ಅಂಕಣ

ಹಿಂದೂಗಳಿಗೆ ರಾಮ ಮಂದಿರಕ್ಕಾಗಿ 400 ಗಜ ಜಮೀನು ಕೊಡಲು ತಯಾರಿಲ್ಲದ ಅದೇ ಮುಸಲ್ಮಾನರು 40,000 ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ನೀಡಲು ನಮಗೆ ಹೇಳುತ್ತಿದ್ದಾರೆ!!

ಇತಿಹಾಸದಿಂದ ಪಾಠ ಕಲಿಯದವನು ನಿಜವಾಗಿಯೂ ಮೂರ್ಖ…! ಹಿಂದೂಗಳ ಆರಾಧ್ಯ ದೇವರಾದ ಶ್ರೀರಾಮಚಂದ್ರನ ಜನ್ಮ ಸ್ಥಳ ಅಯೋಧ್ಯಾದಲ್ಲಿದ್ದ
ರಾಮಮಂದಿರವನ್ನು ಬಾಬರ್ ಧ್ವಂಸಗೊಳಿಸಿ ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಿ ಲಕ್ಷಾಂತರ ಹಿಂದೂಗಳನ್ನು ಹತ್ಯೆಗೊಳಿಸಿದ್ದ. ಆದರೆ ಮಸೀದಿಯೇ ಅಲ್ಲದ ಕಟ್ಟಡವನ್ನು ಧ್ವಂಸಗೊಳಿಸಲಾಯಿತು. ಅಯೋಧ್ಯಾ ರಾಮನ ಜನ್ಮಸ್ಥಾನಗಿದ್ದು, ಇಲ್ಲಿ ರಾಮಮಂದಿರವಿತ್ತು. ಆದ್ದರಿಂದ ಅಯೋಧ್ಯಲ್ಲಿ ಮತ್ತೆ ರಾಮಮಂದಿರವನ್ನು ಕಟ್ಟಬೇಕೆಂದು ಕಾನೂನು ಸಮರ ನಡೆಯುತ್ತಿದೆ.

ಬಾಬರ್ ತನ್ನ ಕಾಮಲಾಲಸೆಗಾಗಿ ಕಟ್ಟಿದ ಕಟ್ಟಡವನ್ನು ಧ್ವಂಸಗೊಳಿದಕ್ಕಾಗಿ ಹಿಂದೂಗಳ ವಿರುದ್ಧ ಕೆಂಡಕಾರುವ ಕೆಲವು ಮುಸ್ಲಿಮರು, ಬುದ್ಧಿಜೀವಿಗಳು ಇದೀಗ 40,000 ರೊಹಿಂಗ್ಯಾ ಮುಸ್ಲಿಮರ ಪರವಾಗಿ ಅರಚುತ್ತಿದ್ದಾರೆ. ರಾಮಮಂದಿರಕ್ಕಾಗಿ 40 ಗಜದಷ್ಟು ಭೂಮಿ ನೀಡಲಾಗದ ಮುಸ್ಲಿಮರು 40,000 ಮುಸ್ಲಿಮರಿಗಾಗಿ ಭಾರತ ಆಶ್ರಯ ಕೊಡಬೇಕಂತೆ. ನಿಜವಾಗಿಯೂ ಅವರಿಗೆ ದೇಶಭಕ್ತಿ, ದೇಶದ ಭದ್ರತೆಯ ಬಗ್ಗೆ ಕಾಳಜಿ, ಭವಿಷ್ಯದ ಯೋಚನೆಯ ಬಗ್ಗೆ ಯೋಚನೆ ಇದ್ದಿದ್ದರೆ ಈ ರೀತಿ ಹೇಳುತ್ತಿರಲಿಲ್ಲ. ರೊಹಿಂಗ್ಯಾ ಭಯೋತ್ಪಾದಕರಿಗೆ ಆಶ್ರಯ ಬೇಕೆಂದಿದ್ದರೆ ಬಾಂಗ್ಲಾ ದೇಶಕ್ಕೋ ಅಥವಾ ಪಾಕಿಸ್ತಾನಕ್ಕೋ ಹೋಗಬಹುದಿತ್ತು. ಇಲ್ಲವಾದರೆ ಮುಸ್ಲಿಮರೆಂದರೆ ಪ್ರೀತಿ ಉಕ್ಕಿದಂತೆ ಮಾತಾಡುವ ಚೀನಾಕ್ಕಾದರೂ ಓಡಬಹುದಿತ್ತು. ಆದರೆ ಅದು ಬಿಟ್ಟು ಈ ಭಯೋತ್ಪಾದಕರು ಭಾರತಕ್ಕೆ ಓಡಿಕೊಂಡು ಬಂದಿದ್ದು ಯಾಕೆ?

