ಅಂಕಣ

ಹಿಂದೂಗಳನ್ನ ಮತಾಂತರಿಸೋಕೆ ‘ಸೂಫಿಯಿಸಂ’ ಅನ್ನೋ ಇಸ್ಲಾಮಿನ ಸ್ಲೋ ಪಾಯಿಸನ್!!

ಅದು ಸನ್ 1190 ನೆ ಇಸವಿ, ಈಗಿನ ಭಾರತದ ರಾಜಧಾನಿ ದೆಹಲಿಯ ಪಟ್ಟದ ಮೇಲಿದ್ದ ಸುರಸುಂದರಾಂಗ ಪ್ರಥ್ವಿರಾಜ್ ಚೌಹಾಣ್’ನ ಮೇಲೆ ರಾಣಿ ಸಂಯುಕ್ತೆ ಗೆ ಪ್ರೇಮಾಂಕುರವಾಗಿತ್ತು.

ಸಂಯುಕ್ತೆಯ ತಂದೆ ಕನೌಜ್’ನ ರಾಜ ಜಯಚಂದ್ ಗೆ ಸಂಯುಕ್ತೆಯ ಪ್ರೀತಿಯ ಬಗ್ಗೆ ತಿಳಿದು ಪ್ರಥ್ವಿರಾಜ್ ಚೌಹಾಣನ ಮೇಲಿನ ದ್ವೇಷಕ್ಕೆ ತರಾತುರಿಯಲ್ಲಿ ರಾಣಿ
ಸಂಯುಕ್ತೆಗೆ ಮದುವೆ ಮಾಡಿಸಲು ಸ್ವಯಂವರಕ್ಕೆ ಸಿದ್ಧತೆ ಮಾಡೇಬಿಟ್ಟನು. ಅನೇಕ ರಾಜ್ಯಗಳ ವರರನ್ನು ಸ್ವಯಂವರಕ್ಕೆ ಆಹ್ವಾನಿಸಿ ಪ್ರಥ್ವಿರಾಜ್ ಚೌಹಾಣನಿಗೆ ಮಾತ್ರ ಆಮಂತ್ರಣ ನೀಡಲೇ ಇಲ್ಲ.

ಬದಲಾಗಿ ಪ್ರಥ್ವಿರಾಜನ ಮೂರ್ತಿಯನ್ನ ದ್ವಾರಪಾಲಕನ ರೀತಿಯಲ್ಲಿ ತಯಾರಿಸಿ ಸೆಕ್ಯೂರಿಟಿ ಗಾರ್ಡ್ ತರಹ ಸ್ವಯಂವರ ನಡೆಯೋ ಜಾಗದಲ್ಲಿ ನಿಲ್ಲಿಸಿ ಪ್ರಥ್ವಿರಾಜನಿಗೆ ಅವಮಾನವಾಗುವಂತೆ ಮಾಡಿದ್ದ.

ಈ ವಿಷಯ ತಿಳಿದ ರಾಣಿ ಸಂಯುಕ್ತೆ ಅಪ್ಪನ ಎಚ್ಚರಿಕೆಯನ್ನೂ ಲೆಕ್ಕಿಸದೆ ಅರಮನೆಯಿಂದ ಹೊರ ಓಡಿ ಹೋಗಿ ಹೊರಗೆ ನಿಲ್ಲಿಸಿದ್ದ ಪ್ರಥ್ವಿರಾಜ್ ಚೌಹಾಣನ ಮೂರ್ತಿಗೆ ಸ್ವಯಂವರದ ಹಾರ ಹಾಕಿ ಆತನೇ ತನ್ನ ಗಂಡ ಅಂತ ಘೋಷಿಸಿಬಿಟ್ಟಳು, ಅಷ್ಟರಲ್ಲಿ ಅಲ್ಲಿಗೆ ಪ್ರಥ್ವಿರಾಜನೂ ಬಂದು ಆಕೆಯನ್ನ ಅಲ್ಲಿಂದ ಓಡಿಸಿಕೊಂಡು ಹೋಗಿ ಮದುವೆಯಾಗಿಯೇಬಿಟ್ಟ.

