ಪ್ರಚಲಿತ

ಸ್ಫೋಟಕ ವರದಿ!!! ರಾಹುಲ್ ಗಾಂಧಿಯ ಅಮೇರಿಕಾ ಭೇಟಿಯ ಹಿಂದಿರುವವರು ಯಾರು ಗೊತ್ತೇ?! ಭೇಟಿಯ ಹಿಂದಿನ ರಹಸ್ಯವೇನು?

ಈ ಕೆಳಗಿನ ಛಾಯಾಚಿತ್ರ ನೋಡಿದರೆ ನಿಮಗರ್ಥವಾದೀತು! ರಾಹುಲ್ ಗಾಂಧಿಯ ಮೂರ್ಖತನದ ಭಾಷಣಕ್ಕೆ ಹುರಿದುಂಬಿಸಿದ ಮಹಾನ್ ಮಹಿಮರು ಇವರೇ
ಎನ್ನುವುದು! ಮೊನ್ನೆ ಅಮೇರಿಕಾದ ಬಾರ್ಕ್ಲಿಯ ವಿಶ್ವವಿದ್ಯಾನಿಲಯದಲ್ಲಿ ರಾಹುಲ್ ಗಾಂಧಿಯ ಭಾಷಣವೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದೀಗೀಡಾಯುತೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ!

ಅಕಸ್ಮಾತ್ ಯಾರಾದರೂ ರಾಹಲ್ ನ ಭಾಷಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಆ ಭಾಷಣ ‘ಬಾರ್ಕ್ಲೆ’ ಯ ಘನತೆಗೆ ತಕ್ಕಂತಿತ್ತೋ ಅಥವಾ ಕೀಳು ಮಟ್ಟದ
ಮೋದಿಯ ವಿರುದ್ಧ ಒಂದು ನಿಯತ್ತಿಲ್ಲದ ನಾಯಿ ಬೊಗಳುವ ಹಾಗಿತ್ತೋ ಎಂಬುದು ಅರ್ಥವಾಗಿಬಿಡುತ್ತದೆ! ಅದೂ ಸಹ, ಚುನಾವಣೆಗೆ ಮುಂಚೆ ಕಾಂಗ್ರೆಸ್ಸಿಗರು ಮಾಡುವ ಅಭಿಯಾನ!!!

ನೀವು ಪ್ರಶ್ನಿಸಬಹುದು! ಭಾರತದ ಪ್ರಧಾನ ಮಂತ್ರಿಯ ಚುನಾವಣೆಗೆ ಅಮೇರಿಕಾದ ಬಾರ್ಕ್ಲೆಯಲ್ಲಾಕೆ ಅಭಿಯಾನ ಮಾಡಬೇಕೆಂದು! ಅಲ್ಲಿಯೇ ಇರುವುದು ಮಜಾ
ನೋಡಿ!!! ಈ ಹೊರದೇಶಕ್ಕೆ ಯಾವುದೇ ರೀತಿಯ ರಾಜಕೀಯ ಜ್ಞಾನವಿಲ್ಲದೇ ರಾಹುಲ್ ಗಾಂಧಿ ನೀಡುವ ಹಾಸ್ಯಾಸ್ಪದವಾದ ಭಾಷಣಗಳಿದೆಯಲ್ಲ, ಅದು ಕೇವಲ ಆತನ CV ಯನ್ನು ಅಲಂಕರಿಸುವ ಒಂದು ಯೋಜನೆಯಷ್ಟೇ! ಹೋ! 2019 ರಲ್ಲಿ ನಡೆಯುವ ಪ್ರಧಾನ ಮಂತ್ರಿ ಚುನಾವಣೆಗೆ ಹೇಗೆ ರಾಹುಲ್ ಗಾಂಧಿ ಕ್ಯಾಂಪೇನ್ ಮಾಡಲು ಎರಡು ವರ್ಷದಿಂದಲೇ ಶುರು ಹಚ್ಚಿದ್ದ ಎನ್ನುವ ಸೋಗಲಾಡಿತನದ ಒಂದಷ್ಟು ಕಿರೀಟಗಳು 2019 ರ ಚುನಾವಣೆಯೆ ಸಂದರ್ಭದಲ್ಲಿ ಬರದಿದ್ದರೆ ಕೇಳಿ!