ಯಾಕೆಂದರೆ ಅವರು ಬಂದಿದರುವುದು ಭಾರತದಲ್ಲಿರುವ ಗಂಜಿಗಿರಾಕಿಗಳ ಸಹಕಾರ ಸಿಗುತ್ತದೆಂಬ ಉದಾತ್ತ ಆಸೆಯಿಂದ….. ಅಲ್ಲದೆ ಕಾಂಗ್ರೆಸ್ ಸರಕಾರವಿದ್ದ ಸಂದರ್ಭ ಅಕ್ರಮ ವಲಸಿಗರಿಗೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಮಾಡಿಸಿ, ವಾಸಕ್ಕೆ ಮನೆ, ಜಾಗ ಎಲ್ಲಾ ಕರುಣಿಸಿತ್ತು. ಇವರೆಲ್ಲಾ ದೇಶವನ್ನು ಉಡಾಯಿಸಿ ಒಂದಷ್ಟು ಮಂದಿಯನ್ನು ಕೊಂದಾಗ ಯಾವ ಗಂಜಿಗಿರಾಕಿಗಳಾಗಲೀ ಊಳಿಟ್ಟಿರಲಿಲ್ಲ. ಆದರೆ ಇದೀಗ ಅನ್ನ ಕೊಟ್ಟ ದೇಶವನ್ನೇ ಕಾಡಿದ ರೊಹಿಂಗ್ಯಾ ಮುಸ್ಲಿಮರಿಗಾಗಿ ಮಾತ್ರ ಇವರ ಅರಚಾಟ ತಾರಕಕ್ಕೇರಿದೆ.

ಬಾಬರನು ರಾಮಮಂದಿರವನ್ನು ಕೆಡವಿ ಅಲ್ಲೊಂದು ಕಟ್ಟಡ ಕಟ್ಟಿದ. ಇದೇ ರೀತಿ ಹಲವು ದೇವಸ್ಥಾನಗಳನ್ನು ಮೊಘಲರು ಕೆಡವಿ ಹಾಕಿದರು. ಯಾವನಾದ್ರೂ
ಮುಸ್ಲಿಮರು ಹಿಂದೂಗಳ ದೇವಸ್ಥಾನವನ್ನು ಧ್ವಂಸಗೊಳಿಸಿ ಅಲ್ಲಿ ಮಸೀದಿ ಕಟ್ಟಿದ್ದು ತಪ್ಪೆಂದು ಮಾತಾಡುವುದನ್ನು ಕೇಳಿದ್ದೀರಾ? ಒಬ್ಬರ ದೇವಸ್ಥಾನವನ್ನು ಧ್ವಂಸ ಮಾಡಿ, ಅದರ ಆಭರಣಗಳನ್ನು ಲೂಟಿ ಮಾಡಿ ಅದೇ ಜಾಗದಲ್ಲಿ ಮಸೀದಿ ಕಟ್ಟಿದರೆ ಅದಕ್ಕೆ ಇಸ್ಲಾಂ ಏನು ಹೇಳುತ್ತದೆ. ರಾಮ ಮಂದಿರವನ್ನು ಧ್ವಂಸಗೊಳಿಸಿದ್ದು ತಪ್ಪು, ನಾವು ಹಿಂದೂಗಳಿಗೆ ಮತ್ತೆ ರಾಮಮಂದಿರ ಕಟ್ಟಲು ಜಾಗ ಕೊಡೋಣ ಎಂದು ಯಾವ ಬುದ್ಧಿಜೀವಿಗಳಾದರೂ ಮಾತಾಡಿದ್ದು ಕೇಳಿದ್ದೀರಾ… ಆದರೆ ರೊಹಿಂಗ್ಯಾ ಮುಸ್ಲಿಮರಿಗಾಗಿ ಮಾತ್ರ ಇವರ ಕರುಣೆ ಉಕ್ಕಿ ಬರುತ್ತದೆ.

ಎಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗುತ್ತದೋ ಅಲ್ಲಿ ಅಶಾಂತಿ ಹೆಚ್ಚುತ್ತದೆ. ಎಲ್ಲಿ ಮುಸ್ಲಿಮರರು ಜಾಸ್ತಿ ಇದ್ದಾರೋ ಆ ಭಾಗದಲ್ಲಿ ನಡೆದ ಹಿಂಸಾಚಾರಕ್ಕೆ ಲೆಕ್ಕವೇ ಇಲ್ಲ. ಒಂದು ವೇಳೆ ರೊಹಿಂಗ್ಯಾ ಮುಸ್ಲಿಮರಿಗೆ ಕರುಣೆ ತೋರಿ ಅವಕಾಶ ಮಾಡಿಕೊಟ್ಟಿರೋ ಒಂದಲ್ಲಾ ಒಂದು ದಿನ ಅವರು ಖಂಡಿತಾ ನಮಗೆ ಮಗ್ಗುಲ ಮುಳ್ಳಾಗಿ ಕಾಡಬಲ್ಲರು.. ಖಲೀಪರು, ಮೊಘಲರು ಮುಂತಾದವರು ಭಾರತಕ್ಕೆ ಕೈಯೊಡ್ಡಿಕೊಂಡೇ ಬಂದರು. ಭಾರತದ ದೊರೆಗಳು ಅವರಿಗೆ ಪಾಪ, ಪುಣ್ಯ ನೋಡಿ ಇಲ್ಲಿರಲು ಅವಕಾಶ ಮಾಡಿಕೊಟ್ಟರು. ಆದರೆ ಹೊತ್ತಲ್ಲದ ಹೊತ್ತಲ್ಲಿ ದಾಳಿ ನಡೆಸಿ ಒಂದಷ್ಟು ಮಂದಿಯನ್ನು ಕೊಂದು ದೇಶದಲ್ಲಿ ಅನಾಗರಿಕವಾಗಿ ಆಡಳಿತ ನಡೆಸಿದರು.

ಇಂದು ಕೂಡಾ ರೊಹಿಂಗ್ಯಾ ಮುಸ್ಲಿಮರಿಗೆ ಪಾಪ ಪುಣ್ಯ ನೋಡಿ ಆಶ್ರಯ ನೀಡಿದರೆ ಮುಂದೊಂದು ದಿನ ಖಂಡಿತಾ ಬಾಲಬಿಚ್ಚಿ ಏನಾದ್ರೂ ಒಂದು ಅನಾಹುತ
ಸೃಷ್ಟಿಸುತ್ತಾರೆ. ಅದಕ್ಕೆಯೆ ನಾನು ಹೇಳಿದ್ದು, ಇತಿಹಾಸದಿಂದ ಪಾಠ ಕಲಿಯದವನನ್ನು ಮೂರ್ಖ ಎಂದು…

ನಿಮಗೆ ನಾಚಿಗೆಯಾಗುವುದಿಲ್ಲವೇ?

ನಿಮಗೆ ರೊಹಿಂಗ್ಯಾ ಮುಸ್ಲಿಮರ ಬಗ್ಗೆ ಅಷ್ಟೊಂದು ಕರುಣೆ ಉಂಟಾಗುತ್ತದಲ್ವಾ… ನಿಮಗೆ ಮುಸ್ಲಿಮರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಪಾಕಿಸ್ತಾನದಲ್ಲಿ ಮಸೀದಿಗೆ ನುಗ್ಗಿ ನೂರಾರು ಮಂದಿಯನ್ನು ಕೊಲ್ಲುತ್ತಾರೆ. ಅವರಿಂದ ಹತ್ಯೆಗೊಂಡವರ ಬಗ್ಗೆ ಒಂದು ತೊಟ್ಟು ಹನಿ ಕಣ್ಣೀರು ಹಾಕಿದ್ದೀರಾ…? ಸ್ವರ್ಗದಲ್ಲಿ 72 ಮಂದಿ ಮಂದಿ ವರ್ಜಿನ್ ಕನ್ಯೆಯರು ಸಿಗುತ್ತಾರೆಂಬ ಮೂಢನಂಬಿಕೆಯಿಂದ ಒಂದಷ್ಟು ಮಂದಿ ಮುಗ್ಧರನ್ನು ಕೊಂದು ಸಾಯುತ್ತಾರೆ. ಇವರ ಕೈಯಿಂದ ಹತ್ಯೆಗೊಂಡ ಮುಸ್ಲಿಮರ ಪರವಾಗಿ ಇವರಿಗೆ ಬೇಜಾರಾಗಿದ್ದನ್ನು ನೋಡಿದ್ದೀರಾ?

