ಪ್ರಚಲಿತ

ಸಿನಿಮಾ ಹಾಲ್‍ನಲ್ಲಿ ರಾಷ್ಟ್ರಗೀತೆಗೆ ಯಾಕೆ ಎದ್ದು ನಿಲ್ಲಬೇಕೆಂದು ಕೇಳುವ ಓವೈಸಿಯವರೇ, ನಾವ್ಯಾಕೆ ಮೈಕ್‍ನಲ್ಲಿ ಕಿರುಚುವ ಅಜಾನ್‍ಗೆ ನಿದ್ದೆ ಹಾಳು ಮಾಡಿಕೊಳ್ಳಬೇಕು?!

ಮುಸ್ಲಿಂ ಮತಾಂಧ ಅಸಾದುದ್ದೀನ್ ಓವೈಸಿಗೆ ದೇಶದಲ್ಲಿ ಕೋಮುಗಲಭೆಯನ್ನು ಎಬ್ಬಿಸುವುದೇ ಒಂದು ಕೆಲಸವಾಗಿಬಿಟ್ಟಿದೆ. ಈತ ಮತ್ತು ಈತನ ಪಕ್ಷದ ಕಾರ್ಯಕರ್ತರು ಅಕ್ಷರಶಃ ಭಯೋತ್ಪಾದಕರಂತೆ ವರ್ತಿಸುತ್ತಿದ್ದು, ಭಾರತವನ್ನು ಪಾಕಿಸ್ತಾನ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ದೇಶಭಕ್ತಿ ಎಂದರೇನು ಎಂದೇ ಗೊತ್ತಿಲ್ಲದ ಓವೈಸಿಗೆ ರಾಷ್ಟ್ರಗೀತೆಯ ಬಗ್ಗೆ ಗೊತ್ತಿರಬಹುದೇ? ಸಿನಿಮಾ ಹಾಲ್‍ಗಳಲ್ಲಿ ಚಿತ್ರ ಆರಂಭವಾಗುವ ಮುಂಚೆ ರಾಷ್ಟ್ರಗೀತೆ
ಮೊಳಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸುವ ಅಸಾಸುದ್ದೀನ್ ಓವೈಸಿ, ಸಿನಿಮಾ ಹಾಲ್‍ಗಳಲ್ಲಿ ನಾವ್ಯಾಕೆ ದೇಶಭಕ್ತಿಯನ್ನು ಪ್ರದರ್ಶಿಸಬೇಕು ಎಂದು ಉದ್ಧಟತನದಿಂದ
ಕೇಳುತ್ತಿದ್ದಾನೆ. ರಾಷ್ಟ್ರಗೀತೆಯನ್ನು 15 ನೇ ಆಗಸ್ಟ್ ಅಥವಾ 26 ಜನವರಿ ಅಥವಾ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಹಾಡುತ್ತಿದ್ದರೆ ನಾವು ನಿಲ್ಲಬೇಕು, ಆದರೆ ಸಿನೆಮಾ ಸಭಾಂಗಣದಲ್ಲಿ ಏಕೆ ನಿಲ್ಲಬೇಕೆಂದು ಓವೈಸಿ ಪ್ರಶ್ನಿಸುತ್ತಾನೆ. ಕೇವಲ 52 ಸೆಕೆಂಡುಗಳ ಕಾಲ ಎದ್ದು ನಿಲ್ಲಲು ಆಗದ ಓವೈಸಿ, ರಾಷ್ಟ್ರಗೀತೆಗೆ ಅವಮಾನ ಮಾಡುವುದು ಎಷ್ಟು ಸರಿ…?

