ಪ್ರಚಲಿತ

ಹಿಂದು ವಿರೋಧಿ ಕಾಂಗ್ರೆಸಿನ ದುರುಳ ಬುದ್ಧಿ ಮತ್ತೊಮ್ಮೆ ಅನಾವರಣವಾಯಿತು ..ದತ್ತಪೀಠಕ್ಕೆ……

ದತ್ತಪೀಠಕ್ಕೂ ಅವಮಾನವೆಸಗಿತು ರಾಜ್ಯ ಕಾಂಗ್ರೆಸ್!

ಹಿಂದೂ ವಿರೋಧಿ ಕಾಂಗ್ರೆಸಿನ ನೀಚ ದುರುಳ ಬುದ್ಧಿ ಮತ್ತೊಮ್ಮೆ ಅನಾವರಣವಾಯಿತು…ದತ್ತಮಾಲೆ ಧರಿಸಿ ಚಿಕ್ಕಮಗಳೂರಿನ ದತ್ತಾತ್ರೇಯ ಪೀಠಕ್ಕೆ ತೆರಳಿದ್ದ ಸಹಸ್ರಾರು ಭಕ್ತರು ದತ್ತಾತ್ರೇಯನ ದರ್ಶನ ಪಡೆದು ಮರಳಿ ಬರುವಾಗ ಭಕ್ತಾಧಿಗಳಿಗೆ ಚಿಕ್ಕಮಗಳೂರಿನಾದ್ಯಂತ ಅನ್ನ, ನೀರು, ಉಪಹಾರ ಯಾವುದೂ ಸಿಗದಂತೆ ಎಲ್ಲಾ ಹೋಟೇಲು ಅಂಗಡಿಗಳನ್ನು ಪೆÇಲೀಸರ ಮೂಲಕ ಒತ್ತಾಯ ಪೂರ್ವಕವಾಗಿ ಮುಚ್ಚಿಸಲಾಗಿದೆ…..ಕಾಂಗ್ರೆಸಿನ ನೀಚ ಕೃತ್ಯವನ್ನು ಅರಿತ ಹಿಂದೂ ಸಂಘಟನೆಗಳು ತಕ್ಷಣವೇ ಮೂಡಿಗೆರೆಯ ಅಯ್ಯಪ್ಪ ದೇವಸ್ಥಾನದಲ್ಲಿ ಎಲ್ಲರಿಗೂ ಅನ್ನದಾನದ ವ್ಯವಸ್ಥೆಯನ್ನು ಮಾಡಿ ಹಿಂದೂ ವಿರೋಧಿ ಪಾಪಿಗಳಿಗೆ ಹಿಂದುತ್ವದ ಶಕ್ತಿಯ ವಿರಾಟರೂಪವನ್ನು ತೋರಿಸಿದ್ದಾರೆ….ತಿನ್ನುವ ಅನ್ನವನ್ನು ಕಸಿಯುವ ಕಾಂಗ್ರೆಸಿಗೆ ಹಿಂದೂಗಳು ಹೆದರುವ ಪ್ರಮೇಯವೇ ಇಲ್ಲ ಕಾಂಗೀಗಳೇ…ಎನ್ನುವುದು ಸ್ಪಷ್ಟವಾಗಿ ಇಂದು ಹಿಂದುಗಳು ತೋರಿಸಿಕೊಟ್ಟಿದ್ದಾರೆ.

Image result for dattapeeta chikmagalur

ಕೇವಲ ಈ ಬಾರಿ ಮಾತ್ರ ಅಲ್ಲ ಪ್ರತೀ ವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ದತ್ತ ಪೀಠಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯನ್ನು ಮಾಡುತ್ತಲೇ ಬಂದಿದ್ದಾರೆ…ಕಳೆದ ಬಾರಿ ನಾಗಾಸಾಧುಗಳಿಗೆ ಹೀನಾಯ ಅಪಮಾನವನ್ನು ಮಾಡಿದ್ದಾರೆ.. ಚಿಕ್ಕಮಗಳೂರು ಜಿಲ್ಲೆ ಬಾಬಾಬುಡನ್ ಗಿರಿ ದತ್ತಪೀಠದ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಲು ಪ್ರವೇಶ ನೀಡದೆ ನಿರಾಕರಿಸುವ ಮೂಲಕ ಅಲ್ಲಿನ ಜಿಲ್ಲಾಡಳಿತ ನಾಗಾಸಾಧುಗಳಿಗೆ ಅವಮಾನ ಮಾಡಿತ್ತು. ಅದಾಗಲೇ ಜಿಲ್ಲಾಡಳಿತದ ಕ್ರಮವನ್ನು ಶ್ರೀರಾಮ ಸೇನೆ ಬಲವಾಗಿ ಖಂಡಿಸಿತ್ತು..ದತ್ತಪೀಠ ವಿಚಾರವಾಗಿ ಕಳೆದ 15 ವರ್ಷಗಳಿಂದ ಅತ್ಯಂತ ತಾಳ್ಮೆಯಿಂದ ಹಾಗೂ ಕಾನೂನು ಚೌಕಟ್ಟಿನಲ್ಲಿ, ಯಾವುದೇ ಗಲಭೆಗಳಿಗೆ ಆಸ್ಪದ ನೀಡದಂತೆ ಹೋರಾಟ ನಡೆಸಿಕೊಂಡು ಶ್ರೀರಾಮ ಸೇನೆ ಬಂದಿದ್ದರು ಕೂಡಾ ರಾಜ್ಯ ಸರಕಾರ ಶ್ರೀರಾಮ ಸೇನೆಯ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಲೇ ಬಂದಿದ್ದಾರೆ.

