ಅಂಕಣ

ವೇದಗಳನ್ನು ಮತ್ತೆ ಅಳವಡಿಸಿಕೊಳ್ಳುವ ಸಮಯ ಬಂದಿದೆಯೇ?! ಪಾಶ್ಚಿಮಾತ್ಯ ಸಿದ್ಧಾಂತಗಳಿಂದ ಭಾರತ ನಾಶವಾದ ಬಗೆ ಹೇಗೆ ಗೊತ್ತೇ?!

ವಿಭಿನ್ನ ಸಿದ್ದಾಂತಗಳೊಂದಿಗೆ ಸಂಘರ್ಷದಿಂದ ಸಮಾಜವನ್ನು ಸುಧಾರಿಸುವ ಸಲುವಾಗಿ ಭಾರತ ಇಡೀ ಪ್ರಪಂಚವನ್ನು ಜ್ಞಾನ ಮತ್ತು ವೈದಿಕ ಆಲೋಚನೆಗಳ
ಸಂಪತ್ತಿನೊಂದಿಗೆ ಪ್ರಭಾವಿಸಿತು. ಅನೇಕ ಪ್ರಾಚೀನ ವಿದ್ವಾಂಸರು ಭಾರತದ ಬೋಧನೆಗಳನ್ನು ಅರ್ಥಮಾಡಿಕೊಳ್ಳುವ ಸರಿಯಾದ ವಿಧಾನವನ್ನು ಪರಿಚಯಿಸಿದರು. ಬೌದ್ಧಿಕ ಬೆಳವಣಿಗೆಗೆ ಶಿಕ್ಷಣ ಅತೀ ಮುಖ್ಯ.. ಆದರೆ ಭಾರತದ ಆಧ್ಯಾತ್ಮಿಕತೆನ್ನು ಪಾಶ್ಚಮಾತ್ಯ ರಾಷ್ಟ್ರಗಳು ನಾಶ ಮಾಡುತ್ತಾ ಬಂದಿವೆ.!!

ಪ್ರಸಕ್ತ ಭಾರತೀಯ ಸಮಾಜವು ಸಿದ್ದಾಂತಗಳೊಂದಿಗೆ ವ್ಯವರಿಸುತ್ತದೆ ಆದರೆ ಅದು ಪುರಾತನ ಸಿದ್ದಾಂತಗಳ ಪ್ರಕಾರ ಅಲಶ್ಚ್ಲಿ. ಪಾಶ್ಚಾತ್ಯ ದೇಶಗಳಿಂದ
ಅಳವಡಿಸಿಕೊಂಡ ಐಡಿಯಾಲಜಿಗಳು!! ಇದು ಇಡೀ ಭಾರತವನ್ನು ಹಾಳು ಮಾಡುತ್ತಿದೆ ಇದೇ ಭಾರತೀಯ ಶೈಕ್ಷಣಿಕ ವ್ಯವಸ್ಥೆಯಾಗಿದೆ. ಪಾಮಾತ್ಯ ಕಮ್ಯನಿಸಮ್ ಸಿದ್ದಾಂತದಿಂದ ಪ್ರಭಾವಿತರಾಗಿದ್ದ ಜನರು ಭಾರತದ ಪರಿಸ್ಥಿತಿ ಮತ್ತು ಸಮಸ್ಯೆಗಳನ್ನು ಗುರಿಯಾಗಿಸದೆ ಭಾರತಕ್ಕೆ ಜಾರಿಗೆ ತಂದರು. 20ನೆ ಶತಮಾನದಲ್ಲಿ ವಿಫಲವಾದ ಕಮ್ಯುನಿಸಂ ಭಾರತದಲ್ಲಿ ಮತ್ತೆ ವೇದವನ್ನು ಎದುರಿಸಲು ಮತ್ತು ಅದರ ಬೋಧನೆಗಳನ್ನು ಪರಿಚಯಿಸುತ್ತದೆ. ಮತ್ತು ದೊಡ್ಡ ದುರಂತವೆಂದರೆ ಅವರು ಸಾಮಾಜಿಕ ಮರು ರಚನೆಕಾರರು ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

ಭಾರತದಲ್ಲಿ ವೈದಿಕ ಸಂಸ್ಕøತಿಯನ್ನು ಬೆಂಬಲಿಸುವ ಜನರು ತಮ್ಮನ್ನು ತಾವು ಬಲಪಂಥೀಯರು ಎಂದು ಕರೆದುಕೊಳ್ಳುತ್ತಾರೆ ಮತ್ತು ಪಾಶ್ಚಾತ್ಯ ಸಂಸ್ಕøತಿಯನ್ನು ಬೆಂಬಲಿಸುವ ಜನರು ಎಡಪಂಥೀಯರಾಗಿದ್ದಾರೆ. ಈ ಎರಡೂಪಂತೀಯರ ನಡುವೆ ಘರ್ಷಣೆಗಳು ನಡೆದು ಇಡೀ ಸಮುದಾಯವೇ ಗೊಂದಲಮಯವಾಗಿ ಉಳಿದಿದೆ.ಭಾರತದಲ್ಲಿ ಕಮ್ಯುನಿಸಮ್ ಅದರ ಅರ್ಥಹೀನ ತರ್ಕಗಳ ಕಾರಣದಿಂದಾಗಿ ಇಡೀ ಭಾರತಕ್ಕೆ ಇದರ ಪರಿಣಾಮ ಅಗಾಧವಾಗಿ ಬೆಳೆದಿದೆ.

