ಪ್ರಚಲಿತ

ವಿಶ್ವದ ಎರಡನೇ ದೊಡ್ಡ ಸರದಾರ್ ಸರೋವರ್ ಆಣೆಕಟ್ಟನ್ನು ಕಾಂಗ್ರೆಸ್ ಅಪಹರಿಸಲು ಹೋಗಿದ್ದು ಹೇಗೆ?! ಜನಸಾಮಾನ್ಯರು ಕಾಂಗ್ರೆಸ್ ನಾಯಕರಾದಿಯಾಗಿ ರಮ್ಯಾಳನ್ನೂ ಬೆತ್ತಲಾಗಿಸಿದ್ದು ಏಕೆ ಗೊತ್ತೇ?!

ಈ ದೇಶದ ಕಾಂಗ್ರೆಸ್ ಪಕ್ಷದವರಿಗೆ ಬಹುಷಃ ‘ಅಪಹರಿಸುವ’ ಕಲೆ ಬಹಳ ಚೆನ್ನಾಗಿಯೇ ಗೊತ್ತಿದೆ ಬಿಡಿ! ಅದರಲ್ಲೂ, ಕಂಡ ಕಂಡ ರಾಜಕೀಯದ ಗಂಧ ಗಾಳಿ ಇರದ,. ಬಿಡಿ! ಸ್ವತಃ ತನ್ನ ಕುಟುಂಬದ ಬಗ್ಗೆಯೇ ಗೊತ್ತಿರದ ಅಥವಾ ಗೊತ್ತಿದ್ದರೂ ಹೇಳದ ಕೆಲವು ಪದ್ಮಾವತಿಗಳಿಗೆ ಟ್ವಿಟ್ಟರ್ ನಲ್ಲಿ ಕೂತು ಕುಟ್ಟುವುದಕ್ಕೇ ಸಂಬಳ ಕೊಡುತ್ತಿದ್ದಾರೆಂಬ ಸುದ್ದಿ.

ಸ್ವಾತಂತ್ರ್ಯದ ಸಮಯದಲ್ಲಿಯೂ ಅಧಿಕಾರಕ್ಕೋಸ್ಕರ ರಾಜಕೀಯ ಮಾಡುತ್ತಾ ಕುಳಿತ ಕೆಲವು ಕಾಂಗ್ರೆಸ್ ಚಾಚಾಗಳ ಸಂಪ್ರದಾಯವನ್ನು
ಮುಂದುವರೆಸುವ ಸಲುವಾಗಿ ಈಗಿರುವ ಸೋ ಸೋ ನಾಯಕ ನಾಯಕಿರಿಗೆಲ್ಲ ನಮ್ಮ ಪಾಕಿಸ್ಥಾನದ ಪದ್ಮಾವತಿ ದಾರಿ ದೀಪವಾಗಿರುವುದು ನಿಜಕ್ಕೂ ಪ್ರಶಂಸನೀಯವೇ ಸರಿ! ಪಾಪ! ಪದ್ಮಾವತಿ ಎಂಬ ರಮ್ಯಾ ರಾಜಕೀಯವೂ ಒಂದು ನಟನೆ ಎಂದು ಬಂದಳೋ ಅಥವಾ ‘ಎದೆಗಾರಿಕೆ’ ತೋರಿಸಿದಷ್ಟು ಸುಲಭ ಎಂದುಕೊಂಡಳೋ ಗೊತ್ತಿಲ್ಲ.! ಆದರೀಗ, ಆಕೆಯ ಮೂಲಕ ಕಾಂಗ್ರೆಸ್ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಅಣೆಕಟ್ಟಾದ ಗುಜರಾತಿನ ಸರದಾರ್ ಸರೋವರ್ ಆಣೆಕಟ್ಟಿನ ಮೇಲೆ ಕಣ್ಣು ಹಾಕಿದೆ! ಪಾಪ! ಅಭಿವೃದ್ಧಿಯಂತೂ ಮಾಡಲಾಗದೇ ಕುಳಿತ ಕಾಂಗ್ರೆಸ್ ಗೆ ಈಗ ಪರರ ಸಾಧನೆಗಳನ್ನು ತನ್ನದೆಂದು ಹೇಳಿಕೊಳ್ಳದೇ ಬೇರೆ ದಾರಿಯಿಲ್ಲವಷ್ಟೇ!

ಉದ್ಘಾಟಿಸಿದ್ದು ಮೋದಿ! ಬೆನ್ನು ತಟ್ಟಿಕೊಂಡದ್ದು ಕಾಂಗಿ!

