ಪ್ರಚಲಿತ

ವೀಕ್ಷಿಸಿ!!! ಹಾರ್ದಿಕ್ ಪಟೇಲ್ ನ ಮತ್ತೊಂದು ಗ್ರೂಪ್ ಸೆಕ್ಸ್ ವೀಡಿಯೋ ಬಯಲು!!! ಈ ಬಾರಿ ಇದನ್ನೂ ಸುಳ್ಳೆಂದು ಸಾಧಿಸುವನೇ ಹಾರ್ದಿಕ್?!

ಏನ್ ಲೀಲೆ ಸ್ವಾಮಿ ಹಾರ್ದಿಕ್ ಪಟೇಲ್ ನದು?!

ಪತೀದಾರರಿಗೆ ಮೀಸಲಾತಿ ಬೇಕು ಎಂದು ಇದ್ದಕ್ಕಿಂದ್ದಂತೆ ಎರಡು ವರ್ಷಗಳ ಹಿಂದೆ ಮೈಕು ಹಿಡಿದ ಹಾರ್ದಿಕ್ ಗೆ ಗುಜರಾತಿಗಳು ಸಖತ್ತಾಗಿಯೇ ಬೆಂಬಲ ಕೊಟ್ಟಿದ್ದರು! ಮೀಸಲಾತಿ ಹೋರಾಟ ಮಾಡಿದ್ದೇ ಹಾರ್ದಿಕ್ ನ ಬೇಡಿಕೆಯೂ ಹೆಚ್ಚಾಗಿದ್ದರ ಪರಿಣಾಮ ಕೈಗೆ ದುಡ್ಡೂ ಸೇರತೊಡಗಿತು! ಜೊತೆಗೆ ಚಟವೂ ಅಂಟಿತಷ್ಟೇ! ಒಟ್ಟಾರೆಯಾಗಿ, ಪತೀದಾರರ ಮೀಸಲಾತಿ ಬಗ್ಗೆ ಮರೆತೇ ಬಿಟ್ಟಿದ್ದ ಹಾರ್ದಿಕ್ ಪಟೇಲ್!!

ಕೈ ಬೀಸಿ ಕರೆದ ಕಾಂಗ್ರೆಸ್ ತಲೆಯ ಮೇಲೆ ಕೈ ಇಟ್ಟಿದ್ದರ ಪರಿಣಾಮ ಮಾತ್ರ ಭಯಂಕರ!

ಹೌದು! ಕಳೆದ ಹದಿನೈದು ವರ್ಷಗಳಿಂದಲೂ ಸಹ ಗುಜರಾತಿನ ಗದ್ದುಗೆಯನ್ನು ಹಿಡಿಯಲಾಗದೇ ಸೋತಿದ್ದ ಕಾಂಗ್ರೆಸ್ ಈ ಸಲವಾದರೂ ಗೆಲ್ಲಲೇಬೇಕು ಎಂದು ತೀರ್ಮಾನಿಸಿ ಜಿಗ್ನೇಶ್, ಹಾರ್ದಿಕ್ ಹಾಗೂ ಅಲ್ಪೇಶ್ ಎಂಬ ಮೂವರು ಯುವಕರನ್ನು ಕಣಕ್ಕಿಳಿಸಿತ್ತಷ್ಟೇ! ಕಾಂಗ್ರೆಸ್ ಗಿದ್ದ ಒಂದೇ ಒಂದು ಭರವಸೆ ಈ ಮೂವರು ಯುವಕರಾದರೂ ಸಹ, ಹಾರ್ದಿಕ್ ಮುಂಚೂಣಿಯಲ್ಲಿದ್ದನೆಂದೇ ಹೇಳಬಹುದು!

ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ, ಹೆಣ್ಣುಮಕ್ಕಳ ಬಗ್ಗೆ ವಿಶೇಷ ಜವಾಬ್ದಾರಿ ತೆಗೆದುಕೊಳ್ಳಲು ಪ್ರಾರಂಭಿಸಿದ ಹಾರ್ದಿಕ್, ಗುಜರಾತಿ ಹೆಂಗಸರ ಪರ ದೊಡ್ಡ ಹೋರಾಟವನ್ನೇ ಮಾಡುತ್ತೇನೆಂದೆಲ್ಲ ಬಡಾಯಿ ಕೊಚ್ಚಿದ್ದೇ ಬಂತು! ಹೋಟೆಲ್ ರೂಮುಗಳಲ್ಲಿಯೂ ಸಖತ್ತಾಗಿಯೇ ಕಾಳಜಿ ತೆಗೆದುಕೊಂಡಿದ್ದಾನೆ ಹೆಣ್ಣುಮಕ್ಕಳ ಬಗ್ಗೆ ಬಿಡಿ!

ಒಂದರ ಮೇಲೊಂದು ಸೆಕ್ಸ್ ಸಿಡಿ ಬಿಡುಗಡೆ!

