ಪ್ರಚಲಿತ

ವೀಕ್ಷಿಸಿ!! ಹಾರ್ದಿಕ್ ಪಟೇಲ್ ನ ಸೆಕ್ಸ್ ಸಿಡಿ ಬಯಲು! ಇದರರ್ಥ ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನನ್ನು ಗುಡಿಸಿ ಬದಿಗೊತ್ತಲಿದೆ!

ಹಾರ್ದಿಕ್ ಪಟೇಲ್ ನ ಕೆಟ್ಟ ಭಯವೊಂದು ನಿಜವಾಗಿದೆ!

ಹೌದು! ಹಾರ್ದಿಕ್ ಪಟೇಲ್ ನ ಸೆಕ್ಸ್ ಸಿಡಿಯೊಂದು ಕಾಂಗ್ರೆಸ್ ಪಕ್ಷದ ಕನಸಿಗೆ ತಣ್ಣೀರೆರೆಚಿದೆ! ಗುಜರಾತ್ ನ ಚುನಾವಣೆಯಲ್ಲಿ ಗೆದ್ದು ಗದ್ದುಗೆಯನ್ನೇರಬೇಕೆಂದಿದ್ದ ಕಾಂಗ್ರೆಸ್ ಗೆ ಈಗ ಭಾರೀ ಆಘಾತವಾಗಿದೆ!

ಯಾವಾಗ ಹಾರ್ದಿಕ್ ಪಟೇಲ್ ಗೆ ತನ್ನ ಸಿಡಿ ಲೀಕ್ ಆಗಿದೆಯೆಂದು ಗೊತ್ತಾಯಿತೋ, ಒಂದು ಹೇಳಿಕೆಯನ್ನೂ ಕೊಟ್ಟಿದ್ದ! ” ಬಿಜೆಪಿ ಪೂರ್ವನಿರ್ಧರಿತ ಸೆಕ್ಸ್ ಸಿಡಿಯನ್ನು ಯನ್ನು ತಯಾರಿಸಿ ನನ್ನ ಪ್ರಸಿದ್ಧತೆಯನ್ನು ಹಾಳು ಮಾಡಲು ಯತ್ನಿಸುತ್ತಿದೆ! ಸಿಡಿ ಕೂಡ, ಚುನಾವಣೆಗೆ ಮುನ್ನವೇ ಬಿಡುಗಡೆಗೊಂಡಿದೆ! ಇಂತಹ ಬಿಜೆಪಿಯಿಂದ ಯಾರು ಏನನ್ನು ನಿರೀಕ್ಷಿಸಲು ಸಾಧ್ಯ?! ಹಾಗಿದ್ದಾಗ, ಸುಮ್ಮನೆ ನೋಡಿ, ಮಜಾ ಮಾಡಿ!”

ಹಾರ್ದಿಕ್ ನ ಸಿಡಿಗೆ ಸಾಮಾಜಿಕ ಜಾಲತಾಣ ಹಾರ್ದಿಕವಾಗಿ ಸ್ವಾಗತಿಸಿದೆ!

ಹೌದು! ಸಿಡಿ ಬಿಡುಗಡೆಯಾಗಿದ್ದೇ, ಹಾರ್ದಿಕ್ ಪಟೇಲ್ ಈಗ ಸಿಕ್ಕಾಪಟ್ಟೆ ಒತ್ತಡಕ್ಕೊಳಗಾಗಿದ್ದಾರೆ! 10 ನಿಮಿಷದ ಉದ್ದದ ವೀಡಿಯೋದಲ್ಲಿ ಒಬ್ಬಳು ಹೆಣ್ಣು ಮಗಳ ಜೊತೆ ಇರುವುದು ಹಾರ್ದಿಕ್ ಪಟೇಲ್ ಹೊರತು ಬೇರೆ ಯಾರೋ ಅಲ್ಲ!