ಸರದಾರ್ ಸರೋವರ ಆಣೆಕಟ್ಟನ್ನು ಪ್ರಧಾನ ಮಂತ್ರಿ ಮೋದಿಯವರು ತಮ್ಮ 67ನೇ ಜನುಮದಿನದಂದು ಉದ್ಘಾಟಿಸಿದ್ದಾರೆ! ಈ ಆಣೆಕಟ್ಟು ಸುತ್ತಲಿನ ಬರ್ಮೇರ್ ಮತ್ತು ಜಲೋರ್ ನ 2,46 ,000 ಹೆಕ್ಟೇರು ಎಕರೆಗಳಿಗೆ ನೀರು ಸರಬರಾಜು ಮಾಡುವುದಲ್ಲದೇ ಮಹಾರಾಷ್ಟ್ರದ 37,500 ಹೆಕ್ಟೇರು ಎಕರೆಗಳಿಗೂ ನೀರು ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ!

1961, ಏಪ್ರಿಲ್ 5 ರಂದು ಈ ಆಣೆಕಟ್ಟು ಕಟ್ಟುವ ಸಲುವಾಗಿ ಕಾಂಗ್ರೆಸ್ ಸರಕಾರ ಶಂಕು ಸ್ಥಾಪನೆ ಮಾಡಿತ್ತೆನ್ನುವುದು ಸತ್ಯವಾದರೂ ಸಹ, ಅದನ್ನಲ್ಲಿಗೇ ಬಿಟ್ಟು ತನ್ನ ಕಟ್ಟೆ ಕಟ್ಟಲು ಶುರು ಮಾಡಿ ಸ್ವಿಸ್ ಬ್ಯಾಂಕಿನಲ್ಲಿ ಲಕ್ಷಾಂತರ ಹಣವನ್ನು ಹೂಡಿದ್ದಲ್ಲದೇ ಈ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟಿತ್ತು! ಅಲ್ಲಿನ ಜನರು ಅದೆಷ್ಟು ಬಡಿದು ಶಾಪ ಹಾಕಿದರೂ ಕ್ಯಾರೇ ಅನ್ನದ ಕಾಂಗಿಗಳಿಗೆ ನರೇಂದ್ರ ಮೋದಿಯವರು ಈ ಯೋಜನೆಯನ್ನು ಪೂರ್ಣಗೊಳಿಸಿದ್ದು ಮತ್ತೊಂದಿಷ್ಟು ಸಿಟ್ಟು ತರಿಸಿದ್ದಲ್ಲದೇ ಆಣೆಕಟ್ಟು ನೋಡುವಾಗಲೆಲ್ಲ ಕೈ ನಲ್ಲಿ ಬರ್ನಾಲ್ ಹಿಡಿಯುತ್ತಿದ್ದಾರೆ!

ಕಾಂಗಿಯ ಟ್ವಿಟ್ಟರ್ ಪೋಲ್ ಪೋಲಾಯಿತು!!!

ಹಾ! ಈ ಕಾಂಗಿಗಳಿಗೆ ಸಾಮಾನ್ಯ ಜ್ಞಾನ ಕಡಿಮೆ ಆಗಿ ತನ್ನ ಅನುಮಾನ ಬಗೆ ಹರಿಸಲು ಪೋಲ್ ನಡೆಸುತ್ತಿದೆಯಾ ಎಂಬುದೂ ಇತ್ತೀಚೆಗೆ ಅನುಮಾನ! ಟ್ಚಿಟ್ಟರ್ ನಲ್ಲಿ ಉರಿದು ಬೀಳಲು ತನ್ನ #KnowYourLegacy ಎನ್ನುವ ಹ್ಯಾಷ್ ಟ್ಯಾಗ್ ಹಾಕಿಕೊಂಡು ಕುಣಿದ ಕಾಂಗ್ರೆಸ್ ಕೇಳಿದ್ದೇನು ಗೊತ್ತೇ?!
“ಭಾರತದ ಯಾವ ಪ್ರಧಾನ ಮಂತ್ರಿ ಸರದಾರ್ ಸರೋವರ್ ಯೋಜನೆಗೆ ಶಂಕು ಸ್ಥಾಪನೆ ಮಾಡಿದರು?!” ಎಂದು ಕೇಳಿದ್ದಾರೆ. ಅಬಾಬಬಾ!!!! ಇವರು ಕೇಳಿದ್ದಕ್ಕೆ ಟ್ಟಿಟ್ಟರೇ ಪಕ ಪಕ ನಕ್ಕು ಟ್ಟೀಟ್ ರಾಜ ಟ್ವೀಟ್ ಎಂದಿದೆ!!!