ರಾಜಕೀಯ ಮತ್ತು ಭಾಷಾ ಸಮಸ್ಯೆಗಳು.ಸಾಂಸ್ಕøತಿಕ ಮೌಲ್ಯಗಳಿಂದ ಹೊರತುಪಡಿಸಿ ನಾವು ರಾಜಕೀಯ ಕಳವಳವನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ರಾಜಕೀಯದ ಪಾಶ್ಚಾತ್ಯ ಸಿದ್ದಾಂತಗಳು ಸ್ವರ್ದೆ ಹಣದ ಮಾರುಕಟ್ಟೆಗಳು ಮಾದ್ಯಮ ಮತ್ತು ಮಿಲಿಟರಿಸಮ್ ಅನ್ನು ಹೊಂದಿದ್ದು ಇದು ಆಧ್ಯಾತ್ಮಿಕ ಮತ್ತು ವೈದಿಕ ಸಂಪ್ರದಾಯಗಳ ಸಾಮರಸ್ಯ ಪರಸ್ಪರ ಅವಲಂಬನೆ ಆತ್ಮಾವಲೋಕನ ಪ್ರಕೃತಿಯ ಗೌರವ ಮತ್ತು ಸಾಂಸ್ಕøತಿಕ ವೈವಿದ್ಯತೆಗಿಂತ ಭಿನ್ನ ಮಾರ್ಗವನ್ನು ಅನುಸರಿಸುತ್ತಿದೆ.. ಪುರಾತನ ಭಾರತ ಆಧ್ಯಾತ್ಮಿಕತೆ ಮತ್ತು ನಾಗರಿಕತೆಯು ಪ್ರಾರಂಭವಾಗಿದ್ದಾಗಿನಿಂದ ಭಾರತೀಯರು ಇದನ್ನು ಅನುಸರಿಸುತ್ತಿದ್ದ ಜ್ಞಾನದಲ್ಲಿ ಹುದುಗಿದವು. ಮತ್ತು ಪಶ್ಚಿಮ ತರ್ಕದ ಆಲೋಚನೆಗಳು ಜನರು ವೈಯಕ್ತಿಕ ಆಸೆಗಳನ್ನು ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಆಧ್ಯಾತ್ಮಿಕವಾಗಿ ಕೇಂದ್ರಿಕರಿಸುತ್ತವೆ. ಇದು ಸ್ವಯಂ ಸಮರ್ಥನೆ ಮತ್ತು ಪ್ರತ್ಯೇಕತೆಗೆ ಕಾರಣವಾಗುತ್ತದೆ. ಮಾನವ ಹಕ್ಕುಗಳ ಜೊತೆಗೆ ಅವರ ಸಾಂಸ್ಕøತಿಕ ಮೌಲ್ಯಗಳು ಮತ್ತು ಧಾರ್ಮಿಕ ಬೋಧನೆಗಳನ್ನು ಗೌರವಿಸುವ ಪ್ರತೀ ಭಾರತೀಯ ನಾಗರಿಕರ ಕರ್ತವ್ಯವೂ ಆಗಿದೆ. ಧರ್ಮದ ಮನೋಭವನ್ನು ಗೌರವಿಸದೆ ಮಾನವ ಸ್ವಾತಂತ್ರ್ಯದ ಕಡೆಗೆ ಒತ್ತು ನೀಡುವಿಕೆಯು ವಿಭಜನೆ ಮತ್ತು ವಿನಾಶಕಾರಿಯಾಗಿದೆ.