ಸಿಡಿ ಬಿಡುಗಡೆಯಾಗುವುದರ ಬಗ್ಗೆ ಮೊದಲೇ ತಿಳಿಸಿದ್ದಾನೆ ಹಾರ್ದಿಕ್ ಪಟೇಲ್. ಆತ ಮೇಲೇಳುವುದಕ್ಕೆ ಪ್ರಯತ್ನ ಮಾಡಿದ್ದರೂ ಆತ ಗೆಲ್ಲಲಿಲ್ಲ!
ಯಾವುದೋ ವೈಯುಕ್ತಿಕ ಕಾರಣಕ್ಕೆ ಬಿಜೆಪಿಯನ್ನು ದ್ವೇಷಿಸುತ್ತಿರುವ ಹಾರ್ದಿಕ್ ಈಗ ಇದನ್ನೂ ಸಹ ಬಿಜೆಪಿಯವರ ಮೇಲೆ ಹೇರುತ್ತಿದ್ದಾನೆ!” ಬಿಜೆಪಿಯ ವಕ್ತಾರರಾದ ಶಾಜಿಯಾ ಇಲ್ಮಿ ಹಾರ್ದಿಕ್ ಪಟೇಲ್ ನ ಜನ್ಮ ಜಾಲಾಡಿದ್ದಾರಷ್ಟೇ!

ಮತ್ತೆ ಬೆಂಬಲಿಸಿದ ಕಾಂಗ್ರೆಸ್!!

ರಾಹುಲ್ ಗಾಂಧಿಗಂತೂ ಎಷ್ಟೇ ಪ್ರಯತ್ನ ಮಾಡಿದರೂ ಸಹ ಗುಜರಾತ್ ನ ಜನರು ಸೊಪ್ಪು ಹಾಕಲಿಲ್ಲ! ಕಾಂಗ್ರೆಸ್ ಗಿದ್ದ ಒಂದೇ ಒಂದು ಆಶಾಕಿರಣ ಈ ಹಾರ್ದಿಕ್ ಪಟೇಲ್! ಪಾಪ! ವಿಧಿಯಿಲ್ಲದೆಯೇ, ಕಾಂಗ್ರೆಸ್ ಮತ್ತೆ ಹಾರ್ದಿಕ್ ಪಟೇಲ್ ನ ಬೆಂಬಲಕ್ಕೆ ನಿಂತಿದೆ.

ಈ ಹಿಂದೆ, ಬಿಜೆಪಿಯ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ ತೆಹಸೀನ್ ಪೂನಾವಾಲಾನ ರಹಸ್ಯ ಗೊತ್ತಾಗಿ ಹೋಗಿತ್ತಷ್ಟೇ! ಅಲ್ಲದೇ, ರಾಹುಲ್ ಗಾಂಧಿಯ ಸೋದರ ಸಂಬಂಧಿಯಾದ ತೆಹಸೀನ್, “ಇದು ವೈಯುಕ್ತಿಕ ಹಕ್ಕನ್ನು ಧಕ್ಕೆಗೊಳಿಸಿದೆ! ಆತ ಬ್ರಹ್ಮಚಾರಿ! ಅವನಿಗೆ ವೈಯುಕ್ತಿಕವಾಗಿ ಅವನದೇ ಬದುಕಿರುತ್ತದೆ! ಆತ ಒಂದು ಹೆಣ್ಣಿನ ಒಪ್ಪಿಗೆಯಿಲ್ಲದೇ ಬಲಾತ್ಕಾರ ನಡೆಸಿದ್ದರೆ ವಿರೋಧಿಸಬಹುದು! ಈಗಲ್ಲ!” ಎಂದು ಬೆನ್ನಿಗೆ ನಿಂತಿದ್ದಾನೆ! ಬಿಡಿ! ಗಾಂಧಿ ಕುಟುಂಬಕ್ಕೆ ಇಂತಹ ಅನೈತಿಕ ಸಂಬಂಧಗಳೆಲ್ಲ ಮಾಮೂಲಿನ ಸಂಗತಿಯಲ್ಲವೇ?!

ತೆಹಸೀನ್ ಪೂನವಾಲಾನಿಗೆ ಕೊನೆಗೆ ಹಾರ್ದಿಕ್ ಪಟೇಲ್ ಒಬ್ಬ ಸಚ್ಚಾರಿತ್ರ್ಯವಂತ ಎಂದು ಅರಿವಾಗಿದ್ದು, ಈ ವೀಡಿಯೋವೇ ಸುಳ್ಳು ಎಂದು ಹೇಳುತ್ತಿದ್ದಾನೆ!

