ಪ್ರಚಲಿತ

ಹಿಂದುಗಳ ಮಹಾ‌ ಜಾತ್ರೆಗಳ ಆಹಾರಗಳಲ್ಲಿ ವಿಷ ಹಾಕಿ! ಟ್ರಕ್ ಗಳನ್ನು ಬಳಸಿ ಭಾರತದ ಎಲ್ಲ ಹಿಂದೂಗಳನ್ನು ಕೊಲ್ಲಿ!!! ಅನ್ಸಾರಿ, ಇದನ್ನು ಯಾರು ಹೇಳಿದ್ದೆಂದು ಗೊತ್ತೇ?!

ಮತ್ತೆ ಪ್ರಾರಂಭವಾಗಿದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ಉಗ್ರ ಮುಖದ ಅನಾವರಣ! ಹೋದಲ್ಲೆಲ್ಲ ಮರಣದ ಕರಿಛಾಯೆಯನ್ನು ತೆಗೆದುಕೊಂಡೇ ಹೋಗುವ ಇಂತಹ ಸಂಘಟನೆಗಳು ಈಗ ಜಗತ್ತನ್ನು ಇಸ್ಲಾಮೀಕರಣವಾಗಿಸ ಹೊರಟಿದೆ.

ವ್ಯಾಟ್ಸಾಪ್ ನಲ್ಲಿ ‘WakeUp Call’ ಹರಿದಾಡುತ್ತಿದ್ದು, PFI ನ ಉಗ್ರ ಸಂಘಟನೆ ‘ಇಸ್ಲಾಮೀಕರಣ’ಕ್ಕೆ ಸಜ್ಜಾಗಿದೆ. ಈ ಹಿಂದೆಯೂ ಕೂಡ, ಅದೆಷ್ಟೋ ವೀಡಿಯೋ ಟೇಪ್ ಗಳು ಇಸ್ಲಾಮೀಕರಣದ ಬಗ್ಗೆ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಟ್ಟಿದ್ದಾದರೂ ಕೇರಳ ಸರಕಾರ ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಬೆನ್ನಲ್ಲೇ ಮೊನ್ನೆಯಷ್ಟೇ ಸಂಘದ ಕಾರ್ಯಕರ್ತರಾದ ಅನಂತರವರ ಹತ್ಯೆಯಾಗಿದೆ!

ವೀಡೀಯೋದಲ್ಲಿ ಹೇಳಿರುವುದೇನು ಗೊತ್ತೇ?!

“ಭಾರತದಲ್ಲೇನಾಗುತ್ತಿದೆ?! ಹಿಂದೂ ಎಂಬ ಮೂರ್ಖರು ಗೋವುಗಳನ್ನು ಪೂಜಿಸುತ್ತಾರೆ! ಹಾವುಗಳನ್ನು ಪೂಜಿಸುತ್ತಾರೆ! ಶಿವಲಿಂಗವನ್ನೂ ಪೂಜಿಸುತ್ತಾರೆ! ಯಾಕೆ ಯಾರೂ ಅವರಿಗೇನನ್ನೂ ಮಾಡುತ್ತಿಲ್ಲ?! ಅಲ್ಲಾಹ್ ಏನು ಹೇಳುತ್ತಾನೆ?! ಪ್ರತಿ ಕಾಫಿರನನ್ನೂ ಕೊಲ್ಲಬೇಕೆಂದೆಲ್ಲವೇ?!

ಎಲ್ಲಿಯೂ ಪ್ರಜಾಪ್ರಭುತ್ವ ಇರಕೂಡದು! ಹಿಂದುತ್ವ, ಕ್ರೈಸ್ತಧರ್ಮವಿರಬಾರದು! ಬೇರೇನೂ ಇರಬಾರದು! ನೀವು ಕಾಫಿರರನ್ನು ಹೇಗೆ ಕೊಲ್ಲಬೇಕೆಂದು ಯೋಚಿಸಬೇಕು! ನೀವು ವಿದ್ಯಾರ್ಥಿಗಳು! ನಿಮ್ಮ ಬುದ್ಧಿಯನ್ನು ಉಪಯೋಗಿಸಬೇಕು! ವಿಷ ಹಾಕಿ! ಅವರ ವಿರುದ್ಧ ಸಂಚುಗಳನ್ನು ಹೂಡಿ. ಅವರ ಕುಂಭಮೇಳ ಹಾಗೂ ತ್ರಿಸ್ಸೂರ್ ನ ಪೂರಮ್ ಮೇಳದ ಮೇಲೆ ದಾಳಿ ಮಾಡಿ. ನೀವು ಜಗತ್ತನ್ನೇ ಇಸ್ಲಾಂ ಮಾಡಿದ್ದ ಮುಜಾಹುದ್ದೀನನ್ನು ಹಿಂಬಾಲಿಸಿ, ಅವರ ಯೋಜನೆಗಳನ್ನು ಅನುಸರಿಸಿ.