ಬಿಡಿ! ಕಾಂಗ್ರೆಸ್ಸಿಗೂ ಸಹ ಬುದ್ಧಿಯಿಲ್ಲದ ಈ ಪಪ್ಪುವನ್ನು ಬುದ್ಧಿವಂತನಂತೆ ತೋರಿಸುವ ಅಗತ್ಯವಿದೆ!

ಕಾಂಗ್ರೆಸ್ ನ ನಂತರದ ಅಜೆಂಡಾ ಸಕಲ ಕಾಂಗ್ರೆಸ್ಸಿಗರ ಆಶೀರ್ವಾದವನ್ನು ರಾಹುಲ್ ಗಾಂಧಿಗೋಸ್ಕರ ಕೂಡಿಡುವುದು! ಎಲ್ಲಾ ಆಶೀರ್ವಾದಗಳೂ ಸಹ ಬಿಲಿಯನ್ ಮಿಲಿಯನ್ ಟ್ರಿಲಿಯನ್ ಹೆಸರಲ್ಲಿವೆ ಎನ್ನೋದು ಕೂಡ ರಾಹುಲ್ ಗಾಂಧಿಗೂ ಗೊತ್ತಿದೆ! ಚುನಾವಣೆಗೂ ಮೊದಲು ಭಿಕ್ಷೆ ಎತ್ತಿದರೆ ಸ್ವಲ್ಪವಾದರೂ
ಮರ್ಯಾದೆಯನ್ನುಳಿಸುವಂತಿರಬೇಕು ಎನ್ನುವ ಗಾಂಧಿ ಕುಟುಂಬ ಬಿಡಿ! ಎಷ್ಟು ಬಡತನದಲ್ಲಿದೆಯೆಂದರೆ ಒಂದು ರೂಪಾಯಿಗೂ ಅವರಿಗೆ ಅನುದಾನವೇ ಆಗಬೇಕು! ಇನ್ನೊಬ್ವರು ನೀಡಲೇ ಬೇಕು ಎನ್ನುವ ಸ್ಥಿತಿ! (ಸ್ವಿಸ್ ಬ್ಯಾಂಕ್ ಖಾತೆಯನ್ನು ಹೊರತುಪಡಿಸಿದರೆ)!!!!

ಬಾರ್ಕ್ಲೆಯ ಆಹ್ವಾನದ ಹಿಂದಿನ ತಲೆಗಳ್ಯಾರು ಗೊತ್ತಾ?!

ಸ್ಯಾಮ್ ಪಿತ್ರೋಡಾ (ರಾಜೀವ್ ಗಾಂಧಿಯ ತಂತ್ರಜ್ಞಾನ ಸಲಹೆಗಾರ), ಮಿಲಿಂದ್ ಡಿಯೋರಾ (ಭಾರತೀಯ ಮಾಜಿ ಟೆಲಿಕಾಮ್ ಸಚಿವ) ಮತ್ತು ಶಶಿ ತರೂರ್!!!

ಹೋಗಲಿ! ಈ ಟ್ವಿಟ್ಟರ್ ನಲ್ಲಿ ಆಗಾಗ ಸದ್ದು ಮಾಡುವ @vkhosla ಬೇರಾರೂ ಅಲ್ಲ, ಬಿಲಿಯನೇರ್ ವೆಂಚರ್ ಕ್ಯಾಪಿಟಕಿಸ್ಟ್ ಹಾಗೂ ಸನ್ ಮೈಕ್ರೋ ಸಿಸ್ಟಮ್ಸ್ ನ
ಸಹ ಸಂಸ್ಥಾಪಕ!

ಈ ಮಿಲಿಂದ್ ಟ್ವೀಟ್ ನಲ್ಲಿ ಹೆಸರಿಸಿರುವ ರಾಮ್ ಶ್ರೀರಾಮ್ ಇನ್ನೊಬ್ಬ ಬಿಲಿಯನೇರ್! ಆತ ಗೂಗಲ್ ನ ಫಂಡಿಂಗ್ ಬೋರ್ಡ್ ಮೆಂಬರ್!