ಹಾಗಾದರೆ ಪ್ರತೀದಿನ ಬೆಳಿಗ್ಗೆ ನಾಲ್ಕು ಗಂಟೆಯಿಂದ ಆರಂಭಗೊಂಡು ಸಂಜೆ ತನನ ದಿನಕ್ಕೆ ಐದು ಬಾರಿ ಲೌಡ್‍ಸ್ಪೀಕರ್‍ನಲ್ಲಿ ಮಸೀದಿಯಲ್ಲಿ ಅಜಾನ್ ಕರೆಯಲಾಗುತ್ತದೆ. ರಾಷ್ಟ್ರಗೀತೆಗೆ ಎದ್ದುನಿಲ್ಲುವುದಿಲ್ಲ ಎನ್ನುವ ಓವೈಸಿ ಲೌಡ್‍ಸ್ಪೀಕರ್‍ನಲ್ಲಿ ಅಷ್ಟು ಜೋರಾಗಿ ಕಿರುಚುವ ಬಗ್ಗೆ ಯಾಕೆ ಮಾತಾಡುವುದಿಲ್ಲ? ಮುಸ್ಲಿಮರಿಗಾಗಿ ಕಿರುಚುವ ಅಜಾನ್‍ಗೆ ಹಿಂದೂಗಳೂ ಕೂಡಾ ನಿದ್ದೆ ಹಾಳು ಮಾಡುವಂತಾಗಿದೆ. ತಾಖತ್ ಇದ್ದರೆ ಮುಸ್ಲಿಮರು ಈ ರೀತಿ ಲೌಡ್‍ಸ್ಪೀಕರ್ ಇಡಬೇಡಿ ಎಂದು ಓವೈಸಿ ಹೇಳಲಿ. ಲೌಡ್‍ಸ್ಪೀಕರ್‍ನಿಂದ ಅಜಾನ್ ಕರೆಯುವ ಉದ್ದೇಶವೇನು? ದೇವರಿಗೆ ಕಿವಿ ಕೇಳುವುದಿಲ್ಲವೇ ಓವೈಸಿ? ಅಗತ್ಯಕ್ಕಿಂತ ಜಾಸ್ತಿ ಶಬ್ದ ಉಂಟುಮಾಡಿದರೆ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ಓವೈಸಿಗೆ ಗೊತ್ತಾಗುವುದಿಲ್ಲವೇ? ಪ್ರತೀಬಾರಿಯೂ ದೇಶವಿರೋಧಿ ಹೇಳಿಕೆ ನೀಡುತ್ತಾ ಪ್ರತ್ಯೇಕತವಾದಿಯಂತೆ ಮಾತಾಡುವ ಓವೈಸಿ ಭಾರತವನ್ನು ಪಾಕಿಸ್ತಾನ ಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾನೆ ಎಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಓವೈಸಿ ತನ್ನ ಮತವನ್ನು ಮತಾಂಧನಂತೆ ಪ್ರೀತಿಸಿ ಅದನ್ನು ಸಮಾಜದ ಮೇಲೆ ಹೇರಲು ನೋಡುತ್ತಿದ್ದಾನೆ. ಭಾರತವನ್ನು ಇಸ್ಲಾಮೀಕರಣಗೊಳಿಸಲು ಅದಕ್ಕಾಗಿ ತಾನು ಏನು ಮಾಡಲೂ ಸಿದ್ದ ಎನ್ನುವುದನ್ನು ಈಗಾಗಲೇ ಓವೈಸಿ ತೋರಿಸಿಕೊಟ್ಟಿದ್ದಾನೆ.

ಎಐಎಂಐಎಂ ಪಕ್ಷ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಶಾಸಕ ಅಕ್ಬರುದ್ದೀನ್ ಓವೈಸಿ ತನ್ನ ಕೊಳಕು ರಾಜಕಾರಣ ಇಷ್ಟೇ ಅಲ್ಲ. ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿ ಕಟ್ಟುವುದು, ದೇಶದ ವಿರುದ್ಧ ಘೋಷಣೆ ಕೂಗುವುದು, 15 ನಿಮಿಷ ದೇಶದ ಪೆÇಲೀಸರು ಸುಮ್ಮನಿದ್ದರೆ ಹಿಂದೂಗಳ ಹೆಸರಿಲ್ಲದಂತೆ ಮಾಡುತ್ತೇವೆ, `ಕುತ್ತಿಗೆ ಮೇಲೆ ಕತ್ತಿ ಇಟ್ಟರೂ ಭಾರತ ಮಾತಾ ಕೀ ಜೈ ಎನ್ನಲಾರೆ’ ಎಂದು ಅನ್ನ ನೀಡುವ ದೇಶಕ್ಕೆ ಅಪಮಾನ ಮಾಡುತ್ತಲೇ ಇದ್ದ ಓವೈಸಿ ಇದೀಗ ಕೊಂಚ ಮುಂದೆ ಸಾಗಿ ರಾಷ್ಟ್ರಗೀತೆಗೇ ಅಗೌರವ ಸೂಚಿಸಿದ್ದಾನೆ. ಒಂದು ಚಿಕ್ಕ ಹೇಳಿಕೆ ನೀಡಿದರೂ ಹಿಂದೂಗಳನ್ನು ದರದರನೆ ಎಳೆದೊಯ್ಯುವ ಪೊಲೀಸರಿಗೆ ಓವೈಸಿ ಹೇಳಿರುವುದು ಇನ್ನೂ ತನ್ನ ಕಿವಿಗಳಿಗೆ ಅಪ್ಪಳಿಸಿಲ್ಲವೇ?

