ಪ್ರಚಲಿತ

ಸ್ಫೋಟಕ ಸುದ್ದಿ! ಮಂಗಳೂರಿನಲ್ಲಿದೆಯಾ ಐಎಸ್ ಐಎಸ್ ಉಗ್ರರ ಅಡಗು ತಾಣ? ವೀಡಿಯೋ ಟೇಪ್ ನಲ್ಲಿ ಬಹಿರಂಗವಾಯಿತು ಭೀಭತ್ಸ ಸತ್ಯ!

ಮಂಗಳೂರು ಈಗಾಗಲೇ ಹತ್ತುಹಲವಾರು ವಿಚಾರಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರೂ ಕೂಡ ಭಯೋತ್ಪಾದಕರನ್ನು ಸೃಷ್ಟಿಸುವ ತಾಣವಾಗಿದೆ ಎಂದರೆ ನಂಬ್ತೀರಾ?? ಆದರೆ ಇದನ್ನು ನಂಬಲೇಬೇಕು. ಯಾಕೆಂದರೆ ಕಾಂಗ್ರೆಸ್‍ನ ಚೇಲಾಗಳು ಭಯೋತ್ಪಾದನೆಯನ್ನು ಪ್ರೇರೆಪಿಸುತ್ತಿರುವುದು ಮಾತ್ರ ವಿಪರ್ಯಾಸ!! ಆದರೆ ಇದೀಗ ದ.ಕ. ಜಿಲ್ಲೆಯಲ್ಲೂ ಐಸಿಸ್ ಮಾದರಿಯಲ್ಲಿ ಯುವಕರ ಗುಂಪೆÇಂದು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ, ಗಾಬರಿ ಹುಟ್ಟಿಸಿದೆ!! ಮಾನ್ಯ ಜಿಲ್ಲಾ ಉಸ್ತುವರಿ ಸಚಿವ ರಮಾನಾಥ್ ರೈ ಅವರೆ ನಿಮ್ಮದೇ ತವರು ಕ್ಷೇತ್ರದಲ್ಲಿ ಇದೆಯಂತೆ ಐಸಿಸ್‍ಉಗ್ರರನೆಲೆ..!

ಹೌದು…. ಕಡಲಕಿನಾರೆಗಳಿಂದ ಕಂಗೊಳಿಸುವ ಮಂಗಳೂರಿನಲ್ಲಿ, ಸೌತ್ ಕೆನರಾ ಸಲಫಿ ಸಂಘಟನೆಯ ಮುಖಂಡ ಇಸ್ಮಾಯಿಲ್ ಶಾಫಿ ಎಂಬುವಾತ ಬ್ಯಾರಿ
ಭಾಷೆಯಲ್ಲಿ ಐಸಿಸ್ ಮಂಗಳೂರಿನಲ್ಲಿ ಬೇರೂರಿರುವ ಕುರಿತು ಭಾಷಣ ಮಾಡಿದ್ದಾನೆ!! ಈ ಕುರಿತ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ!! ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೆಲ ಯುವಕರು ದಿಢೀರ್ ನಾಪತ್ತೆಯಾಗಿ ಐಸಿಸ್ ಉಗ್ರ ಸಂಘಟನೆಗೆ ಸೇರಿದ್ದಾರೆಂಬ ಸುದ್ದಿ ಭಾರೀ ಆತಂಕವನ್ನು ಸೃಷ್ಟಿಮಾಡಿತ್ತು!!! ಆದರೆ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ.ರೋಡ್’ನಲ್ಲೂ ಇದೇ ಮಾದರಿಯಲ್ಲಿ ಯುವಕರ ಹಾದಿ ತಪ್ಪಿಸುವ ಗುಂಪೆÇಂದು ಕಾರ್ಯಾಚರಿಸುತ್ತಿದೆ.

