ಅಂಕಣ

ಹಿಂದುಗಳ ಹಬ್ಬಕ್ಕೆ ಶುಭಾಶಯ ಕೋರುವುದು ಇಸ್ಲಾಮಿನ ಪ್ರಕಾರ ಹರಾಮ್: ಮುಸ್ಲಿಂ ಮೌಲ್ವಿ!!

ಟ್ವಿಟ್ಟರ್ ವಾಟ್ಸ್ಯಾಪ್ ಫೇಸ್ಬುಕ್ ನಲ್ಲಿ ಇತ್ತೀಚೆಗೆ ವಿಡಿಯೋವೊಂದು ವೈರಲ್ ಆಗಿದೆ, ಆ ವಿಡಿಯೋ ದಲ್ಲಿ ಮಾತನಾಡುತ್ತಿರೋ ಮೌಲ್ವಿಯೊಬ್ಬ ಹಿಂದುಗಳ ಹಬ್ಬಕ್ಕೆ ಶುಭಾಷಯ ಹೇಳುವ ಮುಸಲ್ಮಾನರಿಗೆ ಕ್ಲಾಸ್ ತೆಗೆದುಕೊಳ್ತಾ ಈ ತರಹದ ಸಂಪ್ರದಾಯಗಳು ಇಸ್ಲಾಮಿಗೆ ವಿರುದ್ಧವಾಗಿವೆ, ಹಿಂದುಗಳೇನಾದರೂ ನಿಮಗೆ ವಿಷ್ ಮಾಡದ್ರೆ ನೀವು ಅವರಿಗೆ ವಾಪಸ್ ಮರು ಶುಭಾಷಯ ಹೇಳಬಾರದು, ಅದು ಇಸ್ಲಾಮಿಗೆ ವಿರುದ್ಧವಿದೆ ಅಂತೆಲ್ಲಾ ಹೇಳಿದ್ದಾನೆ.

ದಿನಬೆಳಗಾದರೆ ಮುಸಲ್ಮಾನರು ಕಂಡರೆ ಅವರು ನಮಸ್ತೆ ಅನ್ನೋಕೂ ಮುಂಚೆ ಸಲಾಂ ವಾಲೈಕುಮ್ ಅಂತ ಹಲ್ಲುಗಿಂಜಿ ಅವರ ಭಾಷೆಯಲ್ಲೇ ಮೈ ಮೇಲೆ ಬಿದ್ದು ಮಾತನಾಡೋ ಹಿಂದುಗಳು ಈ ಮೌಲ್ವಿ ಹೇಳುತ್ತಿರೋದನ್ನ ಕೇಳಿದಮೇಲೆಯಾದರೂ ತಮ್ಮ ಸ್ವಾಭಿಮಾನ ಉಳಿಸಿಕೊಳ್ಳುವತ್ತ ಯೋಚಿಸಬೇಕಾಗಿದೆ.

ವಿಡಿಯೋದಲ್ಲಿ ಮಾತನಾಡುತ್ತಿರೋ ಮೌಲಾನಾ ತನ್ನೆದುರಿಗೆ ಕೂತಿರುವ ಮುಸಲ್ಮಾನರನ್ನ ಕುರಿತು ಹೇಳ್ತಾನೆ “ಹಿಂದುಗಳ ಹಬ್ಬಕ್ಕೆ ಶುಭಾಷಯ ಕೋರಬೇಡಿ, ಅವರ ಹಬ್ಬಕ್ಕೆ ಮಾಡಿದ ತಿಂಡಿ ತಿನಿಸುಗಳನ್ನ ಕೊಟ್ಟರೆ ಅದನ್ನ ತಿನ್ನಬೇಡಿ, ಇದು ನಮ್ಮ ಇಸ್ಲಾಮಿನ ಪ್ರಕಾರ ಹರಾಮ್!!