ನಿಮಗೆ ಶಸ್ತ್ರಾಸ್ತ್ರಗಳು ಸಿಕ್ಕಿದರೆ ಕಾಫಿರರನ್ನು ಕೊಂದು ಹಾಕಿ. ರೈಲು ಅಪಘಾತದಿಂದ ಸಾವಿರಾರು ಕಾಫಿರರನ್ನು ಹತ್ಯೆ ಮಾಡಿ. ಯಾಕೆ ನೀವೇನೂ ಮಾಡುತ್ತಿಲ್ಲ?! ಅಲ್ಲಾಹ್ ಕಾಫಿರರನ್ನು ಕೊಲ್ಲಿ ಎಂದೇ ಹೇಳಿದ್ದಲ್ಲವೇ?!

ಯಾರ್ಯಾರು ಜಿಹಾದ್ ಮಾಡುತ್ತಿಲ್ಲವೋ, ಅವರನ್ನು ಐಎಸ್ ಐಎಸ್ ಗೆ ಕಳುಹಿಸಿಕೊಡಿ. ನಿಮಗೆ ‘ಹಿಜ್ರಾ’ ಮಾಡಲು ಸಾಧ್ಯವಾಗದೇ ಹೋದಲ್ಲಿ ಕ್ಯಾಲಿಫೇಟ್ (ಜಿಹಾದಿ) ಗಳಿಗೆ ಹಣದ ಸಹಾಯ ಮಾಡಿ. ಅದೆಷ್ಟೋ ರಾಷ್ಟ್ರಗಳು ನಮ್ಮ ಜಿಹಾದ್ ನನ್ನು ನಾಶ ಮಾಡಲು ಹೊಂಚು ಹಾಕುತ್ತಿದೆ. ನಮ್ಮ ಗುರಿ ಇಡೀ ಜಗತ್ತನ್ನು ಇಸ್ಲಾಮೀಕರಣವಾಗಿಸುವುದು! ಯಾವ ಕಾಫಿರನೂ ಸಹ ಆಡಳಿತ ನಡೆಸಬಾರದು! ಈ ಮಾನವೀಯತೆಯೇ ಧರ್ಮವೆನ್ನುವ ಯಾವ ಆಡಳಿತವೂ ನಮ್ಮ ಹೊಸ ಜಗತ್ತಿನಲ್ಲಿರಬಾರದು. ನಾವು ಕಾಫಿರರನ್ನು ಉಳಿಸಲೇಬಾರದು. ಕಾಫಿರರು ಹಾಗೂ ನಮ್ಮ ಮಧ್ಯೆ ಯುದ್ಧ ನಡೆಯಬೇಕು. ಕಂಡಕಂಡಲ್ಲಿ ಕಾಫಿರರ ಮೇಲೆ ದಾಳಿ ಮಾಡಬೇಕು. ಪ್ರತಿಯೊಬ್ಬರೂ ಸಹ ಕಾಫಿರರ ವಿರುದ್ಧ ಯುದ್ದಕ್ಕಿಳಿಯಬೇಕು.”

ಇದೊಂದು ಮುನ್ಸೂಚನೆಯೋ?!

ವೀಡಿಯೋದಲ್ಲಿ ‘ಮಹಾಕುಂಭಮೇಳ ಹಾಗೂ ಪೂರಮ್’ ಹಬ್ಬದ ಬಗ್ಗೆ ಹೇಳಲಾಗಿದೆ. ಕೇರಳದಲ್ಲಿ ಅದೆಷ್ಟೋ ಸಹಸ್ರಾರು ಹಿಂದುಗಳು ಒಟ್ಟಿಗೆ ಸೇರಿ
ಸಂಭ್ರಮಿಸುತ್ತಾರೆ. ಮುಂಬರುವ ಹಬ್ಬಗಳಲ್ಲಿ ದಾಳಿ ಮಾಡಲಾಗುತ್ತದೆಯೆಂಬ ಸೂಚನೆಯೋ ಹಾಗಾದರೆ?! ಅಥವಾ, ಉಗ್ರಗ್ರಾಮಿಗಳ ಮುಂದಿನ ಗುರಿ ಈ
ಹಬ್ಬಗಳೋ?!