ಬಂಟ್ವಾಳದ ಹುಲಿ ಎಂದು ತನ್ನನ್ನು ತಾನೇ ಕರೆದುಕೊಂಡ ಸಚಿವರೇ ಎಲ್ಲಿದ್ದೀರಿ?? ನಿಮ್ಮ ಊರಿನಲ್ಲಿ ಇಷ್ಟೆಲ್ಲಾ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೋತ್ಸಾಹ
ನೀಡುತ್ತಿದ್ದಿರೋ ಹೇಗೆ? ಉಗ್ರ ಸಂಘಟನೆಯನ್ನು ಓಲೈಸುವ ರಾಜಕಾರಣಿಗಳೇ ಹಣದ ವ್ಯಾಮೋಹ ಕಟ್ಟು ಹಾಕುತ್ತಿದೆಯೇ?? ಮಂಗಳೂರಿನ ಸಂಘಟನೆಯೊಂದರ ಮುಖಂಡರು ಬ್ಯಾರಿ ಭಾಷೆಯಲ್ಲಿ ಮಾತನಾಡಿದ ಆಡಿಯೋ ತುಣುಕು ಈಗ ವಿವಾದದ ಕೇಂದ್ರ ಬಿಂದುವಾಗಿದ್ದು, ಈ ಬಗ್ಗೆ ಜಿಲ್ಲಾ ಪೆÇಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಸಚಿವರುಗಳಾದ ರಮಾನಾಥ ರೈ ಅವರೇ, ಯು.ಟಿ ಖಾದರ್ ಅವರೇ… ಈ ವಿಷಯ ಇನ್ನೂ ನಿಮ್ಮ ಕಿವಿಗೆ ತಲುಪಿಲ್ಲವೇ!!!

ಆಡಿಯೋದಲ್ಲಿ ಮಂಗಳೂರಿನ ಯುವಕರ ಗುಂಪೆÇಂದು ಸಿದ್ಧಾಂತವೊಂದರಿಂದ ಪ್ರಭಾವಿತರಾಗಿ ಈ ರೀತಿ ಸಂಘಟನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದದೆ. ಐಸಿಸ್ ಮಾದರಿಯ ಕಪ್ಪು ಮತ್ತು ಕಂದು ಬಣ್ಣದ ಗೌನ್ ಹಾಕುತ್ತಿರುವ ಈ ಯುವಕರಲ್ಲಿ ಎಂಜಿನಿಯರ್ ಓದಿದ ಯುವಕರೂ ಇದ್ದಾರೆ ಎಂದರೆ ಪರಮಾಶ್ಚರ್ಯ!!! ಅಷ್ಟೇ ಅಲ್ಲದೇ, ಮಂಗಳೂರು ನಗರ ಮತ್ತು ಬಿ.ಸಿ.ರೋಡ್‍ಗಳಲ್ಲಿ ಇವರು ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಬಿ.ಸಿ.ರೋಡ್, ಕಲ್ಲಡ್ಕ, ಮಾರಿಪಳ್ಳ, ಉಳ್ಳಾಲದಲ್ಲಿ ಇಂತಹ ಯುವಕರಿದ್ದು, ಈ ಗುಂಪು ಯಮೆನ್ ದೇಶದಲ್ಲಿರುವ ಉಗ್ರ ಕೇಂದ್ರಕ್ಕೆ ವಲಸೆ ಹೋಗುವ ಉದ್ದೇಶ ಹೊಂದಿದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.