ಈ ವೀಡಿಯೋದಲ್ಲಿರುವ ವ್ಯಕ್ತಿ ಹಾರ್ದಿಕ್ ಪಟೇಲ್ ನ ಹಾಗೆ ಕಾಣುತ್ತಿಲ್ಲ! ಇದು ಒಬ್ಬನ ವೈಯುಕ್ತಿಕ ಹಕ್ಕಿಗೆ ಮಾಡುವ ಧಕ್ಕೆ! ವಿಜಯ್ ರೂಪಾನಿ ಹಾಗೂ ನರೇಂದ್ರ ಮೋದಿ ಸರಕಾರ ಎಷ್ಟು ಕೆಳಮಟ್ಟಕ್ಕಿಳಿದಿದೆ ನೋಡಿ!” ಎಂದು ಅಷ್ಟೇ ಕೆಳಮಟ್ಟದ ಯೋಚನೆಗಳ ಮೂಲಕ ಟ್ವೀಟ್ ಮಾಡಿದ್ದಾನೆ ತೆಹಸೀನ್!

ಮತ್ತೊಂದು ಹಾರ್ದಿಕ್ ನ ಸೆಕ್ಸ್ ವೀಡಿಯೋ ಬಯಲು?!

“2015 ರಲ್ಲಿ, ಪಟೇಲ್ – ಪಾಟಿದಾರರಿಗೆ ಮೀಸಲಾತಿಯ ಬೇಡುಕೆ ಇಟ್ಟು ಮೈಕಿನ ಮುಂದೆ ಕೂತಾಗಲೇ, ಮತ್ತೊಂದು ಸೆಕ್ಸ್ ವೀಡಿಯೋವೊಂದು ಬಹಿರಂಗವಾಗಿತ್ತು!” ಎಂದು ಇಂಡಿಯಾ ಟುಡೇ ವರದಿ ನೀಡಿತ್ತು. ಆದರೆ, ಹಾರ್ದಿಕ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ!

ವೀಡಿಯೋ ಬಹಿರಂಗವಾಗಿದ್ದೇ, ಹಾರ್ದಿಕ್ ಪಟೇಲ್ ನ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?!

ಈಗ ಮತ್ತೆ ಕೊಳಕು ರಾಜಕೀಯ ಪ್ರಾರಂಭವಾಗಿದೆ! ನೀವು ನನ್ನ ಚಾರಿತ್ಯ್ರಯ ವಧೆ ಮಾಡಿದರೂ ಯಾವ ವ್ಯತ್ಯಾಸವೂ ಆಗದು! ಗುಜರಾತಿ ಮಹಿಳೆಯರು ಅವಮಾನಕ್ಕೊಳಗಾಗಿದ್ದಾರೆ!” ಎಂದಿದ್ದಾನೆ ಹಾರ್ದಿಕ್!

ಮಜಾ ಎಂದರೆ, ಜನತೆ ಇದನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳದೇ, ಹಗುರವಾಗಿ ತೆಗೆದುಕೊಂಡಿದ್ದಾರೆ! ಬಿಡಿ! ಈ 24 ವರ್ಷದವನಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯವೆನ್ನುವ ಭಾವ ಅವರದಷ್ಟೇ!

ಈ ಕೆಳಗಿನ ಟ್ವಿಟ್ಟರಾಯಿಗಳು, ಹಾರ್ದಿಕ ಪಟೇಲ್ ನ ದುಃಸ್ವಪ್ನ ನಿಜವಾಗಿದೆಯೆಂದಿದೆ!

ಹಾರ್ದಿಕ್ ನ ವಿವಾದಗಳು!

1. ಅಕ್ಟೋಬರ್ 19, 2015 ರಂದು ಹಾರ್ದಿಕ್ ನನ್ನು ಸೆಡಿಷನ್ ಚಾರ್ಜ್ ಮೇಲೆ ಮೊಕದ್ದಮೆ ಹೂಡಲಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಒಬ್ಬ ಪೋಲಿಸನನ್ನು ಕೊಲ್ಲು ಎಂದು ಪ್ರಚೋದಿಸಿದ್ದ ಹಾರ್ದಿಕ್!

2. ರಾಜ್ ಕೋಟದಲ್ಲಿ ರಾಷ್ಟ್ರಧ್ವಜವನ್ನು ಅವಮಾನಿಸಿದ್ದಕ್ಕಾಗಿ ಬಂಧಿಸಲಾಗಿತ್ತು!

3. ಇತ್ತೀಚೆಗಷ್ಡೇ, ರಾಹುಲ್ ಗಾಂಧಿಯನ್ನು ಭೇಟಿ ಯಾಗಿದ್ದ ಹಾರ್ದಿಕ್ ಪಟೇಲ್ ಹೊರಬರುತ್ತಾ ತುಂಬಿದ್ದ ಚೀಲಗಳ ಜೊತೆ ಹೊರಬಂದಿದ್ದ! ಇದರ ಬಗ್ಗೆ ಯಾರೇನೂ ಹೇಳಿರದಿದ್ದರೂ ಸಹ, CCTV ಫೂಟೇಜ್ ಸಾಕ್ಷ್ಯವಹಿಸಿತ್ತು!