ರೈಲ್ವೇ ಅಪಘಾತಗಳ ಬಗ್ಗೆಯೂ ತಲೆ ಓಡಿಸಿ ಎನ್ನಲಾಗಿರುವ ಈ ವೀಡಿಯೋದಲ್ಲಿ ಮುಂಬರುವ ಆಪತ್ತುಗಳ ಮುನ್ಸೂಚನೆಯನ್ನು ಹಾಗೂ ಅದಕ್ಕೋಸ್ಕರ
ಉಗ್ರ ಬೆಂಬಲಿತ ಸಂಘಟನೆಗಳು ಹೇಗೆ ಸಹಕರಿಸಬೇಕೆಂಬುದನ್ನೂ ಹೇಳಲಾಗಿರುವ ಈ ವೀಡಿಯೋ PFI ಗೊಂದು WakeUpCall!

ವೀಡೀಯೋದ ಹಿಂದೆ ಬಿದ್ದಿರುವ ಪೋಲಿಸರು!

ವ್ಯಾಟ್ಸಾಪ್ ನಲ್ಲಿ ವೈರಲ್ ಆಗಿರುವ ಈ ವೀಡಿಯೋದ ಬಗ್ಗೆ ತನಿಖೆ ನಡೆಸುತ್ತಿರುವ ಕೇರಳ ಪೋಲಿಸರು ಸದ್ಯದಲ್ಲಿಯೇ ವರದಿ ನೀಡುತ್ತೇವೆ ಎಂದಿದ್ದಾರೆ. ಜೊತೆಗೆ, ಸಿಎನ್ ಎನ್ ನ್ಯೂಸ್, ಐಎಸ್ ಐಎಸ್ ನ ರಶೀದ್ ಈ ವೀಡಿಯೋವನ್ನು ಹರಿಬಿಡುತ್ತಿದ್ದಾನೆ ಎಂದು ವರದಿ ಮಾಡಿದೆ.

ಅಲ್ಲದೇ, ಕೇರಳದ ಬಿಜೆಪಿ ಅಧ್ಯಕ್ಷ ಇದಕ್ಕೆ ಪ್ರತಿಕ್ರಿಯಿಸಿದ್ದು,ಇಂತಹ ಸಂಘಟನೆಗಳನ್ನು ತಕ್ಷಣವೇ ನಿಷೇಧಿಸಬೇಕೆಂದು ಹೇಳಿದ್ದಾರೆ.

PFI ಎಂಬ ಉಗ್ರ ಸಂಘಟನೆ!

ಹೆಸರಿಗೆ ಮಾತ್ರ ವಿದ್ಯಾರ್ಥಿ ಸಂಘಟನೆಯಾದರೂ ಸಹ, ಕೇರಳದ ಕಣ್ಣೂರಿನಲ್ಲಿ ನಡೆದ ಮಾರಣಹೋಮಕ್ಕೆ ನೇರವಾಗಿ ಪಿಎಫ್ ಐ ಸಂಘಟನೆಯೇ ಕಾರಣ ಎಂದು ದಾಖಲೆ ಲಭ್ಯವಾಗಿದೆ. ಅಷ್ಟಾದರೂ ಸಹ, ಕಮ್ಯುನಿಸ್ಟ್ ಆಡಳಿತವಿರುವ ಕೇರಳದಲ್ಲಿ ಹಿಂದೂಗಳ ಮಾರಣಹೋಮ ದಿನೇ ದಿನೇ ಹೆಚ್ಚಾಗುತ್ತಿದೆ.