ಆ ಭಾಷಣದ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ…

ದಮ್ಮಾಜ್’ಗಳ ಗುಂಪು ಯಾರ ಜೊತೆಗೂ ಮಾತುಕತೆ ನಡೆಸುವುದಿಲ್ಲ. ಆದರೆ ಅವರಿಗೆ ಭಾರತದಲ್ಲಿ ಜೀವನ ಮಾಡಲು ಅಸಾಧ್ಯ ಎಂದು ಅವರು ವಲಸೆ ಹೋಗಲು ಮುಂದಾಗಿದ್ದಾರೆ. ಇಲ್ಲಿಯ ಶಾಲೆಗಳಿಗೆ ಅವರ ಮಕ್ಕಳನ್ನು ಕಳುಹಿಸಲು ತಯಾರಿಲ್ಲ!! ಅಲ್ಲದೇ ಇಲ್ಲಿಯ ಬಸ್’ಗಳಲ್ಲೂ ಅವರು ಪ್ರಯಾಣಿಸುವುದಿಲ್ಲ ಮತ್ತು ಕೆಲಸಕ್ಕೂ ಹೋಗುವುದಿಲ್ಲ. ಈಗಾಗಲೇ, ಪರಿಚಯದ ಒಬ್ಬ ಸಾಫ್ಟ್’ವೇರ್ ಎಂಜಿನಿಯರ್ ಸಂಸ್ಥೆಯಲ್ಲಿ ಕೆಲಸಕ್ಕಿದ್ದ. ತದನಂತರದಲ್ಲಿ ಕಲ್ಲಡ್ಕದಲ್ಲಿರುವ ಒಂದು ದಮ್ಮಾಜ್ ಗುಂಪಿನ ಜೊತೆಗೆ ಆತ ಗುರುತಿಸಿಕೊಂಡಿದ್ದ!!! ಕಾಲಕ್ರಮೇಣ ಈತ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ರಾಜಿನಾಮೆ ಕೊಟ್ಟು ತಿರುಗಾಡುತ್ತಿದ್ದ!! ಆದರೆ ಇತ್ತೀಚೆಗೆ ಕೇರಳದ ಕೆಲವರು ಯೆಮನ್ ದೇಶದ ದಮ್ಮಾಜ್ ಎಂಬಲ್ಲಿಗೆ ತೆರಳಿ ಸಿಕ್ಕಿಬಿದ್ದಿದ್ದರು. ಅವರ ಪೈಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಹಿಜಿರಾ(ವಲಸೆ) ಜಿಹಾದ್ ಮಾಡಿ ಪ್ರಾಣ ತ್ಯಾಗ ಮಾಡುವುದೇ, ಇವರ ಉದ್ದೇಶ!! ಇವರ ಜೊತೆ ವಲಸೆ ಹೋದ ಮಹಿಳೆಯೊಬ್ಬಳು ತಮ್ಮ ಮನೆಯವರಿಗೆ
‘ಭೂಮಿಯಲ್ಲಿ ಸಿಗಲ್ಲ, ಸ್ವರ್ಗದಲ್ಲಿ ಸಿಗ್ತೇನೆ’ ಎಂದು ಮೆಸೇಜ್‍ನ್ನು ಹಾಕಿದ್ದಳು!! ಭಯೋತ್ಪಾದನಾ ಚಟುವಟಿಕೆಯನ್ನು ಗುಪ್ತವಾಗಿ ಕಾರ್ಯಾಚರಣೆಯನ್ನು ಬಿ.ಸಿ ರೋಡಿನ ಮಸೀದಿಯಲ್ಲಿ ಮಾಡುತ್ತಿದ್ದಾರೆ!! ಅಲ್ಲದೇ, ಯುವಕರನ್ನು ಬ್ರೈನ್’ವಾಶ್ ಮಾಡಿ ಇವರ ಗುಂಪಿಗೆ ಸೇರಿಸುತ್ತಿದ್ದಾರೆ. ಹಲವು ಸುಶಿಕ್ಷಿತ ಯುವಕರು ಇವರ ಗುಂಪಿಗೆ ಸೇರಿದ್ದಾರಲ್ಲದೇ, ಇವರನ್ನು ಸಲಫಿಗಳೆಂದು ಗುರುತಿಸಿಕೊಳ್ಳುತ್ತಿದ್ದಾರೆ!!