ಸೆಕ್ಸ್ ಗೋಸ್ಕರ ಹಣ ಖರ್ಚು ಮಾಡುವ ಹಾರ್ದಿಕ್ ಪತಿದಾರರಿಗೂ ಮೋಸವೆಸಗುತ್ತಿದ್ದಾನೆ!

ತಾನೇನು ಎನ್ನುವುದನ್ನು ಸಂಪೂರ್ಣ ಮರೆತಿರುವ ಹಾರ್ದಿಕ್, ಮುಂಚೆ ಪತಿದಾರರಿಗೋಸ್ಕರ ಹೋರಾಟ ಮಾಡುತ್ತಿದ್ದೇನೆ ಎಂದಿದ್ದಾದರೂ ಈಗ, ಯಾವ ಹೋರಾಟವೂ ಇಲ್ಲದೇ ಮೋಸವೆಸಗಿದ ಹಾರ್ದಿಕ್ ನಿಂದ ಇನ್ನೇನನ್ನು ಬಯಸಲು ಸಾಧ್ಯ ಹೇಳಿ?!

ಈ ಹಿಂದೆ, ಕಾಂಗ್ರೆಸ್ ನಾಯಕನಾಗಿದ್ದ ಅಭಿಷೇಕ್ ಮನು ಸಂಘ್ವಿ ನ್ಯಾಯಾಲಯದ ಆವರಣದಲ್ಲಿಯೇ ಸೆಕ್ಸ್ ನಲ್ಲಿ ತೊಡಗಿ ಸಿಕ್ಕಿಬಿದ್ದಿದ್ದು ದೊಡ್ಡ ವಿವಾದಕ್ಕೆ
ಕಾರಣವಾಗಿತ್ತು.

ಹಾರ್ದಿಕ್ ಪಟೇಲ್ ಗಿಂತಲೂ ಕಾಂಗ್ರೆಸ್ ಗಾಗುತ್ತೆ ಮಾರಿಹಬ್ಬ!

ಕಾಂಗ್ರೆಸ್ ಗೆ ಗುಜರಾತಿನಲ್ಲಿ ಯಾವುದೇ ಬಲವಾದ ನಾಯಕರಿಲ್ಲ! ರಾಹುಲ್ ಗಾಂಧಿಯನ್ನು ನೋಡಿದರೆ ಗುಜರಾತಿಗಳು ಅಟ್ಟಾಡಿಸುತ್ತಾರೆ ಬೇರೆ! ಬೇರೆ ದಾರಿ ಕಾಣದೇ, ಹಾರ್ದಿಕ್ ಗೆ ಹಗ್ಗ ಹಾಕಿದ್ದ ಕಾಂಗ್ರೆ್ಸ್, ಜೊತೆಗೆ ಜಿಗ್ನೇಶ್ ಮೇವಾನಿ, ಅಲ್ಪೇಶ್ ಗೂ ಮಣೆ ಹಾಕಿತ್ತು! ಇವರೆಲ್ಲರೂ ಸಹ ವಿವಾದಾತ್ಮಕ ಹಿನ್ನೆಲೆಯನ್ನು ಹೊಂದಿದವರೇ! ಹಾರ್ದಿಕ್ ಪಟೇಲ್ ನಾಯಕನಾಗಿ ಮುಂದುವರೆಯುತ್ತಿದ್ದನಷ್ಟೇ! ಈಗ ಕಾಂಗ್ರೆಸ್ ನ ಪಟಾಕಿಯೊಂದು ಠುಸ್ ಎಂದಿದೆ!

ಅಭಿವೃದ್ದಿಯ ಕನಸನ್ನು ಹೊತ್ತಿರುವ ಬಿಜೆಪಿಗೆ ಅಡ್ಡಿಯಾಗಿದ್ದ ಮುಳ್ಳೊಂದು ಈಗ ನಿವಾರಣೆಯಾಗಿದೆಯಷ್ಟೇ! Cheers!!!

http://postcard.news/hardik-patel-spills-beans-people-suspecting-part-sex-scandal/

-ಪೃಥು ಅಗ್ನಿಹೋತ್ರಿ

Tags

Related Articles

Close