ಈ ವಿಷಯ ತಿಳಿದ ರಾಜಾ ಜಯಚಂದ್ ಮಾತ್ರ ಒಳಗೊಳಗೇ ಕುದ್ದು ಪ್ರಥ್ವಿರಾಜನ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲು ಕಾಯುತ್ತಿದ್ದ, ಬಲಿಷ್ಟ ಪ್ರಥ್ವಿರಾಜ್ ಚೌಹಾಣನನ್ನ ಎದುರಿಸಲು ತನ್ನಿಂದ ಸಾಧ್ಯವಿಲ್ಲವೆಂದು ಅರಿತು ಆತ ಆಗಿನ ಕಾಲದಲ್ಲಿ ಅಂದರೆ 1191ರಲ್ಲೇ ಪ್ರಥ್ವಿರಾಜ್’ನನ್ನ ಮುಗಿಸೋಕೆ ಸುಪಾರಿ ಕೊಟ್ಟಿದ್ದ.

ಸುಪಾರಿ ಯಾರಿಗೆ ಗೊತ್ತಾ? ಅದು ಭಾರತದ ಬೇರೆಯ ರಾಜ್ಯದ ಯಾವ ರಾಜನಿಗೂ ಅಲ್ಲ, ಬದಲಾಗಿ ಕಾಬೂಲ್ (ಈಗಿನ ಅಫ್ಘಾನಿಸ್ತಾನ) ನ ರಾಜ ‘ಮೊಹಮ್ಮದ್ ಘೋರಿ’ಗೆ

ಭಾರತವನ್ನ ಇಸ್ಲಾಮೀಕರಣಗೊಳಿಸೋದೆ ತಮ್ಮ ಧ್ಯೇಯ ಅಂದುಕೊಂಡಿದ್ದ ಮುಸಲ್ಮಾನ ಆಕ್ರಮಣಕಾರರಿಗೆ ಭಾರತದ ಮೇಲೆ ಹೇಗೆ ಆಕ್ರಮಣ ಮಾಡಿ ಕೈ ವಶ ಮಾಡಿಕೊಳ್ಳಬೇಕೆಂಬುದು ಗೊತ್ತಿರಲಿಲ್ಲ. ಯಾಕೆ ಗೊತ್ತಾ? ಭಾರತದ ಪ್ರತಿಯೊಬ್ಬ ರಾಜ, ರಾಜ ಅಷ್ಟೆ ಯಾಕೆ ಭರತ ಭೂಮಿಯ ಪ್ರತಿಯೊಬ್ಬ ವ್ಯಕ್ತಿಯೂ ಭಾರತಾಂಬೆಗೆ ಜೀವ ಕೊಡಲು ಸಿದ್ಧರಾದಂತವರಿದ್ದರು, ಇಂಥವರನ್ನು ಎದುರಿಸಿ “ಇಡೀ ಭಾರತವನ್ನ ಕೈ ವಶ ಮಾಡಿಕೊಳ್ಳೋದು ಅಲೆಗ್ಸಾಂಡರ್ ನಂಥೋನಿಗೆ ಆಗಿರಲಿಲ್ಲಾಂದ್ಮೇಲೆ ನಮ್ ಕೈಯಿಂದಾಗುತ್ತಾ?” ಅನ್ನೋದು ಇಸ್ಲಾಮಿ ಆಕ್ರಮಣಕಾರರ ಭಾರತೀಯರೆಡೆಗಿನ ಭಯವಾಗಿತ್ತು.

ಆದರೆ ರಾಜಾ ಜಯಚಂದ್ ಮಾಡಿದ ಒಂದು ತಪ್ಪು ಇಡೀ ಭಾರತವೇ ಇಸ್ಲಾಮಿ ಆಡಳಿತಕ್ಕೊಳಪಡಬೇಕಾಯಿತಲ್ಲ ಅದನ್ನ ನೆನೆದರೆ ಹೊಟ್ಟೆ ಉರಿದು ಹೋಗುತ್ತೆ.

ಇರಲಿ ಕಥೆಗೆ ಮರಳೋಣ.ಪ್ರಥ್ವಿರಾಜ್ ಚೌಹಾಣ್’ನ್ನ ಮುಗಿಸಲು ರಾಜಾ ಜಯಚಂದ್ ಮುಹಮ್ಮದ್ ಘೋರಿ ಗೆ ಸುಪಾರಿ
ಕೊಟ್ಟು ರಜಪೂತರ ಯುದ್ಧ ಕಲೆಗಳನ್ನೂ ತಿಳಿಸಿದ.