ವಿಪರ್ಯಾಸ ಎಂದರೆ ಈ ಒಂದು ಭಯೋತ್ಪಾದಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಗುಂಪುಗಳೂ ಇವೆ. ಅಷ್ಟೇ ಅಲ್ಲದೇ ಇವರಿಗೆ ಧನಸಹಾಯ ಮಾಡುವ
ಜನರಿದ್ದಾರೆ!! ಅದರಲ್ಲಿ ಮೂಡುಬಿದಿರೆಯ ಒಬ್ಬ ವ್ಯಕ್ತಿ ಕೂಡ ಧನ ಸಹಾಯ ಮಾಡುತ್ತಿದ್ದಾನೆ ಎನ್ನುವ ಮಾಹಿತಿಯು ಹೊರ ಬಿದ್ದಿದೆ!! ಹಾಗಾಗಿ ಇವರೊಂದಿಗೆ ತಮ್ಮ ಮಕ್ಕಳನ್ನು ಬೆರೆಯದಂತೆ ನೋಡಿಕೊಳ್ಳಿ. ನಿಮ್ಮ ಹೆಣ್ಣುಮಕ್ಕಳನ್ನು ಇವರಿಗೆ ಮದುವೆ ಮಾಡಿ ಕೊಡದಿರಿ ಎಂದು ಮುಸ್ಲಿಂ ಧರ್ಮಗುರು ಹೇಳಿದ್ದಾನೆ ಎಂದರೆ
ಭಯೋತ್ಪಾದನೆಗಳ ಬೇರು ಶುರುವಾಗುತ್ತಿರುವುದು ಮಸೀದಿಗಳಿಂದಲೇ ಎಂದರೆ ತಪ್ಪಾಗಲಾರದು!!ಅಷ್ಟೇ ಅಲ್ಲದೇ, ಇದರ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಮಾಡಿರುವ ಭಾಷಣದ ಆಡಿಯೋ ಈಗ ವೈರಲ್ ಆಗಿದೆ.

ಇವರ ಮಹಿಳೆಯರ ಸ್ಥಿತಿ ಹೇಗಿದೆ ಗೊತ್ತಾ?

ಇಡೀ ದೇಹವನ್ನು ಸಂಪೂರ್ಣ ಮುಚ್ಚುವಂತೆ ವಸ್ತ್ರ ಧರಿಸಲು ತಾಕೀತು ಮಾಡುತ್ತಿದ್ದಾರೆ. ಮಹಿಳೆಯರು ಮನೆಯಲ್ಲಿ ಗಂಡನನ್ನು ಹೊರತು ಯಾರ ಜೊತೆಗೂ
ಮಾತನಾಡದಂತೆ ಗೃಹಬಂಧನ ವಿಧಿಸುತ್ತಿದ್ದಾರೆ. ಇವರ ಪ್ರಕಾರ ಮುಸ್ಲಿಂ ಪುರುಷರು ಇತರ ಧರ್ಮದವರ ಜೊತೆ ಮಾತನಾಡುವುದೂ ತಪ್ಪು. ಹಿಂದೂಗಳ ಜೊತೆ ನಗುವುದು ಹರಾಮ್ ಎಂದು ಹೇಳಿ ಈ ಗುಂಪಿನ ಸದಸ್ಯರು ಕೇರಳದಲ್ಲಿ ಬಂಧನಕ್ಕೂ ಒಳಗಾಗಿದ್ದರು. ಈ ಗುಂಪೆÇಂದರ ಮಸೀದಿ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್’ನಲ್ಲಿದ್ದು, ಅಲ್ಲಿ ಗುಪ್ತವಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದೂ ಆಡಿಯೋದಲ್ಲಿ ಹೇಳಲಾಗಿದೆ!!!

ಸಚಿವರುಗಳೇ ಏಳಿ ಎದ್ದೇಳಿ……….