ಹ್ಯಾಪಿ ದೀಪಾವಳಿ, ಹ್ಯಾಪಿ ಹೋಲಿ, ಹ್ಯಾಪಿ ದಸರಾ ಅಂತ ನೀವ್ಯಾಕೆ ಹಿಂದುಗಳಿಗೆ ವಿಷ್ ಮಾಡ್ತೀರಾ? ಹಾಗೆ ಮಾಡೋದು ಇಸ್ಲಾಮಿನ ಪ್ರಕಾರ ಹರಾಮ್!!” ಅಂತೆಲ್ಲಾ ಪುಂಗಿ ಊದೋ ಆ ಮೌಲ್ವಿಯ ಹೆಸರು ಸೈಯ್ಯದ್ ಫೈಜ್ ಅಂತ.

ಈ ಸೈಯ್ಯದ್ ಫೈಜ್ ಮಹಾರಾಷ್ಟ್ರದ ಇಸ್ಲಾಮಿಕ್ ರಿಸರ್ಚ್ ಸ್ಕಾಲರ್ ಅಂತೆ.

ಈತ ಇನ್ನೊಂದು ಹೆಜ್ಜೆ ಮುಂದು ಹೋಗಿ ಹೇಳ್ತಾನೆ “ನಾವು ರಾಮನನ್ನ ನಂಬುವುದಿಲ್ಲ, ರಾಮ ವನವಾಸಕ್ಕೆ ಹೋದ, ರಾವಣನ ಜೊತೆ ಯುದ್ಧ ಮಾಡಿ ಗೆದ್ದು ಬಂದ, ಆತನ ಹೆಂಡತಿ ಸೀತೆ, ತಮ್ಮ ಲಕ್ಷ್ಮಣ, ಅವರದು ರಾಮಾಯಣವಿದೆ, ಮಹಾಭಾರತವಿದೆ, ಅದು ಅವರ ಧಾರ್ಮಿಕ ವಿಚಾರ.

ಅವರು ವಿಷ್ ಮಾಡಿದ್ರೆ ನೀವು ಅವರನ್ನ ಪ್ರಶ್ನೆ ಮಾಡಿ, ಈ ದಸರಾ ಯಾಕೆ ಆಚರಣೆ ಮಾಡ್ತೀರಾ? ದೀಪಾವಳಿ ಯಾಕೆ ಆಚರಣೆ ಮಾಡ್ತೀರ? ನಾವು ನಿಮ್ಮ ಹಬ್ಬಕ್ಕೆ ಶುಭಾಷಯ ಕೋರೋಕೆ ಆಗಲ್ಲ ಅಂತ ಸೀದಾ ಅವರ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಡಿ, ಇದರಿಂದ ಅವರಲ್ಲಿ ನಮ್ಮ ಬಗೆಗೆ ಓಹ್ ಈ ಮನುಷ್ಯ ಎಷ್ಟು
ನೇರನುಡಿಯವನಾಗಿದಾನಲ್ವ ಅನ್ನೋ ಭಾವನೆ ಹುಟ್ಟುತ್ತೆ” ಅಂತಾನೆ.

ಅಲ್ಲಿರುವ ಕೆಲವರು ಆತನಿಗೆ ಪ್ರಶ್ನೆ ಕೇಳ್ತಾರೆ “ನಾವೇನೂ ಅವರ ಹಬ್ಬಕ್ಕೆ ಶುಭಾಷಯ ಕೋರಲ್ಲ, ಆದರೆ ಅವರಾಗೇ ಬಂದು ನಮ್ಮ ಹಬ್ಬಗಳಿಗೆ ಶುಭಾಷಯ ತಳಿಸ್ತಾರಲ್ಲ ಆಗ ಅವರ ಹಬ್ಬಕ್ಕೆ ನಾವು ಶುಭಾಷಯ ಕೋರುವುದರಲ್ಲಿ ತಪ್ಪೇನಿದೆ?”