ಸನ್ 1191 ರಲ್ಲಿ ಮುಹಮ್ಮದ್ ಘೋರಿ ‘ತರೈನ್’ ಎಂಬ ಸ್ಥಳದಲ್ಲಿ ಪ್ರಥ್ವಿರಾಜ್ ನ ಮೇಲೆ ಯುದ್ಧಕ್ಕೆ ಸನ್ನದ್ಧನಾಗಿ ಬಂದೇಬಿಟ್ಟ. ಆದರೆ ಪ್ರಥ್ವಿರಾಜ್ ಚೌಹಾಣನ ಎರಡು ಲಕ್ಷ ಸೇನೆ ಹಾಗು 300 ಆನೆಗಳ ಎದುರು ಘೋರಿ ತಡಕಾಡಿ ಸೋತು ಹೋದ.

ಯುದ್ದಲ್ಲಿ ಸೋತ ಘೋರಿ ಬಂಧಿಯಾದ, ಬಂಧಿಯಾದ ಘೋರಿ ಚೌಹಾಣ್’ನ ಎದುರು ಗೋಗರೆದು ಕ್ಷಮಾದಾನಕ್ಕಾಗಿ ಅಂಗಲಾಚಿದ. ಅಸ್ಥಾನದಲ್ಲಿನ ಮಂತ್ರಿಗಳ ಸಲಹೆ ಕೇಳಿದ ಪ್ರಥ್ವಿರಾಜ್ ಘೋರಿಯನ್ನ ಕ್ಷಮಿಸಿ ವಾಪಸ್ ಕಾಬೂಲ್’ಗೆ ಮರ್ಯಾದೆಯಿಂದ ಕಳಿಸಿಕೊಟ್ಟ.

ಭಾರತ ಇಂದು ಜಿಹಾದಿ ವಿಷಕ್ಕೆ ತುತ್ತಾಗುತ್ತಿರೋದಕ್ಕೆ ಕಾರಣ ಅಂದು ಪ್ರಥ್ವಿರಾಜ್ ಮಾಡಿದ್ದ ಆ ಒಂದು ಸಣ್ಣ ಕ್ಷಮಾದಾನದ ತಪ್ಪು. ಆದರೆ ಒಳಗೊಳಗೇ ಪ್ರಥ್ವಿರಾಜನ ಮೇಲೆ ಕುದಿಯುತ್ತಿದ್ದ ಘೋರಿ ಹೇಗಾದರೂ ಮಾಡಿ ಚೌಹಾನನ್ನ ಯುದ್ಧದಲ್ಲಿ ಸೋಲಿಸಲು ಅಣಿಯಾಗಿದ್ದ ಘೋರಿ ಮತ್ತೆ ಒಂದು ವರ್ಷದ ನಂತರ ಅಂದರೆ 1192 ರಲ್ಲಿ ಪ್ರಥ್ವಿರಾಜನ ಮೇಲೆ ದಾಳಿ ಮಾಡಲು ಸಜ್ಜಾಗಿದ್ದ.

ಯುದ್ಧಕ್ಕೆ ಬರುವ ಮುಂಚೆ ಆತನ ಗೂಢಚಾರಿ ಖ್ವಾಜಾ ಮೊಯಿನುದ್ದಿನ್ ಚಿಶ್ತಿ(ಇಂದು ರಾಜಸ್ಥಾನದಲ್ಲಿರೋ ‘ಅಜ್ಮೇರ್’ ದರ್ಗಾದಲ್ಲಿ ಈತನಿಗೇ ನಮ್ ಷಂಡ ಹಿಂದುಗಳು ‘ಚಾದರ್’ ಸಮರ್ಪಿಸೋದು) ಸೂಫಿಯ ಹೆಸರೇಳಿಕೊಂಡು ಪ್ರಥ್ವಿರಾಜನ ರಾಜ್ಯಕ್ಕೆ ಆಗಮಿಸಿದ್ದ.

ಆತ ‘ಸೂಫಿಯಿಸಂ’ ಅನ್ನೋ ಇಸ್ಲಾಮಿಕ್ ಆಧ್ಯಾತ್ಮಿಕತೆಯ ಗುರುವಿನ ವೇಷ ತೊಟ್ಟು ಪ್ರಥ್ವಿರಾಜ್ ಚೌಹಾಣನ ರಾಜ್ಯವನ್ನ ಪ್ರವೇಶಿಸಿ ಸೂಫಿ ತತ್ವಗಳು ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ತತ್ವಗಳಾಗಿದ್ದು ಎಲ್ಲರೂ ಸುಖಶಾಂತಿಯಿಂದ ಇರಬೇಕೆನ್ನುವುದೇ ಅಲ್ಲಾಹ್ ನ ಆಶಯ ಎಂದು ಹಿಂದುಗಳ ಬ್ರೈನ್ ವಾಷ್ ಮಾಡಿಬಿಟ್ಟಿದ್ದ.