ಅಲ್ಪಸಂಖ್ಯಾತರನ್ನು ಒಲೈಸಿದ ರಾಜಕಾರಣ ಸಾಕು.. ತನ್ನ ವಿಕೃತಿಯಿಂದಲೇ ಜಗತ್ತಿನಾದ್ಯಂತ ಭಯೋತ್ಪದಕ ಕೃತ್ಯಗಳಿಂದ ಕುಖ್ಯಾತಿ ಪಡೆದ
#ಇಸ್ಲಾಮಿಕ್ಸ್ಟೇಟ್‍ಉಗ್ರ_ಸಂಘಟನೆ.. ರಾಜ್ಯದ ಕರವಾಳಿಗೂ ವ್ಯಾಪಿಸಿದೆ ಎಚ್ಚರವಹಿಸಿದ ಹೊದರೆ ನಮ್ಮ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ… ನಾನು ಹುಲಿಯ
ವಂಶದಲ್ಲಿ ಹುಟ್ಟಿದವನು ಎಂದು ಹೇಳುವ ರಾಜ್ಯ ಸಚಿವ ರಮಾನಾಥ ರೈ ನಿಜವಾಗಿಯೂ ಹುಲಿಯೋ ಅಥವಾ ಇನ್ಯಾವುದೋ ಪ್ರಾಣಿಯೋ ಎನ್ನುವುದನ್ನು
ಸ್ಪಷ್ಟಪಡಿಸಬೇಕು. ಯಾಕೆಂದರೆ ರಮಾನಾಥ ರೈ ಪ್ರತಿನಿಧಿಸುವ ಸ್ವಕ್ಷೇತ್ರದಲ್ಲಿಯೇ ಏನಾಗುತ್ತಿದೆ? ಕೇವಲ ಎರಡು ತಿಂಗಳ ಅವಧಿಯಲ್ಲಿ ರಮಾನಾಥ ರೈ ಅವರ
ಬಂಟ್ವಾಳ ಕ್ಷೇತ್ರದಲ್ಲಿ ಕೊಲೆಗೋಡಾದವರ ಸಂಖ್ಯೆ ಬರೋಬ್ಬರಿ ನಾಲ್ಕು..!!! ತನಗೆ ರಾಜ್ಯದ ಗೃಹಮಂತ್ರಿ ಸ್ಥಾನ ಕೊಡಬೇಕೆಂದು ಅಂಗಲಾಚುವ ರೈಗೆ ತನ್ನ
ಕ್ಷೇತ್ರದಲ್ಲಿಯೇ ಶಾಂತಿ ಕಾಪಾಡಲು ಸಾಧ್ಯವಾಗದೇ ಇನ್ನೂ ಇಡೀ ರಾಜ್ಯವನ್ನು ಹೇಗೆ ಆಳ್ಯಾರು??

ನಿಮ್ಮ ಕ್ಷೇತ್ರದಲ್ಲಿ ಇಬ್ಬರು ನಟೋರಿಯಸ್ ರೌಡಿಗಳು ರಸ್ತೆ ಬದಿಯಲ್ಲೇ ಕಚ್ಚಾಡಿ ಹೆಣವಾಗಿ ಮಲಗಿದರಲ್ಲ… ಈ ಒಂದು ಘಟನೆಯೇ ನಿಮ್ಮ ಕ್ಷೇತ್ರ ಯಾವ ರೀತಿ ಕೆಟ್ಟು ಕೆರಾ ಹಿಡಿದಿದೆ ಎನ್ನುವುದಕ್ಕೆ ಸಾಕ್ಷಿ. ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿ 75ರ ಪ್ರದೇಶದ ಫರಂಗಿಪೇಟೆಯ ಬಳಿ ನಡೆದ ರೌಡಿಗಳ ಅಟ್ಟಹಾಸ ನೋಡಿದರೆ ಪೆÇಲೀಸ್ ಇಲಾಖೆ ಸಂಪೂರ್ಣವಾಗಿ ಕಂಬಳಿ ಹೊದ್ದು ಮಲಗಿದೆಯೋ ಅಥವಾ ರೈಗಳೇ ಪೆÇಲೀಸ್ ಇಲಾಖೆಯನ್ನು ಕಂಬಳಿ ಕೊಟ್ಟು ಮಲಗಿಸಿದ್ದಾರಾ ಎನ್ನುವ ಸಂಶಯ ಮೂಡುತ್ತಿದೆ!! ಆದರೆ ಐಸಿಸ್ ಮಾದರಿಯಲ್ಲೇ ಯುವಕರ ಸಂಘಟನೆಯೊಂದು ಕಾರ್ಯಾಚರಿಸುತ್ತಿರುವ ಬಗೆಗಿನ ಆಪಾದಿತ ವಿಡಿಯೋ ಬಗ್ಗೆ ಈಗಾಗಲೇ ಇಲಾಖೆ ಗಮನಕ್ಕೆ ಬಂದಿದ್ದು, ಅದರ ಆಡಿಯೋವನ್ನು ಪಡೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಪೊಲೀಸರು ವಿಚಾರಣೆ ನಡೆಸಲು ರೈಗಳೇ ಇದಕ್ಕಾದರೂ ಅನುಮತಿ ನೀಡುತ್ತಿರೋ??