ಈಗ ರಾಹುಲ್ ಗಾಂಧಿಯ ಟೆಸ್ಲಾ ಕಂಪೆನಿಯ ಭೇಟಿಯ ವಿಷಯಕ್ಕೆ ಬಂದರೆ ಆತನ ‘ಫಂಡಿಂಗ್ ಪಾಪಾ’ ಯಾರು ಅನ್ನೋದು ಇನ್ನಷ್ಟು ಖಚಿತವಾಗುತ್ತದೆ!

ನಮಗೆಲ್ಲ ಗೊತ್ತಿರುವ ಹಾಗೆ ಟೆಸ್ಲಾ ಕಂಪೆನಿಯ ಮಾಲೀಕ ಎಲೋನ್ ಮಸ್ಕ್ ಭಾರತದಲ್ಲಿ ನೆಲೆಯೂರಲು ಮಾಡುತ್ತಿರುವ ಕಸರತ್ತು ಅಷ್ಟಿಷ್ಟಲ್ಲ! ಈ ಟೆಸ್ಲಾ ಕಂಪೆನಿಯ ಕಾರುಗಳ ಬೆಲೆ ಗಗನಕ್ಕಿದೆ! ಅಲ್ಲದೇ, ಭಾರತಕ್ಕೆ ಆಮದು ಮಾಡಿಕೊಳ್ಳುವ ಖರ್ಚೆಂದೆಲ್ಲ ಕೋಟಿ ಬೀಳುವಾಗ ಭಾರತೀಯ ಮಾರುಕಟ್ಟೆಯಲ್ಲಿ ಸಾಧಾರಣವಾಗಿ ಟೆಸ್ಲಾ ಕಂಪೆನಿಯ ಕಾರುಗಳು ಮಾರಾಟವಾಗುವುದು ಕಷ್ಟವಾದರೂ ಸಹ, ಕಾಂಗ್ರೆಸ್ಸಿಗರು ಬೆಂಬಲ ನೀಡಿದ್ದಾರೆ ಎಂಬುದು ಎಂತಹವರಿಗೂ ಹೊಳೆಯುತ್ತದೆ!

ಎಲೋನ್ ಮಸ್ಕ್ ಈ ಹಿಂದೆ ಕಾರುಗಳ ಬಿಡುಗಡೆ ಮಾಡಬೇಕೆಂದಿದ್ದಾಗ ಬಿಜೆಪಿ ಅವಕಾಶ ಮಾಡಿಕೊಟ್ಟಿರಲಿಲ್ಲ. ಅಷ್ಟಾದರೂ ಸಹ ಟೆಸ್ಲಾ ಕಂಪೆನಿಗೆ ಈತ
ಅಭಯವನ್ನಿಟ್ಟಿರುವುದು ನೋಡಿದರೆ YES! ಸೋನಿಯಾ ಪುತ್ರ ರಾಹುಲ್ ಗಾಂಧಿಗೆ ಡಾಲರ್ಸ್ ಲೆಕ್ಕದಲ್ಲಿಯೇ ಆಶೀರ್ವಾದ ಸಿಕ್ಕಿರುವುದು ಸುಳ್ಳಲ್ಲ!!!!

ಬರೀ ರಾಹುಲ್ ಗಾಂಧಿಯಲ್ಲ! ಸೋನಿಯಾ ಗಾಂಧಿಯೂ ಸಹ ಪದೇ ಪದೇ ಚಿಕಿತ್ಸೆಯ ನೆಪದಲ್ಲಿ ಅಮೇರಿಕಾಕ್ಕೆ ಹಾರುತ್ತಿದ್ದ ರಹಸ್ಯ ಗೊತ್ತಿದೆಯಾ?!