ಸರ್ಕಾರಕ್ಕೆ ಕೇವಲ ಮುಸ್ಲಿಮರ ಓಟು ಬೇಕು. ಸಮಾಜದಲ್ಲಿ ಶಾಂತಿ ಸೌಹಾರ್ದ ಬೇಡವಾಗಿದೆ. ಶೋಭಾಯಾತ್ರೆ ಸಂದರ್ಭದಲ್ಲಿ ಅಯೋಧ್ಯ, ಋಷಿಕೇಶ,
ಬೃಂದಾವನದಿಂದ 70ಕ್ಕೂ ಹೆಚ್ಚು ನಾಗಾಸಾಧುಗಳು ಪಾಲ್ಗೊಂಡಿದ್ದರು. ಸುಮಾರು 1500 ಕಿ.ಮೀ. ದೂರದಿಂದ ಬಂದ ನಾಗಸಾಧುಗಳಿಗೆ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸದೆ ಚಿಕ್ಕಮಗಳೂರು ಜಿಲ್ಲಾಡಳಿತ ಅವಮಾನ ಮಾಡಿತ್ತು. ಈ ದೇಶದಲ್ಲಿ ಹಿಂದೂ ಸಂಸ್ಕೃತಿ ಹಾಗೂ ಹಿಂದುತ್ವಕ್ಕೆ ಬೆಲೆ ಇಲ್ಲದಂತಾಗಿದೆ ಎಂಬುವುದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವ ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರ ಹಿಂದೂಗಳಿಗೆ ಸೇರಿದ ದತ್ತಪೀಠವನ್ನು ಮುಸ್ಲಿಮರಿಗೆ ಒಪ್ಪಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಕಾಂಗ್ರೆಸ್ ಸರಕಾರದ ಏಜೆಂಟ್‍ನಂತೆ ವರ್ತಿಸುತ್ತಿರುವ ಚಿಕ್ಕಮಗಳೂರು ಜಿಲ್ಲಾಡಳಿತ ಕೇಸರಿ ಧರಿಸಿ ದತ್ತಯಾತ್ರೆ ನಡೆಸುವ ಹಿಂದೂಗಳ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ. ಮೊದಲೇ ದತ್ತಪೀಠದ ಹೆಸರಲ್ಲಿ ಸಾಕಷ್ಟು ಕೋಮುಗಲಭೆ ನಡೆದಿದ್ದು, ಇದೀಗ ಕಾಂಗ್ರೆಸ್ ಸರಕಾರವೇ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಸುರಿಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಸರಕಾರದ ಈ ನಿರ್ಧಾರದಿಂದ ಭಾರೀ ವಿವಾದ ಉಂಟಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿದೆ.