ಮೊನ್ನೆಯಷ್ಟೇ ಬೆಡ್ ರೂಮಿನಲ್ಲಿ ನಡೆಸಿದ್ದ ಕಾಮಕೇಳಿಯ ಮೊದಲೊಂದು ವೀಡಿಯೋ ಬಿಡುಗಡೆಯಾಗಿತ್ತಷ್ಟೇ! ಸಾಮಾಜಿಕ ಜಾಲತಾಣದಲ್ಲಿ ಹುಯಿಲೆಬ್ಬಿಸಿದ
ಹಾರ್ದಿಕ್ ಪಟೇಲ್ ನ ಸೆಕ್ಸ್ ಟೇಪೊಂದು ಗುಜರಾತ್ ಚುನಾವಣೆಯ ಸಂದರ್ಭದಲ್ಲಿಯೇ ಬಹಿರಂಗವಾಗಿದ್ದಾದರೂ ಸಹ, ಮುಂಚೆಯೇ ಕನಸು ಬಿದ್ದ ಹಾಗೆ
“ನನ್ನದೊಂದು ವೀಡಿಯೋ ಇದೆ! ಮಜಾ ಮಾಡಿ” ಎಂದು ಬಿಟ್ಟಿಯಾಗಿಯೇ ಪ್ರಚಾರ ಮಾಡಿದ್ದ ಹಾರ್ದಿಕ್ ಕೊನೆಗೆ ದೂರಿದ್ದು ಮಾತ್ರ ಬಿಜೆಪಿಯನ್ನೇ!

ಈಗ ಮತ್ತೊಂದು ಸಿಡಿ ಬಿಡುಗಡೆ!!!!

ಮೇ 22 ರಂದು ತನ್ನ ಮೂವರು ಗೆಳೆಯರೊಂದಿಗೆ ಯುವತಿಯೊಬ್ಬಳ ಜೊತೆ ಕಾಣಿಸಿಕೊಂಡಿರುವ ಹಾರ್ದಿಕ್, ಈ ವೀಡಿಯೋ ಚಿತ್ರೀಕರಣವಾಗಿದ್ದಾಗ ತಲೆಬೋಳಿಸಿಕೊಂಡಿದ್ದನೆಂದು ಮಾಧ್ಯಮಗಳು ವರದಿ ಮಾಡಿವೆ.

ಹಾಗಾದರೆ, ಬಿಜೆಪಿಯದು ಕೊಳಕು ರಾಜಕೀಯ ಎಂದ ಹಾರ್ದಿಕ್ ಮಾಡಿದ್ದು ಸಚ್ಚಾರಿತ್ರ್ಯದ ಕೆಲಸವೇ?!

ಈ ವೀಡಿಯೋ ವನ್ನು ABP ಸುದ್ದಿವಾಹಿನಿ ಬಹಿರಂಗಗೊಳಿಸಿದ್ದು, ವೀಡಿಯೋ ಚಿತ್ರೀಕರಣವಾಗಿದ್ದು ಮೇ 22 ರಂದೇ ಎಂದು ಸ್ಪಷ್ಟಪಡಿಸಿದೆ. ಪಾಟೀದಾರ ಯುವಕನೊಬ್ಬನ ಸಾವಾದ ನಂತರ, ವಿರೋಧ ವ್ಯಕ್ತಪಡಿಸಲು ಹಾರ್ದಿಕ್ ಪಟೇಲ್ ಹಾಗೂ ಸಂಗಡಿಗರು ಕೇಶಮುಂಡನ ಮಾಡಿಸಿಕೊಂಡಿದ್ದರು. ಅದೇ ಸಮಯದಲ್ಲಿ ಹಾರ್ದಿಕ್ ಪಟೇಲ್ ನ ಇನ್ನೊಂದು ಕಾಮಕೇಳಿ ವೀಡಿಯೋ ಚಿತ್ರೀಕರಣವಾಗಿದೆ!!

ಅಶ್ವಿನ್ ಎಂಬ ಪಾಟೀದಾರ ಸಮುದಾಯದ ಯುವಕ ‘ಹಾರ್ದಿಕ್ ಪಟೇಲ್ ನ ವಿರುದ್ಧ ನನ್ನ ಹತ್ತಿರ ಸಾಕ್ಷ್ಯಗಳಿವೆ‘ ಎಂದು ಹೇಳಿದ್ದಾರೆ. ಇದಲ್ಲದೇ, ಹಾರ್ದಿಕ್ ಪಟೇಲ್ ಕೂಡ ಪಾಟೀದಾರರ ಸಮುದಾಯದವನೇ ಆಗಿದ್ದರಿಂದ, ಪಾಟೀದಾರರೇ ಹಾರ್ದಿಕ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಎಷ್ಟೋ ಜನ ಪಾಟೀದಾರರ ಹೆಣ್ಣುಮಕ್ಕಳಿಗೆ ಮದುವೆಯಾಗುತ್ತೇನೆಂದು ವಚನ ನೀಡಿ ವಂಚಿಸಿದ್ದಾನೆ ಹಾರ್ದಿಕ್! ನನ್ನ ಹತ್ತಿರ ಕಣ್ಣಾರೆ ನೋಡಿದ ಸಾಕ್ಷಿಗಳೂ ಇದೆ ಹಾಗೂ ಸಂಬಂಧಪಟ್ಟ ಕಾಲ್ ರೆಕಾರ್ಡಿಂಗ್ಸ್ ಗಳೂ ಇದೆ. ತಾಕತ್ತಿದ್ದರೆ ಹಾರ್ದಿಕ್ ಗೆ ಇವೆಲ್ಲ ಸುಳ್ಳೆಂದು ಸಾಬೀತುಪಡಿಸಲಿ ನೋಡೋಣ.” ಎಂದು ಸವಾಲೆಸಿದಿದ್ದಾರೆ ಅಶ್ವಿನ್!