ಇದಕ್ಕುತ್ತರಿಸೋ ಆ ಮೌಲ್ವಿ ಹೇಳ್ತಾನೆ “ನೀವೇನು ಆ ಹಿಂದುಗಳ ಕುತ್ತಿಗೆ ಪಟ್ಟಿ ಹಿಡಿದು ನಮಗೆ ವಿಷ್ ಮಾಡೋಕೆ ಹೇಳಿದ್ರಾ? ಅವರಾಗೇ ಬಂದು ವಿಷ್ ಮಾಡದ್ರೆ ನಿಮ್ ಗಂಟೇನು ಹೋಗೋದಿದೆ? ಆದರೆ ನೀವು ಮಾತ್ರ ಅವರ ಹಬ್ಬಕ್ಕೆ ಶುಭಾಷಯ ಕೋರಬಾರದು, ಅದು ಇಸ್ಲಾಮಿನ ಪ್ರಕಾರ ನಿಷಿದ್ಧ”

ಹಿಂದುಗಳಿಗೆ ರಾಮ ಇದ್ದ ಅನ್ನೋದನ್ನ ಪ್ರೂವ್ ಮಾಡೋಕೆ ಹೇಳಿ, ಅವರೇನಾದರೂ ರಾಮ ಇದ್ದ ಅನ್ನೋದನ್ನ ಸಾಬೀತು ಮಾಡಿದರೆ ಆಗ ನಾವು ನಿಮಗೆ ಶುಭಾಷಯ ಕೋರುತ್ತೇವಂತ ಹೇಳಿ, ರಾಮ ಇದ್ದ ಅನ್ನೋ ಪುರಾವೆ ಅವರು ಕೊಡಲ್ಲ ಹಾಗು ನೀವು ಕೂಡ ಅವರಿಗೆ ಬುದ್ಧಿ ಕಲಿಸಿದ ಹಾಗೆ ಆಗುತ್ತೆ”

“ನಮ್ಮ ಇಸ್ಲಾಮಿನಲ್ಲಿ ಅಲ್ಲಾಹ್ ಬಿಟ್ಟು ಬೇರೆ ದೇವರಿಲ್ಲ ನಾವು ಬೇರೆ ದೇವರುಗಳನ್ನು ನಂಬಬಾರದು” ಅಂತೆಲ್ಲ ಕೋಮು ಪ್ರಚೋದಕ ಭಾಷಣ ಮಾಡುವ ಈ ಮೌಲ್ವಿ ವಿರುದ್ಧ ತಥಾಕಥಿತ ಸೆಕ್ಯೂಲರ್ ಗಳಾಗಲಿ ಅಥವ ಯಾವ ನ್ಯೂ’ಸೂಳೆ’ಯರೂ ಇಲ್ಲೀವರೆಗೂ ಯಾವ ಡಿಬೇಟ್ ಮಾಡಲಿಲ್ಲ.

ಈತನಂಥ ಮೌಲ್ವಿಗಳು ನಮ್ಮ ದೇಶದಲ್ಲಿ ಅನೇಕರೀದಾರೆ, ಅವರಿಗೆ ದೊಡ್ಡ ಫಾಲೋವರ್’ಗಳೂ ಇದಾರೆ.

“ಸರ್ವಧರ್ಮ ಸಮಭಾವ” ಅನ್ನೋ ಸೆಕ್ಯೂಲರಿಸಮ್ಮಿನ ಮಂತ್ರವನ್ನು ಕೇವಲ ಹಿಂದುಗಳೇ ಪಠಿಸಬೇಕಾ? ಒಂದು ಕೈಯಿಂದ ಚಪ್ಪಾಳೆ ಬಾರಿಸೋಕೆ
ಸಾಧ್ಯವಿಲ್ಲ, ಹಾಗೆಯೇ ಕೇವಲ ಹಿಂದುಗಳೇ ಮುಸಲ್ಮಾನರ ಮೈ ಮೇಲೆ ಬಿದ್ದು “ಹಿಂದೂ ಮುಸ್ಲಿಂ ಭಾಯಿ ಭಾಯಿ” ಅಂತ ಬಾಯಿ ಬಡ್ಕೊಳ್ಳೋದ್ರಿಂದ ಯಾವ
ಮುಸಲ್ಮಾನನೂ ಬದಲಾಗಲ್ಲ ಅನ್ನೋದನ್ನ ಹಿಂದುಗಳು ಈಗಲಾದರೂ ಅರಿತುಕೊಳ್ಳಬೇಕು.