ಈ ಮೊದಲು ಡಿಸೆಂಬರ್ 3 ರಂದು ಅಂದರೆ ಇಂದು ದತ್ತಪೀಠಕ್ಕೆ ಪಾದಯಾತ್ರೆ, ರಥಯಾತ್ರೆ ನಡೆಸಲು ಹಿಂದೂ ಸಂಘಟನೆಗಳು ನಿರ್ಧರಿಸಿತ್ತು. ಆದರೆ ಅದೇ ದಿನ(ಅಂದರೆ ಇಂದು) ಮುಸ್ಲಿಮರ ಈದ್‍ಮಿಲಾದ್ ಹಬ್ಬವೂ ಇದೆ. ಹಿಂದೂ ಸಂಘಟನೆಗಳ ಮುಖಂಡರು ದತ್ತಯಾತ್ರೆ ಮೆರವಣಿಗೆ ನಡೆಸಲು ಜಿಲ್ಲಾಡಳಿತದ ಅನುಮತಿ ಕೇಳಿದಾಗ ಕಡ್ಡಿಮುರಿದಂತೆ ಒಪ್ಪಿಗೆ ಸೂಚಿಸಿರಲಿಲ್ಲ…ಅಲ್ಲದೆ ಹಿಂದೂಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಕೂಡಾ ನೀಡಿತ್ತು. ಜಿಲ್ಲಾಡಳಿತ ಒಪ್ಪಿಗೆ ಸೂಚಿಸದೇ ಇರಲು ಮುಖ್ಯ ಕಾರಣವೇನೆಂದರೆ ಅದೇ ದಿನ ಈದ್ ಮಿಲಾದ್ ಹಬ್ಬವಿದೆ. ಮುಸ್ಲಿಮರ ಈದ್‍ಮಿಲಾದ್ ಮೆರವಣಿಗೆಗೆ ಲಗುಬಗೆಯಿಂದ ಒಪ್ಪಿಗೆ ನೀಡಿದ ಜಿಲ್ಲಾಡಳಿತ ಅವರಿಗೆ ಭಾರೀ ರಕ್ಷಣೆ ಒದಗಿಸಲು ಮುಂದಾಗಿತ್ತು. ಮುಸ್ಲಿಮರ ಮೆರವಣಿಗೆಗೆ ಅಡ್ಡಿಯಾಗುವುದರಿಂದ ಹಿಂದೂಗಳ ದತ್ತಯಾತ್ರೆಗೆ ಕಾಂಗ್ರೆಸ್ ಏಜೆಂಟ್ ಚಿಕ್ಕಮಗಳೂರು ಜಿಲ್ಲಾಡಳಿತ ನಿರಾಕರಿಸಿತ್ತು.. ಅದನ್ನೂ ಮೀರಿಯೂ ಇಂದು ಹಿಂದೂಗಳು ದತ್ತ ಪೀಠಕ್ಕೆ ಹೋಗಿದ್ದಾರೆ ಎನ್ನುವ ಉದ್ಧೇಶವವನ್ನಿಟ್ಟುಕೊಂಡು ಅವರು ಈ ರೀತಿಯಾಗಿ ತಿನ್ನುವ ಅನ್ನವನ್ನು ಕಿತ್ತುಕೊಂಡಿದ್ದಾರೆ….

ಚಿಕ್ಕಮಗಳೂರಿನ ದತ್ತಪೀಠವಿರುವ ಚಂದ್ರದ್ರೋಣ ಪರ್ವತ ಪ್ರದೇಶ ರಮಣೀಯ ತಾಣ. ಇದು ಗುಹಾಂತರ ದೇವಾಲಯ. ಸಾವಿರಾರು ವರ್ಷಗಳಿಂದ ಇದು ಹಿಂದುಗಳ ಶ್ರದ್ಧಾಕೇಂದ್ರವಾಗಿತ್ತು. ಅಲ್ಲದೆ ಈ ಗುಹೆಯಲ್ಲಿ ದತ್ತಾತ್ರೇಯರ ಮೂರ್ತಿ ಇದೆ. ನಿತ್ಯ ಪೂಜೆ ಮಾಡುತ್ತಿದ್ದ ವಿಚಾರವು ಸ್ವತಃ ಮುಸಲ್ಮಾನ ಮಠದ ವ್ಯಕ್ತಿಯಾದ ಶಾಖಾದ್ರಿಯೇ ಪ್ರಕಟಿಸಿದ (ಖಲಂದಿರಿಯಾ ಬರ ಹಾಶ್) ಎಂಬ ಪುಸ್ತಕದಲ್ಲಿಯೂ ಉಲ್ಲೇಖವಿದೆ. ಆದರೆ ಹೈದರಾಲಿ ಹಾಗೂ ಟಿಪ್ಪುವಿನ ಕಾಲದಲ್ಲಿ ಇದನ್ನು ಇಸ್ಲಾಮೀಕರಿಸಲಾಯಿತು. ವೇದಗಳ ಅಧ್ಯಯನದ ನಾಲ್ಕು ಪೀಠಗಳನ್ನು ನಾಲ್ಕು ಗೋರಿಗಳನ್ನಾಗಿ ಪರಿವರ್ತಿಸಲಾಯಿತು. ದತ್ತಾತ್ರೇಯ ದೇವರ ಹೆಸರಿನ ಖಾತೆಯ ನೂರಾರು ಎಕರೆ ಭೂಮಿಯನ್ನು ಮಾರಾಟ ಮಾಡಲಾಯಿತು. ಸುಮಾರು 1725 ವರೆಗೂ ಇದು ಹಿಂದೂ ಧರ್ಮೀಯರ ಕೇಂದ್ರವಾಗಿತ್ತು ಎನ್ನುವುದಕ್ಕೆ ದಾಖಲೆಗಳಲ್ಲಿ ಆಧಾರಗಳು ಸಿಗುತ್ತವೆ.