ಇರಾಕ್‍ನ ಬಾಗ್ದಾದ್‍ನಲ್ಲಿ ನಡೆದ ಬಾಂಬ್ ದಾಳಿಗಳೆಷ್ಟು, ಭಾರತದಲ್ಲಿ ಅದೆಷ್ಟೋ ಮಂದಿ ಉಗ್ರರು ಬಾಂಬಿಟ್ಟಿ ಹಲವರನ್ನು ಕೊಂದರು, ದೇವಸ್ಥಾನಕ್ಕೆ ಬಾಂಬಿಟ್ಟರು, ಸಿರಿಯಾದಲ್ಲಿ ಮಹಿಳೆಯರನ್ನು ಗುಲಾಮರಂತೆ ಬಂಧಿಸಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ರು.. ಐಸಿಸ್ ಉಗ್ರರು ಸಾಮೂಹಿಕ ನರಮೇಧ ನಡೆಸಿ ಒಂದಷ್ಟು ಮಂದಿಯನ್ನು ಹಿಂಸಿಸಿ ಹಿಂಸಿಸಿ ಕೊಂದರು, ಸುನ್ನಿಗಳು ಷಿಯಾಗಳ ಮಸೀದಿಗೆ ಬಾಂಬಿಟ್ಟರು, ಷಿಯಾಗಳು ಸುನ್ನಿಗಳನ್ನು ಕೊಂದರು.. ಪುಟ್ಟ ಪುಟ್ಟ ಮಕ್ಕಳನ್ನು ಮಾನವ ಬಾಂಬ್‍ಗಳನ್ನಾಗಿಸಿ ನೂರಾರು ಮಂದಿಯನ್ನು ಸಾಮೂಹಿಕ ಹತ್ಯೆ ನಡೆಸಿದರು… ನೈಜೀರಿಯಾದಲ್ಲಿ ಶಾಲೆಗಳಿಗೆ ದಾಳಿ ನಡೆಸಿ ಪುಟಾಣಿಗಳ ಮೇಲೆ ಬಲಾತ್ಕಾರ ಮಾಡಿ ಕೊಂದು ಬಿಟ್ಟರು.

ಐಸಿಸ್ ಉಗ್ರರ ಒಂದೇ ಒಂದು ಸಿಂಗಲ್ ಪ್ರೊಟೆಸ್ಟ್ ಮಾಡದವರಿಗೆ ರೊಹಿಂಗ್ಯಾ ಉಗ್ರರ ಬಗ್ಗೆ ಮಾತ್ರ ಕಣ್ಣೀರು ಬರುತ್ತದೆ ಎಂದರೆ ಇವರದ್ದು ಮೊಸಳೆ ಕಣ್ಣೀರಲ್ಲದೆ ಇನ್ನೇನು? ಒಮ್ಮೆ `ಭಾರತದಲ್ಲಿ ಅಲ್ಪಸಂಖ್ಯಾತರು ಬದುಕುವುದು ಕಷ್ಟವಾಗುತ್ತಿದೆ’ ಎಂದು ಊಳಿಡುವ ಲದ್ದಿಜೀವಿಗಳು ಮತ್ತೊಂದೆಡೆ ರೊಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಅರಚಾಡುವ ಬುದ್ಧಿಜೀವಿಗಳಿಗೆ ಕೇರೆ ಹಾವಿನಂತೆ ಎರಡು ನಾಲಿಗೆ ಇದೆಯೇ…?

ಈ ರೊಹಿಂಗ್ಯಾ ಮಯನ್ಮಾನರು ಮಯನ್ಮಾರಿನಿಂದ ಒಳ್ಳೆಯದು ಮಾಡಿ ಓಡಿಕೊಂಡು ಬಂದಿದ್ದಲ್ಲ. ಅಲ್ಲಿ ಮಾಡಬಾರದ್ದನ್ನು ಮಾಡಿಕೊಂಡು, ಅಲ್ಲಿನ ಜನರಿಂದ ಪೆಟ್ಟು ತಿಂದು ಕೊನೆಗೆ ಇಲ್ಲಿಗೆ ಓಡಿಕೊಂಡು ಬಂದಿದ್ದಾರೆ. ಇವರಿಗೆ ಕಣ್ಣೀರು ಹಾಕುವುದನ್ನು ಬಿಟ್ಟು ಇಲ್ಲಿಂದ ಓಡಿಸಬೇಕು. ಯಾಕೆಂದರೆ ಅಷ್ಟೊಂದು ಅನ್ಯಾಯ ಮಾಡಿದವರಿಗೆ ಕಣ್ಣೀರು ಸುರಿಸಿದರೆ ಆ ದೇವರು ಕೂಡಾ ನಮ್ಮನ್ನು ಕ್ಷಮಿಸಲಾರ.

