳು ಐಸಿಸ್ ಕುತಂತ್ರಕ್ಕೆ ಬಲಿಯಾಗಬಾರದೆಂಬ ಉದ್ದೇಶದಿಂದ ಸುಪ್ರೀಂಕೋರ್ಟ್‍ಗೆ ಮೊರೆಹೋಗುವುದು ಸಹಜವೇ ಆಗಿದೆ.
ಹದಿಯಾ!!
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡ ನಿಮಿಷಾ ತಿರುವನಂತಪುರ ಜಿಲ್ಲೆಯ ಆಟುಂಗಲ್ ಗ್ರಾಮದ ನಿವಾಸಿ. ಕಾಸರಗೋಡಿನ ಪೆÇಯಿನಾಚಿ ಎಂಬಲ್ಲಿರುವ ದಂತ ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕು ವರ್ಷ ಕಲಿತು, ಬಳಿಕ ಅರ್ಧಲ್ಲಿಯೇ ಓದು ನಿಲ್ಲಿಸಿದ್ದಳು. ಪೆÇಯಿನಾಚಿ ದಂತ ವೈದ್ಯಕೀಯ ಕಾಲೇಜಿಗೆ 2011ರಲ್ಲಿ ಸೇರಿದ್ದ ನಿಮಿಷಾ ಅಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿಯೇ ಹಲವು ಬಾರಿ ನಾಪತ್ತೆಯಾಗಿದ್ದಳು. ನಾಪತ್ತೆಯಾದ ಮೇಲೆ ಏನು ಮಾಡಿದ್ದಳು, ಯಾರೆಲ್ಲಾ ಇದ್ದರು ಎಂದೆಲ್ಲಾ ತನಿಖೆ ನಡೆಸುವುದು ಆ ರಾಜ್ಯದ ಹೊಣೆ. ಆದರೆ ಒಂದು ಗಂಭೀರ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸುವುದೆಂದರೆ…!
ಹಿಂದೂ ಯುವತಿಯೊಬ್ಬಳು ಇಸ್ಲಾಂಗೆ ಮತಾಂತರವಾಗಿ ನಾಪತ್ತೆಯಾಗಿರುವುದರ ಬಗ್ಗೆ ಎನ್‍ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ತನಿಖೆ ಅಗತ್ಯವಿಲ್ಲ ಎಂದು ಕೇರಳ ಸರಕಾರ ಸುಪ್ರಿಂ ಕೋರ್ಟ್‍ಗೆ ಸಲ್ಲಿಸಿದ್ದ ಅಫಿದಾವಿತ್‍ನಲ್ಲಿ ಹೇಳಿದೆ. ಯಾಕೆಂದರ ಮುಂಚಿನಿಂದಲೂ ಕೇರಳ ಸರಕಾರ ಭಯೋತ್ಪಾದನಾ ಸಂಘಟಕರನ್ನು ಪೆÇೀಷಿಸುತ್ತಾ ಬಂದಿದ್ದು, ಈ ಲವ್ ಜಿಹಾದ್‍ಗೆ ಪೆÇ್ರೀತ್ಸಾಹ ನೀಡುತ್ತಿದ್ದಾರೆ ಎಂಬುವುದನ್ನು ಇದು ಸಾಬೀತುಪಡಿಸಿದೆ.
ಪ್ರಕರಣದ ತನಿಖೆಯನ್ನು ಕೇರಳ ಪೆÇಲೀಸರು ಸಮರ್ಥವಾಗಿಯೇ ನಡೆಸುತ್ತಿದ್ದಾರೆ. ಪ್ರಕರಣವನ್ನು ಎನ್‍ಐಎಗೆ ಕೊಡುವ ಅಗತ್ಯವಿಲ್ಲ ಎಂದಿದೆ ಸರಕಾರ.