ಮೊದಲೇ ಆಧ್ಯಾತ್ಮಿಕತೆಗೆ ಹೆಸರುವಾಸಿಯಾದ ಭಾರತ ಹಾಗು ಭಾರತದ ಹಿಂದುಗಳು ಸೂಫಿಯಿಸಂಗೂ ಮಣೆ ಹಾಕಿದರು(ಈಗಲೂ ಸೂಫಿಯಿಸಂ ಕಡೆ ಹಿಂದುಗಳಿಗೆ ಒಲವಿದೆ). ಮುಹಮ್ಮದ್ ಘೋರಿಯ ಗೂಢಚಾರಿಯಾಗಿ ಬಂದಿದ್ದ ‘ಮೊಯಿನುದ್ದಿನ್ ಚಿಶ್ತಿ’ಯ ಉದ್ದೇಶ ಪ್ರಥ್ವಿರಾಜ್ ಚೌಹಾಣನ ಸೇನೆಯ ಬಲ ಕುಗ್ಗಿಸುವುದಾಗಿತ್ತು.ಆತ ರಾಜ್ಯಕ್ಕೆ ಕಾಲಿಟ್ಟ ನಂತರ ಆತ ಮಾಡಿದ್ದು ರಾಜಸ್ಥಾನದ ‘ಪಿತೋರಗಢ್’ನ ಎರಡು ಸರೋವರಗಳನ್ನ ಬತ್ತುವಂತೆ ಮಾಡಿದ್ದು ಅಲ್ಲಿನ ಜನಗಳಿಗೆ ಪವಾಡವಾಗಿ ಕಂಡಿತ್ತು.

ಸರೋವರವನ್ನ ಬತ್ತುವಂತೆ ಮಾಡಿದ್ದರ ಹಿಂದಿನ ಪವಾಡವಾದರೂ ಏನು?

ಮೊದಲೇ ಮರುಭೂಮಿಯಾದ ರಾಜಸ್ಥಾನದಲ್ಲಿ ನೀರಿನ ಕೊರತೆಯಿರೋದ್ರಿಂದ ಆನೆ, ಕುದುರೆ, ಒಂಟೆಗಳಿಗೆ ಕುಡಿಯಲು ನೀರಿನ ವ್ಯವಸ್ಥೆ
ಅಲ್ಲಿನ ‘ಅನಸಾಗರ್’ ಹಾಗು ‘ಪುಷ್ಕರ್’ ಸರೋವರಗಳಿಂದಲೆ ಆಗುತ್ತಿತ್ತು.

ಆ ಸರೋವರಗಳಲ್ಲಿ ವಿಷ ಹಾಕಿ ಇಡೀ ಸರೋವರಗಳನ್ನೇ ವಿಷಯುಕ್ತ ಮಾಡಿ, ನಂತರ ಅಲ್ಲಿನ ನೀರು ಕುಡಿದ ಪ್ರಾಣಿಗಳು ಸಾಯೋ ಹಾಗೆ ಮಾಡಿದರೆ ಪ್ರಥ್ವಿರಾಜನ ಸೈನ್ಯದ ಬಲ ಕುಗ್ಗುತ್ತೆ, ಅಲ್ಲಾಹುವಿನ ಆದೇಶದಂತೆ ಇಡೀ ಹಿಂದುಗಳನ್ನ ಇಸ್ಲಾಮಿಗೆ ಮತಾಂತರಿಸೋದೆ ನನ್ನ ಧೈಯವಂತ ಮೊಯಿನುದ್ದಿನ್ ಚಿಶ್ಚಿ ತನ್ನ ಸೂಫಿ ಹಿಂಬಾಲಕರಿಗೆ ತಿಳಿಸಿದ್ದ.