ಮೊನ್ನೆ ದೀಪಾವಳಿಯಂದು ವಾರಣಾಸಿಯಲ್ಲಿ ರಾಮನ ಫೋಟೋಗೆ ಪೂಜೆ ಮಾಡಿದ್ದ ಅಲ್ಲಿನ ಮುಸ್ಲಿಂ ಮಹಿಳೆಯರ ಮೇಲೂ ಅಲ್ಲಿನ ದೇವಬಂದ್ ಮೌಲ್ವಿಗಳು ಫತ್ವಾ ಹೊರಡಿಸಿದ್ದರು.

ಕೆಲ ತಿಂಗಳ ಹಿಂದೆ ಬಿಹಾರ್ ನಲ್ಲಿ ಜೈ ಶ್ರೀರಾಮ ಘೋಷಣೆ ಹೇಳಿದ್ದ ಮುಸಲ್ಮಾನ ಯುವಕನ ಮೇಲೂ ಮೌಲ್ವಿಗಳು ಫತ್ವಾ ಜಾರಿಗೊಳಿಸಿದ್ದರು.

ಇಂತಹ ಮೌಲಾನಾಗಳು ಸಾರ್ವಜನಿಕವಾಗಿ ಹಿಂದುಗಳ ಟೀಕೆ ಮಾಡಿ ಸೆಕ್ಯೂಲರಿಸಮ್ಮಿಗೆ ಧಕ್ಕೆ ತರುತ್ತಿದ್ದರೂ ತಮ್ಮನ್ನ ತಾವು ಜಾತ್ಯಾತೀತ ನಾಯರಂತ ಕರೆಸಿಕೊಳ್ಳೋ ನಾಯಕರಂತೂ ತಲೆ ಮರೆಸಿಕೊಂಡು ತಮಗೆ ಈ ವಿಷ್ಯದ ಬಗ್ಗೆ ಗೊತ್ತೇ ಇಲ್ಲ ಅನ್ನೋ ರೀತಿಯಲ್ಲಿ ಓಡಾಡೋದ್ಯಾಕೆ ಅನ್ನೋದನ್ನೂ ಹಿಂದುಗಳು ಅರ್ಥಮಾಡಿಕೊಳ್ಳಬೇಕಿದೆ.

ಮೊಹರ್ರಂ, ಬಕ್ರೀದ್ ಹಾಗು ಮುಸ್ಲಿಂರ ಹಬ್ಬಗಳಿಗೆ ಹಲ್ಲುಗಿಂಜ್ಕೊಂಡು ಇಫ್ತಾರ್ ಪಾರ್ಟಿ ಆಯೋಜಿಸೋ ರಾಜಕಾರಣಿಗಳೂ ಕೂಡ ಸ್ವಲ್ಪ ಈ ಮೌಲ್ವಿ ಹೇಳೋ ಭಾಷಣವನ್ನ ಕೇಳಿ ಈಗಲಾದರೂ ತಮ್ಮ ಧರ್ಮ, ದೇವರು, ಸಂಸ್ಕೃತಿ ಆಚಾರವಿಚಾರಗಳನ್ನ ಗೌರವಿಸುವತ್ತ ಯೋಚನೆ ಮಾಡಬೇಕಾಗಿದೆ.

ಎಲ್ಲಿಯವರೆಗೆ ಹಿಂದುಗಳು ಜಾಗೃತರಾಗಲ್ಲವೋ ಅಲ್ಲಿವರೆಗೆ ಇಂಥ ಮೌಲ್ವಿಗಳು, ಸೆಕ್ಯೂಲರಿಸಮ್ಮಿನ ಹೆಸರನ್ನ ಹೇಳಿಕೊಂಡು ವೋಟ್ ಪಡೆಯೋ ರಾಜಕಾರಣಿಗಳು ಹಿಂದುಗಳ ಸರ್ವನಾಶಕ್ಕೆ ಸನ್ನದ್ಧರಾಗೇ ನಿಂತಿರುತ್ತಾರೆ.

ಜಾಗೋ ಹಿಂದೂ ಜಾಗೋ!!

– Vinod Hindu Nationalist

Tags

Related Articles

Close