ಕೇರಳದಲ್ಲಿ ಕಳೆದ ಐದು ವರ್ಷಗಳಲ್ಲಿ 5000 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ನಾಪತ್ತೆಯಾಗಿದ‌್ದಾರೆ! ಅದೂ ಸಹ, ಇಸ್ಲಾಂ ಗೆ ಮತಾಂತರವಾಗಿರುವ ದಾಖಲೆ ಸಿಕ್ಕಿದೆ. ಇಂತಹ ಹೆಣ್ಣು ಮಕ್ಕಳು ಉಗ್ರಗಾಮಿ ಸಂಘಟನೆಗಳಿಗೆ ವೇಶ್ಯೆಯರಾಗಿ ಬಳಕೆಯಾಗಿ, ಐಎಸ್ ಐಎಸ್ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಬಹಳ ಸಹಕಾರ ನೀಡುತ್ತವೆಯಾದರೂ, ದೇಶದ ಯಾವುದೇ ಸಂವಿಧಾನ ಬದ್ಧವಾದ ನ್ಯಾಯಾಲಯವೂ ಇದರ ಬಗ್ಗೆ ತಕರಾರು ತೆಗೆದಿಲ್ಲ.

ಹಿಂದೂ ಹಬ್ಬಗಳನ್ನು ನಿಷೇಧಗೊಳಿಸಲು ಆಲೋಚಿಸುವ ಸುಪ್ರೀಮ್ ಗೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ವೆಂದು ನೆಪ ಹೇಳುವ ಸರ್ವೋಚ್ಛ ನ್ಯಾಯಾಲಯಕ್ಕೆ ಬಹುಷಃ ದೇಶವೇ ಮಲಿನವಾಗುತ್ತಿರುವುದರ ಬಗ್ಗೆ ಪ್ರಜ್ಞೆಯೇ ಇಲ್ಲವೇನೋ!

ಭಾರತದ ಗೃಹ ಇಲಾಖೆಯ ಆದೇಶ!

ಭಾರತದ ಗೃಹಮಂತ್ರಿಯಾದ ರಾಜನಾಥ್ ಸಿಂಗ್ ಈ ಟೇಪಿನ ಪ್ರತಿ ಕೇಳಿದ್ದು, ಈ ಹಿಂದೆ ಕೇರಳದ ಗೃಹಸಚಿವರನ್ನುದ್ದೇಶಿಸಿ ಪತ್ರವನ್ನೂಬರೆದಿದ್ದರಷ್ಟೇ!

“ಈಗಾಗಲೇ, ಗೃಹ ಇಲಾಖೆಯ ಹತ್ತಿರ ಈ ಸಂಘಟನೆಯ ವಿರುದ್ಧ ಅಮೂಲ್ಯ ದಾಖಲೆಗಳಿದ್ದು ಸದ್ಯದಲ್ಲಿಯೇ PFI ನನ್ನು ನಿಷೇಧಗೊಳಿಸುತ್ತೇವೆ’
ಎಂಬರ್ಥದ ಹೇಳಿಕೆಯನ್ನೂ ರಾಜನಾಥ್ ಸಿಂಗ್ ನೀಡಿದ್ದಾರೆ.

ಇನ್ನಾದರೂ ಎಚ್ಚೆತ್ತುಕೊಳ್ಳಲಿದೆಯಾ ಭಾರತ?!

ಈ ಪ್ರಶ್ನೆಯನ್ನು ಕೇಳಲೇಬೇಕಿದೆ.. ಅನೇಕಾನೇಕ ನಿದರ್ಶನಗಳಿದ್ದರೂ ಸಹ, ಇಂತಹ ಸಂಘಟನೆಗಳನ್ನು ಬೆಂಬಲಿಸುವ ಪ್ರಜೆಗಳಿರುವ ಭಾರತ ಎಚ್ಚೆತ್ತುಕೊಳ್ಳಲಿದೆಯಾ?! ಇಂತಹ ಸುಡುವ ಕೆಂಡಗಳನ್ನೊಡಲಲ್ಲಿಟ್ಟುಕೊಂಡ ಭಾರತ ಇನ್ನಾದರೂ ಇಂತಹ ಉಗ್ರ ಸಂಘಟನೆಗಳನ್ನು ಹತ್ತಿಕ್ಕುತ್ತದೆಯಾ?!

ಈಗ ಹೇಳಿ! ಪಿಎಫ್ ಐ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವ ಸಾಮಾಜಿಕ ಸಂಘಟನೆಯೇ?!

– ಪೃಥು ಅಗ್ನಿಹೋತ್ರಿ

Tags

Related Articles

Close