ಆತನ ಆದೇಶದಂತೆ ಎರಡೂ ಸರೋವರಗಳಿಗೆ ಸೂಫಿಯ ಚೇಲಾಗಳು ವಿಷಪ್ರಾಷಣ ಮಾಡಿಯೇಬಿಟ್ಟರು. ಅಲ್ಲಿನ ನೀರು ಕುಡಿದ ಪ್ರಾಣಿಗಳು ಒಂದೊಂದಾಗಿ ಜೀವ ಬಿಡುವ ಸುದ್ಧಿ ತಿಳಿದ ರಾಜ ಪ್ರಥ್ವಿರಾಜ್ ಆ ಎರಡೂ ಸರೋವರಗಳನ್ನ ರಾಜ್ಯದ ಜನತೆಗೆ ಗೊತ್ತಾಗದ ರೀತಿಯಲ್ಲಿ ಖಾಲಿ ಮಾಡಿಸಿದ್ದ. ಈ ಸರೋವರ ಖಾಲಿಯಾಗಿದ್ದರ ಹಿಂದೆ ಮೊಯಿನುದ್ದಿನ್ ಚಿಶ್ತಿಯವರ ಪವಾಡವೇ ಕಾರಣ ಅಂತ ಅಲ್ಲಿನ ಜನ ನಂಬಿಬಿಟ್ಟಿದ್ದರು.

ಎರಡೂ ಸರೋವರಗಳು ಖಾಲಿ ಮಾಡಿಸಿದ್ದ ಸಮಯ ನೋಡಿಕೊಂಡು ಘೋರಿ 1192ರಲ್ಲಿ ಮತ್ತೆ ಚೌಹಾಣನ ಮೇಲೆ ಮುಗಿಬಿದ್ದು ಮೋಸದಿಂದ ‘ಸೂಫಿ ಚಿಶ್ತಿ’ ಯ ಕುತಂತ್ರ ಹಾಗು ಜಯಚಂದ್ ನ ಸಹಾಯದಿಂದ ಚೌಹಾಣ್’ನ್ನ ಸೋಲಿಸಿ ಅಫ್ಘಾನಿಸ್ತಾನಕ್ಕೆ ಬಂಧಿಯಾಗಿ ಕರೆದೊಯ್ದ.

ಚೌಹಾಣ್ ಸೋತ ನಂತರ ಘೋರಿಯ ಸೈನ್ಯ ಹಿಂದೂ ಮಂದಿರಗಳನ್ನು ಲೂಟಿ ಮಾಡಿದರು, ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ ಮಾಡಿದರು, ಮಕ್ಕಳು ಮರಿ
ಎಂಬುದನ್ನೂ ನೋಡದೆ ಹತ್ಯೆ ಮಾಡಿದರು. ಆದರೆ ಸೂಫಿಯಿಸಂ ಹಿಂದೂ ಮುಸ್ಲಿಂ ಐಕ್ಯತೆ ಅಂತ ಹೇಳೋ ಯಾವ ಸೂಫಿಗಳೂ ಈ ಮಾರಣಹೋಮ, ಅತ್ಯಾಚಾರದ ಬಗ್ಗೆ ತುಟಿಕ್ ಪಿಟಿಕ್ ಅನ್ನಲಿಲ್ಲ

ನಂತರ ನಡೆದದ್ದೇ ಘೋರ ಹಾಗು ಕರಾಳ ಇತಿಹಾಸ.ಮೊಯಿನುದ್ದಿನ್ ಚಿಶ್ತಿ ಘೋರಿತ ಜೊತೆ ವಾಪಸ್ ಹೋಗದೆ ರಾಜಸ್ಥಾನದ ಅಜ್ಮೇರ್
ನಲ್ಲಿ ಝಾಂಡಾ ಊರಿ ಅಲ್ಲೇ ಸತ್ತು ಹೋದ. ನಂತರ ಆತನ ಸಮಾಧಿಯನ್ನು ಅಜ್ಮೇರ್ ದರ್ಗಾ ಮಾಡಲಾಯಿತು.