ಈತನ ಸಹೋದರ ಅಕ್ಬರುದ್ದೀನ್ ಓವೈಸಿಯೂ ಅಸಾಸುದ್ದೀನ್ ಓವೈಸಿಯಂತೆ ಮತಾಂಧ. `ಏ ಮೋದಿ, ಈ ದೇಶದಲ್ಲಿ ನಿಮಗೆಷ್ಟಿದಿಯೋ ಅಷ್ಟೇ ಹಕ್ಕು ನಮಗೂ ಇದೆ.. ಮುಸ್ಲಿಮರು ನನ್ನ ಸಹೋದರ(ಅಸಾದುದ್ದೀನ್)ನಿಗೆ ಮತ ನೀಡಿದರೆ 50 ಲೋಕಸಭೆ ಸ್ಥಾನ ಗೆಲ್ಲುವುದು ಕಷ್ಟವಲ್ಲ’ ಎಂದು ಪಕ್ಕಾ ಕೋಮುವಾದಿಯಂತೆ ಮತ ಕೇಳಿದ್ದ. ದೇಶ, ದೇಶದ ಕಾನೂನು, ರಾಷ್ಟ್ರಗೀತೆ, ನ್ಯಾಯಾಂಗ ವ್ಯವಸ್ಥೆ ಹೀಗೆ ಯಾವುದೇ ಭಯವಿಲ್ಲದಂತೆ ವರ್ತಿಸುವ ಓವೈಸಿ ಸಹೋದರರು ದೇಶದಲ್ಲಿ ಷೆರಿಯತ್ ಕಾನೂನು ಅಳವಡಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮುಸ್ಲಿಮರನ್ನು ರಕ್ಷಿಸುತ್ತೇನೆ ಎಂದು ಭ್ರಮೆ ಹುಟ್ಟಿಸಿ, ಅವರನ್ನು ಭಯೋತ್ಪಾಕರನ್ನಾಗಿ ಮಾಡಿ ನಾಶ ಮಾಡಲು ಓವೈಸಿ ಸಹೋದರರು ಮುಂದಾಗಿದ್ದಾರೆಂದು ಅರ್ಥಮಾಡಿಕೊಳ್ಳುವ ಪ್ರಜ್ಞಾವಂತಿಕೆಯನ್ನು ಇಂದು ಮುಸ್ಲಿಮರು ಬೆಳೆಸಿಕೊಂಡಿರುವುದು ಇವರಿಗೆ ಸಹಿಸಲಾಗುತ್ತಿಲ್ಲ ಅಷ್ಟೆ.

ರೊಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಬೇಕು ಎಂದು ಹೇಳುವ ಓವೈಸಿ ಇದೇ ರೊಹಿಂಗ್ಯಾ ಮುಸ್ಲಿಮರು ನಡೆಸಿದ ಹಿಂದೂಗಳ ನರಮೇಧದ ಬಗ್ಗೆ
ಮಾತಾಡುವುದಿಲ್ಲ. ಒಮ್ಮೆ ಈತ ಸಂಸತನಲ್ಲಿ ಏನು ಹೇಳಿದ್ದ ಗೊತ್ತೇ? `ಅಸ್ಸಾಂನಲ್ಲಿರುವ ಮುಸ್ಲಿಮರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೇ ಎಚ್ಚರ! ಇದರಿಂದ ದೇಶದಲ್ಲಿ ಮತ್ತೊಂದು ಮೂಲ ಭೂತವಾದಿಕರಣ ಉಂಟಾಗುತ್ತದೆ. ಎಂದು ಸಂಸತ್‍ನಲ್ಲೇ ಪ್ರಚೋಧನಕಾರಿ ಭಾಷಣ ಬಿಗಿದಿದ್ದ.