Related image

ದತ್ತಪೀಠವು ನಿಸ್ಸಂದೇಹವಾಗಿ ಹಿಂದೂಗಳಿಗೆ ಸೇರಿದುದಾಗಿದೆ. ರೆವೆನ್ಯೂ ದಾಖಲೆಗಳ ಪ್ರಕಾರವೂ ವಿವಾದಾತ್ಮಕ ದತ್ತ ಸ್ಥಳ ಹಿಂದೂಗಳಿಗೆ ಸೇರಿದೆ. ಹಿಂದೂಗಳು ಅಲ್ಲಿ ಮುಂಚೆಯಿಂದಲೂ ಪೂಜೆ ಹಾಗೂ ಧಾರ್ಮಿಕ ವಿಧಿಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಬಾಬಾಬುಡನ್ ಅಸಲಿ ದರ್ಗಾ ನಾಗನಹಳ್ಳಿ ಕಂದಾಯ ವ್ಯಾಪ್ತಿಗೆ ಸೇರಿದ್ದಾಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿಯಿಂದ ತುಂಬಾ ದೂರದಲ್ಲಿದೆ. ದತ್ತಪೀಠವು ಕಂದಾಯ ದಾಖಲೆಗಳ ಪ್ರಕಾರ ನಿಸ್ಸಂಶಯವಾಗಿ ಹಿಂದೂಗಳಿಗೆ ಸೇರಿದ್ದರೂ ಅದನ್ನು ಇದುವರೆಗೂ ಹಿಂದೂಗಳಿಗೆ ಒಪ್ಪಿಸಲಾಗಿಲ್ಲ.

ಅಯೋಧ್ಯಾದಂತೆ ದತ್ತಪೀಠವನ್ನು ಅತಿಕ್ರಮಣ ಮಾಡಿರುವ ಮುಸ್ಲಿಮರು ಇದೀಗ ಅದನ್ನು ತನ್ನದೆನ್ನುತ್ತಿದ್ದಾರೆ. ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸಬೇಕೆಂದು ಹಿಂದೂ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಆದರೆ ಅಲ್ಪಸಂಖ್ಯಾತರ ಓಲೈಕೆಗೆ ಇಳಿದಿರುವ ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರ ದತ್ತಪೀಠವನ್ನು ಮುಸ್ಲಿಮರಿಗೆ ಒಪ್ಪಿಸಲು ಮುಂದಾಗಿದೆ.. ಇದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇದೇ ರೀತಿ ಸಿದ್ದರಾಮಯ್ಯ ಸರಕಾರ ಮತ್ತು ಆ ಮುಸ್ಲಿಮರ ವಿರುದ್ಧ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ ಎಚ್ಚರಿಕೆ!! ವಿನಾಶಕಾಲ ವಿಪರೀತ ಬುದ್ಧಿ ಎನ್ನುವ ಈ ಮಾತು ದೇವರು ನಿಮಗೆಂದೇ ಸೃಷ್ಟಿಸಿರಬೇಕು..ಹಿಂದೂಗಳೇ ಒಗ್ಗಟ್ಟಾಗಿ ನಮ್ಮ ದೇಶದಲ್ಲಿ ಮುಸಲ್ಮಾನರಿಗೆ ಜೀವಿಸಲು ಅವಕಾಶ ಮಾಡಿಕೊಟ್ಟದ್ದೇ ತಪ್ಪು… ಆದರೆ ಉಪಕಾರ ಸ್ಮರಣೆಯನ್ನು ನೆನಪಿನಲ್ಲಿಟ್ಟುಕೊಳ್ಳದೆ ನಮ್ಮ ಅಯೋಧ್ಯೆ ಮತ್ತು ದತ್ತಪೀಠವನ್ನು ಅವರದೆಂದು ಹೇಳುತ್ತಿದ್ದಾರೆ…ಇನ್ನು ನಾವು ಅವರನ್ನು ಬೆಳೆಯ ಬಿಟ್ಟರೆ ಅಷ್ಟೆ!!

-ಪವಿತ್ರ

Tags

Related Articles

Close