ಇತಿಹಾಸದ ಪ್ರಜ್ಞೆ ಇರದ ಹಾಗು ನಮ್ಮ ಪೂರ್ವಜರ ಮೇಲಿನ ಆಕ್ರಮಣ, ಅನ್ಯಾಯ ಅತ್ಯಾಚಾರದ ಅರಿವಿರದ ಷಂಡರು ಈಗಲೂ ದರ್ಗಾಗಳಿಗೆ ಭೇಟಿ ಕೊಟ್ಟು ಚಾದರ್ ಸಮರ್ಪಿಸಿ ಸೂಫಿಯಿಸಂ ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವುದಾಗಿದೆ ಆದ್ದರಿಂದ ನಾವು ಸೂಫಿಗಳನ್ನ ಹಿಂದೂ ದೇವತೆಗಳಂತೇಯೇ ಪೂಜಿಸುತ್ತೇವೆ ಅಂತಾರೆ. ಆದರೆ ಇಲ್ಲಿಯವರೆಗೂ ಹೊರದೇಶದಿಂದ ಬಂದ ಯಾವ ಸೂಫಿಗಳು ನಮ್ಮ ದೇಶದಲ್ಲಿ ಭಾವೈಕ್ಯತೆ ಸಾರಿ ಇಲ್ಲಿನ ಹಿಂದೂಗಳ ಮಾರಣಹೋಮ ಮಾಡದಂತೆ ಯಾವ ಮುಸಲ್ಮಾನ ಆಕ್ರಮಣಕಾರರಿಗೂ ಸಲಹೆ ಕೊಟ್ಟಿಲ್ಲ, ಕೊಡುವುದೂ ಇಲ್ಲ.

ಸೂಫಿಯಿಸಂನ್ನು ಅರಿತುಕೊಳ್ಳಬೇಕಾದರೆ ಕೆಲ ಸೂಫಿಗಳ ಬಗ್ಗೆ, ಭಾರತಕ್ಕೆ ಅವರು ಯಾರ ಜೊತೆ ಆಗಮಿಸಿದ್ದರು ಅನ್ನೋದನ್ನೂ ತಿಳಿದುಕೊಳ್ಳಬೇಕು.

1. ಖ್ವಾಜಾ ಮೊಯಿನುದ್ದನ್ ಚಿಶ್ತಿ, ಮುಹಮ್ಮದ್ ಘೋರಿಯೆಂಬ ಆಕ್ರಮಣಕಾರನ ಜೊತೆಗೆ ಭಾರತಕ್ಕೆ ಬಂದು 1233 ರವರೆಗೆ ಇಲ್ಲೇ ಝಾಂಡಾ ಊರಿದ್ದ ಸೋ ಕಾಲ್ಡ್ ಸೂಫಿ

2. ಖ್ವಾಜಾ ಕುತ್ಬುದ್ದಿನ್, ಶಿಹಾಬುದ್ದಿನ್ ಘೋರಿ ಎಂಬ ಮುಸಲ್ಮಾನ ಆಕ್ರಮಣಕಾರನ ಜೊತೆಗೆ 1236 ರಲ್ಲಿ ಬಂದು ಇಲ್ಲಿನ ಹಿಂದುಗಳ ರಕ್ತ ಕೋಡಿ ಹರಿಸಿ ಹಿಂದುಗಳನ್ನ ಇಸ್ಲಾಮಿಗೆ ಮತಾಂತರಿಸಲು ಸಹಕರಿಸಿದ್ದ.

3. ಶೇಕ್ ಫರಿದುದ್ದಿನ್ 1265 ರಲ್ಲಿ ಪಟ್ಟಾನ್(ಈಗಿನ ಪಾಕಿಸ್ತಾನ ಆಗಿನ ಭಾರತದ ಅಂಗ) ಗೆ ಬಂದು ಹಿಂದುಗಳ ಮತಾಂತರ ಮಾಡೋ ಕೆಲಸ ಮಾಡಿದ್ದು

4. ಶೇಕ್ ನಿಜಾಮುದ್ದಿನ್ ಔಲಿಯಾ 1335 ರಲ್ಲಿ ದೆಹಲಿಗೆ ಮುಸ್ಲಿಂ ಆಕ್ರಮಣಕಾಋ ಜೊತೆಗೆ ಬಂದು ಹಿಂದೂಗಳ ಮತಾಂತರಿಸಿದ್ದ ಆತ ಇಂದು ದೆಹಲಿಯ ಹಜರತ್ ನಿಜಾಮುದ್ದಿನ್ ಆಗಿ ಹಜರತ್ ನಜಾಮುದ್ದಿನ್ ದರ್ಗಾ ನಲ್ಲಿ ರಾರಾಜಿಸುತ್ತಿದ್ದಾನೆ.