ರಾಜಕೀಯ ಆಲೋಚನೆಗೆ ಆಧ್ಯಾತ್ಮಿಕತೆಯ ಒಂದು ವಿಧಾನ ಹೊಸದಲ್ಲ. ಇದು ಚಾಣಾಕ್ಯನಂತಹ ಪ್ರಚೀನ ವಿದ್ವಾಂಸರಿಂದ ಪ್ರಸ್ತುತಪಡಿಸಲ್ಪಟ್ಟಿದೆ. ಅವರು
ಭಾರತದಲ್ಲಿ ರಾಜಕೀಯವನ್ನು ಆಧ್ಯಾತ್ಮಿಕವಾಗಿ, ಆರ್ಥಿಕವಾಗಿ ಮತ್ತು ಬಲವಾಗಿ ಆಡಳಿತವನ್ನು ಸ್ಥಾಪಿಸಿದ್ದಾರೆ. ಅವರ ಕೃತಿಗಳಲ್ಲಿ ಅರ್ಥಶಾಸ್ತ್ರ ಮತ್ತು ರಾಷ್ಟ್ರದ
ಆಡಳಿತ ಮಾರ್ಗವನ್ನು ವಿವರಿಸಿದ್ದಾರೆ. ಧರ್ಮದ ನಂಬಿಕೆಗಳ ಮೌಲ್ಯವನ್ನು ಮತ್ತು ಅದರ ಸಂಪ್ರದಾಯಗಳನ್ನು ಗೌರವಿಸಿದ್ದಾರೆ.

ಪ್ರಾಚೀನ ಭಾರತದಿಂದ ಬಂದ ವಿದ್ವಾಂಸರು ತಮ್ಮ ಪ್ರತೀ ಬೋಧನೆಗಳನ್ನು ಸಂಸ್ಕøತದಲ್ಲಿ ಉಲ್ಲೇಖಿಸಿದ್ದು ಇದರ ನಿಜವಾದ ಅರ್ಥವನ್ನುಅರ್ಥಮಾಡಿಕೊಳ್ಳಲು
ಇದು ಕಷ್ಟಕರವಾಗಿದೆ. ಇದನ್ನು ಸರಳವಾಗಿಸಲು ಸ್ವಾಮಿ ವಿವೇಕಾನಂದ, ಶ್ರೀ ಅರಬಿಂದೋ ಇವರೆಲ್ಲಾ ತಮಗೆ ಸಾಧ್ಯವಾದಷ್ಟು ಸಂಸ್ಕøತದಿಂದ ಇಂಗ್ಲಿಷ್‍ಗೆ
ಅನುವಾದ ಮಾಡಿದ್ದಾರೆ. ಇದರಿಂದ ಪ್ರತಿಯೊಬ್ಬರೂ ಸುಲಭವಾಗಿ ಅರ್ಥ ಮಾಡಿಕೊಳ್ಳಹುದಾಗಿದೆ.

ಭಾರತದಲ್ಲಿ ಸ್ಟ್ಯಾಲಿನ್‍ನ ಸಿದ್ದಾಂತವನ್ನು ಪಾಲಿಸಿದರೆ ಅದಕ್ಕಿಂತ ಮುಂಚೆ ಪಾಶ್ಚಿಮಾತ್ಯ ದೇಶಗಳು ಅದನ್ನು ಪಾಲಿಸಲಿಲ್ಲ. ಭಾರತದಲ್ಲಿ ಕಮ್ಯುನಿಸ್ಟ್ಉ ದಾರವಾದ ಮತ್ತು ಬಂಡವಾಳ ಶಾಹಿ ಎಂಬ ಹೆಸರಿನಲ್ಲಿ ಹೋರಾಟ ನಡೆಸಲಾರಂಭಿಸಿದರು. ಇದರಿಂದಾಗಿ ಭಾರತದಲ್ಲಿ ಸಾಂಸ್ಕøತಿಕವಾಗಿ ಹಾಗೂ ಧಾರ್ಮಿಕವಾಗಿ ತತ್ವಗಳನ್ನು ನಾಶಪಡಿಸಿದರು.

ಸಂಸ್ಕøತದ ವೇದಗಳಲ್ಲಿ ಭಗವತ್‍ಗೀತಾದಲ್ಲಿ ಪರಿಚಯಿಸಲಾದ ವರ್ಣ ಭಾರತೀಯ ಜನರನ್ನು ಆಕ್ರಮಿಸಿಕೊಂಡಿದೆ ಮತ್ತು ಪಾಶ್ಚಿಮಾತ್ಯರು ಅದನ್ನು ಬಣ್ಣ ಎಂದು ಉಲ್ಲೇಖಿಸಿದ್ದಾರೆ. ಆದರೆ ಸಾಮಾಜಿಕ ಸುದಾರಣಾಧಿಕಾರಿಗಳೆಂದು ತಮ್ಮನ್ನು ತಾವು ಸಮರ್ತಿಸಿಕೊಳ್ಳುತ್ತಿರುವವರು ಕಮ್ಯುನಿಸ್ಟರು ವರ್ಣವನ್ನು ನಿಖರವಾಗಿ ಅರ್ಥೈಸಿಕೊಳ್ಳುವ ಬಗ್ಗೆ ತಿಳಿದಿರುವುದಿಲ್ಲ. ಅವರು ಭಾರತದ ಪ್ರಾಚೀನ ಬೋಧನೆಗಳನ್ನು ಪ್ರತಿರೋಧಿಸುವ ಮಾನವ ಹಕ್ಕುಗಳಗಾಗಿ ಹೋರಾಟ ಮಾಡುತ್ತಿದ್ದಾರೆ.