ಹಾರ್ದಿಕ್ ನ ಹಿನ್ನೆಲೆ ಸಂಸ್ಕಾರದ್ದಲ್ಲ! ಆತನಿಗೆ ಜವಾಬ್ದಾರಿ ನೀಡಿದರೆ, ಇಡೀ ಸಮಾಜವೇ ಮುಂದೊಂದು ದಿನ ಕೊಳೆತು ನಾರಲಿದೆ. ಹಾರ್ದಿಕ್ ಪಟೇಲ್ ನ ತಂಡ ನಕ್ಸಲ್ ಚಟುವಟಿಕೆಗಳಿಗೂ ಸಹಾಯ ಮಾಡಿದೆ” ಎಂದು ಅಶ್ವಿನ್ ಗಂಭೀರ ಆರೋಪ ಮಾಡಿದ್ದಾರೆ.

ಹಾರ್ದಿಕ್ ಒಬ್ಬ ಹೇಡಿ! ಮತ್ತು ನಾನು ಬಿಜೆಪಿ ಏಜೆಂಟನೂ ಅಲ್ಲ!

“ಹಾರ್ದಿಕ್ ಗೆ ತಾಕತ್ತಿದ್ದರೆ ಅವನ ಮೇಲಿರುವ ಆರೋಪಗಳನ್ನೆಲ್ಲ ಸುಳ್ಳೆಂದು ಸಾಬೀತು ಪಡಿಸಲಿ.” ಎಂದು ಪಾಟೀದಾರ ಸಮುದಾಯದ ಯುವಕ ಅಶ್ವಿನ್ ಹೇಳಿದ್ದಾರೆ.

ಹಾರ್ದಿಕ್ ಒಬ್ಬ ಚಾರಿತ್ರ್ಯವಿಲ್ಲದ ವ್ಯಕ್ತಿ! ಸತ್ಯ ಹೇಳುತ್ತಿರುವುದಕ್ಕೆ ನನಗೆ ಬೆದರಿಕೆಯೊಡ್ಡುತ್ತಿದೆ ಆತನ ತಂಡ” ಎಂದು ಹೇಳಿರುವ ಅಶ್ವಿನ್ ಗೆ ಈಗಾಗಲೇ ಹಲವಾರು ಬೆದರಿಕೆ ಕರೆಗಳು ಬಂದಿದೆ.

ಕಾಂಗ್ರೆಸ್ ಬಳಸಿಕೊಂಡಿತೇ ವೀಡೀಯೋವೊಂದನ್ನು?!

ಅಶ್ವಿನ್ ಹೇಳುವ ಪ್ರಕಾರ, ಹಾರ್ದಿಕ್ ನ ಸೆಕ್ಸ್ ಸಿಡಿ ಬಿಡುಗಡೆಯಾಗಿದ್ದನ್ನು ವೈರಲ್ ಮಾಡಿದ್ದೇ ಕಾಂಗ್ರೆಸ್! “ಇಂತಹ ಅಸಹ್ಯವನ್ನು ಕರುಣೆ ಗಿಟ್ಟಿಸಲು ಅವಕಾಶವಾಗುತ್ತದೆ ಎಂದು ಯೋಚಿಸಿದ ಹಾರ್ದಿಕ್ ಕೂಡ ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ಬಿಜೆಪಿಯನ್ನು ದೂರುತ್ತಿದ್ದಾನೆ. ಇಂತಹ ಅಸಹ್ಯವಾದ ಕೆಲಸವನ್ನು ಮಾಡುವ ಹಾರ್ದಿಕ್ ಪಾಟೀದಾರರ ಮರ್ಯದೆಯನ್ನೇ ಕಳೆಯುತ್ತಿದ್ದಾನೆ!” ಎಂದು ಆರೋಪಿಸಿದ್ದಾರೆ.

 

– ಪೃಥು ಅಗ್ನಿಹೋತ್ರಿ

Tags

Related Articles

Close