5. ಶಿಹಾಬುದ್ದಿನ್ ಸುಹರವರ್ದಿ ಎಂಬ ಸೋ ಕಾಲ್ಡ್ ಸೂಫಿಯನ್ನ ಬಾಗ್ದಾದ್ ನಿಂದ ಭಾರತಕ್ಕೆ ಕರೆತಂದಿದ್ದ ಮುಲ್ತಾನಿನ ರಾಜ ಬಹಾವುದ್ದಿನ್ ಜಕಾರಿಯಾ, ಆ ಸೂಫಿಯ ಸಹಾಯದಿಂದ ಇಲ್ಲಿನ ಜನರ ಮಾರಣಹೋಮ ಹಾಗು ಲೆಕ್ಕವಿಲ್ಲದಷ್ಟು ಮತಾಂತರ ಮಾಡಿಸಿದ್ದ.

ಇತಿಹಾಸದ ಪ್ರಜ್ಞೆಯೇ ಇರದ ಹಿಂದುಗಳು ಒಂದೆಡೆ ದರ್ಗಾಗೆ ಭೇಟಿ ಕೊಡುತ್ತಿದ್ದರೆ, ಇನ್ನೊಂದೆಡೆ ಮುಸ್ಲಿಂ ತುಷ್ಟೀಕರಣ(ಓಲೈಕೆ) ಮಾಡುತ್ತ ಟಿಪ್ಪು ಜಯಂತಿ ಆಚರಣೆ ಮಾಡುತ್ತ, ರೋಡ್ ರೋಡ್ ನಲ್ಲಿ ಮಟನ್ ಶಾಪದ ಭಾಗ್ಯ ಕರುಣಿಸುತ್ತ, ಅಲ್ಪಸಂಖ್ಯಾತರಿಗೆ ಮೊಟ್ಟೆ ಭಾಗ್ಯ ನೀಡುತ್ತ ಅವರ ಹೊಟ್ಟೆ ತುಂಬಿಸಿ ಹಿಂದುಗಳ ದೇವಸ್ಥಾನದ ಹುಂಡಿಯಿಂದ ಹಜ್ ಯಾತ್ರೆಗೆ ಕಳಿಸುತ್ತ ಭಾರತದ ಸೈನ್ಯದ ಮುಖ್ಯಸ್ಥರನ್ನೇ ‘ಸಡಕ್ ಛಾಪ್'(ಬೀದಿ ಗೂಂಡಾ) ಎಂದು ಕರೆಯುತ್ತ, ನಮ್ಮ ಸೈನಿಕರು ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರ ಪ್ರೂಫ್ ಕೇಳ್ತಾ, ಕಾಶ್ಮೀರದ ಪ್ರತ್ಯೇಕತಾವಾದಿಗಳ ಜೊತೆಗೆ ಮಾತುಕತೆ ನಡೆಸಿ ಒಳಗೊಳಗೆ ಫಂಡಿಂಗ್ ಮಾಡ್ತಾ ದೇಶದ ಅಖಂಡತೆಗೆ ಮತ್ತೊಮ್ಮೆ ಧಕ್ಕೆ ತರುತ್ತಿರೋ ಕಾಂಗ್ರೆಸ್, ಸೆಕ್ಯೂಲರ್, ಬುದ್ಧಿಜೀವಿಗಳು, ಕಮ್ಮಿನಿಷ್ಟರು, ವಿಚಾರ’ವ್ಯಾಧಿ’ಗಳು, ನ್ಯೂ’ಸೂಳೆ’ಯರು ಇನ್ನೊಂದೆಡೆಯಾಗಿದ್ದಾರೆ.

ಈಗಲಾದರೂ ಹಿಂದೂ ಸಮಾಜ ಎಚ್ಚೆತ್ತುಕೊಂಡು ಇಂಥ ಸೂಫಿ, ಪಾಸ್ಟರ್, ಫಾದರ್ ಅಂತ ಹೇಳ್ಕೊಂಡು ಕನ್ವರ್ಟ್ ಮಾಡಲು ಬರೋ ಹಲಾಲ್ಕೋರ್’ರಿಗೆ ಬುದ್ಧಿ
ಕಲಿಸಬೇಕು. ಇಲ್ಲವಾದರೆ ಮತ್ತೆ ಭಾರತ ದಾಸ್ಯತೆಗೆ ಒಳಪಡೋದು ಗ್ಯಾರಂಟಿ.

– Vinod Hindu Nationalist

Tags

Related Articles

Close