ಭಾರತದಲ್ಲಿ ಮಾಕ್ಸ್‍ವಾದದ ಪಾಶ್ಚಿಮಾತ್ಯ ಸಿದ್ದಾಂತಗಳು ಭಯೋತ್ಪಾದನೆಯ ಮನ್ನಣೆಗೆ ಹತ್ತಿರವಾಗಿದೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ ರಾಜಕೀಯ ವಿರೋಧಿತ್ವವನ್ನು ಬಲ ಮತ್ತು ಎಡಪಂಥೀಯರು ಎಂದು ವ್ಯಾಖ್ಯಾನಿಸಲಾಗಿದೆ. ಯು.ಎಸ್‍ನ ಪಾಶ್ಚಿಮಾತ್ಯ ದೇಶದಲ್ಲಿ ಸೆಂಟರ್ ರೈಟ್ ಮತ್ತು ಸೆಂಟರ್ ಲೆಪ್ಟ್ ಎಂದು ಪ್ರಭಾವಿತವಾಗಿದೆ.

ಭಯೋತ್ಪಾದನೆ ಭ್ರಷ್ಟಾಚಾರ ಮತ್ತು ಇಡೀ ಹಿಂದೂ ಸಮುದಾಯದ ಮೇಲೆ ಪ್ರಭಾವ ಬೀರುವ ದಾಳಿಕೋರರ ಕ್ರೂರತೆಯ ಅಂಶಗಳನ್ನು ತಪ್ಪುಗ್ರಹಿಕೆಯಿಂದ
ಮಾಕ್ಸ್‍ವಾದಿಗಳು ತಮ್ಮದೇ ಆದ ಸಿದ್ದಾಂತಗಳಿಂದ ವಿಫಲರಾಗಿದ್ದಾರೆ. ಭಾರತಕ್ಕೆ ಮಾಕ್ರ್ಸ್‍ವಾದಿ ಐಡಿಯಾಲಾಜಿಗಳು ಪ್ರಸ್ತುತಪಡಿಸಿದಾಗ ಅದು ಆಧ್ಯಾತ್ಮದ ಮೇಲೆ ನಂಬಿಕೆಗಳನ್ನು ಹಾಳುಮಾಡಲು ಪ್ರಾರಂಭಿಸಿತು ಮತ್ತು ಹಿಂದೂ ಗುಣಮಟ್ಟವನ್ನು ದುರ್ಬಲಗೊಳಿಸಿತು. ನಾವು ಪ್ರಾಚೀನ ಭಾರತದ ಪುಟಗಳನ್ನು ನೋಡಿದಾಗ ಇದು ಆದ್ಯಾತ್ಮಿಕತೆಯ ಒಂದು ಮೂಲ ಭೂತವಾಗಿತ್ತು.

ಕ್ಯಾಪಿಟಾಲಿಸಮ್ ಸಿದ್ದಾಂತವನ್ನು ಕೇಂದ್ರೀಕರಿಸಿದ ದೇವರ ಸ್ವಂತ ದೇಶ ಎಂದ ಕೇರಳವು ಈಗ ರೂಪಾಂತರಗೂಳ್ಳುತ್ತಿದೆ. ಹಿಂದೂ ಸ್ತ್ರಿಯರ ಕಳ್ಳ ಸಾಗಾಣಿಕೆ,
ಹಸುಗಳನ್ನು ಕೊಲ್ಲುವುದು ಹಿಂದೂಗಳನ್ನು ಮುಸ್ಲಿಮ್ ಧರ್ಮಕ್ಕೆ ಕಮ್ಯನಿಸಮ್ ಹೆಸರಿನಲ್ಲಿ ಕ್ರೂರತ್ವ ಹೆಚ್ಚಾಗುತ್ತಿದೆ. ಭಾರತದ ಭವಿಷ್ಯವು ಆಧ್ಯಾತ್ಮಿಕತೆಯ ಮೇಲೆ ನೆಲೆಗೊಂಡಿದೆ ಎಂದು ಭಾರತೀಯ ಜನರು ಅರ್ಥಮಾಡಿಕೊಳ್ಳಬೇಕು. ಕಮ್ಯುನಿಸಂ ಹಿಂದೂ ನಾಗರಿಕತೆಗೆ ಮತ್ತು ರಾಷ್ಟ್ರಕ್ಕೆ ಹಾನಿಕಾರಕವಾಗಿದೆ.. ಇದಕ್ಕಾಗಿ ನಾವು ಎಚ್ಚರವಾಗಬೆಕಾಗಿದೆ.

-ಶೃಜನ್ಯಾ

Tags

Related Articles

Close