ರೋಹಿಂಗ್ಯಾಗಳು ಬರ್ಮಾದ ಮೂಲನಿವಾಸಿಗಳಲ್ಲ, ಬಂಗಾಳದಿಂದ ಬರ್ಮಾಕ್ಕೆ ಕೂಲಿ ಕೆಲಸಕ್ಕೆ ವಲಸೆ ಹೋದರು. ಮುಂದೆ ಬರ್ಮಾದಲ್ಲಿ ಅವರಿಗೆ ಬದುಕಲು
ಅವಕಾಶ ಮಾಡಿಕೊಡಲಾಯಿತು ಒಂದಷ್ಟು ಮಂದಿ ಬರ್ಮಾಕ್ಕೆ ನುಗ್ಗಿ ಅಲ್ಲಲ್ಲಿ ಮಸೀದಿ ಕಟ್ಟಿದರು. ಇದರಿಂದ ಕಿರಿಕಿರಿ ಆಯಿತೆಂದು ಕಿರಿಕ್ ಮಾಡಿದವರನ್ನು
ನಿರ್ದಯವಾಗಿ ಕೊಂದರು. ಬರ್ಮಾದ ಬೌದ್ಧರ ಮೇಲೆ ಇವರು ಮಾಡಿದ ಅನ್ಯಾಯಕ್ಕೆ ಲೆಕ್ಕವಿಲ್ಲ. ಆಶ್ರಯ ಬೇಡಿಕೊಂಡು ಹೋದವರು ಪ್ರತ್ಯೇಕ ದೇಶವನ್ನೇ
ಕೇಳಲಾರಂಭಿಸಿದರು. ಅದಕ್ಕಾಗಿ ರೊಹಿಂಗ್ಯಾಗಳು ಶಶಸ್ತ್ರ ಹಿಡಿದು ನಡೆಸಿದ ಹೋರಾಟಕ್ಕೆ ಬೌದ್ಧರು ನೆಲಬಿಟ್ಟರು. ಪ್ರತ್ಯೇಕ ರೋಹಿಂಗ್ಯಾ ಚಳವಳಿಯಲ್ಲಿದ್ದ ಕೆಲವು ಯುವಕರು ತಾಲೀಬಾನಿನಲ್ಲೂ ಕಂಡುಬಂದರು. ಮುಂದೆ ಕಾಶ್ಮೀರ ಮತ್ತು ಪ್ಯಾಲೆಸ್ಟೈನ್ ಉಗ್ರರ ಜೊತೆ ನಂಟಿರುವುದೂ ಹೊರಬಂತು.