ಇನ್ನೂ ಯುಟಿ ಖಾದರ್ ಅವರೇ…. ಏನು ಹೇಳುತ್ತೀರಾ ಇದರ ಬಗ್ಗೆ..? ನಿಮ್ಮದೇ ಮಸೀದಿಗಳಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿರುವಾಗ ಬಾಯಿ ಮುಚ್ಚಿ ಕುಳಿತುಕೊಂಡಿರುವುದಾದರೂ ಯಾಕೆ?? ಮಸೀದಿಗಳನ್ನು ಎಲ್ಲೆಂದರಲ್ಲಿ ಕಟ್ಟಲು ಅನುಮತಿಯನ್ನು ನೀಡುತ್ತಿರುವ ನೀವುಗಳು ಮಸೀದಿಯಲ್ಲಿ ಏನೆಲ್ಲಾ ಅವ್ಯವಹಾರ ನಡೆಯುತ್ತದೆ ಎನ್ನುವ ಬಗ್ಗೆ ಅರಿವಿಲ್ಲವೇ?? ದಕ್ಷಿಣ ಕನ್ನಡದಲ್ಲಿ ಭಯೋತ್ಪಾದನಾ ತರಬೇತಿ ಕೇಂದ್ರಗಳಾಗುತ್ತಿರುವ ಕೆಲ ಮಸೀದಿಗಳು ಭಯೋತ್ಪಾದನೆಯ ವಿಷಬೀಜವನ್ನು ಬಿತ್ತುತಿದೆ ಎಂದರೆ ನೀವೇನು ಮಾಡುತ್ತಿದ್ದೀರಿ?? ಇಷ್ಟರವರೆಗೆ ಒಂದೇ ಒಂದು ಮಸೀದಿಯನ್ನು ಸರಕಾರದ ಸುಪರ್ದಿಗೆ ವಹಿಸಿಲ್ಲ ಎಂದರೆ ಅದಕ್ಕೆ ಕಾರಣವಾದರೂ ಏನು?? ಎಲ್ಲವೂ ಕಾಂಗ್ರೆಸ್ಸಿನ ಕರಾಮತ್ತೇ!!

ಇದೀಗ ಭಯೋತ್ಪಾದಕರು ನಮ್ಮ ನಡುವೆಯೇ ಇದ್ದಾರೆ!! ಇದು ರಾಜ್ಯದ ಕರಾವಳಿಗೂ ವ್ಯಾಪಿಸಿದೆ ಎಂದರೆ ಏನರ್ಥ!! ಈ ಬಗ್ಗೆ ಎಚ್ಚರವಹಿಸಿದ ಹೋದರೆ ನಮ್ಮ
ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ… ಮಂಗಳೂರಿನಲ್ಲೇ ಇಂತಹ ಕೃತ್ಯಗಳು ಶುರುವಾಗುತ್ತಿದೆ ಎಂದರೆ ಇದನ್ನು ಮಟ್ಟ ಹಾಕಲು ಸಾಧ್ಯವಿಲ್ಲವೇ!! ಉತ್ತರ ಪ್ರದೇಶದ
ಸಿ.ಎಂ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಮಸೀದಿ ಕೇಂದ್ರಗಳಿಗೆ ಸಿಸಿ ಕ್ಯಾಮರ ಹಾಕಿದ ಹಾಗೆ ನಮ್ಮ ಸರಕಾರ ಈ ರೀತಿ ಮಾಡಿದರೇ ಭಯೋತ್ಪಾದನಾ
ಚಟುವಟಿಕೆಗಳು ನಿರ್ಮೂಲನೆ ಹೊಂದಲು ಸಾಧ್ಯವಿದೆ!!! ಆದರೆ ಕಾಂಗ್ರೆಸ್ ಸರಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ವಿಪರ್ಯಾಸ!!

https://www.youtube.com/watch?v=x3TncWf5RUk

Source :VijayaKarnataka – Original Link

-ಅಲೋಖಾ

Tags

Related Articles

Close