ಪ್ರಕರಣವನ್ನು ಎನ್‍ಎಐಗೆ ವಹಿಸುವ ನ್ಯಾಯಾಲಯದ ಆದೇಶವನ್ನು ಪಾಲಿಸಲು ನಾವು ಸಿದ್ಧರಿದ್ದೇವೆ. ಆದರೆ ರಾಜ್ಯ ಪೆÇಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ
ನಡೆಸುತ್ತಿದ್ದಾರೆ. ಇದನ್ನು ಎನ್‍ಐಎಗೆ ವಹಿಸಬೇಕಾಗಿಲ್ಲ ಎಂದು ಸರಕಾರ ಹೇಳಿದೆ. ಅಲ್ಲಾ ಸ್ವಾಮೀ ಕೇರಳದ ಪೊಲೀಸರು ಜಿಹಾದಿಗೆ ಸಂಬಂಧಪಟ್ಟ ಯಾವ
ಪ್ರಕರಣವನ್ನು ಭೇದಿಸಿದೆ. ಕೇರಳ ಪೊಲೀಸರನ್ನು ತನ್ನ ಕೈಗೊಂಬೆಗಳನ್ನಾಗಿ ಮಾಡಿದ ಕೇರಳದಲ್ಲಿ ಇದರ ತನಿಖೆಯೂ ಯಾವ ರೀತಿ ಹಳ್ಳ ಹಿಡಿಯಬಹುದೆಂದು
ಇದರಿಂದ ಅರ್ಥಮಾಡಿಕೊಳ್ಳಬಹುದು.
ಲವ್ ಜಿಹಾದ್‍ಗೆ ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಯ ಕುಮ್ಮಕ್ಕು ಇರುವುದು ಕುಖ್ಯಾತ ಭಯೋತ್ಪಾದಕ ಹಫೀಜ್ ಸಹೀದ್ ಬಹಿರಂಗವಾಗಿ
ಒಪ್ಪಿಕೊಂಡಿದ್ದಾನೆ. ಆ ಮೂಲಕ ತಾನು ಭಾರತದ ಮೇಲೆ ಯುದ್ಧ ಸಾರಿದ್ದೇನೆ ಎಂದು ಗುಪ್ತ ಲವ್ ಜಿಹಾದ್ ಬಹಿರಂಗ ಪಡಿಸಿದ್ದಾನೆ.
ಹಿಂದೂ ಅಮಾಯಕ ಹೆಣ್ಣು ಮಕ್ಕಳನ್ನು ಪ್ರೀತಿಸುವಂತೆ ನಾಟಕವಾಡಿ ಅವರನ್ನು ತರಬೇತಿಗೊಳಿಸಿ ಐಸಿಸ್‍ಗೆ ಸೇರಿಸಿ ಮಾನವ ಬಾಂಬರ್ ಆಗಿ ತಯಾರಿಸುವ ಹಿಡನ್ ಅಜೆಂಡಾ ಈ ಲವ್ ಜಿಹಾದ್‍ನಲ್ಲಿ ಅಡಗಿದೆ. ಮದುವೆಯಾದ ಬಳಿಕ ಅವರನ್ನು ರಾಷ್ಟ್ರ ವಿರೋಧಿ ಚವಟುವಟಿಕೆಗಳಿಗೆ ಹಾಗೂ ವೇಶ್ಯಾವಾಟಿಕೆಗಳಿಗೆ ದೂಡುತ್ತಿರುವ ಜಾಲ ಸಕ್ರಿಯವಾಗಿದೆ. ಇಂತಹವರಿಗೆ ಕೇರಳ ಸರಕಾರ ಮತ್ತಷ್ಟು ಕುಮ್ಮಕ್ಕು ನೀಡಿ ಇಡೀ ದೇಶವನ್ನು ಅಪಾಯಕ್ಕೆ ಆಹ್ವಾನಿಸುತ್ತಿದೆ ಎಂದರೆ ಏನರ್ಥ??
-ಶೃಜನ್ಯಾ