ಆದರೆ, ಉಳಿದ ಟ್ವಿಟ್ಟರ್ ಬಳಕೆದಾರರು ಟ್ವೀಟ್ ರಾಜ ಟ್ವೀಟ್ ಎಂದಿದ್ದೇ ಕಾಂಗ್ರೆಸ್ ಗೆ  ಸಿಕ್ಕಿದ್ದೇ ಅವಕಾಶ ಎಂದು ಹಿಗ್ಗಾ ಮುಗ್ಗಾ ಮರ್ಯಾದೆ ತೆಗೆದುಬಿಟ್ಟಿದ್ದಾರೆ!

ಪದ್ಮಾವತಿಯ ಹಾಡು! ಶುರುವಾಯ್ತು ಪಾಡು!

ಅಲ್ಲ ರಮ್ಯಾ!!!! ಅವತ್ತು ನೀ ಇದ್ದಕ್ಕಿದ್ದ ಹಾಗೆ ಕರೆ ಮಾಡಿ ವಿಜ್ಞಾನ ಓದಬೇಕು, ಅದೂ ಆಣೆಕಟ್ಟಿನ ಬಗ್ಗೆ ಓದಬೇಕು ಅಂದಾಗಲೇ ದಂಗಾಗಿ ಹೋಗಿದ್ದೆ ನಾನು! ಅದು, ಈ ಸರದಾರ್ ಸರೋವರ್ ಆಣೆಕಟ್ಟೆಯನ್ನು ಅಪಹರಿಸಲಿಕ್ಕಾಗಿ ಎಂದು ಗೊತ್ತಾದದ್ದೇ ಇವತ್ತು ನೋಡು!

ಅಲ್ವೇ!!! ನೀ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷೆ ಎಂದು ತಿಳಿದಾಗಲೇ ಅಂದುಕೊಂಡಿದ್ದೆ ನಾನು! ಪ್ರತಿದಿನ ಏನಾದರೊಂದು ವಿವಾದದಿಂದಲೇ ಪಡ್ಡೆ ಹುಡುಗರ ಮನ ಗೆಲ್ಲುತ್ತಿ ಅಂತ! ಅದಕ್ಕೆ ಸರಿಯಾಗಿ ಮೋದಿಯನ್ನು ಟ್ರೋಲ್ ಮಾಡಲು ಹೋದ ನಿನ್ನ ‘ಎದೆಗಾರಿಕೆ’ ಯನ್ನು ಎಲ್ಲೆಲ್ಲೂ ಹರಿದು ಹಂಚಿದ್ದರು! ನಿನಗಿದು ಬೇಕಿತ್ತಾ?!

ಪಾಕಿಸ್ಥಾನ ಸ್ವರ್ಗ ಎಂದೆ! ಸರಿ! ಒಪ್ಪಿದೆವು ನೀ ಪಾಕಿಸ್ಥಾನಕ್ಕೇ ಹುಟ್ಟಿದವಳಾಗಿರಬೇಕು ಅಂತ! ಆದರೆ, ವೀರ ಸಾವರ್ಕರ್ ರವರ ‘ವೀರ್’ ಪ್ರಶ್ನಿಸಿದೆ! ಜನ ನಿನ್ನ ತಂದೆಯ ವೀರತ್ವವನ್ನೇ ಬಯಲಿಗೆಳೆದರು! ಬೇಕಿತ್ತಾ?!

ಬೇಡ! ಅದೆಲ್ಲೋ ಪ್ರಚಾರಕ್ಕೆ ಹೋದೆ! ಜನ ನಿನ್ನ ನೋಡುವಾಗಲೇ ದುಬಾರಿಯಾಗಿದ್ದ ಟೊಮ್ಯಾಟೋ ದಿಂದ ಫೇಶಿಯಲ್ ಕೂಡ ಮಾಡಿದರು! ಆದರೂ, ರಾಜಕೀಯದಲ್ಲಿಯೇ ಇದ್ದೆ! ಬೇಕಿತ್ತಾ?!