ಇದೇ ವರ್ಷದ ಮಾರ್ಚ್ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆಯಾದ ನಂತರ ನಡೆದ ಸಮೀಕ್ಷೆಯಲ್ಲಿ, ಫಲಿತಾಂಶದ ಹಿಂದಿನ ದಿನ ಅಮೇರಿಕಾಕೆ ತಕ್ಷಣ
ಚಿಕಿತ್ಸೆಗಾಗಿ ಹೋದ ಸೋನಿಯಾ ಗಾಂಧಿಯ ಬಗ್ಗೆ ಹಲವಾರು ಸಂಶಯಗಳು ಉದ್ಧವವಾಗಿದ್ದರೂ ಸಹ ಮುಂಬರುವ ಸೋಲಿನ ಅವಮಾನದಿಂದ ತಪ್ಪಿಸಿಕೊಳ್ಳಲು ಅಮೇರಿಕಾಕೆ ಹೋದರೆಂದು ಭಾವಿಸಲಾಗಿತ್ತು! ಅದು ಸುಳ್ಳಷ್ಟೇ!

ಆದರೆ, ಗೌರವ್ ಪ್ರಧಾನ್ ಆಕೆಯ ಪ್ರತಿ ಎಳೆಯನ್ನೂ ಬಿಚ್ಚಿಟ್ಟಿದ್ದರಷ್ಟೇ! ಆಕೆ ಚಿಕಿತ್ಸೆಗಾಗಿಯೇ ನ್ಯೂ ಯಾರ್ಕ್ ಹೋದದ್ದಾದರೆ, ವೇಗಾಸ್ ನ ಪಾಲ್ ಕೆಲ್ಲಿಯಲ್ಲಿ
ಉಳಿಯುವ ಅಗತ್ಯವೇನಿತ್ತು?! ಆಕೆಯ ‘ಚೋಟಾ ಭಾಯ್’ ಎಂಬ ವೈದ್ಯರು ದುಬೈನಿಂದ ಬಂದಿಳಿದು ಪರೀಕ್ಷಿಸುವರೇ?! ಎಂದು ಕೇಳಿದ್ದರು.

ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದ ಪ್ರಧಾನ್, ‘ಮಾಡಮ್ ಯಾವತ್ತು ಕಣ್ಮರೆಯಾಗುತ್ತಾರೋ, ಆಗೆಲ್ಲ ದೇಶವನ್ನು ಹಾಳುಗೆಡುವಂತಹ ಪ್ರಯತ್ನಗಳು ಹತ್ತರಷ್ಟಾಗುತ್ತವೆ’ ಎಂದು ಹೇಳಿದ್ದರು!

ಅಲ್ಲದೇ, ಇಟಲಿಯ ಯುನಿ ಕ್ರೆಡಿಟ್ ಬ್ಯಾಕ್ ನ ಖಾತೆಯೊಂದನ್ನು ಬಯಲುಗೊಳಿಸಿ, ಇಟಲಿ ಹೆಡ್ ಕ್ವಾರ್ಟರ್ಸ್ ನ ಖಾತೆಯೊಂದರಿಂದ ಸಬಂತ ಎನ್ನುವವರಿಗೆ 50 ಲಕ್ಷ ಯುರೋಸ್ ಗಳು ವರ್ಗಾವಣೆಯಾಗಿತ್ತು. ಆದರೆ, ಇದೇ ಹಣ ಕೊನೆಗೆ ದುಬೈನಲ್ಲಿ ಅಬ್ದುಲ್ ಹಕೀಮ್ ಎಂಬುವವನಿಂದ ಚೋಟಾ ಭಾಯ್ ಗೆ ವರ್ಗಾವಣೆಯಾಗಿತ್ತು!!!!

ಪ್ರತಿ ಆಶೀರ್ವಾದಗಳ ಪಟ್ಟಿಯೂ ಕೊನೆಗೆ ಆಶೀರ್ವದಿಸುವ ಪಟ್ಟಿಯೂ ಮಿಲಿಯನ್ ಗಳ ಲೆಕ್ಕದಲ್ಲಿರುವುದು ಕಾಂಗ್ರೆಸ್ ನವರ ರಹಸ್ಯ ದೇವರುಗಳ ಮಿಲಿಯನ್ಸ್
ಆಶೀರ್ವಾದಗಳು!

ವಿಶೇಷ ಸೂಚನೆ : ಈ ಎಲ್ಲಾ ಅವಲೋಕನಗಳು ವರದಿಗಾರನ ಸ್ವಂತದ್ದಾಗಿರುತ್ತದೆ!

– ಪೃಥ

Tags

Related Articles

Close