ಈತ ಎಷ್ಟು ದೊಡ್ಡ ಮತಾಂಧ ಎನ್ನುವುದನ್ನು ಈ ಒಂದು ಘಟನೆ ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಹೈದರಾಬಾದ್‍ನ ನಿಜಾಮನನ್ನು ಬಂಧಿಸಿ ದೇಶದ ಒಕ್ಕೂಟ
ವ್ಯವಸ್ಥೆಯನ್ನು ಸೇರಿಸಿದ ಸೆ.12 ದಿನವನ್ನು ಇದೇ ಓವೈಸಿಗಳು ಕರಾಳ ದಿನ ಆಚರಿಸುತ್ತಾರೆ. ಹೀಗೆ ದೇಶದ ಮುಗ್ಧ ಮುಸ್ಲಿಮರನ್ನು ಯವ ರೀತಿ ಕೆರಳಿಸಲು
ಸಾಧ್ಯವಾಗುತ್ತದೋ ಅದಕ್ಕೆ ಎಲ್ಲಾ ತಂತ್ರಗಳನ್ನು ಓವೈಸಿ ಸಹೋದರರು ಬಳಕೆ ಮಾಡುತ್ತಾರೆ. ದೇಶದ ಅನ್ನ ತಿಂದು ದೇಶವಿರೋಧಿಯಂತೆ ಹೇಳಿಕೆ ನೀಡುವ
ಓವೈಸಿಗೆ ಇಲ್ಲಿನ ಅನ್ನ ತಿನ್ನುವ ಹಕ್ಕಿದೆಯೇ?

ಮುಸ್ಲಿಮರಲ್ಲಿ ಧರ್ಮದ ಅಪೀಮನ್ನು ತಿನ್ನಿಸಿದರೂ ಈತನ ಪಕ್ಷ ಸರಣಿ ಸೋಲುಗಳನ್ನು ಅನುಭವಿಸುತ್ತಿದೆ ಎಂದರೆ ಭಾರತದ ಪ್ರಜ್ಞಾವಂತ ಮುಸ್ಲಿಮರು ಈತನನ್ನು ತಿರಸ್ಕರಿಸಿದ್ದಾರೆಂದೇ ಅರ್ಥ. ದೇಶದಲ್ಲಿ ಕೋಮು ಬೆಂಕಿ ಹಚ್ಚಿ ಚಳಿ ಕಾಯಿಸಲು ನೋಡುವ ಓವೈಸಿಗಳು ಅದೇ ಬೆಂಕಿಗೆ ಬಿದ್ದು ಭಸ್ಮವಾಗುತ್ತಾರೆ ಎಂಬ ಸತ್ಯ ಅರ್ಥಮಾಡಿಕೊಂಡಿಲ್ಲ.

ದೇಶದ ಮುಸ್ಲಮರ ಸಂಕಷ್ಟಕ್ಕೆ ನೆರವಾಗುತ್ತೇನೆ ಎಂದು ಬೋಂಗು ಬಿಡುವ ಓವೈಸಿ ಸಹೋದರರು ಒಬ್ಬನೇ ಒಬ್ಬ ಮುಸ್ಲಿಮನಿಗೆ ಸಹಾಯ ಮಾಡಿದ ಉದಾಹರಣೆ ಇಲ್ಲ. ಹಿಂದೂ ಮುಸ್ಲಿಂ ಗಲಭೆ ನಡೆದಾಗ ನಾನು ಮುಸ್ಲಿಮರ ಪರ ನಿಲ್ಲುತ್ತೇನೆ ಎಂದು ಅಕ್ಬರುದ್ದೀನ್ ಓವೈಸಿ ಬಹಿರಂಗವಾಗಿ ಹೇಳಿದ್ದ. ಗೋದ್ರಾ, ಬಿಹಾರ ಮುಂತಾದ ಕಡೆ ಕೋಮುಗಲಭೆ ನಡೆದಾಗ ಮುಸ್ಲಿಮರಿಗೆ ಹಣ ನೀಡಿದ್ದೆ ಎಂದಿದ್ದ. ಈತ ಗಲಭೆ ಸೃಷ್ಟಿಸಲು ಹಣ ನೀಡಿದ್ದನೇ ಎನ್ನುವ ಅನುಮಾನ ಬಾರದ ಪೊಲೀಸರು ಈತನ ಹೇಳಿಕೆಗೆ ಮಹತ್ವ ನೀಡದೆ ತನಿಖೆ ನಡೆಸಿಲ್ಲ ಎಂದರೆ ಅನುಮಾನ ಉಂಟಾಗುತ್ತದೆ. ಒಂದಂತೂ ಸ್ಪಷ್ಟ. ಇವರಿಬ್ಬರೂ ಸಂಕಷ್ಟದಲ್ಲಿರುವ ಯಾವುದೇ ಮುಸ್ಲಿಮರಿಗೂ ಒಂದೇಒಂದು ರೂಪಾಯಿ ಸಹಾಯ ಮಾಡಿಲ್ಲ.

source :http://www.republicworld.com/s/9921/why-show-patriotism-in-a-cinema-hall-asks-asaduddin-owaisi-about-standing-up-for-the-national-anthem-number-anthemfirstnocompromise

-ಚೇಕಿತಾನ

Tags

Related Articles

Close