ತಮ್ಮವರ ಮೇಲೆ ಕ್ರೂರ ದಬ್ಬಾಳಿಕೆ ನಡೆಸಿಕೊಂಡು ರಾಕ್ಷಸರಂತೆ ವರ್ತಿಸುವ, ರಖಾಯಿಂಗ್(ರಖೈನ್) ಪ್ರಾಂತ್ಯದಿಂದ ಮೂಲನಿವಾಸಿಗಳಾದ ತಮ್ಮವರನ್ನು
ರೋಹಿಂಗ್ಯಾಗಳು ಒದ್ದೋಡಿಸುತ್ತಿರುವ ಸುದ್ದಿಯನ್ನು ಕೇಳಿ ಸಿಟ್ಟುಗೊಂಡ ಬರ್ಮೀಯರು ರೊಚ್ಚಿಗೆದ್ದರು. ಇವರ ಕ್ರೌರ್ಯದ ವಿರುದ್ಧ ಅರಕಾನಿನ ಬೌದ್ಧ ಭಿಕ್ಕುಗಳು
ರಂಗೂನಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಬರ್ಮಾ ಸರಕಾರ ಸೇನೆಯನ್ನು ಬಳಸಿಕೊಂಡು ರೋಹಿಂಗ್ಯಾಗಳ ಮೇಲೆ ದಾಳಿ ನಡೆಸಿತು. ಆದರೆ ಸೇನಾ ದಾಳಿಗೆ ರೊಹಿಂಗ್ಯಾಗಳು ಹಿಮ್ಮೆಟ್ಟಲಿಲ್ಲ. ಅಕ್ಕಿ, ಶಸ್ತ್ರಾಸ್ತ್ರ, ಮಾದಕವಸ್ತುಗಳ ಕಳ್ಳಸಾಗಣೆಯ ದಂಧೆ ನಡೆಸಿ ದೇಶಕ್ಕೊಂದು ಶಾಪಗ್ರಸ್ಥರಾಗಿ ಪರಿಣಮಿಸಿದರು. ಇವರಿಗೆ ಸಹಾಯ ಮಾಡಿದ್ದು ಯಾರು ಗೊತ್ತಾ ತಾಲಿಬಾನ್, ಅಲ್‍ಖೈದಾ ಎಂಬ ಉಗ್ರರು. ಜೊತೆಗೆ ಹಲವು ಮುಸ್ಲಿಂ ರಾಷ್ಟ್ರಗಳು ಆರ್ಥಿಕ ಸಹಾಯ ನೀಡಿತು. ಇವರ ವಿರುದ್ಧ ಬರ್ಮಾ ಸರಕಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. ರೊಹಿಂಗ್ಯಾಗಳಿಗೆ ಪೌರತ್ವಕೊಡಬೇಕೆಂಬ ವಿಷ್ಯ ವಿಶ್ವಸಂಸ್ಥೆಯವರೆಗೂ ಹೋಯಿತು. ಆದರೆ ತನ್ನ ದೇಶದ ರಕ್ಷಣೆಗಾಗಿ ಕಾರ್ಯಾಚರಣೆ ಅನಿವಾರ್ಯ ಎಂದು ಯುಎನ್‍ಓಗೆ ಮನವರಿಕೆ ಮಾಡಿದ ಬರ್ಮಾ ರೊಹಿಂಗ್ಯಾಗಳನ್ನು ಅಟ್ಟಾಡಿಸಿತು.

ಅನ್ನ ಕೊಟ್ಟ ದೇಶವನ್ನೇ ಬಿಡದ ರೊಹಿಂಗ್ಯಾಗಳು ಇದೀಗ ಗತಿ ಇಲ್ಲದಂತೆ ಭಾರತಕ್ಕೆ ವಕ್ಕರಿಸಿದ್ದಾರೆ. ಈಗಾಗಲೇ ಭಾರತದಲ್ಲಿ ಬೀಡುಬಿಟ್ಟಿರುವ ರೊಹಿಂಗ್ಯಾ ರಕ್ಕಸರು ದೇಶದಲ್ಲಿ ದೊಂಬಿ ಎಬ್ಬಿಸಿ ಲಖ್ನೋದ ಪಾರ್ಕಿನ ಬೌದ್ಧ ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ. 2012ರಲ್ಲಿ ಆಜಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ಸೇರಿದ್ದ ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರು ಹಾಕಿದ ಬೆಂಕಿಗೆ ಪೆÇಲೀಸರು, ಸುದ್ದಿ ವಾಹಿನಿಗಳ ವಾಹನಗಳು ಸುಟ್ಟು ಹೋದವು, ಅಮರ್ ಜವಾನ್ ಸ್ಮಾರಕ ಧ್ವಂಸಗೊಂಡಿತು!

ಇಂತಹಾ ರಾಕ್ಷಸರಿಗೆ ಭಾರತದಲ್ಲಿ ಆಶ್ರಯ ಮಾಡಿಕೊಡಬೇಕೆಂದು ಬೊಬ್ಬಿಡುವ ಬುದ್ದಿಜೀವಿಗಳನ್ನು ರೊಹಿಂಗ್ಯಾಗಳ ಜೊತೆ ಗಡೀಪಾರು ಮಾಡಬೇಕು. ಇಲ್ಲವಾದರೆ ಮೊಘಲರು, ಖಲೀಪರಂತೆ ಭಾರತಕ್ಕೆ ನುಗ್ಗಿ ಮುಂದೊಂದು ದಿನ ಬಾಲ ಬಿಚ್ಚುತ್ತಾರೆ. ಅದಕ್ಕೇ ಹೇಳಿದ್ದು ಇತಿಹಾಸದಿಂದ ಪಾಠ ಕಲಿಯದವ ಮೂರ್ಖ ಎಂದು…!!!

-ಚೇಕಿತಾನ

Tags

Related Articles

Close