ಅದ್ಯಾವುದೂ ಬೇಡ! ತೀರಾ ಇತ್ತೀಚೆಗೆ ಮೋದಿಯವರು ಪ್ರವಾಹದ ಸಂದರ್ಭದಲ್ಲಿರುವ ಸಾಕ್ಷಿ ಕೊಟ್ಟರೆ 25,000 ಕೊಡ್ತೀನಿ ಎಂದ ನಿನಗೆ ಅದ್ಯಾರೋ ನಿನ್ನ ತಂದೆಯ ಹೆಸರು ಬಹಿರಂಗಗೊಳಿಸಿದರೆ 25001 ರೂ ನೀಡುವ ಬಂಪರ್ ಆಫರ್ ಕೊಟ್ಟರು! ಬೇಕಿತ್ತಾ ನಿನಗೆ?!

ನೀ ಈ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಯಾವಾಗಾದೆಯೋ ಜನಕ್ಕೆ ಬಿಟ್ಟಿ ಮನರಂಜನೆಗೆ ಬರವೇ ಇಲ್ಲದಂತಾಗಿದ್ದಕ್ಕೆ ನಿನಗೆ ಖಂಡಿತವಾಗಿಯೂ ಯಾವುದಾದರೂ ಪ್ರಶಸ್ತಿ ಕೊಡಲೇ ಬೇಕು ನೋಡು!

ಜನ ಕ್ಯಾಕರಿಸಿ ಉಗಿದರೂ, ತೀರಾ ವೈಯುಕ್ತಿಕ ವಿಷಯಗಳ ಹಿಡಿದೆಳೆದು ಜಗ್ಗಿದರೂ, ತೀರಾ ನಿನ್ನ ಎದೆಗಾರಿಕೆಯ ಬಗ್ಗೆ ಹಿಗ್ಗಾ ಮುಗ್ಗ ಥಳಿಸಿದರೂ ನೀ ಜೀವ ಹಿಡಿದುಕೊಂಡು ‘ಮೂರು ಬಿಟ್ಟವ ದೇಶಕ್ಕೇ ದೊಡ್ಡವನು’ ಎನ್ನುವ ಹಾಗೆ ಮತ್ತದೇ ಅಸಹ್ಯ ಕೆಲಸಕ್ಕೆ ಇಳಿಯುವುದು ನಿನಗೆ ಒಂದು ಸ್ತ್ರೀಯಾಗಿ ಬೇಕಿತ್ತಾ?!

ನೋಡೇ!!! ಈ ಆಣೆಕಟ್ಟನ್ನು ನೀ ನಿಮ್ಮಪ್ಪನ ಆಣೆಗೂ ಅಪಹರಿಸಲಿಕ್ಕೆ ಸಾಧ್ಯವೇ ಇಲ್ಲ. ಹೇಳ್ತೇನೆ ಕೇಳು! ನಿನ್ನ ‘ಕೊಹಿನೂರ್ ಪಪ್ಪು’ ಹೇಳ್ದ ಅಂತೆಲ್ಲ ಸಿಕ್ಕ ಸಿಕ್ಕ ಪುಸ್ತಕ ಓದಿ ನೀರಿನ ಸತ್ವ ಹೋಗಿ ಪರಿಸರ ಹಾಳಾಗುತ್ತೆ ಅಂತೆಲ್ಲ ಕಥೆ ಕಟ್ಟಬೇಡ ತಾಯಿ! ಜನ ಓದಿ ನಕ್ಕು ನಕ್ಕು ಸತ್ತೇ ಹೋಗಿ ಅವರೆಲ್ಲರ ಸಾವಿಗೆ ಕಾರಣವಾದ ನಿನ್ನನ್ನು ದೇವರೂ ಕ್ಷಮಿಸದ ಹಾಗಾಗಿ ಹೋಗುತ್ತೆ ಕಣೇ!!!! ದಯವಿಟ್ಟು, ಇದೊಂದು ಸಲಕ್ಕಾದರೂ ಸುಮ್ಮನಿದ್ದು ಬಿಡು!

ಮತ್ತೆ ಮತ್ತೆ ನಿನಗೆ ಬುದ್ಧಿ ಹೇಳಲಿಕ್ಕೆ ಸಾಧ್ಯ ಇಲ್ಲವೇ!!! ನೋಡು! ಮದುವೆ ಬೇರೆ ಆಗಿಲ್ಲ! ನಿನ್ನ ಬಾಯ್ ಪೆಂಡ್ ವಿಷಯ ಇನ್ನೂ ಪೆಂಡಿಗಾಗೇ ಇರುವಾಗ ನೋಡಮ್ಮ! ನೀ ಯೋಚಿಸಲೇ ಬೇಕು!

-ತಪಸ್ವಿ

Tags

Related Articles

Close